ಬರ್ರಿಪಾ ವ್ಯಾಕ್ಷೀನ್ ಹಾಕೋರಿ

Поделиться
HTML-код
  • Опубликовано: 1 дек 2024

Комментарии • 842

  • @cmgagan1202
    @cmgagan1202 Год назад +7

    ಪ್ರಸ್ತುತ ಹಳ್ಳಿ ಜನಗಳಿಗೆ ಜಾಗೃತಿ ಮೂಡಿಸುವ ಬಗ್ಗೆ ಒಂದು ಒಳ್ಳೆಯ ಸಂದೇಶವನ್ನು ನೀಡುವಂತ ಅದ್ಭುತ ವಿಡಿಯೋ ಮಾಡಿದಿರಾ ನಿಮ್ಮಗೆ ಅಂದರೆ ಶಿವಪುತ್ರ ಅಣ್ಣ ಮತ್ತು ಅವರ ಟೀಮ್ ಗೆ ಧನ್ಯವಾದಗಳು 🙌❣️🙏

  • @agastyapoojari8803
    @agastyapoojari8803 3 года назад +1

    Hanumanath bhaii super madti ri bhaiii 😀😀

  • @rameshtabbannavar742
    @rameshtabbannavar742 3 года назад +1

    All Super..kallavva Saroja ಹಹ್ಹ್ಹ್ಹ್ಹ್ಹ್ಹ್..

  • @marutigaikwad2204
    @marutigaikwad2204 3 года назад +1

    Shivputra anna nanu Nina big fan

  • @basavarajrajaput5757
    @basavarajrajaput5757 2 года назад +1

    ಸೂಪರ್ ಆಕ್ಟಿಂಗ್ ಅಣ್ಣಾ 👌🙏

  • @kumaryadav6385
    @kumaryadav6385 2 года назад +1

    Shivaputhra brother 👌👌👌👌

  • @subhashsuryavamshi4065
    @subhashsuryavamshi4065 3 года назад +3

    ಕಿಟ್ಟಿ ಆನಂದ್ ಗ್ರೀನ್ ಕಲರ್ ಶರ್ಟ್ ವಂಡರ್ಫುಲ್ ಆಕ್ಟರ್ಸ್

  • @purushothamg.2071
    @purushothamg.2071 2 года назад +1

    Very good acting shivaputra ji

  • @nagarajahalli628
    @nagarajahalli628 3 года назад +1

    ಸರ್ವ ರೋಗಕ್ಕೂ 👌

  • @lakshamanbadagi5157
    @lakshamanbadagi5157 2 года назад +2

    ಸೂಪರ್ 👍👍

  • @manojkalaghatakar7461
    @manojkalaghatakar7461 2 года назад +1

    Super shivaputra anna very nice video

  • @chiranjeevimahantesh5923
    @chiranjeevimahantesh5923 2 года назад +1

    Chiranjeevi Harihar super 👌

  • @venkateshvenki3509
    @venkateshvenki3509 3 года назад +1

    ನಮ್ಮ ನಾಡಿನ ಹೆಮ್ಮೆ ಶಿವಪುತ್ರ

  • @basudornalli7021
    @basudornalli7021 3 года назад +1

    ಮೇಡಂ ಸೂಪರ್ ಆಕ್ಟಿಂಗ್

  • @brahmanandpanchal228
    @brahmanandpanchal228 3 года назад +1

    ಕಿಟ್ಟಿ ಅಣ್ಣ ಸೂಪರ್

  • @chandrachandra2209
    @chandrachandra2209 3 года назад +1

    ಸುಪರ ಅಣ್ಣ

  • @marlingamardanappa9590
    @marlingamardanappa9590 3 года назад +1

    Shivaputra 👌👌🤘

  • @vankobanayakavankobanayaka9331
    @vankobanayakavankobanayaka9331 3 года назад +1

