ರೇಣುಕಾ ಶರ್ಮ ಅವರಿಗೆ ಕಿವಿ ಸರಿಯಾಗಿ ಕೇಳಿಸದ ಕಾರಣ ಪ್ರಶ್ನೆಗಳನ್ನು ಕಿರುಚಿ ಕಿರುಚಿ ಕೇಳಲಾಗಿದೆ. ಮತ್ತು ಇವರ ಸಂದರ್ಶನ ೪ ತಿಂಗಳು ಫಾಲೋ ಅಪ್ ಮಾಡಿ ಮಾಡಿದ್ದೇವೆ. ಅನಾರೋಗ್ಯ ಹಾಗು ವಯಸ್ಸಿನ ಕಾರಣದಿಂದ ಬಹಳಷ್ಟು ಮರೆವು ಉಂಟಾಗಿದೆ. ಎರಡು ಸಂಚಿಕೆ ಆಗೋವಷ್ಟು ಮಾತನಾಡಿಸಲು ತುಂಬಾ ಸಮಯ ಹಿಡಿಯಿತು. ಅಸಭ್ಯವಾಗಿ ಕಾಮೆಂಟ್ ಮಾಡುವವರು ಪ್ರತಿ ಸಂದರ್ಶನದ ಹಿಂದಿನ ಕಷ್ಟ, ಸವಾಲುಗಳನ್ನು ಒಮ್ಮೆ ತಾಳ್ಮೆ ಸಮಾಧಾನದಿಂದ ಆಲೋಚಿಸಿ ನಂತರ ಕಾಮೆಂಟ್ ಮಾಡಬೇಕಾಗಿ ವಿನಂತಿ. ಉಳಿದಂತೆ ನಿಮಗೆಲ್ಲರಿಗೂ ಶುಭವಾಗಲಿ. ಕಲಾಮಾಧ್ಯಮ.
ನೀವು ಕನ್ನಡ ಚಿತ್ರರಂಗದ ಪ್ರಸ್ಥಿದ್ದ ನಿಧೇ೯ಕರಲ್ಲಿ ಒಬ್ಬರು.ಕವಿರತ್ನ ಕಾಳಿದಾಸ ಅದ್ಭುತ ಚಿತ್ರ. ನೀವು ಇಂದಿಗೂ ಬಾಡಿಗೆ ಮನೆಯಲ್ಲಿ ಇರುವುದು ಬೇಸರದ ಸಂಗತಿ. ಇಂದಿನ ಚಿತ್ರರಂಗ ನಿಮ್ಮನ್ನು ಗುರುತಿಸಲಿ.
ಸತ್ಯ ಈವಿಷಯ ಕೇಳಲಿಕ್ಕೆ ಬೇಜಾರಾಗುತ್ತೆ ಆದರೆ ಚಿತ್ರರಂಗ ಇರುವವರೆಗೂ ರೇಣುಕಾಶರ್ಮ ಅವರ ಹೆಸರು ಚಿರಾಯುವಾಗಿರುತ್ತೆ ಮನುಷ್ಯ ಸತ್ತ ನಂತರ ಆತನ ಸಾಧನೆ, ಸಂಸ್ಕಾರ ಬಗ್ಗೆ ಮಾತಾಡುತ್ತಾರೆ ಹೊರತು ಸಂಪತ್ತಿನ ಬಗ್ಗೆ ಯಾರೂ ಕೇಳಲ್ಲ , ವರನಟ ಮತ್ತು ಶರ್ಮ ಅವರ ಸಂಗಮ ಕವಿರತ್ನ ಕಾಳಿದಾಸ ಎಂಬ ಮಹಾಕೃತಿ ನಭೂತೋ ನಭವಿಷ್ಯತ್
ತುಂಬಾ ಚೆನ್ನಾಗಿದೆ ಅದ್ಭುತವಾದ ಇಂಟವ್ಯೂ ನಿಮ್ಮಂಥ ಹಿರಿಯರು ಮಾತಾಡುವುದು ಕೇಳಿದಾಗ ನಿಮ್ಮ ಬಗ್ಗೆ ಗೌರವ ಹೆಚ್ಚಾಗುತ್ತದೆ .ಈ ವಿಡಿಯೋ ಹಾಕಿದ್ದಕ್ಕೆ ತುಂಬಾ ಧನ್ಯವಾದಗಳು ರೇಣುಕ ಶರ್ಮಾ ಅವರಿಗೆ ದೇವರು ಇನ್ನೂ ಆಯುಷ್ಯ ಆರೋಗ್ಯ ಕೊಟ್ಟು ಮಾರ್ಗದರ್ಶನ ಮಾಡುವ ಶಕ್ತಿ ಕೊಡಲಿ 🙏🙏🙏
Yea... but I don’t know why were these people not called or recognized. They called Prem, Rakshita but sadly legends like Hamsalekha, Bhagwan, Sharma sir etc aren’t invited.
