Hello sir... 🙏. ಕಾಲ ಘಟ್ಟದಲ್ಲಿ ಕಳೆದು ಹೋದ ನಮ್ಮ ಮಹಾಭಾರತ ಕಥೆಗಳ ಮೂಲಕ ಯುವ ಜನತೆಗೆ ಉತ್ತಮ ಪಾಠ ಮಾಡುವ ನಿಮ್ಮ ಅದ್ಬುತವಾದ ಕಾರ್ಯಕ್ಕೆ ನಮ್ಮ ನಮಸ್ಕಾರ. ನಿಮ್ಮಲ್ಲಿ ವಿನಂತಿ ಆ ಶ್ಲೋಕda meaning ಹೇಳಿ ಸಾರ್ plz
Sir excellent sir.... Thank you very much sir etara video gal na haki nam samskriuti tiliyo hage adhu alde motivation.... Yalla eratte.. thank you very much....sir......pustaka dalli odidru kelvond arta madkolakke agtirlilla adna nim bai math nalli.neat agi explain madi arta madstedera... except sir hats off to u sir....
ಸರ್ ನಿಮ್ಮ ಪದಗಳ ಸಂಗ್ರಹ, ಮಹಾಕಾವ್ಯದ ಸಂಗ್ರಹ ಅದ್ಭುತವಾಗಿದೆ.... ನಾನು ನಿಮ್ಮ ವಿಡಿಯೋಗಳಿಗೆ ಪ್ರಭಾವಿ ಮತ್ತು ಪ್ರೇರಿತನಾಗಿದ್ದೇನೆ. ನಿಮ್ಮ ಅಬ್ಯಂತ್ರ ಇಲ್ಲ ಅಂದ್ರೆ ನಿಮ್ಮ ಮೊಬೈಲ್ ನಂಬರ ಸಿಗಬಹುದಾ...?..
Sir Lord Shiva bagge yaavaginda ulleka ide yavaginda Shiva aadi hegaythu gothilla but shiva heg e devru anskonda yavag e prapancha srusti maadha ond video maadi plz , nimge keltha ne idini.
ಹೌದು ಸರ್ ನೀವೆಳೋದು ನಿಜ,,,ಆದರೆ ಇದೇ ವಿಶ್ವಾಮಿತ್ರರು ಮಹಾಭಾರತದ ಉದ್ಯೋಗ ಪರ್ವದಲ್ಲಿ ಗಾಲವ ಋಷಿಯ ಕತೆಯಲ್ಲಿ ಚಿತ್ರಿತವಾಗಿರುವ ಮಾದವಿಯನ್ನು ನೆಡೆಸಿಕೊಂಡ ಬಗೆಯನ್ನು ಸ್ವಲ್ಪ ವಿವರಿಸಿ
ಸ್ನಿಗ್ಧ ಸೌಂದರ್ಯ, ಕಂಠ ಮಾಧುರ್ಯ, ನಾಟ್ಯ ಚಾತುರ್ಯ......ಅದ್ಭುತ ಶಬ್ದ ಶಿಲ್ಪಿ.....🙏🙏🙏
ಮಹಾದ್ಭುತ ಈ ಒಂದು ಮಹಾಭಾರತ ಕಥನಗಳನ್ನು ಕೇಳ್ತಾ ಇದ್ರೆ ಜೀವಂತ ಚಿತ್ರಣವೇ ಕಣ್ಣಮುಂದೆ ಬರುತ್ತದೆ 👌👌👌🙏🙏
ಗುರುಗಳೇ ನಿಮ್ಮ ಈ ಅಧ್ಬುತವಾದ ಧ್ವನಿ ಹಾಗೂ ನೀವು ವಿವರಣೆ ನೀಡುವ ಪರಿ ಅದ್ಬುತವಾಗಿದೆ
ಮಹಾ ಋಷಿ ವಿಶ್ವಮಿತ್ರ ಹಾಗೂ ವಸಿಸ್ಟರ ಸಾದನೆಗಳು ಆಕಾಶದಂತೆ ಎತ್ತರ
Tq very much sir
Super👍👍👍👍💐💐💐💐💐💐🌹🌹🌹🌹🌹🌹🌹🌹🌹🌹🌹
ವಾಯ್ಸ್ ಮಾತ್ರ ಸೂಪರ್ ಆಗಿದೆ ಸಾರ್ ನೀವು ಹೇಳುವ ರೀತಿ ಅರ್ಥಬದ್ಧ ವಾಗಿದೆ ಥ್ಯಾಂಕ್ಯೂ ಸಾರ್
The best message the most important of all Mahabharata store
ನೀವೇ ಬ್ರಹ್ಮರ್ಷಿ ವಿಶ್ವಾಮಿತ್ರರೇ ಅಂತಾ ವಸಿಷ್ಠರು ಹೇಳೋದನ್ನ ನೀವು ವಿವರಿಸುವಾಗ ಮೈ ಜುಮ್ ಅಂತು ಸರ್... 🙏
ಉತ್ತಮವಾದ ಸಂದೇಶವನ್ನು ಒಳಗೊಂಡ ವಿವರಣೆ ಸರ್
ತುಂಬಾ ಅದ್ಭುತ ಪೌರಾಣಿಕ ಕಥೆ ಹೇಳಿದ್ದಿರಾ ಸರ್ ತುಂಬ ಋಣಿ ನಿಮಗೆ ನಾನು
