ಕೊರೋನಾಗೆ ಔಷಧ! ಆಯುರ್ವೇದ ಅಜರಾಮರ | ಡಾ. ಗಿರಿಧರ್ ಕಜೆ | ವೃಷಾಂಕ ಭಟ್ ನಿವಣೆ

Поделиться
HTML-код
  • Опубликовано: 11 янв 2025

Комментарии • 420

  • @BKKrish999
    @BKKrish999 4 года назад +78

    ನಮ್ಮ ಮೂಲ ಆಯುವೇದ ಪದ್ಧತಿ ಇಡೀ ವಿಶ್ವಕ್ಕೆ ಪರಿಚಯ ಮಾಡಬೇಕು.ಇದು ನಮ್ಮೆಲರ ಹೊಣೆ. 🙏🙏🙏

  • @prabhuharakangi
    @prabhuharakangi 4 года назад +85

    ಇವರು ಇಷ್ಟು ಆರಾಮಾಗಿ, ಯಾವುದೇ ಜಂಭವಿಲ್ಲದೇ ಮಾತಾಡ್ತಾರೆ ಅಂತ ಅಂದುಕೊಂಡಿರಲಿಲ್ಲ.. 🙏🙏 ತುಂಬಿದ ಕೊಡ ತುಳುಕುವುದಿಲ್ಲ..

  • @sunilrajaput7326
    @sunilrajaput7326 4 года назад +89

    ಸತ್ಯವನ್ನು ಯಾರು ತುಳಿಯಲಿಕ್ಕೆ ಆಗಲ್ಲ ಸರ್. ಭಾರತದಲ್ಲಿ ಒಂದು ರೋಗ ಹರಡಿಕೊಂಡಿದೆ ಅದು ಕೊರೋನಾಗಿಂತ ದೊಡ್ಡ ರೋಗ. ಆ ರೋಗ ಮರೆವು ಮತ್ತು ಸ್ಥಳಿಯವನ್ನು ಒಪ್ಪಿಕೊಳ್ಳದೆ ಇರೋದು.
    ನಿಮಗೆ ಕೋಟಿ ಪ್ರಣಾಮಗಳು ಸರ್.
    ಭಾರತ ಮಾತಾ ಕೀ ಜೈ

    • @RamaR116
      @RamaR116 4 года назад

      ruclips.net/video/rjwKb3sdohg/видео.html

  • @vikassanil8576
    @vikassanil8576 4 года назад +44

    ಆಯುರ್ವೇದ ಗೆಲ್ಲಲಿ.... ಕಾರೋನ್ಹಾ ಸೋಲಲಿ.... ಶುಭವಾಗಲಿ 🕉🙌

  • @rameshbabudonthi1254
    @rameshbabudonthi1254 4 года назад +34

    ಡಾಕ್ಟರ್ ರವರಿಗೆ ಧನ್ಯವಾದಗಳು. ನಿಮ್ಮ ಪ್ರಯತ್ನಕ್ಕೆ ಸಂಪೂರ್ಣ ಜಯ ಸಿಗಲಿ. ಆಯುರ್ವೇದದಿಂದ ಭಾರತ ದೇಶ ಕರೊನ ಮುಕ್ತವಾಗಲಿ. ಎಲ್ಲ ದೇಶಗಳಿಗೂ ಭಾರತ ದಾರಿದೀಪವಾಗಲಿ.

