ಇವತ್ತ ತಾಳಿ ಕಟ್ಟೇ ಬಿಡ್ತಿನಿ

Поделиться
HTML-код
  • Опубликовано: 26 авг 2024
  • ಇವತ್ತ ತಾಳಿ ಕಟ್ಟೇ ಬಿಡ್ತಿನಿ
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    ರಾಜು
    ಶಶಿ
    ಮಚ್ಚರ್
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು ಭಿಮಸೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music Credit
    / audiolibrary-channel

Комментарии • 905

  • @mnboss6715
    @mnboss6715 2 года назад +243

    "Malu Nipanal"ಕಾಮಿಡಿ ಕಿಂಗ್" "ಶಿವಪುತ್ರ ಅಣ್ಣ ಕಾಮಿಡಿ" all the best ""all team""super comedy"

  • @user-hi1bg1zg8p
    @user-hi1bg1zg8p 2 года назад +30

    ತುಂಬಾ ಎತ್ತರಕ್ಕೆ ಬೆಳೀರಿ ಎಂದು ಆಶಿಸುತ್ತೇನೆ 😘❤️🙏😊

  • @mayuritekar6793
    @mayuritekar6793 2 года назад +23

    ಹೊಗ್ಗೋ ಅವನೌನ ಮಸ್ತ್ ಐತಿ ಟೋಪಿಕ್😂😂😍😍😍💐💐💐💐💐💐💐💐

  • @mallikarjunkadagoudar9578
    @mallikarjunkadagoudar9578 2 года назад +10

    ಈವತ್ತು ಬೇಜಾರ ಆಗಿತ್ತು ಕುಶಿ ಆಯ್ತು ಥ್ಯಾಂಕ್ಯು

  • @user-tt4bf1nx2o
    @user-tt4bf1nx2o 2 года назад +18

    ನಿಮ್ಮನ್ನ ಬೆಳ್ಳಿ ಪರದೇ ಮೇಲೆ ಆದಷ್ಟು ಬೇಗ ನೋಡ್ಬೇಕ್ boss
    ಸೂಪರ್ boss

  • @world3725
    @world3725 2 года назад +98

    ಸಾಧು ಮಹಾರಾಜ್ ಬಿಟ್ರೆ ಕನ್ನಡದ ಹಾಸ್ಯನಟ ನೀವೇ ಗುರುಗಳೇ 👌👌👌👌👌👌👌👌👌👌

  • @devappadevu.s5590
    @devappadevu.s5590 2 года назад +204

    ನಾನು ತುಂಬಾ ಇಷ್ಟು ಪಟ್ಟು ನೋಡುವ ದೃಶ್ಯ ಅಂದರೆ ಶೀವುಪುತ್ರ ಅಣ್ಣಾ ಕೋಪದಲ್ಲಿ ಇದ್ದಾಗ ಸೂಪರ್👌 ಆಗಿ ಕಾಣಿಸುತ್ತಾರೆ.. All the best Anna👍

  • @anandk6164
    @anandk6164 2 года назад +86

    ಯಾವ ಸಿನಿಮಾ ನೋಡುದ್ರು ಅದಕ್ಕಿಂತ ಹೆಚ್ಚು ಖುಷಿ ಆಗೋದು ನಿಮ್ಮ್ ವಿಡಿಯೋ ನೋಡಿದಾಗ❤️

  • @kuberk6679
    @kuberk6679 2 года назад +20

    ಇಂತ ಡೈರೆಕ್ಟರ್ producer one only shivaputra anna

  • @hanumeshjeen9445
    @hanumeshjeen9445 2 года назад +3

    ಶಿವಪುತ್ರ ನೀವು ಸೂಪರ್

  • @meghugowda242
    @meghugowda242 2 года назад +24

    ಇದಾನೆ ಮುಂದುವರಿಯಲಿ ಅಣ್ಣ plzz😂 ಅಕ್ಕ ಸೂಪರಆಗಿ ಮಾಡತಾರೇ 😄😄😄

  • @kiranghasti9216
    @kiranghasti9216 2 года назад +13

    ನಮ್ಮ ಉತ್ತರ ಕರ್ನಾಟಕದಾಗ ಶಿವಪುತ್ರ ಅವರ ಥರಾ ವಿಡಿಯೋ ಮಾಡುವವರು ಯಾರು ಇಲ್ಲಾ ನಾ ನಿಮ್ಮ ದೊಡ್ಡ ಫ್ಯಾನ್ ಬ್ರದರ್ 👌👌👌👌

