"ವೀರಪ್ಪನ್ ಕಾಡಿನಲ್ಲಿ ಪೂಜೆ ಮಾಡ್ತಿದ್ದ ರೀತಿ ಹೇಗೆ? ಬಣ್ಣಾರಿ ದೇವಸ್ಥಾನ-Ep12-Dr. Raj Kidnap"Veerappan Stories

Поделиться
HTML-код
  • Опубликовано: 3 фев 2025

Комментарии • 289

  • @KalamadhyamaYouTube
    @KalamadhyamaYouTube  3 года назад +44

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ.
    ruclips.net/user/KalamadhyamMediaworksfeatured

  • @OhMyKannada
    @OhMyKannada 3 года назад +43

    ನಾಗೇಶ್ ರವರು ವಿವರಿಸೋ ರೀತಿ ನಿಜಕ್ಕು ಅದ್ಭುತ
    ಕುತೂಹಲ ಕೆರಳಿಸೋ ಅವರು ನಿಜಕ್ಕೂ ತುಂಬಾ ಇಷ್ಟ ಆದ್ರು

  • @varunhegde5568
    @varunhegde5568 3 года назад +132

    ಕಲಾಮಾಧ್ಯಮ ❤️❤️

  • @Mallegowda4407
    @Mallegowda4407 3 года назад +7

    ಆ ದಿನಗಳು ಯಜಮಾನ್ರು ಮರೆಯಾಗಿದ್ದ ಆ ದಿನಗಳು...ನಿಜಕ್ಕು ಇಡೀ ಕರ್ನಾಟಕದ ಕರಾಳ ದಿನಗಳಾಗಿದ್ದವು...ನಿಮ್ಮ ಈ ಪ್ರಯತ್ನ ಶ್ಲಾಘನೀಯ ‌...ಹೃದಯಸ್ಪರ್ಶಿ ಸಾಧನೆ‌...🙏🌺🌿

  • @vss652433af
    @vss652433af 3 года назад +26

    Nagesh. Is also great to have borne the forest life for 108 days. We have to appreciate his cool sense and strong will.

  • @GirishAdesh
    @GirishAdesh 3 года назад +25

    Param sir I'm really enjoying this series.. Thank you so much. ರಾಜಣ್ಣ ಅವರ ನಲಿವು ಹಾಗು ಸಂಕಷ್ಟದ ದಿನಗಳನ್ನ ಸ್ವಾರಸ್ಯಕರವಾಗಿ ತಿಳಿಸಿಕೊಟ್ಟಿದ್ದಕ್ಕೆ ಬಹಳ ಧನ್ಯವಾದಗಳು.

  • @rakshithu3181
    @rakshithu3181 3 года назад +23

    13:03 14:24
    ಅದಕ್ಕೆ ಹೇಳೋದು ಅಣ್ಣಾವ್ರ ಸಮ ಯಾರೂ ಇಲ್ಲ ಅಂತ.... ಪ್ರಪಂಚಕ್ಕೊಬ್ಬರೇ ಅಣ್ಣಾವ್ರು
    ಜೈ ಕರ್ನಾಟಕ, ಜೈ ಕನ್ನಡ ಜೈ ಅಣ್ಣಾವ್ರು💛❤️

  • @mrityunjayyallapurmath4101
    @mrityunjayyallapurmath4101 2 года назад +1

    ನಮ್ಮ ಕಾಡು, ಹೇಗಿದೆ ನೋಡು ಅಂತಾ ತೋರಿಸ್ತಾನೇ ಇರೋದು ಪರಮ ಶ್ರದ್ಧೆಯ ಕೆಲಸ. ಗ್ರೇಟ್ ಸರ್‌‌‌...

