"ನಾನೇ ಎಲ್ಲಾ, ನನ್ನಿಂದಾನೆ ಎಲ್ಲಾ ಅನ್ನೋದು ರವಿಚಂದ್ರನ್ ಸೋಲಿಗೆ ಕಾರಣ!'-Director Renuka Sharma-Kalamadhyama

Поделиться
HTML-код
  • Опубликовано: 13 сен 2023
  • #RenukaSharma #kalamadhyama #param​​​​​​​​​​​​​​ #kannadainterviews
    ಕವಿರತ್ನ ಕಾಳಿದಾಸ, ಅಂಜದ ಗಂಡು ಖ್ಯಾತಿಯ ಹಿರಿಯ ನಿರ್ದೇಶಕ ರೇಣುಕಾ ಶರ್ಮ ಪಯಣ ನಿಮಗಾಗಿ ನಿಮ್ಮ ಕಲಾಮಾಧ್ಯಮದಲ್ಲಿ! ನೋಡಿ, ಹಂಚಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA RUclips CHANNEL:
    If you enjoyed this video, please consider supporting KALAMADHYAMA RUclips CHANNEL by joining our membership community on RUclips by hitting the ‘join’ button below or on the home page. For more info, check out the links below.
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, Lokayukta Santosh Hegde Interview Kalamadhyama, SK Umesh Kalamadhyama kalamadhyama SK Umesh, Sk umesh Trekking, Sk umesh Interview, SK umesh Home, SK umesh Family, Sk umesh Police episodes, Sk umesh Village, Police Kategalu kalamadhyama, BK Shivaram Kalamadhyama, Police Episodes Kannada, Kalamadhyama, #param, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama RUclips Channel, Lokayukta,
  • РазвлеченияРазвлечения

Комментарии • 282

  • @KalamadhyamaYouTube
    @KalamadhyamaYouTube  10 месяцев назад +12

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

    • @danielr5327
      @danielr5327 10 месяцев назад

      I was living in near to his house in prakash nagar I have not seen such kind of quality in Ravichandran he was good still now now also gently behave simply don't public city in negatively rite

    • @gopalm8231
      @gopalm8231 2 месяца назад

      😅68 lp​@@danielr5327

  • @cutepets4993
    @cutepets4993 10 месяцев назад +187

    ಕಾಳಿದಾಸದಃತಹ ಅದ್ಬುತ ಸಿನಿಮಾ ತೆಗೆದ ಮಹಾನುಭಾವ ನೀವೇನ ಸರ್. ನಿಮ್ಮ ಪಾದಗಳಿಗೆ ಶರಣು ಶರಣಾರ್ತಿ. 🙏

    • @jeethus5
      @jeethus5 10 месяцев назад +7

      Kaviratna kalidasa Super Duper Annavaru Real King Jai Annavaru Jai Karnataka

    • @rajivbm2239
      @rajivbm2239 10 месяцев назад +3

      ❤❤❤❤❤

    • @krupashreyas2864
      @krupashreyas2864 10 месяцев назад +7

      Super bidi sir neevu ee vayasalli estu chennagi maatadideera.. nenapina Shakthi ittkondu helideera... super duper cinema kottideera... hats off u sir👏👏👏

  • @ravindrahk8676
    @ravindrahk8676 10 месяцев назад +155

    ಕಾಳಿದಾಸ ಒಂದು ಮಾಸ್ಟರ್ ಪೀಸ್...ಧನ್ಯವಾದಗಳು ರೇಣುಕಾಶರ್ಮ ಅವರಿಗೆ.

    • @jeethus5
      @jeethus5 10 месяцев назад +3

      Great movie of sandalwood The Annavaru King

  • @pramodshettiankola
    @pramodshettiankola 9 месяцев назад +21

    ಕವಿರತ್ನ ಕಾಳಿದಾಸ... ಸ್ವಾಮಿ ಶರಣಮಂ ಅಯ್ಯಪ್ಪ.... ಎರಡೂ ಅದ್ಬುತಗಳು 🙏

  • @sunilnayakasunilnayaka8728
    @sunilnayakasunilnayaka8728 10 месяцев назад +87

    ಹಂಸಲೇಖ ಇಲ್ದೆ ಇದ್ದಿದ್ರೆ ರವಿ ಚಂದ್ರನ್ ಗೆ ಇಷ್ಟು ಹೆಸರು ಬರ್ತಿರ್ಲಿಲ್ಲ.......ಆದರೆ ರವಿಚಂದ್ರನ್ ಹಂಸಲೇಖ ರಿಗೆ ಗೌರವ ಕೊಡದೆ ನನ್ನಿಂದನೆ ನಾನು ಅನ್ನೋ ಅಹಂಕಾರದಿಂದ ಹಂಸಲೇಖ ರಿಗ್ ಅವಮಾನ ಮಾಡಿದ್ರು ......ಇಂಥ ವ್ಯಕ್ತಿಗಳಿಂದ ನಿಜ ಏನು ಅಂತ ಜನರಿಗೆ ಗೊತ್ತಾಗುತ್ತಿದೆ .....

