ಅಮರ್ ನೀವು ನಮ್ಮ ಗಾಲಿ ಕಾರ್ಖಾನೆಗೆ ಬಂದು ಕನ್ನಡದಲ್ಲಿ ವಿವರಣೆ ನೀಡಿದ್ದೀರ ಅದಕ್ಕೆ ಧನ್ಯವಾದಗಳು. ಈ ರೀತಿಯಲ್ಲಿ ವಿಡಿಯೋ ಮಾಡಿದ ಮೊದಲಿಗರು ನೀವು. ನಿಮಗೆ ಒಳಗೆ ಬರಲು ಅವಕಾಶ ಕೊಟ್ಟೋದ್ದೆ ದೊಡ್ಡ ವಿಷಯ 👍🏼
ನಮ್ ಕಾಲೇಜಲ್ಲಿ ಪ್ರತಿ ವರ್ಷ ಇಂಡಸ್ಟ್ರಿಯಲ್ ವಿಸಿಟ್ ಅಂತ ಅಂದ್ಬಿಟ್ಟು ಫೀಸ್ನಲ್ಲಿ 3000 ತಗೊಳ್ತಾರೆ ಆದರೆ ಒಂದು ಸಲ ಏನು ಕರ್ಕೊಂಡು ಹೋಗಿಲ್ಲ ತುಂಬಾ ಧನ್ಯವಾದಗಳು ನಿಮ್ಮಿಂದ ಆದರೂ ಈ ಇಂಡಸ್ಟ್ರಿ ನೋಡುವ ಭಾಗ್ಯ ದೊರಕಿತು ಅದು ನಮ್ಮ ಕನ್ನಡದಲ್ಲಿ
ಅಮರ್ ಸರ್ ತುಂಬಾ ಧನ್ಯವಾದಗಳು. ನಮ್ಮ ಜೀವನದಲ್ಲಿ ಹಾಗೂ ನಮ್ಮ ಮಕ್ಕಳ ಜೀವನದಲ್ಲಿ ನಾವು ಕೊನೆಯವರೆಗೂ ನೋಡಲಿಕ್ಕೆ ಆಗದೆ ಇರತಕ್ಕಂತ ಇಂತಹ ವಿಡಿಯೋಗಳನ್ನು ನೀವು ತೋರಿಸಿದ್ದಕ್ಕೆ ನಿಮಗೆ ತುಂಬಾ ತುಂಬಾ ಧನ್ಯವಾದಗಳು. ಇದನ್ನು ನಮ್ಮ ಮಕ್ಕಳಿಗೆ ತೋರಿಸಿ ಹೇಗೆ ಕಾರ್ಖಾನೆಯಲ್ಲಿ ಕಾರ್ಮಿಕರು ಕಷ್ಟಪಡುತ್ತಾರೆ ಎಂದು ತೋರಿಸಲು ಅನುಕೂಲವಾಗುತ್ತದೆ.
ನಾವು ಚಿಕ್ಕವರಿದ್ದಾಗ Factory Made ಅಂತ ಪ್ರೋಗ್ರಾಮ್ ಟಿವಿಯಲ್ಲಿ ನೋಡ್ತ ಇದ್ವಿ... Great Job 🫡 ಇದೇ ತರಹದ manufacturing ಉದ್ಯಮಗಳು ಕರ್ನಾಟಕದಲ್ಲಿ ಹೆಚ್ಚಾದರೆ ಉದ್ಯೋಗ ಸೃಷ್ಟಿನೂ ಹೆಚ್ಚಾಗಬಹುದು...