  • @GaanaLahariKannada
    @GaanaLahariKannada 2 года назад +5

    ಹರಳಿತೋ.. ಮುಸುಕಿನ ಜೋಳ ಹರಳಿತೋ...,💐💐🎶😍😍 supersuo

  • @shekhappas632
    @shekhappas632 2 года назад +9

    ರಸಿಕ ನಮ್ಮ ಶಿವಪುತ್ರ ಅಣ್ಣ

  • @srinathherursrkprkfan1263
    @srinathherursrkprkfan1263 2 года назад +4

    ಶಿವು ಅಣ್ಣ ನೀ ಬೆಂಕಿ🔥🔥🔥

  • @altafghanikusmoji6973
    @altafghanikusmoji6973 2 года назад +4

    ವಿಡಿಯೋ ಕ್ವಾಲಿಟಿ ಸೂಪರ್ 🌟🌟🌟🌟🌟🌟

  • @ganeshkanchan6097
    @ganeshkanchan6097 2 года назад +57

    ಗುರುವಾರ ಮತ್ತು ಭಾನುವಾರ ನಾನು ನಿರೀಕ್ಷೆಯಲ್ಲಿ ಇರುವೆ 👍👌ಶಿವು ಪುತ್ರ ಮತ್ತು ತಂಡ 👍👌

  • @manteshagasar3303
    @manteshagasar3303 2 года назад +8

    Comedy ge innondu hesare shivaputra all the best Uttara Karnataka team .

  • @sureshhugar8783
    @sureshhugar8783 2 года назад +11

    Biresh hugar ಶಿವಪುತ್ರ ಕಾಮಿಡಿ ಕಿಂಗ್ all the best ಶಿವಪುತ್ರ ತಂಡ ಬಾಗಿವಾಡಿ

  • @shivanandtalikotitalikoti5483
    @shivanandtalikotitalikoti5483 2 года назад +2

    Part 2 madu super agidai

  • @sudeepkalagivideos1858
    @sudeepkalagivideos1858 2 года назад +30

    ಶಿವಪುತ್ರ ಅಣ್ಣಾ ನಿನ್ನ noumber ಸೆಂಡ್

  • @santoshputti8874
    @santoshputti8874 2 года назад +18

    ಅರಳಿತೋ ಮುಸಕಿನ ಜೋಳ ಬೆಂಕಿ 🔥🔥🔥🔥🔥

  • @ravindrayk2361
    @ravindrayk2361 2 года назад +3

    ಇಂತಹ ಚಂದ ಚಂದದ ಹುಡ್ಗಿರನ್ನ ಎಲ್ಲಿಂದ ತರ್ತಿಯೋ ಶಿವು

  • @user-ge1jy3fb2m
    @user-ge1jy3fb2m 2 года назад +7

    ಸೂಪರ್ ಅಣ್ಣಾ ವಿಡಿಯೋ ಫುಲ್ ಗಿಚ್ ಕಾಮಿಡಿ

  • @anandhonakamble2951
    @anandhonakamble2951 2 года назад +9

    ಹುಡಗಿ ಆಕ್ಟಿಂಗ್ ಸೂಪರ್

  • @manjunathh9585
    @manjunathh9585 2 года назад +3

    ಕಾಮಿಡಿ ನಟನೆ ಕಥೆ ಎಲ್ಲಾ ಸೂಪರ್

  • @chetangadeppa1441
    @chetangadeppa1441 2 года назад +23

    ನಿಮ್ಮ ಈ ಪ್ರಯತ್ನಕ್ಕೆ ಧನ್ಯವಾದಗಳು ಸೂಪರ್ ಬಂಬಯಿ ಮಿಠಾ ಡೈಲಾಗ್ ಸೂಪರ್ 🤣wating next video 🙏❤

