ತುಳುನಾಡ ರಾಜಮನೆತನಗಳು। ನಾವು ಮರೆತ ಸಾಮ್ರಾಜ್ಯಗಳು ಭಾಗ-2|Karnataka’s Coastal dynasties.

Поделиться
HTML-код
  • Опубликовано: 5 фев 2025
  • ಕರ್ನಾಟಕದ ಕರಾವಳಿಯನ್ನ ಆಳಿ ಅಳಿದು ಹೋದ ಮನೆತನಗಳ ಮಾಹಿತಿ.
    ತುಳುನಾಡಿನ ಆಳಿದಂತ ಪ್ರಮುಖ ಮನೆತನಗಳು ಯಾವುದು ಅಂತ ನೋಡಿದರೆ.
    ಅಲುಪರು
    ಬಂಗಡಿಯ ಬಂಗರಸರು
    ಸಂತಾರದ ಭೈರರಸರು
    ಮೂಡಬಿದ್ರೆ ಯ ಚೌಟರಸರು
    ಮುಲ್ಕಿಯ ಸಾವಂತರು
    ವೇಣೂರಿನ ಅಜೀಲರಸರು
    #kannada #tulu #tulunadu #youtube #mangalore #information #history #ancienthistory #alupa #chola #hoysala

Комментарии • 33

  • @media944
    @media944 13 дней назад +1

    ಜೈನ ಅರಸರು 👍🏼

  • @JyothiSubbegowdaOfficial
    @JyothiSubbegowdaOfficial Год назад +3

    👍🏼

  • @Viral_Shorts_27.
    @Viral_Shorts_27. 2 месяца назад +3

    Why you didn't say about tuluva dynasty it was the strongest emipre of vijayanagar empire and alupa dynasty

  • @GanadaKatya
    @GanadaKatya 11 месяцев назад +4

    Bangarasa Not decendent of kadambas of vanavasi
    Bangarasa is decendent of PANDYA ARASA of ALUPAS
    VIJAYA NAGARA inscription called Bangarasa as "pandyarasa bangara stanadalliddukondu"

  • @AbhishekAcharya-rw6hg
    @AbhishekAcharya-rw6hg 5 месяцев назад +1

    Karnataka s coastal kings really 😅😅😅 they r tuluva king's 🗿

  • @veerendrashetty8469
    @veerendrashetty8469 3 месяца назад +1

    ಕ್ರೀಸ್ತ ಶಕ 1136ರಲ್ಲಿ ಸೂರಾಲು ತೋಳಾರ್ ಸಾಮ್ರಾಜ್ಯ ಬಾರಕೂರು ಶಿರಿಯಾರ ಮೊಳಹಳ್ಳಿ ಬಸ್ರೂರು ನಲವಟ್ಟನಾಡು ಹೆಂಗವಳ್ಳಿ ಹಳಗೇರಿ ಸೇರಿದಂತೆ ಬೈಂದೂರು ತನಕ ಹರಡಿದ್ದ ಬಗ್ಗೆ ದಾಖಲೆ ಸಿಗುತ್ತದೆ ಅದರಂತೆ ನೋಡುವಾಗ ಈ ಎಲ್ಲ ಮನೆತನ ವಿಜಯನಗರ ಸಾಮ್ರಾಜ್ಯದ ಆಕ್ರಮಣ ಆಗುವ ತನಕ ಸ್ವತಂತ್ರ ಆಗಿ ಆಳುತ್ತಿದ್ದರು ಆದರೆ ಆನಂತರ ವಿಜಯನಗರ ಸಾಮ್ರಾಜ್ಯದ ಅಡಿಯಲ್ಲಿ ಆಳ್ವಿಕೆ ಮಾಡಿತು ಆದರೆ ಕೆಳದಿ ಆಕ್ರಮಣ ತರುವಾಯು ಸೂರಾಲು ಮಾತ್ರ ಅವರ ಅಡಿಯಲ್ಲಿ ಉಳಿದರೆ ಅದರ ಶಾಖೆಗಳು ಕೇಲಾಡಿ ಮತ್ತು ತುಮಕೂರು ಹೆಬ್ಬಾರರ ಪಾಲಾಗುತ್ತದೆ ಆದರೆ ಹೈದರಾಲಿ ಆಕ್ರಮಣ ತರುವಾಯು ಸೂರಾಲು ತನ್ನ ಆಡಳಿತ ಕಳೆದುಕೊಂಡಿತು ಇನ್ನು ಹೊಸಂಗಡಿಯ ಹೊನ್ನ ಕಂಬಳಿ ಅರಸರು ತಮ್ಮದು ತುಳು ರಾಜ್ಯ ಎಂದು ಕರೆದುಕೊಂಡ ದಾಖಲೆ ಸಿಗುತ್ತದೆ

  • @GanadaKatya
    @GanadaKatya 11 месяцев назад +3

    Alupas matrimonial relationship with chalukya hoysala kings
    Many time Alupas help chalukya for defeat pallava kerala kings
    All kannanda inscription in Tulunad before 1369 are inscribed ALUPAS and thiere samantha only