    ಸೂಪರ್ ಕಾಮಿಡಿ

  • @venkateshbvnl1553
    @venkateshbvnl1553 3 года назад +1

    Gich shivputraapa

  • @sharanappakollari8973
    @sharanappakollari8973 3 года назад +25

    ಶಿವಪುತ್ರ ಅಣ್ಣ ಬೇಗನೆ ಸಿನಮಕ್ಕೆ ಬಾರೋ ಮಾರಾಯ 😀😀😀❤❤

  • @basavarajbassu3351
    @basavarajbassu3351 3 года назад +2

    ಸೂಪರ್

  • @PSTsastaclasses
    @PSTsastaclasses 3 года назад +37

    ತುಂಬಾ ಚೆನ್ನಾಗಿದೆ ವಿಡಿಯೋ ಅಣ್ಣ. ಈ ವಿಷಯ ನಮ್ಮೂರಲ್ಲಿ ನಡೆದ ಹಾಗೆ ಅನುಭವವಾಗುತ್ತದೆ ಮತ್ತು ಹಾಗಿದೆ

  • @MATURBASAVARAJA
    @MATURBASAVARAJA 3 года назад +3

    ಆ ಹುಡುಗ ಸೂಪರ್ ಆಗಿ ಕಾಮಿಡಿ ಮಾಡಿದನೇ 👌👌👌👌👌👌👌👌👌👌👌👌👌👌

  • @masumk6221
    @masumk6221 3 года назад +24

    ತುಂಬಾ ಒಳ್ಳೆ ಸಂದೇಶ 👍👍👍👍🏻

  • @basugoudr6772
    @basugoudr6772 3 года назад +5

    ಶಿವಪುತ್ರ ಅಣ್ಣ ನೀವು ಸಕಲಕಲಾವಲ್ಲಬರು ನಿಮ್ಮ ಅಭಿನಯ ಅದ್ಭುತ ಒಂದು ಒಳ್ಳೆಯ ಮೇಸೆಜ್ ನಿಮ್ಮ ಟೀಮ್ ನಿಂದ ಧನ್ಯವಾದಗಳು ನಿಮಗೆ🙏

  • @akashmukar4805
    @akashmukar4805 3 года назад +4

    😁😁😁😂😂ಸೂಪರ್ ಡುಪ್ಪರ್ ಶಿವಪುತ್ರ ಅಣ್ಣಾ ✌️✌️✌️

  • @ganeshkanchan6097
    @ganeshkanchan6097 3 года назад +40

    ಸೂಪರ್ ಬ್ರೋ ನಾನು ಎರಡು ವಾರದ ಹಿಂದೆ ನಿಮ್ಮಲ್ಲಿ ವ್ಯಾಕ್ಸಿನ್ ಬಗ್ಗೆ ಒಂದು ವಿಡಿಯೋ ಮಾಡಿ ಅಂತಾ ಕೇಳಿದ್ದೆ ಚೆನ್ನಾಗೆ ಮಾಡಿದ್ದೀರಾ ಒಳ್ಳೆ ಮೆಸೇಜ್ ಕೂಡ ಹೇಳಿದ್ದೀರಾ👌👍

  • @PSTsastaclasses
    @PSTsastaclasses 3 года назад +27

    ಹಾಗೆ ಅಣ್ಣ ಪೆಟ್ರೋಲ್ ಬಂಕ್ ಅಲ್ಲಿ ಕೆಲ್ಸ ಮಾಡೋ ರೀತಿಲಿ ಒಂದು ವಿಡಿಯೋ ಮಾಡಿ ಅಣ್ಣ ಯಾಕಂದ್ರೆ ಪೆಟ್ರೋಲ್ ಬೆಲೆ ಜಾಸ್ತಿ ಆಗಿದೆ ಜನರ ಅಭಿಪ್ರಾಯ ಮತ್ತೆ ಅಲ್ಲಿ ಹಾಗೋ ಸಂಧರ್ಭ ದ ಬಗ್ಗೆ ವಿಡಿಯೋ ಮಾಡಿ ಅಣ್ಣ ದಯವಿಟ್ಟು🙏🙏🙏🙏

