ಬುದ್ಧ ಪೌರ್ಣಮಿ - ಗೌತಮ ಬುದ್ಧನ ಜ್ಞಾನೋದಯದ ರೋಚಕ ಕಥನ

Поделиться
HTML-код
  • Опубликовано: 27 авг 2024
  • ಸತ್ಯಕ್ಕಾಗಿ ಇದ್ದ ಸಿದ್ಧಾರ್ಥ ಗೌತಮನ ತೀವ್ರ ಹಾತೊರೆತ ಅವನನ್ನು ಉಗ್ರತರನಾದ ಸಾಧನೆಗೆ ಇಳಿಸಿತು, ಶರೀರವನ್ನು ಬಹಳವಾಗಿ ಶೋಷಿಸಿತು. ಕೊನೆಗೆ ನಿರಂಜನಾ ಹೊಳೆಯ ಮಧ್ಯದಲ್ಲಿ ಆತನಿಗೆ ತಾನೆಲ್ಲಿ ತಪ್ಪಿದ್ದೇನೆ ಎಂದು ಒಮ್ಮೆಗೇ ಹೊಳೆಯಿತು, ಅವನ ಜ್ಞಾನೋದಯಕ್ಕೆ ನಾಂದಿಯಾಯಿತು. ಸದ್ಗುರುಗಳಿಂದ ಗೌತಮನ ರೋಚಕ ಕಥನ.
    English video: • The Story of Gautama B...
    ಹೆಚ್ಚಿನ ವಿವರಗಳಿಗಾಗಿ:
    www.isha.sadhgu...
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundat...
    ಸದ್ಗುರು ಆಪ್:
    onelink.to/sadh...
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Комментарии • 14

  • @mallikarjuna.k4089
    @mallikarjuna.k4089 5 лет назад +2

    Poojya Guruji avarege
    Dhanyavadhagalu.

  • @mknholla7114
    @mknholla7114 5 лет назад +5

    ಮನ ಮುಟ್ಟುವಂತೆ ಸರಳವಾಗಿ ಬುದ್ದನ ಬಗ್ಗೆ ವಿವರಿಸಿದ್ದಕ್ಕೆ ವಂದನೆಗಳು ಹಿನ್ನೆಲೆ ಸಂಗೀತ ಚೆನ್ನಾಗಿದೆ ಅದರೆ ಮಾತನಾಡುವಾಗ ಆ ಸಂಗೀತದ ದ್ವನಿ ಸಲ್ಪ ತಗ್ಗಿಸಿ

  • @suneelhebbale
    @suneelhebbale 5 лет назад +2

    Thank you Sadhguru this information and ur community👥👥👥.
    I love India 🇮🇳 I love Indians

  • @gautama4901
    @gautama4901 3 года назад

    🙏🙏🙏

  • @dsusha1865
    @dsusha1865 5 лет назад

    Namaste Guruji 🙏

  • @Maheshyadav-nk6kv
    @Maheshyadav-nk6kv 5 лет назад

    Woww,,,! What a fantastic story

  • @santhoshkadabettu6048
    @santhoshkadabettu6048 Год назад

    🙏🙏🙏❤

  • @sumanraj1753
    @sumanraj1753 5 лет назад

    Motivated videos

  • @adarsh1461
    @adarsh1461 2 года назад +1

    🙏🙏🙏🙏❤❤❤🙏🙏🙏🙏

  • @tigeranand7933
    @tigeranand7933 Год назад

    🙏

  • @Krishna-tu3xv
    @Krishna-tu3xv 5 лет назад +3

    Guruji give more detail information...

  • @shamanthkumarshamanthkumar3303
    @shamanthkumarshamanthkumar3303 3 года назад

    🙏🙏🙏