ಕೋತಿ ಹಿಟ್ ಆದ್ರೂ ಕತ್ತೆ ಬಿಟ್ಟಿದ್ದೇಕೆ? | ಮೋಹನ್ ಕೊರಳು ಪಟ್ಟಿ ಹಿಡಿದದ್ದು ಯಾಕೆ? | Saar Series | Mohan Ep 06

Поделиться
HTML-код
  • Опубликовано: 7 сен 2024
  • ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಕೋತಿಗಳು ಸಾರ್ ಕೋತಿಗಳು ಚಿತ್ರದಲ್ಲಿ ಮೋಹನ್ ನಟಿಸಿದ್ದರು. ಆ ಚಿತ್ರ ಸೂಪಕ್ ಹಿಟ್ ಆಯಿತು. ಸಂಭಾವನೆಯ ವಿಷಯದಲ್ಲಿ ನಿರ್ಮಾಪಕರೊಂದಗಿ ವಿವಾದವಾಯಿತು. ನಂತರ ಕತ್ತೆಗಳು ಸಾರ್ ಕತ್ತೆಗಳು ಚಿತ್ರದಲ್ಲಿ ಮೋಹನ್ ನಟಿಸಲಿಲ್ಲ ಯಾಕೆ? ಮೋಹನ್ ಕುತ್ತಿಗೆ ಪಟ್ಟಿ ಹಿಡಿದವರು ಯಾರು? ಸಹಾಯ ಆಗುತ್ತೆ ಅಂತ ಬರೆದ್ರು, ಎಡವಟ್ಟಾಗಿದ್ದು ಯಾಕೆ? ಎಲ್ಲವನ್ನು ವಿವರಿಸಿದ್ದಾರೆ ಮೋಹನ್...
    Click here To Subscribe to Channel -- / chitraloka
    #Chitraloka #mohan #mohanshankar #kothigalusaarkothigalu #kurgalusaarkurigalu #olusaarolu

Комментарии • 53

  • @umeshbs5352
    @umeshbs5352 2 года назад +29

    ಮೋಹನ್ ಸರ್ ನಿಮ್ಮ ನಟನೆಯ ಮಿ. ಹರಿಶ್ಚಂದ್ರ, ಶುಕ್ಲಾಂಭರದರಂ, ಕೋದಂಡರಾಮ, ಮಲ್ಲ, ಪ್ರೀತ್ಸೇ, ಕುರುಬನರಾಣಿ ಬಗ್ಗೆ, ಹಾಗೆಯೇ ರವಿಚಂದ್ರನ್ ಜೊತೆಗಿನ ಒಡನಾಟ ಬಗ್ಗೆ ಹೇಳಿ.....

  • @gireeshgireesh3300
    @gireeshgireesh3300 2 года назад +40

    ಕೋದಂಡರಾಮ ಹಸು ಸೀನ್ ಸಕತ್ತಾಗಿದೆ

    • @KannadaKuladaiva
      @KannadaKuladaiva 2 года назад +2

      ರೀಮೇಕ್ ಸೀನ್ ಅದು

    • @basavarajvedu7478
      @basavarajvedu7478 2 года назад +5

      ರಿಮೇಕೋ ಸ್ವಮೇಕೋ ಒಟ್ಟಿನಲ್ಲಿ ಖುಷಿ ಕೊಟ್ರೆ ಸಾಕು😄😄😄

    • @dboss1003
      @dboss1003 2 года назад +1

      ಮಲ್ನಾಡ್ ಕನ್ನಡಿಗ e malnad nayi nan makludu ede aithu yavaglu

    • @KannadaKuladaiva
      @KannadaKuladaiva 2 года назад +1

      @@dboss1003 ಆಯ್ತ್ ಬಿಡು ಗುರು, ಮಲ್ನಾಡ್ ಅವರು ನಾಯಿಗಳು. ಹುಚ್ಚು ನಾಯಿಗಳು ಅಲ್ಲಾ, ಅದೇ ಸಮಾಧಾನ.

  • @kushalraj5577
    @kushalraj5577 2 года назад +12

    4:22😂😂😂😂🤣😆wt a comedy

  • @iqbalkinya3957
    @iqbalkinya3957 2 года назад +5

    ಬಹಳ ಒಳ್ಳೆಯ ಮಾತು ಮೋಹನ್ ಸರ್
    💝💝💝

  • @narasimhaprasadgn
    @narasimhaprasadgn 2 года назад +15

    We love your straight forward nature Mohan sir...Thanks for sharing your feelings ...Idu ondu Kattappa level question agiththu yaake combination cut aythu antha....ivaththu clarity sikthu

  • @nagprakashhs6302
    @nagprakashhs6302 2 года назад +8

    Same in-fighting ego issues ... Downfall of KA !

