ಹಾಲು ಇಲ್ಲದೆ ಗಸಗಸೆ ಪಾಯಸ ಮಾಡೋದು ಇಷ್ಟೊಂದು ಸುಲಭ|Gasagase Payasa Recipe In Kannada|UttaraKarnataka Recipe

Поделиться
HTML-код
  • Опубликовано: 5 окт 2022
  • ನಾವು ಹಬ್ಬ ಬಂದಾಗ ವಿಧ ವಿಧವಾದ ಪಾಯಸ ಮಾಡುತ್ತಾ ಇರುತ್ತೇವೆ. ನಾನು ಇವತ್ತು ಹಾಲು ಹಾಕದೇ ಗಸಗಸೆ ಪಾಯಸ ಸುಲಭವಾಗಿ ಮಾಡೋದನ್ನ ತೋರಿಸಿದ್ದೇನೆ. ನೀವು ಕೂಡ ಮನೆಯಲ್ಲಿ ಬೇಗ ಮತ್ತು ಸುಲಭವಾಗಿ ಈ ಪಾಯಸ ಮಾಡಿಕೊಳ್ಳಬಹುದು
    ಹಾಲು ಇಲ್ಲದೆ ಗಸಗಸೆ ಪಾಯಸ ಮಾಡೋದು ಇಷ್ಟೊಂದು ಸುಲಭ|Gasagase Payasa Recipe In Kannada|Uttara Karnataka Recipe
    To Subscribe our Channel Please click here....
    ruclips.net/channel/UCevl...
    Instagram -
    / uttarakarna. .
    Facebook -
    profile.php?...
    Please Subscribe My Daughter Channel
    My Daughter Channel Link
    ruclips.net/channel/UCnh5...
    Please share,like,comment and subscribe.
    Thanks for watching..
    Ingredients for Gasagase Payasa
    gasagase
    rice
    grated coconut
    jaggery
    raisins
    almond
    cashew
    cardamom
    ghee
    #GasagasePayasaRecipeInKannada, #GasagasePayasa, #PoppySeedsRecipe, #PoppySeedsPayasa, #GasagasePayasaMaduvaVidhan, #GasagasePayasaMadoduhege #UttaraKarnatakaRecipe, #FoodRecipe, # NorthKarnatakaRecipe, #KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
    #UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,

Комментарии • 51

  • @desouzajanetjanet8850
    @desouzajanetjanet8850 3 месяца назад

    Nice thk u sis

  • @ManjulaManju-sz9ir
    @ManjulaManju-sz9ir 5 месяцев назад +1

    Super Video

    • @UttarakarnatakaRecipes
      @UttarakarnatakaRecipes  5 месяцев назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏

  • @user-sl3uc3pk9h
    @user-sl3uc3pk9h 7 месяцев назад

    Super

    • @UttarakarnatakaRecipes
      @UttarakarnatakaRecipes  6 месяцев назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏

  • @ramajayamr5547
    @ramajayamr5547 11 месяцев назад

    Channagiri super

    • @UttarakarnatakaRecipes
      @UttarakarnatakaRecipes  11 месяцев назад

      ತುಂಬಾ ತುಂಬಾ ಧನ್ಯವಾದಗಳು 🙏🙏🙏

  • @nirmalairnirmalair213
    @nirmalairnirmalair213 Год назад

    Nanu bere reeti madtidde akka

    • @UttarakarnatakaRecipes
      @UttarakarnatakaRecipes  Год назад

      ಹೌದು ಅಕ್ಕಾ ಇದನ್ನು ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಮಾಡುತ್ತಾರೆ. ನಿಮ್ಮ ಅನುಕೂಲಕ್ಕೆ ಆಗುವಂತೆ ಮಾಡಿಕೊಳ್ಳಿ ಅಕ್ಕಾ 🙏🙏🙏