  • @nagarajr4141
    @nagarajr4141 3 года назад +1

    ನಿಮ್ಮ ಚಾನಲ್ ತುಂಬಾ ಚನ್ನಾಗಿದೆ ರಾಜ್ ರವರ 108 ದಿನಗಳು ರೋಮಾಂಚನ ವಾಗಿದೆ ನಾಗೇಶ್ ರವರ. ವಿವರಣೆ ನಮ್ಮನ್ನು ಕಾಡಿಗೆ ಕರದು ಕೊಂಡು ಹೋದ ಅನುಭವ ಆಗುತ್ತೆ ನಿಮಗೆ ಹಾಗು ಚಾನೆಲ್ ಗೆ ಧನ್ಯವಾದಗಳು * mico ನಾಗರಾಜ್ *

  • @Narasimhamurthy-qb6bj
    @Narasimhamurthy-qb6bj 3 года назад +5

    ನೀವು ಮಾಡುತ್ತಿರುವ ಈ ಸಾಹಸಕ್ಕೆ ನಮ್ಮ ಅನಂತಾನಂಥ ವಂದನೆಗಳು. ಪರಂರವರೇ ದಯವಿಟ್ಟು ತಿಳಿಸಿ ವೀರಪ್ಪನ್ ಕನ್ನಡ ಮಾತನಾಡುತಿದ್ದನ.

    • @pavankumarsr8661
      @pavankumarsr8661 Год назад

      ಇಲ್ಲ. ಮೈಸೂರ್ ಜೈಲಿಗೆ ಹೋಗಿದ್ದರೆ ಕಲಿತ ಇದ್ದ.😂

  • @dakshau5802
    @dakshau5802 3 года назад +26

    Gave me goosebumps while watching it ....My respect for Rajkumar has increased 2 folds ...thanks to Nagesh Sir

  • @nagarajam5315
    @nagarajam5315 3 года назад +24

    ಡೈಲಿ ಸೀರಿಯಲ್ ಸಂತೆ ಚೆನ್ನಾಗಿ ಮೂಡಿಬರುತ್ತಿದೆ ಧನ್ಯವಾದಗಳು💐🌹

  • @prakasholekar3950
    @prakasholekar3950 3 года назад +14

    ವೆರಿ ವೆರಿ ಇಂಟರೆಸ್ಟಿಂಗ್ ಅಂಶಗಳು ಈ ಕಾರ್ಯಕ್ರಮವನ್ನು ಮುಂದುವರಿಸಿ ಪರಂ ಸಾರ್ ಗೆ ಧನ್ಯವಾದಗಳು

  • @shaishankar7547
    @shaishankar7547 2 года назад +3

    Really super video bro I m tamilan but i m in Bangalore I love Dr Rajkumar sir family....miss u appu sir ....cum return Karnataka sir vll waiting for you...I ll ask God 🙏🙏🙏🙏🙏🙏🙏🙏🙏🙏

  • @dmoudgalya001
    @dmoudgalya001 3 года назад +5

    ನಾಗೇಶ್ ಅವರ ವಿವರಣೆ ಬಹಳ ಚೆನ್ನಾಗಿದೆ...top class....I have become fan of nagesh sir as well

  • @guruprasadjagurujagalur3361
    @guruprasadjagurujagalur3361 3 года назад +2

    ಓಹ್ ನಾಗೇಶ್.ಸೂಪರ್.ಪುಣ್ಯವಂತರು..ನಾನು ಕೊನೆಗೂ ಅವರನ್ನು ಒಮ್ಮೆಯೂ ನೋಡಿಲ್ಲ.ನನ್ನ ದೃಷ್ಟಿಯಲ್ಲಿ ಅವೆರು 90 ವರ್ಷ ಬದುಕಬೇಕಾಗಿತ್ತು.ವೀರಪ್ಪನ್ ಘಟನೆಯಿಂದ 78 ಕ್ಕೆ ಹೋದರು.ಪಾಪಿ ಅವನು.ಜಯಲಲಿತಾಗೆ ಧನ್ಯವಾದ.ಗಟ್ಟಿಗಿತ್ತಿ ಹೊಡಸಾಕಿದಲು.ಕರುಣಾನಿಧಿ ಇವರೆಲ್ಲಾ ನಂಬಿಕೆಗೆ ಅನಹೃರು.

