A new Marathi & Kannad Album of Rayar Bhajanas written and composed by Bhalchandra (Anna) Limaye, is produced by us. The CD was inaugurated by the present Pithadhipati Sri Sri Suyatindra Shreepadangalavaru on 19th March 2013 at Mantralayam. We Are uploading Samples. For the CD contact 9890135109. Watch for it! Sri Mool Ramo Vijayate!!
Vadiraja munipa hayamukapadakamala madhupa ||pa||
Ni dayadali tava pada dhyanavanu
Adaradali kottadarisennanu ||a.pa||
Mushaka biladinda udaraposhaka baralandu
Vasuki Bayadi nimmasanadede bare
Klesa kaledu santoshagaiside ||1||
Munde butanarana prerisi
Hinde obba narana
Nindiriside Anandadinda jana
Vrunda nodutire amdana nadisidyo ||2||
Kshitiyolu sati tanna vallaba
Mrutiyaidire munna
Atisokadi bamdu nutisalu A
Patiyanu badukisi hitadi rakshiside ||3||
Narapati vyadhiyali balalvada
Tvaritadi ni keli
Harushadi vyadhiya pariharisyavanige
Harushadindalabayada toride ||4||
Sastra prasangadali narayana butara gelidalle
Kyatiyinda bahu matanadi sri
Nathana mandira pritili tarisidyo ||5||
Turagavadana pada bujagalali
Dharisikondu moda kadale maddiyanu
Karadindunisida guruvara sekara ||6||
A maha gopalaviththala tamarasadalagala
Dhimantarige sukamitavanukoduva
A mahamahima ||7||
ಬಹಳ ಒಳ್ಳೆಯ ಕಂಠ ಮಾಧುರ್ಯ ಭರಿತ ಹಾಡು ಶ್ರೀ ವಾದಿರಾಜರು aayu ಆರೋಗ್ಯ ಕೊಡಲಿ ಎಂದು ಪ್ರಾರ್ಥನೆ 🙏 🙏 🙏
Very ನೈಸ್ ಸಾಂಗ್
Hari Sarvottama Vayu Jeevottama
🌺🌹 ಶ್ರೀ ವಾದಿರಾಜ ಗುರುಭ್ಯೋ ನಮಃ 🌹🌺🙏🙏🙏
I like this song and heard so many times never get tired of it. Gurugale thamma voice will stay in mind. Thanks for sharing.
ಬಹಳ ಮುಖ್ಯ ಹಾಗೂ ಅವಶ್ಯವಾಗಿ ಭಾವಿಸಮೀರ ರ ಬಗೆಗೆ ಸಮಾಜಕ್ಕೆ ತಿಳಿಸಿಕೊಡುವುದಕ್ಕೆ ಯುಕ್ತರೀತಿ ಇದಾಗಿದೆ
Thanks for uploading this song Thanks lot Again
ಈ ಹಾಡು ತುಂಬಾ ಚೆನ್ನಾಗಿ ಹಾಡಿದ್ದೀರ
Kharaharapriya
Very Very devotional. My Class Fav song.
amazing
A new Marathi & Kannad Album of Rayar Bhajanas written and composed by Bhalchandra (Anna) Limaye, is produced by us. The CD was inaugurated by the present Pithadhipati Sri Sri Suyatindra Shreepadangalavaru on 19th March 2013 at Mantralayam. We Are uploading Samples. For the CD contact 9890135109. Watch for it! Sri Mool Ramo Vijayate!!
Shree Bhavi Sameera Gurugalige Namaksaragalu.
Om namo bhagavate vasudevaya
Brilliant song
Excellent Song.
Excellent
Nice song. Thank you.
speachlesss............................:))))
krishna rao
Pravachanas are really nice.Thanks a lot.
Very nice song
Kannada lyrics pl
sir good to listen. kdly post some more
thank you.. pls post some more songs
🙏🌏🙏🌏🙏🌏🌷🙏
Thank you so much for sharing..
