ಇಂದಿನವರೆಗೂ ಕಲಾಮಾಧ್ಯಮದ ಎಲ್ಲಾ episodeಗಳನ್ನೂ ನೋಡಿರುವೆ, ಆದರೆ ಅತ್ಯಂತ ಮೆಚ್ಚುಗೆಯಾದ ಸಂದರ್ಶನ ಶ್ರೀನಿವಾಸ್ ಅವರದ್ದೇ. ಇನ್ನೂ ಚಿತ್ರರಂಗದ ಹಲವು ವಿಷಯಗಳನ್ನು ಇವರಿಂದ ಹೇಳಿಸಬಹುದಿತ್ತು
ಸೀನಣ್ಣನ ಮಾತುಗಳು ನಮ್ಮೆಲ್ಲರ ಹೃದಯದ ಭಾಷೆ, ಅದಕ್ಕೆ ಅಷ್ಟೊಂದು ಇಷ್ಟವಾಗಲು ಕಾರಣ. ಇಷ್ಟ ಅತ್ಮೀಯರೊಂದಿಗೆ ಹರಟಿದ ಅನುಭವ, ಮಾನಸಿಕ ಆರೋಗ್ಯಕ್ಕೆ ಬಲು ಸಹಕಾರಿ. ಎಂದಿನಂತೆ ಪರಂ ರವರಿಗೆ ತುಂಬು ಹೃದಯದ ಧನ್ಯವಾದಗಳು🌹🌺🌹
I want to meet S A Shrinivas sir atleast once in my life.... Kind hearted person his presentation is too good. Also his comic sense is super down to earth person ...
ಸೀನಣ್ಣ ಅವರಿಗೆ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು🙏🙏 ನಮ್ಮ ನಿಮ್ಮೆಲ್ಲರ ಪ್ರೀತಿಯ ಆರಾಧ್ಯ ದೈವ🙏🙏🙏🙏 ಡಾಕ್ಟರ್ ರಾಜಕುಮಾರ್ ಸರ್🙏🙏🙏🙏 ಅವರ ಬಗ್ಗೆ ಸಾಕಷ್ಟು ವಿಷಯಗಳನ್ನು ನಮ್ಮೊಂದಿಗೆ ಹಂಚಿಕೊಂಡು ಬಹಳ ಮುಕ್ತವಾಗಿ ಹಸನ್ಮುಖರಾಗಿ ಮಾತಾಡಿಸಿ ಇಂದು ಕರ್ನಾಟಕದ ಮನೆಮಾತಾಗಿದ್ದಾರೆ. ತೆರೆಯ ಹಿಂದಷ್ಟೇ ನಮ್ಮ ದೇವತಾ ಮನುಷ್ಯನ ಆಪ್ತರಾಗಿದ್ದ ಸೀನಣ್ಣ ಎಂಬ ಮಹಾನ್ ವ್ಯಕ್ತಿಯನ್ನು ತಮ್ಮ ಕಲಾ ಮಾಧ್ಯಮದ ಮುಖೇನ ಸಮಸ್ತ ಕರ್ನಾಟಕದ ಜನತೆಗೆ ಪರಿಚಯ ಮಾಡಿಸಿ ಕೊಟ್ಟಿದ್ದಕ್ಕೆ ತಮ್ಮ ಕಲಾಮಧ್ಯಮ ಸಂಸ್ಥೆಗೆ ಹಾಗೂ ಸಮಸ್ತ ತಂಡಕ್ಕೆ ಹೃದಯಪೂರ್ವಕ ಧನ್ಯವಾದಗಳು🙏🙏🙏🙏
What ever all these years the public had the opinion about Dr Rajkumar family, all your interviews with close circle people of Raj Anna has changed our perception. He is really worth called "Devatha Manushya" Parvathamma a true lady hero behind the godly man Dr Rajkumar. #Param thanks for all the interviews with all close people. Keep treating us. We are really loving these episodes. Salute
ಸೀನಣ್ಣರವರೇ ನಿಮ್ಮ ಒಂದೊಂದು ಮಾತುಗಳಲ್ಲಿ ತಿಳಿಯುತ್ತದೆ ನೀವೆಷ್ಟು ಸುಸಂಸ್ಕೃತರು ಎಂದು. ನಿಮ್ಮ ಹಳ್ಳಿ ಸೊಗಡಿನ ಕನ್ನಡ ಭಾಷೆ ಬಹಳ ಇಂಪಾಗಿ ಕೇಳಿಸುತ್ತದೆ. ದೇವರು ನಿಮ್ಮನ್ನು ಯಾವಾಗಲೂ ಚೆನ್ನಾಗಿಯೇ ಇಟ್ಟಿರುತ್ತಾನೆ.
