ಆಹಾ !! 😁 ತುಂಬಾ ಚೆನ್ನಾಗಿದೆ ರೀ ಹೊಸ ವರ್ಷದ ನಿಮ್ಮ ಈ ಹೊಸ ಜೋಕು. ತಂಬಾ ನಕ್ಕಿದ್ದೀನ್ರೀ. ತುಂಬಾ ಖುಷಿ ಆಗ್ತಾ ಇದೆ. ತುಂಬಾ ಇಷ್ಟಾ ಆಯ್ತು👌💐❤️❤️🌹🙂🫢😁😋 ಸಂಕ್ರಾಂತಿ ಹಬ್ಬದ ಶುಭಾಶಯಗಳು ರೀ.👌👌👌
ನೋಡ್ರೀ ನಮ್ಮ ಹಳ್ಳಿ ಭಾಷೆ ಸೊಗಡ ಬ್ಯಾರೆರೀ ಕಿವಿಗೆ ಇಂಪು ಸಂಪು, ತಂಪು, ರುಚಿ. ಅಕ್ಕಿಬ್ಯಾಳಿ ಹುಗ್ಗಿ ಆಹಾ !! ಸುಂದರವಾಗಿದೆ ಹುಗ್ಗಿ ಅಂದ್ರ ನೋಡ್ರೀ ನಮ್ಮ ಉತ್ತರ ಕರ್ನಾಟಕ ಮಂದಿಗೆ ಅಂಮ್ರುತ ನೋಡ್ರೀ. ಈ ಹೆಸರು ಕೇಳಿ ಬಾಳ ಖುಷಿ ಆಯ್ತು ರೀ. 👌🙏👍🌹❤️💐🫵
ಚೆನ್ನಾಗಿದೆ ಚೆನ್ನಾಗಿದೆ ಚೆನ್ನಾಗಿದೆ ಚೆನ್ನಾಗಿದೆ ಚೆನ್ನಾಗಿದೆ Tasty Food Recipe .Happy Sankranti
THANKU. Thanku. Same to you.🙂🌹🫵💐
ಚೆನ್ನಾಗಿದೆ
ಧನ್ಯವಾದಗಳು ರೀ. ಹ್ಯಾಪಿ ಸಂಕ್ರಾಂತಿ. 🌹🙂💐
Super🎉🎉🎉🎉🎉🎉❤
Thanku Soooooo Much 🌹🙂❤️👍💐
😅super maam
Thanks ree. 🙏🙂👍
Thank you Ma'am for Showing Such A Good and Health and Tasty Food Recipe .Happy Sankranti Ma'am.❤❤
THANKU. Thanku.. Thanku... Soooooo much.👌🙏👍🫵🌹👈💐🙏
👌👌😄🌹🌹
ವಂದನೆಗಳು ಅಮ್ಮಾ. 🌹❤️💐
😮😮😮😮😮😮 ವಾವ್ ವಾವ್ ವಾವ್ ಸೂಪರ್ ರಿ ಮೆಡಂ ನಂಗೆ ತುಂಬಾ ಇಷ್ಟ ಆಯ್ತು ನಾ ಗಾಯಿತ್ರಿ ಯಲಹಂಕ ಡಿಪಿ ಲೀ ಇರೋದು ನನ್ನ ಮಗ 😊
ನಿಮ್ಮ ಕಮೆಂಟ್ಸ್ ನೋಡಿ ಹಾಲು ಕುಡಿದಷ್ಟು ಸಂತೋಷ ಆಯ್ತು ರೀ. ಸಂಕ್ರಾಂತಿ ಹಬ್ಬದ ಶುಭಾಶಯಗಳು ಅಮ್ಮಾ.👌🙏❤️👍🫵🌹💐
ಓ ಮೈ ಗಾಡ್ ಸೂಪರ್ ಮೆಡಂ ನಿಮ್ಮ ರಿಪ್ಲೇ ಥ್ಯಾಂಕ್ಯೂ ಡಿಯರ್ ಸಿಸ್ಟರ್ ಅಂತ ಕರಿತಿನಿ ನಾನು ನಮ್ಮನ್ನ ❤❤❤❤❤❤❤@@Govinda_SaviruchiGVR_allround
@@Govinda_SaviruchiGVR_allround ಥ್ಯಾಂಕ್ಯೂ ಡಿಯರ್ ಫ್ರೆಂಡ್ ನಿಮಗೂ ಸಹ ಸಂಕ್ರಾಂತಿ ಹಬ್ಬದ ಶುಭಾಶಯಗಳು 💟🥙🌮🌯🥭🍊🍑🍎🍒🍓🪷🌷🌺🌹💐🌻🎀🎁
1kke 10rastu Bella hakidre 1 varsha idabahuda madam?
ಆಹಾ !! 😁 ತುಂಬಾ ಚೆನ್ನಾಗಿದೆ ರೀ ಹೊಸ ವರ್ಷದ ನಿಮ್ಮ ಈ ಹೊಸ ಜೋಕು. ತಂಬಾ ನಕ್ಕಿದ್ದೀನ್ರೀ. ತುಂಬಾ ಖುಷಿ ಆಗ್ತಾ ಇದೆ. ತುಂಬಾ ಇಷ್ಟಾ ಆಯ್ತು👌💐❤️❤️🌹🙂🫢😁😋 ಸಂಕ್ರಾಂತಿ ಹಬ್ಬದ ಶುಭಾಶಯಗಳು ರೀ.👌👌👌
Idu pongal or payasa??
Wow Super 2 Names Thanku.
Abi bidbi saku nama bengulru mndi germentsge hugthre edila madke agla avrige timi sikla
Hoda
Abi yela nivedya eftire devrige mathu bengulige yake kslusthne nimna a divru nigine hulegulu hartve yela beldu bidtire maditre.
Healthy and tasty adakke.
Akkibyali huggi Athivi
ನೋಡ್ರೀ ನಮ್ಮ ಹಳ್ಳಿ ಭಾಷೆ ಸೊಗಡ ಬ್ಯಾರೆರೀ ಕಿವಿಗೆ ಇಂಪು ಸಂಪು, ತಂಪು, ರುಚಿ. ಅಕ್ಕಿಬ್ಯಾಳಿ ಹುಗ್ಗಿ ಆಹಾ !! ಸುಂದರವಾಗಿದೆ ಹುಗ್ಗಿ ಅಂದ್ರ ನೋಡ್ರೀ ನಮ್ಮ ಉತ್ತರ ಕರ್ನಾಟಕ ಮಂದಿಗೆ ಅಂಮ್ರುತ ನೋಡ್ರೀ. ಈ ಹೆಸರು ಕೇಳಿ ಬಾಳ ಖುಷಿ ಆಯ್ತು ರೀ. 👌🙏👍🌹❤️💐🫵
ಕುಕ್ಕರ್ ಅಲ್ಲಿ ಮಾಡಬಹುದು ಅಲ್ಲವೇ
ಓಕೆ. ಮಾಡಬಹುದು ರೀ.
Sankrtige se puglu tsmilumandge bekagitadu
Ede nodi
Evri agli madi tindu bitre
👌👌👌
Please tuck your Bangles up your arm.
Ok. Ree. Thanks.🙏