🙏🙏ನಮಸ್ಕಾರ ಸಾರ್ ನನ್ನ ಹೆಸರು ಪ್ರವೀಣ್ ಅಂತ ಈ ಸ್ಟೋರಿ ಇಷ್ಟವಾಯ್ತು.ಆದರೆ ಇದೇ ರೀತಿಯ ಒಂದು ಸನ್ನಿವೇಶ ನಡೆದಿದೆ ಇದಕ್ಕೆ ನಿಮ್ಮ ಮಾರ್ಗದರ್ಶನ ತುಂಬಾನೇ ಅತ್ಯಅಮೂಲ್ಯ ಹಾಗೂ ನಿಮ್ಮ ಕಾನೂನಿನ ಪ್ರಕಾರ ಅಪರಾಧಿಗೆನೇ ಶಿಕ್ಷೆ ಯಾಗಬೇಕು ನಿರಾಪ್ರಾಧಿಗಲ್ಲಾ. ಆದರೆ ನಾ ಕಂಡ ಸ್ಟೋರಿಯಲ್ಲಿ ಒಬ್ಬ ಬಡ ತಾಯಿ ಮಗಳ ಭವಿಷ್ಯ ಅಡಗಿದೆ ದಯಮಾಡಿ ಅವರಿಗೆ ನ್ಯಾಯದೊರಕಿಸಿ ಕೊಡಿ ಇಲ್ಲಾ ಯಾವ ರೀತಿ ಹೋರಾಟ ಮಾಡುವುದು ತಿಳಿಸಿ ಕೊಡಿ ಸರ್ 🙏🙏🙏🙏🙏🙏🙏🙏🙏🙏 ಕಥೆಯ ಮುಖ್ಯ ಸಾರಾಂಶ ತಿಳಿಸುತ್ತೇನೆ. ಕಥೆ ಸುರುವಾಗೋದು ಮಂಡ್ಯ.. ಜಿ.. ಮದ್ದೂರು.. ತಾ.. ಕೊಪ್ಪ..ಹೋ.. ಆನೆದೊಡ್ಡಿ.. ಗ್ರಾ.. ಪೋ.. ಈ ಗ್ರಾಮದಲ್ಲಿ ವಾಸವಿರುವ ಸವಡೆ ರಾಮಣ್ಣ ಈತನಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣು ಮಗಳು ಜನಿಸಿರುತ್ತಾರೆ. ಮೊದಲಿಗೇ ಹೆಣ್ಣು ಮಗಳು ನಂತರ ಇಬ್ಬರೂ ಗಂಡು ಮಕ್ಕಳು. ಗಂಡು ಮಕ್ಕಳ ಪೈಕಿ ಮೊದಲ ಮಗ ರಮೇಶ್. ಎರಡನೆಯ ಮಗ ಉಮೇಶ್ ಅಂತ... ""ತಂದೆಯ ಸರ್ಕಾರಿ ಕೆಲಸಕ್ಕಾಗಿ ತನ್ನ ತಂದೆಯನ್ನೆ ಕೊಂದ ಬೂಪ ರಮೇಶ ಕಾರಣ ತಂದೆಯ ಸರ್ಕಾರದ ಕೆಲಸ.. ಕೊಲೆ ಮಾಡಿ ತಪ್ಪಿಸಿ ಕೊಂಡಿರುತ್ತಾನೇ ಆಗ ಊರಿನ ಮುಖ್ಯಸ್ಥರು ಹಾಗೂ ಗ್ರಾಮಸ್ಥರು ಪೋಲಿಸ್ ಠಾಣೆಗೆ ದೂರು ಸಲ್ಲಿಸುತ್ತಾರೆ ಆಗ ಆತನ ಬಂದನ ವಾಗುತ್ತದೆ ತನಿಖೆಯ ಮೂಲಕ ತಾನೇ ಕೊಲೆ ಮಾಡಿದಿರುವಾಗಿ ತಪ್ಪು ಒಪ್ಪಿ ಕೊಳ್ಳುತ್ತಾನೆ ಆದರೆ ಟ್ವೀಸ್ಟ್ ಇರೋದೇ ಇಲ್ಲಿ ಒಂದು ತಿಂಗಳ ನಂತರ ಜೈಲಿಂದ ಹೊರಗೆ ಬಂದು ಸರ್ಕಾರಿ ಕೆಲಸ ತೆಗೆದು ಕೊಳ್ಳುತ್ತಾನೆ.. ಕಾರಣ ಸಾಕ್ಷಿಯ ಕೊರತೆ...... ಇಷ್ಟೆಕ್ಕೆ ಮುಗಿದಿಲ್ಲ ಆತನ ಕಥೆ ಅವನ ತಮ್ಮನನ್ನು ಅವನ ತಂದೆ ಕೊಲೆಯಾಗುವ ಒಂದು ವರ್ಷದ ಮೊದಲೇ ಗಲಾಟೆ ಮಾಡಿ ಬೇರೆ ಯಾಗುವಂತೆ ಮಾಡಿರುತ್ತಾನೆ ತಂದೆಯ ಕೊಲೆ ನೆಡೆದಾಗ ಉಮೇಶ ಊರಲ್ಲಿ ಇರುವುದಿಲ್ಲ ಕಾರಣ ಆತ ಬೆಂಗಳೂರಿನಲ್ಲಿ ಮೂರು ದಿನಗಳ ಅವಧಿಗೆಮುನ್ನಾ ಅನುಮಾನದ ರೀತಿಯಲ್ಲಿ ಸಾವನ್ನಾಪ್ಪಿರುತ್ತಾನೆ.. ಉಮೇಶನ ಹೆಣವನ್ನು ಬೆಂಗಳೂರಿನ ಪೋಲೀಸರು ಅನಾಥ ಶವ ಎಂದು ಬಾವಿಸಿ ಅಂತ್ಯ ಸಂಸ್ಕಾರವನ್ನು ಮಾಡಿರುತ್ತಾರೆ. ಆದರೆ ಉಮೇಶನಿಗೇ ಮದುವೆ ಯಾಗಿರುತ್ತದೆ ಒಬ್ಬ ಮಗಳು ಸಹ ಜನಿಸಿರುತ್ತಳೇ ಈಗ ಉಮೇಶನ ಮಗಳಿಗೆ 18 ವಯಸ್ಸು ತನ್ನ ತಂದೆಯ ಆಸ್ತಿ ಕೇಳಲು ಹೋದರೆ ಜೀವ ಭಯವಡ್ಡಿರುತ್ತಾನೇ ಉಮೇಶ ಸತ್ತು ಇಂದಿಗೆ 17ವರ್ಷ ಕಳೆದಿದ್ದು ಉಮೇಶನ ಹೆಂಡತಿ ಮತ್ತು ಮಗಳಿಗೆ ಆಸ್ತಿ ನೀಡಲು ನಿರಾಕರಿಸಿ ಅವರಿಗೆ ಬೆದರಿಕೆ ಒಡ್ಡಿರುತ್ತಾನೆ. ಈತನಿಗೆ ಯಾವ ರೀತಿ ಕಾನೂನಿನ ಪ್ರಕಾರ ಬುದ್ದಿ ಕಲಿಸ ಬೇಕು ನೀವೇ ತಿಳಿಸಕೊಡಬೇಕಾಗಿ ತಮ್ಮಲ್ಲಿ ಕೋರಿಕೆ..... ನನ್ನ ಮೊಬೈಲ್ ಫೋನ್ ಸಂಖ್ಯೆ (7349068672) ಈ ಮೇಲ್ಕಂಡ ಅಕ್ಷರ ಜೋಡಣೆ ತಪ್ಪಿದ್ದರೆ ಕ್ಷಮಿಸಿ ಇ ಈತನ ಕೃತ್ಯ ಇನ್ನೂ ಇದೇ ಸರ್ ನನಗೆ ಅಕ್ಷರ ಮೂಲಕ ಬರೆಯಲು ಬರುತ್ತಿಲ್ಲ ದಯಮಾಡಿ ನನ್ನ ಪೋನ್ ನಂಬರ್ ಗೇ ಕರೆಮಾಡಿ ಪ್ಲೀಸ್ ನೀವು ಮಾಡೋ ಈ ಸಹಾಯವನ್ನ ಕೊನೆ ಉಸಿರುಇರೊವರೆಗೂ ಮರೆಯಲ್ಲಾ ಸರ್ ಪ್ಲೀಸ್ ಆತ ಕೊಲೆ ಮಾಡಿರೋದು ಮೂರು ಕೊಲೆ ಸರ್ ಆತ ಕೊಲೆ ಮಾಡಿ ಸರ್ಕಾರಿ ಸಂಬಳ ತೆಕ್ಕೊಂಡು ಆರಾಮಾಗಿ ತಿನ್ನುತ್ತಿದ್ದನೇ ಆದರೆ ವಿರ್ಪಯಾಸ ಇಲ್ಲಿ ತಾಯಿ ಮಗಳು ಕಣ್ಣೀರಿನಲ್ಲಿ ಮುಳುಗಿದ್ದಾರೆ ದಯಮಾಡಿ ಕರೆ ಮಾಡಿ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ 🙏🙏🙏🙏
