FDA SDA Group C Kannada | General Kannada | Grammar | Karibasappa N | Sadhana Academy | Shikaripura

Поделиться
HTML-код
  • Опубликовано: 7 янв 2025

Комментарии • 899

  • @SpoorthiAcademyShikaripura
    @SpoorthiAcademyShikaripura 5 лет назад +178

    ಕನ್ನಡದ ಕಟ್ಟಾಳು.ಕರಿಬಸಪ್ಪ ಶಿಕ್ಷಕರಿಗೆ ಅನಂತ ಅನಂತ ಧನ್ಯವಾದಗಳು...by. ರಮೇಶ್ ಸರ್ ಶಿಕಾರಿಪುರ.

  • @praveengowda5568
    @praveengowda5568 5 лет назад +155

    ಗ್ರಾಮೀಣ ಅಭ್ಯರ್ಥಿಗಳಿಗೆ ನಿಮ್ಮಿಂದ ಬಹಳ ಉಪಯೋಗವಾಗುತ್ತಿದೆ ಸರ್, ನಿಮ್ಮ ಈ ಪ್ರಯತ್ನಗಳು ಹೀಗೆ ನಿರಂತರವಾಗಿರಲಿ.
    Thank u sir

    • @basavarajae3690
      @basavarajae3690 4 года назад +1

      I am village candete sir

    • @supritakb6036
      @supritakb6036 4 года назад +1

      ಯ,ರ,ಲ,ವ,ಶ,ಸ,ಹ,ಳ - ivu alpapran akshara gale agatte alwa?
      ಷ - idu mahaprana agatta?

    • @jyotihosur4534
      @jyotihosur4534 10 месяцев назад

      Thank you sir thank you so much I like your class keep it up❤❤❤

    • @sharanabasutadlagi409
      @sharanabasutadlagi409 7 месяцев назад

      ​@@supritakb6036 ಅವು ವ್ಯಂಜನಗಳು ಅದವ ಅಕ್ಕ

  • @satishambig3323
    @satishambig3323 4 года назад +15

    ನನ್ನ ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಪದವಿಯ ವರೆಗೆ ಇಂತಹ ಮಹಾನ್ ಬೋಧಕರನ್ನು ನಾನು ನೋಡಿಯೇ ಇಲ್ಲ...ಇಂತಹ ಬೋಧಕರಿಂದ ಕಲಿಯುವ ಅವಕಾಶ ಒದಗಿಸಿದ ಸಾಧನಾ ಅಕಾಡೆಮಿಗೆ ಧನ್ಯವಾದಗಳು.ಬೋಧಕರಿಗೆ ನನ್ನ ಹೃದಯಪೂರ್ವಕ ನಮನಗಳು.....

  • @Anim-n5e
    @Anim-n5e 5 лет назад +14

    thumba help aythu sir, thank you. I applied for FDA and I'm referring this academy.

  • @kanteshkc8736
    @kanteshkc8736 5 лет назад +6

    ಸರ್ ನೀವು ಬಹಳ ಚೆನ್ನಾಗಿ ಅದರಲ್ಲೂ ನಮ್ಮ ಕನ್ನಡದ ಭಾಷೆಯ ಹುದಯವಂತಿಕೆಯನ್ನು, ವ್ಯಾಕರಣದ ಮೂಲಕ ತಿಳಿಸಿದ್ದಕ್ಕೆ ಮನಪೂರ್ವಕ ಧನ್ಯವಾದಗಳು.... Sir

  • @agr-SportscinemaX
    @agr-SportscinemaX 5 лет назад +77

    ಸಾರ್ ಇನ್ನೂ ಫುಲ್,,, ವೀಡಿಯೋ ನೋಡೇ ಇಲ್ಲ,,,ಆದರೆ ಹೆಚ್ಚು ಹೆಚ್ಚು ಕಾಮೆಂಟ್ ಕೊಡಬೇಕು ಅಂತ ಅನಿಸುತ್ತಿದೆ,,ನಿಮ್ ಟೀಚಿಂಗ್ ಗೆ,,,very excitement ನಿಮ್ ಪಾಠ,,,,,ನಮ್ ಸಾಧನ ಅಕಾಡೆಮಿ ಇನ್ನೂ ಎತ್ತರಕ್ಕೆ ಬೆಳೆಯಲಿ,ನಮ್ಮಂತಹ ಹುಡುಗರಿಗೆ ಬಹಳ ಸಹಕಾರಿ,,,love you Kannada sir
    Love you manju sir
    Love you ramesh sir
    Love you,economics,science,sir,,,,,thank you very much,,,ನಿಮ್ಮ ಈ ಅತ್ಯುತ್ತಮ ಕೊಡುಗೆಗೆ,,
    ಲವ್ ಯೂ ಸಾಧನ ಅಕಾಡೆಮಿ