    • @poojakamble9940
      @poojakamble9940 2 года назад

      Y the you gadiuyour family ijnti miore ni h with iappy yi. To connect

  • @ayyannanelgikuppigudda1828
    @ayyannanelgikuppigudda1828 2 года назад +9

    ಶಿವಪುತ್ರ ಅಣ್ಣ ಸೂಪರ್ ಕಾಮಿಡಿ

  • @mrsagargudadini
    @mrsagargudadini 2 года назад +13

    ಕಟ್ಟೆ ಬೀಡ ಅಣ್ಣಾ.....😂👍👍

  • @bailu1119
    @bailu1119 2 года назад +10

    *ಶಿವಪುತ್ರ ಅಣ್ಣಾ... ಇಂಗ್ಲಿಷ್ ಗಿಚ್ಚ್ ಅನ್ನೋ ಹಂಗ್ ಹೆಳಿ... 🤣😂*

  • @manjunathbelavatagi1162
    @manjunathbelavatagi1162 2 года назад +1

    ಹಡದ ರೋಡಿಗೆ ಬಿಟ್ಟ ಬಿಡತಾರ 😇😇😌

  • @sangameshmadar5138
    @sangameshmadar5138 2 года назад +2

    ನಕ್ಕು ಸಾಕಾಯಿತು ಶಿವಪುತ್ರ ಅಣ್ಣಾ ಸೂಪರ್ ❤

  • @Ram_Chavan576
    @Ram_Chavan576 2 года назад +44

    ಅಣ್ಣಾ ನೀನು ಸೂಪರ್ 👌 ನಿನ್ನ ಆಕ್ಟಿಂಗೂ ಸೂಪರ್ 😊👌👌❤❤

  • @uttarkarnatakahudagaambei4944
    @uttarkarnatakahudagaambei4944 2 года назад +3

    Arali to musakina jola arlitho super 😍🤩♥️

  • @swathimohan3941
    @swathimohan3941 2 года назад +2

    0.15 ನಿಮ್ಮ ನಗು ತುಂಬಾ ಚೆನ್ನಾಗಿದೆ ಮತ್ತು ಮ್ಯೂಸಿಕ್ ಚೆನ್ನಾಗಿದೆ.

  • @maajagadambagondhali9003
    @maajagadambagondhali9003 Год назад +1

    ಸೂಪರ್ ಆಕ್ಟಿಂಗ್ ಅಲ್ ಟೀಮ್ ಭಾವನಾ ಮೇಡಂ ಅಭಿನಯ ಸೂಪರ್ ಇವರ ಜೊತೆಯಲ್ಲಿ ಇನ್ನು ವಿಡಿಯೋ ಮಾಡಿ

  • @shivaraja.nayaka3423
    @shivaraja.nayaka3423 2 года назад +8

    ಹುಡಗನಾ...ಅಪ್ಪ..ಬೆಂಕಿ....ಸುಪರ್.....😄😄🔥🔥🔥🔥

  • @narasimhamurthymr4938
    @narasimhamurthymr4938 2 года назад +13

    Hai shivaputra sir .... I am from Tumkur..
    Nimma Ella video's na download madi dina nodta eddini....
    Neevu mattu nimma team tumba tumba comedy videos madta eddira .... Munde innu tumba comedy videos maadi ....
    Naanu uttara Karnataka dalli maduve agirodu .... Nanna wife nimma language na nange heli kodta eddare ... ..
    Ah devaru nimagu mattu nimma team ge olledu maadali .....
    Thank you
    Narasimha Murthy M R

