Bhaktavatsala Indukaayala | Dasarapada | official Video 2019 | Anantraj Mistry

Поделиться
HTML-код
  • Опубликовано: 12 сен 2024
  • Bhaktavatsala Indukaayala , produced by shri venkateshwar Recording project TTD
    Song :- Bhaktavatsala Indukaayala
    Rachane :- Shri Mahipati Dasaru
    Gaayana :- Anantraj Mistry

Комментарии • 308

  • @arundhathiaru4033
    @arundhathiaru4033 3 года назад +7

    ಸರ್ ನೀವು ಹಾಡಿದ ಹಾಡನ್ನು ಕೇಳ್ತಾ ಇದ್ರೆ ಕಣ್ಣಲ್ಲಿ ಆನಂದಭಾಷ್ಪ ತುಂಬುತ್ತೆ🙏🙏 ಆ ಭಗವಂತ ನಿಮ್ಮೊಳಗೆ ಯಾವ ರೂಪದಲ್ಲಿ ಇದ್ದು ನಿಮ್ಮನ್ ಅನುಗ್ರಹ ಮಾಡ್ತಾ ಇರುತ್ತಾ ನೋ ಅಂತಹ ಭಗವಂತನಿಗೆ ಕೋಟಿ ಕೋಟಿ ಪ್ರಣಾಮಗಳು🙏🙏🙏🙏 ಭಗವಂತನ ಕೃಪೆ ಯಾವಾಗಲೂ ನಿಮ್ಮ ಮೇಲೆ ಹೀಗೆ ಇದ್ದು ನಿಮ್ಮಿಂದ ದಾಸರ ಹಾಡನ್ನು ಹಾಡಿಸಲಿ🙏🙏

  • @lopamudrakanungo3120
    @lopamudrakanungo3120 Месяц назад +1

    जय श्रीकृष्ण प्रणाम
    श्रुति मधुर है

  • @annapurneshwaribetageri147
    @annapurneshwaribetageri147 18 дней назад +1

    Nimma dwaniyalli bhakthi adrate thubi manavella bhagavanthanige sharanagutte

  • @chandrikaprasad6107
    @chandrikaprasad6107 4 года назад +14

    ಅಂದು ಯಾಕೆ ಇಂದು ಖಂಡಿತ ಕಾಯುತ್ತಾನೆ . ನೀವು ಇಷ್ಟು ಭಕ್ತಿಯಿಂದ ಹಾಡಿದ್ದೀ ರ. ಕಣ್ಣಲ್ಲಿ ಆನಂದಭಾಷ್ಪ ಬರುತ್ತೆ ನಿಮ್ಮ ಹಾಡಿನಿಂದ. ತುಂಬಾ ಭಕ್ತಿಪೂರಿ ತವಾಗಿದೆ. ಧನ್ಯವಾದಗಳು 🙏

  • @vijayalakshmirao6702
    @vijayalakshmirao6702 3 года назад +4

    ನೊಂದು ಬೆಂದು ದಣಿದ ಮನಗಳಿಗೆ ಮುದ ನೀಡುವ ದೈವಿಕ ಶಕ್ತಿಯುಳ್ಳ ನಿಮ್ಮ ಅಪೂರ್ವವಾದ ಮಧುರ ಗಾಯನ ಕೆ ತುಂಬು ಹೃದಯದ ಅಭಿನಂದನೆಗಳು ಮಗೂ. ದೇವರು ನಿಮಗೆ ಸದಾ ಸುಖ ಸಂತೋಷವನ್ನು ಕೊಡಲಿ.

  • @vasudevaajekarshenoy7439
    @vasudevaajekarshenoy7439 4 года назад +21

    Super voice I am a very big fan of yours I got first place in school level competition for your bhajan avakulavo ranga

  • @vijayalakshmirao6702
    @vijayalakshmirao6702 9 месяцев назад +1

    Excellent, A Miraculous rendition of an Evergreen most beautiful song, Ananthji. Hats off. Await many more such melodies from you. ❤❤

  • @savitabhat5387
    @savitabhat5387 8 месяцев назад +1

    ತುಂಬಾ ಚೆನ್ನಾಗಿ ಹಾಡಿದ್ದೀರಿ

  • @kalavathibeleyur6123
    @kalavathibeleyur6123 2 года назад +1

    Bakti bava hadu hDiddu chanagide

  • @sarojahegde4565
    @sarojahegde4565 Год назад +1

    Super supechirajivi bavA

  • @vijayalakshmirao6702
    @vijayalakshmirao6702 3 года назад +7

    Wonderful Ananthji. Never tired of listening to your songs. Instead we feel like listening again and again. The melody and divinity with which you sing is highly commendable. Thank you so much.