    • @SadhanaAcademy
      @SadhanaAcademy  5 лет назад +4

      Thank you so much Shiva S S
      ನಿಮ್ಮ ಪ್ರೀತಿಗೆ ನಾವು ಚಿರ ಋಣಿ

    • @agr-SportscinemaX
      @agr-SportscinemaX 5 лет назад +2

      ಧನ್ಯವಾದಗಳು ಸರ್,,,,,,ಈ ಸಲಿ ಜಾಬ್ ಮಾಡ್ಕೋಬೇಕು,,,ಕೆಲಸ ಸಿಕ್ಕಿದರೆ,,,ನಮ್ಮ ಕಷ್ಟವೆಲ್ಲ ದೂರವಾಗುತ್ತೆ,,,,,thank u sir

    • @SuperStar-gn3jd
      @SuperStar-gn3jd 5 лет назад

      Very nice sir

    • @umamg7156
      @umamg7156 5 лет назад

      ಸರ್ ನಿಮ್ಮ ಭೋದನಾ ಶೈಲಿ ತುಂಬಾ ಚೆನ್ನಾಗಿದೆ ಸರ್ ಮತ್ತು ನಿಮ್ಮ ಆಳವಾದ ಜ್ಞಾನಕ್ಕೆ ಧನ್ಯವಾದಗಳು ಸರ್. ಮುಂದೆ ನಿಮ್ಮ ತರಗತಿಗಳು ನಮಗೆ ತುಂಬಾ ಅವಶ್ಯವಾಗಿ ಬೇಕು ಸರ್.

    • @sunithapatil5388
      @sunithapatil5388 4 года назад

      Good evening sir.....
      Good information tq

  • @JD.VIDEOS
    @JD.VIDEOS 5 лет назад +13

    Excellent teaching sir.!!!
    I used to feel boring whenever I tried to learn Kannada grammar but now it's very interesting to learn.
    I think you from the bottom of my heart for your teaching sir!!!

  • @anandbhajantrianandbhajant1629
    @anandbhajantrianandbhajant1629 3 года назад +2

    ಧನ್ಯವಾದಗಳು ಗುರುಗಳೇ ನಿಮ್ಮಂದ ನನಗೆ ಕನ್ನಡದ ವ್ಯಾಕರಣ ಸಂಪೂರ್ಣವಾಗಿ ಅರ್ಥವಾಗಿದೆ
    ಈ ನಿಮ್ಮ ಬೋಧನೆಯು ನಿರಂತರವಾಗಿರಲಿ ಮುಂದಿನ ಯುವ ಪೀಳಿಗೆಗೆ ಮಾರ್ಗದರ್ಶನ ವಾಗುತ್ತದೆ

  • @vinujagannath8059
    @vinujagannath8059 5 лет назад +7

    The best explanation is have ever seen. Thank you sir. Please kannadada tough padagalige artha tilisi kodi, like many tough have been asked in previous FDA papers for meanings opposite words etc

  • @PramilaBillava
    @PramilaBillava 5 месяцев назад +3

    ಅತ್ಯುತ್ತಮ ತರಗತಿ ಸರ್👌👌ಇಂದು ವಯಸ್ಸಾದ ಕೂಡಲೇ ಉದಾಸೀನ ತೋರುವ ಶಿಕ್ಷಕರ ಮುಂದೆ ನೀವು ಬಹಳ ವಿಶೇಷವಾಗಿ ಕಾಣಿಸುತ್ತೀರಿ ಸರ್ ..ನಿಮ್ಮಂತೆ ಪಾಠ ಮಾಡುವ ಶಿಕ್ಷಕರಿದ್ದರೇ ಪ್ರತಿ ವಿದ್ಯಾರ್ಥಿ ಕೂಡ ಜಾಣನಾಗುತ್ತಾನೆ.ನಿಮಗೆ ದೇವರು ಆಯಸ್ಸು ಆರೋಗ್ಯ ಕೊಟ್ಟು ಇನ್ನೂ ಹಲವಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಲಿ🎉