  • @kumaraswamy860
    @kumaraswamy860 2 года назад +1

    Super acter

  • @MahendraKumar-ou2ft
    @MahendraKumar-ou2ft 2 года назад +2

    Sir nivu comedy ge super ragi set agthirq nim voice nevu thumba chanag aet agtha edri

  • @NaveenYTraveller
    @NaveenYTraveller 2 года назад +3

    Nice episode 👍

  • @BHARATKUMAR-sc7wn
    @BHARATKUMAR-sc7wn 2 года назад +4

    ಇಬ್ಬರ ನಡುವೆ ಜಗಳ ಕ್ರೇಜಿ ಸ್ಟಾರ್ ಗೆ ಲಾಭ!

  • @srinivashd2593
    @srinivashd2593 2 года назад +3

    Mohan sir super

  • @nagesha11
    @nagesha11 2 года назад +2

    Great movies housefull after 100 days

  • @KannadaKuladaiva
    @KannadaKuladaiva 2 года назад +15

    ಮೋಹನ್ seems very self educated and knowledgeable human being. Fuck the theaters my friend. Come up with webseries for a moment. You're such a matured writer compared to these third rated jaatre people in industry. Wish you good luck and come up with great visual examples with effective writings. God bless you and make Kannada and Kannadigas feel proud ❤️

    • @KannadaKuladaiva
      @KannadaKuladaiva 2 года назад +4

      ಗುರುವೇ ಅಲ್ಲಿ ಹೇಳಿರುವ ಮಾತನ್ನು ಒಂದು ಸಲ ಸಾಧ್ಯ ಆದರೆ ನಿನಗೆ ಇಂಗ್ಲಿಷ್ ಕಲಿಸಿರುವ ಮೇಷ್ಟ್ರಿಗೆ ತೋರಿಸಿ, ನಾನು ಈ ತರಹ ರಿಪ್ಲೇ ಮಾಡಿದೀನಿ ಹೇಗ್ ಇದೆ ಅಂತಾ ಕೇಳು. ಪಾಪ ನಿಮ್ಮ ತಂದೆ ತಾಯಿ ಒಂದು ಶಾಲೆಗೆ ಸೇರಿಸದ್ದಕ್ಕೆ ಸಾರ್ಥಕ ಆದರೂ ಆದೀತು. ಸುಮ್ನೆ ನಿನ್ನ ಅಜ್ಞಾನಕ್ಕೆ ಯಾಕೆ ನಿನ್ನ ಕುಟುಂಬದ ಹೆಣ್ಣುಮಕ್ಕಳ, ಉಳಿದವರ ಕುಟುಂಬದ ಹೆಣ್ಣು ಮಕ್ಕಳ ಮರ್ಯಾದೆ ಇಂಟರ್ನೆಟ್ ಅಲ್ಲೇ ನೀನೇ ಹರಾಜು ಹಾಕಿ ಕೊಳ್ತೀಯಾ ? ಅದು ಬರೀ ಇಂದು ಯುಟ್ಯೂಬ್ ಕಾಮೆಂಟಿಗೆ ?

    • @KannadaKuladaiva
      @KannadaKuladaiva 2 года назад +4

      ಲೋ ಚಿಲ್ಲರ್, ನನ್ ಮೂಲ ಮಲೆನಾಡು ಅಷ್ಟೇ. ನಾನು ಇದುವರೆಗೂ ನಿನ್ನ ಮಟ್ಟಕ್ಕೆ ಇಳಿದಿಲ್ಲ, ಇಳಿಯೋದು ಇಲ್ಲಾ. ನಿನಗೆ ಇಂಗ್ಲಿಷ್ ಅರ್ಥ ಆಗಿಲ್ಲಾ ಅಂದ್ರೆ ಅದು ನಿನ್ ಹಣೆಬರಹ ನಾನೇನ್ ಮಾಡೋಕೆ ಆಗತ್ತೆ. ನಿನಗೆ ಇಂಗ್ಲಿಷ್ ಅರ್ಥ ಆಗಿಲ್ಲಾ ಅಂತಾ ನನಗೆ ತಾಯಿ ಬಗ್ಗೆ ಬೈತಿಯಾ ಅಂದ್ರೆ, ನೀನು ನಿನ್ನ ಸಾಕಿ ಬೆಳೆಸಿದವರು ಎಷ್ಟು ದರಿದ್ರತನ ಮೈಗೂಡಿಸಿಕೊಂಡಿರುವ ಜನರು ಇರಬೇಕು. ನೆಟ್ಟಗೆ ಭಾಷೆಯನ್ನು ಬಳ್ಸುವುದನ್ನು ಕಲಿ. ಕಂಡವರ ಕುಟುಂಬ ತಲೆ ಹಿಡಿಯೋಕೆ ಬರಬೇಡ. ನಿನ್ನ ಮಕ್ಕಳೇ ನಿನಗೆ ಉದಾಹರಣೆ ಆಗಲಿ. ನಿನಗೂ ನಿನ್ನ ಕುಟುಂಬಕ್ಕೂ ನೀನು ಆಡಿದ ಮಾತಿನ ಕರ್ಮ ತಟ್ಟಲಿ.

