ಅತ್ಯುತ್ತಮವಾದ ವಿವರಣೆಯೊಂದಿಗೆ ಸನಾತನ ಧರ್ಮದ ನೈಜ ಚಿತ್ರಣ ದೊಡನೆ ತಾವು ವಿವರಣೆ ಯನ್ನು ಅತ್ಯುತ್ತಮವಾಗಿ ವಿವರಿಸಿದ್ದೀರಿ ಧನ್ಯವಾದಗಳು ಈ ನೆಲದಲ್ಲಿ ಹಿಂದೂವಾಗಿ ಹುಟ್ಟಿದ್ದಕ್ಕೆ ನಾವು ಇಂತಹ ಯಾತ್ರೆಯನ್ನು ಕೈಗೊಂಡು ನಮ್ಮ ಪಾಪಗಳನ್ನು ವಿಮೋಚನೆ ಮಾಡಿಕೊಳ್ಳಬಹುದಾಗಿದೆ ಓಂ ನಮಃ ಶಿವಾಯ
ನಿಮ್ಮ ನಿರ್ದೇಶನದಂತೆ ನಾನೂ ಕೂಡ ನಾಲ್ಕು ಧಾಮಗಳನ್ನು ಕಣ್ಣು ತುಂಬಾ ನೋಡಿದೆ. ನಿಮ್ಮ ವಿವರಣೆಯಂತ ನಿಜಕ್ಕೂ ಕಣ್ಮುಂದೆ ನೋಡಿದಂತಿದೆ. ಅನೇಕಾನೇಕ ಧನ್ಯವಾದಗಳ. ದೇವರು ನಿಮಗೂ ಒಳ್ಳೆಯದು ಮಾಡಲಿ
ಅದ್ಬುತವಾದ ಅನುಭವ ಆಯಿತು ನಿಮ್ಮ ಚಾರಧಾಮ ಕಣ್ಣಾರೆ ಕಂಡಂತೆ ನಿಮ್ಮ ಮಧುರವಾದ ಧ್ವನಿಯಲ್ಲಿ ವಿವರಣೆಯಂತೂ ತುಂಬಾ ಚೆನ್ನಾಗಿ ಮೂಡಿಬಂದಿದೆ ಸಹೋದರಿ ಇದರಲ್ಲಿ ಹರಿದ್ವಾರ ಇಲ್ಲವೇ 🙏 ಶುಭವಾಗಲಿ ನಿಮಗೆ
I am an 80 year old NRI who left home 55 yrs ago, got old thinking about doing this yatra but never had a chance to do it with the work and life style in this "Paradesha". You narrated the whole travel so diligently and made me feel as if I was there experiencing the travel. I am sure many more would have felt the same way. You did a commendable presentation in narrating the important aspects of the travel and the Hindu mythological significance of each of those places that were visited. May you be blessed with a long life, health and energy to continue doing what you are so good at. VANDEE MAATHARAM
Dear Sir, Thank you for your kind words. Comments like these encourage us to travel more and make documentaries on our great Indian temples. Really happy to know that you enjoyed watching this video.
If i see 200 videos i like 1 or 2. This is the one video which i loved. Your explanation ,pronunciation is tooooo good,clear and crisp. Ur voice is also very good. May be some other girl helping u,it diesnt lookvlike urs😂😂😂. Very good vidro ma,god bless u and ur family. Hope ur video gets billion follwers🎉🎉🎉🎉
🙏🙏🙏excellent explanation given in kannada. Thanks a lot madam. I have also made the journey to char daam yatra, it made me to recollect the Darshan and memories once again. Thanks. God bless you.