ಎಷ್ಟು ಒಳ್ಳೆ ಒಳ್ಳೆ ಸಿನಿಮಾ ಮಾಡಿದ್ದೀರಾ ಸರ್ 👌👌👌👌ಕವಿರತ್ನ ಕಾಳಿದಾಸ ಸಿನಿಮಾ ಬಂದಾಗೆಲ್ಲ ನೋಡತಾ ಇರ್ತೀನಿ ತುಂಬಾ ಇಷ್ಟ ನನಗೆ. ಎಷ್ಟು ಚೆನ್ನಾಗಿ ಮಾತಾಡ್ತಿರ ಈ ವಯಸ್ಸಿನಲ್ಲೂ.👌👌👌👌👌👌🙏🙏🙏🙏🙏
Great personality. Dedicated to his work🙏🙏🙏 ಎಷ್ಟು ಮುಗ್ಧತೆ ಮತ್ತು ಬಿಚ್ಚು ಮನಸ್ಸಿನಿಂದ ತಮ್ಮ ನೋವು , ಅನುಭವ ತಿಳಿಸಿದ್ದಾರೆ. ಒಳ್ಳೆಯವರಿಗೆ ಮೋಸ ಮಾಡುವವರೇ ಹೆಚ್ಚು. ದೇವರು ಇವರಿಗೆ ತೃಪ್ತಿ, ನೆಮ್ಮದಿ ಸಂತೋಷದ ಜೀವನ ಸದಾ ಕಾಲ ಕರುಣಿಸಲಿ 🙏🙏🙏
ಇಂತಹ ಸಾಧಕರು ನಮ್ಮ ಯುವ ಪಿಳಿಗೆಗೆ ಪರಿಚಯವೆ ಇಲ್ಲಾ , ಇಂದಿನ ಮಾದ್ಯಮಗಳಂತೂ ಆ ಗುಂಗಿನಲ್ಲೆ ಇಲ್ಲಾ , ಇವರ ಜೀವನದಿಂದ ಕಲಿಯುವುದು ತುಂಬಾ ಇದೆ 🙏 ಇಂತಹ ಸಾದಕರನ್ನು ನಮಗೆ ಪರಿಚಯಿಸಿದ ನಿಮಗೆ ನನ್ನ ಧನ್ಯವಾದಗಳು 🙏🙏🙏
Feels very sad to see such great directors who are not noticed … so honest and satisfied with what they have..government or the media should come forward to help them financially.
Ee channel ge 1 million subscribers agbeku tumba olle kelsa guru tumba jana gotilde iravrna neev torstididra hatss off guru innu inge olle olle kalavidarna interview madi
Renuka Sharma ji namonamaha🙏🙏🙏🙏🙏🙏🙏🙏🙏🙏🙏 you are the real LEGEND ❤️❤️❤️❤️❤️CINEMA LOKADA GURUGALU NIMAGE NANNA SHIRA SAASHTAANGA NAMASKARAGALU🙏🙏🙏🙏🙏NIMMANTA NISHTAVANTA NIRDESHAKAROGE MOSA MAADIDAVARU CHANNAGIROLLA
ಸರ್, ಈ ಸಂದರ್ಶನ ನೋಡಿ, ಒಂದುಕಡೆ ಖುಷಿ, ಇನ್ನೊಂದು ಕಡೆ ಬೇಸರ, ಆದ್ರೂ ಸಹ ನಿಮ್ಮ ಅರೋಗ್ಯ ಚೆನ್ನಾಗಿ ಇರಲಿ, ಒಳ್ಳೆಯದಾಗಲಿ ಸರ್,, ನಿಮ್ಮ ಒಳ್ಳೆತನ ನಿಮ್ಮನ್ನು ಸದಾ ಕಾಪಾಡುತ್ತೆ.. 🙏🙏
ಸಾರ್ ನೀವು really great.. ಡೈರೆಕ್ಟರ್... ನಿಮ್ಮ ಒಂದು ಒಂದು ಸಿನೆಮಾ ಬಂಗಾರ... ರವಿಚಂದ್ರನ್ ಬಗ್ಗೆ ಕರೆಕ್ಟ್ ಆಗಿ ಹೇಳ್ಲಿಧೀರa... ನಿಮ್ಮನ್ನೆಲ್ಲ ಗೋಳು ಹೋಯ್ಕೊಂಡ್ ಇವತ್ತು ಬರ್ಬಾತ್ ಆಗಿರೋದು... ನಿಮಗೆ ಅಷ್ಟು ಮರ್ಯಾದೆ ಕೊಟ್ಟ raj ಕುಟುಂಬ ವಿಜೃಂಭಣೆ ಇಂದ ಇದೆ..
Super blockbuster film olle kale Ede evattu yaru as patragalannu madoke agalla old is gold adhu Satya devariddane bidi sir kaihidithane olle bele edhe adhara moulya yenendu gottage agutte ..... dhanyavadagalu
Renuka Sharma stood for quality and not quantity, sir super neevu, I liked your straight forward attitude, you can always believe straight forward persons, they will have very big Heart, hrudhayavantharu Namma sharmajji, big director.
ನೇರ.. ದಿಟ್ಟ.. ನಿರಂತರ.. ನಿಮ್ಮ ಹೆಸರನ್ನು ಮಾತ್ರ ಕೇಳಿದ್ದೆ ಸರ್ ಆದರೆ ನಿಮ್ಮನ್ನು ನೋಡಿರಲಿಲ್ಲ. ನೀವು ಮನಸು ಮಾಡಿದ್ದರೆ ಸ್ವಂತ ಮನೆಯಲ್ಲಿ ರಾಜ ರೋಷವಾಗಿ ಇರಬಹುದಿತ್ತು.... ಕಡಿಮೆ ಸಿನಿಮಾ ಮಾಡಿದರು ಹಣ ಮಾಡದೇ ಇದ್ದರು. ಒಳ್ಳೆಯ ಹೆಸರನ್ನು ಸಂಪಾದನೆ ಮಾಡಿದ್ದೀರಾ. ಅದಕ್ಕೇ ದೇವರು ನಿಮ್ಮನ್ನು ಇನ್ನೂ ಕಾಪಾಡುತ್ತಿರುವುದು.....
ಸರ್ವೋತೃಷ್ಟ Director !!! ಎಷ್ಟು ಸಲ ನೋಡಿದರೂ ನೂತನ ಭಾವ - ಭಕ್ತಿ !!! ಕಾಳಿಯ ಸಂಪೂರ್ಣ ಸಿದ್ಧೀ ಆದ ಹಾಗೆ. ರಾಜಕುಮಾರ್ ಅವರ ಅಭಿನಯ ಅದ್ವಿತೀಯ !!! ಬೇರೆ ಯಾವ ವಿಷಯವೂ ಕವಿರತ್ನ ಕಾಳಿದಾಸ ಕ್ಕೆ ಸಮನಾಗದು. ತುಂಬು ಹೃದಯದ ಧನ್ಯವಾದಗಳು.