  • @prakashshyashi7485
    @prakashshyashi7485 5 лет назад +1

    ನಾನು ಇಲ್ಲಿಯವರೆಗೆ ಕಂಡ, ಅತ್ತ್ಯುತ್ತಮ, ಶ್ರೇಷ್ಠ ಬೋಧಕ ಗುರುಗಳಲ್ಲಿ ನೀವು ಒಬ್ಬರು. ಹೃದಯಪೂರ್ವಕ ಧನ್ಯವಾದಗಳು ಗುರುಗಳೇ, ನಿಮ್ಮ ಈ ಬೋಧನಾ ಸೇವಾ ಕಾರ್ಯಕ್ಕೆ.

  • @geethageetha8030
    @geethageetha8030 7 месяцев назад +3

    Nice explanation sir..ತುಂಬ ಚೆನ್ನಾಗಿ ಅರ್ಥವಾಗುತ್ತದೆ. ನಿಮ್ಮ ಉಚ್ಚಾರಣೆ ಬಹಳ ಚೆನ್ನಾಗಿದೆ.

  • @shantagoudbiradar4033
    @shantagoudbiradar4033 5 лет назад +7

    Thank you very much sir its really easy teaching we are very thank full to sadhana academy ........and pls uplod more kannada videos.....

  • @akshaygaikwad5737
    @akshaygaikwad5737 5 лет назад +5

    ಅತ್ಯದ್ಭುತ ಸರ್... 🙏🙏 ನನ್ನ ಎಲ್ಲಾ ಸಮಸ್ಯೆಗಳ ಪರಿಹಾರ ನೀವು ನೀಡಿದ್ದೀರಿ.... ಗುರುಗಳೇ..... ಧನ್ಯೋಸ್ಮಿ ಗುರುಗಳೇ.... 🙏🙏🙏

  • @syedrezwan7866
    @syedrezwan7866 5 лет назад +3

    Sir thank u sooo much yentha huch hodoga iddor awon nim vedio nodi grammer kalitane yeshtu viralwagi hrlidira sir tq tq tq so much fda exam ge tumba help.madta iddira tq so much may god bless u livr long life sir

  • @sadiqasadiqa6741
    @sadiqasadiqa6741 3 года назад +4

    Your amazing sir. Really. Ur teaching is too good.

  • @hemanthkumarn2012
    @hemanthkumarn2012 2 года назад +1

    ಬಹಳ ಮಹತ್ವ ಪೂರ್ಣ ವಾದ ಮಾಹಿತಿ. ನಾವುಗಳು ಪ್ರಾಥಮಿಕ ಶಾಲೆ ಅಲ್ಲಿ ಕಲಿತಿದ್ದರು, ಕನ್ನಡ ಅಕ್ಷರಮಾಲೆಯಲ್ಲಿ ಇಷ್ಟೆಲ್ಲಾ ವಿಶೇಷತೆ ಇದೆ ಎಂದು ತಿಳಿದಿರಲಿಲ್ಲ. ತುಂಬಾ ಧನ್ಯವಾದಗಳು ಸರ್ 🙏

  • @sindhushree330
    @sindhushree330 5 лет назад +4

    Please make more videos on Kannada Grammer. Sandigalu patakagi waiting...
    This is one of the best RUclips channel for students who want to prepare in Kannada for compitative exam..

  • @shruthi2420
    @shruthi2420 5 лет назад +7

    Thank you very much sir your teaching style is excellent and please come up with lot more topics of Kannada which helps to exams as well as knowledge GOOD TEACHER OF SADHANA

  • @shreemanthnayak4995
    @shreemanthnayak4995 5 лет назад +4

    Super sir..... ಪರೀಕ್ಷೆಗೆ ಕೇಳುವ ಎಲ್ಲಾ ಕನ್ನಡ ವ್ಯಾಕರಣ update ಮಾಡಿ..ಧನ್ಯವಾದಗಳು

  • @Mahi-ql1mf
    @Mahi-ql1mf 5 лет назад +2

    Sir nim teaching ge navu salute, haagene, namge niminda hecchina videos expect maadtivi haage nivu FDA, SDA Syllabus prakara madidre Thumba anukula aaguthe sir, dhanyavadagalu sir, hige sagali

