ಮಾವ ಅಳಿಯ ಪ್ರೀತಿಗೆ ಎಂದಿಗೂ ಕೊನೆಯಿಲ್ಲ ಎಂದು ನೋಡಿ ಖುಷಿಯಾಯಿತು ✨️❣️ ಮಾವನ ಪಾತ್ರ ಸೂಪರ್ ನೀವು ಈ ನಮ್ಮ ಮುಂದಿನ ವಿಡಿಯೋದಲ್ಲಿ ಬರ್ಬೇಕು ಧನ್ಯವಾದಗಳು ಮಲ್ಲು ಅಣ್ಣಾ ನಿಮ್ಮ್ ಟೀಮ್ಗೆ. ಉತ್ತಮ ಸಂದೇಶ ನೀಡಿದ್ದೀರಿ 🥰🥰 3ನೇ ಭಾಗ ಕಣ್ಣಲ್ಲಿ ನೀರು ತಂದಿತು 🙏🙏
ಮಲ್ಲು ಅಣ್ಣ ವಿಡಿಯೋ ಸೂಪರ್ ಇದೆ ನಾನು ನೋಡಿದ್ದೇನೆ. ಮೂರು ಭಾಗ ನೋಡಿ.. ಸೂಪರ್... ಅಯ್ತಿ... ನೀವು ಮತ್ತು ಭಾಗ-4. 5,6,7,8,9,,,,,,,,,,, ಮಾಡರಿ ಪ್ರತಿಯೊಂದು ವಿಡಿಯೋ ಸೂಪರ್ ಇರುತ್ತವೆ 🔥🔥🔥🔥🔥🔥🔥🔥. ನಮ್ಮ ದು. ಧಾರವಾಡ 🚩ನಿಮ್ಮ ವಿಡಿಯೋ ನೋಡುತೇವೆ. ನಾವು.... ವಾವ್ ಮಲ್ಲು ಅಣ್ಣ
ಗುರು ಎಲ್ಲಾ ಭಾಗನು.......ಮನ ಮೂಡುವ ದೃಶ್ಯಗಳು🤩🤩🤩🤩🤩🤩 waiting for......next part 💐💐💐💐 ಮಾವನ ಪಾತ್ರ ಮಾಡಿದವರು ಅದ್ಭುತವಾದ ನಟನೆ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻 ಇನ್ನೂ ಅನೇಕ ಹೆಚ್ಚಿನ ವಿಡಿಯೋಗಳು ನಿಮ್ಮ ಮೂಲಕ ಬರಲಿ.........ಎಂದು ಅ ದೇವರಲ್ಲಿ ಪ್ರಾರ್ಥಿಸುತ್ತೇನೆ
ಮಲ್ಲು anny ಹೌದ ಹುಲಿಯ ಸಂಪರ್ ಕಾಮಿಡಿ ಗಿಚ್ಚಿ ಗಿಲಿ ಗಿಲಿ ಏನು ನಿಂದು ತಿಂಡಿ ಈ ಡೈಲಾಗ್ ಸೂಪರ್ ಮಸ್ತ್ ಕಾಮಿಡಿ ಹೃದಯ ಪೂರ್ವಕ ಧನ್ಯವಾದಗಳು ಅಳಿಯ-ಮಾವ❤️🥰 ನನಗೆ ತುಂಬಾ ಇಷ್ಟವಾಯಿತು🤩 ಬೆಂಕಿ🔥
ಎಷ್ಟು ಸಲ ನೋಡಿದರೂ ಮತ್ತೆ ಮತ್ತೆ ನೊಡೊಥರ ಮಾಡಿದಿರಾ ಬ್ರದರ್ ಮಾವನ ಪಾತ್ರ ಅಂತೂ ಮಾತಲ್ಲಿ ವರ್ಣಿಸೋದಿಕ್ಕೆ ಸಾಧ್ಯನೇ ಇಲ್ಲ ತುಂಬಾ ಚೆನ್ನಾಗಿತ್ತು . ಎಲ್ಲರನ್ನೂ ನಗಿಸಬೇಕೆಂದುಕೊಂಡಿರುವ ನಿಮಗೆಲ್ಲರಿಗೂ ದೇವರು ನೂರು ವರ್ಷ ಖುಷಿ ಖುಷಿಯಿಂದ ಇಡಲಿ😊🙏🚩🇮🇳
I watched all episodes, really good. Mama character person super, I think he is from ranga bhoomi. Every one perfect but mama supeer, i bet one day he will do great roles in movies..