Baba ashirvada🙏 Nimma family ge , Puneet ge agide👍 Adannu neevu estu chennagi explain maadteeri excellent Seenanna ,adke naanu nimage no 1 award kottiddu❤️
Sai baba avru namma tande gu ashirvadha madidaare. avru aaaga en helidro haaage neditaaa ide namma life li... Yaaaru sumaaar jana nambolla. But nija idu. SHIRDI SAI BABA AVATAAARA ne PUTTAPARTHI SATHYA SAIBABA... next PREMA SAI aagi Mandya li eegaagle janana aaagide... Yaarigu sumaaar janakke gottilla... Bahala bega gottaaagutte... Om Sai Ram
Seenanna. Meese Seenanna.a very clean hearted person.innociant,had explains every incidents like live cinemss pl.continue much more interviews.Tq u paramji.
ಸರ್,,, ನಿಮ್ಮ ಮಾತಿನಲ್ಲಿ ರಾಗಿ ಮುದ್ದೆ, ಅವರೇಕಾಳು ಸಾರಿನ ರುಚಿ ಇದೆ,,,,, ಹಳ್ಳಿ ಸೊಗಡು ಇದೆ,,,,, ಅದಕ್ಕೆ ನಿಮ್ಮ ಮಾತು ಎಲ್ಲರಿಗೂ ಇಷ್ಟ,,,,,,,,, ತುಂಬಾ ಖುಷಿ ಆಗುತ್ತೆ ಸಾರ್ 👌👌
Seenannanavara simplicity and straight forwardness is too good. please interview his wife and children and put the photos.God bless his family.seenana narrates all the incidents so well.🙏🙏
ಅನಂತ ಅನಂತಾನಂತ ಧನ್ಯವಾದಗಳು Respected S A Shrinivas sir gr8 Narrative very disappointed his interview ended .god bless his family forever ever. Thanks Again param sir &ur team doing phenomenal job by reaching to know more about legacy of our pride Kannada industry. So far I never requested u.now the time has come plz do invite Legendary Respected Singer S janaki Amma who is residing in somewhere in Namma mysuru. ನಿಮ್ಮ ಸೇವೆಗೆ ನ ನನ್ನ ಸಲಾಮ್.
ಪರಮೇಶ್ವರ್ ಅವರೇ ತೆರೆ ಮರೆಯ ಎಷ್ಟೋ ವಿಷಯಗಳು ನಿಮ್ಮಿಂದಾಗಿ ಪ್ರೇಕ್ಷಕರಿಗೆ ತುಂಬಾ ಸೊಗಸಾಗಿ ತಿಳಿಸಲ್ಪಡುತ್ತಿವೆ ಎಷ್ಟೋ ಜನ ಎಲೆ ಮರೆಯ ಕಾಯಿಯಂತಿದ್ದವರನ್ನ ತೆರೆ ಮುಂದೆ ತುಂಬಾ ಸೂಕ್ತವಾಗಿ ತರುತ್ತಿದ್ದೀರಿ ನಿಮಗೆ ಧನ್ಯವಾದಗಳು
Srinivas saligrama is a wonderful personality... very open minded and open hearted man..who spoke frankly.. please bring in interview with kulla shantha of Gandhi nagara.....
