You can become a doctor in Kazakhstan for 3 lakhs a year ! Global kannadiga
HTML-код
- Опубликовано: 11 июн 2023
- Post Russia and Ukraine war Kazakhstan has become the favourite destination for Indian medical students to study medicine abroad at a affordable price. while they have to shell out a minimum of one core rules or more to take a management seat in India they are able to finish Their entire medical course in under 35 lakh rupees including stay and food but the students in Rajasthan who later became my friends warned the dangers of less quality education than in India and other challenges which they will face after they finish college to study further or practice in India.
I was fortunate enough to eat Indian Rajasthani food Dal baati and Dal dhokle as my three friends invited me home and cooked for me.I really want to thank Muskaan , Priyanka and Jasmine for being so kind even in their busy student life. More power to them and wishing all the three and all the students studying in Kazakhstan the best.
#globalkannadiga #kannadavlogs #kazakhstan #kannadavlogs
ನಮ್ಮ ಭಾರತೀಯ ಹೆಣ್ಣುಮಕ್ಕಳು ಎಲ್ಲೇ ಇದ್ದರೂ ಹೃದಯವಂತರು ಅನ್ನಪೂರ್ಣೇಯರು 😍😍
@@S1KrrSoCal ಒಪ್ಪುವ ಮಾತು ಆದರೆ ಬೇರೆ ದೇಶದಲ್ಲಿ ಇದ್ದಾಗ ಅದೇನೋ ದೇಶದ ಮೇಲೆ ರಾಜ್ಯದ ಮೇಲೆ ಭಾಷೆಯ ಮೇಲೆ ವಿಶೇಷವಾದ ಒಲವು ಬರುತ್ತೆ ಸರ್. ಒಮ್ಮೆ ಹೊರದೇಶಕ್ಕೆ ಹೋಗಿ ನೀವು ಅಲ್ಲಿ ಭಾರತೀಯರನ್ನು ಹುಡುಕುತ್ತೀರಾ ನಮ್ಮ ಸಿನೆಮಾಗಳನ್ನು ನೋಡುತ್ತೀರಾ
@@S1KrrSoCal exactly right 👍🏻
God bless those three girls, they are very nice and down to earth!
ಮುಸ್ಲಿಂ ಆಗಿದ್ರು ಎಸ್ಟೊಂದು ಸ್ವತಂತ್ರ ಬದುಕು....great.....
Musakan is hindu not a Muslim ok
Muskan can cure patient with her smile ❤️
Our Indian girls Be safe and study well MBBS become a Doctor 🩺 all the best for them