ಮೂರು ಭಾಗ ಕಿರು ಚಿತ್ರವನ್ನು ನೋಡಿದೆ ತುಂಬಾ ಚೆನ್ನಾಗಿ ಬಂದಿದೆ. ಅದರಲ್ಲಿಯೂ ಕೂಡ ಮಾವನ ಪಾತ್ರ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ. ಅವರ ನಟನೆಯೂ ಕೂಡ ತುಂಬಾ ಚೆನ್ನಾಗಿ ಬಂದಿದೆ. ಮಲ್ಲು ಅಣ್ಣ ನಿಮಗೂ ನಿಮ್ಮ ಟೀಮಿಗೆ ಧನ್ಯವಾದಗಳು. 🙏🙏👍🤝
ಮಲ್ಲು ಜಮಖಂದಿಯವರೇ ತುಂಬಾ ಖುಷಿ ಆಯ್ತು ಭಾಗ ಒಂದರಿಂದ, ಭಾಗ ಮೂರರವರೆಗೂ. ಹೀಗೆ ಯಾವಾಗಲೂ ನೀವು ಜನರನ್ನ ಖುಷಿ ಪಡಸ್ತಾಯಿರಿ ನಿಮ್ಮ ತಂಡದವರೆಲ್ಲರಿಗೂ ಶುಭವಾಗಲಿ. ಈ ಕಥೆನಾ ದಯವಿಟ್ಟು ಮುಂದುವರೆಸಿ. ನಿಮ್ಮ ಮಾವ ಅಂತೂ ತುಂಬಾ ಇಷ್ಟ ಆದ್ರೂ ಹಾಗೆ ನೀವು ಕೂಡ. ನಾವು ಮುಂದಿನ ಭಾಗಕ್ಕೋಸ್ಕರ ಕಾಯ್ತಾಯಿದೀವಿ ನಮಸ್ಕಾರ 🙏
ಮಲ್ಲು ಅಣ್ಣ ಬೆಂಕಿ ಮಾವ ನ ಪಾತ್ರ ಸೂಪರ್ ನಿಮ್ಮ ವಿಡಿಯೋ ಇಷ್ಟು ದಿನ ನೋಡಿದ್ದೇ ಆದರೆ ಈ ವಿಡಿಯೋನ ಮೂರನೇ ಭಾಗ ನೋಡಿ ತುಂಬಾ ಖುಷಿಯಾಯಿತು ನಿಮ್ಮ ಚಾನಲ್ ಬೇಗ ಒಂದು ಮಿಲಿಯನ್ ಆಗಲಿ 🙏ಜೈ ಭಜರಂಗಿ 🙏
3 ಭಾಗ್ ದಲ್ಲಿ ನಿಮ್ಗೆ ಯಾವ ಭಾಗ್ ಇಸ್ಟಾ ಅಯ್ತು ?
All r best 🔥🔥🔥
2
All 3part super anna nima mavan prat super all the best anna
1
3 part nu ista ayatu bro
ಎಲ್ಲರಿಗೂ ಧನ್ಯವಾದಗಳು ವಿಡಿಯೋ ಇಷ್ಟಾ ಆದ್ರೆ ಲಿಂಕ್ ಶೇರ್ ಮಾಡಿ 🙏
Mallu avra vedio dalli neevu illa Andre kalene iralla anna you are all stars legends excellent actors
ಪ್ರತಿಯೊಂದು ಪಾತ್ರವೂ ತುಂಬಾ ಸುಂದರವಾಗಿ ಮೂಡಿಬಂದಿದೆ ಶಂಕರನ್ನ ನಿಮ್ಮ ಪಾತ್ರವು ಕೂಡ
Hi Shankar
ಸೂಪರ್
Shankar nivu idrene innu maja
ತುಂಬಾ ಚೆನಾಗಿದೆ ಮಾವನ ಪಾತ್ರ ಲಾಸ್ಟ್ ಸಿನ್ ಅರ್ಟ್ಗೆ ತಟ್ಟಿತು. ಸೂಪರ್ ಸೂಪರ್ 👌👌👌👌🌹❤🌹
Harish Hiriyuru, legendary drama artist..👌
3 ಭಾಗ ತುಂಬಾ ಚೆನ್ನಾಗಿದೆ ನಕ್ಕು ನಕ್ಕು ಸಾಕಾಗುವಷ್ಟು 😊😍
ಹೌದು