  • @geethavinay8831
    @geethavinay8831 3 месяца назад

    Hi
    Yake nivu akki hadiddu

  • @user-ps9im5vz1d
    @user-ps9im5vz1d Год назад +1

    Super 😋😋😋😋😋

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @savitapurohit6397
    @savitapurohit6397 Год назад

    Super aagide 👌👌neevu helo method kooda tumba chennagide thank you Triveni Patil

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

  • @ruhanmasuti833
    @ruhanmasuti833 Год назад +1

    So super recipe 😋 amazing

  • @sanganabasappamadar5579
    @sanganabasappamadar5579 Год назад

    Super recipes

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @user-el2bj5fb4o
    @user-el2bj5fb4o 4 месяца назад

    ನಮ್ಮ ಮಾವನ ಮಗಳು ಹೇಶ್ರು ಕೂಡ ತ್ರಿವೇಣಿ ಪಾಟೀಲ್ ಅಂತ 😊

    • @UttarakarnatakaRecipes
      @UttarakarnatakaRecipes  4 месяца назад

      ತುಂಬಾ ಖುಷಿ ಆಯ್ತು 🙏🏻🙏🏻🙏🏻🙏🏻

  • @sudhan371
    @sudhan371 Год назад

    ಪಾಯಸ ತುಂಬಾ ಚೆನ್ನಾಗಿದೆ ನನಗೆ ತುಂಬಾ ಇಷ್ಟವಾದ ಪಾಯಸ
    Thank you Thriveni

  • @padmamani2531
    @padmamani2531 Год назад

    namage jolada rotti madi thorasi

    • @UttarakarnatakaRecipes
      @UttarakarnatakaRecipes  Год назад

      ಅಕ್ಕಾ ಈ ವಿಡಿಯೋ ಒಮ್ಮೆ ನೋಡಿ ನೀವು ಸುಲಭವಾಗಿ ಜೋಳದ ರೊಟ್ಟಿ ಮಾಡಿಕೊಳ್ಳಬಹುದು.
      ruclips.net/video/kLJvK5n8I6A/видео.html

  • @kavitasonnada993
    @kavitasonnada993 Год назад

    Super medam

  • @shivaputrappapadmannavar4645
    @shivaputrappapadmannavar4645 Год назад +1

    ಗಸ.ಗಸೆ.ಪಾಯಸ.ಅಂದ್ರೆ.ತುಂಬಾ.ಸರಳವಾಗಿದೆ.ಮೇಡಂ.ನನಗೆ.ಗೊತ್ತಿಲ್ಲ.ಮೇಡಂ.ಈ.ರೀತಿ.ಗಸ. ಗಸೇ.ಪಾಯಸ.ನಾವು.ಮಾಡಿಲ್ಲ.ಇವತ್ತೇ.ನೋಡಿದ್ದು.ಬೇರೆ.ರೀತಿ.ಪಾಯಸ.ಗಳನ್ನ.ನೋಡಿದ್ದೀನಿ.ಮೇಡಂ.ತುಂಬಾ.ಧನೆವಾದ.ಗಳು.ಮೇಡಂ.ವಿಜಯಪುರ. ದಲ್ಲೀ.ಕುಟುಂಬದವರ.ಜೊತೆ.ಸೇರಿ.ಚೆನ್ನಾಗಿ.ಆಚರಣೆ.ಮಾಡಿದಿರಾ.ಮೇಡಂ......🙏🙏🙏🙏🙏🙏

    • @UttarakarnatakaRecipes
      @UttarakarnatakaRecipes  Год назад

      ತುಂಬಾ ಧನ್ಯವಾದಗಳು ಸರ್. ಒಮ್ಮೆ ಮನೆಯಲ್ಲಿ ತಯಾರಿಸಿ ನೋಡಿ. ರುಚಿ ಮಸ್ತ ಆಗಿರುತ್ತೆ ಸರ್. ದೇಹಕ್ಕೆ ತಂಪು ಕೂಡ. ಹೌದು ಸರ್ ಇನ್ನೂ ಊರಲ್ಲಿ ಇದ್ದೇನೆ. 🙏🙏🙏