  • @santoshukkali6829
    @santoshukkali6829 5 лет назад +1

    ಸರ್ ನಾನು ಎಷ್ಟೋ ಕನ್ನಡ ಕ್ಲಾಸ್ ಕೇಳಿದ್ದೀನಿ ಆದರೆ ನಿಮ್ಮ ರೀತಿ ಯಾರು ಹೇಳಿಲ್ಲ ಸರ.. ನಿಮ್ಮ ಕ್ಲಾಸ್ ಕೆಲಿದ್ಮೆಲ್ ಅನಸ್ತಿದೆ ಕನ್ನಡ ಸುಲಿದ ಬಾಳೆ ಹಣ್ಣು.. Thanku so much for your class sir.. nimagondu nanna namaskar sir.. big Thanks for sadhana academy..

  • @jaiganesha8573
    @jaiganesha8573 5 лет назад +3

    ನಿಮ್ಮ ಈ ವಿವರಣಾತ್ಮಕ ಭಾಷಾ ಜ್ಞಾನ ಕ್ಕೆ ಧನ್ಯವಾದಗಳು.... ಗುರುಗಳೇ

  • @gloryflorydrawings.5339
    @gloryflorydrawings.5339 3 месяца назад +1

    ನಿಮ್ಮಂತ ಗುರುಗಳಿಂದ ಪಾಠ ಕೇಳುವ ನಾವೇ ಧನ್ಯರು 🙏. ಸಾಧನ ಚಾನೆಲ್ಗೆ ಹೃದಯ ಪೂರ್ವಕ ಧನ್ಯವಾದಗಳು 🙏❤😇

  • @shivarajshivu5489
    @shivarajshivu5489 2 месяца назад +2

    ಅದ್ಬುತ ಗುರುಗಳೇ 👌

  • @rameshav151
    @rameshav151 3 года назад +7

    ಅದ್ಭುತ ಬೋಧನೆ ಗುರುಜಿ

  • @JyothipoojaAbhi
    @JyothipoojaAbhi Месяц назад

    ಆಳವಾಗಿ ಹೇಳಿದ್ದೀರಿ ಹಾಗಾಗಿ ಈ ವ್ಯಾಕರಣ ತರಗತಿಯ ಮಕ್ಕಳಿಗೆ ಸುಲಭವಾಗಿ ಅರ್ಥವಾಗುತ್ತದೆ ಮತ್ತು ಸ್ಪರ್ಧಾರ್ಥಿಗಳಿಗೆ ತುಂಬಾ ಅನುಕೂಲಕರವಾಗಿದೆ ಹಾಗಾಗಿ ನಿಮಗೂ ಕೂಡ ಧನ್ಯವಾದಗಳು ಈ ವೃದ್ಯಾಪದಲ್ಲಿಯೂ ಸಹ ಇಷ್ಟು ಚೆನ್ನಾಗಿ ಮಾಡುತ್ತಿದ್ದೀರಿ ಹಾಗಾಗಿ ಈ ನಿಮ್ಮ ಕ್ಲಾಸ್ ಎಲ್ಲಾ ವಿದ್ಯಾರ್ಥಿಗಳ ದಾರಿದೀಪವಾಗಿದೆ ಎಂಬುದು ತಪ್ಪಾಗಲಾರದು 💐

  • @lathamanimn7627
    @lathamanimn7627 5 лет назад +4

    Super teaching sir. Tq u sir & sadhana academy also. Pls do more videos for us its very helpfull to attend exams confidently.

  • @soumyacj4235
    @soumyacj4235 5 лет назад +1

    ಧನ್ಯವಾದಗಳು ಸರ್... ವ್ಯಾಕರಣ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಇದರ ಜೊತೆಗೆ ಕನ್ನಡ ಸಾಹಿತ್ಯದ ಬಗ್ಗೆ ಮಾಹಿತಿ ನೀಡಿ..

  • @ShivaKumar-kb8tz
    @ShivaKumar-kb8tz 5 лет назад +3

    ಕರಿಬಸಪ್ಪ ಗುರುಗಳಿಗೆ ಅನಂತಕೋಟಿ ಧನ್ಯವಾದ,.....