  • @shivaholkar9797
    @shivaholkar9797 3 года назад +3

    Doctor super cute agiddare...i love you doctor

  • @revanasiddayyakallimath570
    @revanasiddayyakallimath570 3 года назад +6

    ಕಂಪೌಂಡರ್ ಹೆಸರ ಬರದಿಟ್ಟ ಸಾಯ್ತಳ ಅಂತೊ ಮಾರಾಯ
    Super acting boy's
    All the best

  • @manjunathbudihal1770
    @manjunathbudihal1770 3 года назад +54

    ಅಣ್ಣನ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿರುತ್ತದೆ ನಾವು ತುಂಬಾ ಸಂತೋಷ ಪಟ್ಟೆವು ☺️

  • @mnboss6715
    @mnboss6715 3 года назад +6

    Malu Nipanal:-ಆತ್ಮೀಯ ಎಲ್ಲಾ ಗೆಳೆಯರಿಗೆ ತಪ್ಪದೇ ವ್ಯಾಕ್ಸಿನ್ ಹಾಕಿಸಿಕೊಳ್ಳಿ ''ಕಾಮಿಡಿ ಕಿಂಗ್ ಶಿವಪುತ್ರ""super comedy" "all'team"

  • @kalkimudhol5990
    @kalkimudhol5990 3 года назад +52

    ಅವಶ್ಯಕತೆ ಉಳ್ಳ ಅತ್ಯುತ್ತಮ ಸಂದೇಶ
    ಕಾಮಿಡಿ 😊 ಸರ್ದಾರರ ಸರಳ ಸುಂದರ ಹಾಸ್ಯ super all the best my frds
    ಕಲ್ಕಿ ಮುಧೋಳ

  • @hahumahthahumaht3718
    @hahumahthahumaht3718 3 года назад +3

    ತುಂಬಾ ಚೆನ್ನಾಗಿದೆ ಅಣ್ಣ ಕಾಮಿಡಿ

  • @bandalbasya2361
    @bandalbasya2361 3 года назад +28

    ಅದ್ಭುತ ಕಲಾವಿದ ಶಿವಪುತ್ರ

  • @gopinathn2530
    @gopinathn2530 3 года назад +3

    Free Vaccination drive by Shiva & cute lady doctor. Awesome 👍👍👍👍😊👍👍😊😊😊

  • @mallannanelahalli4483
    @mallannanelahalli4483 3 года назад +3

    ಸಮಾಜಕ್ಕೆ ಲಸಿಕೆಯ ಬಗ್ಗೆ ಒಳ್ಳೆಯ ಸಂದೇಶ ನೀಡಿದಕ್ಕಾಗಿ👍👍🙏🙏

  • @surajlekkihal
    @surajlekkihal 2 года назад +1

    Super background music timings

  • @sureshkurtakoti7315
    @sureshkurtakoti7315 3 года назад

    Wow Wow Real Practicle Video. So Super All Members

  • @krishnajadhav2702
    @krishnajadhav2702 3 года назад +1

    🙏🔥 ಸೂಪರ್ ಶಿವಪುತ್ರ ಒಳ್ಳೆಯ ಸಂದೇಶ

  • @vajrappavajrappa2122
    @vajrappavajrappa2122 3 года назад +2

    ಸೂಪರ್ ಹಿಟ್ ಆಗಿರೋದರಿಂದ 🤝🤝🤝🤝

  • @deepamyageri135
    @deepamyageri135 3 года назад +126

    ಸೂಪರ್ 👌👌🙆🙆🤣🤣 ಡಾಕ್ಟರ್ ಚೆನ್ನಾಗಿ ಇದಾರೆ perfect acting 👌👌 ಎಲ್ಲರುದು ಆಕ್ಟಿಂಗ್ ಸೂಪರ್ 👌👌💉💉

