ಲೋಕಸಭೆಯಲ್ಲಿ ಮಹುವಾ ಬೆಂಕಿ ಭಾಷಣ; ಕನ್ನಡ ಸಬ್ ಟೈಟಲ್‌ನೊಂದಿಗೆ I Mahua Moitra

Поделиться
HTML-код
  • Опубликовано: 2 окт 2024
  • ಸಂಸತ್‌ ವಿಶೇಷ ಅಧಿವೇಶನದಲ್ಲಿ ಮಹುವಾ ಮೊಯಿತ್ರಾ ಮಾಡಿದ ತೀಕ್ಷ್ಣ ಭಾಷಣಕ್ಕೆ ದೇಶದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಇಲ್ಲಿದೆ ಸಂಸತ್ತಿನಲ್ಲಿ ಮಹುವಾ ಭಾಷಣದ ಪೂರ್ಣ ಪಾಠ ಕನ್ನಡ ಸಬ್‌ಟೈಟಲ್‌ನೊಂದಿಗೆ.
    Join this channel to get access to perks:
    / @eedinanews
    Like Share Subscribe
    eedina/RUclips
    ಸತ್ಯ | ನ್ಯಾಯ | ಪ್ರೀತಿ
    ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
    ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
    ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
    Click👇
    RUclips
    bit.ly/3B8dxxM
    Website
    bit.ly/3EWnakh
    Facebook
    bit.ly/3gUt65o
    Twitter
    bit.ly/3FpczQz
    Instagram
    bit.ly/3uqN1Mg
    #eedinanews #eedinalive #karnatakanews #kannnadanews

Комментарии • 622

  • @shivalingashettiudagani1404
    @shivalingashettiudagani1404 3 месяца назад +121

    ಅಕ್ಷರಶಃ ಬೆಂಕಿ ಭಾಷಣ, ಅದರೆ ಎಲ್ಲೂ ತಪ್ಪುಗಳು ಇಲ್ಲ, ಪ್ರತಿಯೊಂದು ಸೂಕ್ತ ದಾಖಲೆ ಸಹಿತ ವಿವರಿಸಿದ್ದಾರೆ,
    ಅವರ ಭಾಷಣವನ್ನು ಕನ್ನಡ ಸಬ್ ಟೈಟಲ್ ಸಹಿತ ಪ್ರಚಾರ ಮಾಡಿ ಅತ್ತ್ಯುತ್ತಮ ಕೆಲಸ ಮಾಡಿರುವಿರಿ, ಎಲ್ಲಾರಿಗೂ ಧನ್ಯವಾದಗಳು

    • @harishkanchan1744
      @harishkanchan1744 2 месяца назад

      ರಾಜಕೀಯ ದ್ವೇಷದ ಭಾಷಣ

  • @thirthappathirthappa4833
    @thirthappathirthappa4833 3 месяца назад +186

    ಮೊಯಿತ್ರಾ ಅದ್ಭುತವಾಗಿ ಬಿಜೆಪಿಯವರ ಬೆವರಿಳಿಸಿದ್ದಾರೆ 🤝🤝

    • @shashidharmulimani4209
      @shashidharmulimani4209 3 месяца назад +5

      Oo Brahmee😂😂😂

    • @sanju-nb5ih
      @sanju-nb5ih 3 месяца назад +3

      Adeh nodkond nodkond matadtidare..😂😂

    • @prbadarinathprbadarinath1669
      @prbadarinathprbadarinath1669 3 месяца назад

      ಹಣಕ್ಕಾಗಿ ಹೊಲಸು ಕೆಲಸ ಮಾಡುವವಳು ಹುಚ್ ನಾಯಿ ಬೊಗಳಿದರೆ ದೇವಲೋಕ ಹಾಳಗೋದಿಲ್ಲ

    • @Rockyhin515
      @Rockyhin515 2 месяца назад

      Koti marevane

    • @kbabu2694
      @kbabu2694 2 месяца назад

      Ee bhaashanaku congress hathira yeshtu paisa lancha thagondlo 420 mahuwa paisa for question

  • @velankannimathaconstructio6627
    @velankannimathaconstructio6627 3 месяца назад +148