  • @kusumasr3019
    @kusumasr3019 4 года назад +23

    ನೀವು ವಿಜಯವಾಣಿ ಪತ್ರಿಕೆಯಲ್ಲಿ ಬರೆದಾಗಿನಿಂದ ನೀವು ಕಂಡು ಹಿಡಿದ ಔಷಧಿ ನೇ ಎಲ್ಲಾ ರೋಗಿಗಳಿಗೆ ಕೊಡುವ ಹಾಗೆ ಆಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದೆ ಸರ್. ನನಗಂತೂ ತುಂಬಾ ಸಂತೋಷ ಆಯ್ತು ಸರ್

  • @kusumasr3019
    @kusumasr3019 4 года назад +47

    ತುಂಬಾ ಸಂತೋಷ ಆಯ್ತು ಸರ್
    ನಿಮಗೆ ಕೋಟಿ ಕೋಟಿ ಪ್ರಣಾಮಗಳು

    • @lakshra8118
      @lakshra8118 4 года назад +2

      🙏🙏🙏🙏🙏 tumbane santhosh ayitu sir. Ayurvedadali maddu ide anta.nimage tumbane dhanyavadagalu.

  • @Manjunath-ot8im
    @Manjunath-ot8im 4 года назад +70

    Government should immediately support this Ayurvedic Medicine to treat Corona affected people, pharmaceutical companies are trying to block ayurvedic medicines.

    • @adithyahk
      @adithyahk 4 года назад

      If it really cures Coivd-19 he will become a prospective Nobel prize nominee but it doesn't and he too knows That's why he is only on youtube and local news channels. There are several FIRs on baba ramdev for misleading innocent people and misusing the situation.

    • @rajendranayak2194
      @rajendranayak2194 4 года назад +3

      Why he should give interview in channels??. He has tested his medicine through clinical trial that is more than enough.

  • @kantharajukh5533
    @kantharajukh5533 4 года назад +1

    ಸರ್ ನಿಮಗೆ ತುಂಬಾ ಧನ್ಯವಾದಗಳು ನೀವು ಹೇಳಿರುವ ಮಾತು ನಿಜಕ್ಕೂ ಒಳ್ಳೆಯ ಪದಗಳು ಭಾರತೀಯ ರಾದ ನಾವುಗಳು ನಮ್ಮ ನೆಲದ ವಸ್ತುಗಳಿಗೆ ಗೌರವವನ್ನು ಕೊಡಬೇಕು ಹಾಗೆಯೇ ಸರ್ಕಾರಗಳು ಇಂತಹ ವೈದ್ಯರುಗಳಿಗೆ ಹೆಚ್ಚು ಹೆಚ್ಚು ಉತ್ತೇಜನ. ನೀಡಬೇಕು

  • @RVBKannada
    @RVBKannada 4 года назад +45

    ಆಯುರ್ವೇದಂ ಪರಮ ಆಯುಧಂ

  • @chidanandachidanandaus1236
    @chidanandachidanandaus1236 4 года назад +23

    ನಿಮ್ಮ ಪ್ರಯತ್ನ,ಪ್ರಯೋಗ ಯಶಸ್ವಿಯಾಗಲೆಂದು ಹಾರೈಕೆ

  • @deepakacharya4878
    @deepakacharya4878 4 года назад

    ಕೊನೆಯದಾಗಿ ಹೇಳಿದ ಮುಂದಿನ ನಿಮ್ಮ ಯೋಜನೆಯನ್ನು ಬೇಗನೆ ಮಾಡುವುದು ಉತ್ತಮ ಸರ್........ ದೇವರು ನಿಮಗೆ ಒಳ್ಳೆಯದು ಮಾಡಲಿ..... ನಮ್ಮೆಲ್ಲರ ಬೆಂಬಲ ಯಾವತ್ತಿಗೂ ನಿಮಗೆ ಇದೆ....🙏

  • @kssetty1130
    @kssetty1130 4 года назад

    ಧನ್ಯವಾದಗಳು ಸರ್. ಈ ಪ್ರಯತ್ನದಲ್ಲಿ ನಿಮಗೆ ಬೇಗ ಯಶಸ್ಸುಸಿಗಲಿ.

