ಪರಶುರಾಮ ಪರಶಿವನ ಭಕ್ತನೇ ?? | Parashurama Parashivana Bhaktane ?? - Ananthakrishna Acharya |

Поделиться
HTML-код
  • Опубликовано: 27 апр 2024

Комментарии • 73

  • @user-gs6qz9db9d
    @user-gs6qz9db9d 2 месяца назад +8

    ಶಿವ ವಿಷ್ಣುವಿನ ಉತ್ತಮ ಭಕ್ತ ಎನಿಸಿದ್ದಾನೆ.
    ಆದ್ದರಿಂದ ಪರಶುರಾಮನ ಭಕ್ತ ಶಿವ ಎಂದಂತಾಯಿತು ಸನಾತನ ಧರ್ಮಕ್ಕೆ ಜಯವಾಗಲಿ❤❤🚩🚩❤❤

  • @shree_purushottama.
    @shree_purushottama. 2 месяца назад +6

    ಯಾತಾರ್ಥವಾದ ತತ್ವ ಜ್ಞಾನವನ್ನು ಶ್ರವಣಿಸಲು ಅವಕಾಶ ಮಾಡಿಕೊಟ್ಟ ಆಚಾರ್ಯರಿಗೆ ಅನಂತ ಪ್ರಣಾಮಗಳು 🙏

  • @VaniShetty-ms9kl
    @VaniShetty-ms9kl 2 месяца назад +7

    ಜ್ಞಾನ ಮಾರ್ಗದಲ್ಲಿ ಸಂಚರಿಸುವ ಮೂಲಕ ನನ್ನಅಜ್ಞಾನ ಸರಿದು ನೆಮ್ಮದಿ ಶಾಂತಿ ಸಿಗಲಿ.ಎಂದು ಪ್ರಾರ್ಥಿಸುತ್ತೇನೆ. ಓಂ ಶ್ರೀ ನಾರಾಯಣಾಯ ನಮಃ 🙏🙏

  • @surendrapoojary7390
    @surendrapoojary7390 Месяц назад +2

    Sri Krishnya Namaha Sri 🙏🙏🙏

  • @jnanaprakashmv9057
    @jnanaprakashmv9057 2 месяца назад +2

    ಬಹಳ ಅದ್ಭುತವಾಗಿ ವಿವರಣೆ ಕೊಟ್ಟಿದ್ದೀರಿ, ಎಲ್ಲ ಗೊಂದಲ ನಿವಾರಣೆಗೆ ಬಹಳ ಚುಟುಕಾಗಿ ವಿಶ್ಲೇಷಣೆ ಮಾಡಿದ್ದಿದ್ದೀರಿ, ಧನ್ಯವಾದ ಗುರುಗಳೇ ದಂಡವತ್ ಪ್ರಣಾಮ
    "ಬೊಕ್ತರಾಮ್ ಯಜ್ಞ ತಾಪಸಾಮ್ ಸರ್ವಲೋಕಮಹೇಶ್ವರಂ, ಸುಹೃದಂ ಸರ್ವಭೂತನಮ್ ಯಜ್ಞಾತ್ವ ಶಾಂತಿಮ್ ರ್ಹಿಚತಿ "" ಭಗವದ್ಗೀತೆಯಲ್ಲಿ ದೇವೋತ್ತಮ ಪರಮ ಪುರುಷ ಭಗವಂತನೇ ಹೇಳಿದ್ದಾರೆ. ಕೃಷ್ಣ ಒಂದೇ ಜಗದ್ಗುರು ಇದರ ಅರ್ಥ ಸ್ಪಷ್ಟವಾಯಿತು.