ನನಗೆ ಮಾತ್ರ ಮೂರನೇ ಭಾಗ ಇಷ್ಟವಾಯಿತು ಇದರಲ್ಲಿ ಬಹಳ ಮೆಸೇಜ್ ಗಳಿವೆ ತುಂಬಾ ಧನ್ಯವಾದಗಳು ಮಲ್ಲು ಅಣ್ಣನವರಿಗೆ
❤❤❤❤
ಹೆಣ್ಣು ಕೊಟ್ಟ ಮಾವನ ಪಾತ್ರ ಸುಪರ್ 🤠🤠👍👍👌👌
@@manjunathaasorab6647 ⁸⁸
@@manjunathaasorab6647 tyyyy6⁶ttt555
@@manjunathaasorab6647 6
ಈ ಎಪಿಸೋಡ್ ಬಹಳ ಬಹಳ ಇಷ್ಟಾ ಬ್ರೋ... ನಿಮ್ಮ ಪಯಣ ಹೀಗೆ ಮುಂದುವರೆಯಲಿ... Best of luck 💙💙💙💙💙
ಮಾವನ ಪಾತ್ರ ಬಾಳ ಇಸ್ಟ ಆಯ್ತು❤
ಅಮೆರಿಕದಿಂದ, ನಮ್ಮ ಬಿಜಾಪುರ ಕನ್ನಡ ಭಾಷೆ ಕೇಳಲು ತುಂಬಾ ಸಂತೋಷವಾಯಿತು. ಒಳ್ಳೆಯದಾಗಲಿ
ಮಾವ ಅಳಿಯ ಪ್ರೀತಿಗೆ ಎಂದಿಗೂ ಕೊನೆಯಿಲ್ಲ ಎಂದು ನೋಡಿ ಖುಷಿಯಾಯಿತು ✨️❣️
ಮಾವನ ಪಾತ್ರ ಸೂಪರ್ ನೀವು ಈ ನಮ್ಮ ಮುಂದಿನ ವಿಡಿಯೋದಲ್ಲಿ ಬರ್ಬೇಕು ಧನ್ಯವಾದಗಳು ಮಲ್ಲು ಅಣ್ಣಾ ನಿಮ್ಮ್ ಟೀಮ್ಗೆ. ಉತ್ತಮ ಸಂದೇಶ ನೀಡಿದ್ದೀರಿ 🥰🥰 3ನೇ ಭಾಗ ಕಣ್ಣಲ್ಲಿ ನೀರು ತಂದಿತು 🙏🙏
🔥🔥🔥🔥🔥🔥👍👍👍👍👍👍👍👍
Nija kannalli niru bantu
Revappa siH you have any 🕺🐯👍🔥🔥🔥🔥💃🕺💃💃💃
3 ನೇ ಭಾಗದಲ್ಲಿ ಕೊನೆಯ ಸೀನ್ ನನಗೆ ಬಾಳ ಇಷ್ಟ ಆಯ್ತು....ಸೂಪರ್🙏🙏
3 bhagagalu tumba andre tumba istavaytu ri mallu brother and mavana patra nodi nikku nikku sustaytri 👌👌👌👌😅😅😅👏👏👏
ಮಾವನ ನಟನೆ ನಮ್ಮ ಕನ್ನಡ ಸಿನಿಮಾದಲ್ಲಿ ಅಬಿನಸುವ ಅವಕಾಶ ಸಿಗಲಿ ಏಂದು ಅರೈಸುತ್ತೇನೆ 👌👌
ತುಂಬಾ ಧನ್ಯವಾದ ಮಲ್ಲು ನಿಮಗೆ ಹಾಗೂ ನಿಮ್ಮ ಟೀಮ್ಗೆ ಕಾಮಿಡಿ ಅಂಡ್ ಸೆಂಟಿಮೆಂಟ್ ಸೂಪರ್ 👌
ಬಂಗಾರದಂತ ಮಾವ ಇಂತ ಮಾವ ಎಲ್ಲರಿಗೂ ಸಿಗಬೇಕು ❤❤
Mava matra super anna , comedy jhothege holle sandesha
Hi
ಮಲ್ಲು ಅಣ್ಣ ಮಾವನ ಪಾತ್ರ ಸೂಪರ್ ಅವರನ್ನ ಹಿಡುಕೊಂಡು ಇನ್ನು ತುಂಬಾ ವಿಡಿಯೋ ಮಾಡಿ ಸೂಪರ್ ವಿಡಿಯೋ
ಎಲ್ಲರಿಗಿಂತ ಹೆಚ್ಚಾಗಿ ಮಾವನ ಪಾತ್ರ ತುಂಬಾ ಮನಸ್ಸಿಗೆ ಆಯಿತು.