ನಿಮ್ಮ ಪರಿಶುಭ್ರ ಮನಸ್ಸಿಗೆ ಸಮನಾದ ಸ್ನೇಹಿತರು ದೊರಕಿ ನಿಮ್ಮನ್ನು ಆದರಿಸುವುದು ನಮಗೆ ಅತ್ಯಂತ ಸಂತೋಷ ಮತ್ತು ನೆಮ್ಮದಿ ನೀಡುತ್ತಿದೆ....ನೀವು ಹೇಳುವ ಪ್ರತೀ ಮಾತಿನಂತೇ ನೀವು ನಡೆದುಕೊಳ್ಳುತ್ತಿದ್ದೀರಿ ಕೂಡಾ....ನಿಮ್ಮ ಹಾಡು ಮತ್ತು ಅದರಲ್ಲಿದ್ದ ಭಾವ ಚೆನ್ನಾಗಿದೆ Bro.....💛❤ ನಿಮಗೆ ಅತಿಥಿ ಸತ್ಕಾರ ನೀಡಿದ ಹುಡುಗಿಯರಿಗೆ ಒಳ್ಳೆಯದಾಗಲಿ.....😍😍
ಸಂಬಂಧಿಕರು ಸಂಪಾದನೆಗೆ ಬೆಲೆ ಕೊಡ್ತಾರೆ,💌ಸ್ನೇಹಿತರು ಸ್ನೇಹ-ಸಂಬಂಧಕ್ಕೆ ಬೆಲೆ ಕೊಡ್ತಾರೆ 💖💔ಭಾರತೀಯ ಕಣ್ಮಣಿಯರು🥰
ಇತರ ನಮ್ಮ ಭಾರತೀಯರು ಸಿಕ್ಕರೆ ಎಷ್ಟು ಖುಷಿ ಆಗುತ್ತ ಅಲ್ವಾ ❤ನೋಡೋಕೆ ತುಂಬಾ ಚೆನ್ನಾಗಿಇತ್ತು ಅಣ್ಣಾ 👌👌❤
Ramu Anna na Fans Hit Likes ❤️ also Comments 😉
❤
Brother Nim video galu Tumba Changi barutide brother all the best brother ❤️
ಆ ಭಾರತೀಯ ಹೆಣ್ಣುಮಕ್ಕಳಿಗೆ ಒಂದು ಸಲಾಂ 🙏❤️
ನಿಮ್ಮ ವಿಡಿಯೋಗಳು ನೋಡಿದಾಗ ಒಂದು ಸಿನಿಮಾ ನೋಡಿದ ಹಾಗೆ ಅನ್ಸುತ್ತೆ ❤️💛 love you brother 🔥🔥🔥
ಭಾಷೆ, ಗಡಿ.... ಎಲ್ಲವನ್ನೂ ಮೀರಿದ್ದು ಸ್ನೇಹ... ಧನ್ಯವಾದಗಳು.
ನೀವು ವಿಡಿಯೋ ಮಧ್ಯದಲ್ಲಿ ಹೇಳುವಂತಹ ಕವನಗಳ ಅರ್ಥ... ಬಹು ಅರ್ಥಪೂರ್ಣವಾಗಿರುತ್ತದೆ ನಿಜಕ್ಕೂ ಇಂತಹ ವಿಷಯಗಳು ನಮ್ಮ ಕನ್ನಡಿಗರಿಗೆ ಬೇಕು... ಮುಂದುವರೆದಿರುವ ಜಗತ್ತಿನಲ್ಲಿ ನಿಮ್ಮಂತಹ ಸಹೃದಯ ಕನ್ನಡಿಗರ್ ಇರುವುದು ನಮ್ಮ ಹೆಮ್ಮೆ❤.... ನಿಮ್ಮ ಪಯಣ ಇದೇ ರೀತಿಯಾಗಿ ಸುಖಕರವಾಗಿರಲಿ.. ಅಣ್ಣ 😊
ಭಾಷೆ, ಗಡಿ.... ಎಲ್ಲವನ್ನೂ ಮೀರಿದ್ದು ಸ್ನೇಹ... ಧನ್ಯವಾದಗಳು..🎉🎉
ಸೂಪರ್ ಸಾರ್ ನೀವು, ನಿಮ್ಮ ಮೀನಾ ಜೊತೆಗೆ ಮಾಡಿದ ವಿಡಿಯೋ ಗಳನ್ನು ಪದೇ ಪದೇ ನೋಡ ಬೇಕು ಅನ್ನಿಸುತ್ತೆ ಸಾರ್ ಈಗಾಗಲೇ ಸಾಕಷ್ಟು ಸಲ ನೋಡಿದ್ದೇನೆ ಇನ್ನೂ ನೋಡಬೇಕು ಅನ್ನಿಸುತ್ತೆ. ನಿಮ್ಮ ಎಲ್ಲ ವಿಡಿಯೋ ಗಳನ್ನು ನೋಡುತ್ತೇನೆ.
👌ಸೂಪರ್ 100%👁️❤️👁️🌹
ನನಗೆ ನೀವು ಕವನ ಹೇಳುವ ರೀತಿ ತುಂಬಾ ಇಷ್ಟ ಅಣ್ಣ it's so Beautiful Bro ❤️
❤❤❤ ನಿಮ್ಮ ಅದ್ಬುತ ಧ್ವನಿ ,ಕಂಠ , ಸಂಭಾಷಣೆಗೆ ವರ್ಣನೆ ಮಾಡಲು ಅಸಾದ್ಯ ಸರ್ ,❤❤❤❤
ತುಂಬಾ ಚೆನ್ನಾಗಿತ್ತು ನಿಮ್ಮ ಮಾತುಗಳು ಬಲು ಸುಂದರ ❤🎉
Our indian sister so good God bless you sister s
Weekend shift ಮಾಡಿ ಮಲ್ಕೊಂಡಿದ್ದೆ ಇಗಷ್ಟೇ ಎದ್ದೆ first ವಿಡಿಯೋ ನಿಮ್ದೇ ನೋಡ್ತಿತಿದೇನೆ ❤❤
ನಿಮ್ಮ ಸಾಲುಗಳು ಅಧ್ಬುತ, ನೀವು ಮಾತಾಡೋ ಕನ್ನಡ ಇನ್ನೂ ಅಧ್ಬುತ...ಒಳ್ಳೆದಾಗಲಿ❤️👍
ಭಾರತೀಯ ಹೆಣ್ಣುಮಕ್ಳು 🙏👌
Adu ddu free kodo badlu governments should give Health and Education free. So namma hemmeya deshadalle hodi doctors agbodu.
