🥰ಜನ್ಸಾಲೆಯವರ ಪದ್ಯಕ್ಕೆ ಮತ್ತೆ ತಂದೆಯನ್ನು ನೆನಪಿಸಿದ ಮಗ🥰Karthik Kanni as Chandrahasa🔥ಜಡ್ಡಾಡಿಯಲ್ಲಿ ಜನ್ಸಾಲೆ🥰
HTML-код
- Опубликовано: 13 сен 2024
- ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ RUclips ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು...
ಧನ್ಯವಾದಗಳೊಂದಿಗೆ,
- ನಿಮ್ಮ ಪ್ರದೀಪ್ ಕುಂದಾಪ್ರ
ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ, ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ
ಸ್ಥಳ : ಶ್ರೀ ಸ್ವಾಮಿ, ಮಾಸ್ತಿ, ನೇತ್ರ ಹೈಗುಳಿ ಪರಿವಾರ ದೈವಸ್ಥಾನ ಜಡ್ಡಾಡಿ, ನಾಡ.
ಸಂಯೋಜನೆ : ಶ್ರೀ ಸಂದೀಪ್ ಜಡ್ಡಾಡಿ, ಮತ್ತು ಮಿತ್ರ ಬಳಗ.
ಪ್ರಸಂಗ : ಚಂದ್ರಹಾಸ ಚರಿತ್ರೆ
ಹಿಮ್ಮೇಳದ ಕಲಾವಿದರು :
ಭಾಗವತರು : ಶ್ರೀ ರಾಘವೇಂದ್ರ ಆಚಾರ್ ಜನ್ಸಾಲೆ
ಮದ್ದಳೆ : ಶ್ರೀ ಶಶಾಂಕ್ ಆಚಾರ್ಯ
ಚಂಡೆ : ಶ್ರೀ ಶಿವಾನಂದ್ ಕೋಟ
ಮುಮ್ಮೇಳದ ಕಲಾವಿದರು :
ಚಂದ್ರಹಾಸ : ಶ್ರೀ ಕಾರ್ತಿಕ್ ಕಣ್ಣಿ
Any unauthorized copying, reproduction, republishing, uploading, downloading, transmitting or duplicating of any of the content is strictly prohibited.
- Yaksha TV Kannada
ಕಣ್ಣೀಮನೆ ಗಣಪಣ್ಣ ಇದ್ದಿದ್ದರೆ ಎಷ್ಟು ಸಂತೋಷ ಪಡ್ತಿದ್ದರು. ಛೆ.. ಇರಬೇಕಿತ್ತು.ಅಪ್ಪಮಗನ ಜೋಡಿ ವೇಷ ನೋಡಬಹುದಿತ್ತೊಏನೋ..ಮಿಸ್ ಯೂ ಕಣ್ಣೀ ಗಣಪಣ್ಣ
. ಲೆಜೆಂಡ್ ಆರ್ಟಿಸ್ಟ್ ಕಣ್ಣೀಮನೆ ಗಣಪತಿ ಭಟ್ರು.
yes...well said
ನನ್ನ ದೇವರನ್ನೇ ರಂಗದಲ್ಲಿ ನೋಡಿದ ಹಾಗೆ ಬಾಸ ವಾಗುತಿದೆ😍😍😍😍😍ಮಿಸ್ u kanni 😭
Nija....
👌🏻👌🏻👌🏻😍, ಜಡ್ಡಾಡಿಯಲ್ಲಿ ಜನ್ಸಾಲೆ😍😍😍.
God bless you kartik wonderful
Super ಕಾರ್ತಿಕ್ ಕಣ್ಣಿಮನೆ 🥰🥰
ಸೂಪರ್ 🌹🙏🌹
ಅದ್ಭುತವಾದ ಅಭಿನಯ.👏😍🙏🚩
ಸೂಪರ್ All the best ಜೂನಿಯರ್ ಕಣ್ಣಿ
Super se upar jansale sir and kanni sir
Karthik kannimane 🔥🔥😍🔥
👌👌👌👌👌👌
👍👌👌👌
ಗಾಯನ ಸೂಪರ್
Super super 👌👌🙏🙏🙏 🌹🌹 Jansaleyavare
🌹👌👌👌🔥🔥🌹🌹
Super
The Great Kanni Bhat and His Off Spring. ❤
ಕಾತಿ೯ಕ ಕಣ್ಣಿಮನೆ👌👌👌
Superb..Talented like his father..
Future yakshagana star 🙏👌
Super brother nice dence god bless you.. 🌹👍
❤😍😍😍
Super
Superrrrrrbbbbb
ಸೂಪರ್ sir
Super kanimani sir
Super 👌🏼👌🏼👌🏼👌🏼👌🏼
Super,, rahu anna,
🥰
ತಮ್ಮ ತಂದೆ ಕಣ್ಣಿಯವರ ಕುಣಿತದ ಭಂಗಿಯನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು..
super
ಕಣ್ಣಿಮನೆಯವರ ನೆನಪಿಸಿದಾಗ ಆಯ್ತು
ಸೂಪರ್
🙏🏻🙏🏻🙏🏻🙏🏻👌👌
Superkkm
Superjrab
👌🔥♥️♥️♥️🔥🥀💐🌹
only kannimane ✨✨✨❤️🌈⭐⭐⭐⭐⭐ nobody likes kannimane 🙏💔
jansale super
Kanniyavarannu nenapisatanivanu
ಖುಷಿ ಇನ್ನು ಹೆಚ್ಚು ವಿಡಿಯೋ ಅಪ್ ಲೋಡ್ ಮಾಡಿ
ಸಂದರ್ಭ ಸೂಚಕ ಪದ್ಯ,ಇಷ್ಟು ಉದ್ದ ಎಳೆಯುವ ಅಗತ್ಯವೂ ಇಲ್ಲ,ಕೇದಗೆ ಮಂದಲೇ ಅಡ್ಡಡ್ಡ ಮಾಡುವ ಅಗತ್ಯ ವಿಲ್ಲ
jansale super
Vesha ok paddya not ok
Super
Super
Super
Super
ಚೆನ್ನಾಗಿದೆ.ಪದ್ಯವನ್ನು ಬಾಯಿಯಲ್ಲಿ ಹೇಳುವ ಪ್ರಯತ್ನ ಮಾಡಿ. ಇನ್ನಷ್ಟು ಕಳೆ ಕಟ್ಟುತ್ತದೆ.
Super