545 psi ಹಗರಣದ ಬಗ್ಗೆ ಇವಾಗ ಮಾತಾಡಿ sir ಪೊಲೀಸ್ ಇಲಾಖೆಯಲ್ಲಿ ಯಾವುದೇ ಭ್ರಷ್ಟಾಚಾರ ನಡಿಯೋದಿಲ್ಲ ಅಂತ ಅವತ್ತು ಹೇಳಿದಿರಿ ನೀವು,,, ಇವಾಗ ಉತ್ತರ ನೀಡಿ plz ನಮಗೆಲ್ಲ ಅನ್ಯಾಯ ಆಗಿದೆ
@@pramodyakpramodnayakhs2950 beda..because jenun agi select agiroru en madbeku papa . Avaru matte yak excam baribeku luch Ella onede Tara irutta next time share anta en guarantee No re excam . Relist barli aste
🙏🙏ನಮಸ್ಕಾರ ಸಾರ್ ನನ್ನ ಹೆಸರು ಪ್ರವೀಣ್ ಅಂತ ಈ ಸ್ಟೋರಿ ಇಷ್ಟವಾಯ್ತು.ಆದರೆ ಇದೇ ರೀತಿಯ ಒಂದು ಸನ್ನಿವೇಶ ನಡೆದಿದೆ ಇದಕ್ಕೆ ನಿಮ್ಮ ಮಾರ್ಗದರ್ಶನ ತುಂಬಾನೇ ಅತ್ಯಅಮೂಲ್ಯ ಹಾಗೂ ನಿಮ್ಮ ಕಾನೂನಿನ ಪ್ರಕಾರ ಅಪರಾಧಿಗೆನೇ ಶಿಕ್ಷೆ ಯಾಗಬೇಕು ನಿರಾಪ್ರಾಧಿಗಲ್ಲಾ. ಆದರೆ ನಾ ಕಂಡ ಸ್ಟೋರಿಯಲ್ಲಿ ಒಬ್ಬ ಬಡ ತಾಯಿ ಮಗಳ ಭವಿಷ್ಯ ಅಡಗಿದೆ ದಯಮಾಡಿ ಅವರಿಗೆ ನ್ಯಾಯದೊರಕಿಸಿ ಕೊಡಿ ಇಲ್ಲಾ ಯಾವ ರೀತಿ ಹೋರಾಟ ಮಾಡುವುದು ತಿಳಿಸಿ ಕೊಡಿ ಸರ್
🙏🙏🙏🙏🙏🙏🙏🙏🙏🙏
ಕಥೆಯ ಮುಖ್ಯ ಸಾರಾಂಶ ತಿಳಿಸುತ್ತೇನೆ.
ಕಥೆ ಸುರುವಾಗೋದು ಮಂಡ್ಯ.. ಜಿ.. ಮದ್ದೂರು.. ತಾ.. ಕೊಪ್ಪ..ಹೋ.. ಆನೆದೊಡ್ಡಿ.. ಗ್ರಾ.. ಪೋ.. ಈ ಗ್ರಾಮದಲ್ಲಿ ವಾಸವಿರುವ ಸವಡೆ ರಾಮಣ್ಣ ಈತನಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣು ಮಗಳು ಜನಿಸಿರುತ್ತಾರೆ. ಮೊದಲಿಗೇ ಹೆಣ್ಣು ಮಗಳು ನಂತರ ಇಬ್ಬರೂ ಗಂಡು ಮಕ್ಕಳು. ಗಂಡು ಮಕ್ಕಳ ಪೈಕಿ ಮೊದಲ ಮಗ ರಮೇಶ್. ಎರಡನೆಯ ಮಗ ಉಮೇಶ್ ಅಂತ...