  • @vinayakscreenprinters
    @vinayakscreenprinters 3 года назад

    ಪರಮ ಅವರೇ ನಿಮಗೆ ತುಂಬಾ ಧನ್ಯವಾದಗಳು ಸರ ನಿಜವಾಗಲೂ ಅಣ್ಣನವರು ದೊಡ್ಡ ಸಾಧಕರು ಕಲಿಯುಗದ ರಾಮ ಎಷ್ಟೊಂದು ಕಷ್ಟವನ್ನು ಅನುಭವಿಸಿ 108 ದಿನಗಳ ಕಾಡಿನ ಕಷ್ಟ-ಕಾರ್ಪಣ್ಯಗಳನ್ನು ಅನುಭವಿಸಿದ ವಿಚಾರಗಳು ಕಂಗಳ ಮುಂದೆ ಕಟ್ಟಿದಂತಾಗಿದೆ ❤️🙏💐 ಹಾಗೂ ನಾಗೆಷ ಅವರಿಗೆ ತುಂಬು ಹೃದಯದ ಧನ್ಯವಾದಗಳು ದೆವರು ನಿಮಗೆ ಒಳ್ಳೆಯ ದು ಮಾಡಲಿ🙏💐

  • @mahalakshmi.c3868
    @mahalakshmi.c3868 3 года назад

    ಸೆರೆ ಯಲ್ಲಿ ಕಳೆದ ಅದಿ ನಾಲ್ಕು ದಿನಗಳು ... ಕೃಪಾಕರ ಸೇನಾನಿಅವರ ಪುಸ್ತಕ ... ವೀರಪ್ಪನ್ ಸ್ವಭಾವವನ್ನು ಕಣ್ಮುಂದೆ ತರುತ್ತದೆ... ಮತ್ತಷ್ಟು ಅನುಭವಕ್ಕಾಗಿ ಈ ವಿಡಿಯೋ ಸರಣಿ ಜೊತೆಗೆ ಈ ಪುಸ್ತಕವನ್ನು ಓದಿ....

  • @bjayaramraghavendra8319
    @bjayaramraghavendra8319 3 года назад +4

    Fantastic interview with nagesh sir & Prabhakar sir
    Parameshwar hats off all of you

  • @bsmaduraisriram8003
    @bsmaduraisriram8003 3 года назад +3

    Congratulations to kalamadhyama team and nagesh sir daring act to enter the dense forest risky due to dangerous animals long live the divine being dr.raj sir for his presence of mind belive in god that nothing will happen when god is there with you .

  • @nandu7428
    @nandu7428 3 года назад +76

    ನಮ್ಮ ಚಾಮರಾಜನಗರ ಅಣ್ಣಾವ್ರು ನಮ್ಮ ಹೆಮ್ಮೆ

    • @sanjeevkumarkolli6876
      @sanjeevkumarkolli6876 3 года назад +2

      But why talavadi belongs to tamilnadu, not chamarajanagara dist.

    • @manjunathgowda5130
      @manjunathgowda5130 3 года назад +1

      @@sanjeevkumarkolli6876 ತಾಳವಾಡಿ ಜನರು ಸತ್ಯಮಂಗಲಕ್ಕಿಂತ ಹೆಚ್ಚಾಗಿ ಚಾಮರಾಜನಗರವನ್ನೇ ಅವಲಂಬಿಸಿದ್ದಾರೆ.

    • @sanjeevkumarkolli6876
      @sanjeevkumarkolli6876 3 года назад

      @@manjunathgowda5130 thanks for ur reply, ade reethi hasanur haagu dhimbam hills village side kannada jaasthina r tamil jasthina?