To book chardham with us call us: 7977184437 or email us: info@myoksha.com
Namaste. Please let me know the details of the next Chardham yathra
@@bvbbhat9226 To book chardham with us call us: 7977184437 or email us: info@myoksha.com
@@bvbbhat9226 wjo
Neevu ishtu chennagi video maadidre ,yaarunu book maaskondu hogalla bidi😂😂😂😂😂😂. Sorry kidding and want to rell u that ur video is suchhh a good video
ಅತ್ಯುತ್ತಮವಾದ ವಿವರಣೆಯೊಂದಿಗೆ ಸನಾತನ ಧರ್ಮದ ನೈಜ ಚಿತ್ರಣ ದೊಡನೆ ತಾವು ವಿವರಣೆ ಯನ್ನು ಅತ್ಯುತ್ತಮವಾಗಿ ವಿವರಿಸಿದ್ದೀರಿ ಧನ್ಯವಾದಗಳು ಈ ನೆಲದಲ್ಲಿ ಹಿಂದೂವಾಗಿ ಹುಟ್ಟಿದ್ದಕ್ಕೆ ನಾವು ಇಂತಹ ಯಾತ್ರೆಯನ್ನು ಕೈಗೊಂಡು ನಮ್ಮ ಪಾಪಗಳನ್ನು ವಿಮೋಚನೆ ಮಾಡಿಕೊಳ್ಳಬಹುದಾಗಿದೆ ಓಂ ನಮಃ ಶಿವಾಯ
To book char dham yatra visit myoksha.com/shop/tours/char-dham-yatra/ or call us: 7977184437 or email us: info@myoksha.com
ನಿಮ್ಮ ಸ್ಪಷ್ಟ ಕನ್ನಡಕ್ಕೆ ಜೈ ಮೇಡಂ
ಉತ್ತಮ ಮತ್ತು ಉಪಯುಕ್ತ ಮಾಹಿತಿಯನ್ನು ನೀಡಿದ್ದಕ್ಕೆ ಧನ್ಯವಾದಗಳು ಮೇಡಂ.
ಸ್ವತಃ ನಾ ನೇ ಚಾರ್ ಧಾಮ್ ಕ್ಕೆ ಹೋಗಿ ಬಂಧಸ್ತ್ತು ಸಂತೋಷವಾಯಿತು ನಿಮಗೆ ದೇವರು ಒಳ್ಳೆಯದನ್ನು ಮಾಡಲಿ
ನಿಮಗೆ ಮತ್ತು ನಿಮ್ಮ ತಂಡದವರಿಗೆ ಬಹಳ ಧನ್ಯವಾದಗಳು, ನಿಮ್ಮ ನಿರೂಪಣೆ ಹಾಗೂ viedeo ತುಂಬಾ ಚೆನ್ನಾಗಿ ಮೂಡಿ ಬಂದಿದೆ, ನನಗೆ ನಾನೇ ಚಾರ್ಧಮ್ ಯಾತ್ರೆ ಕೈಗೊಂಡ ಅನುಭವ ಆಯಿತು
ಹಿಂದೂ ಸಂಸ್ಕೃತಿಯನ್ನು ವಿವರಣೆಯಾಗಿ ತಿಳಿಸಿದ ನಿಮಗೆ ತುಂಬು ಹೃದಯದ ಧನ್ಯವಾದಗಳು
ನಿಮ್ಮ ನಿರ್ದೇಶನದಂತೆ ನಾನೂ ಕೂಡ ನಾಲ್ಕು ಧಾಮಗಳನ್ನು ಕಣ್ಣು ತುಂಬಾ ನೋಡಿದೆ. ನಿಮ್ಮ ವಿವರಣೆಯಂತ ನಿಜಕ್ಕೂ ಕಣ್ಮುಂದೆ ನೋಡಿದಂತಿದೆ. ಅನೇಕಾನೇಕ ಧನ್ಯವಾದಗಳ. ದೇವರು ನಿಮಗೂ ಒಳ್ಳೆಯದು ಮಾಡಲಿ
ತಾವು ಬಹಳ ಚನ್ನಾಗಿ ನಿರೂಪಣೆ ಮಾಡಿದಿರಿ ತುಂಬಾ ಸಂತೋಷ
ಥ್ಯಾಂಕ್ಯು ಸೋ ಮಚ್ ಒಂದು ಒಳ್ಳೆ ಶಾರ್ಟ್ ಅಂಡ್ ಸ್ವೀಟ್ ಆಗಿ ಡಾಕ್ಯುಮೆಂಟರಿ ನೋಡಿದಗಾಯ್ತು ತುಂಬಾ ಚೆನ್ನಾಗಿ ವಿವರಣೆ ಕೊಡ್ತಾ ಇದ್ದೀರಾ ಥ್ಯಾಂಕ್ಯು ಸೋ ಮಚ್ 🙏🙏🙏🙏🙏👌😍
ತುಂಬಾ ಚೆನ್ನಾಗಿ ವರ್ಣನೆ ಮಾಡಿದ್ದಿರ ಕೇಳ್ತಾ ಇದ್ರೆನೇ ನೋಡಿದಂಗಿದೆ.