    • @karibasavabasava2382
      @karibasavabasava2382 9 месяцев назад

      Howdu sir hamsalekha sir andrene eno vantara Sangeeta nidhi iddange

  • @basavarajbasava1396
    @basavarajbasava1396 10 месяцев назад +40

    ನನ್ನ ವಯಸ್ಸು 14 ವರ್ಷ ಇರವಾಗಲೇ ರವಿಚಂದ್ರನ್ ಅವರಿಗೆ ನಾನು ಅನ್ನುವ ಅಹಂಕಾರ ಇದೆ ಅಂತ ಹೇಳುತ್ತಿದ್ದೆ. ಇಂದು ನನ್ನ ಅನಿಸಿಕೆ ನಿಜವಾಯ್ತು ಸರ್...

  • @arvindkeshav7845
    @arvindkeshav7845 10 месяцев назад +21

    ಕವಿ ರತ್ನ ಕಾಳಿದಾಸದ್ದಂಥ ಕನ್ನಡ ಚಿತ್ರ ಇಡೀ ಕರುನಾಡಿಗೆ ಹೆಮ್ಮೆ ಅಂತಹ ಒಂದು ಸಿನಿಮಾ ಯಾವ ಭಾಷೆಯಲ್ಲೂ ಮತ್ಯಾವ ನಿರ್ದೇಶಕರು ಮಾಡೋಕಾಗೋಲ್ಲ ಅಂಥಹ ಅತ್ಯದ್ಭುತ ನಿರ್ದೇಶನ ಮಾಡಿರೋ ನಿಮಗೆ ಕನ್ನಡ ಸಿನಿಮಾ ಪ್ರೇಕ್ಷಕನಾಗಿ ಮತ್ತೆ ಅಭಿಮಾನಿಯಾಗಿ ನನ್ನ ಅನಂತ ವಂದನೆಗಳು ಸರ್ "ಸಿರಿಗನ್ನಡಂ ಗೆಲ್ಗೆ"

  • @BibxikxbMmJvih
    @BibxikxbMmJvih 10 месяцев назад +278

    ಇಷ್ಟು ದಿನ ಬರೀ ಜನರು ಹೇಳುತ್ತಿದ್ದರು ಸಧ್ಯ ಈಗಲಾದರೂ ಇಂಡಸ್ಟ್ರಿಯವರೆ ಹೇಳಿದ್ರಲ್ಲ .. ಯಾವಾಗ ನೋಡಿದ್ರೂ ನಾನು,ನಾನೇ ಮೊದಲು ಮಾಡಿದ್ದು,ನನ್ನಿಂದಾನೆ ,ನಾನು ಮಾಡಿದಂಗೆ ಯಾರೂ ಮಾಡಿಲ್ಲ ,ಮಾಡೋಲ್ಲ , ಮಾತು ಎತ್ತಿದರೆ ಸಾಕು ಪ್ರೇಮಲೋಕ ,ಆ ಲೋಕ ಈ ಲೋಕ ಅಂಥಾ ಪುಂಗಿ ಬಿಡ್ತಾನೆ ಆಯಪ್ಪ ರವಿ ಚಂದ್ರನ್...ಜನ ಹಾಕಿದ್ದ ಕಮೆಂಟ್ಸ್ ನೋಡಿ ಈಗ ಸ್ವಲ್ಪ ಕಮ್ಮಿ ಆಗಿದೆ.

