Suuuuuuper,ತುಂಬಾ ಸೊಗಸಾಗಿ ಹಾಡಿದ್ದೀರಿ ,ಇನ್ನೂ ಹೆಚ್ಚಿನ ಹಾಡುಗಳ ನಿರೀಕ್ಷೆ ಇದೆ,ಜೊತೆಗೆ ಕೈಯಲ್ಲಿ ತಾಳದೊಂದಿಗೆ ಹಾಡಿದರೆ ಕೇಳಲು ಇನ್ನೂ ಸೊಗಸಾಗಬಹುದು ಜೈ ಶ್ರೀ ರಾಮ್, ಶ್ರೀ ಕೃಷ್ಣಾಯ ನಮಃ🙏🙏🙏👌👌👏👏
ಎಲ್ಲೆಲ್ಲೋ ನೋಡುತ್ತಾ ಹಾಡಬಾರದು.ಪ್ರಪಂಚದ ಪರಿವೆ ಇಲ್ಲದಂತೆ ಮೈಮರೆತು ಭಕ್ತಿಯಿಂದ ಹಾಡಿರದೆ ಕೇಳುಗರಿಗೆ ಭಗವಂತನಲ್ಲಿ ಭಕ್ತಿ ತಾನಾಗಿ ಮೂಡುತ್ತದೆ. ತಪ್ಪು ತಿಳಿಯಬೇಡಿ ಇದು ನನ್ನ ಅನಿಸಿಕೆ.
ಸೊಗಸಾಗಿ ಮಡಿಬಂದಿದೆ ಮುಂದಿನ ದಿನಗಳಲ್ಲಿ ಇನ್ನೂ ಚೆನ್ನಾಗಿ ಹಾಡುವಂತಾಗಲಿ ಹಾಡುವವರೀಗೆ ನಾವು ಪ್ರೋತ್ಸಾಹ ಕೊಡಬೇಕು
Jai Shree Krishna 🙏🌹 from Delhi.
ಇಬ್ರೂ ತಾಳದೊಂದಿಗೆ ಹೇಳಿ , ಭಾವ ಕೆಮ್ಮಿ ಇದೆ ಎಂದು ನನ್ನ ಅನಿಸಿಕೆ ಮದ್ಯದಲ್ಲಿ ಮಾತಾಡಬೇಡಿ .ಹಾಡುಗಳು ಸೂಪರ್
ಒಂದೆರಡು ಬಾರಿ ರಿಹರ್ಸಲ್ ಮಾಡಿಕೊಂಡು ಹೇಳಿದರೆ ಇನ್ನೂ ಚೆನ್ನಾಗಿ ಬರ್ತಾ ಇತ್ತು ಕೆಲವು ಕಡೆ ಹಾಡಿನ ಸಾಹಿತ್ಯದಲ್ಲಿ ತಪ್ಪು ಇದೆ ನಿಮ್ಮ ಸ್ವರ ಅದ್ಭುತವಾಗಿದೆ
😂😂sariyada mathu
Mosaralli kallu udukva buddi ninnadu maraya a aru chenngi adidare
ತುಂಬ ಇಷ್ಟ ಆಯಿ ತು
ಸೂಪರ್ ಸಾಂಗ್
Suuuuuuper,ತುಂಬಾ ಸೊಗಸಾಗಿ ಹಾಡಿದ್ದೀರಿ ,ಇನ್ನೂ ಹೆಚ್ಚಿನ ಹಾಡುಗಳ ನಿರೀಕ್ಷೆ ಇದೆ,ಜೊತೆಗೆ ಕೈಯಲ್ಲಿ ತಾಳದೊಂದಿಗೆ ಹಾಡಿದರೆ ಕೇಳಲು ಇನ್ನೂ ಸೊಗಸಾಗಬಹುದು ಜೈ ಶ್ರೀ ರಾಮ್, ಶ್ರೀ ಕೃಷ್ಣಾಯ ನಮಃ🙏🙏🙏👌👌👏👏
Masth kushiyapund keniyaere
❤ ತುಂಬಾ ಸುಂದರವಾದ ಹಾಡು ಹರಿನಾಮ ವನ್ನು ಚೆನ್ನಾಗಿ ಹಾಡಿದ್ದೀರಿ ಧನ್ಯವಾದಗಳು❤
ಸೊಗಸಾಗಿದೆ, ಪ್ರಾಕ್ಟೀಸ್ ಇನ್ನೂ ಬೇಕು. ಸುಮಧುರ ಸ್ವರ❤
ಸುಂದರವಾಗಿ ಮೂಡಿಬಂದಿದೆ ದ್ವಂದ ಗಾಯನ ಹರಿ ಯ ಕೃಪೆ ಸದಾ ನಿಮ್ಮ ಮೇಲೆ ಇರಲಿ ಸುಮಧುರ ವಾದ ಕಂಠ ಕೇಳಲು ಇಂಪಾಗಿದೆ ಹಾಡು ಕೇಳುವಾಗ ನಮ್ಮನೆeನಾವು ಮರೆತು ಹೊಧಹಾಗೆ ಆಯಿತು❤🎉❤
ನಾವು ಮೈಸೂರು ದೇವಸ್ಥಾನ ದಲ್ಲಿ ಹಾಡುತ್ತಾ ಇದ್ದೆವು. ಅಮೇರಿಕಾ ದಲ್ಲಿ ಈ ಹಾಡು ಕೇಳಿ ಖುಷಿ ಆಯ್ತು.