ಓಂ ನಮಃ ಶಿವಾಯ ಇದರ ಬಗ್ಗೆ ತಿಳಿ ಸಿ ಕೊಟ್ಟ ಬಗ್ಗೆ ತುಂಬಾ ತುಂಬಾ ಧನ್ಯವಾದಗಳು ನಿಮಗೆ ನಿಮ್ಮ ತಂಡ ದವರಿಗೆ ದೇವರು ಒಳ್ಳೆಯದನ್ನು ಮಾಡಲಿ
ಉತ್ತಮ ಸಲಹೆ - ಮಾರ್ಗದರ್ಶನ ನಮ್ಮ ಯಾತ್ರೆಗೆ ಉಪಯುಕ್ತವಾಗುವಂತಹದ್ದು ಧನ್ಯವಾದ 🙏🙏🙏
ಓಂ ನಮಃ| ಶಿವಾಯ🙏🙏 ತುಂಬಾ ವಿವರವಾಗಿ ವಿಚಾರ ತಿಳಿಸಿದ್ದೀರಾ ಧನ್ಯವಾದಗಳು🙏🙏
ಬಹಳ ಸೊಗಸಾದ ವೀಡಿಯೋ..ನಾವು 2016ರಲ್ಲಿ ಚಾರ್ ಧಾಮ್ ಯಾತ್ರೆ ಮಾಡಿದ್ದೆವು. ಈ ವಿಡಿಯೋ ನೋಡಿದಾಗ ನೆನಪುಗಳು ಮರುಕಳಿಸಿದುವು, ತಮಗೆ ಅನಂತ ಧನ್ಯವಾದಗಳು.
ತುಂಬಾ ಧನ್ಯವಾದಗಳು. ಒಳ್ಳೆಯ ಮಾಹಿತಿ.
ಧನ್ಯವಾದಗಳು Madam ನಿಮ್ಮ ನಿರೂಪಣೆಯ ಚಾರಧಾಂ ಯಾತ್ರೆ ತುಂಬಾ ಚೆನ್ನಾಗಿತ್ತು ನನಗೂ ಚಾರ್ ಧಾಮ್ ಯಾತ್ರೆಯನ್ನು ಮಾಡ ಲೇಬೇಕು ಅನಿಸುತ್ತಿದೆ ದೇವರ ಕೃಪೆ ಆದರೆ ಮಾಡುತ್ತೇನೆ
Bhala sundara ವಿವರಣೆ ಸುಂದರ ದೃಶ್ಯ ಗಳು ಮನಮೋಹಕ.
chardham bagge tumba muddagi vivarane nididdiri nimage rhudpoorvaka dannyavadagalu,,, pranam.
ಬಹಳ.ಸಂತೋಷ್. ವಾಯಿತು
ಸಿದ್ದಾಮಲ್ಲಪ್ಪಾ j p navara ನಮಸ್ಕಾರಗಳು
ಬಹಳ ಚೆನ್ನಾಗಿತ್ತು ಚಾರದ ಮಾತ್ರೆ ನೋಡಿ ಬಂದಷ್ಟು ಖುಷಿಯಾಯಿತು ಥ್ಯಾಂಕ್ ಯು ಅಮ್ಮ
🙏🙏🙏🙏. ದೇವರೇ ನನಗೂ Dharshana ಕೊಡಪ್ಪ
ಬಹಳ ಚಂದವಾಗಿ ಸ್ಥಳಪರಿಚಯ ಮಾಡಿದ್ದೀರಿ . ಧನ್ಯವಾದ
💋😥
ತುಂಬಾ ಚೆನ್ನಾಗಿ ಪರಿಚಯ ಮಾಡಿಸಿದ್ದೀರಿ ಧನ್ಯವಾದಗಳು 🙏🙏
ಸರಳ ವಾ ಗಿ ಎಲ್ಲವನ್ನೂ ಎಷ್ಟು ಚೆನ್ನಾಗಿ ನಿರೂಪದಿದ್ದೀರಾ ತುಂಬಾ ಖುಷಿ ಆಯ್ತು ತುಂಬು ಹೃದಯದ ಅಭಿನಂದನೆಗಳು ❤
Waw. . ಎಂತಹ ಅದ್ಭುತ ವಾಕ್ಝರಿ. ಅದ್ಭುತ ನಿರೂಪಣೆ. ಹಾಗೆಯೇ ಶುದ್ಧವಾದ... ಸೊಗಸಾದ ಕನ್ನಡ. ಬಹಳ ಚೆನ್ನಾಗಿದೆ
Om namha shivaya hara om
ಓಂ ನಮಹ್ ಶಿವಾಯ 🙏 ಈ ವಿಡಿಯೋದಲ್ಲಿ 👌 ವಿವರಣೆ ಮಾಡಿದ್ದಿಯಮ್ಮ, ಆ ಶಿವ 👌 ಮಾಡಲಿ 🙏🙏🙏.