  • @vijayalakshmirao6702
    @vijayalakshmirao6702 Год назад +2

    No words to praise Ananthji. An excellent, rare, incredible, mesmerising, Divine melody with a total surrender to Lord Srihari Vittala. Hatsoff Ananthji. You are always our PRIDE. May Lord VITTALA always Bless you with all that is BEST in life. 🙏🙏👍👍❤❤

  • @mamathamamin362
    @mamathamamin362 Год назад +1

    ಬಹಳ ಅದ್ಭುತ ಸ್ವರ.. ನಮ್ಮನ್ನು ಹೃದಯ ವನ್ನು ನಿಮ್ಮ ಸುಶ್ರಾವ್ಯ ಕಂಠ ದಿಂದ ಮುದಗೊಳಿಸಿದಕ್ಕೆ ನಿಮ್ಮನ್ನು ಭಗವಂತ ಸದಾ ಹರಸಿ ಹಾರೈಸಲಿ 🙏🙏🙏🙏🙏

  • @KrishnaKumar-ys3tz
    @KrishnaKumar-ys3tz Год назад +1

    Dhanya Nee ananta

  • @lakshmis579
    @lakshmis579 2 месяца назад +1

    My favourite song

  • @gayathrigururaj4484
    @gayathrigururaj4484 4 года назад +2

    ಆಹಾ ನಮ್ಮ ದಾಸರ ಕನ್ನಡ
    ಪದಗಳು ಇಲ್ಲಿ ಜೇನಿನ
    ಹನಿಗಳ ರೂಪವನ್ನು ಪಡೆದಿವೆ.
    ಸವಿದವರೆ ಬಲ್ಲರು ಅದರ
    ರುಚಿಯ.ಸುಶ್ರಾವ್ಯವಾದ
    ಗಾಯನ.
    ಧನ್ಯವಾದಗಳು.

  • @sudhanvakulkarni42
    @sudhanvakulkarni42 2 года назад +3

    ಮಹಿಪತಿ‌ ದಾಸರ‌ ಅಪೂರ್ವ ಕೊಡುಗೆ .... ಗುರು‌ ಭಾಸ್ಕರ್ ಮಹಿಪತಿ ಕೃಷ್ಣ ನಮ: . ಅನಂತರಾಜ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು...

    • @VijayaLakshmi-mg9dd
      @VijayaLakshmi-mg9dd Год назад +1

      ❤️❤️🌹❤️🙏🙏🙏🙏🙏💕💕💕💕💕🌺🌺🌺🌺🌺💐💐💐💐💐🌺🌺🌺🌺🌺👌👌👌👌👌🛐🛐🛐🛐🛐

  • @balakrishnashettyshetty3024
    @balakrishnashettyshetty3024 4 года назад +7

    ಅದ್ಬುತ ಮಹಿಪತಿ ದಾಸರ ಪದ...ಅದ್ಬುತ ವಾಗಿ ಹಾಡಿದ್ದೀರಿ ಕೇಳಿ ದನ್ಯನಾದೆ...ನಿಮಗೆ ಶ್ರೀಹರಿ ಸಕಲ ಸೌಭಾಗ್ಯ ನೀಡಲಿ..