ಮಾವ acting ಇಸ್ ಫುಲ್ ಗಿಚ್ಛ ಗಿಲ ಗಿಲ...osm love his acting.. Please continue him in your next vedios...❤️❤️❤️
3ನೇ ಭಾಗ ಸೂಪ್ಪರ್ ಮಲ್ಲಣ್ ಇದರಲ್ಲಿ ಜಿವನದ ರಹಸ್ಯ ಇದೆ ನಿಜವಾಗಿಯೂ ಅರ್ಥ ಮಾಡಿಕೊಳ್ಳವರಿಗೆ ಕಣ್ಣೀರ ಬರ್ತಾವ🙏
ಹೌದ ಅಣ್ಣಾ ಹೆಣ್ಣು ಕೊಟ್ಟ ಮಾವನ ಎಷ್ಟೇ ಕಾಡಿದರು ಅವನ್ ಮ್ಯಾಲ್ ಬೆಟ್ಟದಷ್ಟು ಪ್ರೀತಿ ಇರತೈತಿ
ಮಲ್ಲು ಅಣ್ಣ ವಿಡಿಯೋ ಸೂಪರ್ ಇದೆ ನಾನು ನೋಡಿದ್ದೇನೆ. ಮೂರು ಭಾಗ ನೋಡಿ.. ಸೂಪರ್... ಅಯ್ತಿ... ನೀವು ಮತ್ತು ಭಾಗ-4. 5,6,7,8,9,,,,,,,,,,, ಮಾಡರಿ ಪ್ರತಿಯೊಂದು ವಿಡಿಯೋ ಸೂಪರ್ ಇರುತ್ತವೆ 🔥🔥🔥🔥🔥🔥🔥🔥. ನಮ್ಮ ದು. ಧಾರವಾಡ 🚩ನಿಮ್ಮ ವಿಡಿಯೋ ನೋಡುತೇವೆ. ನಾವು.... ವಾವ್ ಮಲ್ಲು ಅಣ್ಣ
ಮಾಮನ್ Acting mast👌👌
ಗುರು ಎಲ್ಲಾ ಭಾಗನು.......ಮನ ಮೂಡುವ ದೃಶ್ಯಗಳು🤩🤩🤩🤩🤩🤩 waiting for......next part 💐💐💐💐 ಮಾವನ ಪಾತ್ರ ಮಾಡಿದವರು ಅದ್ಭುತವಾದ ನಟನೆ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻 ಇನ್ನೂ ಅನೇಕ ಹೆಚ್ಚಿನ ವಿಡಿಯೋಗಳು ನಿಮ್ಮ ಮೂಲಕ ಬರಲಿ.........ಎಂದು ಅ ದೇವರಲ್ಲಿ ಪ್ರಾರ್ಥಿಸುತ್ತೇನೆ
Kk
ಹರೀಶ್ sir. exlent performance 😍
ನಿಮ್ಮ ನಟನೆಗೊಂದು ನನ್ನ ಸಲಾಂ 🙏
3 ಭಾಗಗಳಲ್ಲೂ ನೀವೇ ಆವರಿಸಿಕೊಂಡಿದ್ದಿರಿ.
"ನಟ ಕೇಸರಿ" 🦁
ಮಾವಾನ್ ಪಾತ್ರ ಅನಾವತ್ ಅವ್ರನ್ನ ಬಿಡಬ್ಯಾಡ್ರಿ ಎಲ್ಲಾ ವೀಡಿಯೋ ದಾಗೂ ಹಾಕೋರಿ ಮುಂದೆ you are all become in top place
Ha correct 👍 👌
@@akshaypareet1707 i am a big fan of mallu anna and shivaputha anna
Yes good
super mavana patrr
ಎಲ್ಲಾ ಭಾಗನು ತುಂಭಾ ಚೆನ್ನಾಗಿದೆ ಮಾವನ ಪಾತ್ರ ಸೂಪರ್ ದೇವರು ನಿಮ್ಮೆಲ್ಲಿಗೂ ಸದಾ ಒಳ್ಳೆಯದು ಮಾಡಲಿ
