ಬಾಯಲ್ಲಿಟ್ಟರೆ ಕರಗುವ ಮೈದಾ ಹಪ್ಪಳ|Maida Papad|Maida Happala|Happala In kannada|Uttara Karnataka Recipe
HTML-код
- Опубликовано: 21 окт 2024
- ಬೇಸಿಗೆ ಹತ್ತಿರ ಬಂತು. ನೀವೆಲ್ಲಾ ಬಗೆ ಬಗೆ ಹಪ್ಪಳ ಸಂಡಿಗೆ ಮಾಡೋ ತಯಾರಿಯಲ್ಲಿ ಇರುತ್ತೀರಿ. ನಾನು ಇವತ್ತು ಬಾಯಲ್ಲಿಟ್ಟರೆ ಕರಗುವ ಮೈದಾ ಹಪ್ಪಳ ಮಾಡಿ ತೋರಿಸಿದ್ದೇನೆ. ನೀವು ಈ ಹಪ್ಪಳ ತಯಾರಿಸಿ ಒಂದು ದಿನ ನೆರಳಲ್ಲಿ ಹಾಗೂ ಒಂದು ದಿನ ಬಿಸಿಲಲ್ಲಿ ಒಣಗಿಸಿ ಡಬ್ಬದಲ್ಲಿ ತುಂಬಿಟ್ಟರೆ ನೀವು ದಿನನಿತ್ಯದ ಊಟದಲ್ಲಿ ಬೇಕೆಂದಾಗ ಎಣ್ಣೆಯಲ್ಲಿ ಫ್ರೈ ಮಾಡಿ ಬಳಸಬಹುದು.
ಬಾಯಲ್ಲಿಟ್ಟರೆ ಕರಗುವ ಮೈದಾ ಹಪ್ಪಳ|Maida Papad|Maida Happala|Happala In kannada|Uttara Karnataka Recipe
To Subscribe our Channel Please click here....
www.youtube.co....
Instagram -
/ uttarakarna. .
Facebook -
www.facebook.c....
Please Subscribe My Daughter Channel
My Daughter Channel Link
www.youtube.co....
Please share,like,comment and subscribe.
Thanks for watching..
Ingredients for maida happala
1 cup maida flour
salt
cumin seeds
happala khara
oil
#MaidaHappala, #MaidaPapad, #MaidaKePapad, #MaidaKaPapad, #Happala, #HappalaRecipeInKannada, #HappalaMaduvaVidhana, #MaidaHappalaMaduvaVidhana, #MaidaHappalaMadoduHege, #HappalaMadoduHege, #UttaraKarnatakaRecipe, #FoodRecipe, #NorthKarnatakaRecipe, #KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,
ಮೈದಾ ಹಪ್ಪಳ ನೀವು ಮಾಡಿದ ರೀತಿಯಲ್ಲೇ ನಾವು ಮಾಡಿದ್ದೇವೆ ಚೆನ್ನಾಗಿ ಬಂದಿದೆ ಥ್ಯಾಂಕ್ಯೂ ತ್ರಿವೇಣಿ ಅವರೇ
Wow super recipe thumba sulabavagi madabahudu 🙏👌🙂
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Waaaaa super fantastic .nimma reicepe thumbane esta
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏
@@UttarakarnatakaRecipes thanks mam. Nimma recipes thumba ruchikar hagu healthy food we like it.
ಮೈದಾ.ಹಿಟ್ಟಿನ.ಹಪ್ಪಳ.ಚೆನ್ನಾಗಿ.ಮಾಡುವ.ರೀತಿ.ತೋರಿಸಿಕೊಟ್ಟಿ.ದ್ದಿರಿ.ತುಂಬ.ಸೂಪರ್.ಮೇಡಂ.. ಹೃದಯ.ಪೂರ್ವಕ.ನಮಸ್ಕಾರ.ಗಳು.🙏🙏🙏🙏🙏
ತುಂಬಾ ತುಂಬಾ ಧನ್ಯವಾದಗಳು ಸರ್. ಇವತ್ತು ಬೇಗ ಉತ್ತರ ಕೊಡುತ್ತಿದ್ದೇನೆ ಸರ್ 🙏🙏🙏🙏
Hi Triveni,
Super happalari wha!!!