Super Guru ji 🙏🌹🙏
ತುಂಬಾ ಚೆನ್ನಾಗಿ ಇದೆ ನಿಮ್ಮಿಬ್ಬರ ಧ್ವನಿ ಆದರೆ ಇಬ್ಬರೂ ಸೇರಿ ಪ್ರಾಕ್ಟೀಸ್ ಮಾಡಿ ಹೇಳಿದರೆ ಇನ್ನೂ ಚೆನ್ನಾಗಿ ಇರುತ್ತದೆ
ಇಂಪಾದ ದ್ವನಿ 👌👌👌👌👌
ನನಗೆ ಶ್ರೀ ರಾಮ ರಾಮ ಲಿರಿಕ್ಸ್ ಕಳಿಸಿಕೊಡಲು ಆಗುತ್ತಾ please ತುಂಬಾ ಚೆನ್ನಾಗಿ ಆಡಿರುವಿರಿ
ನೀವು ಹೇಳುವಂತಹ ದೇವಿಯ ಸ್ತೋತ್ರಗಳು ಕನ್ನಡ ರಿಯಲಿ ಕಲ್ಲಿ ಬಂದರೆ ಬಹಳ ಸಂತೋಷ
ಶ್ರುತಿ ಸುಲ್ಪ ತಪ್ಪು ಆಗಿದೆ ಆದ್ರೆ ಸೂಪರ್
🌹🌹🙏🏻🙏🏻hare krishna hare krishna krishna krishna hare hare🙏🏻🙏🏻hare ram hare ram ram ram hare hare🙏🏻🙏🏻🌹🌹
ನಿಮ್ಮ ಭ ಕ್ತಿ ಲಹರಿ ಯ ಸಂಗೀತ ಚೆನ್ನಾಗಿದೆ
ನಿಮ್ಮ ರಾಗ ಅದ್ಭುತ ಸಾಹಿತ್ಯದಲ್ಲಿ ಸ್ವಲ್ಪ ಸ್ವಲ್ಪ ತಪ್ಪುಗಳು ಇದೆ ಇನ್ನು ನಿಮ್ಮ ಪ್ರಯತ್ನ ಅಗತ್ಯ.... ಶುಭವಾಗಲಿ 🙏🙏
ತುಂಬಾ ಚೆನ್ನಾಗಿ ಹಾಡಿದ್ದೀರಿ
Super super super aagide.
Beautiful voice!👌
Please upload bandhano govinda whole bhajan!
Very good song guruji Jai shree Krishna
Super ಹಾಡುವಾಗ ಯಾರ ಹತ್ತಿರನು ಮಾತ್ನಾಡ್ ಬೇಡಿ ❤❤
ಮುಂದಿನ ಸಂಚಿಕೆಯಲ್ಲಿ ಇನ್ನೂ ಚೆನ್ನಾಗಿ ಮಾಡಿ ಬರಲಿ
🙏🙏
ಕಂಠ ಚೆನ್ನಾಗಿದೆ. ಆದರೆ ಹಿಮ್ಮೇಳ ಸರಿಯಾಗಿ ಮ್ಯಾಚ್ ಆಗತಾ ಇಲ್ಲ. ಪ್ರಾಕ್ಟೀಸ್ ಸಾಲದು.
ಇನ್ನು ಕೂಡ ಕೇಳಬೇಕೇನಿಸುವ ಹಾಡು. ಪ್ರಾಕ್ಟೀಸ್ ಇಬ್ಬರಿಗೂ ಒಟ್ಟಿಗೆ ಇರುತಿದ್ರೆ ಮತ್ತು ಚೆನ್ನಾಗಿರುತ್ತಿತ್ತು.
