ನಾವು ದಾಳಿಂಬೆ ಮತ್ತು ಭತ್ತ ಬೆಳೆಯಲಿ ಕುಂದನ್ ಉಪಯೋಗ ಮಾಡಿದ್ದೇನೆ ಫಲಿತಾಂಶ ತುಂಬಾ ಚೆನ್ನಾಗಿದೆ ಬಿಳಿ ಬೇರುಗಳ ಸಂಖ್ಯೆ ಜಾಸ್ತಿ ಬರುತ್ತೆ ಅಧಿಕ ಹೂವುಗಳು ಬರುತ್ತೆ ಮತ್ತು ಹೂವು ಗಳು ಉದುರುವುದಿಲ್ಲ ಇಳುವರಿ ಉತ್ತಮವಾಗಿ ಬಂದಿದೆ ದಾಳಿಂಬೆ ಬೆಳೆಯಲ್ಲಿ ಎರಡು ಬಾರಿ ಉಪಯೋಗ ಮಾಡಿದ್ದೇನೆ ತುಂಬಾ ಚೆನ್ನಾಗಿ ಕೆಲಸ ಮಾಡಿದೆ
Kundan super rejult ide 👍

🎉 chennagide
Super
Chennagide
Bekagide
Yalli sigutte bro idu
Kiran Agro agency near apmc2nd gate gavimath road Koppal
Elli siguthe?
Kiran Agro Apmc 2nd gate Koppal
ನಂಬರ್ ಬೇಕಾಗಿದೆ
Description nalli hakidini nodi
Rate?
200gm-1150/-,100gm-600/-
ಕುಂದಾನ್ ನಲ್ಲಿ ಏನು ಇದೆ
Natural enzymes,protein Hydrolysates&Amino acids, Humic acid and Vitamins
Organic aa sir