    • @lassiee5474
      @lassiee5474 10 месяцев назад

      ಬೃಹಸ್ಪತಿ ನೀನೂ ಬಿಡಪ್ಪ,
      ಯಾವ್ದು ಪುಂಗಿ ಬಿಟ್ಟಿಲ್ಲ, ಅವ್ರು ಮಾಡಿರೋದನ್ನೆ ಹೇಳಿದ್ದಾರೆ

    • @kannadiga0821
      @kannadiga0821 10 месяцев назад +7

      Premaloka nodo soole

    • @gopiraju5364
      @gopiraju5364 10 месяцев назад +32

      @@kannadiga0821 prema loka english remake grese 2

    • @vtdreampictures8082
      @vtdreampictures8082 10 месяцев назад

      ​@@kannadiga0821ondhu sari grese 2 nodi amele sole yaru antha gothaguthe thamma

    • @nareshuppi..juniorupendra5197
      @nareshuppi..juniorupendra5197 10 месяцев назад

      ಕ್ರೇಜಿಸ್ಟಾರ್ ಹುಡ್ಗೀರ ಶೋಕಿ ಇಂದ ದಿವಾಳಿ ಯಾಗಿದ್ದು...ಹುಡ್ಗೀರ ಚಾಳಿ ಇದ್ದೋರು ...ಉದ್ದಾರ ಆಗಿದ್ದು ಇತಿಹಾಸದಲ್ಲೇ ಇಲ್ಲ

  • @huvvayyaentrainment1806
    @huvvayyaentrainment1806 10 месяцев назад +21

    ನಿಜ್ವಗ್ಲೂ ನೀವ್ ದೇವರು ಥರ ಇದೀರಾ ನೆರ ನುಡಿ ನೇರ ಮಾತು ನಿಮ್ ಅಂತಾವರು ನುಮ್ ಕನ್ನಡ ಇಂಡಸ್ಟ್ರಿ ಗೆ ಬೇಕು ತುಂಬಾ ಖುಷಿ ಆಯ್ತು ಈ ವೀಡಿಯೋ ನೋಡಿ ನೀವ್ ಯಷ್ಟು ಕಷ್ಟ ಪಟ್ಟೀಡಿರೋ ಅಷ್ಟೇ ದೇವರ ನಿಮಗೆ ಒಳ್ಳದು ಮಾಡ್ತಾನೆ ಯೋಚನೆ ಮಾಡಬೇಡಿ.Thanks to kalamadyama❤

  • @puttamallegowdaputtamalleg2776
    @puttamallegowdaputtamalleg2776 10 месяцев назад +24

    ವಂಚನೆ ಕಲಿತವ್ರು ಸತ್ತೆಹೊದರು. ಸಹೃದಯ ಬದುಕಿಧ್ದಾರೆ. ಚನ್ನಾಗಿರಿ ಸರ್

  • @shravanikrishna5072
    @shravanikrishna5072 10 месяцев назад +15

    Extremely talented director Renuka Sharma, Man of principles and brutally honest. His excellent work in the unforgetable movies will always be admired.🙏🙏🙏

  • @prabhathkumarshetty
    @prabhathkumarshetty 10 месяцев назад +11

    ಕೊನೆಗೊಂದು ಮಾತು....
    ನಮೋ ನಮ:....
    ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ..
    ಅಷ್ಟೇ ಒಡಲಾಳದ ಪ್ರಾರ್ಥನೆ....

  • @akshaydushyanth9720
    @akshaydushyanth9720 10 месяцев назад +31

    Perfectly said! U ask him anything he'll say premaloka

  • @rajshekharpatil2911
    @rajshekharpatil2911 9 месяцев назад +8

    ಅದ್ಭುತ ನಿರ್ದೇಶಕರು ಸರ್. ಹಾಟ್ಸ್ ಅಪ್ ಸರ್ ಒಳ್ಳೆವರಿಗೆ ಯಾವತ್ತೂಜೊತೆಯಾಗಿ ದೇವರಿದ್ದಾನೆ ಸರ್ 🎉💐

  • @pradeepp7473
    @pradeepp7473 10 месяцев назад +18

    KALIDASA EVER GREEN MOVIE ❤ LEGENDARY DIRECTOR 🎉🎉🎉

  • @madhusudhankatti4123
    @madhusudhankatti4123 10 месяцев назад +70

    ಕರೆಕ್ಟಾಗಿ ಹೇಳಿದ್ದೀರಿ. ಅದಲ್ಲದೇ ಅವರ ಬಹುತೇಕ ಚಿತ್ರಗಳಲ್ಲಿ ನಟಿಯರನ್ನು ತುಂಬಾ ಅಶ್ಲೀಲವಾಗಿ ತೋರಿಸಿದ್ದಾರೆ.