ನಾನು ಸಹ ಈ ಖಾರ್ಕಾನೆಯಲ್ಲಿ ಕೆಲಸ ಮಾಡಿ ಈಗ ನಿವೃತ್ತಿಯಾಗಿದ್ದೇನೆ. ಇಂತಹ ಖಾರ್ಕಾನೆ ಭಾರತದಲ್ಲಿ ಇದೊಂದೆ ಇರುವುದು. ಇಂತಹ ಖಾರ್ಕಾನೆಯಲ್ಲಿ ಕೆಲಸ ಮಾಡಿದ್ದಕ್ಕೆ ನನಗೆ ಹೆಮ್ಮೆಯಾಗುತ್ತಿದೆ ❤🎉
Good information to public. You have shown practically how railway wheels and axles are manufactured. It is our pride to have such a factory (Wheel and Axle Plant, Yelahanka, Bengaluru) in Bengaluru. Jai Hind.
ನೀವು ಒಳ್ಳೆಯ ವಿಡಿಯೋ ಮಾಡಿದ್ದಿರಿ. ಚಿಕ್ಕದಾಗಿ ತುಂಬಾ ಸ್ಪಷ್ಟವಾಗಿ ಮಾಹಿತಿ ಒದಗಿಸಿದ್ದಿರಿ. ನಿಮ್ಮ ವಿವರಣೆ ಅದ್ಬುತ. ಇಂತಹ ಇನ್ನೂ ಅನೇಕ ವಿಡಿಯೋಗಳನ್ನು ನೋಡಲು ನಿಮ್ಮಿಂದ ಬಯಸುತ್ತವೆ. ಧನ್ಯವಾದ ಗಳು ಅಮರಪ್ರಸಾದ.🙏🙏👍👍
Dear Sri.A.Prasad, You have made us actually we are in the plant it is a very good knowledge and experience to many peoples who are interested in foundry and methodology background peoples. Though I don't have both background till I was also liked this video. Kindly take us to Spring Manufacturing Factory also and make video so that it is having very good knowledge. Thanks a lot. Regards
As a mechanical engineer working in the US, in India they are still using old school methods, yes we can improve a lot of processes there and can increase productivity
As an Indian working in this factory,I can assure you that this technology was infact acquired from US itself,and capable engineers prefer to work in US and other outside countries and later cry that our country can progress without even giving a thought that people themselves can be part of the country and be part of progress of getting it better
Mast maga channel is far better then all trp media channels.......to know everyday news❤❤❤
True
Yes
And the Vijaya Times one of the Best media in our Karnataka ❤
true
true
ಇತರ ವಿಡಿಯೋ English ನಲ್ಲಿ ನೋಡ್ತಾ ಇದ್ವಿ ಕಾರ್, ಟ್ರೈನ್ manufacturing video ದಲ್ಲಿ, ಕನ್ನಡ ದಲ್ಲೂ ವಿವರಿಸಿದ್ದುಕ್ಕೆ ಧನ್ಯವಾದಗಳು 😍😊
Govt job preparation use full youtube channel sir
ಕಾರ್ಖಾನೆಯ ಬಗ್ಗೆ ಮಾಹಿತಿ ಬಹಳ ಚೆನ್ನಾಗಿ ಮೂಡಿಬಂದಿದೆ ಧನ್ಯವಾದಗಳು
👌
I can proudly say that, I am also working in this organization (RWF) Thank you Sir ,👍
ಅಮರ್ ನೀವು ನಮ್ಮ ಗಾಲಿ ಕಾರ್ಖಾನೆಗೆ ಬಂದು ಕನ್ನಡದಲ್ಲಿ ವಿವರಣೆ ನೀಡಿದ್ದೀರ ಅದಕ್ಕೆ ಧನ್ಯವಾದಗಳು. ಈ ರೀತಿಯಲ್ಲಿ ವಿಡಿಯೋ ಮಾಡಿದ ಮೊದಲಿಗರು ನೀವು. ನಿಮಗೆ ಒಳಗೆ ಬರಲು ಅವಕಾಶ ಕೊಟ್ಟೋದ್ದೆ ದೊಡ್ಡ ವಿಷಯ 👍🏼
అన్నా చాలా చాలా thanks అమర్ ప్రసాద్ గారు చాలా కష్టపడి మనకు రైల్వే వీల్ నిర్మాణం చూపించునారు నమస్కారం అన్న
ತುಂಬಾ ಧನ್ಯವಾದಗಳು. ಮುಂದಿನ ಭಾಗ ಬೇಗ ಬರಲಿ.....