  • @world3725
    @world3725 3 года назад +42

    ಗುಡ್ ಮೆಸ್ಸೇಜ್ ಸೂಪರ್ ಬ್ರೋ 👌👌👌

  • @ಕೃಷ್ಣ-ಫ3ಶ
    @ಕೃಷ್ಣ-ಫ3ಶ 3 года назад +3

    ಯಾವ ಶಾಲೆ
    ನಿನಗೇಕೆ.....☺️☺️☺️

  • @prakashvamshi6308
    @prakashvamshi6308 3 года назад +14

    ಬೆಂಕಿ ವೀಡಿಯೋ 🔥👌👌👌

  • @rajviraat7160
    @rajviraat7160 3 года назад +2

    ಒಳ್ಳೆಯ ಸಂದೇಶ ಶಿವಪುತ್ರಅಣ್ಣ....

  • @vidyasagardariya8282
    @vidyasagardariya8282 3 года назад +1

    ಅರುಣ್ ಅಣ್ಣಾ.. ಸೂಪರ್ Dress.. Acting 😍😍😍😍😘😘😘😘

  • @santoshkiranalli4282
    @santoshkiranalli4282 3 года назад +3

    Super ooo super

  • @ಪರಶುರಾಮಮುತ್ತತ್ತಿ

    ಕಿಟ್ಟಿ ಅಣ್ಣ ಸೂಪರ್ ನಿನ್ನ ಆಕ್ಟಿಂಗ್

  • @vinodkavalur6250
    @vinodkavalur6250 3 года назад +4

    ಬೆಂಕಿ ಸರೋಜಾ 😊😊😊😊

  • @Sachin-us9kr
    @Sachin-us9kr 3 года назад +2

    Mast aythi video😍😍😍

  • @ittigudimanjunath8574
    @ittigudimanjunath8574 3 года назад +3

    ಸಕಲ ಕಲಾ ವಲ್ಲಭ ಶಿವಪುತ್ರ ಬ್ರದರ್👌✌️😍

  • @shivanandpatil6533
    @shivanandpatil6533 3 года назад +2

    Doctor acting is awesome

  • @akshayhiremath2658
    @akshayhiremath2658 3 года назад +72

    ಅಣ್ಣಾ ಟೈಲರ್ ದು ಒಂದು ವಿಡಿಯೋ ಮಾಡು ಅಣ್ಣಾ plzzzzz........🙏✨

  • @mubarakinamdartikota7961
    @mubarakinamdartikota7961 3 года назад +3

    The riyel hero shivputra

  • @shashikumarshashi5095
    @shashikumarshashi5095 3 года назад +3

    shivaputra Anna always super 🔥Kitti Anna superb ಮೇಡಂ ಕೂಡ ಸೂಪರ್ ಆಗಿದರೆ ❤️

  • @anilguttedar4445
    @anilguttedar4445 3 года назад +2

    Saroja ❤️❤️❤️❤️😘😘😘😘

  • @ajayvittalvathar4597
    @ajayvittalvathar4597 3 года назад +25

    ಬೆಂಕಿ ಬೆಂಕಿ ಓಓಓಓ ಅಣ್ಣಾ 🔥🔥🔥🔥

  • @hanamantbandakeri826
    @hanamantbandakeri826 3 года назад +32

    ಅಬ್ದುತ್ ವಿಡಿಯೋ ಅಣ್ಣಾ 🙏🙏 covid 19 jagarth ಅಭಿಯಾನ

  • @umeshkumarf9729
    @umeshkumarf9729 3 года назад +29

    Camera man is always be real hero And ದುನಿಯಾ. ಸಿನೆಮಾ ಹೀರೋಯಿನ್ ಇದ್ದಾಗೆ ಅಕ್ಕಾ ಇದ್ದಾರೆ

  • @AnJstudio6454
    @AnJstudio6454 3 года назад +1

    ಡಾಕ್ಟರ 👌👌👌👌👌👌👌👌💞💞💞💞💞💞💞💞

  • @arunarubiradar0fficial527
    @arunarubiradar0fficial527 3 года назад +3

    ಅತ್ಯದ್ಭುತ ಸಂದೇಶ .