In my opinion,it is a very informative interview. The efforts of the interviewer in getting precise responses from Sharma despite his age aand health related challenges deserve appreciation. Only one doubt- I think when Sharma refers to Bhakta Ambareesha, he actually means Bhakta Prahlada which followed Kaviratna Kalidasa and Kamana Billu.
ಇವರನ್ನು ಇದೆ ಮೊದಲು ನೋಡಿದ್ದು, ಕೊನೆಯ ಪದ ,"ಆತಂಕ ಇರುತ್ತೆ" ಅಂತ ಎಷ್ಟು ನಿರಮ್ಮಳ ವಾಗಿ ಹಾಡಿದ್ರು, ಅಷ್ಟೆ ಜೀವನ. ಇಂತವರ ಪರಿಚಯಿಸಿದ ನಿಮಗೆ ಮತ್ತು ನಿಮ್ಮ ಸಿಬಂದಿ ವರ್ಗಕ್ಕೆ ಧನ್ಯವಾದಗಳು.
Shocked to see my favourite director in this situation. Before seeing this episode, I thought that he is well settled and still capable of directing films. But, as seen here, age has took a toll. Many producers have cheated this director. That is how film land is. Hats off to you Mr Sharma. God bless you.
ಒಬ್ಬ ಸೃಜನಶೀಲಾ ನಿರ್ದೇಶಕರು ಇನ್ನು ಬಾಡಿಗೆ ಮನೆಯಲ್ಲಿರುವುದು ನಮಗೆಲ್ಲ ಬೇಸರದ ಸಂಗತಿ ಅವರಿಗೆ ದೇವರು ಒಳ್ಳೆ ಆರೋಗ್ಯ ಕರುಣಿಸಲಿ ,ಇಂದಿನ ಪೀಳಿಗೆಗೆ ಅವರನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು
ರೇಣುಕಾ ಶರ್ಮ ಅವರಿಗೆ ಕಿವಿ ಸರಿಯಾಗಿ ಕೇಳಿಸದ ಕಾರಣ ಪ್ರಶ್ನೆಗಳನ್ನು ಕಿರುಚಿ ಕಿರುಚಿ ಕೇಳಲಾಗಿದೆ. ಮತ್ತು ಇವರ ಸಂದರ್ಶನ ೪ ತಿಂಗಳು ಫಾಲೋ ಅಪ್ ಮಾಡಿ ಮಾಡಿದ್ದೇವೆ. ಅನಾರೋಗ್ಯ ಹಾಗು ವಯಸ್ಸಿನ ಕಾರಣದಿಂದ ಬಹಳಷ್ಟು ಮರೆವು ಉಂಟಾಗಿದೆ. ಎರಡು ಸಂಚಿಕೆ ಆಗೋವಷ್ಟು ಮಾತನಾಡಿಸಲು ತುಂಬಾ ಸಮಯ ಹಿಡಿಯಿತು. ಅಸಭ್ಯವಾಗಿ ಕಾಮೆಂಟ್ ಮಾಡುವವರು ಪ್ರತಿ ಸಂದರ್ಶನದ ಹಿಂದಿನ ಕಷ್ಟ, ಸವಾಲುಗಳನ್ನು ಒಮ್ಮೆ ತಾಳ್ಮೆ ಸಮಾಧಾನದಿಂದ ಆಲೋಚಿಸಿ ನಂತರ ಕಾಮೆಂಟ್ ಮಾಡಬೇಕಾಗಿ ವಿನಂತಿ. ಉಳಿದಂತೆ ನಿಮಗೆಲ್ಲರಿಗೂ ಶುಭವಾಗಲಿ.
ಕಲಾಮಾಧ್ಯಮ.
asabhyavagi coment madilla...salpa gatti yagi kelustu.........adke ...heliddu....aste........illi asabhyate yenittu...
Yes Bro really great 👏👏👏👏👏👏👏👏
ನಿಮ್ಮ ಸಮಸ್ಯೆಗಳು ನಮಗೂ ಅರ್ಥ ಆಗುತ್ತೆ
ಅಸಭ್ಯ ಅನ್ನೋ ಪದ ಸರಿಯಲ್ಲ... ಅಸಮಾಧಾನ ಅನ್ನಿ ಸರಿಯಾಗಿರತ್ತೆ....
ರೇಣುಕಾ ಶರ್ಮ ಮೇಲೆ ಇರೋ ಗೌರವ ದಿಂದ ನಾವು ಹೇಳಿದ್ದು....