Very Open & Straightforward man... one good thing is he never complained about anyone nor said bad things abt anyone.... indeed enjoyed listening to him.. good luck for ur son's debut sir...
Seena sir talking heartly so everyone likes and episodes are interesting no drama.. Jai Rajana jai amma.. By seeing interview S.. I can make out how Raj sir character.. How he respects all.. So only he is Rajanna for karnataka..
ದಯವಿಟ್ಟು ಬೇಸರವಾಗದಿದ್ದರೆ ಲೀಲಾವತಿ ಅಣ್ಣಾವ್ರ ಬಗ್ಗೆ ಕೇಳಿ. ರವಿ ಬೆಳಗೆರೆಯವರು ಅಣ್ಣಾವ್ರ ಬಗ್ಗೆ ಮಾಡಿದ ಆರೋಪ ಕೇಳಿ ಅಪ್ಪಟ ಅಭಿಮಾನಿಗಳಾದ ನಮಗೆ ತುಂಬಾ ನೋವಿದೆ. ನಮಗೆ ತಿಳಿದಿರುವಂತೆ ಲೀಲಾವತಿಯವರ ಪತಿ ಮಹಾಲಿಂಗ ಭಾಗವತರ್ ಎಂದು ತಿಳಿದಿದೆ. ಆದರೆ ಅಣ್ಣಾವ್ರ ಬಗ್ಗೆ ಆರೋಪ ನಮಗೆ ತುಂಬಾ ತುಂಬಾ ನೋವು ತಂದಿದೆ. ದಯವಿಟ್ಟು ಇದನ್ನು ಪರಿಹರಿಸುವಿರಾ??? 🙏🙏🙏
ಇಂದಿನವರೆಗೂ ಕಲಾಮಾಧ್ಯಮದ ಎಲ್ಲಾ episodeಗಳನ್ನೂ ನೋಡಿರುವೆ, ಆದರೆ ಅತ್ಯಂತ ಮೆಚ್ಚುಗೆಯಾದ ಸಂದರ್ಶನ ಶ್ರೀನಿವಾಸ್ ಅವರದ್ದೇ. ಇನ್ನೂ ಚಿತ್ರರಂಗದ ಹಲವು ವಿಷಯಗಳನ್ನು ಇವರಿಂದ ಹೇಳಿಸಬಹುದಿತ್ತು
ಸೀನಣ್ಣರವರೆ ನಿಮ್ಮ ಸಂದರ್ಶನ ತುಂಬಾ ಚೆನ್ನಾಗಿತ್ತು. ದೇವರು ನಿಮಗೂ ನಿಮ್ಮ ಕುಟುಂಬ ದವರಿಗೂ ಒಳ್ಳೆಯದು madali👌🙏
ಸೀನಣ್ಣ ರವರೆ ನಿಮ್ಮ ಸಂದರ್ಶನ ತುಂಬಾ ಚೆನ್ನಾಗಿತ್ತು 🙏🙏
Good morning #param sir 🙏🎉 ಸೀನಣ್ಣಅವರ ಮಾತು ಕೇಳ್ತಾ ಇದ್ರೆ ಸಮಯ ಹೊಗೋದೆ ಗೊತ್ತಾಗಲ್ಲ .
Our respect towards Dr Rajkumar is now become even more and more.....Hatts of to SA Srininvas anna
ಸೀನಣ್ಣನ ಮಾತುಗಳು ನಮ್ಮೆಲ್ಲರ ಹೃದಯದ ಭಾಷೆ, ಅದಕ್ಕೆ ಅಷ್ಟೊಂದು ಇಷ್ಟವಾಗಲು ಕಾರಣ. ಇಷ್ಟ ಅತ್ಮೀಯರೊಂದಿಗೆ ಹರಟಿದ ಅನುಭವ, ಮಾನಸಿಕ ಆರೋಗ್ಯಕ್ಕೆ ಬಲು ಸಹಕಾರಿ. ಎಂದಿನಂತೆ ಪರಂ ರವರಿಗೆ ತುಂಬು ಹೃದಯದ ಧನ್ಯವಾದಗಳು🌹🌺🌹
Very nicely told
Thank you Sir/Madam
I want to meet S A Shrinivas sir atleast once in my life....
