ರಾಜ್ ಕಾಡಿನ ರಹಸ್ಯ - ಸಂಪೂರ್ಣ ವಿವರಗಳು | Raj Kidnap Story | S A Govinda Raju
HTML-код
- Опубликовано: 7 фев 2025
- 2000 ನೇ ಇಸವಿ. ಬೀಮನ ಅಮಾವಾಸೆ. ಕರ್ನಾಟಕ್ಕೆ ಒಂದು ಕಪ್ಪು ಚುಕ್ಕೆಯ ದಿವಸ. ಅಂದು ಕಾಡುಗಳ್ಳ ವೀರಪ್ಪನ್ ವರನಟ ರಾಜ್ ಕುಮಾರ್ ಅವರನ್ನ ಗಾಜನೂರಿನಿಂದ ಅಪಹರಣ ಮಾಡಿದ. ಜೊತೆಯಲ್ಲಿ ಎಸ್ ಎ ಗೋವಿಂದ ರಾಜ್, ನಾಗಪ್ಪ ಮತ್ತು ನಾಗೇಶ್ ಸಹ ರಾಜ್ ಜೊತೆ ಹೋಗಿದ್ದರು. ಕಾಡಿನಲ್ಲಿ ನಡೆದ ಪ್ರತಿಯೊಂದು ಘಟನೆಗಳನ್ನ ಮೊಟ್ಟ ಮೊದಲ ಬಾರಿಗೆ ಚಿತ್ರಲೋಕಗೆ ವಿವರವಾಗಿ ಹೇಳಿದ್ದಾರೆ ಎಸ್. ಎ. ಗೋವಿಂದ ರಾಜ್. ಡಾ. ರಾಜಕುಮಾರ್ Kidnap ಆಗಿದ್ದೇಕೆ?. ಡಾ.ರಾಜಕುಮಾರ್ ಅಪಹರಣದ ಹಿಂದಿನ ಕರಾಳಸತ್ಯ ಏನು? ವಿಡಿಯೋ ನೋಡಿ
Click here To Subscribe to Channel -- / chitraloka
#Chitraloka #Rajkumar #SAGovindaraju #Veerappan #RajKidnap #Nagappa #rajkidnap #truestory #rajkumarkidnap #nagesh #veerappanforest
Super Sandarsana Rudrappa. SHunsur🎉
ಚೆನ್ನಾಗಿ ಮೂಡಿ ಬಂದಿದೆ ಸಂಧರ್ಶನ....
👌👌👌👌
14:28 by force😂 should tell truth. Just to get praise he is saying.
Yalla dove mare evandu ....dudu edre yalla agtade
ನೂರಾರು ದಿನಗಳ ಕಾಲ ಕಾಡಿನಲ್ಲಿ ವನವಾಸ ಮಾಡಿದ ಅಣ್ಣಾವ್ರು ಕಲಿಯುಗ ಶ್ರೀರಾಮ
🙏
If he ran always how he knows road In forest
He says he had heard noise/horn of vehicles and a distant light
Pls translate Tamil
.
%
Nedumaran sukumaran professor kalyani
Tamillna thalaivar engal veerappaniyya
POORAN VEERAPPAN
Lowda thalaiva avnu..worst fellow veerappan