Nija nimma shrama tumba idde. Devaru olledu madali .I like kalamadhyama
👍👍👍
ಶಬರಿಮಲೇ ಸ್ವಾಮಿ ಅಯ್ಯಪ್ಪ ಚಿತ್ರ evergreen film
ಸತ್ಯ ವಂತರಿಗೆ ಇಧು ಕಾಲ ಇಲ್ಲ ಸರ್ ನಿಮ್ಮ ಎಲ್ಲಾ ಚಿತ್ರ ಗಳು ಸೂಪರ್
ಎಂಥ ಸಾಧಕರಪ್ಪ,
ಬದುಕಿನಲ್ಲಿ ಹಣವೇ ಸವ೯ಸ್ವ ಎನ್ನುವ
ಕಾಲದಲ್ಲಿ ಇಂಥವರೆಲ್ಲ ಇದ್ದರಲ್ಲ
ನೋಡಿ ತುಂಬಾ ಖುಷಿಯಾಯಿತು
ಇಂತ ನೀರ್ದೆಶಕರು ಹೀಗಿನ ಕಾಲಘಟ್ಟದಲ್ಲಿ ಸಿಗುವುದು ತುಂಬಾ ಅಪರೂಪ.....ನೀರ್ದೆಶಿಸಿದ ಸಿನಿಮಾಗಳು ಕಡಿಮೆ ಇದ್ದರು ಇವರ ಸಾದನೆ ಅಪೂರ್ವ ವಾದುದು....💝💝💝💝
ನೀವು ಕನ್ನಡ ಚಿತ್ರರಂಗದ ಪ್ರಸ್ಥಿದ್ದ ನಿಧೇ೯ಕರಲ್ಲಿ ಒಬ್ಬರು.ಕವಿರತ್ನ ಕಾಳಿದಾಸ ಅದ್ಭುತ ಚಿತ್ರ. ನೀವು ಇಂದಿಗೂ ಬಾಡಿಗೆ ಮನೆಯಲ್ಲಿ ಇರುವುದು ಬೇಸರದ ಸಂಗತಿ. ಇಂದಿನ ಚಿತ್ರರಂಗ ನಿಮ್ಮನ್ನು ಗುರುತಿಸಲಿ.
S its a 200/ true'
ಸತ್ಯ ಈವಿಷಯ ಕೇಳಲಿಕ್ಕೆ ಬೇಜಾರಾಗುತ್ತೆ ಆದರೆ ಚಿತ್ರರಂಗ ಇರುವವರೆಗೂ ರೇಣುಕಾಶರ್ಮ ಅವರ ಹೆಸರು ಚಿರಾಯುವಾಗಿರುತ್ತೆ ಮನುಷ್ಯ ಸತ್ತ ನಂತರ ಆತನ ಸಾಧನೆ, ಸಂಸ್ಕಾರ ಬಗ್ಗೆ ಮಾತಾಡುತ್ತಾರೆ ಹೊರತು ಸಂಪತ್ತಿನ ಬಗ್ಗೆ ಯಾರೂ ಕೇಳಲ್ಲ , ವರನಟ ಮತ್ತು ಶರ್ಮ ಅವರ ಸಂಗಮ ಕವಿರತ್ನ ಕಾಳಿದಾಸ ಎಂಬ ಮಹಾಕೃತಿ ನಭೂತೋ ನಭವಿಷ್ಯತ್
ರೇಣುಕಾ ಶರ್ಮ ಅವರ ನಿರ್ದೇಶನದ "ಅನುಪಮ" ಚಲನಚಿತ್ತ ನನ್ನ ಅತ್ಯಂತ ಇಷ್ಟ ಪಟ್ಟ ಸಿನಿಮಾಗಳಲ್ಲಿ ಒಂದು. ಅತ್ಯಂತ ಭಾವನಾತ್ಮಕ ಸಿನಿಮ 😢😢😢
ನಿಮ್ಮ ನಗು ತುಂಬಾ ಚೆನ್ನಾಗಿದೆ ಸಾರ್, ತುಂಬಾ ಮುಗ್ಧವಾಗಿದೆ ಗುರುಗಳ ಮನೋಭಾವ ಮೂಡುತ್ತೆ ನಿಮಗೆ ಶಿರಸಾಷ್ಟಾಂಗ ನಮಸ್ಕಾರಗಳು🙏🙏🙏
S ur 100%right sir
No
ಕವಿರತ್ನ ಕಾಳಿದಾಸ ಚಿತ್ರವನ್ನು ಅದ್ಭುತವಾಗಿ ನಿರ್ದೇಶಿಸಿದ್ದೀರ 🙏🙏🙏
ತುಂಬಾ ಚೆನ್ನಾಗಿದೆ ಅದ್ಭುತವಾದ ಇಂಟವ್ಯೂ ನಿಮ್ಮಂಥ ಹಿರಿಯರು ಮಾತಾಡುವುದು ಕೇಳಿದಾಗ ನಿಮ್ಮ ಬಗ್ಗೆ ಗೌರವ ಹೆಚ್ಚಾಗುತ್ತದೆ .ಈ ವಿಡಿಯೋ ಹಾಕಿದ್ದಕ್ಕೆ ತುಂಬಾ ಧನ್ಯವಾದಗಳು ರೇಣುಕ ಶರ್ಮಾ ಅವರಿಗೆ ದೇವರು ಇನ್ನೂ ಆಯುಷ್ಯ ಆರೋಗ್ಯ ಕೊಟ್ಟು ಮಾರ್ಗದರ್ಶನ ಮಾಡುವ ಶಕ್ತಿ ಕೊಡಲಿ 🙏🙏🙏
ರೇಣುಕಾ ಶರ್ಮಾ ಒಬ್ಬ ದೊಡ್ಡ ಡೈರೆಕ್ಟರ್ !❤️
ಎಂಥಾ ಒಳ್ಳೆಯ ಹೃದಯವಂತ, ಶಕ್ತಿ ಇದ್ದವರು ಅವರಿಗೆ ಸಹಾಯ ಮಾಡಿ 🙏🙏🙏🙏
Sr e appaji ge cinima rangada kade enda swanta mane ago hage madi sr
@@vijayamanju5415 ಸರ್ ಈಗ ರೇಣುಕ ಶರ್ಮಾ ಅವರು ಕಾಲವಾಗಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ.
ನಿಜ ವಾಗಿಯೂ ಅಧ್ಬುತ ನಿರ್ದೇಶಕ . ಇದಕ್ಕೆ ಕಾಳಿ ಪಾತ್ರದ ಆಯ್ಕೆಯ ಪ್ರಕ್ರಿಯೆಯೆ ಸಾಕ್ಷಿ .