    • @VijayKumar-wo1td
      @VijayKumar-wo1td 2 месяца назад

      Lol you are un aware of history.. apart from peak time of chalukya,rastrakootas Alupas weren't Samantha's of them....
      & Kings like Kulashekhara,Bankideva were independent rulers Who promoted Tulu as their court language & butched the chola army in 11th century war

    • @pawanraj9475
      @pawanraj9475 Месяц назад +2

      ​@@VijayKumar-wo1tdtulu was never used as court language thats a big lie 😂 thats why you adapted kannada and talgari script used by Brahmins

  • @preetham-ir4zm
    @preetham-ir4zm 5 месяцев назад +1

    Chowta dynasty jainer na aasthana aadithnd

    • @jmgvideos2065
      @jmgvideos2065 5 месяцев назад

      ಅಂಧ್ ಅಕ್ಲೆಗ್ ಸೇರಿನ ಬಸ್ಥಿ ಉಂಡು

  • @Indian-r6i
    @Indian-r6i 19 дней назад

    Jai Billava Jai Tulunadu

  • @GanadaKatya
    @GanadaKatya 11 месяцев назад +4

    Kadambas rastrakuta chalukya and hoysala Never ever ruled Tulunad
    Thire NO inscription found in gokarna to ezhimalai region
    Vijayanagara bikkaraya 1369 is first inscription of outside Ghat king ruling TULU NAD

    • @pawanraj9475
      @pawanraj9475 Месяц назад

      Lmao kadmabas bought brahmins to tulunadu that is why Brahmincal culture is different to tulu culture which js bhoota and devil and tribal culture

  • @hanuguttedar5088
    @hanuguttedar5088 Год назад +11

    ಇವರೆಲ್ಲ ಈಡಿಗರು

    • @AshokShetty-cp8mw
      @AshokShetty-cp8mw Год назад +10

      Edigaru alla buntaru

    • @Preetham479
      @Preetham479 Год назад +11

      Adu billava or poojary ,adakku edigarigu sambandhave illa tulunadina culture bere remaining Karnataka culture bere

    • @AshokShetty-cp8mw
      @AshokShetty-cp8mw Год назад +3

      ​@@Preetham479yaava rajaru??

