I love you too much I have been following you from saregamapa. God bless you and keep singing and growing with these kind of bhajans. Very sweet voice. 👌🙏❤🌹🌹
Beautiful. Thank you! ತುಂಬಾ ಚೆನ್ನಾಗಿ ಹಾಡಿರುವೆ ಮಗು. 💐👌🏻✨ Stay blessed ! Requesting you to please sing and upload Jaya Jaye He Bhagavati Sura Bharati in your leelaajaala singing. We need good renditions of this song.
ಬಾರೆ ಭಾಗ್ಯದ ನಿಧಿಯೆ ಕರವೀರ ನಿವಾಸಿನಿ ಸಿರಿಯೆ
ಬಾರೆ ಬಾರೆ ಕರವೀರ ನಿವಾಸಿನಿ
ಬಾರೆ ಬಾರೆ ಕರವೀರ ನಿವಾಸಿನಿ
ಬಾರಿ ಬಾರಿಗೂ ತೋರೆ ನಮ್ಮನಿಗೆ
ಬಾರೇ ಅಮ್ಮ ಬಾರೇ ಲಕ್ಷ್ಮಿ ಬಾರೆ ನಮ್ಮನೆಗೆ
ಬಾರೆ ಅಮ್ಮ ಬಾರೆ ಲಕ್ಷ್ಮಿ ಬಾರೆ ನಮ್ಮನೆಗೆ
ಬಾರೆ ಭಾಗ್ಯದ ನಿಧಿಯೆ ಕರವೀರ ನಿವಾಸಿನಿ ಸಿರಿಯೆ
|| ಪ ||
ನಿಗಮವೇದ್ಯಳೆ ನೀನು ನಿನ್ನ ಪೊಗಳಲಾರೆನು ನಾನು
ಮಗನಪರಾಧವ ತೆಗೆದೆಣಿಸದೆ ನೀ
ಮಗನಪರಾಧವ ತೆಗೆದೆಣಿಸದೆ ನೀ
ಲಗಬಗೆಯಿಂದಲಿ ಪನ್ನಂಗವೇಣಿ
ಬಾರೇ ಅಮ್ಮ ಬಾರೇ ಲಕ್ಷ್ಮಿ ಬಾರೇ ನಮ್ಮನೆಗೆ
ಬಾರೇ ಅಮ್ಮ ಬಾರೇ ಲಕ್ಷ್ಮಿ ಬಾರೇ ನಮ್ಮನೆಗೆ
ಬಾರೇ ಭಾಗ್ಯದ ನಿಧಿಯೆ ಕರವೀರ ನಿವಾಸಿನಿ ಸಿರಿಯೆ
|| 1 ||
ಲೋಕಮಾತೆಯು ನೀನು ನಿನ್ನ ತೋಕನಲ್ಲವೇ ನಾನು
ಆಕಳು ಕರುವನು ಸ್ವೀಕರಿಸುವ ಪರಿ
ಆಕಳು ಕರುವನು ಸ್ವೀಕರಿಸುವ ಪರಿ
ನೀ ಕರುಣದಿ ಕಾಲ್ಹಾಕೆ ನಮ್ಮನಿಗೆ
ಬಾರೇ ಅಮ್ಮ ಬಾರೇ ಲಕ್ಷ್ಮಿ ಬಾರೇ ನಮ್ಮನೆಗೆ
ಬಾರೇ ಅಮ್ಮ ಬಾರೇ ಲಕ್ಷ್ಮಿ ಬಾರೇ ನಮ್ಮನೆಗೆ
ಬಾರೆ ಭಾಗ್ಯದ ನಿಧಿಯೆ ಕರವೀರ ನಿವಾಸಿನಿ ಸಿರಿಯೆ
|| 2 ||
ಕಡೆಗೂ ನಮ್ಮ ನಿವಾಸ ನಿನ್ನೊಡೆಯ ಅನಂತಾದ್ರೀಶ
ಕಡೆಗೂ ನಮ್ಮ ನಿವಾಸ ನಿನ್ನೊಡೆಯ ಅನಂತಾದ್ರೀಶ
ಒಡೆಯನಿದ್ದಲ್ಲಿಗೆ ಮಡದಿ ನೀ ಬಾಹುದು
ಒಡೆಯನಿದ್ದಲ್ಲಿಗೆ ಮಡದಿ ನೀ ಬಾಹುದು
ರೂಢಿಗುಚಿತವಿದು ನಡೆ ನಮ್ಮನಿಗೆ
ರೂಢಿಗುಚಿತವಿದು ನಮ್ಮನಿಗೆ
ಬಾರೇ ಅಮ್ಮ ಬಾರೇ ಲಕ್ಷ್ಮಿ ಬಾರೇ ನಮ್ಮನಿಗೆ
ಬಾರೆ ಭಾಗ್ಯಧ ನಿಧಿಯೆ ಕರವೀರ ನಿವಾಸಿನಿ ಸಿರಿಯೆ