  • @subrahmanyabhat6585
    @subrahmanyabhat6585 4 года назад

    ಆಯುರ್ವೇದ ಅರಿತು ಪ್ರಯೋಗಿಸಿದ ನಿಮಗೆ ಧನ್ಯವಾದಗಳು

  • @sabusabira2137
    @sabusabira2137 4 года назад

    Nam kaje..doctaravru..namigelriguu...devru kotta big..gift. big..saluit..sir..😍😍..naavukooda. .nimmottigiddeevi. .neevu..jagaththallee..aa Devra..kripeyinda..vijayavannu..koyyiri..Aayurveda..nannannu..yenthinguuu..vanchisilla..Aayurveda..namige..devrukotta..varadaana..nimmintha e..aayurvedatha..e..jagathige..maathrigeyaagali. .goodluck..stay..blessed..sir 😍😍👌👌👌

  • @RajeshMmMaliger
    @RajeshMmMaliger 4 года назад +8

    Appreciate your work sir , Hope it will be accepted soon by our government and authorities. Thanks Samvada team for this great interview.

  • @ingalgi5780
    @ingalgi5780 4 года назад +2

    ನಿಮ್ಮ ಆತ್ಮವಿಶ್ವಾಸ ಮತ್ತು ಪ್ರಯತ್ನ ಕ್ಕೆ ಧನ್ಯವಾದಗಳು ಸರ್. ನಿಮ್ಮ ಮಾತುಗಳು ಎಲ್ಲರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ನಿಮ್ಮಿಂದ ಕೊರೊನಾ ಪೀಡಿತರು ಬೇಗ ಗುಣಮುಖರಾಗಲಿ.

  • @nagesht5861
    @nagesht5861 4 года назад

    ಅವರ ಆಯುರ್ವೇದ ದ ಅನುಭವಕ್ಕೆ .ನಮ್ಮ ಸರಕಾರ ಮನ್ನಣೆ ಮಾಡಬೇಕು.

  • @anitamahesh1684
    @anitamahesh1684 4 года назад +2

    ನಿಜವಾಗಿಯೂ ಇವರು ತುಂಬಾ ಒಳ್ಳೆಯ ಡಾಕ್ಟರ್ ನಮ್ಮ ಮನೆಯವರಿಗೆ ಚಿಕನ್ ಗುನ್ನ್ಯಾ ಆದಾಗ ತುಂಬಾ ಬೇಗ ಜ್ವರ ಕಡಿಮೆ ಆಯಿತು ಮತ್ತು ರೋಗದ ತೀವ್ರತೆ ಕಡಿಮೆ ಆಯಿತು ಡಾಕ್ಟರ್ ಗೆ ಬಹಳ ಧನ್ಯವಾದಗಳು

    • @sunithabs327
      @sunithabs327 4 года назад

      Madam please give hospital address and phone number which may help everyone to know about them and their treatment. Because these governments try to hide these methods because money making mafia.😊
      Hittala gida maddalla anno jana ivaru 😊

  • @karthiks687
    @karthiks687 4 года назад +4

    Thumbs Santhosh ayithu sir,Ayurveda gellali,korona sayali. Dhanyavadalu sir thamage.

  • @geethabasavaraj104kale2
    @geethabasavaraj104kale2 4 года назад

    We stand with you sir, doing great job.

  • @naik6509
    @naik6509 4 года назад

    ತಮಗೆ ದೊಡ್ಡ ನಮಸ್ಕಾರಗಳು ಸರ್....ಆ ದೇವರ ಆಶೀರ್ವಾದ ನಿಮಗಿರಲಿ...

  • @shrirathnatrayajainchannel7847
    @shrirathnatrayajainchannel7847 4 года назад +20

    ನಿಮ್ಮ ಸಾಧನೆಗೆ ಕೋಟಿ ಕೋಟಿ ಪ್ರಣಾಮಗಳು ಡಾಕ್ಟರೇ. ಇನ್ನು ಹಲವು ಸಾಧನೆಗಳು ನಿಮ್ಮಿಂದ ಆಗಲಿ.