ನಮ್ಮ ಬೆಂಗಳೂರು ಯಲಹಂಕ ❤️👈🇮🇳
ಅಮರಣ್ಣ , very happy ನಾನು ಇಲ್ಲೇ ಕೆಲಸ ಮಾಡುವುದು... I am very proud to be a part of Indian railway...
ಪೇಮೆಂಟ್ ಎಷ್ಟು ಇದೆ ರಿ ಯಾ ಊರಲ್ಲಿ ಇದೆ ರಿ
The man who knows about what youth's need at present.
ನಮ್ಮಲ್ಲಿ ಎಷ್ಟೋ ಜನಕ್ಕೆ ಇದು ತಿಳಿದಿರಲು ಸಾಧ್ಯವೇ ಇಲ್ಲ. ಹೊಸ ಲೋಕವನ್ನೇ ಪರಿಚಿಈಸಿದ್ದೀರಿ.
ಥ್ಯಾಂಕ್ಸ್.
ನಮ್ ಕಾಲೇಜಲ್ಲಿ ಪ್ರತಿ ವರ್ಷ ಇಂಡಸ್ಟ್ರಿಯಲ್ ವಿಸಿಟ್ ಅಂತ ಅಂದ್ಬಿಟ್ಟು ಫೀಸ್ನಲ್ಲಿ 3000 ತಗೊಳ್ತಾರೆ ಆದರೆ ಒಂದು ಸಲ ಏನು ಕರ್ಕೊಂಡು ಹೋಗಿಲ್ಲ ತುಂಬಾ ಧನ್ಯವಾದಗಳು ನಿಮ್ಮಿಂದ ಆದರೂ ಈ ಇಂಡಸ್ಟ್ರಿ ನೋಡುವ ಭಾಗ್ಯ ದೊರಕಿತು ಅದು ನಮ್ಮ ಕನ್ನಡದಲ್ಲಿ
ಅಮರ್ ಸರ್ ತುಂಬಾ ಧನ್ಯವಾದಗಳು. ನಮ್ಮ ಜೀವನದಲ್ಲಿ ಹಾಗೂ ನಮ್ಮ ಮಕ್ಕಳ ಜೀವನದಲ್ಲಿ ನಾವು ಕೊನೆಯವರೆಗೂ ನೋಡಲಿಕ್ಕೆ ಆಗದೆ ಇರತಕ್ಕಂತ ಇಂತಹ ವಿಡಿಯೋಗಳನ್ನು ನೀವು ತೋರಿಸಿದ್ದಕ್ಕೆ ನಿಮಗೆ ತುಂಬಾ ತುಂಬಾ ಧನ್ಯವಾದಗಳು.
ಇದನ್ನು ನಮ್ಮ ಮಕ್ಕಳಿಗೆ ತೋರಿಸಿ ಹೇಗೆ ಕಾರ್ಖಾನೆಯಲ್ಲಿ ಕಾರ್ಮಿಕರು ಕಷ್ಟಪಡುತ್ತಾರೆ ಎಂದು ತೋರಿಸಲು ಅನುಕೂಲವಾಗುತ್ತದೆ.
ನಾವು ಚಿಕ್ಕವರಿದ್ದಾಗ Factory Made ಅಂತ ಪ್ರೋಗ್ರಾಮ್ ಟಿವಿಯಲ್ಲಿ ನೋಡ್ತ ಇದ್ವಿ... Great Job 🫡
ಇದೇ ತರಹದ manufacturing ಉದ್ಯಮಗಳು ಕರ್ನಾಟಕದಲ್ಲಿ ಹೆಚ್ಚಾದರೆ ಉದ್ಯೋಗ ಸೃಷ್ಟಿನೂ ಹೆಚ್ಚಾಗಬಹುದು...