  • @nagarajchikkoppa2245
    @nagarajchikkoppa2245 5 лет назад +2

    ಗುರೂಜೀ.... ಸೊಗಸಾದ ರಸಯುಕ್ತ ಜ್ಞಾನ , ನಿಮ್ಮ ಹಿಂಬಾಲಕ....
    ಧನ್ಯವಾದಗಳು ಸರ್

  • @sulochnadk8097
    @sulochnadk8097 5 лет назад +1

    Super sir ,nim teaching way thumba eshta aythu

  • @rekhajm4994
    @rekhajm4994 5 лет назад +8

    Sir really ur explanation is so good sir, like my high school kannada sir

  • @siddukhot7775
    @siddukhot7775 5 лет назад +2

    ಧನ್ಯವಾದಗಳು ಸರ್, ತುಂಬಾ ಚನ್ನಾಗಿದೆ ನಿಮ್ಮ ಉಪನ್ಯಾಸ.

  • @krishnamurthykr6897
    @krishnamurthykr6897 5 лет назад +1

    ನಿಮ್ಮ ನಿರೂಪಣಾ ಶೈಲಿ, ವಿವರಣೆ ಚೆನ್ನಾಗಿದೆ . ತುಂಬಾ ಧನ್ಯವಾದಗಳು ನಿಮಗೆ.
    ಇದೇ ರೀತಿ ಮುಂದಿನ ತರಗತಿಯಲ್ಲಿ SDA, FDA ಸಾಮಾನ್ಯ ಕನ್ನಡದ ಸಂಪೂರ್ಣ ವಿವರಣೆ ಕೊಡಿ.

  • @bhuvanapatil5724
    @bhuvanapatil5724 4 года назад +2

    Highly knowledgeable person in kannada sub
    Hat's off u sir 🙏🙏🙏🙏

  • @twinklestar217
    @twinklestar217 5 лет назад +2

    U r worth to learn from...I hope to learn full grammar from u ( karibasappa sir) before cet...

  • @SunshineInspirational
    @SunshineInspirational 5 лет назад +3

    ತುಂಬು ಹೃದಯದ ಧನ್ಯವಾದಗಳು ಗುರುಗಳೆ ನಿಮ್ಮ ತರಬೇತಿ ತುಂಬಾ ಚೆನ್ನಾಗಿದೆ. ದಯವಿಟ್ಟು ಪರೀಕ್ಷೆ ಗೆ ಉಪಯುಕ್ತವಾದ ಮತ್ತಷ್ಟು ವಿಡಿಯೋ ಹಾಕಿ. 👏👏👏🙏🙏

  • @sowmyarai4178
    @sowmyarai4178 5 лет назад +1

    Sir e onde video dindle tumba tilkonde ...innu nim ella grammar video nodidre ...Wah super sir nim teaching... thank you so much sir..... really awesome...

  • @luckyman915
    @luckyman915 5 лет назад +1

    ನಮಸ್ತೆ ಸರ್,
    ಮುಂದಿನ ವಿಡಿಯೋ ಗಾಗಿ ಕಾಯುತ್ತಿದ್ದೇನೆ.
    ಈ ನಿಮ್ಮ ಸೇವೆಗೆ ಚಿರಋಣಿ ಸರ್.
    ಇಷ್ಟೆಲ್ಲ ಪಾಠ ಮಾಡಿದ್ದಕ್ಕಾಗಿ ತುಂಬಾ ಧನ್ಯವಾದಗಳು ಸರ್

  • @vishalparthanalli7044
    @vishalparthanalli7044 Год назад +1

    ತುಂಬಾ ಉಪಯುಕ್ತ ಮಾಹಿತಿಯನ್ನು ಅತೀ ಸರಳವಾಗಿ ತಿಳಿಸಿಕೊಟ್ಟ ತಮಗೆ ಧನ್ಯವಾದಗಳು🙏

  • @venkatesht2418
    @venkatesht2418 Год назад +1

    Sir, Thank you.
    U teach very well.
    Please continue sir.