  • @Littlestory2024
    @Littlestory2024 4 года назад

    ನಿಮ್ಮ ಈ ಸಂಶೋಧನೆಗೆ ಮನ್ನಣೆ ಸಿಗಲಿ, ಇಡೀ ಪ್ರಪಂಚಕ್ಕೆ ಭಾರತದ ಆಯುರ್ವೇದದ ಅರಿವಾಗಲಿ, ನಿಮ್ಮಿಂದ ನಮ್ಮ ದೇಶದ ಕೀರ್ತಿ ಬೆಳಗಲಿ,

  • @divyac9556
    @divyac9556 4 года назад +1

    Congratulations and Thank you Sir... Karnataka state should support him for large scale experiment ..🙏

  • @naveenprabhakar8441
    @naveenprabhakar8441 4 года назад

    ನಿಜವಾದ ದೇವರು ಎಲ್ಲು ಇಲ್ಲ ದೇವರು ಅಂದ್ರೆ ನಿಮ್ಮಂತರ ಜೀವ ಉಳಿಸುವವರೆ ದೇವರು

  • @shrirambhat3116
    @shrirambhat3116 4 года назад

    ತುಂಬಾ ಧನ್ಯವಾದಗಳು ಸರ್

  • @anupamabhat7659
    @anupamabhat7659 4 года назад +4

    ಮಾನ್ಯರೇ , ತಮಗೆ ಜಯವಾಗಲಿ !!.ಕೊರೊನ ಓಡಿಹೋಗಲಿ.

  • @padmakammar8716
    @padmakammar8716 4 года назад

    Hats off u sir .Thank u soo much for your medicine . We are also ayurveda medicine followers.

  • @maheshgupta8583
    @maheshgupta8583 4 года назад +25

    The entire world will remember u forever Sir 🙏

  • @srikanthyajnavalkya9809
    @srikanthyajnavalkya9809 4 года назад +3

    He's as simple as he looks... with great knowledge of Ayurveda...

  • @chandrashekharreddy6829
    @chandrashekharreddy6829 4 года назад +28

    Modi must come out of Illuminati gang's and also break nexus of mulla -marxist -missionary,
    Modi ji we Hindus support you for another 1000 years to build strong independent INDIA, JAI MAA BHARATHI.

    • @naveedshariff7137
      @naveedshariff7137 4 года назад +2

      Reddy, cheddy this Indian is not your fathers property....

    • @geethas7913
      @geethas7913 4 года назад

      Thank you so much sir good God bless you 🙏

    • @merabharathmahan9247
      @merabharathmahan9247 4 года назад

      @@naveedshariff7137 mulla, nin appand property nu alla

    • @Vaasthava
      @Vaasthava 4 года назад

      @@naveedshariff7137 ನಿಮ್ ತಾತನನ್ನ ಕೇಳಿ ಯಾಕೆ‌ ಮತಾಂತರಗೊಂಡಿದ್ದು ಅಂತ ಅವಾಗ ನಿಜ ಗೊತ್ತಾಗುತ್ತೆ.

  • @anuradhaprasad3380
    @anuradhaprasad3380 4 года назад

    Devaru nimmanna janagala uddarajke kalisiddane sir. Rumba ole vishaya. Nimma mathu 100% correct sir. Congratulations sir.

  • @hemagopalbhagya1195
    @hemagopalbhagya1195 4 года назад +2

    ತುಂಬಾ ಒಳ್ಳೆಯ ವಿಷಯನ್ನು ತಿಳಿಸಿದ್ದಾರೆ.ಧನ್ಯವಾದಗಳು ಸರ್

  • @sabusabira2137
    @sabusabira2137 4 года назад

    Nimma e..dodda. .saadanage..naaventhigyu..chira..rinigalu..saaaviraaru..namanagalu..nam preethiya..docter..avrigeeeee..saaviraaru..kaala. .neevuuu..nim. .saadaneyuuuuu..ushiraagirali..thanks..god😍😍😍😍😘😘😍😍