    • @manjunathgowda5130
      @manjunathgowda5130 3 года назад +1

      @@sanjeevkumarkolli6876 ಕನ್ನಡಿಗರು ತಮಿಳರು ಹೆಚ್ಚು ಕಡಿಮೆ ಸಮವಾಗಿದ್ದಾರೆ. ನಿಜವಾದ ತಮಿಳುನಾಡು ಸಿಗುವುದು ದಿಂಬಂ ಇಳಿದ ನಂತರವೇ. ಇನ್ನು ಸತ್ಯಮಂಗಲದ ಗುಂಡ್ರಿ ಕಡಂಬೂರ್ ಪ್ರದೇಶಗಳಲ್ಲಿ ಕನ್ನಡಿಗರು ಹೆಚ್ಚಾಗಿದ್ದಾರೆ‌. ಆದರೆ ಅಲ್ಲಿಗೆ ಹೋದರೆ ಹೋದ ದಿನವೇ ಹಿಂತಿರುಗಿ ಬರಬೇಕು ಉಳಿಯಲು ಅವಕಾಶ ಇಲ್ಲ

    • @aklovers1059
      @aklovers1059 3 года назад +3

      navu nagardavre kada do chenagiddayada kusu ❤️❤️❤️❤️ nam bhashe ne chanda

  • @rameshs4269
    @rameshs4269 3 года назад +3

    ಅತ್ಯದ್ಭುತವಾದ ಕೆಲಸ ಪರಮ್..👌👌👍

  • @shiva08
    @shiva08 3 года назад +3

    One of the best documentaries I watched today 👌

  • @jyothimallesh
    @jyothimallesh 3 года назад +3

    ತುಂಬಾ ಚನ್ನಾಗಿ ವಿವರವಾಗಿ ತಿಳಿಸುವ ನಿಮಗೆ 🙏

  • @krishnamurthyd9214
    @krishnamurthyd9214 3 года назад +3

    Thanks for ur great knowledge about forest geography nagesh sir!

  • @prasannanandi1472
    @prasannanandi1472 3 года назад +15

    ಅದ್ಬುತವಾದ ವಿವರಣೆ 🙏🙏🙏

  • @janamedia8171
    @janamedia8171 3 года назад +2

    1:01 to 1:17..
    Camera shooting style and bgm like Suresh heblikar style ❤️❤️..
    Good

  • @ananthiyengar8452
    @ananthiyengar8452 3 года назад +6

    No one can Live like our Rajkumar

  • @chirun8185
    @chirun8185 3 года назад +69

    ದಯವಿಟ್ಟು ಬೇಗ ಎಪಿಸೋಡ್ ಮುಗಿಸಬೇಡಿ 🙏🙏. ಇನ್ನು 10 ಎಪಿಸೋಡ್ ಮಾಡಿ ಪರಮ್ ಸರ್.... ಅಪ್ಪಾಜಿ ಅವ್ರು ಬಗ್ಗೆ ಕೇಳ್ತಿದ್ರೆ ಇನ್ನು ಕೇಳ್ಬೇಕು ಅನ್ನಿಸ್ತಿದೆ. ವೀರಪ್ಪನ್ ಬಗ್ಗೆ ಇನ್ನು ಇಂಟೆರೆಸ್ಟಿಂಗ್ ವಿಷಯಗಳು ತಿಳಿಸಿಕೊಡಿ 🙏🙏🙏

  • @ChefNRKFoodLovers
    @ChefNRKFoodLovers 3 года назад +1

    I am the regular follower of Ur channel but dr rajkumar sir episode is the best of them all thank u sir for giving such a best documentary for us jai Karnataka jai dr rajkumar sir 👌👌👌👌👌👌❤️❤️❤️❤️❤️