    ಸುಳ್ಳಿನ ಸರದಾರ ಓಡಿ ಹೋಗಲೇ ಬೇಕಲ್ಲ 😂😂😂

    • @MadeenaworldMadeenaworld
      @MadeenaworldMadeenaworld 3 месяца назад

      ಓದ್ತಾನೆ ಮೋದಿ ಸುಳ್ಳ ಹಗ್ಗದಲ್ಲಿ ಕಟ್ಟಾಕಿ ಮೋದಿಯನ್ನು

    • @subrahmanyaprasad6960
      @subrahmanyaprasad6960 3 месяца назад

      @@velankannimathaconstructio6627 99ಮಾರ್ಕ್ ತಗೊಂಡೂ ಹೇಗೆ ಮೆರೀತಿದ್ದಾನೆ ನೋಡಿ

    • @pauldalmeda5910
      @pauldalmeda5910 2 месяца назад +1

      ಓಡಿ 🤭 ಹೇಡಿ 😄🤭😄🤭

  • @shivarajuar3932
    @shivarajuar3932 3 месяца назад +124

    ರಾಹುಲ್ ಗಾಂಧಿ ಅವರ ಭಾಷಣವನ್ನೂ ಸಹ ಕನ್ನಡದಲ್ಲಿ ಪ್ರಸಾರ ಮಾಡಿ..

  • @ashraf414
    @ashraf414 3 месяца назад +207

    ದ್ರುವ ರಾಟಿಯ ಸ್ತ್ರೀ ಸ್ವರೂಪ ಈ ಮಹಾನ್ ಮಹಿಳೆ,,, ಇಂಗ್ಲಿಷ್ ಅದ್ಭುತ, ಆದ್ರೂ ಮೋದಿಜಿ ಅರ್ಥ ಮಾಡಲು ಸಾಧ್ಯ ನಾ

    • @shashidharmulimani4209
      @shashidharmulimani4209 3 месяца назад +4

      Hahah Paisa for question lady

    • @johnsonjohn8813
      @johnsonjohn8813 3 месяца назад +3

      nalagemaguchada UT kader speaker aagiddare ... modi 3 time cm of gujrat and now 3 time pm of bharat...

    • @karunakarapoojary9582
      @karunakarapoojary9582 3 месяца назад

      ​@@johnsonjohn8813adroo mahuva yeduru gup chup

    • @rangarr9137
      @rangarr9137 3 месяца назад

      Well said

    • @sanju-nb5ih
      @sanju-nb5ih 3 месяца назад +2

      😂😂😂 barking dogs
      Modi ji succesfull cm
      Successful pm
      Were is katakat..

  • @SidduRaj-gh5oh
    @SidduRaj-gh5oh 3 месяца назад +62

    ಸೂಪರ್ ಮೇಡಂ ಸತ್ಯವನ್ನು ಮಾತಾಡಿದೀರಾ ನಿಮ್ಮಂಥ ಜನನಾಯಕಿ ಸಂಸತಿಗೆ ಬೇಕು ತುಂಬಾ ಅಭಿನಂದನೆಗಳು 🌹, ಆಗೇ ಕನ್ನಡದಲ್ಲಿ ಟೈಟಲ್ ತೋರಿಸಿದಕು ಧನ್ಯವಾದಗಳು 👌

  • @shivushiku2057
    @shivushiku2057 3 месяца назад +48

    ಇದು ಹೆಣ್ಣು ಹುಲಿ..

  • @gowrismv417
    @gowrismv417 3 месяца назад +16

    ಅದ್ಬತವಾಗಿ ಅನುವಾದ ಮಾಡಿದ್ದಿರಾ ಧನ್ಯವಾದ.

  • @eagle-eye630
    @eagle-eye630 3 месяца назад +76

    ಆಕೆ ಮಾತನಾಡಿದ ಭಾಷೆ ಇತನಿಗೆ ಅರ್ಥ ಆಗಬೇಕಲ್ಲ? She spoke meaningfully in beautiful English

    • @maheshnavada3503
      @maheshnavada3503 3 месяца назад

      Avalu ninna stepnynaaa 😮

    • @sanju-nb5ih
      @sanju-nb5ih 3 месяца назад

      Beautiful English gulam
      Don't be a gulam.. for britishers

    • @kannadiga985
      @kannadiga985 3 месяца назад +1

      ​@@maheshnavada3503Nimmavva yaarigaadaru stepni aaga beku ashte.

    • @shankarkrishnamurthy8318
      @shankarkrishnamurthy8318 3 месяца назад

      Chi thuuuu

    • @Qwerty-rx2gk
      @Qwerty-rx2gk 2 месяца назад

      She spoke meaningfully. The real voice.