ಕಾಳಿದಾಸ ನಮ್ಮನ್ನು ಮಂತ್ರಮುಗ್ದ ಗೊಳಿಸಿದ ಚಿತ್ರ . ಸಂದರ್ಶನ ಕೆೇಳಿ ಸಂತೋಷವಾಗಿದೆ.
ನಿಮ್ಮ ಸಿನೆಮಾ ನಿಷ್ಠೆಗೆ ನಮ್ಮ ಮನಃಪೂರ್ವಕ ನಮಸ್ಕಾರಗಳು ಸರ್.
ಎಂತ್ ಎಂತ ಮಹಾನುಭಾವರು ಇಧರು ಕನ್ನಡ ಚಿತ್ರರಂಗದಲ್ಲಿ ಇದೆ ಉಧಾರಣೆ!
ಆ ಕಾಲದಿಂದಲೂ ಪ್ರತಿಭೆಗೆ ಬೆಲೆಯಿಲ್ಲ ... Talent ತುಳಿತಾನೇ ಬಂದಿದ್ದಾರೆ 😢😢
ನಮ್ಮ ಕುಲ ದೇವತೆ ಕಾಳಿಕಾ ದೇವಿ ರೇಣುಕಾ ಶರ್ಮಾರವರನ್ನು ನೋಡಿ ತುಂಬಾ ಖುಷಿಯಾಯಿತು ಒಳ್ಳೆಯದಾಗಲಿ ಸರ್
ಒಬ್ಬ ಅದ್ಭುತ ನಿರ್ದೇಶಕರು ಇವರಿಗೆ ಇನ್ನು ಹೆಚ್ಚು ಅವಕಾಶ ಸಿಗಬೇಕಾಗಿತ್ತು 🙏🙏
Never seen or heard of a person speaking so straight forward about all the lead actors and his experience in film industry.
This person should be be in " Sadakara kurci" In weekend ramesh
Yea... but I don’t know why were these people not called or recognized. They called Prem, Rakshita but sadly legends like Hamsalekha, Bhagwan, Sharma sir etc aren’t invited.
@@shruthivs5866 because they want TRP they want earning that's why
@@salmankulkarni2308 😅
ಟೈಟಲ್ ನಲ್ಲಿ ಹಾಕಿದ್ದಕ್ಕಿಂತ ಬೇರೆ ವಿಷಯನೇ ಜಾಸ್ತಿ ಇದೆ. ಎಲ್ಲವೂ ಪ್ರಚಾರಕ್ಕೆ ಅಲ್ಲವೇ.
howdu, clickbait. But content was good
ಹೆಸರು ಏನೇ ಇರಲಿ ಒಳಗೆ ಊರಣ ಚನ್ನಾಗಿ ಇದೆ ರವಿಚಂದ್ರನ್ ಹೆಸರೇಳದಿದ್ರೆ ಯಾರೂ vedio ನೋಡಲು ಹೋಗುವುದಿಲ್ಲ ಅವೆಲ್ಲ ಈಗಿನ ಟ್ಯಾಕ್ಟಿಸ್
ಎಷ್ಟು ಒಳ್ಳೆ ಒಳ್ಳೆ ಸಿನಿಮಾ ಮಾಡಿದ್ದೀರಾ ಸರ್ 👌👌👌👌ಕವಿರತ್ನ ಕಾಳಿದಾಸ ಸಿನಿಮಾ ಬಂದಾಗೆಲ್ಲ ನೋಡತಾ ಇರ್ತೀನಿ ತುಂಬಾ ಇಷ್ಟ ನನಗೆ. ಎಷ್ಟು ಚೆನ್ನಾಗಿ ಮಾತಾಡ್ತಿರ ಈ ವಯಸ್ಸಿನಲ್ಲೂ.👌👌👌👌👌👌🙏🙏🙏🙏🙏
I felt very sad, every veteran directors, actors , technicians struggling lot in their life
i stand First in the Artistes List.
@@pranayamurthy7417 Kannada chitragala kela aparoopada paatrgalanna maadiruva nimma prathibhe ge🙏
ಕೆಜಿಎಫ್ ನಲ್ಲಿ ಗುಲಾಮ್...... ಅಂತೀರಲ್ಲ ಅವ್ರೆ ಅಲ್ವಾ ನೀವು ????
@@chandrashekar-kg7oi 🤝🙏💐🍫
@@primekannada6646 ,🏅👀👀💰
Great personality. Dedicated to his work🙏🙏🙏 ಎಷ್ಟು ಮುಗ್ಧತೆ ಮತ್ತು ಬಿಚ್ಚು ಮನಸ್ಸಿನಿಂದ ತಮ್ಮ ನೋವು , ಅನುಭವ ತಿಳಿಸಿದ್ದಾರೆ.
ಒಳ್ಳೆಯವರಿಗೆ ಮೋಸ ಮಾಡುವವರೇ ಹೆಚ್ಚು.
ದೇವರು ಇವರಿಗೆ ತೃಪ್ತಿ, ನೆಮ್ಮದಿ ಸಂತೋಷದ ಜೀವನ ಸದಾ ಕಾಲ ಕರುಣಿಸಲಿ 🙏🙏🙏
ರೇಣುಕಾ ಶರ್ಮ ಕನ್ನಡದ ಅತ್ತ್ಯುತ್ತಮ ನಿರ್ದೇಶಕರು.