  • @ChandanKumar-og8vl
    @ChandanKumar-og8vl 2 месяца назад +5

    ಓಂ ನಮೋ ನಾರಾಯಣ... ಶ್ರೀಮಾನ್ ನಾರಾಯಣ...
    ಅಧ್ಭೂತವಾದ ಪ್ರವಚನ ಗುರುಗಳೇ...ನಾರಾಯಣೇನೇ ಸರ್ವೋತಮ ಎಂದು ಈ ಪ್ರವಚನನದಲ್ಲಿ ಅಧ್ಭೂತವಾಗಿ ಪ್ರತಿಪಾಧನೆ ಮಾಡಿದಿರಾ ಗುರುಗಳೇ...
    ಗುರುಗಳಿಗೆ ಕೋಟಿ ಕೋಟಿ ನಮಸ್ಕಾರಗಳು...

  • @laxmikr9972
    @laxmikr9972 2 месяца назад +3

    Harihi om 👏
    Sri Guru devay namh 🌺🙏

  • @chandrashekarganapathi4452
    @chandrashekarganapathi4452 2 месяца назад +1

    Sri gurubyo Namaha om gum krishpa prasadaya Namaha Sri Hari priyatham JAi Sri Ram om Namo bhagavathe vasudevaya gurugalige Vandanegalu

  • @ramdasshenoy4025
    @ramdasshenoy4025 2 месяца назад +1

    ಮಧುರ ,ಸುಶ್ರಾವ್ಯ, ರುಚಿಕರ, ತೃಪ್ತಿದಾಯಕ ಪ್ರವಚನ.

  • @sujatharao7836
    @sujatharao7836 2 месяца назад +2

    Anantha krishna gurugalige anantha namaskaragalu bahala sogasagi heliddiri esto sanshayagalu pariharvafavu jai shri krishna

  • @saraswathikesavamurthy2838
    @saraswathikesavamurthy2838 2 месяца назад +1

    Super pravachana 🙏Acharey neevu chiranjeeviyagee edhu sajanariga yavagu Vella marga thorsa beku❤🙏

  • @YogeshKumar-vm6xl
    @YogeshKumar-vm6xl 2 месяца назад +2

    Hare...om

  • @chandrikavaidya2976
    @chandrikavaidya2976 2 месяца назад +2

    Shri shri shri parvatiparashivara antaryamiShri shri shri sarvottama mahavishnu adidevesharige gurugala sahitavagi anantananta dhanyavadagalondige namaskaragalu🙏🙏🙏🙏

  • @prabhakararaogaddikeri2234
    @prabhakararaogaddikeri2234 2 месяца назад +2

    Hari. Om. Sri. Gurubhyonamaha namo Namaha🙌🙌🙌❤❤❤. Om. Namo Sri. Laxmi Narayanaya Namo Namaha🙌🙌🙌❤❤❤❤🙌🙌🙌👏👏👏🙏🙏🙏🚩🚩🚩

  • @AbhyudhayBhat
    @AbhyudhayBhat 2 месяца назад +3

    🙏🙏🙏 ಶ್ರೀ ಗುರುಭ್ಯೋ ನಮಃ ಹರೆ ಕೃಷ್ಣ 🙏🙏🙏

  • @user-ku4ct7gm4w
    @user-ku4ct7gm4w 2 месяца назад +2

    ಗುರುಗಳಿಗೆ ಪ್ರಣಾಮಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @sushmitham974
    @sushmitham974 2 месяца назад +1

    Thumba danya vadagalu gurugale 😊.

