Bhavageethe | ಬಂದ ಹಾಗೆ ಹೊರಡಬೇಕೆ |Ravindra NAYAK Sannakkibettu |Ganesh Desai |Meghana Kulkarni Joshi

Поделиться
HTML-код
  • Опубликовано: 25 дек 2024

Комментарии • 275

  • @latabaddi1545
    @latabaddi1545 2 месяца назад +3

    ಭಾವಗೀತೆಗಳ ಲೋಕಕ್ಕೆ ಅದ್ಭುತ ಕೊಡುಗೆ ಇದು, ನಿಮ್ಮ ಎಲ್ಲ ಹಾಡುಗಳು ಹಾಗೆ ಸರ್

    • @Ravindranayaksannakkibettu
      @Ravindranayaksannakkibettu  2 месяца назад

      ನೀವು ಈ ಕ್ಷೇತ್ರಕ್ಕೆ ಬೆಲೆಕಟ್ಟಲಾಗದ ಕೊಡುಗೆಗಳನ್ನು ಕೊಡುತ್ತಿದ್ದೀರಿ...ನಿಮ್ಮ ಮಾತು ಅಭಿಪ್ರಾಯ ತುಂಬಾ ಮುಖ್ಯ ನನಗೆ❤️

    • @Ravindranayaksannakkibettu
      @Ravindranayaksannakkibettu  2 месяца назад

      ನೀವು ಈ ಕ್ಷೇತ್ರಕ್ಕೆ ಬೆಲೆಕಟ್ಟಲಾಗದ ಕೊಡುಗೆಗಳನ್ನು ಕೊಡುತ್ತಿದ್ದೀರಿ...ನಿಮ್ಮ ಮಾತು ಅಭಿಪ್ರಾಯ ತುಂಬಾ ಮುಖ್ಯ ನನಗೆ❤️

  • @Vinutha2368
    @Vinutha2368 7 месяцев назад +3

    ಮನ ಸೆಳೆಯುವ ಚೆಂದದ ಸಾಹಿತ್ಯ ಸರ್ 👌❤❤ ಸಾಹಿತ್ಯದ ಪ್ರತಿ ಸಾಲುಗಳೂ ಮೌನಗೀತೆ.❤ಸುಮಧುರ ಗಾಯನ, ಸುಂದರ ರಾಗಸಂಯೋಜನೆ,👌❤

    • @meghanakulkarnijoshi6518
      @meghanakulkarnijoshi6518 7 месяцев назад

      ಧನ್ಯವಾದಗಳು 🥰

    • @Ravindranayaksannakkibettu
      @Ravindranayaksannakkibettu  4 месяца назад

      ತುಂಬಾ ತುಂಬಾ ಧನ್ಯವಾದ❤
      ನಿಮ್ಮ ನಿರಂತರ ಪ್ರೀತಿಪ್ರೋತ್ಸಾಹ ಸ್ಫೂರ್ತಿ ತುಂಬಿದೆ❤❤❤

  • @premayt2999
    @premayt2999 4 месяца назад +4

    ಮೊದಲ ಸಲ ಕೇಳಿದ ಕೂಡಲೇ ಹೃದಯ ಅದ್ಯಾವುದೋ ಲೋಕಕ್ಕೆ ಸೆಳೆದಂತೆ ಭಾಸವಾಹಿತು. ಅತ್ಯಂತ ಮಧುರ ಸಂಗೀತ ಮನಸೂರೆಗೊಳ್ಳುತ್ತದೆ...❤

    • @Ravindranayaksannakkibettu
      @Ravindranayaksannakkibettu  4 месяца назад

      ಏನೆನ್ನಲಿ ಈ ಪ್ರೀತಿಗೆ❤
      ಮತ್ತಷ್ಟು ಹೊಸ ಪ್ರಯತ್ನಗಳಿಗೆ ಸ್ಫೂರ್ತಿ ಇದು❤

  • @rajappamr1159
    @rajappamr1159 2 месяца назад +1

    ಸಂಗೀತ ಸಂಯೋಜನೆ ತುಂಬಾನೇ ಹಿಡಿಸಿತು, ರಾಗ ಮತ್ತು ಹಾಡು ಅದ್ಭುತ ಟೀಮ್ನಾ ಎಲ್ಲರೂ ಧನ್ಯವಾದಗಳು 🙏🙏❤️🙏🙏

  • @parvathibhat4741
    @parvathibhat4741 7 месяцев назад +3

    ಸೊಗಸಾದ ಸಾಹಿತ್ಯ,ಅದ್ಭುತ ರಾಗ ಸಂಯೋಜನೆ, ಸಂಗೀತ! 👌🏻👌🏻👌🏻ಸುಮಧುರ ಗಾಯನ ಒಟ್ಟಿನಲ್ಲಿ ಬಹಳ ಚಂದದ ಪ್ರಸ್ತುತಿ ❤️. Congratulations to whole team ❤️💐🎊🎊

  • @satyanarayanaks4491
    @satyanarayanaks4491 7 месяцев назад +3

    ಗೋರಕ್ ಕಲ್ಯಾಣ ರಾಗದಲ್ಲಿ ಅತ್ಯಂತ ಸುಮಧುರವಾಗಿ ಸಂಯೋಜನೆ ಮಾಡಿ ಸಾಹಿತ್ಯಕ್ಕೆ ಪುಷ್ಟಿ ಕೊಟ್ಟೀದ್ದೀರಿ🎉🎉🎉🎉🎉🎉🎉🎉

    • @Ravindranayaksannakkibettu
      @Ravindranayaksannakkibettu  7 месяцев назад

      ನೀವು ಕೇಳಿ ಪ್ರತಿಕ್ರಿಯಿಸಿದ್ದು ಖುಷಿ ಕೊಟ್ಟಿದೆ❤️
      ಈ ಚಾನೆಲ್ ನಲ್ಲಿ 50+ ಭಾವಗೀತೆ ಗಜಲ್ ಗಳಿವೆ. ಬಿಡುವಿದ್ದಾಗ ಕೇಳಿ❤️