ನಾನು ಸಹ ಈ ಖಾರ್ಕಾನೆಯಲ್ಲಿ ಕೆಲಸ ಮಾಡಿ ಈಗ ನಿವೃತ್ತಿಯಾಗಿದ್ದೇನೆ. ಇಂತಹ ಖಾರ್ಕಾನೆ ಭಾರತದಲ್ಲಿ ಇದೊಂದೆ ಇರುವುದು. ಇಂತಹ ಖಾರ್ಕಾನೆಯಲ್ಲಿ ಕೆಲಸ ಮಾಡಿದ್ದಕ್ಕೆ ನನಗೆ ಹೆಮ್ಮೆಯಾಗುತ್ತಿದೆ ❤🎉
This Masth Maga RUclips channel deserves more views, considering the quality of content and journalism it offers. Truly awesome ❤...
6:28 Awesome voice & explanation 🎉
One of the best video of ur chanel ❤
I work at RWF factory In 2019.its a good company ,good facility are avaliable in RWF..Empoles are so good
Working employees government employee or pvt employee
@@sharanbaligar7573 we are in contract base .
Hats off to the genius people and team of that factory for working hard with fire to run our country...
Hats off to the Hard working Men and women there👏🏻👏🏻
For you too Amar Anna for covering this 👏🏻👏🏻
Love you ❤
ಎಂತಹ ಅದ್ಬುತವಾದ ಯಂತ್ರೋಪಕರಣದ ಸಮಾಗಮ.
ನೋಡಿ ಬಹಳ ಆಶ್ಚರ್ಯ ಆಯ್ತು
Good information to public.
You have shown practically how railway wheels and axles are manufactured. It is our pride to have such a factory (Wheel and Axle Plant, Yelahanka, Bengaluru) in Bengaluru. Jai Hind.
inta videogalu kannada dalli tumba kadime tq sir
ನಿಮ್ಮ ವಿಡೀಯೋ ರೈಲು ಚಕ್ರ ಮಾಡುವ ಪ್ರಕ್ರಿಯೆ ಬಗ್ಗೆ ತುಂಬಾ ಉಪಯುಕ್ತ ಮಾಹಿತಿ ನೀಡಿತು ನಿಮ್ಮಗೆ ಧನ್ಯವಾದಗಳು ಅಮರ್ ಸಾರ್..👌
We all subscribers should tell at least 2 persons to subscribe this channel to help to amar sir
Best episode of the year. Bro inu idhe thara bere bere industry thorsoke try madi
ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ ❤️ ಒಳ್ಳೆಯದಾಗಲಿ ಸರ್
ಒಳ್ಳೆಯ ಜ್ಞಾನರ್ಜನೆಯ ವಿಡಿಯೋ🎉
I did my internship there. It's one hell of a factory. ❤
ನಮ್ಮ ಮನೆ ಹತ್ತಿರ ಈ ಫ್ಯಾಕ್ಟರಿ ಇರುವುದು❤ ನಮ್ಮ ಯಲಹಂಕ
ನೀವು ಒಳ್ಳೆಯ ವಿಡಿಯೋ ಮಾಡಿದ್ದಿರಿ. ಚಿಕ್ಕದಾಗಿ ತುಂಬಾ ಸ್ಪಷ್ಟವಾಗಿ ಮಾಹಿತಿ ಒದಗಿಸಿದ್ದಿರಿ. ನಿಮ್ಮ ವಿವರಣೆ ಅದ್ಬುತ. ಇಂತಹ ಇನ್ನೂ ಅನೇಕ ವಿಡಿಯೋಗಳನ್ನು ನೋಡಲು ನಿಮ್ಮಿಂದ ಬಯಸುತ್ತವೆ. ಧನ್ಯವಾದ ಗಳು ಅಮರಪ್ರಸಾದ.🙏🙏👍👍
What a report Amar Prasad, good video upload 👍🏻
ಸೂಪರ್ ಕನ್ನಡಿಗ 😘
Dear Sri.A.Prasad,
You have made us actually we are in the plant it is a very good knowledge and experience to many peoples who are interested in foundry and methodology background peoples. Though I don't have both background till I was also liked this video. Kindly take us to Spring Manufacturing Factory also and make video so that it is having very good knowledge.