🙏🙏🙏👌👌
nice song
Evergreen
Nice
ದೇವರನಾಮ: ವಾದಿರಾಜಮುನಿಪ ಹಯಮುಖ
ರಚನೆ: ಶ್ರೀ ಗೋಪಾಲ ದಾಸರು
ರಾಗ: ಖರಹರಪ್ರಿಯ
ತಾಳ: ಆದಿ
ವಾದಿರಾಜಮುನಿಪ ಹಯಮುಖ ಪಾದಕಮಲ ಮಧುಪ ||ಪ||
ನೀ ದಯದಲಿ ತವಪಾದಧ್ಯಾನವನು ಆದರದಲಿ ಕೊಟ್ಟಾದರಿಸೆನ್ನನು ||ಅ ಪ||
ಮೂಷಕಬಿಲದಿಂದ ಉದರ ಪೋಷಕ ಬರಲಂದು
ವಾಸುಕಿ ಭಯದಿ ನಿಮ್ಮಾಸನದೆಡೆ ಬರೆ
ಕ್ಲೇಶ ಕಳೆದು ಸಂತೋಷಗೈಸಿದೆ ||೧|| ।।ಪ।।
ಮುಂದೆ ಭೂತನರನ ಪ್ರೇರಿಸಿ ಹಿಂದೆ ಒಬ್ಬ ನರನ
ನಿಂದಿರಿಸಿದೆ ಆನಂದದಿಂದ ಜನ-
ವೃಂದ ನೋಡುತ್ತಿರೆ ಅಂದಣ ನಡೆಸಿದ್ಯೊ ||೨|| ।।ಪ।।
ಕ್ಷಿತಿಯೊಳು ಸತಿ ತನ್ನಾ ವಲ್ಲಭ ಮೃತಿಯೈದಿರೆ ಮುನ್ನಾ
ಅತಿಶೋಕದಿ ಬಂದು ನುತಿಸಲು ಆ .......
ಪತಿಯನು ಬದುಕಿಸಿ ಹಿತದಿ ರಕ್ಷಿಸಿದೆ ||೩|| ||ಪ||
ನರಪತಿ ವ್ಯಾಧಿಯಲಿ ಬಳಲ್ವದ ತ್ವರಿತದಿಗೆ ಕೇಳಿ
ಹರುಷದಿ ವ್ಯಾಧಿಯ ಪರಿಹರಿಸ್ಯವನಿಗೆ
ಹರುಷದಿಂದಲಭಯವು ತೋರಿದೆ ||೪|| ||ಪ||
ಶಾಸ್ತ್ರ ಪ್ರಸಂಗದಲಿ ನಾರಾಯಣಭೂತರ ಗೆಲಿದಲ್ಲೆ
ಖ್ಯಾತಿಯಿಂದ ಬಹು ಮಾತನಾಡಿ ಶ್ರೀ-
ನಾಥನ ಮಂದಿರ ಪ್ರೀತಿಲಿ ತರಿಸಿದ್ಯೊ ||೫|| ||ಪ||
ತುರಗವದನ ಪಾದ ಭುಜಗಳಲಿ
ಧರಿಸಿಕೊಂಡು ಹೋದ ಕಡಲೆಮಡ್ಡಿಯನು
ಕರದಿಂದುಣಿಸಿದ ಗುರುವರಶೇಖರ ವಾದಿರಾಜಗುರು ||೬|| ||ಪ||
ಆ ಮಹಾ ಗೋಪಾಲವಿಠಲ ತಾಮರಸದಳಗಳ
ಧೀಮಂತರಿಗೆ ಕೊಡುವ ಸುಕಾಮಿತವನು ಕೊಡುವ
ಆ ಮಹಾಮಹಿಮ ಗುರುವರಶೇಖರ ||೭|| ||ಪ||
Thanks for lyrics
Thanks 👍
ತುಂಬಾ ಚೆನ್ನಾಗಿದೆ ಧನ್ಯವಾದಗಳು❤️
ಧನ್ಯವಾದಗಳು ಸರ್
Hare Krishna! where could i found english translation? please???
Sir thanks
thank u very much saw Him
Please post lyrics
Like it
.