  • @YogeshBatru-ym2vo
    @YogeshBatru-ym2vo 3 месяца назад +97

    ಹೆಣ್ಣು ಹುಲಿ

  • @shivarajuar3932
    @shivarajuar3932 3 месяца назад +57

    ಸತ್ಯವನ್ನು ಘಂಟಾಘೋಷವಾಗಿ ಹೇಳುವುದಕ್ಕೂ ಮತ್ತು ಅದನ್ನು ಕೇಳುವುದಕ್ಕೂ, ಕೇಳಿ ಉತ್ತರಿಸುವುದಕ್ಕೂ ಗಂಡೆದೆ ಬೇಕು..

  • @Matha_bharathi_mangalore
    @Matha_bharathi_mangalore 3 месяца назад +24

    Bharathka_fire_brand_mahuva_moitra_tahnk_you_sister_god_bless_you_always

  • @vasantishetti8978
    @vasantishetti8978 3 месяца назад +45

    ಇಂತವರು ಸಂಸತ್ತಿನ ಲ್ಲಿ ಇದ್ದರೆ ಸಂಸತ್ತಿನ ಗೌರವ ಹೆಚ್ಚು ತ್ತದೆ ಶೋಭ ಸುಮ ಇಂತವರು ಸಂಸತ್ತಿನ ಬರುವುದು ಸಂಪತ್ತು ಹೆಚ್ಚಿಸಲು ಚೇರು ಬರ್ತಿಗೆ ಇಂತವರು ಭಾಷಣ ಮಾಡುವುದು ಹೇಗೆಂದು ಇವರಿಂದ ಕಲಿ 20:16 ಯಬೇಕು very standered speech and meaning full

  • @chandrak-j9s
    @chandrak-j9s 3 месяца назад +30

    ಬೆಂಕಿ ಬಾಷಣ,,,,,,,,,,,,,,,,,,,,,,,,,,,,,,,,,,,,,,,,,,,,,,,,,,

  • @prathimaantredi3514
    @prathimaantredi3514 3 месяца назад +115

    ಹೆಣ್ಣುಮಕ್ಕಳಿಗೆ ಹೆದರಿ ಓಡಿ ಹೋದ PM😂😂😂😂😂

    • @siyabsiyab566
      @siyabsiyab566 3 месяца назад +2

      😂😂😂

    • @AshokpoojaryPoojary
      @AshokpoojaryPoojary 3 месяца назад +1

      😂😂😂😂😂

    • @johnsonjohn8813
      @johnsonjohn8813 3 месяца назад

      hedari odalu adu nimma pappu alla 🤣🤣🤣gujaratina simha.. 2002 rinda 2014 varege mukyamanti aagi iruvagale yavadeshadrohigalannu hedaralilla.. matte eega 3ne pm aagi hedaruttaro

