ಎಂತಹ ಮಹಾನ್ ತಾಯಿ. ತನ್ನ ಮಗನಿಗೋಸ್ಕರ ಕಷ್ಟ ಕಾರ್ಪಣ್ಯಗಳನ್ನು ಸಹಿಸಿ,ಮಗನನ್ನು ಸಾಕಿ ಬೆಳೆಸಿ ಒಂದು ಮಟ್ಟಕ್ಕೆ ತಂದವರು.ಇಷ್ಟೊಂದು ಆಸ್ತಿಯನ್ನು ನಾಟಕ ಮತ್ತು ಸಿನಿಮಾ ರಂಗದಲ್ಲಿ ಅಭಿನಯಿಸಿ ಸ್ವಂತ ಗಳಿಸಿದ್ದು. ಅಷ್ಟು ಮಾತ್ರವಲ್ಲದೆ, ಬಡವರಿಗೊಸ್ಕರ ಆಸ್ಪತ್ರೆ ನಿರ್ಮಾಣ. ಈ ತಾಯಿಯ ಹೆಸರು ಅಜಾರಮರ.ಹೆಣ್ಣು ತಾಳ್ಮೆ, ಸಹನೆಯ ಪ್ರತೀಕ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.❤
ಈ ದೊಡ್ಡ ಪ್ರಪಂಚದಲ್ಲಿ ಕೆಟ್ಟ ಮನುಷ್ಯರ ಮದ್ಯ ಈ ನಮ್ಮ ಕರುನಾಡಲಿ ಅತ್ಯಂತ ಎರಡು ಪವಿತ್ರ ಶಿಲೆಗಳು. 1. ಸರಳ ಸಂಪತ್ತು.2 ಸರಳ ಹೃದಯವಂತಿಕ್ಕೆ. ದೇವರು ನಿಮ್ಮನು ಇನ್ನು ಹೆಚ್ಚಾಗಿ ಆಶೀರ್ವದಿಸಲ್ಲಿ. ಧನ್ಯವಾದಗಳು ಅಮ್ಮ. ಮತ್ತು ಅಣ್ಣ. ಹಾಗೂ. Cine wood. ಮಾದ್ಯಮದವರಿಗೆ 🙏🏻
ಈ ಜಗತ್ತಿನಲ್ಲಿ ಕಪಟ ನಾಟಕ ಆಡಿಕೊಂಡು ಮದುವೆ ಆಗಿ ಹೆಂಡತಿ ಮಗ ಇದ್ರು ಮದುವೆನೇ ಆಗಿಲ್ಲ ಅಂಥ ಸುಳ್ಳು ಹೇಳಿಕೊಂಡು. ಮಹಾಲಿಂಗ ಭಾಗವತ್ ನಿಜವಾದ ತಂದೆಯನ್ನು ಬಿಟ್ಟು ರಾಜ್ ಕುಮಾರ್ ಹೆಸರು ಹೇಳಿಕೊಂಡು ನಾಟಕ ಜೀವನ ಮಾಡ್ತ ಇದ್ದಾರೆ.
Super ಸರ್ ನೀವು ತುಂಬಾ ಅದೃಷ್ಟ ವಂತರು ನೀವು ಯಾವ ಚಿಂತೆ ಮಾಡಬೇಡಿ ನಿಮ್ಮ ಇಷ್ಟು ವಯಸ್ಸಿನ ವರೆಗೂ ತಾಯಿ ನಿಮ್ಮ ಜೊತೆ ಇದ್ದರೆ ನಮಗೆಲ್ಲ ಅಂತ ಅದೃಷ್ಟ ಇಲ್ಲ ನೋಡಿ happy ಯಾಗಿರಿ ದೇವರು ನಿಮ್ಮ ಜೊತೆ ಇದ್ದರೆ
Great. No words Big live example to modern parents and childrens . They are teaching how to respect children's and how to respect the parents. Sir your kaliyugas Shravana 👏👏👏🙏🙏🙏
ವಿನೋದ್ ಸರ್.ನೀವು ನಿಜವಾಗಿಯೂ ಬಂಗಾರದ ಮನುಷ್ಯ. ನೀವು ಸದಾ ಖುಷಿಯಿಂದ ಆರೋಗ್ಯದಿಂದ ನೂರುಕಾಲ ಅಮ್ಮನ ಜೊತೆಗೆ ಬಾಳಬೇಕು.ಇದು ನಮ್ಮ ಶುಭ ಹಾರೈಕೆ. ಹೆತ್ತ ತಾಯಿಯ ಸೇವೆಯಲ್ಲಿ ನಿಜವಾಗಿಯೂ ನಿಮ್ಮ ಜನ್ಮ ಸಾರ್ಥಕ ಸರ್. God bless you ♥
ಇವತ್ತಿನ ಕಾಲದಲ್ಲಿ ಕನ್ನಡದ ಎಷ್ಟು ಚಾನೆಲ್ ಗಳು ಪ್ರಸಾರ ವಾಗ್ತಾ ಇದೆ, ಹಾಗೆ ಎಷ್ಟು ಡಾನ್ಸ್ programme, singing programme ನಡೀತಿದೆ, ನಿಮ್ಮಂಥ ಅದ್ಬುತ ಕಲಾವಿದರನ್ನು ಗೌರವಿಸಿ ಒಂದ್ judge ಸ್ಥಾನ ಮಾನ ಕೊಡ್ಲಿಕೆ ಏನು ರೋಗ ನಮ್ಮ tv channel ಗಳಿಗೆ, ನಿಮ್ಮನ್ನ ನಿಮ್ಮ ಪ್ರಪಂಚ ವಾದ ತಾಯಿಯನ್ನು ದೇವರು ನಗುತ ನಗುತಾ ಸಾದಾ ಕಾಲ ಹೀಗೆ ಇಡಲಿ 🙏🙏🙏
ನಿಮ್ಮನ್ನ ಒಮ್ಮೆ ಬೇಟಿ ಮಾಡುವ ಆಸೆ ಇದೆ ಸರ್.. ನಿಮ್ ಬಗ್ಗೆ ಯಾವಾಗ್ಲೂ ತಿಲ್ಕೊಳ್ತ ಇರ್ತೀನಿ ನಿಮ್ಮ ಪ್ರತಿಯೊಂದು ವಿಡಿಯೋ ಕೂಡ ನೋಡಿದ್ದೇನೆ ಸರ್.. ನಿಮ್ಮ ತೋಟದಮನೆ ನನಗೆ ತುಂಬಾ ಇಷ್ಟ ಸರ್..🙏🙏
ಲೀಲಾವತಿ ಅವರ ಮಾತುಗಳು ನೋಡಿ ಎಷ್ಟು 👌ಹೇಳುತ್ತಾರೆ ಕೊನೆಯಲ್ಲಿ ಜಗತ್ತೇ ಇಲ್ಲಿ ಅಡಗಿದೆ ಅದು ಎಷ್ಟು ಅರ್ಥಗರ್ಭಿತವಾಗಿದೆ. ಈ ವಯಸ್ಸಿನಲ್ಲಿ ಎಷ್ಟು ತೂಕದಮಾತು. ಆಯಸ್ಸು ಇರೋವರೆಗೂ ಆರೋಗ್ಯದಿಂದ ಇರಿ ಅಷ್ಟೇ ಮುಖ್ಯ. 👏👏.