ಹರೀಶ್ ಅಣ್ಣಾ Awesome performance.... ❤👑💞
ಅಣ್ಣಾ ಲಾಸ್ಟ ಸನಿವೇಶ ಸೂಪರ್ ಸೂಪರ್ ರಿ ಅಣ್ಣಾ ಮಾವನ ಆಕ್ಟಿಂಗ್ ಸೂಪರ್ ರಿ ಬ್ರದರ್ 🙏🙏🙏🙏🌹♥
ಮಲ್ಲು anny ಹೌದ ಹುಲಿಯ ಸಂಪರ್ ಕಾಮಿಡಿ ಗಿಚ್ಚಿ ಗಿಲಿ ಗಿಲಿ ಏನು ನಿಂದು ತಿಂಡಿ ಈ ಡೈಲಾಗ್ ಸೂಪರ್ ಮಸ್ತ್ ಕಾಮಿಡಿ ಹೃದಯ ಪೂರ್ವಕ ಧನ್ಯವಾದಗಳು ಅಳಿಯ-ಮಾವ❤️🥰 ನನಗೆ ತುಂಬಾ ಇಷ್ಟವಾಯಿತು🤩 ಬೆಂಕಿ🔥
All part super 👌nice concept.. Acting fantastic ..mava aliyadaru abinaya wonderful
ಮಲ್ಲು ಅಣ್ಣ ಲಾಸ್ಟ್ ಸೀನ್ ಸೂಪರ್ ಸೂಪರ್
ಬ್ರದರ್, ಮೂರೂ ಪಾರ್ಟ್ ಚೆನ್ನಾಗಿದೆ, ಅದರಲ್ಲೂ 3ನೇ ಪಾರ್ಟ್ ಸೂಪರ್ ವಿಥ್ ಹ್ಯಾಪಿ ಎಂಡಿಂಗ್.... 👌👌👌
ಮಾವನ ಪಾತ್ರ ಸೂಪರ್ 😆😂🔥🥳ಮಲ್ಲು ಅಣ್ಣಾ ನಿಮ್ಮ ಕಾಮಿಡಿ ಸೂಪರ್ 🥳🥳😄🤣🥳
ಮಾವ ಈಗ comedy khiladigalu ದಾಗ್ ಅದಾರ.. ಹರೀಶ್ ಹಿರಿಯೂರು ಅವರ ಹೆಸರು..ಪಕ್ಕ ಅವರ ಗೆಲ್ತಾರ್
ಎಷ್ಟು ಸಲ ನೋಡಿದರೂ ಮತ್ತೆ ಮತ್ತೆ ನೊಡೊಥರ ಮಾಡಿದಿರಾ ಬ್ರದರ್ ಮಾವನ ಪಾತ್ರ ಅಂತೂ ಮಾತಲ್ಲಿ ವರ್ಣಿಸೋದಿಕ್ಕೆ ಸಾಧ್ಯನೇ ಇಲ್ಲ ತುಂಬಾ ಚೆನ್ನಾಗಿತ್ತು .
ಎಲ್ಲರನ್ನೂ ನಗಿಸಬೇಕೆಂದುಕೊಂಡಿರುವ ನಿಮಗೆಲ್ಲರಿಗೂ ದೇವರು ನೂರು ವರ್ಷ ಖುಷಿ ಖುಷಿಯಿಂದ ಇಡಲಿ😊🙏🚩🇮🇳
ಮಾವನ ಪಾತ್ರ ಸೂಪರ್ 👌👌👌👌
ಎರಡು ಭಾಗಕಿಂತ ಮೂರುನೇ ಚೆನ್ನಾಗಿ ಇದೆ ಅದ್ಭುತ ಕಾಮಿಡಿ ವಿಡಿಯೋ ಸೂಪರ್ ಸೂಪರ್ 😂😂😂😂
ಲಾಸ್ಟ್ ಸೀನ್ ಹಾರ್ಟ್ ಟಚ್ ಆಯ್ತು ಮಲ್ಲಣ್ಣ ♥️♥️🔥🔥
ಸೂಪರ್ ಜೋಡಿ ಕಾಮಿಡಿ ಸ್ಟಾರ್ ಹಾಯ್ ಎಲ್ಲರಿಗೂ ಹಾಯ್ ಅಣ್ಣ
I watched all episodes, really good. Mama character person super, I think he is from ranga bhoomi. Every one perfect but mama supeer, i bet one day he will do great roles in movies..