  • @ManthraMandara
    @ManthraMandara 9 месяцев назад +1

    ಎಷ್ಟು ಭಾವಪೂರ್ಣವಾಗಿ ಹಾಡಿದ್ದೀರಿ ನಿಮ್ಮಿಂದ ಇನ್ನಷ್ಟು ಹಾಡುಗಳನ್ನು ಕೇಳುತ್ತಾ ಇರುವ ಇಚ್ಛೆ 🙏🙏🙏

  • @samarthsamarth7465
    @samarthsamarth7465 8 месяцев назад +1

    I like this song 👌👌

  • @NAGARATNAKRISHNA
    @NAGARATNAKRISHNA 22 дня назад +1

    Harevittla👃👃👃

  • @gopalahshs7442
    @gopalahshs7442 4 года назад +2

    ಭಕ್ತವತ್ಸಲನಾದ ಭಗವಂತ ನಿಮಗೆ ಸದಾ ಕಾವಲಾಗಿರುತ್ತಾನೆ. ಇದು ಸತ್ಯ . ಅಪೂರ್ವ ಗಾನಸುಧೆ ಹರಿಸಿರುವ ನಿಮಗೆ ನನ್ನ ಹೃದಯಸ್ಫರ್ಶಿ ನಮನಗಳು👌👌👍

  • @jayalaxmigujjar6227
    @jayalaxmigujjar6227 2 года назад +3

    I am seeing my Krishna in your song 😭very beautiful song exillent singing 🙏💐💐💐💐💐💐💐💐💐💐💐💐💐💐💐💐❤️🌹

  • @vinayvinay1722
    @vinayvinay1722 3 года назад +2

    ಸೂಪರ್ ನಿಮ್ಮ ಕಂಠ ದಿಂದ ಇನ್ನೂ ತುಂಬಾ ಭಜನೇ ಮೂಡಿ ಬರಲಿ

  • @arunabai8904
    @arunabai8904 2 года назад +1

    Your voice is wonderful & melodious sooper voice God bless you 😊 Ananth ji.

  • @chandrikaprasad6107
    @chandrikaprasad6107 4 года назад +3

    Mistry ಯವರೇ ಇನ್ನಷ್ಟು ದೇವರನಾಮ ನಿಮ್ಮಿಂದ ಬರಲಿ

  • @dayanandkulkarni3939
    @dayanandkulkarni3939 4 года назад +1

    ತುಂಬಾ ಚೆನ್ನಾಗಿದೆ. ಮತ್ತೆ ಮತ್ತೆ ಕೆಳಬೇಕೆಂದೆನಿಸುತ್ತದೆ.ನಾವು ನಿಮ್ಮ ಅಭಿಮಾನಿಗಳು. ಸಾವಧಾನದಿಂದಿರು ಮನವೆ,ಪುರಂದರದಾಸರ ಕೃತಿಯನ್ನು ನಿಮ್ಮ ಧ್ವನಿಯಲ್ಲಿ ಕೆಳಬೇಕೆಂಬ ಆಸೆ ಇದೆ.

  • @chandrashekharag3158
    @chandrashekharag3158 4 года назад +4

    ನಿಮ್ಮ ಹಾಡು ಕೇಳುಗರಗೆ ಭಕ್ತಿಯ ಪಥಕೆ ಸೆಳೆಯುತ್ತದೆ. ಆ ಅದ್ಭುತ ಶಕ್ತಿ ನಿಮ್ಮ ಧ್ವನಿಗೆ ಇದೆ. ಧನ್ಯವಾದಗಳು.

  • @vidyarp4721
    @vidyarp4721 Год назад

    Nice song ❤❤ and super song

  • @-naveena1931
    @-naveena1931 3 года назад +3

    Abbha,adentha Bhava,adentha bhakthi, divine singing! Pranaams to you! Thumba sukhavaagiri! God bless you 🙏🙏🙏

  • @sandeepca2087
    @sandeepca2087 2 года назад +2

    Littrely tears on my eyes .. Krishnam Vande Jagadgurum.. Blessed singer...

  • @vijayalakshmirao6702
    @vijayalakshmirao6702 2 года назад +1

    One of THE BEST and beautiful song reflecting high challenging divinity. Hatsoff to you, Great and Sweet Singer,Ananthji. We stay blessed to hear your fabulous singing. Wish you many more laurels.Thank you.