Kind hearted person his presentation is too good. Also his comic sense is super down to earth person ...
ಮೈಸೂರು ,ಸರಸ್ವತಿಪುರಂ ಅಲ್ಲಿ ಸಿಗುತ್ತಾರೆ ಬನ್ನಿ
ಸೀನಣ್ಣ ದಿನ ಬೆಳಿಗ್ಗೆ ನಿಮ್ಮ ಮಾತು ಕೇಳಲು ಕತಾರಾಗಿದೀವು, ದಯವಿಟ್ಟು ಮತ್ತೆ ಬನ್ನಿ 🌹🙏
ಸೀನಣ್ಣ ಅವರಿಗೆ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು🙏🙏 ನಮ್ಮ ನಿಮ್ಮೆಲ್ಲರ ಪ್ರೀತಿಯ ಆರಾಧ್ಯ ದೈವ🙏🙏🙏🙏 ಡಾಕ್ಟರ್ ರಾಜಕುಮಾರ್ ಸರ್🙏🙏🙏🙏 ಅವರ ಬಗ್ಗೆ ಸಾಕಷ್ಟು ವಿಷಯಗಳನ್ನು ನಮ್ಮೊಂದಿಗೆ ಹಂಚಿಕೊಂಡು ಬಹಳ ಮುಕ್ತವಾಗಿ ಹಸನ್ಮುಖರಾಗಿ ಮಾತಾಡಿಸಿ ಇಂದು ಕರ್ನಾಟಕದ ಮನೆಮಾತಾಗಿದ್ದಾರೆ. ತೆರೆಯ ಹಿಂದಷ್ಟೇ ನಮ್ಮ ದೇವತಾ ಮನುಷ್ಯನ ಆಪ್ತರಾಗಿದ್ದ ಸೀನಣ್ಣ ಎಂಬ ಮಹಾನ್ ವ್ಯಕ್ತಿಯನ್ನು ತಮ್ಮ ಕಲಾ ಮಾಧ್ಯಮದ ಮುಖೇನ ಸಮಸ್ತ ಕರ್ನಾಟಕದ ಜನತೆಗೆ ಪರಿಚಯ ಮಾಡಿಸಿ ಕೊಟ್ಟಿದ್ದಕ್ಕೆ ತಮ್ಮ ಕಲಾಮಧ್ಯಮ ಸಂಸ್ಥೆಗೆ ಹಾಗೂ ಸಮಸ್ತ ತಂಡಕ್ಕೆ ಹೃದಯಪೂರ್ವಕ ಧನ್ಯವಾದಗಳು🙏🙏🙏🙏
ಡಾ ರಾಜ್ ಕುಮಾರ್ ಬಗ್ಗೆ ಓಳೆಯ ಮಾಹಿತಿ ಅಂಚಿಕೊಂಡಿದಿರ ದನ್ಯವಾದಗಳು 🙏💐
Kannada sariyagi bareiri 😊😊😊
One should learn from this man , how to talk to media express our views ❤️👍
ಬೆಲೆ ಕಟ್ಟಲಾಗದ ಭಾರತ ರತ್ನ ಡಾ.ರಾಜ್ ಕುಮಾರ್ ಅಮ್ಮ ಪಾರ್ವತಮ್ಮ ರಾಜ್‍ಕುಮಾರ್ 🙏🙏🙏🙏🙏
Q
ಅದ್ಬುತ ಮಾತುಗಾರ ರಾಜಣ್ಣನ ಮತ್ತೆ ಜೀವಂತ ಕಂಡ ಹಾಗೇ ನಿಮ್ಮ ಮಾತುಗಳಲ್ಲಿ ವಿವರಿಸಿದಿರಿ. ಧನ್ಯವಾದಗಳು ಸೀನಣ್ಣ, ಪರಮ್ ಮತ್ತು ಕಲಾಮಧ್ಯಮ ತಂಡ 🙏 #param
ತುಂಬಾ ಚೆನ್ನಾಗಿ ಮಾತಾಡ್ತಾರೆ ಶೀನಣ್ಣ ಧನ್ಯವಾದಗಳು 🙏🙏🙏🙏
Ayyyoooo 😭😭😭😭😭😭pls continue madi evara episode na.pls pls pls😭😭😭😭😭😭🙏🙏🙏🙏🙏🙏
ಸೀನಣ್ಣನವರ ಮಾತು ಕೇಳಕ್ಕೆ ಚಂದ. ಕಲಾಮಾಧ್ಯಮ ಅವರ ಸಂದರ್ಶನ ಮಾಡಿದ್ದಕ್ಕೆ ಧನ್ಯವಾದಗಳು🙏
What ever all these years the public had the opinion about Dr Rajkumar family, all your interviews with close circle people of Raj Anna has changed our perception. He is really worth called "Devatha Manushya"
Parvathamma a true lady hero behind the godly man Dr Rajkumar.