  • @Basayya199
    @Basayya199 4 года назад

    ಥ್ಯಾಂಕ್ಯೂ ಸರ್ ಧನ್ಯವಾದಗಳು ಸರ್ ಇಂತಹದೊಂದು ಕೋರೋಣ ಔಷಧಿ ಗೆ ಆಯುರ್ವೇದ ಔಷಧಿಯನ್ನು ಯಶಸ್ಸು ಆಗಿರುವುದಕ್ಕೆತುಂಬಾ ಧನ್ಯವಾದಗಳು

  • @naveen9671
    @naveen9671 4 года назад +1

    Namge tumba olleya program kottiddiri
    Thank you

  • @soujanyasetty4662
    @soujanyasetty4662 3 года назад

    Anchors last few words are golden words.. 🙏🙏🙏

  • @shivashankarb9082
    @shivashankarb9082 4 года назад

    Ur innocence responsible is very appreciated.wishing u heart break success against covid 19.god bless u sir!!!!

  • @ushanayak1563
    @ushanayak1563 4 года назад

    Jai Hindh. Thanku so much. Great Dr you are really.... 💐 💐

  • @manjulabai5173
    @manjulabai5173 4 года назад

    🙏🌷ತುಂಬಾ ಧನ್ಯವಾದಗಳು
    ಇವರ ವಿಳಾಸ ಮತ್ತು ದೂರವಾಣಿ ಸಂಖ್ಯೆ ಕೊಡಿ ದಯವಿಟ್ಟು. 🌷🙏

  • @geethamanim1791
    @geethamanim1791 4 года назад +5

    Great work sir.Thank you so much.

  • @shivasmriti7368
    @shivasmriti7368 4 года назад

    God has created intelligent Doctors like Doctor Giridhar Kage.Thanks God 🙏🙏🙏🙏🙏

  • @pgowda7410
    @pgowda7410 4 года назад

    I am regular reader of articles in vijayavani. Congratulations sir , Ayurveda is evergreen

  • @prabhavatimetri3764
    @prabhavatimetri3764 4 года назад

    Bahala Hemme Aaguttide ji Dhanyadaglu

  • @dr.ravikumar1506
    @dr.ravikumar1506 4 года назад +1

    ನಿಮ್ಮ ಸಂಪರ್ಕ ಜಾಲ ಎಲ್ಲ ವರ್ಗದ ಜನರನ್ನು ತಲುಪಲಿ ಸರ್

  • @ಚಿರಾಗ್ರಾಜ್
    @ಚಿರಾಗ್ರಾಜ್ 4 года назад +1

    ಸರ್ ಯು ಆರ್ ಗ್ರೇಟ್. ಮನಸ್ಸಿನಲ್ಲಿ ತುಂಬಾ ಒಳ್ಳೆಯವರು ನೀವು,ಆದರೆ ಕೆಲವು ಜನರಿಂದ ನಿಮಗೆ ಹೊಗಳಿಕೆ ಇರಲಿಕ್ಕಿಲ್ಲ ಯಾಕಂದರೆ ಅವರು ಸ್ವಾರ್ಥಕ್ಕಾಗಿನೇ ಜೀವನ ನಡೆಸುತ್ತಿದ್ದಾರೆ

  • @Aviation4GK
    @Aviation4GK 4 года назад +9

    We all must support this medicine for further trials, as we all know Ayurveda doesnt have side effects. #standbyayurveda must share in all social media.