  • @krrshivapurkrrshivapur8409
    @krrshivapurkrrshivapur8409 Год назад

    🙏👌👌 akka

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @masumnazeer317
    @masumnazeer317 Год назад

    Super nanubtry madtini ri

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @k.r.rstudio6742
    @k.r.rstudio6742 Год назад

    Supar akka

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @malateshmm7167
    @malateshmm7167 Год назад

    Super Madam

  • @bhageerathis2861
    @bhageerathis2861 Год назад

    ಗಸೆ ಗಸೆ ಪಾಯಸ ಸೂಪರ್ ಅಕ್ಕಾ 👌👌ಈವತ್ತು ನನ್ನ ಮಗಳ ಬರ್ತ್ಡೇ ಇದೆ ಅಕ್ಕಾ

    • @UttarakarnatakaRecipes
      @UttarakarnatakaRecipes  Год назад

      ಅಕ್ಕಾ ನನ್ನ ಪರವಾಗಿ ಪುಟ್ಟಿ ಗೆ ಹುಟ್ಟು ಹಬ್ಬದ ಶುಭಾಶಯಗಳು ಅಕ್ಕಾ🌹🌹🌹. ನಾನು ನನ್ನ ಊರಿಗೆ ಬಂದಿದ್ದೆ ಅಕ್ಕಾ ವಿಡಿಯೋ ಎಲ್ಲಾ ಮುಂಚೆ ಮಾಡಿ ಇಟ್ಟಿದ್ದೇನೆ ಹಾಗಾಗಿ ವಿಡಿಯೋದಲ್ಲಿ ವಿಶ್ ಮಾಡಲು ಆಗಲ್ಲ. ಊರಿಂದ ಬಂದ ನಂತರ ವಿಡಿಯೋದಲ್ಲಿ ವಿಶ್ ಮಾಡುತ್ತೇನೆ ಅಕ್ಕಾ 🙏🙏🙏

  • @ramramesh6147
    @ramramesh6147 Год назад

    ನಿಮ್ಮ ಅಡುಗೆ ನನಗೆ ತುಂಬಾ ಇಷ್ಟ ಆಗಿದೆ ಅಕ್ಕ

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @susheelakagwad2417
    @susheelakagwad2417 Год назад

    ಗಸಗಸೆ ಪಾಯಸದ ಜೊತೆಗೆ ನಿಮ್ಮ ಹಣೆಯ ಮೇಲಿನ ವಿಭೂತಿ ಚನ್ನಾಗಿದೆ. ಅದು ಹಾಗೆ ಇರಲಿ.

    • @UttarakarnatakaRecipes
      @UttarakarnatakaRecipes  Год назад

      ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

  • @prajwalkumar6799
    @prajwalkumar6799 Год назад

    Neevu kayee badalu , kobbati haakikollabeku, namma mysore kade heege maadu udu.

  • @vidyapattarpattar5379
    @vidyapattarpattar5379 Год назад

    Mam tq u so much ....NIV heliro hurekki holagi madide mam spr agidave holag....
    Namm avva ella. Mam nive heliro recipe nodi nan bal aduge kalitiruve mam .....tq u mam...nimm seve hige mundevariyalli mam...

    • @UttarakarnatakaRecipes
      @UttarakarnatakaRecipes  Год назад

      ಅಕ್ಕಾ ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯ್ತು ಅಕ್ಕಾ. ನೀವು ಸಾಕಷ್ಟು ರೆಸಿಪಿ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದು ನನಗೆ ತುಂಬಾ ಸಂತೋಷ ಆಯ್ತು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏🙏

  • @sumathihv
    @sumathihv Год назад

    1 kg sabbakki shyavige payasa maduva vidhana haki madam

  • @poojaparende5814
    @poojaparende5814 Год назад

    ಪಾಯಸ್ Chennagiಇದೆ

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @gurunajayagoudra6237
    @gurunajayagoudra6237 Год назад

    Super

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