#Param thanks for all the interviews with all close people. Keep treating us. We are really loving these episodes. Salute
I always started my day by hearing to seenana interview..pls continue madi sir .pls😭😭😭😭😭🙏🙏🙏🙏🙏
seenanna Thumba Chennagi Matnadteera Nimma Maatu Continue Maadi Dayavittu Namge Annvra Maneyavru Andre Thumba Ista
ಸೀನಣ್ಣ ಇನ್ನೂ ತುಂಬಾ ಎಪಿಸೋಡ್ ಬೇಕು ನಿಮ್ಮ ಮಾತುಗಳು. ಪ್ಲೀಸ್ ಪರಮೇಶ್ವರ್ ಅವ್ರೇ
ಸೀನಣ್ಣರವರೇ ನಿಮ್ಮ ಒಂದೊಂದು ಮಾತುಗಳಲ್ಲಿ ತಿಳಿಯುತ್ತದೆ ನೀವೆಷ್ಟು ಸುಸಂಸ್ಕೃತರು ಎಂದು. ನಿಮ್ಮ ಹಳ್ಳಿ ಸೊಗಡಿನ ಕನ್ನಡ ಭಾಷೆ ಬಹಳ ಇಂಪಾಗಿ ಕೇಳಿಸುತ್ತದೆ. ದೇವರು ನಿಮ್ಮನ್ನು ಯಾವಾಗಲೂ ಚೆನ್ನಾಗಿಯೇ ಇಟ್ಟಿರುತ್ತಾನೆ.
ಜೈ ಕನ್ನಡ
ಜೈ ಡಾ.ರಾಜ್ ಕುಮಾರ್
😍😘
Rajanna neevu devatha manushya seenanna nimma mathu kelalu tumba khushi agittade
ನಿಮ್ಮ ಸಂದರ್ಶನ ತುಂಬಾ ಚೆನ್ನಾಗಿತ್ತು....ಮತ್ತೊಮ್ಮೆ. ನಿಮ್ಮ ಕುಟುಂಬದ ಬಗ್ಗೆ ತಿಳಿಸಿ....ದನ್ಯವಾದಗಳು ಸರ್....
ವಿಶ್ವಮಾನವ
ಡಾ.ರಾಜ್ ಕುಮಾರ್ 😘
ಸೀನಣ್ಣ, ನಿಮಗೆ ನಮ್ಮ ಅನಂತಾನಂತ ಧನ್ಯವಾದಗಳು🙏🙏🙏
👌👌👌👌👌👌👌sir tumba vishayagalu tiliyitu tq seenanna
Baba ashirvada🙏 Nimma family ge , Puneet ge agide👍
Adannu neevu estu chennagi explain maadteeri excellent Seenanna ,adke naanu nimage no 1 award kottiddu❤️
Sai baba avru namma tande gu ashirvadha madidaare. avru aaaga en helidro haaage neditaaa ide namma life li... Yaaaru sumaaar jana nambolla. But nija idu. SHIRDI SAI BABA AVATAAARA ne PUTTAPARTHI SATHYA SAIBABA... next PREMA SAI aagi Mandya li eegaagle janana aaagide... Yaarigu sumaaar janakke gottilla... Bahala bega gottaaagutte... Om Sai Ram
Seenanna. Meese Seenanna.a very clean hearted person.innociant,had explains every incidents like live cinemss pl.continue much more interviews.Tq u paramji.