ಬಾರೆ ಬಾರೆ ಕರವೀರನಿವಾಸಿನಿ
ಬಾರೆ ಬಾರೆ ಕರವೀರನಿವಾಸಿನಿ
ಬಾರಿ ಬಾರಿಗೂ ಶುಭ ತೋರೆ ನಮ್ಮನಿಗೆ
ಬಾರಿ ಬಾರಿಗೂ ಶುಭ ತೋರೆ ನಮ್ಮನೆಗೆ
ಬಾರೇ ಅಮ್ಮ ಬಾರೇ ಲಕ್ಷ್ಮಿ ಬಾರೇ ನಮ್ಮನೆಗೆ
ಲಕ್ಷ್ಮಿ ಬಾರೇ ನಮ್ಮನೆಗೆ
*****
Very nice 👌👌👌👍😊😍😊👍😊😍
ಅಭಿನವ ನೀ ತುಂಬಾ ಚೆನ್ನಾಗಿ ಹಾಡ್ತೀಯ. ದೇವರು ನಿನಗೆ ಯಶಸ್ಸು, ಆಯಸ್ಸು, ಆರೋಗ್ಯ ಕೊಟ್ಟು ಮುನ್ನೆಡಸಲಿ
Supperb Kanda.
Hare krishna...
Very nice kalyani raga
Love u ಅಭಿ... ನಿನ್ನ ದೊಡ್ಡ AC ಕಣೋ. ಫ್ಯಾನ್ ಕ್ಕಿಂತಲೂ ಹೆಚ್ಚು...
Wow! What a singing abhinav. Na nim big fan. Saregamapa dinda nim singing keltidini abhinav.
ಪುಟ್ಟಾ ಅದೆಷ್ಟು ಚೆಂದ ಹಾಡ್ತೀಯೋ ನೀನು!! ದೇವರ ಆಶೀರ್ವಾದ ಸದಾ ನಿನ್ನ ಮೇಲಿರಲಿ...ಈ ಹಾಡು ಕೇಳಿದ್ದೇ ನನಗೂ ದೇವರನಾಮ ಹಾಡುವುದು ಕಲೀಬೇಕು ಅಂತ ಅನ್ನಿಸ್ತಿದೆ ಪುಟ್ಟಾ😊
sairam papu very nice singing 8
.ಅಭಿನವ್ ಭಟ್ ತುಂಬಾ ಇಷ್ಟ ಸ ರಿಗಮಪ ದಿಂದ ನೋಡಿ ದ್ದೇನೆ 👌👌
Suuuuuper. 👏👏👏.
very talented little singer. may you stay blessed to rise to high level
ಸೂಪರ್
God bless you beta super singing
Lovly voice putta
Lovely*
I love you too much I have been following you from saregamapa. God bless you and keep singing and growing with these kind of bhajans. Very sweet voice. 👌🙏❤🌹🌹
Amazing voice Abhinav 👌👌👏
ಕಂಠದಲ್ಲಿ ಅದ್ಭುತವಾದ ಮುಗ್ದತೆ ಇದೆ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ
Awesome! Singing #abhinav
Very nice 👌 👍 👏👌👌👌👌
God bless you. Suuuperb
Abhinav, beautiful singing. Such lovely voice. God bless you.
Super putta
Istu chikka vayasinale yestumuddagi hadidiya God bless you.