    • @sharathp3809
      @sharathp3809 10 месяцев назад +18

      Adella yen matter alla, yella naane nannindane anno mada jaasti aagittu avrge

    • @lassiee5474
      @lassiee5474 10 месяцев назад

      ಕಣ್ಣು ಮುಚ್ಚಿಕೊಂಡು ನೊಡ್ತಿದ್ದ ಫಿಲ್ಮ್ ನಾ
      ಅಶ್ಲೀಲ ಅಂತಾ ಬೋಗಳುತಿದ್ದಿಯಲ್ಲ

    • @jayadevappakg6643
      @jayadevappakg6643 10 месяцев назад

    • @jayadevappakg6643
      @jayadevappakg6643 10 месяцев назад

    • @user-fc6kw4nx6l
      @user-fc6kw4nx6l 10 месяцев назад

      Bare direction sare udse club dance tegetedra hudugere ready erbekadre en madtare heroin cute kantare aste, Rajkumar production malasri swimming suit dance ettu

  • @kanthsiri5911-kz5il
    @kanthsiri5911-kz5il 10 месяцев назад +19

    Legendary director🎉

  • @chandrukakhandaki4431
    @chandrukakhandaki4431 10 месяцев назад +5

    ಒಳ್ಳೆಯವರಿಗೆ ಅವತ್ತೇ ಕಾಲ ಇರಲಿಲ್ಲ ಇವಾಗಿನ್ ಕಾಲ ತೂಗೊಂಡು ಏನ್ ಮಾಡನಾ ರವಿ ಸರ್ ಮೂವಿ ನೋಡಿದೇನೆ ನಾನು ಆಲ್ಮೋಸ್ಟ್ ಎಲ್ಲಾ ರಿಮೇಕ ಸಿನಿಮಾಗಳು ಇವೆ ಹೀಟ್ ಆಗಿವೆ ನಾನು ತಮಿಳ ತೆಲಗು ಹಿಂದಿ ಕನ್ನಡ ಎಲ್ಲಾ ಭಾಷೆಗಳ ಸಿನಿಮಾಗಳು ನೊಡತಿನಿ ಅದಕ್ಕೆ ಇಲ್ಲಿ ಪ್ಲಸ್ ಪಾಯಿಂಟ್ ಹಂಸಲೇಖ ಗುರುಗಳಾದ ಅವರಿಗೆ ಧನ್ಯವಾದಗಳು ಹೇಳಬೇಕು ಸಾಂಗ್ ಮ್ಯೂಸಿಕ್ ಅವರದೆ ಸ್ಟೈಲ್ ನಲ್ಲಿ ಮಾಡಿದ್ದಾರೆ ಕನ್ನಡಕ್ಕೆ 🙇🙇🙏🙏🌹🌹👍👍

  • @kingpradyumna8202
    @kingpradyumna8202 9 месяцев назад +4

    ನೀವು ತುಂಬಾ ಒಳ್ಳೆಯವರು, ನಿಮ್ಮ ಕಷ್ಟ ಪರಿಶ್ರಮಕ್ಕೆ ಶ್ರದ್ಧೆಗೆ ತಕ್ಕ ಪ್ರತಿಫಲ ಸಿಕ್ಕಿದೆ(ಇನ್ನೂ ಸಿಗಬೇಕಿತ್ತು ಅನ್ನೋದು ನಿಜ).

  • @darshanbp8205
    @darshanbp8205 10 месяцев назад +10

    ಇವ್ರ interview thumb ne ishta aithu, ಆದ್ರೆ ಇನ್ನೂ ಒಳ್ಳೇ ಒಳ್ಳೆ ಫಿಲ್ಮ್ಸ್ ಬರಬೇಕಿತ್ತು ಇವರಿಂದ

  • @user-wo4dh2hq8u
    @user-wo4dh2hq8u 10 месяцев назад +60

    ನೂರಕ್ಕೆ ನೂರು ಸರಿಯಾಗಿದೆ ಸರ್ ನೀವು ಹೇಳಿದ್ದು

  • @chethanchethant.c6454
    @chethanchethant.c6454 10 месяцев назад +7

    i am a huge fan of kavirathna kaalidaasa, nimma darshana mattu maathu keli kushiyaagide☺

  • @orgintalks671
    @orgintalks671 10 месяцев назад +10

    A man who speaks reality great guts sir naju annodu bandre yaradru billebeku

  • @vijaypujar4305
    @vijaypujar4305 10 месяцев назад +9

    Olle experience Aythu Sir interview nodi ಸಾಧಕರು ivaru inspirational...