ಸರ್,,, ನಿಮ್ಮ ಮಾತಿನಲ್ಲಿ ರಾಗಿ ಮುದ್ದೆ, ಅವರೇಕಾಳು ಸಾರಿನ ರುಚಿ ಇದೆ,,,,, ಹಳ್ಳಿ ಸೊಗಡು ಇದೆ,,,,, ಅದಕ್ಕೆ ನಿಮ್ಮ ಮಾತು ಎಲ್ಲರಿಗೂ ಇಷ್ಟ,,,,,,,,, ತುಂಬಾ ಖುಷಿ ಆಗುತ್ತೆ ಸಾರ್ 👌👌
Seenannanavara simplicity and straight forwardness is too good. please interview his wife and children and put the photos.God bless his family.seenana narrates all the incidents so well.🙏🙏
ಅನಂತ ಅನಂತಾನಂತ ಧನ್ಯವಾದಗಳು Respected S A Shrinivas sir gr8 Narrative very disappointed his interview ended .god bless his family forever ever.
Thanks Again param sir &ur team doing phenomenal job by reaching to know more about legacy of our pride Kannada industry.
So far I never requested u.now the time has come plz do invite Legendary Respected Singer S janaki Amma who is residing in somewhere in Namma mysuru.
ನಿಮ್ಮ ಸೇವೆಗೆ ನ ನನ್ನ ಸಲಾಮ್.
Seenanna istu achieve madidare antha gottiralilla.
Avara bagge thumba thiliyapadisida Kalamadhyamakke Vandanegalu.👌
ಪರಮೇಶ್ವರ್ ಅವರೇ ತೆರೆ ಮರೆಯ ಎಷ್ಟೋ ವಿಷಯಗಳು ನಿಮ್ಮಿಂದಾಗಿ ಪ್ರೇಕ್ಷಕರಿಗೆ ತುಂಬಾ ಸೊಗಸಾಗಿ ತಿಳಿಸಲ್ಪಡುತ್ತಿವೆ
ಎಷ್ಟೋ ಜನ ಎಲೆ ಮರೆಯ ಕಾಯಿಯಂತಿದ್ದವರನ್ನ ತೆರೆ ಮುಂದೆ ತುಂಬಾ ಸೂಕ್ತವಾಗಿ ತರುತ್ತಿದ್ದೀರಿ ನಿಮಗೆ ಧನ್ಯವಾದಗಳು
Dear sir you are very best 😊😊😊
Thumba natural agi mathadthare seenanna . Dhanyavadagalu param sir..
ಸೀನಣ್ಣ ತುಂಬಾ ಚನ್ನಾಗಿದೆ ಧನ್ಯವಾದಗಳು
Adbhutha anubhavagalu... Thank u kalamadhyama.. Thank u seenanna...
The best interview in kalamadhyama so far. My favourite interview is Sri Bhagawan sir. This interview beats even that.
Why seenanà please continue I like your taking so much we are all fans and param sir please continue seenanà interview 🙏🙏🙏🙏🙏🎉👍
Super matter thank you s.a. sreenivasa sir
Srinivas saligrama is a wonderful personality... very open minded and open hearted man..who spoke frankly.. please bring in interview with kulla shantha of Gandhi nagara.....