ವಿನೋದ್ ಸರ್ ನಿಜವಾಗಿ ಸತ್ಯವಾದ ನಿಷ್ಕಲ್ಮಶವಾಗಿ ನಿಮಗೆ ನಾವು ಹೇಳೋದು love u sir, ಸರ್ ನೀವು ಇರ್ಬೇಕಿದ್ದ ಸಮಾಜ ಬೇರೇನೇ ಮಾಡಿರಬಹುಧು ಪರಮಾತ್ಮ, ಇಲ್ಲಿ ನಿಮ್ಮಂತ್ವರನ್ನು ಸಮಾಜ ಒಪ್ಪಿಕೊಲ್ಲ ಸರ್ ಈ ವಿಚಿತ್ರ ಸಮಾಜ ಸ್ವಚ್ಛ ಮನಸ್ಸು, ನಿಯತ್ತು ಇಂದ ಇರುವರನ್ನು, ಸತ್ಯಧಿಂಧ ಇರುವರನ್ನು ಒಪ್ಪೋಧಿಲ್ಲ sir, ಪರ್ವಾಗಿಲ್ಲ ನಮ್ಮ ತರ ಇರೋ ಬಧಲು, ಭಗವಂತನ ದಾರಿಯಲ್ಲಿ ನಡಿಯುವ ನೀವೇ ಸ್ರೇಷ್ಟ ಆಗುತ್ತಿರ ಆಗ ಈ ಜಗತ್ತು ನಿಂತು ನೋಡುತ್ತೆ sir 🙏🙏🙏🙏🙏
I think she is even beyond puneeth rajkumar sir in terms of helping nature coz she is not financially strong in all ways, but still has that kind n generous heart to give others n society is the huge huge achievement.... Great work ma'am from u n ur family 🙏🙏🙏🙏❤❤❤❤ this generation ppl can't even this like anymore
Vinod Raj is an amazing gentleman. Both, the mother, and Son have endured a lot of hardships. Vinod Raj was a great dancer and actor, somehow the vested interests did not allow him to grow as an actor. I wish them all the best!
Forget about others. Even if you yourself get doubt some time telling that you are not rich then it it's not right sir. Really you people are rich souls ❤. We are happy for you and your mother 🎉
Thaiyannu Nodikolluva nimma Javabdari Nanage thumba istavaithu Vinod Anna aa thaiya Ashirvada sada nimmanna 100 Kala Suk hagu Santhosha dindidali yandu aa devaralli 🙏🙏 keluve❤
💐ನಿಮಗೆ ಬಗ್ಗೆ ಒಂದು ಮಾತು ಕೂಡಾ ಹೇಳು ಅಂತ ದೊಡ್ಡವರಲ ನಾವು 🙏ಈ ಭೂಮಿ ಮೇಲೆ ನೀವು ಕೂಡಾ ಒಂಥರಾ ದೇವರ್ ಇದ್ದ ಹಾಗೆ ನಿಜ, 👏1000 ಕೆಟ್ಟ ಹುಳಗಳು ಈ ಭೂಮಿ ಮೇಲೆ ಹುಟ್ಟಕ್ಕಿಂತ, ನಿಮ್ ಅಂತ 100 ಒಳ್ಳೆಯ ಜನ ಜನಿಸಲಿ,,,,,,,,
I like Vinod Raj sir soo much He is always kind hearted person who helps poor people We never forget his help . Sir is the inspiration for dance and his heart We love you sir🙏 We love you sir
ವಿನೋದ್ ಸರ್ ಯಾರು ಏನು ಹೇಳಲಿ ಅಮ್ಮ ಮತ್ತು ನೀವು ಇಬ್ಬರು ಸಹ ಈ ಕರುನಾಡಿನಲ್ಲಿ ಎಂದು ಮರೆಯದ ಮಾಣಿಕ್ಯಗಳಿದ್ದಂತೆ ನಿಮಗೆ ತುಂಬಾ ಅನ್ಯಾಯ ಆಗಿದೆ ಆದರೆ ಯಾರು ಸಹ ಧ್ವನಿ ಎತ್ತುತ್ತಿಲ್ಲ ನಿಮ್ಮ ಪರವಾಗಿ ಸರ್ ಕೊನೆವರೆಗೂ ಯಾವಾಗಲೂ ಇದೇ ತರ ನಗು ನಗುತ್ತಾ ಬಾಳಿ🙏🙏🙏🙏🙏