  • @mahamadinthiyaj5911
    @mahamadinthiyaj5911 10 месяцев назад +10

    ಕವಿರತ್ನ ಕಾಳಿದಾಸ ಅಮೋಗ ಅದ್ಬುಥ ಚಿತ್ರ

  • @yogeshkumars5445
    @yogeshkumars5445 7 месяцев назад +1

    ಕಲಾಮಾಧ್ಯಮದವರಿಗೇ ಅನಂತ ಧನ್ಯವಾದಗಳು....
    ಶರ್ಮಾ ಸರ್ ಕೋಟಿ ನಮನಗಳು.....

  • @venkatappajayarama4823
    @venkatappajayarama4823 8 месяцев назад +2

    Sharmaji so humble, faced all difficulties in life makes me cry 😢 that to no food, no shelter, tragedy like Puttana movies, Sharmaji is true warrior ❤❤❤

  • @ashokagp3192
    @ashokagp3192 10 месяцев назад +3

    ಶರ್ಮ ಅವರನ್ನ ಪರಿಚಯ ಮಾಡಿದ್ದಕ್ಕೆ ಧನ್ಯವಾದಗಳು

  • @parijathamanu7096
    @parijathamanu7096 8 месяцев назад +1

    ಅವರ ಪಟ್ಟ ಕಷ್ಟ ಶ್ರಮ ಕೇಳಿದರೆ ಕಣ್ಣಲಿ ನೀರಲ್ಲ ರಕ್ತ ರಕ್ತ ಬರತ್ತೆ🙏🙏
    ಇವರನ್ನು ಸಂದರ್ಶನ ಮಾಡಿದ್ದಕ್ಕೆ ಧನ್ಯವಾದಗಳು ನಿಮಗೆ 👏👏👏

  • @jayashreesharma5825
    @jayashreesharma5825 10 месяцев назад +13

    ರೇಣುಕಾ ಶರ್ಮ ಅಂತ ಅವರಿಗೆ 🙏🙏

  • @indooproductions5588
    @indooproductions5588 10 месяцев назад +2

    ತುಂಬಾ ಚೆನ್ನಾಗಿ ಸಹಜವಾಗಿ ಮೂಡಿಬಂದಿದೆ

  • @rajaniram7758
    @rajaniram7758 10 месяцев назад +3

    Big salute for your hard work . How much you suffered in your earlier stage to come to this point. Real struggling days you had.

  • @ajithkumarmiyapur
    @ajithkumarmiyapur 10 месяцев назад +6

    Sir...... Your great inspiration to young upcoming director

  • @sudhakar9820
    @sudhakar9820 10 месяцев назад +2

    U r really great sir eddadannu Edda haage helthiri

  • @yatisshkumaryashashy6a69
    @yatisshkumaryashashy6a69 10 месяцев назад +3

    Very inspiring. True person

  • @nagarajuhn6913
    @nagarajuhn6913 9 месяцев назад +1

    Love you sir...u r really great.......nooru varusha Bali...sharma sir

  • @praveenpujar989
    @praveenpujar989 10 месяцев назад +11

    ಸುಪರ್ ಸರ್ ನಿವು❤

  • @jeethus5
    @jeethus5 10 месяцев назад +13

    Dr Rajkumar Annavaru Masterpiece of Karnataka Kaviratna kalidasa Super duper movie Jai Annavaru Jai Karnataka

  • @mailarmallikarjunamailar9791
    @mailarmallikarjunamailar9791 10 месяцев назад +3

    ಸರ್ ನಾನು ಒಬ್ಬ ಬಡವ ನನ್ನಲ್ಲಿ ದುಡ್ಡು ಇದ್ದಿದ್ದರೆ ನಿಮಗೆ ಒಂದು ಚೆನ್ನಾಗಿರುವ ಮನೆಗೆ ಬೆಂಗಳೂರಲ್ಲಿ ಕಟ್ಟಿಸಿ ಕೊಡುತ್ತಿದ್ದೆ ಆದರೆ ನಿಮ್ಮ ಚಲನಚಿತ್ರಗಳು ತುಂಬಾ ಅದ್ಭುತವಾಗಿದೆ ಹಾಗೂ ನಿಮ್ಮ ಮಾತಿನ ಶೈಲಿ ತುಂಬಾ ಚೆನ್ನಾಗಿದೆ. ಈ ತರ ಸ್ಟೇಟ್ ಫಾರ್ವರ್ಡ್ ನಿರ್ದೇಶಕರಿಗೆ ಇರಬೇಕು

  • @Kan467g
    @Kan467g 10 месяцев назад +1

    Great personality. Proud of you sir.