Vishwamitra.. Story today..... Super.............. Waiting for next video......
I love ವಿಶ್ವಾಮಿತ್ರ
One of the best episode..... Thank u sir 🙏🙏🙏🙏🙏
Sir plz ಗಾಯತ್ರಿ ಮಂತ್ರದ ಅರ್ಥ ಏನು? ಅಂತಾತಿಳಿಸಿ.
Really RUclips is meaningful after you creating this channel Sir
Basavara CTj N
"ನಿಜಾಮನ ಸಂಪತ್ತಿನ" ವಿಡಿಯೋ ಮಾಡಿ ಸರ್,,,ಅದು ಬಹುಶಃ ನಮ್ಮ ವಿಜಯನಗರ ಸಾಮ್ರಾಜ್ಯದ ಸಂಪತ್ತು ಆನಿಸುತ್ತೆ,,,
Nanu bahal divas dinda kelata eddini,, yake avana bage video madata Ella,,,ella vadali reason edake mail Madi,,aladakattiratna@gmail.com
I'm not first, not the last, when I see your video's Notification See you soon
Mahabharata the most powerful message sir and safe
Mahabharat is a big story you are telling in smartway and short way easy to listen and keep in mind
ಸೂಪರ್ ಸರ್ ಧನ್ಯವಾದಗಳು ಟೀಮ್ಗೆ 🙏🙏
ಸೂಪರ್ ಸರ್ ಧನ್ಯವಾದಗಳು ಸಾರ್
Really nice story about Vishwamitra tapaswi by awesome sir. Really Loved your voice.. 😍😍
Super sir nange dina nimma media master kelilla andre nidde barodilla sir niv astu arthapooravagi helthira sir thumba danyavada sir .
Really this story touch my heart.
Thank u sir. and continue..the story of son of vishwamitra.
Thank u so much sir......olle mahiti kotri ......waiting for the next video..
Thanks for information. Big detail on shot form.
tq sir niminda tilkolodu innu tumba ide i waiting for your next video sir
Super continue madi hage Bega husharagi sir
Hello sir... 🙏. ಕಾಲ ಘಟ್ಟದಲ್ಲಿ ಕಳೆದು ಹೋದ ನಮ್ಮ ಮಹಾಭಾರತ ಕಥೆಗಳ ಮೂಲಕ ಯುವ ಜನತೆಗೆ ಉತ್ತಮ ಪಾಠ ಮಾಡುವ ನಿಮ್ಮ ಅದ್ಬುತವಾದ ಕಾರ್ಯಕ್ಕೆ ನಮ್ಮ ನಮಸ್ಕಾರ. ನಿಮ್ಮಲ್ಲಿ ವಿನಂತಿ ಆ ಶ್ಲೋಕda meaning ಹೇಳಿ ಸಾರ್ plz
Abb..! Nanu innu thilidukollvua vishygalu tunba ide,
Harts of you MM
Bere chanel ge compare maadidre. ..namma Media Master ge baruva dislike thumba ne kadime. ..that's the power of our chanel. ..