    • @manuk-ih3zv
      @manuk-ih3zv 3 месяца назад

      Yes ur right burde baba modi hodi hoda

    • @sunitham6831
      @sunitham6831 3 месяца назад +1

      Yes yes yes.yes yyes

  • @hanumatrayahanu390
    @hanumatrayahanu390 3 месяца назад +18

    ಥ್ಯಾಂಕ್ಯೂ ಸಂಖ್ಯೆಗಳು ಸಹಿತ ಮಾತಾಡಿದ್ದೀಯ ತಾಯಿ, ಧನ್ಯವಾದಗಳು

  • @MadeenaworldMadeenaworld
    @MadeenaworldMadeenaworld 3 месяца назад +11

    ಹೆಣ್ಣಿಗೆ ಹೆದರಿ ಓಡಿ ಹೋದ PM ಪ್ರದಾನಿ ಮೋದಿ .😅 ಪ್ರಪಂಚ ಇತಿಹಾಸದಲ್ಲಿ ಇದೆ ಮೊದಲು

  • @prasannakumar-bb5tu
    @prasannakumar-bb5tu 3 месяца назад +15

    Superb speech 👍

  • @ayush.katera7660
    @ayush.katera7660 3 месяца назад +16

    ಮೋಹಿತ್ರ ಮೇಡಂ ಸೂಪರ್ ಗೆ ಮಾತಾಡಿದ್ದೀರಾ 👌🏻🙏🏻🥰

  • @jagadishkamati9606
    @jagadishkamati9606 3 месяца назад +25

    ತುಂಬಾ ಅದ್ಭುತವಾಗಿ ಮಾತನಾಡಿದ್ದಾರೆ ಸದನದಲ್ಲಿ ಹಾಗೂ ಈಗ ಸದ್ಯ ನಡೆಯುತ್ತಿರುವ ರಾಷ್ಟ್ರದಲ್ಲಿ ನ್ಯಾಯಾಂಗ ಹಾಗೂ ಪತ್ರಿಕಾ ರಂಗದಲ್ಲಿ ಆಗುವ ಮೋಸವನ್ನು ಎಳೆಎಳೆಯಾಗಿ ದೇಶದ ಜನರಿಗೆ ತಿಳಿಸಿಕೊಟ್ಟಿದ್ದಾರೆ ಧನ್ಯವಾದಗಳು ಮೇಡಂ

  • @maheshm.m6398
    @maheshm.m6398 3 месяца назад +72

    ನೀವು ಕನ್ನಡದಲ್ಲಿ ಟೈಟಲ್ ಹಾಕಿದ್ದಕ್ಕೆ ಧನ್ಯವಾದಗಳು

  • @shivaraam9498
    @shivaraam9498 3 месяца назад +16

    Iron lady of India

  • @mnparashivamurthyparashiva7548
    @mnparashivamurthyparashiva7548 3 месяца назад +17

    ಶೋಭಕ್ಕ ಮುಖ ತೊಳ್ಕೊಂಡು ಕೇಳು ನಿದ್ರೆ ಬಂದ್ರೆ

    • @MadeenaworldMadeenaworld
      @MadeenaworldMadeenaworld 3 месяца назад

      ಅವಳಿಗೆ ವಿಸ್ಕಿ 🍻🥂🍺ಕೊಡಿ ಕುಡಿದು ಕುಪ್ಪಳಿಸಲಿ😅

    • @mansurmanchu4507
      @mansurmanchu4507 3 месяца назад

      😂😂

    • @Indra19659
      @Indra19659 2 месяца назад

      "Acknowledgement" English ಪದವನ್ನು ಶೋಭಕ್ಕನ ಬಾಯಲ್ಲಿ ಸರಿಯಾಗಿ ಹೇಳಿಸಿಬಿಡಿ ನೋಡುವಾ 😂😂😂😂

  • @harinihoney9488
    @harinihoney9488 3 месяца назад +9

    Super madam.. Really proud of you.. Your thoughts, facts, reality, truths.. 100% true

  • @timmaraddidoddamani6211
    @timmaraddidoddamani6211 3 месяца назад +22

    One of the great speech ever .... Her knowledge🙏🙏🙏🙏🙏🙏📚

  • @Sudhakarpoojary-j7x
    @Sudhakarpoojary-j7x 3 месяца назад +26

    Moithraji Jai super speech

  • @beerappaheggannavar6943
    @beerappaheggannavar6943 3 месяца назад +28

    ದಯವಿಟ್ಟು ಎಲ್ಲರ ಭಾಷಣಗಳನ್ನು ಕನ್ನಡ ಟೈಟನಲ್ಲಿ ಪ್ರಸಾರ ಮಾಡಿ 🙏🙏

  • @rameshreddy9364
    @rameshreddy9364 3 месяца назад +18

    What a wonderful speech made all the BJP members sweat proud of you madam

  • @kirankumarh351
    @kirankumarh351 3 месяца назад +22

    She deserves to become PM 👏

    • @kannadiga985
      @kannadiga985 3 месяца назад +2

      Absolutely true.👍👍

  • @basavarajh1860
    @basavarajh1860 3 месяца назад +62

    ಬಿಜೆಪಿ ನಾ ಖಾವೂಂಗಾ ನಾ ಖಾನೆದೂಂಗಾ ಎಂದು ಹೇಳಿ ಅಧಿಕಾರಕ್ಕೆ ಬಂದ ನಂತರ ದೇಶ ಜಗತ್ತು ಕಂಡು ಕೇಳರಿಯದ ಹಗರಣಗಳಲ್ಲಿ ಮುಳುಗಿ ಹೋಗಿದೆ 😭🤣🤣😭😭😭😭