  • @basavarajtalawara886
    @basavarajtalawara886 2 года назад +1

    Nan favourite anna nimma videona Namma maneli elru seri nodtivi anna

  • @basupujari1042
    @basupujari1042 2 года назад +2

    ಅರಳಿತೋ ಮುಸುಕಿನ ಜೋಳ ಅರಳೀ ತೋ ಸೂಪರ್ ಅಣ್ಣ ನಮ್ಮ ಊರಿಗೆ ಬಾ ಅಣ್ಣಾ ನಿನ್ನ ಮದುವೆ ನಾ ಮಾಡತೀನಿ

  • @chiduka2525
    @chiduka2525 2 года назад +7

    Starting super aa. lungi 😂😂 matta nin acting Benki shivaputra mava hudugi nu addi ella nin acting ge 🙏 munj munjele nin video nodidre edda bejarella odi hokketi ottare super video shivu mava ❤️❤️

  • @vinaykm9240
    @vinaykm9240 2 года назад +9

    Walking style 👌👌👌😂😂😂😂

  • @maajagadambagondhali9003
    @maajagadambagondhali9003 Год назад +1

    ಶಿವಪುತ್ರ ಬ್ರದರ್ ನಾವೂ ಗುಲಬರ್ಗಾ ದವರು ಒಂದು ಸಲಹೆ ಕೊಡ್ಲಾ ತಮಗೆ ಈ ಮೇಡಂ ಅವ್ರುದು ಅಭಿನಯ ತುಂಬಾ ಸೂಪರ್ ಇವರಿಗೆ ಹಾಕಿಕೊಂಡು ವಿಡಿಯೋ ಇನ್ನು ಮಾಡಿ ಇನ್ನು ಲೈಕ್ ಸಂಸ್ಕೃಬ್ ಬರುತ್ತವೆ ಕೊನೆಯದಾಗಿ ಯಲ್ಲರ ಅಭಿನಯ ಅದ್ಭುತ
    ಧನ್ಯವಾದಗಳು 🙏🏻

  • @nandishajaydeccanhero9745
    @nandishajaydeccanhero9745 2 года назад +14

    ಶಿವಪುತ್ರ ಕಾಮಿಡಿ ಸೂಪರ್ ಬಾಗ್ಯವಾಡಿ ನಮ್ಮ ಊರು ನಾವು ತಾಳಿಕೋಟಿ ಯಲ್ಲಿ ಈಟಿವಿ ಶಿವಪುತ್ರ ಜೈ ಕಾಮಿಡಿ ಸೂಪರ್ ಬಾಗ್ಯವಾಡಿ ಜೈ

  • @Kumbar17
    @Kumbar17 2 года назад +13

    ❤️😂😉ಕಾಮಿಡಿ ಅಂದ್ರೆ ಶಿವಪುತ್ರ ❤️ ಶಿವಪುತ್ರ ಅಂದ್ರೆ ಕಾಮಿಡಿ ❤️😁😂

  • @kashushiragabaraga3302
    @kashushiragabaraga3302 2 года назад +3

    Super ಶೀವಪುತ್ರ Anna 🙏🙏🙏🙏

  • @rajeshsheelvanth5074
    @rajeshsheelvanth5074 2 года назад +2

    ಅಣ್ಣಾ ಢಾಬಾದು ಒಂದು ವಿಡಿಯೋ ಮಾಡು

  • @mutthuscreativezone4300
    @mutthuscreativezone4300 2 года назад +9

    ಸುಮ್ನಿರೋ‌ ಅಣ್ಣ ಏತ್ ಗೀತ್ ಇಟ್ಟಿ...

  • @lovelymusic4021
    @lovelymusic4021 2 года назад +15

    ಅಣ್ಣ ನೀ ಮಾಡಿದ ವಿಡಿಯೋ ದಾಗ ನನ್ನ ತಮ್ಮನಾದ ಆನಂದನ್ನ ನೋಡಿ ತುಂಬಾ ಖುಷಿ ಆಯ್ತ್ ಅಣ್ಣ 🤗

  • @kalkimudhol5990
    @kalkimudhol5990 2 года назад +32

    ಸಾದು ಕೋಕಿಲಾ , ಚಿಕ್ಕಣ್ಣ, ಶಿವಪುತ್ರ ಅಣ್ಣ. ಸರಿಸಮನಾದ ಅಭಿನಯ
    ನಿಮ್ಮ ಪ್ರಯತ್ನ, ಟಿಮ್ ಗೆ ಸೆಲ್ಯೂಟ್
    All the best my frds
    Supper comedy