  • @shantharajsanjayraj7571
    @shantharajsanjayraj7571 3 года назад +1

    Nagesh sir Very good Kannada taking & information

  • @siriammu678
    @siriammu678 3 года назад +8

    ಕಾಡು ಪ್ರಾಣಿಗಳಿಂದ ಅದ ಅನುಭವ ಕೇಳಿ ಪರಮೇಶ್ವರ್

  • @ManjunathManju-zg4yp
    @ManjunathManju-zg4yp 3 года назад +2

    ತುಂಬಾ ಅದ್ಭುತವಾದ ಚಾನಲ್ 🙏🙏🙏🙏🙏🙏🙏❤️❤️❤️❤️❤️

  • @keshavan1492
    @keshavan1492 3 года назад

    Grateful massage sir God bless you team

  • @shankarb7257
    @shankarb7257 2 года назад +1

    Nagesh sir is great 🙏💐 super Param sir 🙏🌹🙏🌹🙏🌹🙏🌹🙏

  • @ರೇಬಲ್
    @ರೇಬಲ್ 3 года назад +10

    ನಮ್ಮ ಚಾಮರಾಜನಗರ ❤️🌟

    • @tejavenki3919
      @tejavenki3919 3 года назад

      Hai sangeetha

    • @MaheshMahi-sj7bt
      @MaheshMahi-sj7bt 3 года назад

      ನಮ್ಮ ಹೆಮ್ಮೆಯ ಚಾಮರಾಜನಗರ 😍

  • @rameshhkrameshhk1854
    @rameshhkrameshhk1854 3 года назад

    Super sir .... kadina ಮದ್ಯ ಹೋಗಕಾಗಲ್ಲ ಅಲ್ಲೆಲ್ಲ ಏನೂ thorsakagallla ರಿಸ್ಕ್ thakolodhu ತುಂಬಾ ಕಷ್ಟ ಬಿಡಿ sir

  • @Madhu.edigavlogs
    @Madhu.edigavlogs 3 года назад +7

    😘😘😘😘😘😘😘great param sir

  • @suryachari5660
    @suryachari5660 3 года назад +4

    Appreciate your hardwork

  • @raviprakashkm759
    @raviprakashkm759 3 года назад +1

    Nagesh sir you speak like Dr Raj
    Kumar
    You made me to remember rajanna
    ,😪

  • @Al_Sa_Ku
    @Al_Sa_Ku 3 года назад +2

    Appreciate your efforts Param avre ❤️❤️❤️
    Ee thara information thorsodhu easy alla

  • @jagadishhrjagadish1102
    @jagadishhrjagadish1102 2 года назад

    Kalamadyamakke dhanyvad agalu

  • @shwetharajholeyar7245
    @shwetharajholeyar7245 3 года назад +4

    Rajkumar sir and nagesh sir great

  • @swamymv4313
    @swamymv4313 6 месяцев назад

    Real hero veerappan❤

  • @rajeshwariteli4940
    @rajeshwariteli4940 3 года назад

    Tumba channagide sir 🙏

  • @jayashankarkr4738
    @jayashankarkr4738 3 года назад +1

    Superb narrative param Sir

  • @g.rangaswamy.nayak.8200
    @g.rangaswamy.nayak.8200 3 года назад +4

    ನಾನು ನಿಮ್ಮ ದೊಡ್ಡ ಅಭಿಮಾನಿ ಸರ್🦜

  • @nithinshetty3695
    @nithinshetty3695 3 года назад

    Super.. Sir tumba intrest agidhe

  • @gurubasavarajatk8669
    @gurubasavarajatk8669 2 года назад

    Good interview very interesting matter

  • @yashodarevanna2163
    @yashodarevanna2163 3 года назад

    ಧನ್ಯವಾದಗಳು ಸರ್

  • @Rav2703
    @Rav2703 3 года назад +6

    Param param parama sundara good morning sir

  • @sampreetakb3427
    @sampreetakb3427 3 года назад +2

    ವೀರಪ್ಪನ್ ಇದ್ದಾಗ ಟಿವಿ ಯಲ್ಲಿ ಇದೆ ನ್ಯೂಸ್,, ಉದಯ ಟಿವಿ 👌🙏🏻

  • @BalaKrishna-ot2qia
    @BalaKrishna-ot2qia 3 года назад

    Great full nonstop story param sir cantineu 🙏

  • @parameshwaraparameshwara2658
    @parameshwaraparameshwara2658 3 года назад +1