    • @mokshasalian551
      @mokshasalian551 2 месяца назад

      Ninna congress brahmanda brastachara madide

    • @malarao1631
      @malarao1631 2 месяца назад

      ಯಾವ ಹಗರಣ

  • @bhaskarsanil3257
    @bhaskarsanil3257 3 месяца назад +9

    Super speech

  • @velankannimathaconstructio6627
    @velankannimathaconstructio6627 3 месяца назад +9

    Congratulations madam wonder full lesson u teach to the uneducated in the parliament 🎉🎉🎉

  • @dyavapparc3579
    @dyavapparc3579 2 месяца назад +7

    ನಿಮ್ಮಂತಹ ರಾಜಕಾರಣಿಗಳು ಈ ದೇಶಕ್ಕೆ ಅಗತ್ಯವಿದೆ.... ಸತ್ಯವನ್ನು ಧೈರ್ಯವಾಗಿ ನಿರರ್ಗಳವಾಗಿ ಅದ್ಭುತವಾಗಿ ಸ್ಪಷ್ಟವಾಗಿ ಮಾತಾಡನಾಡಿದಿರಿ...

  • @harishchandrashetty1842
    @harishchandrashetty1842 3 месяца назад +19

    Good News Super Madame

  • @suchitrashetty7723
    @suchitrashetty7723 3 месяца назад +15

    What a speech❤❤❤lion

  • @bhimraomadar7664
    @bhimraomadar7664 3 месяца назад +15

    Excellent speech madam on reality

  • @ChanduNadaf-wj7rj
    @ChanduNadaf-wj7rj 3 месяца назад +14

    Super speech madam

  • @manjunathmiragani1766
    @manjunathmiragani1766 3 месяца назад +29

    ಕನ್ನಡದಲ್ಲಿ ಟ್ರಾನ್ಸಿಟ್ ಮಾಡಿದ್ದು ತುಂಬಾ ಸಂತೋಷ ಸರ್🙏💐👌 lady Lion 🙏💐🇮🇳jai hind🇮🇳 medum

  • @ravisdasappa9035
    @ravisdasappa9035 3 месяца назад +12

    Great speech. This tigress is permanently required in the parliament to bring out wrong doings of the Govt.

  • @SadashivaB-l3o
    @SadashivaB-l3o 3 месяца назад +10

    ಕನ್ನಡದಲ್ಲಿ ಭಾಷಣವನ್ನು ವಿಷಯವನ್ನು ತಿಳಿಸುತ್ತಿರುವುದು ನನಗೆ ತುಂಬಾ ಖುಷಿ ತಂದಿದೆ ರಾಹುಲ್ ಗಾಂಧಿ ಅವರ ಭಾಷಣವನ್ನು ಕನ್ನಡದಲ್ಲಿ ವಿವರಣೆ ಬಂದಿದ್ರೆ ತುಂಬಾ ಒಳ್ಳೆದಿತ್ತು

  • @SunilKondana
    @SunilKondana 3 месяца назад +13

    Jai mohithra

  • @psjagadeeshan5682
    @psjagadeeshan5682 3 месяца назад +11

    Really, really we should have leader like u Madam, God bless you, have a wonderful future ahead.

  • @farookumar5820
    @farookumar5820 3 месяца назад +12

    ❤Mahuwa mohitra madam ❤

  • @GangadhariahSG
    @GangadhariahSG 3 месяца назад +11

    Most resourceful and powerful mp revealed truth upon truth.hatsup

  • @educatorsanthu9459
    @educatorsanthu9459 2 месяца назад +1

    ಅದ್ಭುತ ನುಡಿಗಳು....
    Great Leader🎉🎉🎉

  • @hgopalakrishnagk6536
    @hgopalakrishnagk6536 3 месяца назад +29

    ಓಡುವುದೇ ಇವರ ಕೆಲಸ

  • @Kallaiah-qp2uf
    @Kallaiah-qp2uf 3 месяца назад +3

    ಅದ್ಭುತವಾದ ಮಾತುಗಳು.
    Good English

  • @ramcreation852
    @ramcreation852 3 месяца назад +5

    ಅದ್ಭುತ ಮಾತುಗಳು..