    • @sandeep3844
      @sandeep3844 Год назад +3

      ​@@Preetham479😂 ಇವ ಯಾರು ಮಾರೆ ಸಾವು 😂🤭

    • @chandukala1421
      @chandukala1421 Год назад

      ಜೈನರು ರಾಜ ಕುಲ ದವರಲ್ಲ....ಅವರಿಗೆ ರಾಜ ವಂಶ ವಿಲ್ಲ......ಬಂಗಡಿ ಅರಸರು ಅವರೆಲ್ಲ ಜಮೀನ್ದಾರ ರ ಅತವಾ ಕೋಷಗಾರರು.....ಅವರದ್ದು ರಾಜ ಮನೆತನ ಅಥವಾ ರಾಜ ವಂಶ ವಾಲ್ಲ.......ನಿಜವಾಗಿ ತುಳುವ ನಾಡನ್ನು ಆಳಿದ ಪ್ರಾಚೀನ ರಾಜ ಮನೆತನ ಸೆನವ...ಮತ್ತು. ಪಾಂಡ್ಯ. ಶಾಂತರಸ ಬಿಲ್ಲವರು.....ಇದಕ್ಕೆ ಶಾಸನ .....ಮಂಗಳೂರಿನ ಅಶೋಕ ನಗರ ದ ಸಮೀಪ ಒಂದು ಶಾಸನ ವಿದೇ.....ಮತ್ತು ತೀರ್ಥ ಹಳ್ಳಿಯ ಸಮೀಪ ಇರುವ ಹೊಂಬುಜ ದ ಬಿಲ್ಲೇಷ್ವರ ಗ್ರಾಮ ದಲ್ಲಿದೇ......ಹಿಂದೆ ಗೇರು ಸೋ ಪ್ಪ...ತೀರ್ಥ ಹಳ್ಳಿ ಚಿಕ್ಕಮಗಳೂರು ಹೊಸನಗರ ಸಾಗರ ಈ ಎಲ್ಲ ಪ್ರದೇಶ ಗಳು ತುಳುವ ನಾಡಿಗೆ ಸೇರಿತ್ತು...,...ಇದಕ್ಕೆ ಸಾಕ್ಷಿಯಾಗಿ ಮೂಡಬಿದಿರೆ ಶಾಸನ ನೋಡಬಹುದು......ಹಿಂದೆ ಬಿಲ್ಲವ ಬಂಟ್ ರಲ್ಲಿ ಬೇಧವಿರಲಿಲ್ಲ....ಬಿಲ್ಲವರು ಜೈನರಿಗೆ ಸಹಾಯ ಮಾಡಲಿಲ್ಲ ಮತ್ತು ಅವರ ತತ್ವ ವನ್ನೂ ಒಪ್ಪಲಿಲ್ಲ....ಜೈನರಿಗೆ ಜೈನರ ಹೆಂಗಸರಿಗೆ ಹಿಂದೆ ಮಕ್ಕಳಗುತ್ತಿರಲಿಲ್ಲ.....ಭೈರ ಅರಸರ ಕಾಲದಲ್ಲಿ. ಬಂಟ್ ರಿಗು ಜೈನರಿಗೆ ವಿಶ್ವಾಸ ಸಬಂದ ಹೆಚ್ಚಿತು ವಿವಾಹಗಳು ನಡೆಯಿತು .....ಹಾಗಾಗಿ ಬಂಟರಿಗೆ ಬರಿ ಗಳು ತಾಯಿ ಯದ್ದು ವಂಶ ನಾಮ ಅತವಾ sir name ಜೈನ ರದ್ದು.....ಈ ಕಾಲದಲ್ಲಿ ಕದ್ರಿ ಪ್ರಾಂತ್ಯ ಬಿಲ್ಲವರ ಆಳ್ವಿಕೆ ಯಲ್ಲಿದ್ದು ಅದನ್ನು ಸ್ವತಃ ಇಂದಿರಾ ಹೆಗಡೆ ಯವರೆ ಪುಸ್ತಕ ದೊಳಗೆ ನೋಡಬಹುದು...... ಪಾಡ ದಾನ ವೂ ಬಿಲ್ಲವ ಬಂಟರು ಒಂದೇ ತಂದೆ ಯ ಮಕ್ಕಳೂ...ಎಂಬುದಾಗಿ ಹೇಳುತ್ತವೆ....ಕೆದ್ಯಪ್ಪೆ ಪಾದನವು ಬಿಲ್ಲವ. ಬಂಟ್ ಮೊಗವೀರ ಮೂರು ಜನ ಅಣ್ಣ ತಮ್ಮಂದಿರು ಹೊಡೆದಾಡಿ ಬೇರೆ ಯಾಅದ ಕತೆ ನೋಡಬಹುದು...ಸ್ವಾಮಿ ದೈವದ ಕತೆಯಲ್ಲಿ ಬಿಲ್ಲವ ಬಂಟರು ಚಿನ್ನದ ಬಟ್ಟಲು ಕತೆ ನೋಡಬಹುದು......ಮತ್ತು ಪೋರ್ಚುಗೀಸರ ಕಾಲದಲ್ಲಿ ಹಾರಾಡಿ ಮನೆ ಅಕ್ಕೂಪೂಜಾರ್ತಿ ಎಂಬುವಳು ಬಾಣಂತಿ ಯಾದಾಗ ಅವಳ ಸೌಂದರ್ಯ ಕ್ಕೇ ಪೋರ್ಚುಗೀಸರ ಅಧಿಕಾರಿ ಅವಳನ್ನು ಅತ್ಯಾಚಾರ ಮಾಡಲು ಹೋದಾಗ ಅವಳ ಕೈಯ್ಯಲ್ಲಿದ ಗೆಜ್ಜೆ ಕತ್ತಿ ಇಂದ್ ಆ 3 ಜನ ಸೈನಿಕರನ್ನು ಕೊಂದು ಹಾಕುತ್ತಾಳೆ......ಅ ದೊಡ್ಡ ಅಧಿಕಾರಿ ಯು ಅವಳನ್ನು ಕೊಂದು .... ಬಿಲ್ಲವರಿಗೆ ಬಹೇಶ್ಕರ ಹಾಕುತ್ತಾನೆ...ಅಲ್ಲದೆ ಕೆಲವು ಜಾತಿಯ ಹೆಂಗಸರು ರವಿಕೆ ಹಾಕುವುದು ನಿಷೇದಿ ಹಾಕುತ್ತಾನೆ....ಬ್ರಂಹವರ ಡಿಂದ ಈ ಕಡೆಯ ಹೆಂಗಸರು ಆಗಿನ ಕಾಲ ಡಲ್ಲೀ ರವಿಕೆ ಹಾಕುತ್ತಿರಲಿಲ್ಲ.....ಅದು ಶಾಸ್ತ್ರ ವಾಗಿ ಕ್ರಮೇಣ ಬದಲಾಯಿತು....ತುಳುವ ನಾಡಿನಲ್ಲಿರುವ ಎಷ್ಟೋ ದೇವಸ್ತಾನ ಕಟ್ಟಿದವರು ಬಿಲ್ಲವರು.....ಹೊಂಬುಜ ಡಬಿಲ್ಲೇಶ್ವರ ದೇವಸ್ತಾನ ಧಲ್ಲಿ ಬಿಲ್ಲವರ ಅರಸು ಆಲಿಂಗೇ ತುಳುವ ಸಾಮ್ರಾಜ್ಯ ಸಂಸ್ತಾಪನಚಾರ್ಯ ಕೊಂಗನಿಗ ರಾಯ ಎಂಬ ಬಿರುದು ಬಿಲ್ಲವರಿಗಿದೇ...
      ..