  • @SanthuPrathima
    @SanthuPrathima 2 месяца назад +1

    ಹರೇ ಕೃಷ್ಣ ಹರೇ ರಾಮ ಧನ್ಯವಾದಗಳು ಗುರುಗಳೇ🙏🙏🙏🙏🙏🙏🙏🙏🙏🌹🌹🌹🌹🌹🌹🌹

  • @shambhavibelchada6777
    @shambhavibelchada6777 2 месяца назад +3

    ಹರೇ ಕೃಷ್ಣ ಓಂ ಗುರುಭ್ಯೋ ನಮಃ

  • @MrAprameya1980
    @MrAprameya1980 2 месяца назад +2

    Wonderful 🙏 🙏 🙏

  • @kollegalmole2858
    @kollegalmole2858 2 месяца назад +1

    ನಾರಾಯಣ ನಾರಾಯಣ ನಾರಾಯಣ ನಾರಾಯಣ ಸ್ವಾಮಿ ನಾರಾಯಣ ನಮೋ ನಮಃ

  • @vasegowda130
    @vasegowda130 2 месяца назад +1

    ನಮಸ್ತೇ..ನಮೋ ನಮಃ

  • @kollegalmole2858
    @kollegalmole2858 2 месяца назад +6

    ಓಂ ನಮೋ ಭಗವತೇ ವಾಸುದೇವಯ, ಓಂ ಗುರುಭ್ಯೋ ನಮಃ

  • @ShivuShivu-xf9jz
    @ShivuShivu-xf9jz 2 месяца назад +1

    ತುಂಬಾ ಸಂತೋಷ ನಮೋ ನಮಃ

  • @harishkundar1936
    @harishkundar1936 2 месяца назад +1

    ಹರೇ ಕೃಷ್ಣ....... 🙏🏾🙏🏾🙏🏾🙏🏾

  • @saraswathigopalakrishna5215
    @saraswathigopalakrishna5215 2 месяца назад +1

    🙏🙏🙏

  • @srinandanrao
    @srinandanrao 2 месяца назад

    🙏

  • @dhanujadhanu1577
    @dhanujadhanu1577 Месяц назад

    🙏🌻🙏🌻🙏🌻🙏

  • @shruthin.v7771
    @shruthin.v7771 2 месяца назад +1

    🙏🙏🙏🙏🙏🙏🙏🌹🌹🌹🌹🌹🌹🌹SHREE MATHA LAKSHMI NARAYANAYA GOVINDAYA VENKATESHWARAYA NARASIMHA SWAMYNE RANGANATHASWAMY KRUSHNAYA SITHARAMACHANDRA SWAMYNE HAYAGREEVA SWAMYNE VARAHA SWAMYNE NAMAHA 🌹🌹🌹🌹🌹🌹🌹🌹🌹🌹🙏🙏🙏🙏🙏🙏🙏🙏🙏

  • @suryag819
    @suryag819 2 месяца назад +1

    Gurugale please tell About sri rama rahasya upanishad please.....

  • @jayaprakashr799
    @jayaprakashr799 2 месяца назад +1

    ಜೈ ಶ್ರೀ ಕೃಷ್ಣ🙏🙏🙏

  • @vidyareddy7988
    @vidyareddy7988 2 месяца назад +4

    Harisarvothama

  • @harinishetty6890
    @harinishetty6890 Месяц назад

    🌹🌹🌹🙏🙏🙏🙏🙏🌹🌹🌹

  • @bhargaviaithal3862
    @bhargaviaithal3862 2 месяца назад

    🙏🙏🙏🙏

  • @sunitham9228
    @sunitham9228 2 месяца назад +1

    🙏🙏🙏🙏🙏

  • @dheemanthchakravarthyho882
    @dheemanthchakravarthyho882 2 месяца назад +1

    ವೀರಭದ್ರ ದೇವರು ಶರಭ ಅವತಾರವನ್ನು ತಾಳಿ ನರಸಿಂಹ ದೇವರನ್ನು ನಿಗ್ರಹಿಸಿದ ಕಥೆಯನ್ನು ಹೇಳಿ.