  • @manjunathac6923
    @manjunathac6923 3 месяца назад +15

    Super

  • @ahmadthwaha6322
    @ahmadthwaha6322 3 месяца назад +5

    Good luck keep it up, 🤞

  • @ArjuThess
    @ArjuThess 3 месяца назад +11

    Super madam we support madam

  • @mangalagowramma2012
    @mangalagowramma2012 3 месяца назад +27

    Super speech madam 👏👏💐

  • @koteshingalagi5687
    @koteshingalagi5687 Месяц назад

    Great Leader and hope of Indian Democracy Hail Mahua lady with reasoning and concern for Indian people

  • @vijaymohana6
    @vijaymohana6 3 месяца назад +7

    ನಿಮ್ಮ ಚಾನಲ್ ಒಂದೇ ಸತ್ಯ ಈ ದೇಶದಲ್ಲಿ ಇನ್ನೆಲ್ಲವೂ ಮಿಥ್ಯ

  • @LokeshaHalepetethimmaiah
    @LokeshaHalepetethimmaiah 3 месяца назад +5

    PM Modiji always like, like, like, like prizing.shoud not talk problems.❤👏👍🙏❤️

  • @Avril_youarecute
    @Avril_youarecute 3 месяца назад +12

    Ladytiger

  • @Kalegowda-jl4zd
    @Kalegowda-jl4zd 2 месяца назад

    Super challenging dibet in parliament she is very good going parlimenterian

  • @d.n.krishnappadnkppa551
    @d.n.krishnappadnkppa551 3 месяца назад +9

    Great speech... thanks a ton madam

  • @prakashkherdekar7605
    @prakashkherdekar7605 3 месяца назад +8

    Brave & courageous women leader excellent speech with high knowledge.👍👍

  • @AdevoMarketing
    @AdevoMarketing 2 месяца назад

    Wow excellent speech my god bless you all abondentley

  • @AAISHAAAISHA-w2g
    @AAISHAAAISHA-w2g 3 месяца назад +1

    💙🌹🙏 Absolutely right madam you are voice of our Great India stay blessed 🙏🌹💙

  • @mahadevappan3923
    @mahadevappan3923 2 месяца назад +1

    Oho it's wonderful, suuuuuuuuuper, marvellous.
    U r excellent madam.

  • @christopherg7589
    @christopherg7589 3 месяца назад +16

    Jai smt Moitra Mahuva ji 👌🙏🙏🙏🇮🇳

  • @vishwanathn1689
    @vishwanathn1689 3 месяца назад +7

    Your lady lion madam...all the best ❤

  • @SomeshNayak-j4y
    @SomeshNayak-j4y 3 месяца назад +8

    supar medam ❤❤❤ 0:18

  • @stevenlawrence8643
    @stevenlawrence8643 3 месяца назад +7

    What a Inspiring and Critical speech. This speech becomes a historical in the history of India.

  • @r.g.aakash4562
    @r.g.aakash4562 3 месяца назад +5

    Fire speech, Modi should understand he and only he is responsible for her anguish caused by her humiliation and pain.

  • @chandrak-j9s
    @chandrak-j9s 3 месяца назад +7

    ಇದು ಸತ್ಯ

  • @mahadevaiahm3189
    @mahadevaiahm3189 3 месяца назад +2

    ಒಳ್ಳೆಯ ವಿಚಾರವಂತ ಸಂಸದೆ , ಇವರ ಇಂಗ್ಲೀಷ್ ಮೋದಿಗೆ ಅರ್ಥವಾಗಲ್ಲ ಪಾಪ

  • @krishnamurthymurthy6774
    @krishnamurthymurthy6774 2 месяца назад +4

    ಅದ್ಭುತ ಹಾಗೂ ವಾಸ್ತವ ನುಡಿಗಳು.
    ನಿಮ್ಮ ಧೈರ್ಯ ಕ್ಕೆ ನಮ್ಮ. ಸಲಾಂ. ❤

  • @brkraobda2874
    @brkraobda2874 2 месяца назад +1

    jai Modiji Jai Modiji Jai Modiji Jai Modiji Jai Modiji Jai Modiji Jai Modiji Jai Modiji

  • @guruboysguruguruboysguru-qu1do
    @guruboysguruguruboysguru-qu1do 3 месяца назад +6

    ರಿಯಲ್ ಹೀರೊ mam

  • @MadeenaworldMadeenaworld
    @MadeenaworldMadeenaworld 3 месяца назад +5

    ಹೆಣ್ಣನ್ನು ಗೌರವಿಸಲರನು ಮೋದಿ ಅವನು ಮದುವೆ ಆಗಲಿಲ್ಲ ಮೋದಿಗೆ ಸಂಸಾರವೇವಿಲ್ಲ ಅಧಕ್ಕೆ ಓಡಿ ಹೋಗಲೂ ನೋಡಿದ್ದಾನೆ 😅