Sir wow super tumbaa channagi Jeeva tumbi helteeri
Thank you so much
Xlent sir munduvarisi
Excellent speech
Thank you sir for good information 👍👍👍
ಸರ್ ರಾಮ ಮಂದಿರ ಕುರಿತು ಒಂದು ವಿಡಿಯೋ ಮಾಡಿ
s
ನಿಮ್ಮ Media Master ನೋಡದೆ ನನ್ನ ದಿನಚರಿ ಮುಗಿಯೋಲ್ಲ sir ನಾನಾ ರೀತಿ ಒಳ್ಳೆ ಯೋಚನೆಗಳು ಬರುತದೇ
Sir excellent sir.... Thank you very much sir etara video gal na haki nam samskriuti tiliyo hage adhu alde motivation.... Yalla eratte.. thank you very much....sir......pustaka dalli odidru kelvond arta madkolakke agtirlilla adna nim bai math nalli.neat agi explain madi arta madstedera... except sir hats off to u sir....
Super Nimma Ella video 👌👌👌👌🙏🙏
ನಾವು ತೊಡುವ ಈ ಹುಡುಪುಗಳು ಯಾವಾಗ ತಯಾರಿಸಿದರು ಒಂದು ವಿಡಿಯೋ ಮಾಡಿ ಪ್ಲೀಸ್ ಸರ್ ನನಗೆ ತುಂಬಾ ಕುತೂಹಲ
ಸರ್ ಶಾಕುಂತಲೆ ಮತ್ತು ದುಶ್ಯಾಸನರ ಪ್ರೇಮ ಕಥೆಯ ಬಗ್ಗೆ ವಿಡಿಯೋ ಮಾಡಿ...
Sir, really really super episode.
We should also learn so much by this episode.
Wow 👏Adbutha 🙏🙏
Awesome sir... Best ever....
Wonderful sir.......... Thank u so much
ಸರ್ ನಿಮ್ಮ ಪದಗಳ ಸಂಗ್ರಹ, ಮಹಾಕಾವ್ಯದ ಸಂಗ್ರಹ ಅದ್ಭುತವಾಗಿದೆ....
ನಾನು ನಿಮ್ಮ ವಿಡಿಯೋಗಳಿಗೆ ಪ್ರಭಾವಿ ಮತ್ತು ಪ್ರೇರಿತನಾಗಿದ್ದೇನೆ.
ನಿಮ್ಮ ಅಬ್ಯಂತ್ರ ಇಲ್ಲ ಅಂದ್ರೆ ನಿಮ್ಮ ಮೊಬೈಲ್ ನಂಬರ ಸಿಗಬಹುದಾ...?..
Really it's was such a motivational video for me
500th like 😀 promise ☺
ದಯವಿಟ್ಟು ಸಂಗೊಳ್ಳಿ ರಾಯಣ್ಣ ಬಗ್ಗೆ video ಮಾಡಿ ದಯವಿಟ್ಟು. ಇದು ನನ್ನ ನಾಲ್ಕನೇ ಸಲ ಕೇಳ್ತಾ ಇರೋದು ದಯವಿಟ್ಟು ಸರ್ ಮಾಡಿ plz
Thanks so very much appreciated, Raghavendra,sir
Excellent explanation sir
Very good work
Sir please make next video about shakuntale story
Chankay life story tell me sir please I requested
Super Video sir
Jai Hind Jai Karnataka
Sir next part Elli sir illa, yaak sir bejaar agoytha istakke, nange next part nod de bejaar agtha ide sir, dayavittu continue maadi sir......
Thanks a lot sir Nice jai Hind
Sir ಕರ್ಣ ನ ಬಗ್ಗೆ pls ಹೇಳಿ sir
Really impressed lot from this story
Raghu sir thanku
ಭೂಮಿಯ ಉಗಮದ ಬಗ್ಗೆ ಒಂದು ವಿಡಿಯೋ ಮಾಡಿ ಸರ್
Shekar yashu mm mm
Sir please make one video on ಕುಮಾರವ್ಯಾಸ
Super brother.nimma mahithige thank u.Russia da Putin avra bagge. Video madi pls
1st view, 1st comment, 1st like
Super hero nivu
Sir gaayitri mantra yaawadara bagge helatte sir tilisi please sir.