    • @rangaswamym6992
      @rangaswamym6992 11 дней назад

      ನರಸಿಂಹ ಅವತಾರವನ್ನು ಯಾರೂ ನಿಗ್ರಹಿಸಲು ಸಾಧ್ಯವಿಲ್ಲ,,
      ವೀರಭದ್ರನ್ನ ನರಸಿಂಹ ನು ಸೋಲಿಸಿ ಓಡಿಸುತ್ತಾನೆ,,ಅಷ್ಟೇ ಅಲ್ಲ ಮುಖ್ಯಪ್ರಾಣ ಹನುಮಂತ ನು ಸಹ ವೀರಭದ್ರ ನನ್ನ ಒಂದು ಯುಧ್ದದಲ್ಲಿ ಸೋಲಿಸಿ ಓಡಿಸುತ್ತಾನೆ...

  • @revatibhat7063
    @revatibhat7063 2 месяца назад +1

    🙏🏼🙏🏼🙏🏼🙏🏼🙏🏼🙏🏼🙏🏼🙏🏼

  • @naveenmanish7517
    @naveenmanish7517 2 месяца назад +7

    Krishana ಅವತಾರ 8ನೇ ಅವತಾರ ಅಲ್ವಾ ಗುರುಗಳೇ ಪರಶುರಾಮ 6 ನೇ ಅವತಾರ ಅಲ್ವಾ

    • @DevarajM-dj1id
      @DevarajM-dj1id 2 месяца назад +1

      ಕೃಷ್ಣಾವತಾರ ಯಾವತ್ತೂ ಇರುವಂತದ್ದು ನಮ್ಮ ಕಣ್ಣಿಗೆ ಮಾತ್ರ ಕೆಲವೊಮ್ಮೆ ಕಾಣಿಸುವಂತದ್ದು

    • @user-gs6qz9db9d
      @user-gs6qz9db9d 2 месяца назад +2

      ಎಲ್ಲಾ ಅವತಾರಗಳು ಸಮಾನ ಯಾವತ್ತು ಇರುತ್ತವೆ ದೇವರ ಅವತಾರಗಳಿಗೆ ಭೇದ ಇಲ್ಲ.

  • @radhikamkarnic19
    @radhikamkarnic19 2 месяца назад +1

    I am not able to understand this concept at all. Keep telling there are so many Gods, you can worship any god you want but clause is there.
    It is like saying, you play any sport you want but you are recognised only if you play Cricket, you are a sportsmen if you play Cricket only.
    Who started this divide Shiva is not great, Vishnu is great, God didn't come and tell us, why are we dividing them.

    • @user-gs6qz9db9d
      @user-gs6qz9db9d 2 месяца назад +4

      God is one and only.
      that is vishnu.
      Baaki sab demi gods

    • @user-gs6qz9db9d
      @user-gs6qz9db9d 2 месяца назад +1

      Who told that-god didn't come and tell us. Who is vedavyasa?😂😂😂

    • @radhikamkarnic19
      @radhikamkarnic19 2 месяца назад +2

      If Hari Sarvothama is what we say, then what is Allah ho Akbar, what is the difference between them.

    • @maithilikulkarni6681
      @maithilikulkarni6681 2 месяца назад +1

      Concept is clear
      Three things are there
      One Paramatma ie God
      Second Prakrati or nature
      Third Jeevatma all living beings from ant to devtas
      The Parmatma is beyond nature and controls the nature and jeevatmas
      The Gods ur reffering are Devtas are Jeevatmas too but are on top level becoz or karmas capacity
      In order to get worldly things one can worship devtas
      In order to get moksha or salvation we need to realise Parmatma within ourselves
      This Parmatma is in nirakar and sakar with image and without image
      With image is Sri Krishna or Narayana Vishnu

    • @radhikamkarnic19
      @radhikamkarnic19 2 месяца назад +1

      Yes, Vishnu is the ultimate God we bow to, is what they say as Allah Hu Akbar, meaning also the same. Thanks for the brief explanation

  • @shashikumarymshashikumar7287
    @shashikumarymshashikumar7287 2 месяца назад +1