  • @jokaergaming4542
    @jokaergaming4542 2 года назад +6

    ಕಾಮಿಡಿ ಕಿಂಗ್ ಮೇಕರ್ ನೀನು ಅಣ್ಣ ❤️❤️❤️

  • @vinodKumar-cz3kn
    @vinodKumar-cz3kn 2 года назад +9

    Bro.. Enu work madth question kelidaga.. IAS anth helubeku...IAS andre i am single anth.... Ennu comedy agudu..😆

  • @dwd.king.gammin9551
    @dwd.king.gammin9551 2 года назад +6

    ಸೂಪರ್ ಅಣ್ಣ

  • @NTA986
    @NTA986 2 года назад +38

    ಅರಳಿತೂ ಮುಸುಕಿನ ಜ್ವಾಳಾ ಅರಳಾತೂ ...... 😂

  • @manju.sd.9901
    @manju.sd.9901 2 года назад +2

    🔥🔥🔥🔥🔥🔥🔥

  • @madhukalakannavarkalakanna2667
    @madhukalakannavarkalakanna2667 2 года назад +1

    Uncle chunkul punkul 😂😂😂😂😂😂😂🙈🙈🙈🙈😂😂😂😂😍😍😍

  • @manju.sd.9901
    @manju.sd.9901 2 года назад +3

    Super comedy brothers😅🤣😅😂😍🔥🔥🔥🔥🔥🔥🔥

  • @bhimashikundaragi5228
    @bhimashikundaragi5228 2 года назад +13

    ಮದುವೆ ಮಾಡ್ಕೂಂಡ ಬಿಡು ಇಬ್ಬರ ಜೂಡಿನು ಸುಪರ್ ಐತಿ

  • @djsagarsbb7272
    @djsagarsbb7272 2 года назад +7

    ಸೂಪರ್ ವಿಡಿಯೋ ಅಣ್ಣ

  • @kattivenkatesh2657
    @kattivenkatesh2657 2 года назад +1

    ನಮ್ ಹಳ್ಳಿ ಪ್ರತಿಭೆಗಳು ಆದಷ್ಟು ಬೇಗ ದೊಡ್ಡ ದೊಡ್ಡ ಪರದೆ ಮೇಲೆ ನೋಡುವಂತೆ ಆಗಲಿ ನಿಮ್ಮ ಎಲ್ಲಾ ವಿಡಿಯೋ ತುಂಬಾ ಚೆನಾಗಿದೆ ಒಳ್ಳೇದು ಆಗಲಿ ಆದ್ರೆ ಹೀರೋಯಿನ್ ಈ ತರ ಬೇರೆಯವರ ಜೊತೆ ಆಕ್ಟಿಂಗ್ ಮಾಡಿ ಒಬ್ರ್ ಜೊತೆಗೆ ಹೆಚ್ಚು ವಿಡಿಯೋ ಮಾಡ್ಬೇಡಿ 😁😁😁

  • @DJ_Rahul_dialogue_king
    @DJ_Rahul_dialogue_king 2 года назад +5

    ಸೂಪರ್ ಹುಲಿ ಲವ್ ಸ್ಟೋರಿ ವಿಡಿಯೋಸ್

  • @rvgururvguru2937
    @rvgururvguru2937 2 года назад +19

    Mind blowing brother God bless you 😁😂

  • @AnJstudio6454
    @AnJstudio6454 2 года назад +3

    ಇಷ್ಟು ದಿನದ ವಿಡಿಯೋ ದಲ್ಲಿ ತುಂಬಾ ಇಷ್ಟ ಆದ ವಿಡಿಯೋ ಇದು . ಸೂಪರ್ ಅಕ್ಟಿಂಗ ಶಿವು ಅಣ್ಣಾ.