  • @sirigowri1947
    @sirigowri1947 4 года назад

    ನಿಮಗೆ ಮೊದಲೇ ಅವಕಾಶವನ್ನು ಕೊಡಬೇಕಾಗಿತ್ತು🙏🙏

  • @anjelwings7625
    @anjelwings7625 4 года назад

    🙏🙏sr nim e sadane ge kotti kotti namanna doctor sr e avshadi adastu yalla jana samanyarige siguvantte agabeku e sarakara dali thumb rajakiya ne erutte adare nam barathada yalla janarige badavarige yalla janarigu nim avshadi sigbeku sr nivu helodu yalla thara rogagalu vasiyaguva guna ede angagi edrali yavde rajakiya mosa agdage nam janarige hupayogi agabeku sr mottome nim sadane ge kotti kotti namanna 🙏🙏🙏❤❤❤❤💐

  • @KrishnaMurthy-hi8tj
    @KrishnaMurthy-hi8tj 4 года назад +14

    ಸರ್ ಔಷಧಿ ಯಾವಾಗಿಂದ ಮಾರ್ಕೆಟ್ ನಲ್ಲಿ ನಮಗೆ ಸಿಗುತ್ತದೆ

  • @ammaamma8786
    @ammaamma8786 4 года назад

    Ananta Namaskaaragalu, nimma saadhanege jaya sigali. 👌🙏✌

  • @vijayalakshmirai5626
    @vijayalakshmirai5626 4 года назад +6

    Congratulations sir.great achievement. 👌👌👌

    • @RamaR116
      @RamaR116 4 года назад

      ruclips.net/video/rjwKb3sdohg/видео.html

  • @vaibhavpattadur4654
    @vaibhavpattadur4654 4 года назад +16

    Where can we buy his medicines??
    Pls can u tell us ??

  • @natarajnata2087
    @natarajnata2087 4 года назад

    Super sir koronadinda yalla dedhagalu novannu anubavistheve idarinda yallarigu olledu agali .."serve janatu sukinobhava"👏👍

  • @ಕನ್ನಡಓದು
    @ಕನ್ನಡಓದು 4 года назад

    ಧನ್ಯವಾದಗಳು ಸರ್

  • @rohinir187
    @rohinir187 4 года назад

    Congratulations doctor.. Ayurveda.. Ayushman... God bless u... Research many more.. medicine in your service.. thanks🙏🙏🙏🙏👍👍💪💪

  • @prasadmbhat9881
    @prasadmbhat9881 4 года назад

    Super thanks Dr.

  • @shobhach7153
    @shobhach7153 4 года назад

    👌👌ayurveda success agli sir 🙏

  • @gopalakrishnabhat2987
    @gopalakrishnabhat2987 4 года назад

    ನೀವು ನಿಜವಾಗಿಯೂ ಪುತ್ತೂರಿನ ಮುತ್ತು ಸಾರ್.ಅಭಿನಂದನೆಗಳು.

  • @MrMaheshhdp
    @MrMaheshhdp 4 года назад

    Excellent we are ready to support you sir carry on

  • @shreyasHR-zn9yo
    @shreyasHR-zn9yo 4 года назад +1

    Thank you Samvada team for the interview....

  • @AbdulMajeed-81
    @AbdulMajeed-81 4 года назад +5

    ಸರ್ ನಿಮ್ಮ ಕಾರ್ಯಕ್ಕೆ ನನ್ನ ಕೋಟಿ ವಂದನೆಗಳು... ಇದನ್ನು ಹೇಗಾದರೂ ಮಾಡಿ ಸರ್ಕಾರಕ್ಕೆ ಮನವರಿಕೆ ಮಾಡಿ ಹಾಗೂ mass production ಮಾಡಿ ಸರ್

  • @suvidhabl
    @suvidhabl 4 года назад +3

    My son is now 7 yes old.
    He is suffering from allergic cough from 4 years...
    Give some medicine tips for him
    Daily he is cough ing at night time (wet cough ,kaffa tumba ide)

  • @ssmitha4610
    @ssmitha4610 4 года назад +4

    Thank you so much sir thank you all🙏🙏🙏

  • @shaguftasiddiqua5496
    @shaguftasiddiqua5496 4 года назад +2

    Bega market nalli siguvantha madi plz sir....janara jeevana ulisi sir...🙏🙏🙏

  • @satigreeshma620
    @satigreeshma620 4 года назад

    Hhrudaya purvaka abhinandanegalu.... dhanyvadagalu..... sir

  • @raviangadi8637
    @raviangadi8637 4 года назад

    G & K sir 🙏 i like it sir God bless your all family members 💯🙏

  • @arunrao2351
    @arunrao2351 4 года назад +1

    This has to be published world wide, and our PM should focus on this. Thank you.