God specially blessed son, hardly we find such down to earth humans in current scenario, take care vindo bro and conet my regards to ur mom 👍🤝🙏, lots of hugs and love from Canada
ತಾಯಿಗೊಬ್ಬ ದೇವರಂತಹ ಮಗ... ನಿಮ್ಮ ಅಭಿಮಾನಿಯಾಗಿ ಇರೋದ್ಕೆ ಹೆಮ್ಮೆ ಇದೆ ಸಾರ್ ❤️❤️❤️
😊😊😊😊
ಜಗತ್ತಿನ ನಿಜವಾದ ಶ್ರೀಮಂತರು ನೀವು, ನಿಮ್ಮ ಮನೆ, ನೀಮ್ಮ ಸುತ್ತಲಿನ ವಾತಾವರಣ ಸೂಪರ್ . ಗ್ರೇಟ್ 🙏🏽 ದೇವ್ರ ಒಳ್ಳೆದ ಮಾಡ್ಲಿ. ಜೈ ಅಪ್ಪು ಬಾಸ್ 🙏🏽
soole maklu nive mosa madiroru
Qqqqq11 wa p
ಇವಲ್ಲ ಮಾತಲ್ಲ
Appu ge compare madadu beda.. Ivanobba sullu puruka
ಎಂತಹ ಮಹಾನ್ ತಾಯಿ. ತನ್ನ ಮಗನಿಗೋಸ್ಕರ ಕಷ್ಟ ಕಾರ್ಪಣ್ಯಗಳನ್ನು ಸಹಿಸಿ,ಮಗನನ್ನು ಸಾಕಿ ಬೆಳೆಸಿ ಒಂದು ಮಟ್ಟಕ್ಕೆ ತಂದವರು.ಇಷ್ಟೊಂದು ಆಸ್ತಿಯನ್ನು ನಾಟಕ ಮತ್ತು ಸಿನಿಮಾ ರಂಗದಲ್ಲಿ ಅಭಿನಯಿಸಿ ಸ್ವಂತ ಗಳಿಸಿದ್ದು. ಅಷ್ಟು ಮಾತ್ರವಲ್ಲದೆ, ಬಡವರಿಗೊಸ್ಕರ ಆಸ್ಪತ್ರೆ ನಿರ್ಮಾಣ. ಈ ತಾಯಿಯ ಹೆಸರು ಅಜಾರಮರ.ಹೆಣ್ಣು ತಾಳ್ಮೆ, ಸಹನೆಯ ಪ್ರತೀಕ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.❤
ನಿಮಗೊಂದು ನಮಸ್ಕಾರ ವಿನೋದ್ ಸರ್.ಆ ದೇವರ ಅನುಗ್ರಹ ನಿಮ್ಮ ಮೇಲಿರಲಿ, ನಿಮ್ಮ ತ್ಯಾಗಕ್ಕೆ ನಮ್ಮ ಸೆಲ್ಯೂಟ್🙏🙏
ಈ ದೊಡ್ಡ ಪ್ರಪಂಚದಲ್ಲಿ ಕೆಟ್ಟ ಮನುಷ್ಯರ ಮದ್ಯ ಈ ನಮ್ಮ ಕರುನಾಡಲಿ ಅತ್ಯಂತ ಎರಡು ಪವಿತ್ರ ಶಿಲೆಗಳು. 1. ಸರಳ ಸಂಪತ್ತು.2 ಸರಳ ಹೃದಯವಂತಿಕ್ಕೆ. ದೇವರು ನಿಮ್ಮನು ಇನ್ನು ಹೆಚ್ಚಾಗಿ ಆಶೀರ್ವದಿಸಲ್ಲಿ. ಧನ್ಯವಾದಗಳು ಅಮ್ಮ. ಮತ್ತು ಅಣ್ಣ. ಹಾಗೂ. Cine wood. ಮಾದ್ಯಮದವರಿಗೆ 🙏🏻
ಅವಕಾಶಗಳಿಂದ ಬಲವಂತವಾಗಿ ವಂಚಿತರಾದ್ರಿ ಅನ್ನೋದೇ ವಿಷಾದಕರ... Sir.. God bless you both 🙏
Thika muccho avnge acting eh baralla 🤣🤣
@@chandru4390 adannella decide mado yogyathe ningiddidre neenilli bandu comments boxalli s_de thara comment hakthirlilla...
Ninu madi thorisu lofarnanmagne
Appa magane ninna sukhane ella ninege makkalu & hendati eddare namage khushi maga
ಈ ಕಪಟ ಜಗತ್ತಿಗೆ ಅತ್ಯಂತ ವಿರಳ-ಸರಳ ವ್ಯಕ್ತಿ ನಮ್ಮ್ ವಿನೋದ್ ಅಣ್ಣ ನೀವು ನಿಮ್ಮ ಕುಟುಂಬ ನೂರ್ಕಾಲ ಸುಖವಾಗಿ ಬಾಳಿ🙏🙏🙏
ಈ ಜಗತ್ತಿನಲ್ಲಿ ಕಪಟ ನಾಟಕ ಆಡಿಕೊಂಡು ಮದುವೆ ಆಗಿ ಹೆಂಡತಿ ಮಗ ಇದ್ರು ಮದುವೆನೇ ಆಗಿಲ್ಲ ಅಂಥ ಸುಳ್ಳು ಹೇಳಿಕೊಂಡು. ಮಹಾಲಿಂಗ ಭಾಗವತ್ ನಿಜವಾದ ತಂದೆಯನ್ನು ಬಿಟ್ಟು ರಾಜ್ ಕುಮಾರ್ ಹೆಸರು ಹೇಳಿಕೊಂಡು ನಾಟಕ ಜೀವನ ಮಾಡ್ತ ಇದ್ದಾರೆ.