  • @premanathpremanath9937
    @premanathpremanath9937 5 лет назад

    Nivu tumba saral vidhanvannu balasikondondu helodu so nice sir tq so much sir

  • @hanamantds5583
    @hanamantds5583 3 года назад +3

    ನಿಮ್ಮ ಅತ್ಯಬ್ದುದ ಬೋಧನೆ ಯಿಂದ ಎಲ್ಲವೂ ಅರ್ಥವಾಯಿತು ❤️
    ಧನ್ಯವಾದಗಳು ಸರ್ 🙏

  • @ramyanp2691
    @ramyanp2691 5 лет назад +2

    ನಿಮ್ಮ ವಿವರಣೆ ತುಂಬಾ ತುಂಬಾ ಚೆನ್ನಾಗಿದೆ ಹೃದಯಕ್ಕೆ ಒಪ್ಪೊ ತರ ಇದೆ
    power pack explaination👏👏👏👏👏🙏🙏🙏

  • @gaythridesai791
    @gaythridesai791 5 лет назад +2

    Super sir your teaching is excellent I am big fan of sadan acdemy

  • @kpsc3734
    @kpsc3734 5 лет назад +1

    ತುಂಬಾ ಧನ್ಯವಾದಗಳು ಕರಿಬಸ್ಸಪ್ಪ ಸರ್ ಅವರಿಗೆ....ತುಂಬಾ ಅರ್ಥ ಪೂರ್ಣ ಮಾಹಿತಿ

  • @rajesabmulla340
    @rajesabmulla340 3 года назад +1

    Sir you'r Kannada grammar is a Perfect man sir My Kannada kwolage incricha sir again that you so much sir

  • @praveenk7710
    @praveenk7710 5 лет назад +4

    The way of u teaching is really awesome sir. Thank u so much

  • @narayanadashavant1007
    @narayanadashavant1007 5 лет назад +1

    e topic manjunat sir madidar ultimate agi iratahittu ...adru ivaru channagi madidare...tqsm.sir

  • @premakumarswamyas9716
    @premakumarswamyas9716 5 лет назад +1

    Power bank of kannada sir Karibasappa thanks lot for giving class...by Prema kumar Shikaripur.

  • @g.k.tutorialslingasugurrai414
    @g.k.tutorialslingasugurrai414 3 года назад

    ನಿಮ್ಮ ಭಾಷೆ, ಉಚ್ಚಾರಣೆ ಅದ್ಭುತ ಸರ್... ನಿಜಕ್ಕೂ ನೀವೊಬ್ಬ ಸಾಧನಾ ಅಕಾಡೆಮಿಯ ಮುಕುಟ....

  • @shivuhiremath3985
    @shivuhiremath3985 5 лет назад +1

    Badavara bandu gurugale nivu channagide nimma teaching. ...thanks sir

  • @maheshhiremath6062
    @maheshhiremath6062 5 лет назад +3

    Thank you sir... Ennu hecchu videos wait madtivi

  • @shrishailsamagond939
    @shrishailsamagond939 4 года назад +1

    Thank you gurugale.innu hechina videos apekshe idateveri.

  • @govindrajvr
    @govindrajvr 5 лет назад +2

    Wow one of the greatest teaching ever sir..
    Kannadad bagge deep explain ede
    Heege everday video Madi sir fda/sda exam ge use aguthe

  • @rooparoopamma3028
    @rooparoopamma3028 9 месяцев назад +1

    Thank you so much sir I watched you Kannada grammar teachings so excellent

  • @nethravathiberagi161
    @nethravathiberagi161 5 лет назад +2

    super video sir
    we want more videos for sda FDA exam thank you such useful video

  • @sangeetanaik3752
    @sangeetanaik3752 5 лет назад +3

    Sir nimma teaching tumba chennag ede..Anya deshiya padagala bagge video Madi sir tumba help aguthe

  • @prasadkas614
    @prasadkas614 5 лет назад +2

    Your teaching is excellent sir thankqq sooooo much .....

  • @kantus7141
    @kantus7141 2 месяца назад

    ಒಂದು ಚಿಕ್ಕ ಮಗುವಿಗೆ ಬೋಧನೆ ಮಾಡಿದ ಹಾಗೆ ಇದೇ ನಿಮ್ಮ ಬೋಧನೆ❤❤❤❤.... ನಮಗೆ ಪ್ರಾಥಮಿಕ ಶಿಕ್ಷಣ ಕೂಡ ಇಷ್ಟು ಚೆಂದ ವಿವರಿಸಿಲ್ಲ.... ಧನ್ಯವಾದಗಳು ನನ್ನ ಹೊಸ ಗುರುಗಳಿಗೆ

  • @karthik34669
    @karthik34669 5 лет назад +1

    ನಿಮ್ಮ ಸ್ಪಷ್ಟ ಕನ್ನಡ ಉಚ್ಚಾರಣೆಗೆ ನಾನು ನಿಮ್ಮ ದೊಡ್ಡ ಅಭಿಮಾನಿಯಾಗಿಬಿಟ್ಟೆ ಗುರುಗಳೇ

  • @yerriswamygm5328
    @yerriswamygm5328 4 месяца назад

    Adhbuta taragatigalu...Thank you so much Sir.

