#ಸುಣ್ಣಂಬಳರು
HTML-код
- Опубликовано: 12 сен 2024
- #ಹೊಸಬೆಟ್ಟುವಿನಯ ಅಚಾರ್ಯರು #2005 ರಲ್ಲಿ ಸಂಯೋಜಿಸಿದ-#ಯಕ್ಷಗಾನತಾಳಮದ್ದಳೆ-#"ಸುದನ್ವಾರ್ಜುನ"ಬಾಗ-2-ನವಗಿರಿಯಲ್ಲಿ
#ಹಿಮ್ಮೇಳದಲ್ಲಿ ಸರ್ವಶ್ರೀಗಳಾದ-ಭಾಗವತರು-#ಪುತ್ತಿಗೆರಘುರಾಮಹೊಳ್ಳರು-#ಚೆಂಡೆಮದ್ದಳೆಯಲ್ಲಿ-#ಪದ್ಯಾಣಶಂಕರನಾರಾಯಣಭಟ್-ಪದ್ಮನಾಭ ಉಪಾದ್ಯಾಯ ಉಜಿರೆ-ಚಕ್ರತಾಳ-ಕಾಮತ್-ಶೃತಿ-#ಸುಧೀಂದ್ರಹತ್ವಾರ್-ವಿಷೇಶ ಪದ್ಯಕ್ಕೆ-#ಚಿಪ್ಪಾರರು ಮತ್ತು #ಮಾಂಬಾಡಿಗುರುಗಳ ದ್ವಂದ್ವ ಹಿಮ್ಮೇಳ.
#ಮುಮ್ಮೇಳದಲ್ಲಿ ಸರ್ವಶ್ರೀಗಳಾದ-ಅರ್ಜುನ-ಜಬ್ಬಾರಸಮೋಸಂಪಾಜೆ-ಸುದನ್ವ-ಸುಣ್ಣಂಬಳವಿಶ್ವೇಶ್ವರಭಟ್-ಶ್ರೀಕೃಷ್ಣ-ರಾಮಜೋಯಿಸಬೆಳ್ಳಾರೆ
#ಸಂಪೂರ್ಣಸಹಕಾರ-#ನವಗಿರಿಯಕ್ಷಗಾನಮಂಡಳಿ
#ವೀಡಿಯೋ ಕೃಪೆ-#ಹೆಚ್.ವಿನಯ ಅಚಾರ್ಯ.
🙏🚩{
ಪ್ರಪಂಚದ ಎಲ್ಲ ಧರ್ಮದವರೂ ತಮ್ಮ ಏಳಿಗೆಗಾಗಿ ರಾಮಾಯಣ ಮತ್ತು ಮಹಾಭಾರತ ವನ್ನು ಯಕ್ಷಗಾನದ ಅರ್ಥಧಾರಿಗಳ ಬಾಯಲ್ಲಿ ಕೇಳುವುದು ಮತ್ತು ಪಠ್ಯ ಪುಸ್ತಕಗಳಲ್ಲಿ ಓದುವುದರ ಮೂಲಕ ಜನ್ನ ಪಾವನ ಮಾಡಿಕೊಳ್ಳಲಿ ಎಂದು ಬಯಸುತ್ತೇನೆ.
Sundara Kathanaka. Uttama clipping. Thanks
ಹಿಮ್ಮೇಳ ಮತ್ತು ಮುಮ್ಮೇಳ ಈತರ ಇದ್ದಾಗ ಮಹಾಭಾರತದ ಸಂಪೂರ್ಣ ಕಥೆ ಕಣ್ಣ ಮುಂದೆ ಬಂದ ಹೊಸ ಅನುಭವ. ಪ್ರತಿಯೊಬ್ಬರ ಜ್ಞಾನರ್ಜನೆ ಬಹಳ ಮೇರು ಮಟ್ಟದ್ದು.
ಉತ್ತಮವಾದ ಕೂಟ.ಧನ್ಯವಾದಗಳು.🙏
Very nice…Simply superb 👌👌👌
ಭಲೇಜೋಡಿಸುಣಂಬಳಜಬರ್
Great HAADUGARIKE , GREAT ARTHA GAARIKE .. We are really grateful to organizers for conducting this and posting this on RUclips.
Yakshagana's role in keeping DAKSHINA KANNADA UTTRA KANNADA and UDUPI district free from conversion despite the Basel Mission invasion is simply great and incredible. People have written a thesis on this. My house in Mangalore in Bejai is at the center of Christain locality with at least 10 Christian families just in and around my house staying from 3 generations But there is not even a whisper of conversion - When I grew up I did not even know what conversion means and there were not even inter-caste marriages where Christian marrying to Hindu and vice versa. DK is role model in this sense whenwe see large scale conversion happening in Andra Pradesh
ಒಂದು ತಿಂಗಳ ಹಿಂದೊಮ್ಮೆ ಇದನ್ನು ಹಾಕಿದ್ದೆ ಆಗ ಪ್ರಾರಂಬದ ೩೦ ನಿಮಿಶಗಳ ಬಾಗ ಬಿಟ್ಟು ಹೋಗಿತ್ತು.ಈಗ ಅದನ್ನು ಸೇರಿಸಿ ಇಲ್ಲಿ ಅಪ್ಲೋಡ್ ಮಾಡಿದ್ದೇನೆ
jjnmnnn nnnnkkkkki oil onnb Banbury Baby '
ಧನ್ಯವಾದಗಳು
Simply superb 👌👌👌
👍👌🙏
ಸಮಗೃಮಾತುಗಾರಿಕೆಮೆಚುಗೆಆಯಿತು
ಅದ್ಬುತ ತಾಳಮದ್ದಳೆ
ಹಿಮ್ಮೇಳ ಮುಮೇಳಚಂದವಾಗಿತು
top class by Holla bhagavataru, electrifying start...
Supet
Supar sumo
on vn
ಸುಂದರ ತಾಳಮದ್ದಳೆ