  • @bhirannapalave75
    @bhirannapalave75 7 месяцев назад +2

    ಸುಗಮ,ಸುಂದರ, ಸುಂದರ, ಸಂಪಾದ, ಸಂಗೀತ, ಸಾಹಿತ್ಯ ಕೇಳಿದಷ್ಟು ಇನ್ನಷ್ಟು ಕೇಳುವೆ. 💐💐🌹🌹

  • @KendadCreations
    @KendadCreations Месяц назад +1

    ಬೇರೆ ಲೋಕಕ್ಕೆ ಕರೆದೊಯ್ಯುವ ಹಾಡು - ನನ್ನ ದಿನಚರಿಯಲ್ಲಿ ಈ ಹಾಡು ಕೂಡ ಒಂದು

  • @vanishreek.gurumurthy6119
    @vanishreek.gurumurthy6119 7 месяцев назад +2

    ಮಾತು ಮುಗಿಯದೆ ಹೇಗೆ ತಾನೇ ಹೊರಡುವುದು.... ನಿಮ್ಮ ಸಾಹಿತ್ಯದ ಸಂಕಲವಕ್ಕೆ ಮತ್ತೊಂದು ಗರಿಮೆಯಂತಿದೆ ಈ ಭಾವಗೀತೆ.... ❤❤

  • @siddharthgramajoshi2015
    @siddharthgramajoshi2015 7 месяцев назад +2

    ಸಾಹಿತ್ಯ ಪೂರ್ತಿ ವಿಭಿನ್ನ ಮತ್ತೆ ಹೊಸತನ ಇದೆ. ಚಿತ್ರೀಕರಣ ಮುದ್ದಾಗಿದೆ. ಭಾವನೆಗಳು ಮನ ಮುಟ್ಟುತ್ತವೆ. 🥰

  • @goutamnakhate5461
    @goutamnakhate5461 5 месяцев назад +3

    ಅತೀ ಉತ್ತಮ . ಮತ್ತೆ ಮತ್ತೆ ಕೇಳಬೇಕೆನಿಸುವ ಗೀತೆ .ಸುಮಧುರ ಸಂಗೀತ ಗೀತೆ

  • @jayakavibhavageetha7145
    @jayakavibhavageetha7145 7 месяцев назад +3

    ಆಲಿಸಿ ಆನಂದಿಸಿದೆ...
    ಚನ್ನಾಗಿದೆ..!
    ಪೂರ್ಣ ತಂಡಕ್ಕೆ ಹೃನ್ಮನಪೂರ್ವಕ ವಂದನೆಗಳು ಹಾಗೂ ಅಭಿನಂದನೆಗಳು..!

  • @sushmabhat211
    @sushmabhat211 7 месяцев назад +3

    ಸುಂದರ ಸುಮಧುರ ಗಾಯನ, ಸುಂದರ ರಚನೆ ,ಚೆಂದದ ಸಂಯೋಜನೆ. ರಾಶಿ ಇಷ್ಟ ಆಯ್ತು😍👌👌👌🙏🏻🙏🏻

    • @Ravindranayaksannakkibettu
      @Ravindranayaksannakkibettu  7 месяцев назад

      ಓಹ್...ರಸಿಕರೆದೆಯನ್ನು ತಟ್ಟುವ ಕವಿತೆ ಸಾರ್ಥಕ❤️

  • @vinugsp2000
    @vinugsp2000 7 месяцев назад +2

    Super ❤ ಬಂದ ಹಾಗೇ ಹೊರಡಬೇಕೆ ಹಾಡು ಇನ್ನು ಮುಗಿಯದೆ...

  • @ShivaranjaniKumbhar
    @ShivaranjaniKumbhar 2 месяца назад +1

    ಸಾಹಿತ್ಯ, ಸಂಗೀತ ,ರಾಗ - ತಾಳ , ಗಾಯನ ಎಲ್ಲವೂ ಅತ್ಯದ್ಭುತ ಅಕ್ಕ..❤

  • @KamalaKamalamamm
    @KamalaKamalamamm 3 месяца назад +4

    Aaha henta adbutavada saalu ee song beredavarige koti koti namaskaragalu 🙏❤❤️❤️❤️🥰🥰💐💐🕉️✝️☪️God bless you 🙏🙏

    • @Ravindranayaksannakkibettu
      @Ravindranayaksannakkibettu  3 месяца назад

      ತುಂಬಾ ತುಂಬಾ ಪ್ರೀತಿ❤️
      ನೀವು ಕೇಳಿ ಪ್ರತಿಕ್ರಿಯಿಸಿದ್ದು ಖುಷಿ.
      ಈ ಚಾನೆಲ್ ನಲ್ಲಿ ಇಂತಹ 50+ ಹಾಡುಗಳಿವೆ. ಬಿಡುವಿದ್ದಾಗ ಕೇಳಿ
      ruclips.net/video/eQMVh7nZwCU/видео.htmlsi=bnnOgN9abZO7PqZl
      ಒಂದು ಹೊಸ ಭಾವಗೀತೆ
      *ನೂರು ನೋವಿನ ನಡುವೆ*
      *ಒಂದು ನಗೆಯು ಕಾಡಿ*
      ಸಾಹಿತ್ಯ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
      ಸಂಗೀತ ಮತ್ತು ಗಾಯನ: ಗಣೇಶ್ ದೇಸಾಯಿ
      ❤️❤️❤️

    • @KamalaKamalamamm
      @KamalaKamalamamm 3 месяца назад

      Ok 🥰❤️❤️❤️❤️

  • @impana5861
    @impana5861 7 месяцев назад +5

    ಸುಂದರವಾದ ಸಾಹಿತ್ಯ.ಹಾಡಿನ ರಾಗ ಇಂಪಾಗಿದೆ.