ಕಪಟ ಸೂತ್ರದಾರಿ ಲೀಲಾವತಿ ಪಾತ್ರಧಾರಿ ವಿನೋದ್ ಮಹಾಲಿಂಗ ಭಾಗವತರ್
Madhve aagi 20years obba Engineering odhu maga. iedhu nataka madidhu saaku
Super amma super. Maga❤❤❤❤❤🎉🎉🎉🎉🎉
ಎಷ್ಟು ಸಹಜ -ಸರಳ ವ್ಯಕ್ತಿತ್ವ ಸರ್ ನೀವು ತಾಯಿ ಮಗ ಇಬ್ಬರದೂ ಸಹ 🙏🙏👌👌💐💐
Nimmanta pratibavanta natanannu beliyakke bittilla sir nanna friend seeta bateeja hospital admit adaga Amma maga bandu avarnnu nodi duddu kottu hogiddu nanna kannare kandiddini sir nimage mattu taige devara ashirvada sada irali
ನಿಮ್ಮನ್ನು ನಿಮ್ ತಾಯನ್ನು ದೇವರು ಸದಾ ಕಾಲ ಸುಖವಾಗಿ ಇಟ್ಟಿರಲಿ
ಈ ಮನುಷ್ಯನ ಮನಸ್ಸು ಇಷ್ಟೊಂದು ಮೃದು ಇದೆ ಗುರು 🥰. ಮಾತು ಕೇಳೋಕೆ ಖುಷಿ ಆಗ್ತಿದೆ. ಏನೋ ಮನಸ್ಸಿಗೆ ಆನಂದ 🥰
ನಿಮ್ಮಲ್ಲಿ ಎಷ್ಟು ಸರಳತೆ. ನಿಮ್ಮ ಗುಣ ನಡತೆ ನನಗೆ ತುಂಬಾ ಇಷ್ಟವಾಯಿತು.ದೇವರು ಒಳ್ಳೇದು ಮಾಡಲಿ.👋👋👋
ತುಂಬಾ ಮೃದು ಮನಸ್ಸಿನವರು ತಮಗೆ ಒಳ್ಳೆಯದು ಆಗಲಿ ನಮಸ್ಕಾರಗಳು ❤️🙏
ಪುಣ್ಯ ಮಾಡಿದಿರಿ ಸರ್ ಇಂಥಾ ಅಮ್ಮನ ಪಡಿಯೊಡಕ್ಕೆ.👍👍🙏🙏 ಸದಾ ದೇವ್ರು ನಿಮ್ಮನ್ನ ಚೆನ್ನಾಗಿ ಇಟ್ಟಿರ್ಲಿ ....
ದೇವರು,ತಾಯಿ ಮಗನಿಗೆ ಯಾವಾಗಲೂ ಒಳ್ಳೆಯದನ್ನು ಮಾಡಲಿ.🙏🙏
ನೂರು ಕಾಲ ಸುಖ ಸಂತೋಷ ದಿಂದ ಸದಾಕಾಲ ನಿಮ್ಮ ಜೊತೆ ಇರಲಿ ತಾಯಿ ಮತ್ತೆ ವಿನೋದ್ SIR ❤️🙏 🙏🙏
Super ಸರ್ ನೀವು ತುಂಬಾ ಅದೃಷ್ಟ ವಂತರು ನೀವು ಯಾವ ಚಿಂತೆ ಮಾಡಬೇಡಿ ನಿಮ್ಮ ಇಷ್ಟು ವಯಸ್ಸಿನ ವರೆಗೂ ತಾಯಿ ನಿಮ್ಮ ಜೊತೆ ಇದ್ದರೆ ನಮಗೆಲ್ಲ ಅಂತ ಅದೃಷ್ಟ ಇಲ್ಲ ನೋಡಿ happy ಯಾಗಿರಿ ದೇವರು ನಿಮ್ಮ ಜೊತೆ ಇದ್ದರೆ
❤
High thinking, simple living. ನಿಮ್ ತರದವರು ತುಂಬಾ ವಿರಳ ಸರ್ ಈಗಿನ ಕಾಲದಲ್ಲಿ.
ಒಬ್ಬ ಅಧ್ಬುತ ನಟ , ನೃತ್ಯಪಟು ವನ್ನು ಕನ್ನಡ ಚಿತ್ರರಂಗ ಪಡೆಯುವ ಅವಕಾಶವನ್ನು ತಾನಾಗಿಯೇ ಕಳೆದುಕೊಂಡಿತು.