""ತಂದೆಯ ಸರ್ಕಾರಿ ಕೆಲಸಕ್ಕಾಗಿ ತನ್ನ ತಂದೆಯನ್ನೆ ಕೊಂದ ಬೂಪ ರಮೇಶ ಕಾರಣ ತಂದೆಯ ಸರ್ಕಾರದ ಕೆಲಸ.. ಕೊಲೆ ಮಾಡಿ ತಪ್ಪಿಸಿ ಕೊಂಡಿರುತ್ತಾನೇ ಆಗ ಊರಿನ ಮುಖ್ಯಸ್ಥರು ಹಾಗೂ ಗ್ರಾಮಸ್ಥರು ಪೋಲಿಸ್ ಠಾಣೆಗೆ ದೂರು ಸಲ್ಲಿಸುತ್ತಾರೆ ಆಗ ಆತನ ಬಂದನ ವಾಗುತ್ತದೆ ತನಿಖೆಯ ಮೂಲಕ ತಾನೇ ಕೊಲೆ ಮಾಡಿದಿರುವಾಗಿ ತಪ್ಪು ಒಪ್ಪಿ ಕೊಳ್ಳುತ್ತಾನೆ ಆದರೆ ಟ್ವೀಸ್ಟ್ ಇರೋದೇ ಇಲ್ಲಿ ಒಂದು ತಿಂಗಳ ನಂತರ ಜೈಲಿಂದ ಹೊರಗೆ ಬಂದು ಸರ್ಕಾರಿ ಕೆಲಸ ತೆಗೆದು ಕೊಳ್ಳುತ್ತಾನೆ.. ಕಾರಣ ಸಾಕ್ಷಿಯ ಕೊರತೆ...... ಇಷ್ಟೆಕ್ಕೆ ಮುಗಿದಿಲ್ಲ ಆತನ ಕಥೆ ಅವನ ತಮ್ಮನನ್ನು ಅವನ ತಂದೆ ಕೊಲೆಯಾಗುವ ಒಂದು ವರ್ಷದ ಮೊದಲೇ ಗಲಾಟೆ ಮಾಡಿ ಬೇರೆ ಯಾಗುವಂತೆ ಮಾಡಿರುತ್ತಾನೆ ತಂದೆಯ ಕೊಲೆ ನೆಡೆದಾಗ ಉಮೇಶ ಊರಲ್ಲಿ ಇರುವುದಿಲ್ಲ ಕಾರಣ ಆತ ಬೆಂಗಳೂರಿನಲ್ಲಿ ಮೂರು ದಿನಗಳ ಅವಧಿಗೆಮುನ್ನಾ ಅನುಮಾನದ ರೀತಿಯಲ್ಲಿ ಸಾವನ್ನಾಪ್ಪಿರುತ್ತಾನೆ.. ಉಮೇಶನ ಹೆಣವನ್ನು ಬೆಂಗಳೂರಿನ ಪೋಲೀಸರು ಅನಾಥ ಶವ ಎಂದು ಬಾವಿಸಿ ಅಂತ್ಯ ಸಂಸ್ಕಾರವನ್ನು ಮಾಡಿರುತ್ತಾರೆ. ಆದರೆ ಉಮೇಶನಿಗೇ ಮದುವೆ ಯಾಗಿರುತ್ತದೆ ಒಬ್ಬ ಮಗಳು ಸಹ ಜನಿಸಿರುತ್ತಳೇ ಈಗ ಉಮೇಶನ ಮಗಳಿಗೆ 18 ವಯಸ್ಸು ತನ್ನ ತಂದೆಯ ಆಸ್ತಿ ಕೇಳಲು ಹೋದರೆ ಜೀವ ಭಯವಡ್ಡಿರುತ್ತಾನೇ ಉಮೇಶ ಸತ್ತು ಇಂದಿಗೆ 17ವರ್ಷ ಕಳೆದಿದ್ದು ಉಮೇಶನ ಹೆಂಡತಿ ಮತ್ತು ಮಗಳಿಗೆ ಆಸ್ತಿ ನೀಡಲು ನಿರಾಕರಿಸಿ ಅವರಿಗೆ ಬೆದರಿಕೆ ಒಡ್ಡಿರುತ್ತಾನೆ. ಈತನಿಗೆ ಯಾವ ರೀತಿ ಕಾನೂನಿನ ಪ್ರಕಾರ ಬುದ್ದಿ ಕಲಿಸ ಬೇಕು ನೀವೇ ತಿಳಿಸಕೊಡಬೇಕಾಗಿ ತಮ್ಮಲ್ಲಿ ಕೋರಿಕೆ..... ನನ್ನ ಮೊಬೈಲ್ ಫೋನ್ ಸಂಖ್ಯೆ (7349068672) ಈ ಮೇಲ್ಕಂಡ ಅಕ್ಷರ ಜೋಡಣೆ ತಪ್ಪಿದ್ದರೆ ಕ್ಷಮಿಸಿ ಇ
ಈತನ ಕೃತ್ಯ ಇನ್ನೂ ಇದೇ ಸರ್ ನನಗೆ ಅಕ್ಷರ ಮೂಲಕ ಬರೆಯಲು ಬರುತ್ತಿಲ್ಲ ದಯಮಾಡಿ ನನ್ನ ಪೋನ್ ನಂಬರ್ ಗೇ ಕರೆಮಾಡಿ ಪ್ಲೀಸ್ ನೀವು ಮಾಡೋ ಈ ಸಹಾಯವನ್ನ ಕೊನೆ ಉಸಿರುಇರೊವರೆಗೂ ಮರೆಯಲ್ಲಾ ಸರ್ ಪ್ಲೀಸ್ ಆತ ಕೊಲೆ ಮಾಡಿರೋದು ಮೂರು ಕೊಲೆ ಸರ್ ಆತ ಕೊಲೆ ಮಾಡಿ ಸರ್ಕಾರಿ ಸಂಬಳ ತೆಕ್ಕೊಂಡು ಆರಾಮಾಗಿ ತಿನ್ನುತ್ತಿದ್ದನೇ ಆದರೆ ವಿರ್ಪಯಾಸ ಇಲ್ಲಿ ತಾಯಿ ಮಗಳು ಕಣ್ಣೀರಿನಲ್ಲಿ ಮುಳುಗಿದ್ದಾರೆ ದಯಮಾಡಿ ಕರೆ ಮಾಡಿ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ 🙏🙏🙏🙏
Lawyer na contact madi sir.