    • @Ravindranayaksannakkibettu
      @Ravindranayaksannakkibettu  7 месяцев назад

      ತುಂಬಾ ತುಂಬಾ ಧನ್ಯವಾದ ನೀವು ಕೇಳಿ ಪ್ರತಿಕ್ರಿಯಿಸಿದ್ದೀರಿ❤️

  • @ramyavinay292
    @ramyavinay292 7 месяцев назад +2

    ಪ್ರತಿ ಸಾಲಿನಲ್ಲೂ ಹೊಸತನ ತುಂಬಿ ಹಾಡು ಬಹಳ ಚೆನ್ನಾಗಿ ಮೂಡಿ ಬಂದಿದೆ👌👌 ಅಭಿನಂದನೆಗಳು ತಂಡಕ್ಕೆ 💐💐

  • @gururajasr6207
    @gururajasr6207 7 месяцев назад +2

    ಬಹಳ ಚೆನ್ನಾಗಿ ಮೂಡಿಬಂದಿದೆ ರವೀಂದ್ರ ಸರ್, ಗಾಯನ ಸುಶ್ರಾವ್ಯವಾಗಿದೆ ಸಾಹಿತ್ಯಕ್ಕೆ ತಕ್ಕಂತೆ,
    ಎದೆಯ ಕದವ ತೆರೆಯಬೇಕೆ,
    ನೋಟ ಎಲ್ಲ ಹೇಳಿದೆ,
    ಸುಂದರ ಸರ್ ಸಾಹಿತ್ಯ ಅರ್ಥಗರ್ಭಿತ,
    ನಿಮ್ಮ ಅಭಿಮಾನಿ,,,
    👏👏👌👌👍👍💐💐❤️❤️🙏🙏

  • @shubhanagarajhegde
    @shubhanagarajhegde 7 месяцев назад +2

    ಬಹಳ ಸುಂದರವಾದ ಸಂಗೀತ ಸಂಯೋಜನೆ, ಸುಶ್ರಾವ್ಯ ಗಾಯನ ಹಾಗೂ ಮನಮುಟ್ಟುವ ಸಾಹಿತ್ಯ ಎಲ್ಲವೂ ಕೂಡಿ ಸುಂದರ ಭಾವಲೋಕಕ್ಕೆ ಕರೆದೊಯ್ಯುತ್ತವೆ.

  • @rhmhm5490
    @rhmhm5490 7 месяцев назад +3

    Beautiful voice beautiful lyrics 😍ಕನ್ನಡ ಸಾಹಿತ್ಯದ ಸಂಭ್ರಮ

    • @Ravindranayaksannakkibettu
      @Ravindranayaksannakkibettu  7 месяцев назад

      ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರೀತಿಪ್ರೋತ್ಸಾಹದ ಮಾತುಗಳಿಗೆ. ಮತ್ತಷ್ಟು ಹೊಸ ಪ್ರಯತ್ನಗಳಿಗೆ ಸ್ಫೂರ್ತಿ ಇದು❤️

    • @rhmhm5490
      @rhmhm5490 7 месяцев назад

      @@Ravindranayaksannakkibettu ಸರ್ ಕನ್ನಡ ಬೆಳೆಸುವ ಪ್ರತಿಯೊಬ್ಬರೂ ಬೆಳೆಯಲೇ ಬೇಕು ❤️😍 ಮನ್ನಣೆ ದೊರೆಯಲಿ ಸಾಧನೆಗೆ ಕನ್ನಡವೇರಲಿ ಉನ್ನತಿಗೆ ...ನಮ್ spb ಸರ್ ಹೇಳಿದ್ದು 🙏

    • @meghanakulkarnijoshi6518
      @meghanakulkarnijoshi6518 7 месяцев назад

      Thankyou so much 🥰

  • @KamalaKamalamamm
    @KamalaKamalamamm 3 месяца назад +3

    Nimma dwani nange tumba tumba ista agide adu yestu chennagi haadidhira nivu 👌👌❤️❤️ next songs nu dayavittu nive please 🙏 ❤️🥰🥰

  • @shwethainitiative4903
    @shwethainitiative4903 7 месяцев назад +3

    ಬಂದ ಹಾಗೆ ಹೊರಡಬೇಕೇ.... ಈ ಹಾಡು ಅತ್ಯುತ್ತಮವಾಗಿದೆ. ಗಾಯನ, ಸಾಹಿತ್ಯ ಕಾಡುವಂತಿದೆ.
    ಇನ್ನಷ್ಟು ಇಂಥ ಕೃತಿಗಳು ತಮ್ಮಿಂದ ಹಾಗೂ ತಮ್ಮ ತಂಡದಿ0ದ ಮೂಡಿಬರಲಿ.
    ನಮಸ್ಕಾರ
    ಪ್ರೀತಿಯಿಂದ
    - ಶರತ್

    • @Ravindranayaksannakkibettu
      @Ravindranayaksannakkibettu  7 месяцев назад +1

      ಬಹಳ ಖುಷಿ ಆಯ್ತು ಸರ್ ನಿಮ್ಮ ಪ್ತೀತಿಪ್ರೋತ್ಸಾಹಕ್ಕೆ❤️
      ಈ ಚಾನೆಲ್ ನಲ್ಲಿ 50+ ಇಂತಹ ಭಾವಗೀತೆ ಗಜಲ್ ಗಳಿವೆ. ಬಿಡುವಿದ್ದಾಗ ನೋಡಿ.
      ಮತ್ತಷ್ಟು ಹಾಡುಗಳ ಜೊತೆಯಲ್ಲಿ ಸದ್ಯದಲ್ಲಿಯೇ ನಿಮ್ಮನ್ನು ಮುಖಾಮುಖಿಯಾಗುತ್ತೇವೆ❤️

    • @sumank.g3824
      @sumank.g3824 6 месяцев назад

      ​@@Ravindranayaksannakkibettu🙏Naavu saha , Adbhutavada Haadu-Kavite keli aandasta-iiiddivi *Fantastic*👌🙏

  • @lifeisgreat3393
    @lifeisgreat3393 7 месяцев назад +2

    ನಮಸ್ಕಾರ ಸರ್ ಗುಡ್ ಮಾರ್ನಿಂಗ್
    ಎಷ್ಟು ಅದ್ಭುತ ಗೀತೆಗಳು ಎಷ್ಟು ನೋವು ಇದ್ರು ಮನಸಿಗೆ ನೇಮ್ಡಿ ಸಿಗ್ತಾ ಇದೆ ಕೇಳಿದಷ್ಟು

