ಅರ್ಹತೆಯಲ್ಲಿ ಹೇಳಿರುವಂತೆ ಬಬ್ಬ ಅಭ್ಯರ್ಥಿ ಅವನು ಸ್ಪರ್ಧಿಸಿವ ಗ್ರಾಮ ಪಂಚಾಯತಿಯ ಮತದಾರ ಪಟ್ಟಿಯಲ್ಲಿ ಅವನ ಹೆಸರು ಇರಬೇಕು ಎಂದು ಇದೆ.ಆದರೆ ಒಬ್ಬ ವ್ಯಕ್ತಿ ಏಕಕಾಲದಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಬಹುದು ಇದು ಹೇಗೆ?
ಒಂದೇ ಗ್ರಾಮ ಪಂಚಾಯತಿಯನ್ನು ೪೦೦ ಜನರಿಗೆ ಒಂದರಂತೆ ಹಲವಾರು ಕ್ಷೇತ್ರಗಳಾಗಿ ವಿಂಗಡಿಸಿರುತ್ತಾರೆ , ಆದ ಕಾರಣ ಅದೇ ಪಂಚಾಯಿತಿಯ ಯಾವುದಾದರೂ ಎರಡು ಕ್ಷೇತ್ರಗಳಲ್ಲಿ ಸ್ಪರ್ದಿಸಬಹುದು, ಅನ್ಯ ಪಂಚಾಯತ್ ಕ್ಷೇತ್ರದಿಂದಲ್ಲ.....!
❤❤❤❤❤❤❤❤❤❤❤ excellent class...
Super sir class please continue madi sir
Explain in detail .
TQ sir🙏
Hat's up sir
❤
Thank u
Tq sir
Super sir
Sir good teaching
Sir what is age limit for pdo
sir esteeeejana participate madbahudu ant helidri but navu astu janakke vote madbahudaaaa?/??????
ಸರ್ ತುಂಬಾ ಚೆನ್ನಾಗಿ ಅರ್ಥೈಸಿದಿರಿ ನಿಮ್ಮ ಪಂಚಾಯತ್ ಕ್ಲಾಸ್ ಕೇಳೋದೇ ವಿಶಿಷ್ಠ ಅದರಲ್ಲೂ ಉದಾಹರಣೆ ಮೂಲಕ 👍
Sir continue madi
Class nice sir.pls continue sir 🙏🙏
Super se bhi uper guru.continue clsses
Bahala clear agi helidiri Sir plz continue madi sir
Super class
IC class super agi helatare sir nanna 4 govt job padedru evar ic notes and class tumba help aytu
ನಮ್ಮ ಸರ್ ಕರ್ನಾಟಕದಲ್ಲಿ indian polity 👑
Sir tq for pdo class.. continue like this pls
Pdo classes ige continue madi sir please sadhana academy...
Top 1 constitute teacher
ನಮ್ಮ ಸರ...... 🥰😍
Mahatma Gandhi academy. Dharawad😊
Jai MG king👑👑 super class
PDO notification yavag agutte sir
ಅರ್ಹತೆಯಲ್ಲಿ ಹೇಳಿರುವಂತೆ ಬಬ್ಬ ಅಭ್ಯರ್ಥಿ ಅವನು ಸ್ಪರ್ಧಿಸಿವ ಗ್ರಾಮ ಪಂಚಾಯತಿಯ ಮತದಾರ ಪಟ್ಟಿಯಲ್ಲಿ ಅವನ ಹೆಸರು ಇರಬೇಕು ಎಂದು ಇದೆ.ಆದರೆ ಒಬ್ಬ ವ್ಯಕ್ತಿ ಏಕಕಾಲದಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಬಹುದು ಇದು ಹೇಗೆ?
ಒಂದೇ ಗ್ರಾಮ ಪಂಚಾಯತಿಯನ್ನು ೪೦೦ ಜನರಿಗೆ ಒಂದರಂತೆ ಹಲವಾರು ಕ್ಷೇತ್ರಗಳಾಗಿ ವಿಂಗಡಿಸಿರುತ್ತಾರೆ , ಆದ ಕಾರಣ ಅದೇ ಪಂಚಾಯಿತಿಯ ಯಾವುದಾದರೂ ಎರಡು ಕ್ಷೇತ್ರಗಳಲ್ಲಿ ಸ್ಪರ್ದಿಸಬಹುದು, ಅನ್ಯ ಪಂಚಾಯತ್ ಕ್ಷೇತ್ರದಿಂದಲ್ಲ.....!