ಸರಳ ಸಜ್ಜನರು......ನಿಮಗೆ ನನ್ನ ದೊಡ್ಡ ನಮಸ್ಕಾರ.....ವಿನೋದ್ ಸರ್......🙏🙏🙏☝️
Great. No words
Big live example to modern parents and childrens . They are teaching how to respect children's and how to respect the parents. Sir your kaliyugas Shravana 👏👏👏🙏🙏🙏
ನಿಮ್ಮ ಮನಸ್ಸಿಗೆ ನೀವು ಯಾವಾಗಲೂ ಸುಖವಾಗಿ ಇರುತ್ತೀರಿ ತಾಯಿಯ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತೆ
Hatsaf vinod Raja anna
ವಿನೋದ್ ಸರ್.ನೀವು ನಿಜವಾಗಿಯೂ ಬಂಗಾರದ ಮನುಷ್ಯ. ನೀವು ಸದಾ ಖುಷಿಯಿಂದ ಆರೋಗ್ಯದಿಂದ ನೂರುಕಾಲ ಅಮ್ಮನ ಜೊತೆಗೆ ಬಾಳಬೇಕು.ಇದು ನಮ್ಮ ಶುಭ ಹಾರೈಕೆ. ಹೆತ್ತ ತಾಯಿಯ ಸೇವೆಯಲ್ಲಿ ನಿಜವಾಗಿಯೂ ನಿಮ್ಮ ಜನ್ಮ ಸಾರ್ಥಕ ಸರ್. God bless you ♥
ಇವತ್ತಿನ ಕಾಲದಲ್ಲಿ ಕನ್ನಡದ ಎಷ್ಟು ಚಾನೆಲ್ ಗಳು ಪ್ರಸಾರ ವಾಗ್ತಾ ಇದೆ, ಹಾಗೆ ಎಷ್ಟು ಡಾನ್ಸ್ programme, singing programme ನಡೀತಿದೆ, ನಿಮ್ಮಂಥ ಅದ್ಬುತ ಕಲಾವಿದರನ್ನು ಗೌರವಿಸಿ ಒಂದ್ judge ಸ್ಥಾನ ಮಾನ ಕೊಡ್ಲಿಕೆ ಏನು ರೋಗ ನಮ್ಮ tv channel ಗಳಿಗೆ,
ನಿಮ್ಮನ್ನ ನಿಮ್ಮ ಪ್ರಪಂಚ ವಾದ ತಾಯಿಯನ್ನು ದೇವರು ನಗುತ ನಗುತಾ ಸಾದಾ ಕಾಲ ಹೀಗೆ ಇಡಲಿ 🙏🙏🙏
ನಿಮ್ಮನ್ನ ಒಮ್ಮೆ ಬೇಟಿ ಮಾಡುವ ಆಸೆ ಇದೆ ಸರ್..
ನಿಮ್ ಬಗ್ಗೆ ಯಾವಾಗ್ಲೂ ತಿಲ್ಕೊಳ್ತ ಇರ್ತೀನಿ ನಿಮ್ಮ ಪ್ರತಿಯೊಂದು ವಿಡಿಯೋ ಕೂಡ ನೋಡಿದ್ದೇನೆ ಸರ್.. ನಿಮ್ಮ ತೋಟದಮನೆ ನನಗೆ ತುಂಬಾ ಇಷ್ಟ ಸರ್..🙏🙏
Nam urin pakkane erodu
Nelamangala banni meet agabaudu
@@obbanti-sanchari yelli nimm ooru
ಹೌದು ರಾಜ್ ಕುಮಾರ್ ಫೋಟೋ ಎಲ್ಲಾ ಕಡೆ ಇದ್ಯಾಲ ಯಾಕೆ? ರಾಜ್ ಕುಮಾರ್ ಜೊತೆ ಲೀಲಾವತಿ ಅಮ್ಮ ಇರೋ ಫೋಟೋ ನು ಇದೆ.
He is very innocent and very humble person
ಲೀಲಾವತಿ ಅವರ ಮಾತುಗಳು ನೋಡಿ ಎಷ್ಟು 👌ಹೇಳುತ್ತಾರೆ ಕೊನೆಯಲ್ಲಿ ಜಗತ್ತೇ ಇಲ್ಲಿ ಅಡಗಿದೆ ಅದು ಎಷ್ಟು ಅರ್ಥಗರ್ಭಿತವಾಗಿದೆ. ಈ ವಯಸ್ಸಿನಲ್ಲಿ ಎಷ್ಟು ತೂಕದಮಾತು. ಆಯಸ್ಸು ಇರೋವರೆಗೂ ಆರೋಗ್ಯದಿಂದ ಇರಿ ಅಷ್ಟೇ ಮುಖ್ಯ. 👏👏.
ನಿಮ್ಮನ್ನ ನೋಡಿದ್ರೆ ಖುಷಿ ಆಗುತ್ತೆ ವಿನೋದ್ ಸರ್ ❤
❤️
ವಿನೋದ್ ಸರ್ Car lover ಅನ್ಸುತ್ತೆ.... Nd ತುಂಬಾ ಒಳ್ಳೆ suggestion ಕೊಟ್ಟಿದ್ದಾರೆ pre owned cars ಬಗ್ಗೆ
ವಿನೋದ್ ಸರ್ ನಿಜವಾಗಿ ಸತ್ಯವಾದ ನಿಷ್ಕಲ್ಮಶವಾಗಿ ನಿಮಗೆ ನಾವು ಹೇಳೋದು love u sir, ಸರ್ ನೀವು ಇರ್ಬೇಕಿದ್ದ ಸಮಾಜ ಬೇರೇನೇ ಮಾಡಿರಬಹುಧು ಪರಮಾತ್ಮ, ಇಲ್ಲಿ ನಿಮ್ಮಂತ್ವರನ್ನು ಸಮಾಜ ಒಪ್ಪಿಕೊಲ್ಲ ಸರ್ ಈ ವಿಚಿತ್ರ ಸಮಾಜ ಸ್ವಚ್ಛ ಮನಸ್ಸು, ನಿಯತ್ತು ಇಂದ ಇರುವರನ್ನು, ಸತ್ಯಧಿಂಧ ಇರುವರನ್ನು ಒಪ್ಪೋಧಿಲ್ಲ sir, ಪರ್ವಾಗಿಲ್ಲ ನಮ್ಮ ತರ ಇರೋ ಬಧಲು, ಭಗವಂತನ ದಾರಿಯಲ್ಲಿ ನಡಿಯುವ ನೀವೇ ಸ್ರೇಷ್ಟ ಆಗುತ್ತಿರ ಆಗ ಈ ಜಗತ್ತು ನಿಂತು ನೋಡುತ್ತೆ sir 🙏🙏🙏🙏🙏
ಸೆಲ್ಯೂಟ್...ವಿನೋದ್ ಸರ್..😍🙏🙏
Industry almost neglected him ..he was such a talented person..they could atleast call him for reality show judge panel instead of useless people..