  • @basavarajhebballi9405
    @basavarajhebballi9405 3 года назад +4

    ಜಗತ್ತಿನ 8 ನೇ ಅದ್ಭುತ

  • @naveensg4629
    @naveensg4629 3 года назад +2

    ಅರುಣ್ ಬಾಯ್ ನೀವು ಸೂಪರ್ ಆಗಿ ಕಾಣುತ್ತಿದ್ದಿರಾ

  • @beerarukmini4127
    @beerarukmini4127 3 года назад +38

    ಯವ್ವ ಮನ್ಯಾಗ ಯಾರ್ ಅದಿರಿ ಬೇ 😆👍

  • @amruthan5342
    @amruthan5342 3 года назад +14

    Thumba vale msg kotidira adhastu bega 1million subscribers agli mate nima team ge film chance sigalli .last Ali kitty Anna Na dialogue thumba chanagithu👌👌💖💖I m big fan of you shivuputra avre

  • @shivuarsu464
    @shivuarsu464 3 года назад +3

    🤣🤣🤣ಸೂಪರ್ ಸೂಪರ್ ಶಿವುಪುತ್ರ all of you super Acting 🔥🔥🔥♥️♥️🤣🤣🤣🤣🤣🤣🤣

  • @mahadevkiccha2745
    @mahadevkiccha2745 3 года назад +3

    ಸರ್ವ ರೋಗಕ್ಕೂ ಸಾರಾಯಿ ಮದ್ದು🤣🤣🤣👌👌👌

  • @luckyboyamarbiradar5047
    @luckyboyamarbiradar5047 3 года назад

    Shivu Anna aa hudga best comedy madena nan antu tumba nakhine 🤣🤣🤣🤣

  • @nagappasjapur6950
    @nagappasjapur6950 3 года назад +15

    😂ಅರುಣ್ ಅಣ್ಣಾ ಹುಡುಗಿ ಪಾತ್ರ ಸೂಪರ್😂

  • @siddumeti9875
    @siddumeti9875 3 года назад +31

    ಅಣ್ಣ 2 ದಿನಕ್ಕೊಂದು ವಿಡಿಯೋ ಅಪ್ಲೋಡ್ ಮಾಡು paa.......... Please

  • @basavarajmaigoor8029
    @basavarajmaigoor8029 3 года назад +3

    Super shivaputra Anna🙏🤣😂😃👌👌👌

  • @husensab9768
    @husensab9768 3 года назад +6

    🥳Video yavag haktirpaa ant kayakatidvipaa . ❤️😍🔥

  • @shridhardinni9037
    @shridhardinni9037 3 года назад +8

    Gichh shivaputra team's 😁👍

  • @ranis6160
    @ranis6160 3 года назад +9

    Really great nivu

  • @gg.4734
    @gg.4734 3 года назад +9

    ವಿಡಿಯೋಗಾಗಿ ಕಾಯುತ್ತಿದ್ದವರು 👍👍👍👍👍👍👍👍👍👍👍👍👍👍....
    ಕುಡುಕುರಿಗೆ ಕೊರೊನಾ ಬರಲ್ಲ 😂😂🤣🤣😂😂🤣🤣..

  • @Sachinkp-u68
    @Sachinkp-u68 3 года назад +3

    ಅಕ್ಕಂಗೆ swalpa jasti dialogue kodbekithu anna adru 👌👌👌👌❤

  • @manju.sd.9901
    @manju.sd.9901 3 года назад +2

    Super brothers😅😂🤣😅😂🔥🔥🔥🔥🔥

  • @soldierslifestyle6939
    @soldierslifestyle6939 3 года назад +4

    Jai shivputra 👌👌

  • @prajwalithpmkk5583
    @prajwalithpmkk5583 3 года назад +50

    ಸೂಪರ್ ಬೆಂಕಿ ವಿಡಿಯೋ ಅಣ್ಣ 😃😃😃😃😃😃🤣🤣🤣🤣🤣🤣

  • @shivanandpatil6533
    @shivanandpatil6533 3 года назад

    That lady...docter acting is next level....Next videos allinu avranna hakolli anna