Nanu 2019 ralli chardham yatre madidde.nimma vedio nodi nenapugalu marukalisidavu.
🕉️ 🔯 🔱🚩🚩🚩🚩
ಓಂ ನಮಃ ಶಿವಾಯ...!
Tumba chennagi maadida video 😍😍👍
Sunder Information Sunder Only mst achar and padma
Super super
tumba chennai helidira. tumba santoshavayitu. nimage dhanyavadagalu
Super good explation naw chardham nodi day thank you 🌹🌹🙏🙏
ನಾನು ಮುಂದಿನ ದಿನಗಲ್ಲಿ ಹೋಗುತ್ತೇನೆ 🙏🙏🙏
Super............Hats off
Om Namashivay very nice introduce Thank yoy
Thank you i am very happy see your chardhamyatra video Thank you very much
Tumba chennagige nodi dhanyaradevu🙏🙏🙏👌👌
Ganga mataki jai
Super and good information thankyou
Thank you very much ☺️👍
Very good to show the char dham Yatra I really love with I am Karnataka stateI love char dham Yatra I can do once upon a time I will do that charda
ಜೀವನದಲ್ಲಿ ಇದೂಂದು ಆಸೆ ಇದೆ ಮುಂದಿನದ ದಿನ ಭಗವಂತನ ಆಶಿರ್ವಾದ ದೂರೆಯಲೆಂದ ಪ್ರಾರ್ಥನೆ 🙏🙏🙏
Noduva ase hogalu age agide .nimma mdhurya tumbida kannada ,nijavagalu nave allige hogi nodidante aytu .nimge koti namana
👌👌👌🙏🙏🙏
Super thank you
ನನಗೂ ಸಹ ಹೋಗಬೇಕೆಂಬ ಆಸೆ ಇದೆ ಆದರೆ ಕಷ್ಟವಾಗುತ್ತದೆ ಎಂದು ತಿಳಿದಿದ್ದೆ
Good explanation thankyou
Neevu hoggidda correct dates and year tilisitira madam? Aage nimma explanation tumba tumba chennagide. Aage allia mythological stories explain madiddu innu chennagide innu tumba diva bhoomiya vivarane madalu devaru ashirvada madali anta asishuttene.