  • @LearnWithDP.
    @LearnWithDP. 7 месяцев назад +2

    ನಿಮ್ಮ ಸಂಕಲನ ನಮ್ ಈ ಎದೆಯ ಕದವ ತಗೆದಿದೆ ❤️

  • @shivsundhara
    @shivsundhara 23 дня назад

    ನೀವು ಹಾಡಲೇ ಬೇಕು, ನಮಗಾಗಿ💐💐👌👌🙏

  • @gunajeramachandrabhat
    @gunajeramachandrabhat 7 месяцев назад +3

    ಸಾಹಿತ್ಯ, ಗಾಯನ ಹಿನ್ನೆಲೆ ದೃಶ್ಯ, ಪಕ್ಕ ವಾದ್ಯಗಳೊಂದಿಗೆ ಸೊಗಸಾಗಿದೆ.

  • @sureshk7690
    @sureshk7690 7 месяцев назад +26

    ಹಾಡು, ಸಂಗೀತ ಮತ್ತು ಸಾಹಿತ್ಯ ತುಂಬಾ ಚೆನ್ನಾಗಿದೆ ಕೇಳಲು.. ಆದರೆ ಬರೀ ಹಣೆಯಲ್ಲಿ ನಟಿಸಿರುವ ಅವರನ್ನು ನೋಡಲು ಆಗಲ್ಲ..

    • @vibhamv7315
      @vibhamv7315 7 месяцев назад +1

      ನಿಜ

    • @dr.lathaveenarama.8055
      @dr.lathaveenarama.8055 7 месяцев назад +3

      Yaaraadru foreigners bandu helabeku kumkumada vishshate 😢

    • @samskruthisubramanya4469
      @samskruthisubramanya4469 5 месяцев назад +1

      ಸರಿಯಾದ ಮಾತು😢
      ಏನು ಸಮಸ್ಯೆಯೋ ಇಟ್ಕೊಳಕ್ಕೆ

    • @Ravindranayaksannakkibettu
      @Ravindranayaksannakkibettu  3 месяца назад +7

      ಅದಕ್ಕೆ ಹೆಚ್ಚು ಒತ್ತುಕೊಡ್ಬೇಡಿ ಸರ್. ಎಲ್ಲವೂ Internet ನಲ್ಲಿ ಹುಡುಕಿ ಹಾಕಿದ ವೀಡಿಯೋಗಳಷ್ಟೇ. ಒಂದು ಹಾಡು record ಮಾಡುವಾಗಲೇ 25 ಸಾವಿರದಷ್ಟು ಖರ್ಚು ಬರುತ್ತೆ. ಮತ್ತೆ ನಾವೇ ವೀಡಿಯೋ ಕೂಡಾ ಮಾಡಿಸ್ಬೇಕು ಅಂದ್ರೆ ಮತ್ತೆ min 40 ಸಾವಿರ ಖರ್ಚಿದೆ. ಹಾಗಾಗಿ internet ನಿಂದ ಸಿಗುವ ವೀಡಿಯೋಗಳನ್ನೇ (ತಕ್ಕಮಟ್ಟಿಗೆ ಸಾಹಿತ್ಯಕ್ಕೆ match ಆಗುವಂತದ್ದು) ಬಳಸಿಕೊಂಡು ಕಾವ್ಯರಸಿಕರ ಎದುರು ಇಟ್ಟದ್ದು.
      ಧನ್ಯವಾದ ನಿಮ್ಮ ಪ್ರೀತಿಯ ಪ್ರತಿಕ್ರಿಯೆಗಳಿಗೆ
      ಈ ಚಾನೆಲ್ ನ ಇತರ ಹಾಡುಗಳನ್ನು ಕೇಳಿ ಬಿಡುವಿದ್ದಾಗ.
      ruclips.net/video/eQMVh7nZwCU/видео.html

    • @RohanMohare
      @RohanMohare 3 месяца назад +1

      Humble request don't search any such things we r first humans next all they made a wonderful composition

  • @shivsundhara
    @shivsundhara 27 дней назад

    ದಯವಿಟ್ಟು ಕರೋಕೆ ಮಾಡಬೇಡಿ .
    ಈ ಹಾಡು ಹೀಗೇ ಇದ್ದರೆ ಚಂದ .👌💐

  • @KamalaKamalamamm
    @KamalaKamalamamm 3 месяца назад +2

    Yestu saari kelidaru matte matte keltane irbeku ansutte ee song ❤️❤️❤️❤️nim voice 👌👌👌👌😘😘❤️❤️❤️❤️

  • @chandrujois4049
    @chandrujois4049 7 месяцев назад +3

    ತುಂಬಾ ಸೊಗಸಾದ ಸಂಯೋಜನೆ.

    • @Ravindranayaksannakkibettu
      @Ravindranayaksannakkibettu  7 месяцев назад

      ಧನ್ಯವಾದ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ❤️

  • @Parashivaiah
    @Parashivaiah 7 месяцев назад +2

    ಬಹಳ ಅರ್ಥಪೂರ್ಣವಾದ ಹಾಡು ಹಾಡಿಗೆ ತಕ್ಕಂತಹ ಸಂಗೀತಾ ಸಂಯೋಜನೆ, ಹಾಗೆಯೇ ಹಾಡಿರುವ ಗಾಯಕರು ತುಂಬಾ ಚನ್ನಾಗಿ ಹಾಡಿದ್ದಾರೆ, ಧನ್ಯವಾದಗಳು

    • @meghanakulkarnijoshi6518
      @meghanakulkarnijoshi6518 7 месяцев назад

      ಧನ್ಯವಾದಗಳು 🥰🙏

    • @Ravindranayaksannakkibettu
      @Ravindranayaksannakkibettu  7 месяцев назад

      ಬಹಳ ಖುಷಿ ನೀವು ಕೇಳಿ ಪ್ರತಿಕ್ರಿಯಿಸಿರುವುದು❤️
      ನಿಮ್ಮ ಆಪ್ತ ಬಳಗದಲ್ಲೂ ಹಾಡನ್ನು ಹಂಚಿಕೊಳ್ಳಿ❤️❤️❤️