Very very great of all three of them..
little Champs they have a motto to do their medical but India is the not right place due education cost. medical seats is not affordable for lower and middle class families it's highly impossible..
Champs are helping their parents to save money and reaching their motto..
The Indian government should have to look into it to bring an affordable education policy.
Such a great experience with you ram ❤️ you and your voice so good as always ❤️❤️😘
All the best muskan.. U have a beautiful smile ❤
Thankyou guys for the amazing hospitality to the ram god bless u 💯❤️
ಸೂಪರ್❤
I love this vedio bro.ಜೈ ಕರ್ನಾಟಕ, ಅವರತ್ರನೂ ಜೈ ಕರ್ನಾಟಕ ಅಂತ ಹೇಳಿಸಿ ಬ್ರದರ್ , ಲವ್ ಯು ಸೋ ಮಚ್ ಬ್ರೋ❤️❤️❤️
Nice girls thanks for helping kannadiga...
ನಿಜವಾಗಿ ಹೇಳ್ತ ಇದೀನಿ ನೀವು film industry ಲಿ ಇದ್ದಿದ್ರೆ ಇಷ್ಟೊಂದು ಪ್ರೀತಿ ಸ್ನೇಹ ನಿಮಗೆ ಸಿಗ್ತಾ ಇರ್ಲಿಲ್ಲ ದೇವರು ನಿಮಗೆ ಒಳ್ಳೆಯದನ್ನೇ ಆಯ್ಕೆ ಆಗಿ ಕೊಟ್ಟಿದ್ದಾನೆ..ಈ ಪ್ರಪಂಚ ಸುತ್ತೋದನ್ನ ಮಾತ್ರ ನಿಲ್ಲಿಸಬೇಡಿ ☺️🙏plzz... ನಾನು ನಿಮ್ ವಿಡಿಯೋ ಗೆ ಎಷ್ಟೊಂದು ಕಾತುರವಾಗಿ ಕಾಯ್ತಾ ಇರ್ತೀನಿ ಅಂದ್ರೆ ಆ feeling ನಂಗೆ ಮಾತ್ರ ಗೊತ್ತು ❤️ any way super ☺️
Dal bati Rajasthan special
I am in Rajasthan now 😊😊
All the best girls. No worries even though u are in another country. U are doing great.
God bless you girl... 💕
waiting for next vlog looks intresting
Mahabala sir never Disappoints us
🙏🙏
Want more like these
This is indian hospitality nice video🎥
Informative Video, Best Wishes to you and three Indian ladies...👍👏
Such a good hearted girls they are ❤
Spreading love and happiness, very nice vlog brother ❤
She is eating left hand 🤣👏👏
Nijvaglu nimge ಎಲ್ಲೋ ಮಚ್ಚೆ ಇದೆ ಬ್ರೋ
ತುಂಬ ಚೆನ್ನಾಗಿದೆ ಗೆಳೆಯ ನಿಮ್ಮ ಪ್ರವಾಸ
❤❤ bro r u very lucky man u out of country Indian dinner medical student all the best God bless u and your family best of luck u r journey ❤❤❤
Next episode bega barli...can't wait 😊
Wow superb lines❤❤❤voice... inspiring ❤
Love form Belagavi ❤❤❤
ಸೂಪರ್ ಅಣ್ಣ....ಯಾವಾಗಲೂ ಕಾಯ್ತಾ ಇರ್ತೀನಿ ನಿನ್ನ ವಿಡಿಯೋ ಗಳಿಗೆ...❤
Nice information. Confidence building. Still costing 30 lakhs after sharing with 2 the accommodation. Costly education.
