Oscar is US origin award ,we should not be giving prefrence for it frankly saying should not even count on it but very unfortunate part is our own people / govt don't know to recognise such a precious artists who deserve much more.
ಸರ್ ಚೆನ್ನಾಗಿ ಮಾಡಿದ್ದಾರೆ . ನಿಮ್ಮ ಬಾಯಿಯಲ್ಲಿ ಕನ್ನಡದ ಪದಗಳು ಚೆನ್ನಾಗಿ ಮೂಡಿಬಂದಿದೆ .ಮೌನಿ ಪಾತ್ರಕ್ಕೆ ಚೆನ್ನಾಗಿ ಜೀವ ತುಂಬಿದ್ದಾರೆ . ನಮಸ್ಕಾರಗಳು ಮತ್ತು ಧನ್ಯವಾದಗಳು ಸರ್ ನಿಮಗೆ . ಕನ್ನಡ ತಾಯಿಯ ಆಶೀರ್ವಾದ ನಿಮ್ಮ ಮೇಲೆ ಇರಲಿ.
ಸಾರ್ ಇವತ್ತಷ್ಟೆ ನಾನು ಮೌನಿ ಸಿನಿಮಾವನ್ನು ನೋಡಿದೆ. ನಿಮ್ಮ ಅಭಿನಯ ಚೆನ್ನಾಗಿತ್ತು. ಕೊನೆಯ ದೃಶ್ಯದಲ್ಲಿ ಬರುವ ಕಪ್ಪಣ್ಣ ಭಟ್ಟರ ಕೈಯಲ್ಲಿರುವ ಕವಡೆಗಳ ಅರ್ಥವೇನು ಸಾರ್. ತಿಳಿಸಿಕೊಡಬೇಕಾಗಿ ನಿಮ್ಮಲ್ಲಿ ವಿನಮ್ರ ವಿನಂತಿ.
ಕೈಯಲ್ಲಿನ ಕವಡೆ ಬೀಳುವದರ ಅರ್ಥ ನಮ್ಮ ಕೈಯಲ್ಲಿ ಏನಾದರೂ ಇದ್ದರೆ ನಾವು ಕೂಡಾ ಇಲ್ಲಿಯೇ ಬಿಟ್ಟು ಹೋಗುತ್ತವೆ ಎಂದು .ಸತ್ತ ನಂತರ ಯಾರು ಎನೂ ಒಯ್ಯುವದಿಲ್ಲ ಎಂದು . ಬರುವಾಗ ಖಾಲಿ ; ಹೋಗುವಾಗ ಖಾಲಿ. ಜೀವನ ನಶ್ವರ. ಇಲ್ಲಿರುವವನೇ ಈಶ್ವರ ..ಅವನ ಎಲ್ಲ ವಸ್ತುಗಳನ್ನು ಹೊಲ , ಮನೆ , ಪಾತ್ರೆ ಮತ್ತು ಪಗಡೆ ಎಲ್ಲವೂ ವಶಪಡಿಸಿಕೊಂಡಾಗ ಅವನ ಹತ್ತಿರ ಏನು ಉಳಿತದ : ಏನು ಇಲ್ಲ . ಅದಕ್ಕಾಗಿ ಆತ ಮೌನವಾಗಿ ಹೋಗಿ ಬಿಡುತ್ತಾನೆ .ಸತ್ತ ನಂತರ ಕೈಯಲ್ಲಿರುವ ಕವಡೆಗೂ ಬೆಲೆ ಇಲ್ಲವೆಂದು ಅರ್ಥವಾಗುತ್ತದೆ .
Sir thavu vabba multitalented actor..my favorite .....yestu chennagi natural AGI actadattiri.... Nivu Andre nange thumba khushi...... Mouni film my heart touchable movie.... You are so silent in that movie without wordings ..... Only by your silent there many feelings touches to watchers ..... Love you sir
Sir mouni film tunba ista aytu nanu malenadinava..mouni film yest nodidru bejar agalla....jana...parisara...malenadu ...yochane...vyvahara tunba ista aytu ..i Lv u so much sir
6:30 is what today's actors lack in them. Actors in those days knew the depth , details n weightage of character.They adopted for requirements of the role they played.
ನನ್ನ ಪ್ರಕಾರ ... He wished for one last chance .... ಒಂದು ಅವಕಾಶಕ್ಕೆ ಕಾಯ್ತಾ ಇತ್ತು ಆ ಮನುಷ್ಯ ಅದರಿಂದ ಎಲ್ಲಾ ಸಾಲ ತಿರ್ಸಿ ಮಠದ ಸಾಲ ತೀರ್ಸಿ ಮತ್ತೆ ಎದ್ದು ನಿಲ್ಲಬೇಕು ಅನ್ನೋ ಕನಸಿತ್ತು ಅದಿಕೆ ಮೌನಿ ಆಗಿ ಕಾದ ಕುಪ್ಪಣ್ಣ
Mouni the great movie, I watched it many times, great acting by Ananthnag and Dattatreya, but didn't get the meaning holding Kavade in hands by kuppanna bhatta in last scene
'ಅನಂತ್ ನಾಗ್(ಅಪ್ಪಣ್ಣ ಭಟ್ಟರು) ತನ್ನ ಸ್ವಂತ ಬುದ್ದಿ ಇಂದ ಮೇಲೆ ಬಂದರೆ, ದತ್ತಣ್ಣ (ಕುಪ್ಪಣ್ಣ ಭಟ್ಟರು) ಕವಡೆ ಶಾಸ್ತ್ರ ನಂಬಿ ಕೆಳಗೆ ಬಿದ್ದರು' - ಇದು ಇರಬೇಕು ಅನ್ಸುತ್ತೆ #simpletvkannada
Mouni Alli nimma kuppanna mattu anthanag appanna batru character super. Sala madabedi , madidere terasabeku navu sala Madi anabavisidivi ega navu ganji kududhu Jeevan madativi but saala madalla re .. aa kasta yarigu barabardhu😭😭
An amazing actor! Of all times... They deserved something like an Oscar of India had one...
