ಮೈದುನ ಆ ಹುಚ್ಚೇಶ್ವರ್ ಆಶೀರ್ವಾದ ಸದಾ ನಿನ್ನ ಮೇಲೆ ಇರಲಿ ಅಂತ ಹೇಳಿದ್ ಭಾನುಪ್ರಿಯಾ
HTML-код
- Опубликовано: 18 сен 2024
- / @md-natak
BHANUPRIYA SHIROL
KAVITA BADAMI
TEJU BADAMI
MALLIKARJUN DIGITAL
TIKTOK PATAKI
GIREESH BHAVI
ನಮಸ್ಕಾರ ಗೆಳೆಯರೆ,
ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಹುಟ್ಟಿ ಜಗತ್ತಿನಾದ್ಯಂತ ಪ್ರಸಿದ್ದಿ ಪಡೆದ ಜಾನಪದ ಕಲಾವಿದರ ಹಾಡುಗಳನ್ನು, ಈ ಚಾನೆಲ್ ನಲ್ಲಿ ನೀವು ಕಾಣಬಹುದಾಗಿದೆ.
ಹಾಗೂ ನಮ್ಮ ಕನ್ನಡ ನಾಡಿನ ಪ್ರಖ್ಯಾತ ಮಹನೀಯರ ನುಡಿಮುತ್ತುಗಳನ್ನೂ ಕೂಡ ಇಲ್ಲಿ ಆಲಿಸಬಹುದು.
ಹಳ್ಳಿಗಳ ಜನಜೀವನದ ನೈಜ ಚಿತ್ರಣದೊಂದಿಗೆ ಹಾಸ್ಯ, ಕಲೆ ಹಾಗೂ ನಾಟಕಗಳು ಇಲ್ಲಿ ಮೂಡಿ ಬರಲಿವೆ.
ಅದಕ್ಕಾಗಿ ನಮ್ಮ ಚಾನೆಲ್ ನ್ನು ಸಬ್ ಸ್ಕ್ರೈಬ್
ಮಾಡಿಕೊಳ್ಳಲು ಮರೆಯಬೇಡಿ.
ಧನ್ಯವಾದಗಳು ಮತ್ತೊಮ್ಮೆ ತಮ್ಮೆಲ್ಲರಿಗೂ.
ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಜಾನಪದ ಕಲೆಯನ್ನು ಉಳಿಸಿ ಮತ್ತು ಬೆಳೆಸಿಕೊಂಡು ಹೋಗುವ ಪ್ರಯತ್ನದಿಂದ ಜನಪದ ಕಲಾವಿದರನ್ನು ಪ್ರೋತ್ಸಾಹಿಸಿ ಇದನ್ನು ಮುಂದೆ ಕೊಂಡ್ಯೊಯುವ ಮಹಾದಾಸೆ MALLIKARJUN DIGITAL CHANNEL ಹೊಂದಿದೆ.
ಇದು ಬಿಜಾಪುರ, ಬಾಗಲಕೋಟೆ, ಗದಗ್, ಧಾರವಾಡ, ಹಾವೇರಿ, ಕೊಪ್ಪಳ ಜಿಲ್ಲೆಗಳ ಜಾನಪದ ಗೀತೆಗಳನ್ನು ಒಳಗೊಂಡಿದೆ.
“MALLIKARJUN DIGITAL" ನಮ್ಮ ಚಾನೆಲ್ ನಿಂದ ಬರುವ VIDEO NODI ದಯವಿಟ್ಟು “LIKE:SHARE:SUBSCRIBE” ಮಾಡಿ ಪ್ರೋತ್ಸಾಹ ನೀಡಿ”.
MALLIKARJUN DIGITAL
NATAK VIDEO
BILAGI NATAK
#Uttar
#Karnataka
#Natak video
Banupriya acting. Super. Love you
So beautiful acting banu preya so love you
ಸೂಪರ್
Very good and talent ladies nati
Bhanupriya is very actor in drama
Bhanupriya is very good like actor in drama
Parashuram is not like for drama
Actor parashuram is not like for this drama
ನಾನು ಕವಿ,,,,,,ಈ ನಾಟಕ ಯಾವುದು
ನಾನು ಕ್ಯಾಮರಮ್ಯಾನ್..... ನಾಟಕ ಹೆಸರು ಗೊತ್ತಿಲ್ಲಾ.
ಗಂಡುಗಲಿ ವಿರ ಪರಶುರಾಮ
D R ಪೂಜಾರಿ ವಿರಚಿತ
Super
Acting Parashuram is not good acting