  • @jayarampaniyadi615
    @jayarampaniyadi615 7 месяцев назад +1

    ಎಲ್ಲರನ್ನೂ ಸೆಳೆಯಬಲ್ಲ ಸಾಮರ್ಥ್ಯ ಈ ಹಾಡಿಗಿದೆ. ಅಭಿನಂದನೆಗಳು ಸರ್ ನಿಮಗೆ 🙏🙏

  • @asuhegde
    @asuhegde 7 месяцев назад +1

    ಸಾಹಿತ್ಯ ಸಂಗೀತ ಎರಡೂ ಮನಕೆ ಮುದ ನೀಡುತ್ತಿವೆ.
    ದೃಶ್ಯಾವಳಿಗಳೂ ಸುಂದರವಾಗಿವೆ.
    ಛಾಯಾಚಿತ್ರಗ್ರಾಹಕರಿಗೆ ಮತ್ತು ರೂಪದರ್ಶಿಗಳಿಗೆ ತಕ್ಕ ಶ್ರೇಯ ದಕ್ಕಲೇ ಬೇಕು.
    ಅವರ ಹೆಸರುಗಳು ಹಾಗೂ ಸಂಪಾದಕರ ಹೆಸರು ಇರಬೇಕು.

  • @hspremaleela5744
    @hspremaleela5744 7 месяцев назад +1

    ಅದ್ಬುತ..ಹೆಣ್ಣಿನ ಮನದಾಳದ ಭಾವನೆಗಳ ಅನಾವರಣ 👌🏻👌🏻👌🏻👌🏻🌹❤️

  • @vedavathibirao4201
    @vedavathibirao4201 7 месяцев назад +1

    ತುಂಬಾ ಚನ್ನಾಗಿ ಬಂದಿದೆ sar ಸಾಹಿತ್ಯ ಸ್ವರ ಸಂಯೋಜನೆ ನಟನೆ ಎಲ್ಲವೂ ಅದ್ಭುತವಾಗಿದೆ 👌👌👍👍🌹🙏🙏

  • @bhargavipurohit3412
    @bhargavipurohit3412 7 месяцев назад +2

    Beautiful composition Ganesh, very nice singing Meghu 🎉🎉🎉

  • @MeghanaHaliyal
    @MeghanaHaliyal 7 месяцев назад +1

    ಭಾಳ... ಚಂದಾ... ಸಂಗೀತ.. ಸಾಹಿತ್ಯ... & ಮೇಘಕ್ಕಾ..... ನೀ ಹಾಡಿದ್ದು..ಚಂದ ಅಂದ್ರ ಚಂದಾ...❤️❤️😍😘

  • @rangaswamykariyappa3114
    @rangaswamykariyappa3114 7 месяцев назад +2

    ಅದ್ಭುತ ಈ ಸಾಹಿತ್ಯಕ್ಕೆ ನಾ ಮೂಕನಾದೆ ಅಬ್ಬಾ ಎಂಥ ಅನುಭವ

    • @Ravindranayaksannakkibettu
      @Ravindranayaksannakkibettu  7 месяцев назад

      ಧನ್ಯವಾದ ಸರ್...ನಿಮ್ಮ ಪ್ರತಿಕ್ರಿಯೆ ಸ್ಫೂರ್ತಿ ತುಂಬಿದೆ❤️

  • @parvathiaithal641
    @parvathiaithal641 29 дней назад

    ಸಾಹಿತ್ಯ ಗಾಯನ ವಿಡಿಯೋ ಎಲ್ಲವೂ ತುಂಬಾ ಹೃದ್ಯವಾಗಿವೆ

  • @Parashivaiah
    @Parashivaiah Месяц назад

    ಭಾವಗೀತೆಗಳ ಅರ್ಥಗಳು ಬಹಳ ಸುಂದರ, ತಮ್ಮ ಮನಸಿನ ಭಾವನೆಗಳನ್ನು ಹಾಡಿನ ರೂಪದಲ್ಲಿ ಹಂಚಿಕೊಳ್ಳುವುದೇ ಭಾವಗೀತೆ, ಬಹಳ ಸೊಗಸಾಗಿ ಹಾಡಿದ್ದೀರಿ, ಧನ್ಯವಾದಗಳು

  • @supritakr
    @supritakr 7 месяцев назад +1

    ❤❤
    As usual ಕವಿಗಳೇ 👌👌👌♥
    ಎದೆಯ ಕದವ ತೆರೆಯಬೇಕೆ??
    ನೋಟ ಎಲ್ಲ ಹೇಳದೆ?? 😍
    ಸಂಯೋಜನೆ, ಗಾಯನ ಎಲ್ಲಾ ಚಂದ 😀😀
    ಅಭಿನಂದನೆಗಳು ♥💐

  • @padmasridhar1486
    @padmasridhar1486 7 месяцев назад +1

    Very nice👍👏😊 Lyrics, music and Singing.. Very good team work👌👌👌

  • @MohanDv
    @MohanDv 7 месяцев назад +2

    ಸೂಪರ್ ಅಂಡ್ ಸೂಪರ್.
    ಇನ್ನೂ ಮುಂದೆ ಇದೇರೀತಿ
    ಹಾಡಿ.
    ಎಲ್ಲಾ ಹಾಡುಗಳು ಒಂದೇ ರಾಗ.
    ಕೇಳಲು ಹಾಸಯ್ಯ ಆಗುತ್ತದೆ.
    ಸಾಹಿತ್ಯ ಚೆನ್ನಾಗಿರುತ್ತದೆ. ಆದರೆ ರಾಗ ,ಸಂಗೀತ ಇತ್ಯಾದಿ, ಓಕರಿಕೆ ತರಿಸುತ್ತೆ.