Annavra abhimanigalellara korike seenannanavara mathugalannu matthe munduvaresi innu five parcentoo agilllaa thankyou
Thank you so much parm 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Nimma family ge, Nimma Huduganige olledagali🙏 God bless you always sir
Sir. Ur great. Ur open hearted & kind also.🙏🙏🙏🙏🙏👌👌👌👌👌
Dhanyavadagalu shrinivas Anna
ಪರಂ.. ಸೀನಣ್ಣ ಇಷ್ಟ್ ಚೆನ್ನಾಗಿ ಮಾಹಿತಿ ತಿಳಿಸಿಕೊಡ್ತಿದ್ದಾರೆ.. ದಯವಿಟ್ಟು ಮುಂದುವರೆಸಿ.. ಪ್ರೇಕ್ಷಕರ ಒತ್ತಾಯದ ಮೇರೆಗೆ ಪುನರಾರಂಭಿಸಿ..
That simplicity 🙏🙏🙏wow...
Honest speaker, God bless you sir
Very Open & Straightforward man... one good thing is he never complained about anyone nor said bad things abt anyone.... indeed enjoyed listening to him.. good luck for ur son's debut sir...
Dr rajkumar is kannige kanisida modala devaru 😘😘😘
ಮನಬಿಚ್ಚಿ ಹಾಗೂ ಮನಃಪೂರ್ವಕ ಮಾತುಗಳನ್ನು ದಯವಿಟ್ಟು ನಿಲ್ಲಿಸಬೇಡಿ ಸೀನಣ್ಣ ಇದು ನಮ್ಮ ಕೋರಿಕೆ
ದಿನವೂ ಶ್ರೀನಿವಾಸ್ ಕಾರ್ಯಕ್ರಮ ನೋಡುತೇನೆ 💐💐💐💐💐💐💐💐💐💐💐💐💐
Best episode of kalamadhyam with seenanna please continue 👏👏👌👌👌
relatives get help n grow
But later they grow attitude
But PRK bros are all showing gratitude to the ones who helped ...🙏🙏
ನಮ್ಮ ಸೀನಣ್ಣ ಅವರ ಮಾತು ಕೇಳೋದೆ ಒಂದು ಆನಂದ ...
ನಮಸ್ಕಾರ ಶ್ರೀನಿವಾಸ್ ಸಾರ್ 🙏🙏🙏
ನೂರಾರು ವರ್ಷ ಸುಖವಾಗಿ ಬಾಳಿ ಸೀನಣ್ಣ. ಮತ್ತೆ ಭೇಟಿಯಾಗೋಣ ಅಣ್ಣ.🙏🙏
So open and frank person. Was wonderful watching all his interviews
Seena sir talking heartly so everyone likes and episodes are interesting no drama.. Jai Rajana jai amma.. By seeing interview S.. I can make out how Raj sir character.. How he respects all.. So only he is Rajanna for karnataka..
Nice seenannanavaru 👍 👌
Great seenanna neevu
ದಯವಿಟ್ಟು ಬೇಸರವಾಗದಿದ್ದರೆ ಲೀಲಾವತಿ ಅಣ್ಣಾವ್ರ ಬಗ್ಗೆ ಕೇಳಿ. ರವಿ ಬೆಳಗೆರೆಯವರು ಅಣ್ಣಾವ್ರ ಬಗ್ಗೆ ಮಾಡಿದ ಆರೋಪ ಕೇಳಿ ಅಪ್ಪಟ ಅಭಿಮಾನಿಗಳಾದ ನಮಗೆ ತುಂಬಾ ನೋವಿದೆ. ನಮಗೆ ತಿಳಿದಿರುವಂತೆ ಲೀಲಾವತಿಯವರ ಪತಿ ಮಹಾಲಿಂಗ ಭಾಗವತರ್ ಎಂದು ತಿಳಿದಿದೆ. ಆದರೆ ಅಣ್ಣಾವ್ರ ಬಗ್ಗೆ ಆರೋಪ ನಮಗೆ ತುಂಬಾ ತುಂಬಾ ನೋವು ತಂದಿದೆ. ದಯವಿಟ್ಟು ಇದನ್ನು ಪರಿಹರಿಸುವಿರಾ??? 🙏🙏🙏
ರವಿಬೆಳಗೆರೆ ಒಬ್ಬ ಹುಚ್ಚ ಅವನ ಮಾತಿಗೆ ತಲೆ ಕೆಡಿಸಿಕೊಳ್ಳಬಾರದು...