  • @suchethaupadhyaya8350
    @suchethaupadhyaya8350 Год назад

    ಮನಸ್ಸು ಹಗುರವಾಗಿ, ನಿರಾಳವಾಯಿತು..... ತಮಗೆ ಕೋಟಿ ಕೋಟಿ ನಮನಗಳು....🙏🙏🙏

  • @vijaya.marulappa666
    @vijaya.marulappa666 6 месяцев назад +1

    🙏🙏🙏🙏

  • @pramodgouda368
    @pramodgouda368 Год назад +1

    🙏🙏🙏🙏🙏💐💐💐💐💐

  • @gururajpatil6557
    @gururajpatil6557 Год назад +1

    Nemmanna navu malakeedadalli nodi santosha ayyitu 8:55

  • @madhuk5105
    @madhuk5105 3 года назад +1

    ತುಂಬಾ ಚೆನ್ನಾಗಿ ಹಾಡಿದೀರಾ ಅನಂತ್ ಜಿ ನಿಮ್ ಎಲ್ಲ ಹಾಡುಗಳನ್ನ ಕೇಳ್ತಾ ಇರ್ತಿವಿ ಈ ಹಾಡು ತುಂಬಾ ಸೊಗಸಾಗಿ ಬಂದಿದೆ ನಿಮ್ಮ ಧ್ವನಿಯಲ್ಲಿ ..,👌👌👌💐

  • @tsrinivasa6709
    @tsrinivasa6709 3 года назад +1

    Nice presentation of a great persons lyrics to the people.....
    Really enjoyed the feet of lord vitthala....
    Thanks a lot for giving this special song to us .......

  • @user-id2gl1nj3y
    @user-id2gl1nj3y 3 года назад +2

    👌sir

  • @hebbaniseetharamgopalakris4720
    @hebbaniseetharamgopalakris4720 4 года назад +4

    ಇಂದು ಕಾಯಲ...ಭಾವ ತುಂಬಿ ಭಕ್ತಿಯಿಂದ ಹಾಡಿದ ಹಾಡು ನಮ್ಮ ಹೃದಯ ತುಂಬಿದೆ. ಇನ್ನಷ್ಟು ಇಂತಹ ಹಾಡುಗಳು, ನೀವು ಹಾಡಲಿ ಎಂದು ಕಾತುರದಿಂದ ನಿರೀಕ್ಷಿಸಲ...

  • @jayasri.satyaparamod3446
    @jayasri.satyaparamod3446 4 года назад +3

    ಶ್ರೀ ರಾಮ ಚೆನ್ನಾಗಿ ಹಾಡಿದ್ದಿರಿ ಸತ್ಯಪ್ರಮೋದ ಸತ್ಯಾತ್ಮತೀರ್ಥರ ಹಾಡು ಇದ್ದರೆ ಕಳಿಸಿರಿ.ವಿನಂತಿ.

  • @avinash7074
    @avinash7074 4 года назад +3

    Athyadhbhutha gaaayana.... nima voice nalli Hey hi ho vitthale bhaktha janavathsale song keluvaaase

  • @-naveena1931
    @-naveena1931 4 года назад +1

    Adentha adbhuthavaagi haafthiri sir! Devaru nimage thumba,thumba olledu maadali!

  • @sanjuraikar403
    @sanjuraikar403 2 года назад +1

    Amazing voice sir🙏🙏🙏🙏🙏🙏🙏

  • @dattatreyakulkarni7483
    @dattatreyakulkarni7483 4 года назад +8

    Sir my daughter is your big fan she is 6 yrs daily she listens your song while sleeping then only she sleeps and try's to sing avakulavo.

  • @sandhyar3086
    @sandhyar3086 4 года назад +2

    Nale Mahipatidasara aradhane. Tumba santhosha aythu. Hari Vayu Rayara Gurugala anugraha yavagalu erale. 🙏🙏🙏

  • @vijayalakshmirao6702
    @vijayalakshmirao6702 2 года назад +1

    The Best and most beautiful song. Thank you for a very special divine melody Ananthji.