ನಮಸ್ತೇ ಸರ್..........
I think this story last time we heard from you sir..
Yes
Yes
Yes
Yes
The way of narrating story was super sir
545 psi ಹಗರಣದ ಬಗ್ಗೆ ಇವಾಗ ಮಾತಾಡಿ sir ಪೊಲೀಸ್ ಇಲಾಖೆಯಲ್ಲಿ ಯಾವುದೇ ಭ್ರಷ್ಟಾಚಾರ ನಡಿಯೋದಿಲ್ಲ ಅಂತ ಅವತ್ತು ಹೇಳಿದಿರಿ ನೀವು,,, ಇವಾಗ ಉತ್ತರ ನೀಡಿ plz ನಮಗೆಲ್ಲ ಅನ್ಯಾಯ ಆಗಿದೆ
Tanike agtide agli relist bidli aste .reexcam beda adu problem agutte
ಮರು ಪರೀಕ್ಷೆ ನಡಿಸಿದರೆ ಉತ್ತಮ,,,
@@pramodyakpramodnayakhs2950 beda..because jenun agi select agiroru en madbeku papa . Avaru matte yak excam baribeku luch Ella onede Tara irutta next time share anta en guarantee
No re excam . Relist barli aste
Nin yakaya dud kotte
Vote madi gelsidiralla Keli nim BJP govt na
Mysore district kr nagar tq heball story
Real hero umesh sir please innu jasti episode madi sir kuthuhala dinda kayta irtivi
Waiting more n more episodes of "Umesh" sir
👌 ⚖️ 💐
I know this channel only because of SK Umesh
"SRIMAHAVISHNU"🙏
🌟
Super video sir
Veerappan case start madi sir
ಓಲ್ಡ್ ಸ್ಟೋರಿ
Nice sir
❤️🙏
ತಾಕತ್ತಿನ ದೊರೆ
❤️❤️❤️❤️
Am waiting for virappan episode
Nice 👍🙂
Hi sir 🙏🏽🙏🏽🙏🏽🙏🏽🙏🏽🙏🏽
❤️❤️❤️
Looks like a repeat episode
This shows how u r fan to this shows
@@harishgowdam4631 Yes, i have seen and heard all umesh episodes more than 3 times
545 psi scam bagge matadi Umesh sir
Karnataka record madidre corruption li
Karnataka Top in corruption report 2022
🙏🙏🙏🙏🙏
Virappan story start madri
Ide tara huttisida magane madidane sir,nanna community lli.
when can we see web series on your cases
En sir idu 😞 kelsakkoskara oda uttida anna na kole madtara che thumba nov aytu
Edna munche helidri sir
Hai sir 💖
Ravi kanaddanna kavi kanda . kavi kanaddanna umesh sir kantaralla
Very unfortunate story in this episode.When we call a friend a bro,how a real bro can do this to his own biological bro..Very sad and upsetting.
Don’t laugh at one’s fate . Imagine if it was your children. It shows cheaper side of ones mentality.
Old vidiyo
Old story
ಈ ಗ ಟ ನೆ ಸು ಮಾ ರು ಕ ದೇ
ನ ಡೆ ದಿ ರು ವು ದು.
🙏🙏🙏
🙏🙏🙏