Madem ಯಾತ್ರೆ ನಮ್ಮ ನು ಕೂಡ
ನಾವು ಹೋಗಬೇಕಿಂದಿದ್ದೇವೆ ನಾಳೆ ನಿಮಗೆ ಕರೆ ಮಾಡಬಹುದಾ
Super good Explanation thank you 🙏🙏🌹🌹
ಧನ್ಯವಾದಗಳು
Nimma maargadhsrshsnadalli naanu naalku dhaamagalannu maneyalliye kulitu noduva bhaagya sikkitu adakkaagi nimage koti namana galiu madam thank you very much nimage devaru volleyadu maadali 👍❤️🎉
Good news for your information thank you
ನಮಸ್ತೆ ತುಂಬಾ ಚೆನ್ನಾಗಿ ಚಾರ್ ಧಾಮ್ ಯಾತ್ರೆಯ ವಿವರದ ವಿಡಿಯೋ ಮಾಡಿದ್ದೀರಿ ಅದ್ಬುತವಾಗಿದೆ. ದನ್ಯವಾದಗಳು
Kannada dalli explain madidira tumba thanks 💐💐💐
ನಮಸ್ತೆ ಅಡ್ರಸ್ ತಿಳಿಸಿ
ಅದ್ಬುತವಾದ ಅನುಭವ ಆಯಿತು ನಿಮ್ಮ ಚಾರಧಾಮ ಕಣ್ಣಾರೆ ಕಂಡಂತೆ ನಿಮ್ಮ ಮಧುರವಾದ ಧ್ವನಿಯಲ್ಲಿ ವಿವರಣೆಯಂತೂ ತುಂಬಾ ಚೆನ್ನಾಗಿ ಮೂಡಿಬಂದಿದೆ ಸಹೋದರಿ ಇದರಲ್ಲಿ ಹರಿದ್ವಾರ ಇಲ್ಲವೇ 🙏 ಶುಭವಾಗಲಿ ನಿಮಗೆ
Om namah shivaya
ನಿಮಗೆ ಅನಂತ ವಂದನೆಗಳು
Very nice 👌 yathra
ಅದ್ಭುತ
Adhbuta 🙏
thank you for your chardham Yatra video, I remembered my north india travel in 1983.
Tumba chennagi vivarisddiri. Vandanegalu.🙏🏼
Om Namash Shivaya
Om namah shivaya 🙏❤️
Great work 👍
Very good explanation 👌👍👏
I am an 80 year old NRI who left home 55 yrs ago, got old thinking about doing this yatra but never had a chance to do it with the work and life style in this "Paradesha". You narrated the whole travel so diligently and made me feel as if I was there experiencing the travel. I am sure many more would have felt the same way. You did a commendable presentation in narrating the important aspects of the travel and the Hindu mythological significance of each of those places that were visited. May you be blessed with a long life, health and energy to continue doing what you are so good at.
VANDEE MAATHARAM
Dear Sir, Thank you for your kind words. Comments like these encourage us to travel more and make documentaries on our great Indian temples. Really happy to know that you enjoyed watching this video.
very nice thanks
THANKS FOR INFORMING
If i see 200 videos i like 1 or 2. This is the one video which i loved. Your explanation ,pronunciation is tooooo good,clear and crisp. Ur voice is also very good. May be some other girl helping u,it diesnt lookvlike urs😂😂😂. Very good vidro ma,god bless u and ur family. Hope ur video gets billion follwers🎉🎉🎉🎉
ಓಂ ನಮಃ ಶಿವಾಯ
Very informative. Tq very much mam.
Sir, Very good time I spent with you're videos. Thanks to you.
🙏🙏🙏excellent explanation given in kannada. Thanks a lot madam. I have also made the journey to char daam yatra, it made me to recollect the Darshan and memories once again. Thanks. God bless you.
Hara hara mahadeva jai Ramakrishna 🙏🌷🙏
🙏🙏🙏🙏👍❤️
Very comprehensive presentation
Fantastic!
Nimma Vivienne tumbachannagide🙏
👌👌👌👌 explaination
Om Namo shivaya 🙏 bless everyone in the world 🙏🙏
Detail explanation super 🙏
🙏🙏🙏, thanks 👍
Thanks madam
Thanks medamm 🙏
Family jothe hogtidre elru separate pass tagobeka mam?
Jai kedarnath
ನಿಮಗೆ ತುಂಬಾ ಧ್ಯೇಯ ಹೊಂದಿರುವ ಹುಡುಗಿ ನಿಮಗೆಲ್ಲ ದೇವರು ಒಳ್ಳೆಯದು ಮಾಡಲಿ
You're realy bold and model to yongsters.
Good informeshion, Tq
👌👌👌🤩🤩
4 devr drsna madisiddri tq medm
🙏🙏🌸🌺🌺🌸🙏🙏
Super
🙏🙏🙏🙏🙏🌺🌼🌺🌼🌺🙏🌷
👋👋👌👌
hara hara mahadeva
ಒಟ್ಟು ಖರ್ಚು ಎಷ್ಟು ಆಗುತ್ತೆ .?
To book char dham yatra email us: info@myoksha.com and we will get in touch with you.
🎉❤
Next year we wish to have 4dham yatra let us details tour packae