  • @anuradhakulkarni2387
    @anuradhakulkarni2387 4 года назад +3

    Thanks T T D and Anantraj fantastic singing lyrics compose more than upload dasarpadgalu I'm hearing your songs every day more than times

  • @jayanthism
    @jayanthism 4 года назад +1

    ಮನೋಹರ ಗಾಯನ, ಮಧುವಂತ ಧ್ವನಿ, ಗುಲ್ಬರ್ಗ ಚಾತುರ್ಮಾಸ ಲೀ ನಿಮ್ಮ ಹಾಡು ಕೇಳಿ ಅವತ್ತೇ ದೊಡ್ಡ ಅಭಿಮಾನಿ ಆದೆ

  • @anupsrivatsav9105
    @anupsrivatsav9105 4 года назад +2

    ತಮ್ಮ ಗಾಯನ ಅದ್ಭುತ ಅತ್ಯದ್ಭುತ ಪರಮಾದ್ಭುತ ಅನಂತ ರಾಜ್ ಮಿಸ್ತ್ರಿ ಸರ್

  • @janakir4803
    @janakir4803 4 года назад +2

    Nanna mommaga three months. Old when he hears u r song avakulavoranga hadu he will get excited and he also enjoys and sings aaa like when he sleep he will listen that song and sleep

  • @SriVyaasaDaasa
    @SriVyaasaDaasa 4 года назад +3

    ಇಂದು ಕಾಯಲಾ ಭಕ್ತವತ್ಸಲಾ
    ಬಂದು ಒದಗಿ ನಿಂದು ಭಯವ ದೂರ ಮಾಡಲಾ ಧ್ರುವ
    ಮೊರಿಯು ಕೇಳೆಲಾ ಹರಿಯು ನಿಶ್ಚಲಾ
    ಕರುಣದಿಂದ ಒದಗಿ ಬ್ಯಾಗ ದುರಿತ ಹರಿಸೆಲಾ 1
    ಸುಳವದೋರಲಾ ಹೊಳೆದು ವಿಠ್ಠಲಾ
    ಖಳರ ಕೈಯ ಸೆಳೆದುಕೊಂಡು ಬಲೆಯ ಬಿಡಿಸೆಲಾ 2
    ತಂದಿ ನೀನೆಲಾ ತಾಯಿ ನೀನೆಲಾ
    ಬಂಧುಬಳಗ ದೈವ ಕುಲಕೋಟಿ ನೀನೆಲಾ3
    ಹಿಂದೆ ಶರಣರ ಬಂದು ಕಾಯ್ದೆಲಾ
    ಸಂದು ವಿಘ್ನದೊಳು ಬಂದು ರಕ್ಷಿಸಿದೆಲಾ 4
    ಅಂದು ಒದಗಿ ನೀ ಬಂದ ಪರಿಯಲಾ
    ಇಂದು ಅಭಿಮಾನ ಕಾವ ಬಿರುದು ನಿನ್ನದಲ್ಲಾ 5
    ದೀನ ಜನರಿಗೆ ದಾತ ನೀನೆಲಾ
    ಅಣುಗ ನಿನ್ನ ದಾಸನೆಂದು ಪ್ರಾಣನುಳುಹೆಲಾ 6
    ಪುಣ್ಯಪ್ರಭೆಯಿಂದಾ ಕಣ್ಣುದೆರಿಯಲಾ
    ಧನ್ಯಗೈಸಿ ಮಹಿಪತಿ ಮಾತ ಮನ್ನಿಸೆಲಾ 7
    why do singers not sing complete composition 😠
    Please do record and upload 🙏🙏🙏

    • @ANANTRAJMISTRY
      @ANANTRAJMISTRY  4 года назад

      Sri Vyaasa Daasa i know sir even I sing 7 charnas but in recording studio they dont accept long length songs in TTD

    • @SriVyaasaDaasa
      @SriVyaasaDaasa 4 года назад

      @@ANANTRAJMISTRY
      upload a different video- non studio recording

    • @SriVyaasaDaasa
      @SriVyaasaDaasa 4 года назад +1

      @@ANANTRAJMISTRY
      please sing full composition and make it a different basic video

    • @gayathrimk8575
      @gayathrimk8575 4 года назад

      Song

    • @shreedharachayabadada973
      @shreedharachayabadada973 4 года назад

      Nise

  • @gururajarao8127
    @gururajarao8127 4 года назад +2

    Anantraj sir super song I got 1st place in district level for this song

  • @vijayalakshmirao6702
    @vijayalakshmirao6702 Год назад +1

    Excellent, Wonderful flow of Divine melody. Super Ananthji. You are our Pride always. Thank you. 🙏🏽🙏🏽🙏🏽👍👍❤❤