Sir please sir svallpa arta agoo kannada dallu helli sir istu kannada hellidre ond ond words arta agtilla sir plz
Sir daily live class madi
🙏🙏🙏🙏🙏
Sir Super Nivu Innu Dodd matttadali belibeku sir Nivu ❤️❤️
Best teaching sir thx
ತುಂಬಾ ಧನ್ಯವಾದಗಳು ಸರ್ 🙏
Kumar sir Andre yarige gottilla sir, Compititive world n Dr. RajKumar avru.......Super Sir... Thank you
ಗ್ರಾಮ ಆಡಳಿತಾಧಿಕಾರಿ ಹುದ್ದೆ ಬಗ್ಗೆ ವಿಡಿಯೋ ಮಾಡಿ ಸರ್❤️🙏🏻
Superr anna
ನಮಸ್ತೆ sir🙏, we like your constitution class, and plz continue the pdo, sdaa classes also 🙏
Excelent class
Tqqq sir 🙏
1) Grama panchayat president sambhal 6000
2) Vice president sambhal 4000
3) Member gala sambhal 2000
Ide tara pdo 2nd paper class madi sir
ಪಿಡಿಒ ಕಾರಯದರ್ಶಿ
Sir daily class madi sir
Constitution God
Sir ಪ್ರತಿ ಯೊಂದು ಪ್ರಕರಣ ತಿಳಿಸಿಕೊಡಿ
ಅಭಿಮನ್ಯು ಸ್ಟುಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಒಂದು ಕಡೆಯಿಂದ ತುಂಬಾ ಚೆನ್ನಾಗಿ ಪಂಚಾಯತ್ ರಾಜ್ ಕ್ಲಾಸ್ ಗಳನ್ನು ಮಾಡಿದ್ದಾರೆ pdo ಗೆ
link kalsi sir
link kalsi sir
ಹೌದು ಅಭಿಮನ್ಯು ಸ್ಟುಡಿಯೋ ಕ್ಲಾಸ್ ತುಂಬಾ ಚೆನ್ನಾಗಿವೆ.ಅನ್ನೆಸಸರಿ ಸಮಯ ವೆಸ್ಟ್ ಮಾಡದೆ ಡೀಟೇಲ್ ಆಗಿ ವಿವರಿಸಿದ್ದಾರೆ
Link 🔗 share maadi plss.
@@oliverstunt7023 plse link kalsi abimanyu studio
Notification ಆಗುತ್ತಾ ivarsa
ಬಿಜೆಪಿಯವರೇ ಮತ್ತೆ ಅಧಿಕಾರಕ್ಕೆ ಬಂದ್ರೆ ಇನ್ನೂ ಐದು ವರ್ಷ ಪಿಡಿಒ ನೇಮಕಾತಿ ಮಾಡಲ್ಲಾ ಇವರು..
PDO notification yavaga barutte
ಬಿಜೆಪಿಯನ್ನು ಪಸ್ಟ್ ಕಿತ್ತುಹಾಕಿ ನೇಮಕಾತಿ ಬರುತ್ತೆ ಇವರು ನೇಮಕಾತಿಗೆ ದುಡ್ಡೇ ಬಿಚ್ಚಲ್ಲಾ
Kumar sir ki jai
ದಿವಾಳಿಕೋರನಾಗಿರಬಾರದು ಎಂದು ನಿಯಮ ಇದೆ, ಇದನ್ನು ನಿರ್ಧರಿಸುವದು ಹೇಗೆ?
ದಿವಾಳಿಯಾಗಿದ್ದರೆ ನ್ಯಾಯಾಲಯ ದಿವಾಳಿಯಾಗಿದ್ದಾನೆಂದು ಆದೇಶ ನೀಡಿರುತ್ತದೆ
When notification will be released for this?
Super sir
Continue madi sir
Ide tara pdo 2nd paper class madi sir