Thanks a lot.
Regards
Very good information Amar Prasad..👏👏
ಸೂಪರ್ ಅಮರ್ ಸರ್ 🎉
Thank you sir showing this content ❤
No words lots of thanks sir
Appreciate your effort sir..hats off..
One of the best channel in the Karnataka💐🙏
As a mechanical engineer working in the US, in India they are still using old school methods, yes we can improve a lot of processes there and can increase productivity
As an Indian working in this factory,I can assure you that this technology was infact acquired from US itself,and capable engineers prefer to work in US and other outside countries and later cry that our country can progress without even giving a thought that people themselves can be part of the country and be part of progress of getting it better
Good one mast maga ❤
Thank you very Much Sir💐👍
Best content sir
Thanks for the wonderful and useful information.
Am very close to rail wheel factory nearly 4 kms, but am not seen inside the factory. Thank you amar prasad bro.
Thank you Amar Sir, for giving a very good video
Big salute the Team of Engineers who is working here 👏 🎉
Tq u brother ❤😊
Thank you for the good information about my favourite Travelling partner Train Railways
Suuuuper information ....love my india❤
Thank you for information 😊
What a video amar anna
Neevu thumba great
Super information vlog 👌🔥
Thank you for visiting the rail wheel and axle factory and showcasing hard work behind production of wheels
ಅಮರ್ ಅಣ್ಣ ಗುಡ್ ಮಾರ್ನಿಂಗ್ ❤
Super boss...❤❤❤
Near my home Yelahanka i didn't seen till today thank you sir
Jai RRB, jai mast maga channel 😍🥰my fvt department ❤💗
ಒಳ್ಳೆ ಮಾಹಿತಿ. ಧನ್ಯವಾದಗಳು ಸರ್
Very good information sir
Factory ennu chennagi ettukoo bekittu.
Good Document 👍
Sir no 1 news edu❤❤❤❤❤
Awesome news ❤
ಸೂಪರ್ broo ethar video madi chanagi iruthe❤❤❤❤❤
Wow good informative video 👏
Thanks for always making us some hopes left on journalism and news media
Wow , it's amazing 😊 thanks
great work masth magaa team
I am from Belagavi ❤❤ big fan of your mastmaga channel I am also Furnace operator job in Belagavi 💛🧡💛
Masth maga... Super maga
ಥ್ಯಾಂಕ್ಸ್ ಅಮರ್ ಸರ್ 💞💞💞
Super sir innu ide thara bere bere vishayagala bagge thilistha iri..
ಒಳ್ಳೆ ಮಾಹಿತಿ 👌⚡
Let explanation by staff technically. Amru
Excellent wah!!!❤❤🙏🙏🙏🌹🌹✅
Well done masth magaa team
ಧನ್ಯವಾದಗಳು..
Nngu saport mdi plz
Super Sir
Super sir good information sir ❤
Brother super
Super sir great work.
Thank you 🙏🙏🙏
Nice info🎉
Great video
Super sir a good job thank u
Good information Sir
Super sir 🎉🎉
Super 🔥🔥❤️❤️
Great video it will be very useful
namasthe thanks four this video .
*You are doing GREAT! Keep it going this way.*
Nngu saport mdi anna
That's an interesting info...❤☮️🇺🇲👍
Good information
ಸೂಪರ್ ಸೂಪರ್ ವೀಡಿಯೊ ಕೇಳಿದ್ದೇ ಕೇಳಿ ನಮಗೂ ಬೋರ್ ಆಗಿರುತ್ತೇ...
Super information thanks sir
Safety goggles use mdri . UV and altra rays protect glass use madi
9.36 anna idu tumbalu agalla the process called UPWARD POURING with the help of air pressure...
This is amazing
Super 😍