    • @MrNeo901
      @MrNeo901 2 года назад

      @@movieteamkannada7669 le gaandu muchho bayi nayee, neen nu RUclips police ? Avarara ista yavdralii bekadre comment madthare. Respect kottu respect tago, Le ball low D K Ball .

    • @MrNeo901
      @MrNeo901 2 года назад

      @@movieteamkannada7669 lo naaye neenako English ali type madthya, Kannada dali mado gubald, le ball 🏀 ❤️ de ke 🏀

    • @rajraju4291
      @rajraju4291 2 года назад

      Mohan sir super

  • @MahendraKumar-ou2ft
    @MahendraKumar-ou2ft 2 года назад +1

    Malla movie acting super bro

  • @sscaresafetysecuritycareco5800
    @sscaresafetysecuritycareco5800 2 года назад +2

    ಬಿಡಿ... ನಿಮ್ಮ್ ಗಲಾಟೆ ಯಲ್ಲಿ ಕೋಮಲ್ click ಆದ್ರೂ...

  • @maheshkadlishettar1668
    @maheshkadlishettar1668 2 года назад

    🙏🙏🙏

  • @user-cs3xx6mk3b
    @user-cs3xx6mk3b 2 года назад +1

    ಕತ್ತೆಗಳು ಸರ್ ಕತ್ತೆಗಳು ಚೆನ್ನಾಗಿದೆ

  • @hareeshshankpal461
    @hareeshshankpal461 2 года назад +3

    ವಾಹ್ ಮೋಹನ್ ಸರ್

  • @kiranhbk5289
    @kiranhbk5289 2 года назад +2

    ಮಂಜುನಾಥ B.A,L,L,B ಬಗ್ಗೆ ಹೇಳಿ

  • @Shashijampanarayan
    @Shashijampanarayan 2 года назад +3

    Bad luck sir.!! Wish you had acted in that movie!

    • @MrNeo901
      @MrNeo901 2 года назад +1

      Last movie was bad and flopped

  • @VS25686
    @VS25686 2 года назад +1

    Jaii jagdesh avara swarta buddi irodukke flop agiddu

  • @arunr6174
    @arunr6174 2 года назад +3

    Sir, Big boss navu nodidivi chennagi act madtira

  • @Infotainmentviral
    @Infotainmentviral 2 года назад +3

    Shatwe galu sir shatwe galu

  • @sachingowda4646
    @sachingowda4646 2 года назад +1

    Crazy guru neenu

  • @raghudesai1217
    @raghudesai1217 2 года назад +6

    Best episode 🎶 show continue

  • @bajrangrr1799
    @bajrangrr1799 2 года назад +1

    Shuklambradarm movie super hit movie nimmdu

  • @SampathKumarGPKumar
    @SampathKumarGPKumar 2 года назад

    ಸೂಪರ್ .ಸರ್

  • @sriauditor
    @sriauditor 2 года назад +4

    ಒಂದಂತು ನಿಜ ಪ್ರೀತಿ ವಿಶ್ವಾಸ ಎಂಬ ಕಾರಣಕ್ಕೆ ಕಡಿಮೆ ಹಣ ತೆಗೆದುಕೊಂಡು ನಮ್ಮ ಹೆಸರಿಗೆ ನಾವೆ ಕೆಟ್ಟದು ಮಾಡಿಕೊಳ್ಳ ಬಾರದು. ಹಾಗೆ ಮಾಡಿದರೆ ನಮ್ಮ ಲೆವೆಲ್ ನಾವೆ ಕೆಳಗೆ ತೆಗೆದುಕೊಂಡು ಹೂದಹಾಗೆ. ಒಳ್ಳೆಯದು ಮಾಡಿದ್ದೀರ. ಬಹುಶಃ ಹಳೆಯ ನಿರ್ಮಾಪಕರು ಚಿತ್ರರಂಗದಿಂದ ಮಾಯ ಆಗಿರುವುದು.

  • @madeshsacharya1436
    @madeshsacharya1436 2 года назад +1

    At list 20m madi ,,its too short

  • @Suni777
    @Suni777 2 года назад

    Jana en esta padtaro adann madi ,nimag esta bandage madbedi,annod nann anisike

  • @callingbell-ix5se
    @callingbell-ix5se 2 года назад +8

    Jai Jagadish ella media munde olle face real kal nan maklu

    • @MrNeo901
      @MrNeo901 2 года назад

      Movie nallu villain real life lu villain

  • @gouraswamykrishnamurthy2304
    @gouraswamykrishnamurthy2304 2 года назад +2

    Well said sir

  • @beinghuman2965
    @beinghuman2965 2 года назад

    Jai jagadesh is egoistic attitude person

  • @sharath162
    @sharath162 2 года назад

    So jai jagadish controversy