  • @krishnakh8005
    @krishnakh8005 5 лет назад +1

    Tumba chenag arta aytu sir .....Thank u so much sir...Innu hecchu videos kanndakke madkodi anta nimatra kelkoldidivi sir

  • @shrihegde3384
    @shrihegde3384 5 лет назад +2

    Your teaching is ultimate, superb

  • @shivarudrappag7245
    @shivarudrappag7245 5 лет назад +2

    Thanku sir... superrr teaching....
    Class hige continue madi sir SDA FDA BAGGE

  • @gangappamedar9272
    @gangappamedar9272 4 года назад

    ನಿಮ್ಮ ಬೋಧನೆ ತುಂಬಾ ಸ್ಪಷ್ಟವಿದೆ ನಿರಂತರವಾಗಿರಲಿ..ಗುರುಗಳೆ....

  • @mmdrshospet5762
    @mmdrshospet5762 5 лет назад +6

    Excellent class first impression is best impression...sir plz upload more videos...

  • @sonubiradar1769
    @sonubiradar1769 3 года назад +2

    Super, excellent, beautiful, wonderful teaching sir🙏🙏👌🏼👌🏼

  • @supernova3574
    @supernova3574 3 года назад +2

    Masth pata madiri sir, ಧನ್ಯವಾದಗಳು

  • @raghucm9384
    @raghucm9384 5 лет назад +1

    ನಿಮ್ಮ ಅದ್ಭುತ ಬೋಧನೆಗೆ ಧನ್ಯವಾದಗಳು ಸರ್

  • @veerabhadrayyamath5592
    @veerabhadrayyamath5592 3 года назад +1

    Tq so much sir 🙂👨‍🏫 super video sir..

  • @megha3935
    @megha3935 5 лет назад +2

    ನಿಮ್ಮ ಚಾನಲ್ ಪರೀಕ್ಷಾ ತಯಾರಿಗೆ ಬಹಳ ಉಪಯೋಗವಾಗುತ್ತಿದೆ. SDA FDA ಪರೀಕ್ಷೆ ತಯಾರಿಗೆ ಸಂಬಂಧಿಸಿದಂತೆ ಮತ್ತಷ್ಟು ಹೆಚ್ಚಿನ ವಿಡಿಯೋಗಳನ್ನ ಮಾಡಿ.ಮತ್ತು ಪರೀಕ್ಷಾ ಸಂಭವನೀಯ ಪ್ರಶ್ನೆಗಳನ್ನ ಪ್ರತಿ ವಿಷಯಕ್ಕೆ ಸಂಬಂಧಿಸಿದಂತೆ ಮಾಡಿ ದಯವಿಟ್ಟು......ಸರ್😊😊😊

  • @ushashashikanth1310
    @ushashashikanth1310 5 лет назад +5

    ತಮಗೆ ಹೃತ್ಪೂರ್ವಕ ಧನ್ಯವಾದಗಳು ಗುರುಗಳೇ
    ನಿಮ್ಮ ವಿವರಣೆ ಬಹಳ ಚೆನ್ನಾಗಿದೆ

  • @nidhic1694
    @nidhic1694 5 лет назад +2

    Super class sir... Really worthfull.. Thanx a lot

  • @viratramviratramu3558
    @viratramviratramu3558 5 лет назад +3

    Good information sir, I am waiting many Kannada grammer videos sir

  • @punithraj2309
    @punithraj2309 5 лет назад +1

    Please update continue vedio for kannada Grammer.... Assom explanation sir , vey useful for us