    Super.🙏🙏

  • @Dk_Munraaj_777
    @Dk_Munraaj_777 3 года назад +7

    Veerappan is unbelievable talented man,

  • @beautifulpoem5283
    @beautifulpoem5283 3 года назад +1

    ರೋಚಕ ನಿಗೂಢ ಕಾಡಿನ ರಹಸ್ಯ

  • @vinay950
    @vinay950 2 года назад +2

    14:26 ದೇವರ ದೇವ ಮಾದೇವ..🙏

  • @kirankiranm2370
    @kirankiranm2370 Год назад

    Fentastic video s Sri like this. My vileg

  • @ArunArun-n7f
    @ArunArun-n7f 4 месяца назад

    Supar. Hero. Veerpan

  • @naveenkumarbondade940
    @naveenkumarbondade940 3 года назад +9

    Interviewer need to update repeatedly asking same question to mr nagesh..

  • @sandeepamin2679
    @sandeepamin2679 3 года назад

    ಸೂಪರ್ ಸರ್

  • @swamymv4313
    @swamymv4313 6 месяцев назад

    Rajkumar sir legend

  • @revanth178
    @revanth178 2 года назад +1

    Veerappan is king 👑

  • @newstalker9643
    @newstalker9643 2 года назад +1

    Mahadeshwara is everytime with us 🌸🌼⛰️🙏🏻uge madappa 🌏💫

  • @omprasadn7643
    @omprasadn7643 3 года назад

    All the best sir

  • @PrasannaKumar-ul6mp
    @PrasannaKumar-ul6mp 3 года назад

    Waiting

  • @beberexhasongs3223
    @beberexhasongs3223 3 года назад +1

    1st view

    • @vishwanathajv4144
      @vishwanathajv4144 3 года назад

      ತೆಮಿಳುನಾಡಿನ ಗಡಿ ಭಾಗಕ್ಕೆ ತೆಮಿಳು ಭಾಷೆ ಏಕೆ? 💐ಜೈಕನ್ನಡ 💐

  • @sharathsingh7552
    @sharathsingh7552 3 года назад +1

    Supeeeer

  • @murthydns936
    @murthydns936 3 года назад +10

    ಬಳ್ಳಾರಿ ಅಲ್ಲ ಬಣ್ಣಾರಿ ಊರು 🙏

  • @nanjundaswamyn6977
    @nanjundaswamyn6977 3 года назад +2

    After BKS sir series, this is very I interesting series please continue, ❤️ param 💐💐💐

  • @manjunathg4421
    @manjunathg4421 3 года назад +14

    Background music is super param

    • @manoj.l5207
      @manoj.l5207 3 года назад

      Nigooda rathri serial background music

  • @sspharinathreddy8740
    @sspharinathreddy8740 2 года назад

    💐💐🙏🙏🌹🌹🌹🌹JAI MATHAJI

  • @kumarp9863
    @kumarp9863 3 года назад

    Sir you realy great sir

  • @rekhah8248
    @rekhah8248 3 года назад +1

    New subscriber sir... nim videos nodta bandidini sir spr........ 🙏🙏❤

  • @anchorpallaviofficial220
    @anchorpallaviofficial220 3 года назад +1

    ಬಣ್ಣಾರಿ ಅಮ್ಮ..

  • @sanjays.ssanju1189
    @sanjays.ssanju1189 3 года назад

    Nice series param sir

  • @ವೀಣಾ-ಞ1ಖ
    @ವೀಣಾ-ಞ1ಖ 3 года назад +1

    Nija sir innu annavara bagge yeli kelbeku anisutte

  • @chandrshekar6222
    @chandrshekar6222 3 года назад +2

    Param sir good morning😊

  • @murtygoldsmitmurtygoldsmit1630
    @murtygoldsmitmurtygoldsmit1630 3 года назад

    Super Anna nivu

  • @harishhg1575
    @harishhg1575 3 года назад +1

    ಅಣ್ಣಾವ್ರು❤️❤️❤️❤️❤️

  • @Manju-uy9ge
    @Manju-uy9ge 3 года назад

    ಸೂಪರ್

  • @manunaik5760
    @manunaik5760 3 года назад +1

    The virappan great..