    • @Ravindranayaksannakkibettu
      @Ravindranayaksannakkibettu  7 месяцев назад

      ಧನ್ಯವಾದ ನಮ್ಮ ಕೇಳುವಿಕೆಗೆ ಮತ್ತು ಅಭಿಪ್ರಾಯಕ್ಕೆ.
      ಪ್ರೀತಿಯಿರಲಿ❤️

  • @nageshamysore8906
    @nageshamysore8906 7 месяцев назад +2

    ಸುಂದರ ಸಾಹಿತ್ಯ ಮತ್ತು ಇಂಪಾದ ರಾಗ ಸಂಯೋಜನೆ - ತಂಡಕ್ಕೆ ಅಭಿನಂದನೆಗಳು
    👏👌👍

  • @sujathahegde4560
    @sujathahegde4560 7 месяцев назад +2

    ಮತ್ತೆ ಮತ್ತೆ ಕೇಳಬೇಕಿನ್ನಿಸುವ ಸುಶ್ರಾವ್ಯ ಗಾಯನ, ಅದ್ಭುತ ಸಾಹಿತ್ಯ, ಸುಂದರ ರಾಗಸಂಯೋಜನೆ ಎಲ್ಲವು ಸುಂದರವಾಗಿ ಮೂಡಿಬಂದಿದೆ 👌👌ಅಭಿನಂದನೆಗಳು 💐💐

  • @jyothi.skamath6724
    @jyothi.skamath6724 7 месяцев назад +1

    Super and meaning full song. Very Nice 👌👍👍👍🌹🌹

  • @mnneha4115
    @mnneha4115 7 месяцев назад +2

    ಚೆಂದದ ಸಾಹಿತ್ಯ ಸಂಗೀತ....ತುಂಬಾ ಹಿತವೆನಿಸುತ್ತದೆ ಕೇಳಲು....❤

  • @madhuranaik5215
    @madhuranaik5215 7 месяцев назад +1

    Bahala adbhutavaada saahitya❤ endigu kaayuve nimma hosa hosa sahityakke❤

  • @vajreshwaripawar5005
    @vajreshwaripawar5005 7 месяцев назад +1

    ಸರ್ 👌🏻👌🏻 ಸಾಂಗ್ ಮನಸ್ಸಿಗೆ ಮದನಿಡುವ ಸಾಂಗ್ ❤️❤️❤️❤️

  • @ragarathna3917
    @ragarathna3917 Месяц назад

    ಆಹಾ!!!!!! ಒಂದು ಸುಂದರ ಭಾವಲೋಕಕ್ಕೆ ಕರೆದೊಯ್ಯುವ ಸಾಹಿತ್ಯ ಗುಚ್ಛ, ಗಾಯನವೂ ಅದ್ಭುತ 👌👌👌👌💐💐💐💐
    ನಟನಿಗಿಂತ ನಟಿಯೇ ದೊಡ್ಡವಳಂತೆ ಕಾಣುತ್ತಾಳೆ😅

  • @rahulsubramanyam5894
    @rahulsubramanyam5894 7 месяцев назад +2

    Wow amazing amazing composition Ganesh sir. Well orchestrated and well sung
    So soothing and emotional too.. 👏🙏🙏

  • @bindu7247
    @bindu7247 7 месяцев назад +1

    ❤❤❤tumba sogasagide congratulations sir 🎉

  • @user-Ravindra-kumar-gl6ms7gv4w
    @user-Ravindra-kumar-gl6ms7gv4w 7 месяцев назад +3

    ಹಿನ್ನೆಲೆ ಸಂಗೀತ ತುಂಬಾ ಸೊಗಸಾಗಿದೆ 🎉

  • @MohanDv
    @MohanDv 7 месяцев назад +2

    ಅದ್ಬುತ ಗಾಯನ
    ವಾದ್ಯದೊಂದಿಗೆ ಹಾಡಿದ್ದರೆ ಇನ್ನೂ ಅದ್ಬುತ ವಾಗಿರುತಿತ್ತು.
    ೧೦೧ 🙏

    • @Ravindranayaksannakkibettu
      @Ravindranayaksannakkibettu  7 месяцев назад

      ಥ್ಯಾಂಕ್ಯೂ❤️
      ವಾದ್ಯದ ಹಿನ್ನಲೆ ಇದೆಯಲ್ವಾ

  • @giribm26
    @giribm26 7 месяцев назад +1

    ತುಂಬ ಚೆನ್ನಾಗಿದೆ 👌

  • @raghuidkidu7233
    @raghuidkidu7233 7 месяцев назад +1

    ಮಧುರವಾದ ಗೀತೆ....