  • @manasarajmanasa5578
    @manasarajmanasa5578 4 года назад

    ಶರಣು ಗುರುಗಳೇ ....ತುಂಬಾ ಉಪುಕ್ತವಾಗಿವೆ ನಿಮ್ಮ ಮಾಹಿತಿ

  • @gowrammakakambi5089
    @gowrammakakambi5089 3 года назад +1

    Thank you sir really your teaching very nice and very intresting sir

  • @uploadingnewkannadamovies
    @uploadingnewkannadamovies 5 лет назад +3

    ಸರ್ ನಿಮ್ಮ ಪಾಠ‌ ಅರ್ಥಪೂರ್ಣವಾಗಿದೆ .....👏👌👍

  • @archanachavan8598
    @archanachavan8598 3 года назад +1

    ಅನ್ಯ ಭಾಷೆಯ ವ್ಯಕ್ತಿಗಳಿಗೆ ತುಂಬಾ ಸಹಾಯವಾಗಿದೆ Tq sir

  • @MKOH9502
    @MKOH9502 5 лет назад +1

    Superb sir thanku.....super teaching pls continue sir......

  • @ramup8616
    @ramup8616 5 лет назад +1

    Thanks sir bega mudina video aki I am waiting sir good teacher

  • @shweta6687
    @shweta6687 5 лет назад +1

    Thankyou so much sir . Ellivarigu Esta Channagi Kannada grammar Na ellu kelilla

  • @arunvibhutiarunvibhuti4904
    @arunvibhutiarunvibhuti4904 5 лет назад +1

    ತುಂಬಾ ಧನ್ಯವಾದಗಳು ಸರ್ ಒಳ್ಳೇ ವಿವರಣೆ 🙏

  • @venkatesht2418
    @venkatesht2418 Год назад

    Sir,u teach. Very well.
    Please continue.
    I am all ur video, will not miss.
    I start to prepare competitive exams, so.
    Thank you, sir.

  • @ashokgouda9582
    @ashokgouda9582 5 лет назад +5

    Thank you sir, please continue the class

  • @sowmyashivashankar2992
    @sowmyashivashankar2992 5 лет назад +2

    Tq sir ಸರಳವಾಗಿ ಅರ್ಥ ಮಾಡಿಸಿದ್ದಿರಾ....tq

  • @madhuhardik8570
    @madhuhardik8570 5 лет назад +1

    Tq sir, nimma teaching tumba chennagi ettu, sir fda sda exam ge upayoga vaaguva vachanagalu, naama padagalu, kriya padagalu, vibhakktti pratyagalu bagge aadasttu bega tilisi plz plz sir

  • @sridevisridevi.v1770
    @sridevisridevi.v1770 3 года назад +1

    EXCELLENT TEACHER,EXCELLENT TEACHING.VERY VERY INFORMATIVE VIDEOS. PLEASE KEEP ON UPLOADING videos like this.

  • @shambhavim2262
    @shambhavim2262 4 года назад

    ಧನ್ಯವಾದಗಳು ಸರ್.. ನಿಮ್ಮ ಯಲ್ಲಾ ಮಾಹಿತಿಯು ಉಪಯುಕ್ತವಾಗಿವೆ.

  • @saanu3275
    @saanu3275 5 лет назад +3

    Sir we are waiting for kannada grammar classes ....really very good teaching methodology.... we are waiting for more videos

  • @sidduraj4417
    @sidduraj4417 7 месяцев назад

    Sir your explanation is very easy to learners.because your explaing along with examples.

  • @manjub.k.8418
    @manjub.k.8418 3 года назад +4

    Thanks for teaching sir

  • @vinayakaab9213
    @vinayakaab9213 5 лет назад

    ಅನುನಾಸಿಕಗಳ ಬಗ್ಗೆ ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ದನ್ಯಾವಾದಗಳು

  • @sandeepsiddagonda8555
    @sandeepsiddagonda8555 5 лет назад +3

    Sir nim teaching 👌 tq sir for teaching the all karnataka students

  • @guruangadi7292
    @guruangadi7292 5 лет назад +2

    Sir karibasappa sir Kannada grammar video kalisu super speech tq

  • @manjunath446
    @manjunath446 5 лет назад +1

    Superb explanation sir ... Waiting for upcoming videos....

  • @v.venkateshdore7394
    @v.venkateshdore7394 5 лет назад +7

    Day to day madi sir, is exlent teach sir..

  • @basurjattijatti6811
    @basurjattijatti6811 3 года назад +2

    Really mind blowing teaching sir tqsm 🔥🔥🔥🙏🙏