super bro
ಮಲ್ಲು ಅಣ್ಣಾ ನಿಮ್ಮ ಮಾವನ ಅಭಿನಯ ಬಹಳ ಚೆನ್ನಾಗಿದೆ ಆನಂದ್ ಅಣ್ಣಾ ನಿವು 👌💥💥💯♥️🔥ಮತ್ತು ಈ ಮೂರನೆ ಭಾಗ ಬಹಳ ಚೆನ್ನಾಗಿದೆ🔥♥️💯💥
ಕಾಮಿಡಿ ಜೊತೆ ಒಂದು ಒಳ್ಳಯ ಮೆಸ್ಸೇಜ್ ಇತ್ತು ನೈಸ್ ಮಲ್ಲು ಅಣ್ಣಾ and all teem
Mava's best acting 💝
This is the best episode from mallu anna 🔥
ಕೊನೆಯ ಭಾಗ ತುಂಬಾ ಇಷ್ಟ ಆಯ್ತು 🙏🏼🙏🏼🙏🏼🙏🏼🙏🏼🙏🏼🙏🏼ಮಾವನಿಗೊಂದು 🙏🏼ನಟನೆ 👍🏽👍🏽👍🏽👍🏽👍🏽👌👌👌
Maman paatra super duper....avara natane abdutavagide. Matte yellara acting 👌👌👏👏👏👏👏
ಲಾಸ್ಟ ಸಿನ ನೋಡಿ ಕಣ್ಣಲ್ಲಿ ನೀರು ಬಂತು...ಸೂಪರ್ ಅಳಿಯ ಮಾವ heng ಇರ್ಬೇಕು ಅಂಥ ತೋರ್ಸಿ ಕೊಟ್ರಿ ಅಣ್ಣಾ ನಿಮ್ಮ teamge en helidru kadime🙏
ಮಾವ ಅಳಿಯ ಕಾಂಬಿನೇಷನ್ ಸೂಪರ್ 😁😁😁
ಮೂರು ಭಾಗ ಕಿರು ಚಿತ್ರವನ್ನು ನೋಡಿದೆ ತುಂಬಾ ಚೆನ್ನಾಗಿ ಬಂದಿದೆ. ಅದರಲ್ಲಿಯೂ ಕೂಡ ಮಾವನ ಪಾತ್ರ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ. ಅವರ ನಟನೆಯೂ ಕೂಡ ತುಂಬಾ ಚೆನ್ನಾಗಿ ಬಂದಿದೆ. ಮಲ್ಲು ಅಣ್ಣ ನಿಮಗೂ ನಿಮ್ಮ ಟೀಮಿಗೆ ಧನ್ಯವಾದಗಳು. 🙏🙏👍🤝
ನಿಮ್ಮ ಮಾವನ ಪಾರ್ಟ್ ತುಂಬಾ ಅದ್ಬುತ 👌
ಮಲ್ಲು ಜಮಖಂದಿಯವರೇ ತುಂಬಾ ಖುಷಿ ಆಯ್ತು ಭಾಗ ಒಂದರಿಂದ, ಭಾಗ ಮೂರರವರೆಗೂ. ಹೀಗೆ ಯಾವಾಗಲೂ ನೀವು ಜನರನ್ನ ಖುಷಿ ಪಡಸ್ತಾಯಿರಿ ನಿಮ್ಮ ತಂಡದವರೆಲ್ಲರಿಗೂ ಶುಭವಾಗಲಿ. ಈ ಕಥೆನಾ ದಯವಿಟ್ಟು ಮುಂದುವರೆಸಿ. ನಿಮ್ಮ ಮಾವ ಅಂತೂ ತುಂಬಾ ಇಷ್ಟ ಆದ್ರೂ ಹಾಗೆ ನೀವು ಕೂಡ. ನಾವು ಮುಂದಿನ ಭಾಗಕ್ಕೋಸ್ಕರ ಕಾಯ್ತಾಯಿದೀವಿ ನಮಸ್ಕಾರ 🙏
ಸೂಪರ್ ಸರ್ ಮವನ್ ಪತ್ರ ಸೂಪರ್ ಮವ ಅಂದ್ರ ಹೀಗಿರಬೇಕು
ನಿಮ್ಮ ಪ್ರತಿಯೊಂದು ಸೀನು ಸೂಪರ್
ಮಲ್ಲು ಅಣ್ಣ ಬೆಂಕಿ ಮಾವ ನ ಪಾತ್ರ
ಸೂಪರ್ ನಿಮ್ಮ ವಿಡಿಯೋ ಇಷ್ಟು ದಿನ ನೋಡಿದ್ದೇ ಆದರೆ ಈ ವಿಡಿಯೋನ ಮೂರನೇ ಭಾಗ ನೋಡಿ ತುಂಬಾ ಖುಷಿಯಾಯಿತು
ನಿಮ್ಮ ಚಾನಲ್ ಬೇಗ ಒಂದು ಮಿಲಿಯನ್ ಆಗಲಿ 🙏ಜೈ ಭಜರಂಗಿ 🙏
ತುಂಬಾ ಚೆನ್ನಾಗಿದೆ ಮಾವನ ಪಾತ್ರ 👌
ಈ ಭಾಗ ತುಂಬಾ ಚನ್ನಾಗಿದೆ ನಿಮ್ಮ ಮಾವನ ಅವಸ್ತೆ ಬೇಡ ಸೂಪರ್
ಹರೀಶ್ ಹಿರಿಯೂರು ಸೂಪರ್ ಕಾಮೆಡಿ ಸರ್ ಸೂಪರ್ ಸೂಪರ್
ವಾವ್.. ಅದ್ಭುತ.. ಅಮೋಘ..👌👌
ಹಾಸ್ಯದ ಜೊತೆಜೊತೆಗೆ ಸಂದೇಶ ಸಾರುವ ಈ ದೃಶ್ಯಮಾಲಿಕೆ ಮನಸೂರೆಗೊಂಡಿದೆ.