ಅನುಭವ ಕಣಜ... ಇಂತಹ ನಿರ್ದೇಶಕರನ್ನು ಕಂಡ ಕನ್ನಡ ಚಿತ್ರರಂಗ ಧನ್ಯ... 🙏
ಗ್ರೇಟ್ ಡೈರೆಕ್ಟ್ರ್ ಸರ್ ನೀವು 🙏🙏
ಶಬರಿಮಲೆ ಸ್ವಾಮಿ ಅಯ್ಯಪ್ಪ great movie ಮತ್ತೆ ಅಷ್ಟು ಅಚ್ಚುಕಟ್ಟಾಗಿ ಮತ್ತೊಂದು ಸಿನಿಮಾ ಬರಲೇ ಇಲ್ಲ great director 🙏🙏🙏🌹🌹
Great man. Wonderful director. Legend. Well done to kalamadyama for bringing him to limelight again.
ಒಳ್ಳೆಯ ಕೆಲಸ from the channel.. ಇವರ ಸಾಧನೆ ಅಪಾರ. ಆದರೂ ನಮಗೆ ತಿಳಿದಿರಲಿಲ್ಲ 🙏
Click The Below link to Subscribe to Kalamadhyama RUclips Channel.
ruclips.net/user/kalamadhyammediavideos
ಇಂತಹ ಸಾಧಕರು ನಮ್ಮ ಯುವ ಪಿಳಿಗೆಗೆ ಪರಿಚಯವೆ ಇಲ್ಲಾ , ಇಂದಿನ ಮಾದ್ಯಮಗಳಂತೂ ಆ ಗುಂಗಿನಲ್ಲೆ ಇಲ್ಲಾ , ಇವರ ಜೀವನದಿಂದ ಕಲಿಯುವುದು ತುಂಬಾ ಇದೆ 🙏 ಇಂತಹ ಸಾದಕರನ್ನು ನಮಗೆ ಪರಿಚಯಿಸಿದ ನಿಮಗೆ ನನ್ನ ಧನ್ಯವಾದಗಳು 🙏🙏🙏
ನಾ ಮೆಚ್ಚಿದ ಉತ್ತಮ ಸಂದರ್ಶನ ಇದು. ತುಂಬಾ ಚೆನ್ನಾಗಿದೆ ಸರ್. Most dedicated, strict, professional director journey. 🙏
What a legendary Director , we don't see such Directors now a days.Sandalwood needs people like this person.Director is the real BOSS ..
Feels very sad to see such great directors who are not noticed … so honest and satisfied with what they have..government or the media should come forward to help them financially.
One of d best video i have seen his words can say tat he s 100% true
ಇವರು ನಿಜವಾದ ನಿರ್ದೇಶಕರು.
ರೇಣುಕಾ ಶರ್ಮಾ. ಸೂಪರ್ ನಿರ್ದೇಶಕರು.ಇವರ ಮಾತು ನಿಜ.ಸಂದರ್ಶನ ಮಾಡಿದ ನಿಮಗೆ ಧನ್ಯವಾದಗಳು.
Ee channel ge 1 million subscribers agbeku tumba olle kelsa guru tumba jana gotilde iravrna neev torstididra hatss off guru innu inge olle olle kalavidarna interview madi
Great Human
ಡೈರೆಕ್ಟರ ನಿಮಗೇ ಹೃಧಯ ಪೂರ್ವಕ ಧನ್ಯ ವಾದಗಳು
Other face of cinema is exposed by great veteran Renuka Sharma !!! God bless him with health and wealth!!!
Sir
You are great , always watching kavirathna Kalidasa
God bless to you and your family
ರೇಣುಕಾ ಶರ್ಮರವರ ಪರಿಚಯ ನನಗೆ ಬಹಳ ಇಷ್ಟವಾಯಿತು.
Kaali maate nimage aashisrvada maadali renukasharma sir, you are a great director 👍
Renuka Sharma ji namonamaha🙏🙏🙏🙏🙏🙏🙏🙏🙏🙏🙏 you are the real LEGEND ❤️❤️❤️❤️❤️CINEMA LOKADA GURUGALU NIMAGE NANNA SHIRA SAASHTAANGA NAMASKARAGALU🙏🙏🙏🙏🙏NIMMANTA NISHTAVANTA NIRDESHAKAROGE MOSA MAADIDAVARU CHANNAGIROLLA
A very good director. His directorial movies were all interesting. A bold and straight forward opinion about Ravichandran, is really appreciable 👏👏👏
ಸರ್, ಈ ಸಂದರ್ಶನ ನೋಡಿ, ಒಂದುಕಡೆ ಖುಷಿ, ಇನ್ನೊಂದು ಕಡೆ ಬೇಸರ, ಆದ್ರೂ ಸಹ ನಿಮ್ಮ ಅರೋಗ್ಯ ಚೆನ್ನಾಗಿ ಇರಲಿ, ಒಳ್ಳೆಯದಾಗಲಿ ಸರ್,, ನಿಮ್ಮ ಒಳ್ಳೆತನ ನಿಮ್ಮನ್ನು ಸದಾ ಕಾಪಾಡುತ್ತೆ.. 🙏🙏
Really great personality... His movies are eternal. Sad to know that people misuse such good souls and bring down trust levels in society.
ಸಾರ್ ನೀವು really great.. ಡೈರೆಕ್ಟರ್... ನಿಮ್ಮ ಒಂದು ಒಂದು ಸಿನೆಮಾ ಬಂಗಾರ... ರವಿಚಂದ್ರನ್ ಬಗ್ಗೆ ಕರೆಕ್ಟ್ ಆಗಿ ಹೇಳ್ಲಿಧೀರa... ನಿಮ್ಮನ್ನೆಲ್ಲ ಗೋಳು ಹೋಯ್ಕೊಂಡ್ ಇವತ್ತು ಬರ್ಬಾತ್ ಆಗಿರೋದು... ನಿಮಗೆ ಅಷ್ಟು ಮರ್ಯಾದೆ ಕೊಟ್ಟ raj ಕುಟುಂಬ ವಿಜೃಂಭಣೆ ಇಂದ ಇದೆ..
Now we are praising Ss Rajamouli but we forgotten legends .