  • @parashuramkambale3068
    @parashuramkambale3068 10 месяцев назад +9

    Ultimate director

  • @prakashsv9654
    @prakashsv9654 7 месяцев назад

    Mahakavi kalidas, ನಮ್ಮನ ಅ ಲೋಕಕೆ ತಗೊಂಡ ಹೋಗಿದ್ದ ಫಿಲ್ಮ್, ಅದ್ಭುತವಾಗಿತ್ತು, ಸಿರಸಾಶ್ಟಾಂಗ ನಮಸ್ಕಾರಗಳು ನಿಮಗೆ

  • @vivekg9832
    @vivekg9832 8 месяцев назад +1

    😊 that y peoples of Karnataka teached him a good lesson in life.....that Karnataka and Kandigagsss🙏

  • @rsgowda725
    @rsgowda725 10 месяцев назад +3

    Extrardinary director Mr. Sharma 🙏🙏

  • @shahajanyerimani622
    @shahajanyerimani622 10 месяцев назад +3

    Sr u have directed Santa sisunal sarif so super I salute u sr

  • @sathysiddharth8732
    @sathysiddharth8732 9 месяцев назад +2

    Hidden 💎...super sir

  • @hanumanthrajus1706
    @hanumanthrajus1706 10 месяцев назад +1

    Honest person, super sir.

  • @vik9999
    @vik9999 10 месяцев назад +9

    Genuine soul

  • @akrampashavlogs4238
    @akrampashavlogs4238 10 месяцев назад

    A big respect for you sir , may Allah give you health

  • @spradeepkumarschandrasheka672
    @spradeepkumarschandrasheka672 10 месяцев назад +5

    Super vlog sir 😊😊😊😊😊

  • @jayaraj5894
    @jayaraj5894 10 месяцев назад +12

    ಸರಿಯಾಗಿ ಹೇಳಿದ್ದೀರಾ ಸರ್ ಧನ್ಯವಾದಗಳು

  • @harishpradhan3061
    @harishpradhan3061 10 месяцев назад +14

    Very great man of Kannada movie 🎥

  • @ravirmanju
    @ravirmanju 7 месяцев назад

    Hats off to director making a such a gem cinema like Kavirathna kalidasa, kolluru shri mookambike n shabarimale swamy ayyapa 🙏🙏🙏🙏 every director should learn from him

  • @puttaswamygowda6479
    @puttaswamygowda6479 10 месяцев назад +2

    ಸಮಾಜಕ್ಕೆ ನಿಮ್ಮಂಥ ವ್ಯಕ್ತಿ ಹೇಳಿಕೆ ಅವಶ್ಯ ಇದೆ

  • @prashanthp747
    @prashanthp747 10 месяцев назад +3

    Good 👍 👍 👍

  • @travellingfamily1062
    @travellingfamily1062 10 месяцев назад +1

    Nimage sharanu sharanarthigalu. Enta adbhutha movie ❤ madiddira.

  • @dilipsk5940
    @dilipsk5940 8 месяцев назад

    Memory power is great, when we forget what happened yesterday you remember so much, Rajkumar Sir na nivu follow madidra, nimmana Rajkumar follow madidra antha anisuthide
    Swamy Sharanu🙏 we feel we do great work, but what you have done is a God's work🙏

  • @gopalchannappa7687
    @gopalchannappa7687 10 месяцев назад +1

    Sir super sir

  • @raghavam9445
    @raghavam9445 10 месяцев назад +1

    Hiriyara mathu keli elliyu ondu thappu matadilla sir ..great sir

  • @natarajm8779
    @natarajm8779 10 месяцев назад

    ಹೌದು,,,,

  • @HemanthKumar-uc2tz
    @HemanthKumar-uc2tz 10 месяцев назад +3

    🙏🙏🙏

  • @BabuBabu-jv4qs
    @BabuBabu-jv4qs 10 месяцев назад +3

    100% ನಿಜ ಸರ್ ರವಿ ಚಂದ್ರನ್ ಎಷ್ಟೋ ಒಳ್ಳೆ ಮೂವಿ ನ ಇವ್ರ್ಗೆ ಬೇಕಾದಂಗೆ ತೇಗ್ದು ಒರಿಜಿನಲ್ ಮೂವಿ ಕಂಟೆಂಟ್ ನೆ ಹಾಲ್ಮಡಿದರೆ...