  • @PreethiAshokMusic
    @PreethiAshokMusic 7 месяцев назад +1

    Thumba chandada prasthuthi..
    Lyrics..Music. Singing Madhura vaagide...👌👌👍🙂

  • @karthikkote408
    @karthikkote408 7 месяцев назад +1

    ಬಹಳ ಚಂದದ ಗೀತೆ❤❤

  • @sumithrasumithra3123
    @sumithrasumithra3123 5 месяцев назад +1

    ತುಂಬಾ ಚನ್ನಾಗಿ ಇದೆ ಅಣ್ಣ ಮತ್ತೆ ಮತ್ತೆ ಕೇಳುವ ಅನ್ನು ಹಾಗಿದೆ 🙏🙏

  • @sheshachalahegde7877
    @sheshachalahegde7877 7 месяцев назад +1

    ತುಂಬಾ ಇಂಪಾಗಿದೆ.. ಮನಸ್ಸಿಗೆ ಮುದ ನೀಡಿತು

  • @krishnakinnal8644
    @krishnakinnal8644 7 месяцев назад +2

    ಬಂದ ಹಾಗೆ ಹೊರಡುವುದೇ ಭಾವಗಳ ಫ್ಯಾಶನ್

  • @ಜನಕವಿರಮೇಶಗಬ್ಬೂರ್

    ಸುಂದರವಾದ ಸಾಹಿತ್ಯ ಸೊಗಸಾದ ಸಾಹಿತ್ಯ ಕೇಳಲು ಮಧುರವಾದ ಇಂಪಾದ ದನಿ❤❤❤

  • @sandeepsavadatti
    @sandeepsavadatti 3 месяца назад +1

    Very beautiful song brother 🎉❤
    Lots of love.. Keep doing

  • @praveennayak8348
    @praveennayak8348 7 месяцев назад +1

    Super sirr❤❤❤

  • @anandkumbar6876
    @anandkumbar6876 5 месяцев назад +3

    simple amazing sir 🎉
    destination tabala notes ❤

    • @Ravindranayaksannakkibettu
      @Ravindranayaksannakkibettu  5 месяцев назад

      Thank you sir
      ಇದು ಕೂಡಾ ಇಷ್ಟ ಆಗ್ಬಹುದು ನಿಮ್ಗೆ
      ಒಂದು ಪೂರ್ಣ ಕನ್ನಡ ಗಜಲ್
      ರಾಗ ನನಗೆ ನೆನಪಿಲ್ಲ
      ruclips.net/video/j2omZ1q5MJs/видео.htmlsi=qx1Uh1YmOQW2XXTD
      ನಿನಗೆ ತಿಳಿದ ಗುಟ್ಟು
      ಇನ್ನು ಕೂಗಿ ಹೇಳಬೇಕೆ?
      ಕನ್ನಡ ಗಜಲ್
      ಸಾಹಿತ್ಯ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
      ಗಾಯನ: ಸದಾಶಿವ ಭಟ್

  • @doreswamykanakaiah1270
    @doreswamykanakaiah1270 6 месяцев назад +2

    ಮತ್ತೆ ಮತ್ತೆ ಕೇಳಬೇಕೆನಿಸುವ ಹಾಗಿದೆ❤

  • @mallikasnayak6318
    @mallikasnayak6318 7 месяцев назад +3

    ಆಹಾ!!!❤
    ಚಂದದ ಗಝಲ್... ಮಧುರವಾದ ಸಂಗೀತ ಮತ್ತು ಗಾಯನ ❤️👌

    • @meghanakulkarnijoshi6518
      @meghanakulkarnijoshi6518 7 месяцев назад +2

      Thankyou 🥰🥰

    • @Ravindranayaksannakkibettu
      @Ravindranayaksannakkibettu  7 месяцев назад

      ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ❤️

  • @ambujakshinayak5445
    @ambujakshinayak5445 7 месяцев назад +1

    Super song and lyrics ❤❤

  • @vanishreekonchady8038
    @vanishreekonchady8038 7 месяцев назад +2

    ತುಂಬಾ ಚೆನ್ನಾಗಿದೆ ✍️👌

  • @serene_soul_958
    @serene_soul_958 7 месяцев назад +1

    ಬಹಳ ದಿನಗಳ ನಂತರ ಮೂಡಿಬಂದಿದೆ..❤❤

  • @prathapkumar3802
    @prathapkumar3802 7 месяцев назад +1

    Very nice dear Ravi..❤

  • @chandanigarthikere
    @chandanigarthikere 7 месяцев назад +2

    ತುಂಬಾ ಚಂದದ ಪ್ರಸ್ತುತಿ. ಇಡೀ ತಂಡಕ್ಕೆ ಅಭಿನಂದನೆಗಳು 😊👌

  • @savithrat-s5g
    @savithrat-s5g 6 месяцев назад +1

    Wavvv adbutha sahitya yekanthadalli keluvude manassige hitha avana nenapinondige,,,❤❤❤👌👌

  • @sidg1742
    @sidg1742 7 месяцев назад +1

    Nice song, sung very well!!! All the best

  • @KamalaKamalamamm
    @KamalaKamalamamm 3 месяца назад +4

    Movie song ginthalu innu innu yettharadalli idhave ee nimma songs galu hige innu hintha olle olle songs namage kodi please 🙏 nivu ee songs madoke adestu janara srama idiyo nim yallargu dannyavadagalu 🙏🙏❤️❤️ nivu saakshata aa sarasvathiya puttraru yendu bahavisuthene 🙏❤️🙏 ninage nam sapot yavaglu irutte 🙏🙏❤️🙏🙏💐💐🕉️ God bless you 🙏 🙏❤️❤️🙏🙏

    • @Ravindranayaksannakkibettu
      @Ravindranayaksannakkibettu  3 месяца назад +1

      ಏನೆನ್ನಲಿ ಈ ಪ್ರೀತಿಗೆ❤️
      ನಿಮ್ಮ ಪ್ರೀತಿಪ್ರೋತ್ಸಾಹ ಸದಾ ಇರಲಿ. ಖಂಡಿತವಾಗಿಯೂ ಮತ್ತಷ್ಟು ಹೊಸ ಹೊಸ ಪ್ರಯತ್ನಗಳೊಂದಿಗೆ ಬರುತ್ತೇವೆ.
      ನಿನ್ನೆ ಒಂದು ಗಜಲ್ upload ಮಾಡಿದ್ದೇವೆ. ಬಿಡುವಿದ್ದಾಗ ಕೇಳಿ. ಇಷ್ಟ ಆಗ್ಬಹುದು ನಿಮಗೆ...
      ruclips.net/video/zmjZ1tZa3kE/видео.htmlsi=kKVRumrg9VqBfZcE

    • @KamalaKamalamamm
      @KamalaKamalamamm 3 месяца назад

      ​@@Ravindranayaksannakkibettu❤️🙏💐🥰

    • @meghanakulkarnijoshi6518
      @meghanakulkarnijoshi6518 3 месяца назад

      🥰🥰🥰🙏

  • @pannarajsirigeri7407
    @pannarajsirigeri7407 5 месяцев назад +3

    ಸರಳ , ಮಧುರ …

    • @Ravindranayaksannakkibettu
      @Ravindranayaksannakkibettu  5 месяцев назад

      ಖುಷಿ ಆಯ್ತು. ಪ್ರೀತಿಯಿರಲಿ❤️
      ruclips.net/video/1kTsvmyygGY/видео.html
      ಬಿಡುವಿದ್ದಾಗ ಕೇಳಿ