  • @PrasannaKumar-yl6ht
    @PrasannaKumar-yl6ht 7 месяцев назад

    Sir respect veerapan ge

  • @omprasadn7643
    @omprasadn7643 3 года назад

    Nice sir

  • @vloginkarnatakafromb3514
    @vloginkarnatakafromb3514 3 года назад +1

    Super sir

  • @sathishsathi5449
    @sathishsathi5449 3 года назад

    Pls continue I'm waiting my god story..

  • @ckmnstudio3092
    @ckmnstudio3092 3 года назад +33

    ಇದೊಂದು ತರ ಏನೋ ಕುತೂಹಲಕಾರಿಯಾಗಿದೆ..
    ಯಾವಾಗ್ ಯಾವಾಗ್ ಮುಂದಿನ ಸಂಚಿಕೆ ಬರಬಹುದು ಅಂತ ಕಾಯೋಡೆ ಒಂತರ ಮಜಾ😀

  • @sagarsharmasharma3595
    @sagarsharmasharma3595 3 года назад +2

    ಪರಮ್ ಸರ್ ಮತ್ತೆ ನೆನಪಿಗೆ ಬಂತು ಕಹಿ ನೆನಪು.....

  • @vpraba917
    @vpraba917 3 года назад +2

    Veerappan iyya real hero real veeran

    • @funforkids6395
      @funforkids6395 3 года назад

      Yentha thikkal mathu keeta kadina keeta

  • @prashantchabbi4714
    @prashantchabbi4714 3 года назад

    Vary nice episode Sir

  • @abhishekkalkatte7036
    @abhishekkalkatte7036 3 года назад +9

    But the sad part is that.. they say after Veerappan was killed the poaching and smuggling of forest wealth has become rampant.. and before smugglers and forest officials were not going inside because of fear and he wasn't doing as much as the current rate..!! Sad..

    • @LakshmiLakshmi-ru2gk
      @LakshmiLakshmi-ru2gk 3 года назад

      Howda kavalu illadiruva jagavagide .veerappan halu maduttiddaru forest na avalu madtiddau

    • @dhanuthanu7973
      @dhanuthanu7973 3 года назад

      ಸೂಪರ್ ಸರ್ ಪಶ್ಚಿಮ ಘಟ್ಟ. ಪೂರ್ವ ಘಟ್ಟ ಬಗ್ಗೆ ಮಾಹಿತಿ ಕೊಟ್ಟಿದ್ದೀರಿ 👌👌👍👍

  • @amaraanushka5966
    @amaraanushka5966 3 года назад +1

    ಯಾವಾಗ ಹೋಗಿದ್ರಿ ಸರ್ ಬಣ್ಣಾರಿ ಗೇ ನಾವೂ ಬಂದಿದ್ವಿ ಮಾತಾಡಿಸಬಹುದಾಗಿತ್ತು

  • @shashi1238
    @shashi1238 3 года назад

    Nice anna good job 👍

  • @manjushet8812
    @manjushet8812 3 года назад

    Daily viewer ❤️❤️

  • @vkvideo279
    @vkvideo279 3 года назад

    Nice 👍

  • @priyankav444
    @priyankav444 3 года назад +1

    My fev devru

  • @bhaskarbhaskar3494
    @bhaskarbhaskar3494 2 года назад +1

    No wife problem in forest very nice and beautiful sleep in forest

  • @pramodshetty6162
    @pramodshetty6162 3 года назад

    Good

  • @rajshyam1288
    @rajshyam1288 3 года назад +3

    Krupakar senani avaranna interview madi avara hattira thumba vishya share madidhane

  • @anupamaesther9162
    @anupamaesther9162 3 года назад

    Awasome 🥰🥰