  • @madhuk5105
    @madhuk5105 4 года назад +2

    Bhakthi inda kudida hadu thumba mansige thattithu ..ennu ide thara hadugalu nimminda horahommalli all the best Ananth ji

  • @chaitanyar3377
    @chaitanyar3377 4 года назад +2

    Heart touching ❣️
    No words to describe your talent & Devotion
    Wonderful

  • @ganeshudupi6580
    @ganeshudupi6580 4 года назад +9

    ನಾರಾಯಣ ನಿನ್ನ ನಾಮದ ಸ್ಮರಣೆಯ.....ಈ ಹಾಡನ್ನು ಹಾಡಿದರೆ ಇನ್ನೂ ಚೆನ್ನಾಗಿರುತ್ತದೆ...
    ನನ್ನ ವೈಯಕ್ತಿಕ ಅಭಿಪ್ರಾಯ

  • @vijayalakshmirao6702
    @vijayalakshmirao6702 2 года назад +1

    Excellent and too amazing Ananthji. Just a rewind of most divine melody. Thank you🙏🙏👍👍❤❤

  • @mukundtavag9309
    @mukundtavag9309 4 года назад +3

    Supper song 😌😌 liked the song very much you have melodies voice😌😌

  • @suchethaupadhyaya8350
    @suchethaupadhyaya8350 Год назад +1

    ತುಂಬಾ ತುಂಬಾ ಮಧುರ ಕಂಠ...🙌🙌😊

  • @gururajkatti196
    @gururajkatti196 4 года назад +1

    Bhari heli pa dost. Love your singing. Bhagavanta hinge nimm dhwaniyagi nillali 🙏🙏

  • @shashikumar-bd7qm
    @shashikumar-bd7qm 4 года назад +1

    ಪುತ್ತೂರು ನರಸಿಂಹನಾಯಕ್ ಮತ್ತು ಶ್ರೀವಿದ್ಯಾ ಭೂಷಣ್ ನಂತರ ನಿಮ್ಮ ಗಾಯನಕ್ಕೆ ಮನಸೋತೆನು..... ಅದ್ಭುತ 🙏

  • @sumadas9875
    @sumadas9875 4 года назад +2

    ತುಂಬ ಚೆನ್ನಾಗಿ ಹಾಡಿದ್ದಿರ ಹರೇ ಶ್ರೀನಿವಾಸ

  • @prabhugautham
    @prabhugautham 4 года назад +2

    Supper khanta sir supper agi hadiddira ,nijavagi nivu khandita vagi munde yu haditira, good luck sir.

  • @vimalav4944
    @vimalav4944 4 года назад +5

    Heart touching voice it seems like hearing again and again🙏😀

    • @pushpa5126
      @pushpa5126 4 года назад +1

      Tumba chennagidre voice

  • @annapurnamistry4022
    @annapurnamistry4022 4 года назад +2

    Excellent song 👌 very nice Bro. Im proud of u my brother. God bless u always 😘😘

  • @swathihr4631
    @swathihr4631 2 года назад +1

    ನಿಮ್ಮ ಕಂಠ ತುಂಬ ಸೂಗಸಾಗಿದೆ
    ನಿಮಗೆ ಉತ್ತರಾದಿ ಮಠದಲ್ಲಿ ನೋಡಿ ಮಾತಾಡಿಸಿ ಇನ್ನೂ ಖುಷಿ ಆಯ್ತು ಧನ್ಯವಾದಗಳು

  • @suchethaupadhyaya8350
    @suchethaupadhyaya8350 Год назад +1

    Simply super voice....👌👌👏👏🙏🙏

  • @prakashkulkarni6863
    @prakashkulkarni6863 4 года назад +1

    Yess really HEART touching ❤️❤️ SONG and signing 🙏💐💐 MAA 🙏🌷SARASWATI ya DAYE NINNA MELE SADAA HEGE ERALI.🙏🌷

  • @kamalabaivs5271
    @kamalabaivs5271 2 года назад +1

    What an amazing feel you have given in this song
    Really wonderful

  • @sreedevip7051
    @sreedevip7051 4 года назад +2

    Awesome 👌👌👌👌👍👍👍💐💐💐🎉🎉🎉

  • @ramyakaranamramyakaranam3379
    @ramyakaranamramyakaranam3379 4 года назад +1