    Krishnam onde jagadgurum

  • @yashwanthkumar6840
    @yashwanthkumar6840 2 месяца назад +3

    Yes he is completely of semitic religious type

  • @subrahmanyaganiga7768
    @subrahmanyaganiga7768 12 дней назад

    ಆಧುನಿಕ ಸಮಾಜಸುಧಾರಕ ಗುರುಗೊಳೆ ಒಳ್ಳೆ ಕಂಬಿ ಇಲ್ಲದೆ ರೈಲು ಬಿಡ್ತಿರಿ ನೀವು ಪ್ರವಚನ ಮಾಡುವುದಕ್ಕಿಂತಲೂ ಬುಲೆಟ್ ಟ್ರೈನ್ ಗೆ ಡ್ರೈವರ್ ಆಗುವುದು ಉತ್ತಮ ‌........

  • @tvhspiceltd8096
    @tvhspiceltd8096 2 месяца назад +5

    ರಾಮ ಅವತಾರದ ಬಗ್ಗೆ ಕೃಷ್ಣ ಹೇಳಲು ಹೇಗೆ ಸಾಧ್ಯ...ರಾಮವತರದ ನಂತರ ಕೃಷ್ಣಾವಯರವಲ್ಲವೆ.ನಿಮ್ಮಪ್ರಕಾರ ಯಾವದೇವರೌಉ ಶ್ರೇಷ್ಠವಲ್ಲ...ಪುರಾಣಗಲು ಇಲ್ಲದೆವರನ್ನೂ ಹೋಗಲಿವೆ...ನೀಎವು ಶಿವನ ಯಾವ ಮಹಿಮೆ ಯನ್ನೂ ಒಪ್ಪಲ್ಲ.ಮಹಾಭಾರತವೆ ಭೀಮನನ್ನು ಭೀಮ ಎಂದಾಗ ನೀಎವು ಮಾತ್ರ ಭೀಮಸನೆ ದೇವರು ಅನ್ನುತ್ಥೀರಿ.ನಿಮ್ಮ ಸಿದ್ಧಾಂತಃ ವೇದಕ್ಕಿನ್ತಲೂ ಪ್ರಾಛಿನವೊ

    • @user-gs6qz9db9d
      @user-gs6qz9db9d 2 месяца назад +5

      ನೀವು ಸರಿಯಾಗಿ ಕನ್ನಡ ಬರೆಯಿರಿ ರಾಮ ಅವತಾರದ ಬಳಿಕವೇ ಕೃಷ್ಣಾವತಾರ ಆದ್ದರಿಂದಲೇ ಕೃಷ್ಣನು ರಾಮನ ಬಗ್ಗೆ ಹೇಳಿದ್ದು😂😂😂😂
      ಕೃಷ್ಣ ಅವತಾರ ಸಮಾಪ್ತಿ ಆದ ಬಳಿಕವೂ ಪರಶುರಾಮ ದೇವರು ಇದ್ದಾನೆ.
      ಎಲ್ಲವೂ ಪುರಾಣದಲ್ಲಿ ಹೇಳಿದ್ದನ್ನೇ ಹೇಳುವುದು ಪುರಾಣಗಳಲ್ಲಿ ಎಲ್ಲಾ ದೇವರನ್ನು ಹೊಗಳಬಹುದು ಆದರೆ ಎಲ್ಲರಿಗಿಂತ ದೊಡ್ಡ ದೇವರನ್ನು ವಿಷ್ಣು ಎಂದೇ ಸಾರಿ ಹೇಳಿದೆ

  • @ravikumar.mkrishna6756
    @ravikumar.mkrishna6756 2 месяца назад

    🙏🌼🌼🌼🙏

  • @shobhashivashankar2391
    @shobhashivashankar2391 2 месяца назад

    🙏🙏🙏

  • @kamalakamala8462
    @kamalakamala8462 2 месяца назад

    🙏🙏🙏🙏🙏

  • @spacegaming2165
    @spacegaming2165 2 месяца назад

    🙏🙏🙏🙏