Ganapati Bhat Hasanagi Interview | Hindustani Classical Vocalist | Mathu Kathe | Vasantha Bhat

Поделиться
HTML-код
  • Опубликовано: 12 сен 2024
  • ಮಧ್ಯ ಪ್ರದೇಶ ಸರ್ಕಾರ ನೀಡುವ ಪ್ರತಿಷ್ಠಿತ 'ತಾನ್‌ಸೇನ್ ಸಮ್ಮಾನ್' ಪ್ರಶಸ್ತಿ ಪುರಸ್ಕೃತ , ಹಿಂದೂಸ್ತಾನಿ ಗಾಯಕ ಪಂಡಿತ್ ಗಣಪತಿ ಭಟ್‌ ಹಾಸಣಗಿ ಅವರ ವಿಶೇಷ ಸಂದರ್ಶನ.
    ತಮ್ಮ ಸಂಗೀತ ವಿದ್ವತ್ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿರುವ ಪಂಡಿತ ಗಣಪತಿ ಭಟ್ ಹಾಸಣಗಿ ಅವರ ಮಗ ವಸಂತ ಭಟ್ ಅವರು ನಡೆಸಿಕೊಟ್ಟ ವಿಶೇಷ ಕಾರ್ಯಕ್ರಮ ''ಮಾತುಕತೆ".
    ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್.
    Follow us on:-
    Twitter: / bookbrahma
    Facebook: / bookbrahmakannada
    Instagram: / bookbrahma
    Visit our Website: www.bookbrahma...
    Our Whatsapp Channel Link: whatsapp.com/c...
    #BookBrahma #TansenSamman #GanapathiBhatHasanagi

Комментарии • 11

  • @roopashreemk3634
    @roopashreemk3634 20 дней назад

    Adbhutha sandarshana

  • @suvarnahegde4237
    @suvarnahegde4237 6 месяцев назад

    🙏🏻🙏🏻🙏🏻🙏🏻

  • @user-pk4sb4sr8v
    @user-pk4sb4sr8v 7 месяцев назад +2

    ರಾಜಗುರು ಅವರ್ ಶಿಷ್ಯ ಗಣಪತಿ ಭಟ್ ಸರ್, ಅವರ್ ಗಾಯನ ಕೇಳುವುದೇ ತುಂಬ ಸಂತೋಷದ ವಿಷಯ. ಅವರ ಮಾತುಗಳನ್ನು ಕೇಳಿ ಇನ್ನೂ ಸಂತೋಷವಾಯಿತು..🙏🏽🙏🏽🙏🏽..

  • @ekanathmusichouse1164
    @ekanathmusichouse1164 8 месяцев назад +1

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ಹಾಡು ಕೇಳಿದ್ದೇನೆ
    ಆದರೆ ನೀವು ಮಾತನಾಡುವುದನ್ನು ನಾನುಕೇಳಿರಲಿಲ್ಲ

  • @vbpayil7465
    @vbpayil7465 8 месяцев назад +1

    ಅದ್ಭುತ ದಾಖಲೆ ಇದು ನಾನು ಒಬ್ಬ ಉತ್ತರ ಕರ್ನಾಟಕದವನಿಗೆ ಹೆಮ್ಮೆ

  • @dmssharadhi
    @dmssharadhi 7 месяцев назад +1

    The first 1/3rd of this interview is great, but later the interviewer screwed up with personal issues. This was my comment, but the book Brahma deleted it. Swakucha mardhana!!

  • @drkvasudevan5116
    @drkvasudevan5116 6 месяцев назад

    Great 🙏🙏🙏

  • @Parswanath_Trading1040.
    @Parswanath_Trading1040. 8 месяцев назад

    SALUTE

  • @dmssharadhi
    @dmssharadhi 7 месяцев назад

    @Bookbramha, you delete and moderate all the sane but critical comments, why don't you create a wall for yourselves, keep all the 'hogaLu bhattaru' and shut your door?

  • @ganapatihegde7355
    @ganapatihegde7355 8 месяцев назад +1

    ಗುರುಗಳೇ ಇಷ್ಟು ವರ್ಷ ನಿಮ್ಮ ಹಾಡುಗಳನ್ನು ಮಾತ್ರ ಕೇಳ್ತಾ ಇದ್ದೆ, ಇಂದು ಈಗ ನಿಮ್ಮ ಮಾತುಗಳನ್ನು ಕೇಳ್ತಾ ಇದೀನಿ.. ಧನ್ಯೋಸ್ಮಿ 🙏🙏🙏