Without giving support to these director s how can we get bhaubali range films
Right
ಸೂಪರ್ ಸರ್ ನೀವು, ನಿಮ್ಮ ಭಾವನತ್ಮಕ ಮಾತುಗಳು ಮತ್ತು ನಿಮ್ಮ ನಿಷ್ಟಾವಂತ ಕೆಲಸಕ್ಕೆ ನನ್ನ ನಮನಗಳು. You're really great sir...
ಕನ್ನಡ ಚಿತ್ರರಂಗದ ತೆರೆಯ ಹಿಂದೆ ಎಂಥೆಂಥ ಮೋಸ ನಡೆದಿದೆ ಕೆದಕಿದಂತೆಲ್ಲ ಕಹಿಸತ್ಯ ಹೊರಬರುತ್ತೆ.
@ದೀಪಕ್ ಶಶಿಕುಮಾರ್ thanks god bless you friends
@ದೀಪಕ್ ಶಶಿಕುಮಾರ್ sir yaava chikkanna?
ಖಂಡಿತವಾದಿ ಯಾವಾಗಲೂ ಲೋಕವಿರೋಧಿಯೇ, ಆತ್ಮವಂಚನೆ ಮಾಡಿಕೊಂಡು ಆತ್ಮಸಂತೋಷ ಕಳೆದುಕೊಳ್ಳುವುದಕ್ಕಿಂತ ಈ ಬದುಕೇ ಚೆಂದ ಶರ್ಮಾ ಅವರಿಗೆ ದೇವರು ಕೊನೆಯವರೆಗೂ ಆರೋಗ್ಯ ಭಾಗ್ಯ ಕರುಣಿಸಲಿ
💯 % correct,Sri Renuka sharma’s life story super,this is our cinema industry’s ☺️
Super blockbuster film olle kale Ede evattu yaru as patragalannu madoke agalla old is gold adhu Satya devariddane bidi sir kaihidithane olle bele edhe adhara moulya yenendu gottage agutte ..... dhanyavadagalu
This interview touched my heart more than others.
ಸಂದರ್ಶನ ಮಾಡಿದ ನಂತರ ಕೊನೆಯಲ್ಲಿ ಈ
ಹಿರಿಯರಿಗೊಂದು ಗೌರವಪೂರ್ವಕ ಧನ್ಯವಾದವನ್ನಾದರು ಹೇಳಬೇಕಲ್ವೇ ಸರ್ ನೀವು, ಸಭ್ಯತೆಯ comment ಬಗ್ಗೆ ಮಾತನಾಡುವ ನೀವು...
Best interview sir.. thanks a ton. Kaviratna KaLidasa s d best movie. I would have watched it more than 100 times.
Renuka sharmaji, genuine sincere director. Gentleman. I know him. Sarala, sambhavitha manushya.
Sir Nivu open Heart person nimage shirasaastanga Namaskaraa🙏🙏
ಇಷ್ಟು ಸರಳತೆ, ನೇರ ನುಡಿ ಬಹುಳ ಇಷ್ಟ ಆಯ್ತು. ನಿಮಗೆ ಅನಂತಾನಂತ ವಂದನೆಗಳು
Kalamadhyama, u r doing great job. U r re-introducing forgotten legends. Thank you 🙏
Dwarkish Sir interview please
ಗುರಿ ಸಿನಿಮಾ ಸೂಪರ್ ಹಿಟ್ ಆಗಿದೆ
ಸಂದರ್ಶನ ಮಾಡಿ ಮುಗಿಸುವ ವೇಳೆಗೆ ಆ ಹಿರಿಯರಿಗೊಂದು ಗೌರವಪೂರ್ವಕ ಧನ್ಯವಾದವನ್ನಾದರು ಹೇಳಬೇಕಲ್ವೇ ಪರಮೇಶ್ವರ ಸರ್...
Idu nijavagalu asabhya commentu. Don't be this judgemental asshole.
Renuka Sharma stood for quality and not quantity, sir super neevu, I liked your straight forward attitude, you can always believe straight forward persons, they will have very big Heart, hrudhayavantharu Namma sharmajji, big director.
ನೇರ.. ದಿಟ್ಟ.. ನಿರಂತರ.. ನಿಮ್ಮ ಹೆಸರನ್ನು ಮಾತ್ರ ಕೇಳಿದ್ದೆ ಸರ್ ಆದರೆ ನಿಮ್ಮನ್ನು ನೋಡಿರಲಿಲ್ಲ. ನೀವು ಮನಸು ಮಾಡಿದ್ದರೆ ಸ್ವಂತ ಮನೆಯಲ್ಲಿ ರಾಜ ರೋಷವಾಗಿ ಇರಬಹುದಿತ್ತು.... ಕಡಿಮೆ ಸಿನಿಮಾ ಮಾಡಿದರು ಹಣ ಮಾಡದೇ ಇದ್ದರು. ಒಳ್ಳೆಯ ಹೆಸರನ್ನು ಸಂಪಾದನೆ ಮಾಡಿದ್ದೀರಾ. ಅದಕ್ಕೇ ದೇವರು ನಿಮ್ಮನ್ನು ಇನ್ನೂ ಕಾಪಾಡುತ್ತಿರುವುದು.....
Sathyavada mathu
Yav devaru kapadtha illa,,, idhu sathya vadha mathu
@@pheonix8465 olle arogya kottidare
Neev straight forward super adre money vishayadalu hage irbekitu....