  • @prabhudev9568
    @prabhudev9568 10 месяцев назад +1

    Kalidasa film exalent good direction, super

  • @bheemsj3175
    @bheemsj3175 9 месяцев назад

    Super sharmaji ❤❤❤

  • @chandrashekarappa8697
    @chandrashekarappa8697 10 месяцев назад +3

    ರೇಣುಕಾಶರ್ಮಾ ಹೆಸರು ಕೇಳಿದ್ರೇ ಭಕ್ತಿ ಭಾವ ಮೂಡುತ್ತದೆ ಅಹಂಕಾರವಿಲ್ಲದೆ ಕರ್ತವ್ಯವೇ ದೇವರೆಂದು ರಾಜಿಗಳಿಗೊಪ್ಪದೇ ಮನಸ್ಸಿನಲ್ಲಿ ಮೂಡಿದ ಮುರ್ತ ರೂಪಕ್ಕೆ ಅಂಟಿಕೊಂಡು ಅದನ್ನೇ ಯಥಾವತ್ತಾಗಿ ಬೆಳ್ಳಿತೆರೆಯಮೇಲೆ ಬಿಂಬಿಸಿ ನೀವು ತೆಗೆದಿರುವ ಚಿತ್ರಗಳಿಂದಲೇ ಪ್ರೇಕ್ಷಕರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಸ್ಥಾನ ಪಡೆದಿರುವ ಈ ಇಳಿವಯಸ್ಸಿನಲ್ಲೂ ನಿಮ್ಮ ಅನುಭವವನ್ನು ನಮಗೆ ಉಣಬಡಿಸಿದ್ದಕ್ಕೆ ನಿಮಗೆ ಅನಂತಾನಂತ ನಮನಗಳು 🙏🙏🙏

  • @ambujan8184
    @ambujan8184 10 месяцев назад +1

    🙏🙏

  • @rattehalliravishankar1801
    @rattehalliravishankar1801 9 месяцев назад +1

    You are the master sir. superb movies sir

  • @motheranddaughterchannel4801
    @motheranddaughterchannel4801 10 месяцев назад +2

    Great Sir neevu 😌😌😌❤

  • @user-bc6pw4ut8o
    @user-bc6pw4ut8o 10 месяцев назад

    Super Move sir exlent

  • @sunilkumar-pj3qp
    @sunilkumar-pj3qp 10 месяцев назад +1

    Ravi Sir best

  • @DevrajDevu-wi5rm
    @DevrajDevu-wi5rm 10 месяцев назад

    👌👌👌

  • @Sams-ky8oc
    @Sams-ky8oc 10 месяцев назад +1

    Avarige nyaya kodisi kalamadyama pl Dhrashan sir ge betti madisi pl

  • @KanyakumariKanyakumari-qe1gh
    @KanyakumariKanyakumari-qe1gh 9 месяцев назад

    Good sir

  • @gunapalshetty3128
    @gunapalshetty3128 10 месяцев назад

    🙏🏻 🙏🏻 👍🏻

  • @ranganathts7095
    @ranganathts7095 8 месяцев назад

    Super sir 🙏

  • @naanu1016
    @naanu1016 10 месяцев назад +3

    Anna Namma Rajanna❤
    Sharma ji❤

  • @jainarayan8123
    @jainarayan8123 10 месяцев назад

    👍👍

  • @ramachandrakb2786
    @ramachandrakb2786 10 месяцев назад

    Namaste sir

  • @shreedharkannur9921
    @shreedharkannur9921 10 месяцев назад +1

    He is the leader ❤❤❤

  • @vivekg9832
    @vivekg9832 8 месяцев назад

    Also it's learning for D.Boos sir pls....I think it's understand..
    That is life lesson😊

  • @umeshamn3470
    @umeshamn3470 10 месяцев назад +1

    title is correct

  • @prasadhejamady2696
    @prasadhejamady2696 10 месяцев назад +16

    Its high time for ravichandran to work with other technicians in our industory for music,lyrics and dialouges and concentrate more only on story and screenplay and direction....else people will very soon forget his name and eshwari production aswell. I dont see any hopes in his kids to save his name or his production house.

    • @rimankeetu3668
      @rimankeetu3668 10 месяцев назад +5

      Never. He has an ego problem... he will never work with other..