    Waa super song shivaranjini raga mast hadidri sir 🙏🙏🙏🙏🙏

  • @nagarajgsh5086
    @nagarajgsh5086 3 года назад +2

    Super guruve

  • @rajlaxmisr5635
    @rajlaxmisr5635 4 года назад +3

    Manassige Nemmadi siktu... Hare shrinivasa 🙏

  • @ushajoshi5144
    @ushajoshi5144 4 года назад +1

    Aa bhaktavatsala nimmannu, jotege nimma hadu kelo nammannuuu khanditaa kayuttane 🙏🙏

  • @suchithra1975
    @suchithra1975 4 года назад +1

    Nimma dwaniyalli yeno modi ide.
    Tumba adbhutavada haadugarike nimmadu .
    god bless you

  • @vadirajkalpi1784
    @vadirajkalpi1784 4 года назад +2

    On daily basis I will listen your song. Good keep going

  • @ghantechandrashekhar2350
    @ghantechandrashekhar2350 4 года назад +1

    Apt raga shivaranjini melodies sweet voice god blessyou sir.

  • @nagarajkulkarni369
    @nagarajkulkarni369 4 года назад +2

    Devotion filled melody deeply touched heart!

  • @vidyarp4721
    @vidyarp4721 Год назад

    👌👌👌👌👌👌👌👌👌

  • @padmalr6924
    @padmalr6924 4 года назад +1

    WOW!!! what a beautiful song and awesome rendition and expressive singer Anantraj Avarae. Dhayavittu Lyrics upload maadi please.Thanks in advance.

  • @janakir4803
    @janakir4803 4 года назад +1

    Very nice song daily I will listen to this song

  • @madhumathinalapuram4545
    @madhumathinalapuram4545 4 года назад +4

    Unforgettable melody

  • @shrisudha..karajagi9138
    @shrisudha..karajagi9138 4 года назад +6

    Big fan sir
    We are waiting for more songs

  • @basavaraj2020
    @basavaraj2020 3 года назад +1

    Beautiful Voice A Misery , we will expect more songs

  • @sudharamachandra4067
    @sudharamachandra4067 4 года назад +1

    Chennaagi haadidiri bhaala santosha aagide deveru kaapaadali

  • @ashalathakini4398
    @ashalathakini4398 3 года назад +1

    Very very Nice and emotional bajan🙏

  • @srinivasadixit7668
    @srinivasadixit7668 4 года назад +1

    Hi enthaha adbhuta hadu manassina novige muda niduvantha hadu tumba chennagi hadidiri super

  • @premagopalakrishna9499
    @premagopalakrishna9499 4 года назад +4

    ಅನಂತ ಮಿಸ್ತ್ರಿ 👌🙏🙏🙏

  • @shrirangahanumasagar6079
    @shrirangahanumasagar6079 4 года назад +1

    Anantraj Mistri ji.... wonderful

  • @vanitonasi4613
    @vanitonasi4613 4 года назад +3

    Dasara rachane estu channagideyo nimma gayanavu aste channagide

  • @padminicm1498
    @padminicm1498 4 года назад +2

    Sir i m padmini harae srinivas i m big fan for u. Very nice singing thumba bhakathi barauthae

  • @SruthiK-ik1oc
    @SruthiK-ik1oc 4 года назад +1

    Excellent supper.......nice song....

  • @chaitraadhwaryu6219
    @chaitraadhwaryu6219 3 года назад

    👌😊

  • @raghurambr1966
    @raghurambr1966 3 года назад +1

    Krishna Krishna Krishna🙏🙏🙏

  • @ashaachary5107
    @ashaachary5107 Год назад

    👌👌👌👌👌👌🙏

  • @veenaramesh9815
    @veenaramesh9815 4 года назад +4

    I am your fan dear, super singing god bless you

  • @bhanupriya483
    @bhanupriya483 4 года назад +3

    Awesome

  • @sudhamadhavi621
    @sudhamadhavi621 4 года назад +1

    Sooooper. Hare Srinivasa

  • @shalinikotian3954
    @shalinikotian3954 2 года назад +1

    Suuuuper sir💐