Wow amazing voice. God bless you 😌
Very good bro nice💓💓
Awesome. Very good voice and nice singing too. Good job dear. God bless..
Voice looks like Vanijayaram
Very 👍👌👌
Wow super voice 👌👌👌👌🌹
Nice singing..
Very meodius god bless you
nice abhinav beautiful voice
Super vioce super talent god bless you (from Hubli city karnataka)
Very nice singing.You are a talented singer.God bless you .
Sweet A bhinov
All The Best Abhi....
ಆಹಾ! ಚಂದ
very talented in singing.great future. god blessyou
Still enjoying the song...u r very talented..❣️blessed boy😇 Thankyou.
Very nice voice
👌
Voiceee!! ❤🤘😍
Bahala chennagide.. 👏👏👏🙏🙏🙏🙏
Innocence and Honesty. Pure bliss.
Abhinav Hi
Melodious singing.
Fresheses mind.
Keep on uploading.
Good luck
Very good
My favorite song and in your voice is amazing. I have fallen in love with your voice. God bless you for ever 👌🙏❤🌹🌹📯
Supper 👌👌👌
Abhinav u r my most favourite ❤️i admire ur voice n innocence soo much...what a god gifted voice urs is...love u little prince
Amazing voice putta you have a very bright future ❤
Superb Abhinava
You have sung very well putta
My favourite song. Very nice.
Super singing.
Super voice Abhinav
Cute little singer with the beautiful voice ❤
Nice song putta , keep posting 😘
very cute voice God bless you child
excellent singing abhinav God bless you
🙏🙏
Amazing rendition
Very nice singing
Nice
👌👍
🙏🙏🙏🙏🙏👍👍👍👌👌👌👌
Correction in lyrics
“ಮಗನಪರಾಧವ ಕಡೆಗಣಿಸದಲೆ” ಅಲ್ಲ ಅದು “ಮಗನಪರಾಧವ ತಗದೆಣಿಸದಲೆ” which means don’t count this son’s faults
Beautiful voice
, , ok very good abinv.bhat
Beautiful. Thank you!
ತುಂಬಾ ಚೆನ್ನಾಗಿ ಹಾಡಿರುವೆ ಮಗು. 💐👌🏻✨
Stay blessed !
Requesting you to please sing and upload
Jaya Jaye He Bhagavati Sura Bharati in your leelaajaala singing.
We need good renditions of this song.
Sure!😊
God bless you
🙏🙏🙏🙏🙏🙏🙏
Beautiful singing
ಪ್ರತಿ ಸಲ ಕೇಳಿದಾಗ ಏನೋ ಒಂದು ಸಂತೋಷ ಮಗು ನಿನ್ನ ಸ್ವರ ಅದ್ಭುತ. ನಿನ್ನನ್ನು ಹೆತ್ತ ತಾಯಿಗೆ ,ದೇವರು ನಿನಗೆ ಕೊಟ್ಟ ಕಂಠ ಸಿರಿಗೆ ನನ್ನ ನಮಸ್ಕಾರಗಳು. ದೇವರು ಒಳ್ಳೆಯದು ಮಾಡಲಿ 🙏♥️
Very nice 😊
super...voice...god bless u
Pushpa Shanbhag. I want Harmoni notations on this bhajan.
All the best putta super
😂 very nice voice really 👌
Listening to this i just went back to my school days when our music teacher has thought this beautiful song 15 years ago
Super singing 🎵🎤
🌷🌷🌷🌷🌷🙏🙏🙏🌷🌷🌷🌷🌷
Amazing voice!! Treat to ears and soul.. God bless you Abhinav😍
👌👌👍🙏🙏🌺🌺
🙏🏽
which raag is this
Very sweet rendition dear. Amazing. Many blessings. 💐💐💐💐 Is it Yaman Kalyani raaga?
Yes this is in Yaman raga😊🙏
👍🥰 Longing to listen more from you dear. Please keep uploading more.
Super cute boy
Lyrics please
I have put it in the description☺️
@@abhinavcbhat thank you
Are you Carnatic or hindusthanic singer?
I am learning Hindusthani classical music...
Nice putta
🙏🙏
Nice