🙏
Sooper,
ತುಂಬಾ ಮಧುರ ಆಗಿದೆ.❤
ಸುಂದರವಾದ ದ್ವನಿ ಹಾಗೂ ಹಾಡು. 6:27
ಸೂಪರ್
,ಭಹಲಚೆನಾಗಿಇದೇ
Very beautiful verses and singing Pl keep it up🙏🙏🙏🙏
Super
Good Melodious voice super
God Bless you
Narayana🎉🎉🎉
Very nice
Nimma hadu yavagalu kelutha erutheve very nice
ಜೊತೆಗೆ ಹಾರ್ಮೋನಿಯಂ ಇದ್ದರೆ ಇನ್ನೂ ಚೆಂದ
ಹಿಮ್ಮೇಳ ಅದು ಮೊಬೈಲ್ನಲ್ಲಿಯೇ ಇರುದು,ಎಲ್ಲಾ ಪದ್ಯಕ್ಕೂ..ಯಾವುದೇ ಪದ್ಯ ಹಾಡುದಿದ್ರೂ ಅವರದ್ದು ಅದೇ ಹಿಮ್ಮೇಳ🤭😜😜
Hadu super
ಭಕ್ತಿಪೂರ್ವಕವಾಗಿದೆ. ಮನಸ್ಸು ನಿರಾಳವಾಗುತ್ತದೆ. ತುಂಬಾ ಧನ್ಯವಾದಗಳು 🙏
ಎಲ್ಲೆಲ್ಲೋ ನೋಡುತ್ತಾ ಹಾಡಬಾರದು.ಪ್ರಪಂಚದ ಪರಿವೆ ಇಲ್ಲದಂತೆ ಮೈಮರೆತು ಭಕ್ತಿಯಿಂದ ಹಾಡಿರದೆ ಕೇಳುಗರಿಗೆ ಭಗವಂತನಲ್ಲಿ ಭಕ್ತಿ ತಾನಾಗಿ ಮೂಡುತ್ತದೆ.
ತಪ್ಪು ತಿಳಿಯಬೇಡಿ ಇದು ನನ್ನ ಅನಿಸಿಕೆ.
Yes 💯
Innu taala haaki kunitha maadidare tumbaa tumbaa chennagiruthe.
Super bhajane
Tala.eddiddare.tumba.chanda.Jai.shree.ram
super bhatre keep it up
Hari narayana om
super divine vioce.❤
Sogasaagide. Sahajavaagi haadiddeeri.
Very nice karanth sir soooooper voice
Nice bhajane
ಚೆನ್ನಾಗಿ ದೆ ಅಬ್ಯಾಸ ಇನ್ನೂ ಬೇಕು
ಸೂಪರ್🙏
Super voice 🙏🙏🙏
Hogta hogta abhyasa agutte. Voice suuuper.
ದಯವಿಟ್ಟು ಜೈ ಜೈ ರಾಮ ಹರೆ ಜೈ ಜೈ ಕೃಷ್ಣ ಹರೇ ಹಾಡಿ. ನಿಮ್ಮ ದ್ವನಿಯಲ್ಲಿ ಕೇಳಬೇಕು.
Supr
Om Sri Ram 🙏🙏
Beautiful song.
ಈ ಹಾಡನ್ನು ಬರಹದ ರೂಪದಲ್ಲಿ ತೋರಿಸಿ
Very nice voice 🙏🙏
ಚಂಚಲ ಮನಸ್ಸು
👍👍
🙏🙏🙏👌👌
Super voice karant sir
ಚೆನ್ನಾಗಿ ಹಾಡಿದ್ದೀರಿ ದೇವರು ಒಳ್ಳೇದು ಮಾಡಲಿ
🙏🙏🙏🙏🙏
ಇಂಪಾಗಿ ಹಾಡಿದ್ದಿ ಸುಬ್ಬು🥰🌺
Keep it up
ಸೂಪರ್ ಸೂಪರ್.
Very beautiful song❤
👌👌👍👍🙏🙏
ತುಂಬಾ ಚೆನ್ನಾಗಿದೆ 👏👌
Very. Nice
very verysweet.maygodblessu
👍
All the best from Govindamava, kusumathe
ಮನಸ್ಸಿಗೆ ಮುದ ನೀಡಿತು. ಅತ್ಯುತ್ತಮ ಗಾಯನ
Soopar🙏👌
Super super super 🙏🏻🙏🏻🙏🏻🙏🏻🙏🏻🙏🏻🙏🏻👌🏻👌🏻👌🏻👌🏻👌🏻👌🏻👌🏻
Waw supar Vic
Super 🙏🙏🙏
Wonderful.Keepit up
SUPER
❤️🙏🙏🙏
Nicely sung👍
Vry nice 👌
🙏🙏🙏🙏👌👌👌👌songs very nice
Nice 👏👍
Super agide hadu🙏🙏🙏🌹🌹
Excellent
❤
Superrrrrrrrr 👌💐🙏
Great!
ಹಾಡು ತುಂಬಾ ಇಂಪಾಗಿ ಹಾಡಿದ್ದೀರಿ
Super voice sir
👌👌👌👌👌
super