'ಲಕ್ಷ್ಮೀ ಬಾರಮ್ಮ' ತನ್ವಿ ರಾವ್‌ಗೆ ಐಶ್ವರ್ಯಾ ರೈ, ಮಾಧುರಿ ದೀಕ್ಷಿತ್‌ ಅವರಿಂದ ಮೆಚ್ಚುಗೆ | Vijay Karnataka

Поделиться
HTML-код
  • Опубликовано: 8 сен 2024
  • 'ಲಕ್ಷ್ಮೀ ಬಾರಮ್ಮ' ಕೀರ್ತಿ ಪಾತ್ರಧಾರಿಯನ್ನು ಹೊಗಳಿದ್ದ ಐಶ್ವರ್ಯಾ ರೈ, ಮಾಧುರಿ ದೀಕ್ಷಿತ್ | Tanvi Rao | Lakshmi Baramma | Madhuri Dixit | #Tanvirao #lakshmibaramma #colorskannadaserials
    ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಕೀರ್ತಿ ಪಾತ್ರಕ್ಕೆ ನಟಿ ತನ್ವಿ ರಾವ್ ಅವರು ಬಣ್ಣ ಹಚ್ಚುತ್ತಿದ್ದಾರೆ. ಮಂಗಳೂರಿನ ತನ್ವಿ ರಾವ್ ಅವರು ಮೂಲತಃ ಡ್ಯಾನ್ಸರ್. ಚಿಕ್ಕ ವಯಸ್ಸಿನಿಂದಲೂ ಡ್ಯಾನ್ಸ್ ಮೇಲೆ ಒಲವು ಇಟ್ಟುಕೊಂಡಿದ್ದ ತನ್ವಿ ಅವರಿಗೆ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು.
    ತನ್ವಿ ರಾವ್ ಅವರಿಗೆ ಮಾಧುರಿ ದೀಕ್ಷಿತ್ ಎಂದರೆ ತುಂಬ ಇಷ್ಟ. ಮಾಧುರಿ ದೀಕ್ಷಿತ್ ಅವರ 'ಗುಲಾಬ್ ಗ್ಯಾಂಗ್' ಸಿನಿಮಾದಲ್ಲಿ ತನ್ವಿ ರಾವ್ ನಟಿಸಿದ್ದರು. ಬಾಲ್ಯ ಹೇಗಿತ್ತು? ಡ್ಯಾನ್ಸ್ ಮೇಲಿನ ಒಲವು, ಎಪಿಜೆ ಅಬ್ದುಲ್ ಕಲಾಂ ಅವರನ್ನು ಭೇಟಿ ಮಾಡಿದ್ದು, ಐಶ್ವರ್ಯಾ ರೈ ಹೊಗಳಿದ್ದು ಹೀಗೆ ನಾನಾ ವಿಚಾರಗಳ ಬಗ್ಗೆ ತನ್ವಿ ರಾವ್ ಅವರು 'ವಿಜಯ ಕರ್ನಾಟಕ ವೆಬ್' ಜೊತೆಗೆ ಮಾತನಾಡಿದ್ದಾರೆ.
    ತನ್ವಿ ರಾವ್ ಅವರು ಈ ಹಿಂದೆ ನಟಿಸಿದ್ದ ಧಾರಾವಾಹಿಗಳ ಬಗ್ಗೆ ಕೂಡ ಮಾತನಾಡಿದ್ದಾರೆ. ಒಟ್ಟಾರೆಯಾಗಿ ತನ್ವಿ ರಾವ್ ಅವರ ಲೈಫ್ ಜರ್ನಿ ಇಲ್ಲಿದೆ.
    Actress Tanvi Rao is portraying the role of Keerthi in the serial 'Lakshmi Baramma' aired on Colors Kannada channel. Tanvi Rao from Mangaluru is originally a dancer. Tanvi, who was fond of dance from a young age, got an opportunity to act in Bollywood movies. Tanvi Rao also talked about the serials she has acted in earlier. Here is Tanvi Rao's life journey in totality.
    Our Website : Vijaykarnataka...
    Facebook: / vijaykarnataka
    Twitter: / vijaykarnataka
    Our Video Website: kannada.timesx...

Комментарии • 11

  • @vanibangalore9204
    @vanibangalore9204 Год назад +4

    One of favourite actress in Lakshmi Barammaa...you have acted wonderfully ....You and Sushma are are my favourite actors in that serial... superb acting 👌👌👌👏👏👏👏👏

  • @susheelaravi1056
    @susheelaravi1056 Год назад +4

    ಖಂಡಿತವಾಗಿ ನಿನಗೆ ಉತ್ತಮ ಭವಿಷ್ಯವಿದೆ...ನಿನಗಾಗಿ ನಾನೂ ಪ್ರಾರ್ಥನೆ ಮಾಡುವೆ...ಒಳ್ಳೆದಾಗಲಿ ಕಂದಾ❤❤

  • @manickchanddesai7667
    @manickchanddesai7667 Год назад +2

    Namma Mameluke nimagagi Naavulakhshmi Baramma
    Serial nodtivi Astu Esta
    Acting Tumbaa yista
    Nivu mathadva type & Eye Expression is Possitive
    Eega. Natural aagi mathaduvaga bere
    Kannumaduva reeti Extraordinary.
    Tumba Chanda eddira
    All the Best
    ❤❤❤❤❤❤❤❤❤
    From Vasanthi

  • @user-xk6he4xq4m
    @user-xk6he4xq4m 15 дней назад

    ನೀವು ನಿಜವಾಗ್ಲೂ ತುಂಬಾ ಚನ್ನಾಗಿ, ಇದೀರಾ ತನ್ವಿ ಮೇಡಂ ❤❤love

  • @arnavking6564
    @arnavking6564 Год назад +3

    Super Expressions All The Best

  • @suchendrakumar483
    @suchendrakumar483 3 месяца назад

    Wowwwwh...the way you involved into the "ಕೀರ್ತಿ" character is so fabulous. I could sense the hardwork and commitment you possess. Be it acting/dancing, you're at your best!. Though the character is having a negative shade, it has more weightage than the lead role. Keep growing and enterain us. In reality, you're so "ಪಾಪ' and down to earth girl. All the best Tanvi Rao🎉❤

  • @ambujaambuja8616
    @ambujaambuja8616 Год назад

    lakshmi baramma acting superb

  • @manasaairani9103
    @manasaairani9103 Год назад +1

    ಸುಂದರಿ ಚೆನ್ನಾಗಿ ಇದಿಯ

  • @padmashreebhat7042
    @padmashreebhat7042 Год назад +1

    Super

  • @supriyak8238
    @supriyak8238 Год назад +1

    My.favorite.keerthi.

  • @nagarajhc8561
    @nagarajhc8561 Год назад

    Avarige buddi illa ninna hogalidare