|| ತಾಜ್ ಮಹಲ್‌ || Kannada || MR Payaniga || Theerthan Ramachandra ||

Поделиться
HTML-код
  • Опубликовано: 10 сен 2024
  • ಏಳು ಅದ್ಭುತಗಳಲ್ಲಿ ಒಂದು ತಾಜ್ ಮಹಲ್‌
    #kannada #kannadavlogs #karnataka #karnatakavloggers #tajmahal #trending #love #karnatakanews #108 #travel #kannadavlogs #travelblog #karnataka #vlog
    __________________________________________________________________________________________________________
    Instagram Id :-
    www.instagram....
    __________________________________________________________________________________________________________
    Music 🎵 🎶 :-
    • Nature Music Vlog (Vlo...
    #youtube #youtubevideo #kannadayoutubechannel
    #travelvlog #traveling #india
    #varshiniambiga #varshini #drbro #challenge #kannaada #kannadaactors #kannadamovies #kannadadubsmash #kannadamusically #kannadatrolls #kannadasongs #kannadacinima #kannadacinemaupdates #zeekannada #kannadafilms #kannadatiktok #colorskannada #bigbosskannada #uttarakannada #musicallykannada #kannadamovie #ticktockchallenge #kannadaquotes #kannadanadu #kannadavolgs #kannadafilms #kannadafilmindustry #dubsmashkannada #nammakannada #treding #kannadaactress #kannadadubs #kannadacomedy #dakshinakannada #kannadthi #trollkannada #kannadalove #uttarakannada #kannadamusic #kannadakogile #kannadasongs #kannadastatusvideos #kannadatalents #kannadabride #kannadatrollpage #kannadavolgs #vikashgowda #yashgowda #malujamakandi #javarijunction #basavarajswadi #uk #janapada #janapada_songs_kannada_feeling_dj
    ಸಮಾಧಿಯನ್ನು ಸುತ್ತುವರಿದಿರುವ ಅಮೃತಶಿಲೆಯ ಈ ಮಹಲ್‌ ನಯನ ಮನೋಹರವಾಗಿದೆ.ಮಹಲ್‌ ಸುಮಾರು ೩೫ ಮೀಟರ್‌ಗಳಷ್ಟು ಎತ್ತರವಾಗಿದೆ. ಇದು ಸರಿಸುಮಾರು ಅಡಿಪಾಯದ ಉದ್ದದಷ್ಟೇ ಇದೆ. ಸುಮಾರು ೭ ಮೀಟರ್‌ಗಳಷ್ಟು ಎತ್ತರದ ಸಿಲಿಂಡರ್ ಆಕಾರದ "ಡ್ರಮ್‌"ನ ಮೇಲೆ ಕುಳಿತಂತೆ ಕಾಣುತ್ತದೆ. ಇದರ ಆಕಾರದ ಕಾರಣದಿಂದ, ಈ ಗುಮ್ಮಟವನ್ನು ಈರುಳ್ಳಿ ಗುಮ್ಮಟ ಅಥವಾ ಅಮೃದ್‌ ಎಂದು ಕೆಲವೊಮ್ಮೆ ಕರೆಯಲಾಗುವುದು. ಇದರ ತುದಿಯನ್ನು ಕಮಲದ ಆಕಾರದಲ್ಲಿ ವಿನ್ಯಾಸಗೊಳಿಸಲಾಗಿದೆ. ಇದು ಸಹ ಮಹಲಿನ ಎತ್ತರವನ್ನು ಎದ್ದು ಕಾಣಿಸುವಂತೆ ಮಾಡುತ್ತದೆ. ಪ್ರಧಾನ ಗುಮ್ಮಟದ ಈರುಳ್ಳಿ ಆಕಾರವನ್ನು ಪ್ರತಿಕೃತಿಸುವ, ಪ್ರತಿ ಮೂಲೆಗಳಲ್ಲಿರುವ ನಾಲ್ಕು ಚಿಕ್ಕ ಗುಮ್ಮಟಾಕಾರದ ಛತ್ರಿಗಳನ್ನು (ಕಿಯೊಸ್ಕ್‌ಗಳು) ಮುಖ್ಯ ಗುಮ್ಮಟದ ಆಕಾರದಲ್ಲೇ ನಿರ್ಮಿಸಲಾಗಿದೆ. ಅವುಗಳ ದುಂಡುಕಂಬಗಳ ಪೀಠಕ್ಕೂ ಕಂಬಕ್ಕೂ ನಡುವಿನ ಭಾಗವು ಸಮಾಧಿಯ ಚಾವಣಿಯ ಸುತ್ತಲು ತೆರೆದಿರುತ್ತದೆ. ಇದು ಒಳಾಂಗಣಕ್ಕೆ ಬೆಳಕನ್ನು ಒದಗಿಸುತ್ತದೆ. ಎತ್ತರದ ಅಲಂಕಾರಿಕ ಶೃಂಗಗಳು ಮೂಲ ಗೋಡೆಗಳ ಅಂಚುಗಳಲ್ಲಿ ವ್ಯಾಪಿಸಿವೆ ಮತ್ತು ಇವುಗಳು ಗುಮ್ಮಟದ ಎತ್ತರ ನೋಡುವುದಕ್ಕೆ ಎದ್ದು ಕಾಣುವಂತೆ ಮಾಡುತ್ತದೆ. ಕಮಲ ಕಲಾಕೃತಿಯು ಛತ್ರಿಗಳು ಮತ್ತು ಗುಲ್ಡಸ್ತಾಗಳೆರಡರಲ್ಲು ಪುರಾವರ್ತನೆಗೊಂಡಿದೆ. ಚಿನ್ನದ ಲೇಪನವನ್ನು ಹೊಂದಿರುವ ಗುಮ್ಮಟ ಮತ್ತು ಛತ್ರಿಗಳು ಸಾಂಪ್ರದಾಯಿಕ ಪರ್ಷಿಯನ್‌ ಮತ್ತು ಹಿಂದೂ ಅಲಂಕಾರಿಕ ಅಂಶಗಳ ಮಿಶ್ರಣವಾಗಿವೆ.
    ಧನ್ಯವಾದಗಳು

Комментарии • 13