Today your maida papad is amazing.
Beautifully you have shown in your
Video.Very easily making also time
saving method with wonderful tips
Thanks for shareing.
Thank you mam for your feedback. After long time you commented to my video. I am happy to saw your massage mam. 🙏🙏🙏
Maida happal recipige thanks
super happala
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Super madam.
ಧನ್ಯವಾದಗಳು ಅಕ್ಕಾ 🙏🙏🙏
Mast ide
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Nice ma ❤️❤️
Thank you for your support 🙏🙏🙏🙏
Welcome ma ❤️❤️
ಹಪ್ಪಳ ಸೂಪರ್
ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super agive akka
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ 🙏🙏🙏
Super akka
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super agi madidira akka
ಧನ್ಯವಾದಗಳು ಅಕ್ಕಾ 🙏🙏🙏
Supar
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super👌
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super sis
ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super Akka ❤️
ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
ಸೂಪರ್ ರೀ.ಅಕ್ಕ.ಬಹಳ.ಚಂದ.ತೋರಿಸಿರಿ. ಹಪ್ಪಳಮಡದು.ಬಿಸಿಲಿಗೆ ಹೋಗುವ.ಕೆಲಸ.ಇಲ್ಲರೀ.🤝ರೀ.ನಮ್ಮಗೆತೋರಿಸಿಕೊಟ್ಟಿರಿ.ಯಾವರಿತಿಮಾಡೋದುಎಂದು
Neat presentation.but please wear cotton sarees while frying anything.This is my concern.
Supara Triveni
ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Today my marriage day wish me sister saroja basavraj from bellary 💕💕💕
ಸರೋಜ ಹಾಗೂ ಬಸವರಾಜ್ ಅವರಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು 💐💐💐
@@UttarakarnatakaRecipes thank you sister 🙏🍫💕💕💕💕💕💕
🙏🙏👌👌👌
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏
Akka namdu bijapur
ಅಕ್ಕಾ ನಮ್ಮ ಊರು ಕೂಡ ಬಿಜಾಪುರ 🙏🙏🙏
Jolada happala plz
ನೀವು ಅರಳು ಸಂಡಿಗೆ ಮಾಡುವುದಿಲ್ವಾ
ಮಾಡಿಲ್ಲಾ ಅಕ್ಕಾ ನೋಡೋಣ ಮುಂದೆ 🙏🙏🙏
Maida use kammi maadi,intestine will get affected ma .
ಸರಿ ಅಕ್ಕಾ. ನಾನು ತುಂಬಾ ರೆಸಿಪಿ ಗೋಧಿ ಹಿಟ್ಟಿನಿಂದ ಮಾಡುತ್ತೇನೆ. ಕೆಲವೊಂದು ರೆಸಿಪಿ ಮೈದಾ ಹಿಟ್ಟಿನಿಂದ ಮಾಡಿ ತೋರಿಸಬೇಕಾಗುತ್ತೆ ಅಂತ ರೆಸಿಪಿ ಮಾತ್ರ ಮೈದಾ ಹಿಟ್ಟಿನಿಂದ ಮಾಡಿ ತೋರಿಸುತ್ತೇನೆ. ನಿಮ್ಮ ಸಲಹೆಗೆ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Hi akka nimdu yav uru
ಅಕ್ಕಾ ತವರುಮನೆ ಬಿಜಾಪುರ ಯಜಮಾನರ ಊರು ಧಾರವಾಡ. ಈಗ ಇರೋದು ಬೆಂಗಳೂರಿನಲ್ಲಿ