  • @seethalakshmi2262
    @seethalakshmi2262 4 года назад

    Very good dr God bless you guru asheervada n gurubala ningogu keep it up

  • @thulasiram6533
    @thulasiram6533 4 года назад

    Annavru matthomme janara eduru mathahadtha iddare antha annisutthe,nimma maathannu kelidaaga, hasanmukha bhava, thejassu,,vinaya,saralathe, korona sankashta kaaladalli janara Jeeva Mattu Jeevana ulisalu medicine kandu hidididdakke dhanyavadagalu,aadre govt idanna Bega janarige thalupisali,nimma shramapattu vyrthavagadirali,devaru nimage Mattu nimma kutumbakke olleyadu maadali.JAI HIND,JAI KARNATAKA

  • @dr.vinayakhebbar489
    @dr.vinayakhebbar489 4 года назад

    Whatever he has told is true but everybody won't have this much courage to say. He has told everything what's there in every Ayurvedic doctor's mind.

  • @manjunathagopaliah902
    @manjunathagopaliah902 4 года назад

    Grididar sir you are a wonderful doctor your success increase thousands of people confidence. I wish govt. will accept and allow you to treat large number of covid patients. Wish you good luck.

  • @jayannaahanumaiah1302
    @jayannaahanumaiah1302 4 года назад

    Great work Doctor, please keep your efforts going, we all stand by you.

  • @anithag752
    @anithag752 4 года назад

    I am very happy to see the video Sir. Ur Name itself Represents Lord Shiva.

  • @yuvachandra7256
    @yuvachandra7256 4 года назад

    God bless bless you sir jai hind jai sri ram

  • @shanthisk8673
    @shanthisk8673 4 года назад +3

    Super sir neevu olledhagali

  • @foodheaven8865
    @foodheaven8865 4 года назад

    Such a humble man he is..he is the real doctor...He wants to help people and not like other doctors who watch for the pocket size of patient

  • @kishorekumarkarli6675
    @kishorekumarkarli6675 4 года назад

    Estalla proproof eruvaga nammavru italgida madhall hanno ritali edaer medicin bagge detailagi ealidira thanks namma bhartiaya padhatiyannu anusarisidare chanagi errutade antha nanna anishike

  • @muralitharank1736
    @muralitharank1736 4 года назад +1

    ಆರೋಗ್ಯ ಸಮೃದ್ಧಿಯ ದೀರ್ಘಾಯು ಬರೆಯುವ ವೇದ ಆಯುರ್ವೇದ.