Hi I like your first few words and true that lines all the best anna❤
Love from Gagad...😍😍😍
Your kannada super bro
Good best'of luck you and future doctor's.
This is best episode after minugu tare meena episode bro.. u spreading love keep it up bro.. 😍
Good bro all the best 👍🏼❤
Hi anna nice song 🎵👍nd kind hearted girls 👭👍❤
National medical council conducts exams for foreign medical graduates to main standards in doctors of India.
NMC is govt statutory body .
55,000 medical govt seats are there all over India .
Cool video!
I’m from Kazakhstan, Almaty city, but now I’m in Goa, and one local guy show me your video)
Anna u r blessed aste no words✌️
Good afternoun bro 💛❤️ ಜೈ ಕರ್ನಾಟಕ
ಡಾಲ ಬಾಟಿ ಸೂಪರ್ ಕಾಂಬಿನೇಶನ್ ❤️❤️❤️❤️❤️❤️❤️❤️❤️❤️ರಾಜಸ್ತಾನ್ ಸ್ಪೆಷಲ್ 🧆🍲
Nice sir tumba olle mathugalu
Much Love To Muskaan💕
Very very good moments brother 🙏❤️🙏
Super ಬ್ರೋ ಬೇರೆ ಒಂದು ದೇಶಕ್ಕೆ ಹೋಗಿ ಅಲ್ಲಿ ಹೇಗಿರುತ್ತೆ ಅಂತ ತೋರಿಸಿ ಕೊಡ್ತಾ ಇದ್ದೀರಾ ಸೂಪರ್ ಬ್ರೋ
Bro nim video ge wait madthidde spr videos madthira
stranger's na friends madkoltiralla bro much love ❤
Super sir
Nice song on friendship 👌 ❤
Super bro thank u for this
God koragajja bless all three girls
muscan dont need any filters her smile is enough
❤️
Yes❤
U r Amezing bro muskhan ❤
Nice Vlog sir ❤
Nimma Kannada wa wa.. Kushi aguthe ❤
Nice video bhai 😊😊
Really brave girls
Indian Girls have More Life Freedom in Kazakhstan ❤than Home country....Some things never change in India..
Next vlog bega
❤from Chitradurga❤🤩👌
all the best to our indian students...
after finishing your studies,, where will you like to work... in India or other country...?
Very good Job 👍👍
ಮುಸ್ಕಾನ್ ತುಂಬಾ ಚೆನ್ನಾಗಿ ಇದ್ದಾರೆ ❤
Daily ನಿಮ್ ವೀಡಿಯೋ ನೋಡ್ಲಿಲ್ಲ ಅಂದ್ರೇ ನಿದ್ದೆ ಬರಲ್ಲ.. love your videos 😘❤️
Lovely 😻
Nice vlog super 👍
ಸ್ವಚ್ಛ ಮನಸಿನ ಗ್ಲೋಬಲ್ ಕನ್ನಡಿಗ ನಮ್ಮ ಕನ್ನಡಿಗ ❤️❤️❤️❤️ ಎಲ್ಲಿ ಹೋದರು ಕೊರಳಲ್ಲಿ ಕನ್ನಡ ದ ಶಾಲು ❤️
Super family great ಗುರೂ
😘😍🥰Girls all the best ❤🙏🤝
super sir nimma video starting lins
Only positive no negative super rama bro cahanage helederi
Nice video anna❤️❤️
Superb bro
I am from mandya ❤
Song super brother ❤️😍
Keep going bro ✨
Nimma vodio nododhe ondhu dodda kushi brothar 👌❤️
Super Vedio bro 👌
❤❤super vlogs
Nim voice ,nim matado style tumba chennagide.
Namma desh davara respect thumba changide
Super bro🎉
All the best bro
Masth gurugale videos
God bless u all 👍👍👍👌👌👌😁😁😁😁🙏🙏🎉🎉🎉
Doctor agi barlee anna good volg
Our Indian girls are the best.