After long seeing Renuka Sharma the director who gave us magnificent movies of our history
ನಿಮ್ಮ ಅಮೂಲ್ಯವಾದ ಆಲೋಚನೆಗಳಿಗೆ ಧನ್ಯವಾದಗಳು, ಈ ಚಲನಚಿತ್ರೋದ್ಯಮವು ಯಾವಾಗಲೂ ಈ ರೀತಿಯಾಗಿರುತ್ತದೆ, ಜನರು ನಿಜವಾದ ಪ್ರತಿಭೆಯನ್ನು ಗುರುತಿಸುವುದಿಲ್ಲ ಮತ್ತು ನೇರವಾಗಿರುತ್ತಾರೆ.
Om sri manjunatha evarige olledu maadu
Dhanyvadhgalu sir 🙏,shymala dhandakam hadu thumba 👌 thumba janake nimminda kaliyoke thumba ethu, edhe.
You are a wonderful director and really like your straight forwardness
Great director pramanika vyakti galige modalinimdalu miss madta idare god bless u & your family sir kalamadhyama Chanel u also great
Ee tara olle nishkalmasha Hrudaya ero directors ge..... Film chamber inda aadru swalpa sahaya dhana anta bidugade agbeeku sir..... 🙏 Olle directers age agide papa ansuthe.... Avrige olledagli anta naavu bayasutheeve 🤗🙏💐
ಸರ್ವೋತೃಷ್ಟ Director !!! ಎಷ್ಟು ಸಲ ನೋಡಿದರೂ ನೂತನ ಭಾವ - ಭಕ್ತಿ !!! ಕಾಳಿಯ ಸಂಪೂರ್ಣ ಸಿದ್ಧೀ ಆದ ಹಾಗೆ. ರಾಜಕುಮಾರ್ ಅವರ ಅಭಿನಯ ಅದ್ವಿತೀಯ !!! ಬೇರೆ ಯಾವ ವಿಷಯವೂ ಕವಿರತ್ನ ಕಾಳಿದಾಸ ಕ್ಕೆ ಸಮನಾಗದು. ತುಂಬು ಹೃದಯದ ಧನ್ಯವಾದಗಳು.
In my opinion,it is a very informative interview. The efforts of the interviewer in getting precise responses from Sharma despite his age aand health related challenges deserve appreciation. Only one doubt- I think when Sharma refers to Bhakta Ambareesha, he actually means Bhakta Prahlada which followed Kaviratna Kalidasa and Kamana Billu.
ಇವರನ್ನು ಇದೆ ಮೊದಲು ನೋಡಿದ್ದು,
ಕೊನೆಯ ಪದ ,"ಆತಂಕ ಇರುತ್ತೆ" ಅಂತ ಎಷ್ಟು ನಿರಮ್ಮಳ ವಾಗಿ ಹಾಡಿದ್ರು, ಅಷ್ಟೆ ಜೀವನ.
ಇಂತವರ ಪರಿಚಯಿಸಿದ ನಿಮಗೆ ಮತ್ತು ನಿಮ್ಮ ಸಿಬಂದಿ ವರ್ಗಕ್ಕೆ ಧನ್ಯವಾದಗಳು.
Great...... Sir.
Thank you #kalamadyama for introducing this great director to all.
Sir neevu great sir👍Saara govindu doddaa kal nan maga,
Ravi sir is great and ravi sir trying to give new concept and richness ❤️❤️
Yantha adbhutha cinimha iddhu, evathighu ondhu master piece 👍, yantha songs , extraordinary out put 👏👏👏👏👍
ನೀವು ಹೇಳಿದ್ದು ನಿಜ ಸಾರ್,
ರವಿಚಂದ್ರನ್ ಬಗ್ಗೆ ಸರಿ ಯಾಗಿ ಹೇಳಿ ದ್ದೀರಿ.
Dheemanta vyektitva nimmadu mattu dheemanta nirdeshakaru neevu, all the best sir, thank you very much.
Director Sir..Thank you for great movies..
you are great sir, really amazing character, you and your way need to our society , be happy ever sir, Thank you.
Happy to See you Sir ,Such a great Talent Kohinoor diamond Director respect you Sir,🙏
Sir nimma chitragalana nodokhe santhosha sir 🙏
Down to earth, humble, honestly happy man.
Obba olleya vyaktiya darsna madisiddakke.🙏💐💐💐👌
amazing director!!!
Great sir athma thrupthi mukya
Shocked to see my favourite director in this situation. Before seeing this episode, I thought that he is well settled and still capable of directing films. But, as seen here, age has took a toll. Many producers have cheated this director. That is how film land is. Hats off to you Mr Sharma. God bless you.
ಒಬ್ಬ ಸೃಜನಶೀಲಾ ನಿರ್ದೇಶಕರು ಇನ್ನು ಬಾಡಿಗೆ ಮನೆಯಲ್ಲಿರುವುದು ನಮಗೆಲ್ಲ ಬೇಸರದ ಸಂಗತಿ ಅವರಿಗೆ ದೇವರು ಒಳ್ಳೆ ಆರೋಗ್ಯ ಕರುಣಿಸಲಿ ,ಇಂದಿನ ಪೀಳಿಗೆಗೆ ಅವರನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು
ಯೂಟ್ಯೂಬ್ views ಇಂದ ಬರೋ ದುಡ್ಡಲ್ಲಿ, ಅವರಿಗೂ ಸ್ವಲ್ಪ ಸಹಾಯ ಮಾಡಿ
Cinimadavaru madilla evaru
Madalla devare kayabeku
Really great director renukasharma sir
The filmmakers of yester years are really geniuses...we can't get back those days.. those people...🙏🙏
ಮಾತುಗಳು ಮನುಕುಲಕ್ಕೆ ಉಪಯುಕ್ತ
Ravichandran's Anjadagandu,one of the best movie among ur direction.
ತುಂಬಾ ಬೇಜಾರಾಗುತ್ತೆ ಎಲ್ಲ ಸಂಗತಿಗಳನ್ನು ಕೇಳ್ತಾ ಇದ್ದಾರೆ