  • @creativityandactivitybyshr2618
    @creativityandactivitybyshr2618 3 месяца назад +7

    Good speach by mahova

  • @manjubavimaniBavimani
    @manjubavimaniBavimani 3 месяца назад +7

    Supera medam jhi bhima

  • @jyothir5914
    @jyothir5914 3 месяца назад +4

    Lady Dhruv Rathee, Mahua moitra hat's off to you mam v r lucky to have people like you. 👍👍❤❤🙏🙏

  • @mohammedrafik1186
    @mohammedrafik1186 3 месяца назад +2

    Good job👍

  • @basavarajbiradar4749
    @basavarajbiradar4749 3 месяца назад +1

    What a speach this, wonderful 👌🏼👌🏼👌🏼👌🏼👌🏼

  • @mdsiraajsiraaj3893
    @mdsiraajsiraaj3893 3 месяца назад +5

    Very top speach in lady tiger

  • @annapoornabm
    @annapoornabm 3 месяца назад +6

    Super message, madam

  • @lokeshgosangi779
    @lokeshgosangi779 2 месяца назад

    Thanks to mohitra sister , great and meaning lful speech in lokasabha congrats.

  • @shivannatd6770
    @shivannatd6770 3 месяца назад +1

    Hats off them this type strong oppsotion need last two decades assured joint north india rivers to south india rivers dream of ex pm atalji so far not impliment kindly impliment it solves all water disputes ಸತ್ ಸಾಹೇಬ್ 🌹🙏🙏🙏🌹

  • @lingappakannuru7157
    @lingappakannuru7157 2 месяца назад

    exelilent speech Grate medam mehahutr medam

  • @barmreddy5296
    @barmreddy5296 2 месяца назад

    ಬಿಜೆಪಿಯವರ ಬೆವರಿಳಿಸಿದರು . ಮೇಡಮ್ .ಸೂಪರ್ ❤

  • @dhananjaym6198
    @dhananjaym6198 3 месяца назад +1

    Great human rights of law🙏🙏🙏👌👌👌

  • @amin6724
    @amin6724 3 месяца назад +6

    Super mam

  • @RonaldRaimond-lh3ik
    @RonaldRaimond-lh3ik 3 месяца назад +4

    Dheedhee wa wa kya gosh udaye aap parliment mey very amazing speech , very beautiful , superb 👌 👏 ❤️

  • @rajendrakannada9797
    @rajendrakannada9797 2 месяца назад +1

    Super Speech

  • @abhimanyusiddharthstuff
    @abhimanyusiddharthstuff 3 месяца назад +6

    Vah mohua

  • @ShivarajuShivaraju-wx3by
    @ShivarajuShivaraju-wx3by 3 месяца назад +5

    Very. Good. Speach

  • @ganeshasujata2324
    @ganeshasujata2324 2 месяца назад

    So super speech.

  • @denislobo570
    @denislobo570 3 месяца назад +1

    Wow what a speech

  • @shankarkrishnamurthy8318
    @shankarkrishnamurthy8318 3 месяца назад +1

    Great marvellous extraordinary....what else to say...well start.... continue the good work....be a good opposition as a precondition to rule....pull out all the derbies this ruling government has done....put them on streets....put an end to dirty goondagiri politics., hat's off Madam...good speech.... continue.🎉😂❤😅 33000 god's grace be on you

  • @GuessMe-d9p
    @GuessMe-d9p 3 месяца назад +2

    Good madum

  • @siddappabilhar14
    @siddappabilhar14 3 месяца назад +4

    POWERFULL SPEECH 💥🔥

  • @ibrahimkhan9157
    @ibrahimkhan9157 3 месяца назад +2

    Points raised needs appropriate reply not this& that evasive speaches having that was .......& this is......& close.

  • @phanikumarr489
    @phanikumarr489 2 месяца назад

    Super speech ❤

  • @nikhilgowda.ngowda862
    @nikhilgowda.ngowda862 3 месяца назад +1

    Good speech

  • @rovekhor9806
    @rovekhor9806 3 месяца назад

    mahua we love you soooper speach

  • @user-ry4cn4zd1l
    @user-ry4cn4zd1l 3 месяца назад +2

    This is the same lady who got expelled from the lok shaba for the portal login credentials in exchange of huge money from a person for her Greediness.