ಎಲೆ ಮರದ ಕಾಯಿ ಆದ್ರೂ ಪಾಪ..ಅವರು ಮತ್ತೊಮ್ಮೆ ಚಿತ್ರರಂಗಕ್ಕೆ ಬರ್ಬೇಕು🥰🥰🥰
Super 👌🙏 Dr Vishnuvardhan Sir ❤️ Fans
😍ಪರಿಶುದ್ಧವಾದ ಆತ್ಮ ನಿಮ್ದು 😘pure soul 🤍devaru nimge nim ತಾಯಿಗೆ ಆರೋಗ್ಯ ಮತ್ತು ಆಯಸ್ಸು ಕೊಟ್ಟು
ittirli
ಕುಂತಿಮಾತೆ, ಮತ್ತು ಕರ್ಣನಿಗೆ ದೇವರು ಸದಾಕಾಲ ಆನಂದದಿಂದ ಇಟ್ಟಿರಲಿ.
Exactly correct.
@@gangasrinivas6007 ಏನಪ್ಪಾ ಇದು?
Really very good word.bro👌🙏
yappa bareyo dyarya elladiddare yakappa baritiya
😂😂😂😂😂😂😂😂😂😂😂
ಗೋಡೆಯ ಮೇಲಿನ ಚಿತ್ತಾರ ತುಂಬಾ ಚೆನ್ನಾಗಿದೆ 👌👌👌
ನುಡಿದಂತೆ ನೆಡೆದ ಅಮ್ಮ ಮಗ 👏🏻👏🏻🙏🏻
ನಿಮ್ಮ ಆತ್ಮಕ್ಕೆ ಚಿರಶಾಂತಿ ಸಿಗಲಿ ಅಮ್ಮ 🙏
ಎಸ್ಟು ಸರಳ ನಡೆ ನಿಮ್ಮದು ಧನ್ಯವಾದಗಳು
👌👌 ಅಮ್ಮನಿಮ್ಮನ್ನು ನೋಡಿ ತುಂಬಾ ಖುಷಿಯಾಯಿತು 🙏🙏
🙏🙏🌹ಲೀಲಾವತಿ ಅಮ್ಮ ಹೇಳಿದ ಮಾತು ನಿಜಕ್ಕೂ ಸಂತೋಷದ ಮಾತುಗಳೂ ದೇವರು ಅರೋಗ್ಯ ನೆಮದಿ ಆಯಸ್ಸು ಕೊಟ್ಟು ಕಾಪಾಡಲಿ ಎನ್ನುವುದೇ ನಮ್ಮ ಆpಸೆ ತುಂಬಾ ಧನ್ಯವಾದಗಳು
Vinod raj sir... is like Michael Jackson dancer in karnataka... No one can't replace in... Kannada cinema... Jai karnataka.
Kannadigaru Sariyagi. Bennu thattidhare. Indian cinemalee olle dancer actor agtha idru. Idhu viparyasa.
Inthavrge dance show li chance sigalla Arjun janaya anthavrge kodthare
Estu Humble oh aste Intellectual Mansha avru anta gothaithu e video nodi 👏🙏♥️
I think she is even beyond puneeth rajkumar sir in terms of helping nature coz she is not financially strong in all ways, but still has that kind n generous heart to give others n society is the huge huge achievement.... Great work ma'am from u n ur family 🙏🙏🙏🙏❤❤❤❤
this generation ppl can't even this like anymore
hez worth 40 to 50 cr hr says in a recent video
This is where you've been fooled , who said he's not financially strong?
He himself has said in some video he's worth more than 100 cr
Nice Vinod Rajkumar explanation...very good information
ವಿನೋದ ಸರ್ ನಿಮಗೆ ದೇವರು ಒಳ್ಳೆಯದು ಮಾಡಲಿ
Very good information... ಲೀಲಾವತಿ ಅಮ್ಮ ವಿನೋದ್ ರಾಜ್🙏🙏
Tumba Khushi aytu sir, by seeing you.. one of my favourite hero, person... Love you sir...
ಅಪ್ಪು photo ಇದೆ ❤, ಆದ್ರೂ ವಿನೋದ್ ರಾಜ್ ಅವರಿಗೆ ಮತ್ತು ಲೀಲಾವತಿ ಅಮ್ಮನವರಿಗೆ ರಾಯರ ಆಶೀರ್ವಾದ ಸದಾ ಇರಲಿ....❤❤❤❤
Vinod Raj is an amazing gentleman. Both, the mother, and Son have endured a lot of hardships. Vinod Raj was a great dancer and actor, somehow the vested interests did not allow him to grow as an actor. I wish them all the best!