Super sir intha kathegalu mathastu heli sir
ಅಹಂ ಬ್ರಹ್ಮಾಸ್ಮಿ
ಸರ್ ಇದರ ಮುಂದುರೆದ ಭಾಗ ವನ್ನ ಅಪ್ಲೋಡ್ ಮಾಡಿ
ಸೂಪರ್ ಸರ್
Superb sir
Nimma videos thumba chenagide sir, hage Mahabharatha vanna nivu vishleshisuthiro reethi anthu sahithya priyarige mai navireluthade, Nimmalonde ondu korike sir sakashtu sala Vishwamithra hagu Vashishtara naduvina dweshada bage kelidivi adre idara karnavannu elu kelila dayavittu idara bage ondu video madthira sir.
Super sir keep it up 🙏🙏
ಸರ್ ದಯವಿಟ್ಟು ದಿನಕ್ಕೆ ಎರಡು video ಮಾಡಿ please
Great Vishwa Mitra
Anna nimge 👌🙏🙏
Part 17 wait madta idini pls.nim voice nalli keloke tumba ishta plsss
Very nice
Sir yar eni helidru nim vidiogalu super nanu kudaa nim chanle sadsyaa
Br shakunthale bagge video madi super ide nimma vice nali keloke.nange ista
ಯಯಾತಿ ಮತ್ತು ಪುರು ಬಗ್ಗೆ ತಿಳಿಸಿ ಗುರುಗಳೇ...
Sir Lord Shiva bagge yaavaginda ulleka ide yavaginda Shiva aadi hegaythu gothilla but shiva heg e devru anskonda yavag e prapancha srusti maadha ond video maadi plz , nimge keltha ne idini.
Sir tumba esta aitu vedio details thanks
Super 👌👌👌
Wow very interesting and super
ಜೈ ಹಿಂದ್ ಜೈ ಶ್ರೀ ರಾಮ್.
Good information tq
Super sir don't stop please
ಸರ್ ಶಕುನಿ ಬಗ್ಗೆ ವಿಡಿಯೋ ಮಾಡಿ ಸರ್ ಪ್ಲಿಸ್ ದಯವಿಟ್ಟು
Thank you sir God bless you
First view 😍😍
1st comment
Twameva maata cha pita twameva
Twameva bandhushcha sakha twameva
Twameva vidya dravinam twameva
Twameva sarvam mama deva deva ದಯವಿಟ್ಟು ಇದರ ಅರ್ಥ ತಿಳಿಸಿ
Sir please upload video about current condition in government recruitment..
Sir plz shiva poorna bagge heli
ಜೈ ಹಿಂದ್ 🙏
Make a vedio about malnad SHIVAMOGGA
Nice video sir please do more.....
ಹೌದು ಸರ್ ನೀವೆಳೋದು ನಿಜ,,,ಆದರೆ ಇದೇ ವಿಶ್ವಾಮಿತ್ರರು ಮಹಾಭಾರತದ ಉದ್ಯೋಗ ಪರ್ವದಲ್ಲಿ ಗಾಲವ ಋಷಿಯ ಕತೆಯಲ್ಲಿ ಚಿತ್ರಿತವಾಗಿರುವ ಮಾದವಿಯನ್ನು ನೆಡೆಸಿಕೊಂಡ ಬಗೆಯನ್ನು ಸ್ವಲ್ಪ ವಿವರಿಸಿ
I'm big fan
ಸಾರ್ ಇದೆ ರೀತಿ ಮಹಾಭಾರತ ಕಥೆಯನ್ನು ಪೂರ್ತಿ ಮುಗಿಸಿಬಿಡಿ.
One by one part series numbernalli sigutta ee mahabharata kathegalu
ಸಿದ್ದರಾಮೇಶ್ವರ ಸಾಹುಕಾರ್ ಸಿದ್ದು Adu mahabharatha astu sulabhavagi mugiyolla
@@madhugowda4080 howdu
Super sir 😍
Beautiful !!