  • @ramunayak6424
    @ramunayak6424 3 года назад +3

    ಸೂಪರ್ ಶಿವಪುತ್ರ ಅಣ್ಣ

  • @thippeswamythippeswamymb5870
    @thippeswamythippeswamymb5870 3 года назад

    ತುಂಬಾ ಚೆನ್ನಾಗಿದೆ. ವ್ಯಾಕ್ಸಿಂಗ್ ಹಾಕ್ಸ್ಕೋರಿ ನಾ 🤣😆😄👍👌

  • @kishorkumarbeedagond9379
    @kishorkumarbeedagond9379 3 года назад +1

    Super 👌 Anna namma video 🙏🙏🙏🙏

  • @sangameshsshellagi
    @sangameshsshellagi 3 года назад +4

    Again first comment bro 😉

  • @MallikarjunPoojari-c5r
    @MallikarjunPoojari-c5r 3 года назад +8

    ಸೂಪರ್ ಅಣ್ಣತಮ್ಮ❤️😍

  • @savitamalage4156
    @savitamalage4156 3 года назад +3

    ಪಾಂಡು ಹೆಸರು super

  • @Virat_kholi23
    @Virat_kholi23 3 года назад +49

    ಯವ್ವ ಮನೆಯಾಗ್ ಯಾರ್ ಇದೀರಿ😂😂

  • @srsr9597
    @srsr9597 3 года назад +5

    ❤❤❤ ಸೂಪರ್, 💗💗💗💗 ಬ್ರೋ

  • @shivaraj_kumbar
    @shivaraj_kumbar 3 года назад +1

    ನಂದು ವಳಗ ಇಳಿಯಲಾ 👍👍😍😁😁😁

  • @bhimashankar532
    @bhimashankar532 3 года назад

    ಒಳ್ಳೆ message ಕೊಟ್ಟಿದ್ದೀರಾ ಅಣ್ಣ

  • @vajrappavajrappa2122
    @vajrappavajrappa2122 3 года назад +16

    ಸೂಪರ್ ಬೆಂಕಿ🔥 ಅಣ್ಣ

  • @natureofarts8957
    @natureofarts8957 3 года назад

    Ajji acting super..😂😂😂

  • @kiranbhagodi8521
    @kiranbhagodi8521 3 года назад

    👌🏻👌🏻💐💐🙏🏼Good Good sister and brother 🙏🏼👍🏼👍🏼

  • @balajipandrey9744
    @balajipandrey9744 3 года назад +1

    Super brother super hige continue Maadi 🙏🙏 Anna

  • @shivanandbisanal5993
    @shivanandbisanal5993 3 года назад +9

    ಸುಪರ್ ಅಣ್ಣಾ 👌👌👌👌

  • @ಹೆಚ್.ಕೆ.ಬ್ಯಾಗವಾಟ್

    This episode dedicated to Social awareness good job all team 🙏🙏🙏🙏🙏

  • @beerusunkad8568
    @beerusunkad8568 3 года назад +14

    ಯವ್ವಾ ಯಾರ ಅದಿರವ್ವಾ ಮನ್ಯಾಗ 🤣🤣🤣

    • @THE_MJ_FF
      @THE_MJ_FF Год назад

      🤣🤣🤣🤣🤣🤣

  • @mkinformationkannada
    @mkinformationkannada 3 года назад +16

    Comedy jote olle information kottidiraa appreciate Your Team😊❤

  • @shivuvalikarthekt88
    @shivuvalikarthekt88 3 года назад +2

    😀😀ಕಂಪೌಂಡರ ಹೆಸ್ರ ಬರ್ ದಿಟ್ಟ ಸಾಯ್ತೀನೂ ಯೆವ್ವ.....!!😀😀😀