ಒಳ್ಳೆದಾಗಲಿ ಗುರು ನಿನ್ನ ಒಳ್ಳೆತನಕ್ಕೆ ಸರಳತೆಗೆ ದೇವರು ಚನ್ನಾಗಿಟ್ಟಿರಲಿ
ತಂದೆ ಪ್ರೀತಿ ಒಂದು ಸಿಗಲ್ಲಿಲ ಅಣ್ಣ ನಿಮಗೆ ಕನ್ನಡ ನಾಡಿಗೆ ನೀವು ಒಂದು ಹೆಮ್ಮೆ👏💕
God bless you Sri ,mam
ತಂದೆಯ ಭಾವಚಿತ್ರವೂ ಇಲ್ಲವಲ್ಲ ಅಲ್ಲಿ?
@@jayaramnavagrama123 Dr. Rajkumar is father bro
@Kannada Entertainments vinod "RAJ"
@@paul_reddy ಸ್ವಾಮೀ ಆ ಮನೆಯಲ್ಲಿ ಎಲ್ಲರ ಭಾವಚಿತ್ರವಿದೆ. ಆದರೆ ಲೀಲಾವತಿಯ ಗಂಡ ಮಹಾಲಿಂಗ ಭಾಗವತರ ಭಾವಚಿತ್ರ ಕಾಣುತ್ತಿಲ್ಲ....
ಯಾಕೆ?
ಸಾಮಾನ್ಯರಲ್ಲಿ ಸಾಧಾರಣವಾದ ವ್ಯಕ್ತಿತ್ವ ಇವ್ರದು 🙏🙏
Tande ante maga
@ Ciniwood, great work sir🙏 Vinod sir and Leelamma is very genuine and humble human being never seen,, greatness lies in simplicity.. 🙏🙏
ವಿನೋದ್ ಸರ್ ಗ್ರೇಟ್... ಲೀಲಾವತಿ ಗ್ರೇಟ್ ❤❤❤❤❤❤
ಪ್ರಕೃತಿ ಮಾತೆ ಮಡಿಲಲ್ಲಿ ಇರೋ ನೀವು ಸಹ ಗ್ರೇಟ್ 😀🙏🎊
ಲೀಲಾವತಿಯವರು ನೂರು ವರ್ಷ ಚೆನ್ನಾಗಿರಲಿ
Howdu sir devaru ebbarannu channagi ittirali
My favorite person in the entire film industry 🤗
ನಿಜವಾದ ಮನುಷ್ಯತ್ವ ಇರುವ ವಿನೋದ್ ರಾಜ್ ❤
Car ಬಗ್ಗೆ ಇರುವ knowledge ತುಂಬಾ ಖುಷಿ ಆಯ್ತು 😍 Chip, Semi conductor, AWD, differentials etc
Yes
ದೇವ್ರೇ ಅಮ್ಮ ಮಗನ ನೂರ್ ಕಾಲ ಚನ್ನಾಗಿಟಿರು 👏👏👏👏👏
Vinod sir became so emotional while amma is speaking ❤️ nam ajji math keldage ansthu😘🙌🏻♥️
🙏🙏🙏
ದೇವರ ಆಶೀರ್ವಾದ ನಿಮಗೆ ಸದಾ ಇರಲಿ ಎಂದು ದೇವರಲ್ಲಿ ಪ್ರಾರ್ಥನೆ.
ಆ ದೇವರು ನಿಮಗೆ ಯಾವಾಗಲೂ ಒಳ್ಳೆಯದನ್ನೇ ಮಾಡಲಿ ಎಂದು ಹಾರೈಸುತ್ತೇನೆ
Tumba olle manushya.sir.deveru Nim na chenagi idli.from d boss fans
Idu ondu putta raj family, vinod sir papa avrige thanna thandeyavru dr raj antha helkolloku mujugara, tumba olle manushya vinod sir hagu avra ammanu, devru nimmibrigu sada kala kushiyagi ittirali sir🙌
She is star, legend and our family's favorite actress
ವಿನೋದ್ ರಾಜ್ ಧ್ವನಿ ಸೂಪರ್ ಹಾರ್ಟ್ ಸೂಪರ್❤
Forget about others. Even if you yourself get doubt some time telling that you are not rich then it it's not right sir. Really you people are rich souls ❤. We are happy for you and your mother 🎉
ದೇವರು ನಿಮ್ಮನ್ನ ಯಾವಾಗ್ಲೂ ಚೆನ್ನಾಗಿಟ್ಟಿರಲಿ 🙏
Vinod sir plz ondu maduve aagi.amma khushiyinda irtare Nivu amma nimma kutumba chennagirali.
👌👌👌👌yavaglu chennagiri. Ammanigoskara maduve aagade ulidiruva thayige thakka maga🙏🙏🙏🙏🙏🙏🙏🙏
ನಿಮ್ಮ ದುಃಖ ಅರ್ಥ ಆಗುತೆ ಅಮ್ಮ ನಿಜ ಯಾವತು ಸುಳ್ಳು ಆಗುವುದಿಲ್ಲ 😢
Super sir neevu technical aagi nu tumba knowledge idhe nimge ❤
Very humble mother & son .She passed away last evening.Om Shanti.may God give Vinod Anna the strength to manage this loss.