  • @shrishailnagouda6262
    @shrishailnagouda6262 2 года назад +14

    ಶಿವಪುತ್ರ‌ ಅವರ ನಗುತಾ ಇರೂ ಮುಖ ನೋಡಿದರೆ ‌ ತುಂಬಾ ಖುಷಿಯಾಗುತ್ತದೆ 😍😘🤣🙏

  • @timmarajusraichurhuduga1303
    @timmarajusraichurhuduga1303 2 года назад +7

    ಶಿವು ಪುತ್ರ ಅಣ್ಣ ನಿನ್ನ ಕಾಮಿಡಿ ಸೂಪರ್ 👌🏻👌🏻❤️ನೀನು ಕಾಮಿಡಿ ಕಿಂಗ್ ಅಣ್ಣ

  • @chandrusingernakkundi5849
    @chandrusingernakkundi5849 2 года назад +5

    Shivaputra super acting keep it up

  • @umeshkumarf9729
    @umeshkumarf9729 2 года назад +58

    Camera man is always will be hero your efforts 🙂. hatts up ❤️❤️❤️

  • @khajamainuladaf84
    @khajamainuladaf84 2 года назад +11

    Nimdu yalla videos thumba comedy I've brother 😂🤣🤭

  • @ningarajc1888
    @ningarajc1888 2 года назад +7

    ಸೂಪರ್ ಕಾಮಿಡಿ👌😂😂

  • @rakeshp352
    @rakeshp352 2 года назад +14

    ಬ್ರದರ್ ಟೀಚರ್ ಆಕ್ಟಿಂಗ್ ಮಾಡಿದ ಹುಡಿಗಿ ಜೊತೆ ಮಾಡಿ viedo plz ಬ್ರದರ್ ನಾನು ಬೆಂಗಳೂರಿಂದ ಮಾಡ್ತಿರೋದು

  • @naveensg4629
    @naveensg4629 2 года назад +2

    ಅಂಕಲ್ ಚಿಂಕಲ್ ಟಿಂಕಲ್ King of King

  • @gopinathn2530
    @gopinathn2530 2 года назад +1

    Shiva you are unlucky you didn't get the girl. Sooooooper comedy 😀😀😀😀😀

  • @anandhonnungar3429
    @anandhonnungar3429 2 года назад +5

    6:50 😂😂

  • @karabsurya8293
    @karabsurya8293 2 года назад +4

    ನಿನ್ನ ವಿಡಿಯೋ ನೋಡೊಕಿಂತ ಮುಂಚೆನೆ ಲೈಕ್ ಕೋಡ್ತೀನಿ

  • @vinaypujar8517
    @vinaypujar8517 2 года назад +1

    Super Shivu Anna 👌👌👌👌👌

  • @karabsurya8293
    @karabsurya8293 2 года назад +2

    ನಂದೆ ಫಸ್ಟ್ ಕಾಮೇಂಟ್ ಅಣ್ಣ

  • @RKgamer-jy1oh
    @RKgamer-jy1oh 2 года назад +16

    ಅಣ್ಣ ನಂಗ ಬಾಳ ಇಷ್ಟ ಆಗಿದ್ದ ಅಂದರ "ಜಾಸ್ತಿ ಟಿನಕ ಬ್ಯಾಡೊ ಅಣ್ಣ ಏತಗಿತಿ" ಅನ್ನೋದ ಅಣ್ಣ ವಿಡಿಯೋ 👌🤣😅😂

  • @shashishashirebal4637
    @shashishashirebal4637 2 года назад +6

    Super bro all naturally performance

  • @josefvijaynarayan1794
    @josefvijaynarayan1794 2 года назад +1

    Supper shivaputraji

  • @dsgamer3947
    @dsgamer3947 2 года назад +3

    Ratri kelsa ratrin madbeku hagali kelsa hagalin madbeku👌😂

  • @parasukatabaliparasukataba8519
    @parasukatabaliparasukataba8519 2 года назад +6