  • @yellowNred
    @yellowNred 3 месяца назад +2

    Wow. Entha chenda! 💛❤️👍👌

    • @Ravindranayaksannakkibettu
      @Ravindranayaksannakkibettu  3 месяца назад

      ಈ ಚಾನೆಲ್ ನಲ್ಲಿ ಇಂತಹ 50+ ಹಾಡುಗಳಿವೆ. ಬಿಡುವಿದ್ದಾಗ ಕೇಳಿ💐

  • @kannadigayamanurmkkannadig2175
    @kannadigayamanurmkkannadig2175 7 месяцев назад +2

    ಅದ್ಬುತವಾದ ಗೀತೆ ಸೂಪರ್ 💐🙏

  • @serene_soul_958
    @serene_soul_958 7 месяцев назад +2

    ಮತ್ತಷ್ಟು ಮೂಡಿಬರಲಿ ❤

    • @Ravindranayaksannakkibettu
      @Ravindranayaksannakkibettu  7 месяцев назад

      ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ❤️

    • @Ravindranayaksannakkibettu
      @Ravindranayaksannakkibettu  7 месяцев назад

      ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ❤️

  • @SangeethaDhama
    @SangeethaDhama 6 месяцев назад +2

    ಸೊಗಸಾದ ಭಾವಗೀತೆ

  • @shrinivasanayakbhavageethe9199
    @shrinivasanayakbhavageethe9199 7 месяцев назад +2

    ಹಾಡು ತುಂಬಾ ಸೊಗಸಾಗಿ ಮೂಡಿ ಬಂದಿದೆ 👌

  • @kjayaprakashjp4658
    @kjayaprakashjp4658 7 месяцев назад +3

    ಈಗ ಇದು ಫೆಷನ್ ಆಗಿದೆ

  • @nsubrayabhat6435
    @nsubrayabhat6435 7 месяцев назад +2

    ಬೇಡ , ಈ ಹಾಡು ಕೇಳಲೇಬೇಕು... ಮತ್ತೆ...

  • @raghudesai1875
    @raghudesai1875 7 месяцев назад +1

    Beautiful song Ganesh sir. all the best

  • @gaanasudhe123
    @gaanasudhe123 7 месяцев назад +2

    ಮಧುರವಾದ ಸಂಗೀತ! ಒಳ್ಳೆಯ ಸಾಹಿತ್ಯ ಹಾಗೂ ಇಂಪಾದ ಗಾಯನ! ಚೆನ್ನಾಗಿ ರಾಗ ಸಂಯೋಜನೆ ಮಾಡಲಾಗಿದೆ. ಇದು ಯಾವ ರಾಗದಲ್ಲಿ ಇದೆ? ಭಾಗೇಶ್ರೀ ರಾಗದ ಛಾಯೆಯಿದೆಯೇ?
    ಒಳ್ಳೆಯ ಭಾವಗೀತೆಯನ್ನು ಹೊರತಂದ ಇಡೀ ತಂಡಕ್ಕೆ ಹಾರ್ದಿಕ ಅಭಿನಂದನೆಗಳು!

    • @NavaBhava
      @NavaBhava 7 месяцев назад +1

      ಧನ್ಯವಾದಗಳು ತಮ್ಮ ಪ್ರೀತಿಯ ಶುಭ ಹಾರೈಕೆಗೆ. ಇದು ರಾಗ ಗೋರಕ್ ಕಲ್ಯಾಣ್....

    • @meghanakulkarnijoshi6518
      @meghanakulkarnijoshi6518 7 месяцев назад

      Thankyou 🥰

  • @drvittalprasad
    @drvittalprasad 7 месяцев назад +1

    Excellent composing..

  • @prasadcrm-wr9tx
    @prasadcrm-wr9tx 7 месяцев назад +1

    Bahala channagide.

  • @shreedevikoppad
    @shreedevikoppad 7 месяцев назад +1

    ಅತ್ಯದ್ಭುತವಾದ ಸಾಹಿತ್ಯ♥️

  • @subhashbm9523
    @subhashbm9523 7 месяцев назад +2

    ಸುಂದರಸಾಹೀತ್ಯ

    • @Ravindranayaksannakkibettu
      @Ravindranayaksannakkibettu  7 месяцев назад

      ನಿಮ್ಮ ಪ್ರೀತಿಪ್ರೋತ್ಸಾಹ ಸದಾ ಇರಲಿ❤️

  • @VyshaliVishwanath-yu7es
    @VyshaliVishwanath-yu7es 7 месяцев назад +1

    Super song nice lyrics

  • @Kuruvallisandhya
    @Kuruvallisandhya 7 месяцев назад +2

    Awesome song❤
    Lyrics, Music, background music...recording....rendition...
    Aaaahaaa loved it
    Awesome video 😍👌

    • @meghanakulkarnijoshi6518
      @meghanakulkarnijoshi6518 7 месяцев назад

      Thankyou 🥰🥰🥰

    • @Ravindranayaksannakkibettu
      @Ravindranayaksannakkibettu  7 месяцев назад

      ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ❤️

    • @sandeepsavadatti
      @sandeepsavadatti 3 месяца назад

      ​@@meghanakulkarnijoshi6518
      Hello mam are you the singer?

  • @pavithrap1281
    @pavithrap1281 7 месяцев назад +1

    Lyrics👌

  • @SANVIRAVINDRANAYAK
    @SANVIRAVINDRANAYAK 7 месяцев назад +1

    Best one❤

  • @lathad7060
    @lathad7060 7 месяцев назад +1

    Lyrics song everything super super

  • @sanchaarimohan5742
    @sanchaarimohan5742 7 месяцев назад +1

    Supper sir ❤❤❤❤

  • @sidramappabiradar8551
    @sidramappabiradar8551 7 месяцев назад +3

    ossum

  • @shekharsalian1592
    @shekharsalian1592 4 месяца назад +1

    Nice composition in Raag Gorakh kalyan❤

  • @MadhuG.C72
    @MadhuG.C72 7 месяцев назад +1

    Super song

  • @VinayakJoshiGuitar
    @VinayakJoshiGuitar 4 месяца назад +1

    Wonderful lyrics and soothing voice ☺️