  • @irongirishirongirish896
    @irongirishirongirish896 10 месяцев назад +6

    Anupama super movie best directors in Kannada industry

  • @nagendrar2181
    @nagendrar2181 10 месяцев назад +2

    Sir sarakaradinda yava anudana barutte anta janagalige torisi amele job yelli Kali ede anta matte yava school nalli free education ede matte hospitality matte olle doctor s interview madi civil engineers amele business developments olle raitharannu interview madi please

  • @sharathsingh7552
    @sharathsingh7552 10 месяцев назад +3

    Nice

  • @rangaramum8241
    @rangaramum8241 10 месяцев назад

    Supersir neu

  • @VeerabhadraSwamy-hq3oe
    @VeerabhadraSwamy-hq3oe 8 месяцев назад

    ❤❤

  • @munikrishnamunikrishna1274
    @munikrishnamunikrishna1274 10 месяцев назад

    🙏🙏🙏🙏🙏

  • @akshaykeerthi5416
    @akshaykeerthi5416 10 месяцев назад +6

    Heroines na full body torisdrallee irutte avara movie and avru avara mele romance madodu ide aytu avaru madiro movie almost
    Onderadu movie chennagi ide
    1 O nanna nalle
    2 ekhangi
    3 ramachari innu halavu movie descent hagive e reeti madidre movie super hagirodu

  • @somashekharg3206
    @somashekharg3206 10 месяцев назад +2

    Normally those who are ego no one remain close friend to egoistic person. Audience will also see u the film have a good content and good music. One person thinks what I was doing is the best others are not equal to him. Where u downfall will start it is applicable to actor/ director or any one. This is application to Ravichandran.

  • @rblrb873
    @rblrb873 10 месяцев назад +11

    ನೂರಕ್ಕೆ ನೂರು

  • @shivakumarbm1459
    @shivakumarbm1459 7 месяцев назад

    ❤❤❤

  • @nagarajgn3308
    @nagarajgn3308 10 месяцев назад +3

    Every film actor should follow Dr.Rajakumar and Rajani kanth character , then only they will worshipped.

  • @vasanthchandra5585
    @vasanthchandra5585 10 месяцев назад +6

    Weekend whith Ramesh ge Enthavaranna karesodu bittu yar yarno karesthare

  • @sharathkumar1257
    @sharathkumar1257 10 месяцев назад +5

    ಎಲ್ಲರೂ ಅವರವರ ಬದುಕಲ್ಲಿ ಕಷ್ಟ ಪಟ್ಟು ಬೆಳೆದಿತಾ೯ರೆ ಇತರರ ಬದುಕಿನ ಬಗ್ಗೆ ಕಾಮೆಂಟ್ ಮಾಡ್ಬೇಡಿ

  • @renukaradhyas5196
    @renukaradhyas5196 8 месяцев назад +1

    ನಳಿನೀ ಕಾಳಿ ಪಾತ್ರ ತುಂಬಾ ಚೆನ್ನಾಗಿ ಇತ್ತು. ನನ್ನ ತಲೆಯಲ್ಲಿ ಈಗಲೂ ಆಕೆ ಕಾಳಿ ದೇವಿಯೇ ಆಗಿದ್ದಾರೆ.

  • @balakrishna3735
    @balakrishna3735 10 месяцев назад +5

    ಕರ್ಮ 😊. Nange KANASUGARA ಮಾತ್ರ like ಆಗಿದೆ

  • @maryjagadish294
    @maryjagadish294 10 месяцев назад +18

    ನನಗೆ ಯುಗಪುರುಷ ಒಂದು ಸಿನಿಮಾ ಮಾತ್ರ ಖುಷಿ ಅನಿಸಿದ್ದು

    • @TheNaveenmb
      @TheNaveenmb 10 месяцев назад +11

      ಅದು ರೀಮೇಕ್.. ಹಿಂದಿ ಮೂವಿ karz

    • @shivakumarmsshivu1380
      @shivakumarmsshivu1380 10 месяцев назад +4

      ಯುಗಾಪುರುಷ ರವಿಚಂದ್ರನ್ ನಿರ್ದೇಶನ ಮಾಡಿಲ್ಲ ಅದಕ್ಕೆ ಇಷ್ಟ ಆಗಿದ್ದು

  • @druvakumar4379
    @druvakumar4379 10 месяцев назад +8

    Sir Sandarshana tumba chenagi ede, kushi aitu, adre avru astondu experience helidare, yesto vishygalna helkondidare, nimma video title Ravi sir Renuka Sharma avra madya tandu Edo kelsa madtide anta nange anstide, neevu sakastu ollolle video galna haktira nodoke navu esta padtivi, adre ennobrige hurt ago hage title kodbedi sir, plz

  • @apampapathi8314
    @apampapathi8314 10 месяцев назад +1

    ಸರ್ ಇನ್ನು ಹಂಪಿ ವಿಡಿಯೋ ಬಂದಿಲ್ಲ ಸರ್