    ಸೂಪರ್ ಅಣ್ಣಯ್ಯ

  • @dhanamesh2520
    @dhanamesh2520 2 года назад +1

    ಸೂಪರಾಗಿದೆ ಕಾಮಿಡಿ ಅಲ್ಟಿಮೇಟ್

  • @ravichandrachavan4211
    @ravichandrachavan4211 Год назад +1

    Ek dum must comedy😂😂🤣

  • @Karnatakadairies
    @Karnatakadairies 2 года назад +3

    Shivaputra kaka super 👌

  • @hanamantbandakeri826
    @hanamantbandakeri826 2 года назад +3

    ಸೂಪರ್ ಶಿವು ann

  • @tarunnaik2961
    @tarunnaik2961 2 года назад +17

    ಶಿವು ಅಣ್ಣ ನವಗ್ರಹ ಮೂವಿ ಒಂದು ವಿಡಿಯೋ ಮಾಡಿ ಚೆನಾಗಿರತ್ತೆ

  • @ghichcomedy4234
    @ghichcomedy4234 2 года назад

    ಶಿವಪುತ್ರಾ ನಿಮ್ಮ ಪಪ್ರತಿಒಂದು ವಿಡಿಯೋ ಸೂಪರ್ ನಿಮ್ಮ ಎಲ್ಲಾ ಹುಡುಗರು ಸೂಪರ್ ಮಾಡ್ತಾರೆ ನಿಮ್ಮ ವಿಡಿಯೋ ದಲ್ಲಿ ನನಗೂ ಒಂದು ಸಲ ಚಾನ್ಸ್ ಕೊಡಿ

  • @maheshbhovi1042
    @maheshbhovi1042 2 года назад +6

    Anna ninge and nin comedy ge hrudaya purvaka dhanyavada galu I'm full happy for this 😄😀😊😆😁❤

  • @love143love
    @love143love 2 года назад +8

    ಸೂಪರ್ ಬ್ರೋ ಸುಪುತ್ರ ಅಣ್ಣ ನಿಮ್ಮ ಫೋನ್ ನಂಬರ್ ಹಾಕಿ,

  • @________________45
    @________________45 2 года назад +2

    ಅಣ್ಣ ನೋಡಾಕ್ ಹೀರೊ ಇದ್ದಗಾ ಆನ ಅಂಕಲ್ ಅಂತಿರಲ್ಲೊ ..

  • @amitdhabe1416
    @amitdhabe1416 2 года назад +2

    Super 🤩🤩🤩🤩

  • @cricketfan1433
    @cricketfan1433 2 года назад +6

    😎😀 super comedy anna keep smiling 😁😁

  • @user-qc6dz7gj6x
    @user-qc6dz7gj6x 2 года назад +3

    Super all Annaya All the best u team all super Annaya ❤️❤️✨✨😘😘❤️❤️

  • @bheemannabheema7730
    @bheemannabheema7730 2 года назад +2

    😂😂😂😂🤣🤣🤣👌👌👌👌👌

  • @chidambarkulkarni737
    @chidambarkulkarni737 Год назад

    ಸೂಪರ್ ಶಿವು ಅಣ್ಣ😂😂😂😂😂😂🔥🔥🔥🔥🔥🔥🔥🔥🔥👌👌👌👌

  • @anilmahesh8718
    @anilmahesh8718 2 года назад +3

    Super ❤ brothers

  • @sunilhanchinamani5342
    @sunilhanchinamani5342 2 года назад +7

    ಅಣ್ಣಾ football match part 2 video ಮಾಡ್ರಿ ಪ್ಲೀಸ್

  • @kingofka3833
    @kingofka3833 2 года назад +1

    ಸೂಪರ್ ಕಾಮಿಡಿ ಅಣ್ಣ

  • @basavarajsanjeevanavar1098
    @basavarajsanjeevanavar1098 2 года назад +4

    ಸೂಪರ್

  • @parashukicchacretion2675
    @parashukicchacretion2675 2 года назад +6

    Full comedy brother 😄😃