Yes RIP
Thaiyannu Nodikolluva nimma Javabdari Nanage thumba istavaithu Vinod Anna aa thaiya Ashirvada sada nimmanna 100 Kala Suk hagu Santhosha dindidali yandu aa devaralli 🙏🙏 keluve❤
No words sir am a huge fan from dance raj dance till date nobody can beat u in dance today also love you so much❤❤❤❤❤❤
🙏🙏👌👌🥰ವಿನೋದ್ ಸರ್
💐ನಿಮಗೆ ಬಗ್ಗೆ ಒಂದು ಮಾತು ಕೂಡಾ ಹೇಳು ಅಂತ ದೊಡ್ಡವರಲ ನಾವು 🙏ಈ ಭೂಮಿ ಮೇಲೆ ನೀವು ಕೂಡಾ ಒಂಥರಾ ದೇವರ್ ಇದ್ದ ಹಾಗೆ ನಿಜ, 👏1000 ಕೆಟ್ಟ ಹುಳಗಳು ಈ ಭೂಮಿ ಮೇಲೆ ಹುಟ್ಟಕ್ಕಿಂತ, ನಿಮ್ ಅಂತ 100 ಒಳ್ಳೆಯ ಜನ ಜನಿಸಲಿ,,,,,,,,
Great soul 😭🙏Amma Vinod Raj sir no words,🙏🌹❣️
Vinod Sir You Realy Karnataka Michael Jackson Sir Please Comeback Sir❤🙏
🙏🏻🙏🏻🙏🏻😍😍😍😍😍😍😍😍 ನಿಮ್ಮ ಜೀವನ ಎಲ್ಲರಿಗೂ ಮಾದರಿ 👌🏻👌🏻👌🏻
I like Vinod Raj sir soo much
He is always kind hearted person who helps poor people
We never forget his help .
Sir is the inspiration for dance and his heart
We love you sir🙏
We love you sir
Realy great sir vinod sir and lellavati amma great life your leading, nim life idu nimge ista bandage badki chennagiri,
ಅದ್ಭುತ ವ್ಯಕ್ತಿ ಸಾರ್ ನೀವು
2.20 epic sir❤❤. Goood car Taste
ದೇವ ಮಾತೆ ".. 🙏🏻" ಅಮ್ಮ" ಅಮ್ಮನ ಮಡಿಲಲ್ಲಿ ಬೆಳೆದ .. ಕನ್ನಡದ ಕಂದ"🙏🏻"
Sir niv very good person nivu superrrrr nivu tumda good munshya
ಬಂಡೆ ಒಡೀಬಾರ್ದು ಅನ್ನೋದು ಲೀಲಾವತಿ ಅಮ್ಮನ ಅಸೆ.. ಆದ್ರೆ ಪಾರ್ವತಮ್ಮ ಅವರ ಮಗನಿಗೆ ಬಂಡೆ ಒಡೆಯುವ ಆಸೆ... ಇದು ಇದು ಆಕ್ಟಿವೇಲಿ ಚೆನ್ನಾಗಿರೋದು... ❤️
Dance Karnataka dance antha karyakramakke....nimmanna jadj madi karibeku....a karyakramakke nimmantavre nijawada jadj....❤️❤️
ಸರಳ ಜೀವನ. ಚಿನ್ನದಂತ ಮನಸು. 🙏❤️
Super amma vinod sir super❤ nimage devru olled madli
ಯಾವಗೂ ಖುಷಿಯಿಂದ ಇರಿ ಅಮ್ಮ. ಸರ್ ನಿಮ್ಮ ನೃತ್ಯ ತುಂಬಾ ಇಷ್ಟ ಸ🙏🙏🙏🙏ರ್.ನನ
ವಿನೋದ್ ಸರ್ ಯಾರು ಏನು ಹೇಳಲಿ ಅಮ್ಮ ಮತ್ತು ನೀವು ಇಬ್ಬರು ಸಹ ಈ ಕರುನಾಡಿನಲ್ಲಿ ಎಂದು ಮರೆಯದ ಮಾಣಿಕ್ಯಗಳಿದ್ದಂತೆ ನಿಮಗೆ ತುಂಬಾ ಅನ್ಯಾಯ ಆಗಿದೆ ಆದರೆ ಯಾರು ಸಹ ಧ್ವನಿ ಎತ್ತುತ್ತಿಲ್ಲ ನಿಮ್ಮ ಪರವಾಗಿ ಸರ್ ಕೊನೆವರೆಗೂ ಯಾವಾಗಲೂ ಇದೇ ತರ ನಗು ನಗುತ್ತಾ ಬಾಳಿ🙏🙏🙏🙏🙏
ಕಲಿಯುಗದ ಶ್ರವಣ ಕುಮಾರ..
ಜಗತ್ತೇ ಇಲ್ಲಡ್ಗಿದೆ.. ನಿಜವಾಗಿಯೂ ಅಮ್ಮ ಮಗನ ಮನಸು ತುಂಬಾ ದೊಡ್ಡದು,🙏
Very down earth man in karnataka …
God specially blessed son, hardly we find such down to earth humans in current scenario, take care vindo bro and conet my regards to ur mom 👍🤝🙏, lots of hugs and love from Canada
Appu photo ittidira andre... Nivu yavathu dodmane avrna virodhslilla adre novu itkondidira... Thumba emotional aythu 😔
Este adeu avr tamma alva 🥲🥲🥲
Avrge avr Manetanada name ulsokobeku aste....
Adre ivarige Preethi bandavya beku aste jeevna 🥲🥲🥲
❤ Very good heart person ❤ God bless you sir ❤
ದೇವರು ನಿಮಗೆ ಒಳ್ಳೆಯದನ್ನು ಮಾಡಲಿ 💐
😔 ಯಾಕೋ ಮನಸಿಗೆ ನವ್ವು ಆಯಿತು ಇ ಎಪಿಸೋಡ್ ನೋಡಿ
ಸರ್ ನಿಮ್ಮನ್ನ ಮತ್ತು ಅಮ್ಮನ್ನ ನೋಡುತ್ತಿದ್ದರೆ ಎದೆ ತುಂಬಿ ಬರುತ್ತದೆ ಸಾರ್ ಆ ದೇವರು ನಿಮಗೆ ಆಯಸ್ಸು ಮತ್ತು ಆರೋಗ್ಯ ದಯಪಾಲಿಸಲಿ.