ನನಗೆ seenanna ನವರ interviews ತುಂಬಾ ಇಷ್ಟ ಆಗುತ್ತೆ
Nice sir great experience Srinivas Sir
S A Srinivas sir's episodes are the best..good job
Really good speech about Dr Raj
🙏 namaskara Srinivas sir always speak from 💓
Valle manushya 👌👌👌👌sir
ದಯವಿಟ್ಟು ಸಂದರ್ಶನ ಮುಂದು ವರೆಸಿ....pls
Addicted...❤
Wish your son successfull films.best of luck seenanna avare
simply super sir 💐
Thanks Mr Srinivas.
THe best of best interviews done.
Sir nimma mathugalige separate abhimani balaga ide.......ege nimma mathagalu munduvariyali... Devaru nimage Sada kala suka santhosha nemmadi kodali.... Intha olle manasina vyakthina parichaya madisiddakke dhanyavadagalu....
Seenana nim nodi tumba kushi aytu nim matu keltidre bekare agolla
Seenanna's episodes should not have ended so early we felt v sorry
Srinivas voice super. Rajkumar avara bagge avaru toruva gourava, preeti nodi tumba kushi ayitu.
Rajkumar kidnap adaga navu karnatakada 10 jana lecturers Chennainalli higher educationge hogidvi. Galate agute anta vapas bandidvi.
ಅದ್ಭುತವಾದ ಅನುಭವ
ಸಂದರ್ಶನ ಮಾಡುವವರಿಗೆ ಸ್ವಲ್ಪ ಚಿತ್ರ ರಂಗದ ಹಿನ್ನೆಲೆ ಜ್ಞಾನ ಕಡಿಮೆ ಅನ್ಸತ್ತೆ.
ಧನ್ಯವಾದಗಳು...🌏🌎🌍
ವಂಡರ್ಫುಲ್ episodes ಸರ್...
He is really honest
ದಯವಿಟ್ಟು ಅಣ್ಣಾ ಅವರ ಬಗ್ಗೆ ಹೆಚ್ಚು ಹೆಚ್ಚು ಮಾಹಿತಿ ನೀಡವಂತಹ ಕಾರ್ಯಕ್ರಮ ಗಳು ನಡೆಯಲಿ ಸೀನಣ್ಣ ನವರ ಸಂದರ್ಶನ ಮುಂದುವರಿಸಿ
Sir pl continued.. Don't stop.. Please.. It's very interesting..
Sir.. Every morning is get started by Sinnana voice so Pl continue.. Please..
Sir God is everywhere
Sir yourself realy good hero seenanna i ❤Love you
Shinannanavar episodannu continue madi sir plz ..idu ellara request..sir...
Please don't stop, please continue
ಸೂಪರ್ ಸೀನಣ್ಣ
ನಿಷ್ಕಲ್ಮಶ, ತೆರೆದ, ಹೃದಯದ ಸೀನಣ್ಣನವರಿಗೆ ಅನಂತ ನಮಸ್ಕಾರಗಳು
DR Shetty should be grateful to Srinivas for he is still benefiting thru eye bank.
Ayyo 🙆♀️🙆♀️ matthe continue madi sir innu thumba vishaya ide seenanna avrathra kelodu
Nimma istu interviewnalli. One of the best interview
ಇವರ ಸಂದರ್ಶನ ಮುಂದುವರಿಸಿ
Ele mareya kayi seenanna avarannu namage parichaya madisiddakke ananta dhanyavadagalu....starting nanu ivra episodes avoid madta idde yaro driver illa technician irbeku anta....eega gotaitu meru parvata antha....enta saralate thumbida manassu....nijavada hero ag bitri sir....nam punya nim mathu kelo avakasha sikkiddu.....devru arogya kottu kapadali....
All episode are very interesting. Thank to seenanna.
ಧನ್ಯವಾದಗಳು
You are right. It is odiyur near bayar padavu. Karnataka kerala border.