ಮಾವನ ಪಾತ್ರ ನಿಭಾಯಿಸಿದ ಮಹನೀಯರಿಗೆ ಅತ್ಯುತ್ತಮ ಪೋಷಕ ಪ್ರಶಸ್ತಿ ಕೊಡಬೇಕು.
ಹೌದು
1super 2 super 3 super... 🔥🔥🔥🔥🔥🔥
ಅಳಿಯ ಮಾವನ ಅನ್ಯೋನ್ಯತೆ ಸೂಪರ್ 🌹🎊
ಈ ವಿಡಿಯೋ ತುಂಬಾ ಇಷ್ಟ ಆಯ್ತು ಅಣ್ಣ ಸುಪರ್ ಮಲ್ಲು ಅಣ್ಣ....❤❤❤❤❤❤❤❤❤❤❤❤❤
Fjj
Mavana Acting Super Anna 💞💞💥💥
Ri annar onda dailaga aliya sosi andri adu aliya matta magala anbek rii
ಮೂರನೇ ಭಾಗ ಬಹಳ ಚೆನ್ನಾಗಿದೆ ಇಷ್ಟವಾಯಿತು
ಅದ್ಬುತ ಕಾಕ್ಸೆಪ್ಟ್, ಗ್ರೇಟ್ ಆರ್ಟಿಸ್ಟ್, ಉತ್ತಮ ಸಂದೇಶ 👌👌👌👌👌👌👌🌹🌹🌹
Part 4 madi ಅಣ್ಣ 🎉🎉🎉🎉
ಕುಂಟ ಕೋಣ ಮೂಕ ಜಾಣ ನಾಟಕ ಫುಲ್ ಸೂಪರ್ 😂😂😂😂😂😂😂 ಇದರಲ್ಲಿ ಸ್ವಲ್ಪ ಜಲಕ್ ತೋರ್ಸಿದ್ರೆ ತುಂಬಾ ಚೆನ್ನಾಗಿರೋದು 😂😂❤️🤍🧡💚
🤩🤩ಬೆಂಕಿ ಕಾಮಿಡಿ ಮಲ್ಲು ಅಣ್ಣ 😎
Nim Mava ne ee part ge highlight nodri. Superb episode. Thank you 🙏🏻
👌👌👌👌👌👌😂
ಮಾವನ ಆಕ್ಟಿಂಗ್ ಮಾತ್ರ ಅಲ್ಟಿ ಮಲ್ಲು 😂😂😂😂
ಮಾವನ ಪಾತ್ರ ಸೂಪರ್ 🤣😂🤣😂
ಮವನ್ ಪಾತ್ರ madaivar ಹೆಸರು ಏನು ಸರ್ ಅವರ number kodri pleas
@@LaxmanKumar-wh3ff ಹರೀಶ
ಮಾವಿನ ಪಾತ್ರ ಸುಪರ್ 🥰
Mr. Harish an extraordinary talent....great actor...fantastic expressions
3 ಭಾಗ ಇಸ್ಟ ಆಯಿತು ಸೂಪರ್
3 ನೇ ಭಾಗ ಇಸ್ಟ್ ಆಯ್ತು ಮಲ್ಲು ಅಣ್ಣಾ 😍
3.baga super mama patra super eksalenta 👌👌👌👌👌👌👌
ಮಾವಾಗ ಈ ರೀತಿ ಮಾಡಬಾರದು ಆನಂದ್ ಅಣ್ಣಾ ಕ್ಷಮೆ ಕೇಳು ಮಲ್ಲು ಅಣ್ಣಾಗ🔥🔥🔥🔥🔥
Third part mava last dialogue excellent timing excellent voice 💓💓💓💓💓💥💥💥💥💥💥💥💥
🥰🥰😍😍😂😂😂😂🤣🤣🤣😂😂😂🙋🙋🙋
3ಭಾಗಗಳು ತುಂಬಾ ಚೆನ್ನಾಗಿ ಮೂಡಿ ಬಂದಿದೆ ಇನ್ನು ಮುಂದೆ ಇದೇ ತರಹದ ಅರ್ಥಪೂರ್ಣವಾದಂತಹ ಕಾರ್ಯಕ್ರಮಗಳನ್ನು
One of best entertained video I enjoyed mallu Anna
ಮಲ್ಲು ಅಣ್ಣ ಸೂಪರ ಭಾಗ-3
Hiriyur sir acting super
ಅತ್ತಿ ಮಾವನ combination ಸೂಪರ್ 🤣🤣🤣🔥🔥🔥
Maava acting 🔥🔥🔥🔥🔥🔥🔥🔥🔥.