  • @jimmysmith-ru8nb
    @jimmysmith-ru8nb 4 года назад

    See that parson ,how humble ..down to earth

  • @ashwinij4768
    @ashwinij4768 4 года назад

    God shall bless u and bless ur family

  • @hpsmadlur
    @hpsmadlur 4 года назад +3

    ತುಂಬಾ ಸಂತೋಷ ಸರ್ ಬೆಗ ಎಲ್ಲ ಜಿಲ್ಲೆಗಳಲ್ಲಿ ಲಭ್ಯ ವಂತಾಗಲಿ

    • @moonlight607
      @moonlight607 4 года назад +3

      ಬೇಗಾ ಆಗೋದ್ ಕಷ್ಟ,, ಇನ್ನೆರಡು ದಿನದಲ್ಲಿ ಇದರ ವಿಚಾರ ನೇ ಇರಲ್ಲಾ ನೋಡಿ ಬೇಕಾದ್ರೆ 😔😔😔

    • @ronaknanda6175
      @ronaknanda6175 4 года назад

      @@moonlight607 yes they won't allow

  • @ranjitharai2605
    @ranjitharai2605 4 года назад

    Sir...nelanelli powder hege use madodu for increasing immunity power

  • @ashokkumarhadimani3141
    @ashokkumarhadimani3141 4 года назад

    Really great Dr .kaje

  • @parvathikaroor1716
    @parvathikaroor1716 4 года назад +1

    I am happy to see ur success and it is our nation success thank u so much sir

  • @suvarnaravikumar1277
    @suvarnaravikumar1277 4 года назад +1

    Thank you sir

  • @g.t.g.kannadalaghuhasyacha3641
    @g.t.g.kannadalaghuhasyacha3641 4 года назад

    Ayurveda is great.your presentation is also super kajeyavare

  • @jagadishSanathana
    @jagadishSanathana 4 года назад +5

    ಆದಶ್ಟೂ ಬೇಗ ನಿಮ್ಮ ಪ್ರಯತ್ನ ಮತ್ತಷ್ಟು ಯಶಸ್ವಿಯಾಗಲೀ..ಕರೋನವನ್ನು ಆಯುರ್ವೇದಿಂದ ಸೋಲಿಸೋಣ

  • @shreyasHR-zn9yo
    @shreyasHR-zn9yo 4 года назад +1

    All the best to u sir..
    Heartly congratulations to you sir....

  • @damuachari6275
    @damuachari6275 4 года назад

    Thanks sir. .
    ..

  • @hariimpkannada3615
    @hariimpkannada3615 4 года назад +30

    Successful agli... Elrugu olled agli

  • @sampathkumar2277
    @sampathkumar2277 4 года назад

    Samvaada matthu Vrushank Bhattrige
    abhinandnegalu Dhanyavadagalu.
    Dr. Giridhar Kaje ravara ee Oushadopacharakke navella chira runigalu.
    Avara Maathinanthe Eeega prasthutha Karnatakadalli Iruva 10,000 rogigalige mathu primary & secondary contact nalli iruvavrigella EE Oushadhavannu Kottu Chikitse needidhare Karnatakdalli ondu kranti, pavadavdanthallave. Yaavudey bageya sandehavillade Corona Patient galige needidare Gunamukharaguvudaralli Sandehave Iradu. Sarkarada Gamanakke Tharuv Prayathnavannu Navellaru namma namma Ithi Mithigalalli Maadoona.

  • @nagarajtk1891
    @nagarajtk1891 4 года назад +4

    Hi, I am tested positive.i dont have symptoms. How can I get this medicine. I am in Bengaluru. Please let me know.

  • @manjegowda4811
    @manjegowda4811 4 года назад

    Thank you sir...

  • @rameshv9605
    @rameshv9605 4 года назад +1

    Thank you Doctor , next u will become world famous there is no doubt in ur invention

  • @harishaharisha9103
    @harishaharisha9103 4 года назад

    ಸೂಪರ್ ಸಾರ್

  • @guruking5058
    @guruking5058 4 года назад

    Adbhutavada karya vannu madi Dr. Giridhar Sir awaru namma Ayurveda da samartha vannu sabheetu madutiddare, idu yashasvi agi namma prachina jnyana Hague Deshakke hesarannu tandu kodli anta aashisutteve..
    Jai Ayurveda Jai Karnataka.

  • @shashidharindi1387
    @shashidharindi1387 4 года назад +3

    ಶುಭಾಶಯಗಳು ಸರ್. ನಮಗೆ ಔಷಧಿ ಬೇಕಾದರೇ ಯಾರನ್ನು ಸಂಪರ್ಕಿಸಬೇಕು ಸರ್?

  • @kavithakumar8711
    @kavithakumar8711 4 года назад +5

    Great work sir🙏