Excellent acting Harish sir..and mallu sir...👌👌👌👍😊, Superb
Hi
❤
Mavan acting 🔥🔥🔥Aag laga diya RUclips ko😘😘
ನನಗಂತೂ ಭಾಗ-3 ತುಂಬಾ ಇಷ್ಟ ಆಯ್ತು ಇದರಲ್ಲಿ ಒಳ್ಳೆ ಮೆಸೇಜ್ ಸೂಪರ್ ಕಾಮಿಡಿ ಕೂಡ ಇದೇ ಒಟ್ನಲ್ಲಿ ಕೋಳಿ ಉಪ್ಪು ಕಾರ ಸಕ್ಕತ್ ಟೆಸ್ಟ್ ಇದರ ಭಾಗ4 ಮಾಡಿ 🙏🏻🙏🏻🙏🏻🙏🏻🙏🏻🙏🏻
ಮಾವನ ಪಾತ್ರದಾರಿ ಬೆಂಕಿ ಬಿರುಗಾಳಿ ಅದ್ಬುತ ಅಮೋಘ ಬಹಳ ಇಷ್ಟ 3 ಭಾಗ
ಸುಪರ್ ಅಣ್ಣ 3ನೇ ಬಾಗ 💐
ಮಾಮ ಅವರ ನಟನೆ ಸೂಪರ್
ನಕ್ಕು ನಕ್ಕು ಹೊಟ್ಟೆ ನೋವು ಬಂತು🤣😂🤣🤣🤣😂😂😂
ಮೂರು ಭಾಗಗಳು ತುಂಬಾ ಹೆಚ್ಚಿನ ಖುಷಿ ಕೊಡುವದರ ಜೊತೆಗೆ ಓಳ್ಳೆಯ ಸಂದೇಶವಿದೆ
ಧನ್ಯವಾದಗಳು ಮಲ್ಲು ಜಮುಕಂಡಿ ಹಗೂ ಅವರ ತಂಡಕ್ಕೆ
ಸಾವಿರ ವರ್ಷದ ಸಂಬಂಧ
ಮಗಳು ಅಂದ್ರೆ ಅವರಿಗೂ ಪ್ರೀತಿ
ಹೊಂದಿಕೊಂಡು ಜೀವನ ಮಾಡ್ಬೇಕು
ನಿಮ್ಮ ಮಾವನ ಪಾತ್ರ ಸೂಪರ್ ಅಣ್ಣ ಅವರ ಡೈಲಾಗ್ ಸೂಪರ್ ಅವ್ರನ್ನ ಬಿಡಬೇಡಿ
3ne Baga ista aythu mallu and mava acting super
Supper life story..... All of u wish u best of luck............
Super brother. Mavan acting super .
ಸೂಪರ್ bro❤ ಮಾವನ ಆಕ್ಟಿಂಗ್ ಸೂಪರ್ ❤🍫🍫❤❤❤❤🍫🍫🍫💐💐💐💐👌🏾👌🏾👌🏾👌🏾👌🏾👌🏾🍫🍫🍫🍫❤❤❤❤❤❤🤝🤝🤝🤝🍬🍬🍬🍬🍬🍬🍬😍😍😍😍❤❤❤❤😍😍😍😍🍫🍫🍫🍫🍫👌🏾👌🏾👌🏾👌🏾👌🏾👌🏾
🔥🔥🔥😂😂😂😂🤣🤣🤣🔥🔥🔥 super benki bro. Full gichhi comedy mallu anna and team. 🔥🔥👌🤣😂
The last seen is heart touching
So beautiful video
E samajakke olle massage kottiri and super❤️👍
ನಮ್ಗ್ 3 ಬಾಗ್
ಇಷ್ಟ ಆಯ್ತು ❤❤ ಮಲ್ಲು ಅಣ್ಣಾ 😎😘🙏🙏
Harish sir comedy ultimate 👨, 👏👏👏👏👏super episodes
ಮಸ್ತ್ ಮಲ್ಲು ಅಣ್ಣ. ಒಂದೊಳ್ಳೆ ಸಂದೇಶ ಐತಿ .. all the best.. ❤️❤️
Mava aliya superba matte jodiyagi banni👌👌👌👌👌👌👌👍👍
Making, Story 3 part adru ellu bejaragilla chennagide. Athe maava acting Superrr
all the bestttt 👌👌👍👍