Oscar is US origin award ,we should not be giving prefrence for it frankly saying should not even count on it but very unfortunate part is our own people / govt don't know to recognise such a precious artists who deserve much more.
ಸರ್ ಚೆನ್ನಾಗಿ ಮಾಡಿದ್ದಾರೆ . ನಿಮ್ಮ ಬಾಯಿಯಲ್ಲಿ ಕನ್ನಡದ ಪದಗಳು ಚೆನ್ನಾಗಿ ಮೂಡಿಬಂದಿದೆ .ಮೌನಿ ಪಾತ್ರಕ್ಕೆ ಚೆನ್ನಾಗಿ ಜೀವ ತುಂಬಿದ್ದಾರೆ . ನಮಸ್ಕಾರಗಳು ಮತ್ತು ಧನ್ಯವಾದಗಳು ಸರ್ ನಿಮಗೆ . ಕನ್ನಡ ತಾಯಿಯ ಆಶೀರ್ವಾದ ನಿಮ್ಮ ಮೇಲೆ ಇರಲಿ.
The best movie... Realistic and Best acting by Dattanna and Ananth nag sir... 🙏🙏🙏
ಸಾರ್ ಇವತ್ತಷ್ಟೆ ನಾನು ಮೌನಿ ಸಿನಿಮಾವನ್ನು ನೋಡಿದೆ. ನಿಮ್ಮ ಅಭಿನಯ ಚೆನ್ನಾಗಿತ್ತು. ಕೊನೆಯ ದೃಶ್ಯದಲ್ಲಿ ಬರುವ ಕಪ್ಪಣ್ಣ ಭಟ್ಟರ ಕೈಯಲ್ಲಿರುವ ಕವಡೆಗಳ ಅರ್ಥವೇನು ಸಾರ್. ತಿಳಿಸಿಕೊಡಬೇಕಾಗಿ ನಿಮ್ಮಲ್ಲಿ ವಿನಮ್ರ ವಿನಂತಿ.
Best acting by Dattanna and Ananth Nag in Mouni. Both are Matured actors
ದಯವಿಟ್ಟು ಎಲ್ಲರೂ ಮೌನಿ ಸಿನಿಮಾ ನೋಡಿ......ಜೀವನದಲ್ಲಿ ಬಹಳ ತಿಲ್ಕೊಳ್ಳೋಕೆ ಸಹಾಯ ಆಗುತ್ತೆ
Dattanna acting superb.....my favourite.....
novina sangathi andre intaha kalaavidaru namage baruva dinagalli siguvude illa, dattanna and ananth nag great
Oscar award actor I salute u r acting sir l am from Andhra but I like kannada movies like mouni
ಕೈಯಲ್ಲಿನ ಕವಡೆ ಬೀಳುವದರ ಅರ್ಥ ನಮ್ಮ ಕೈಯಲ್ಲಿ ಏನಾದರೂ ಇದ್ದರೆ ನಾವು ಕೂಡಾ ಇಲ್ಲಿಯೇ ಬಿಟ್ಟು ಹೋಗುತ್ತವೆ ಎಂದು .ಸತ್ತ ನಂತರ ಯಾರು ಎನೂ ಒಯ್ಯುವದಿಲ್ಲ ಎಂದು . ಬರುವಾಗ ಖಾಲಿ ; ಹೋಗುವಾಗ ಖಾಲಿ. ಜೀವನ ನಶ್ವರ. ಇಲ್ಲಿರುವವನೇ ಈಶ್ವರ ..ಅವನ ಎಲ್ಲ ವಸ್ತುಗಳನ್ನು ಹೊಲ , ಮನೆ , ಪಾತ್ರೆ ಮತ್ತು ಪಗಡೆ ಎಲ್ಲವೂ ವಶಪಡಿಸಿಕೊಂಡಾಗ ಅವನ ಹತ್ತಿರ ಏನು ಉಳಿತದ : ಏನು ಇಲ್ಲ . ಅದಕ್ಕಾಗಿ ಆತ ಮೌನವಾಗಿ ಹೋಗಿ ಬಿಡುತ್ತಾನೆ .ಸತ್ತ ನಂತರ ಕೈಯಲ್ಲಿರುವ ಕವಡೆಗೂ ಬೆಲೆ ಇಲ್ಲವೆಂದು ಅರ್ಥವಾಗುತ್ತದೆ .
Thanks for the interpretation, I watched the movie many times, but didn't get meaning of holding Kavade in hand
ಮೌನಿ ಚಿತ್ರ ಬಹಳ ಚೆನ್ನಾಗಿದೆ
Sir thavu vabba multitalented actor..my favorite .....yestu chennagi natural AGI actadattiri....
Nivu Andre nange thumba khushi...... Mouni film my heart touchable movie.... You are so silent in that movie without wordings ..... Only by your silent there many feelings touches to watchers ..... Love you sir
Superb work sir, I am u r big fan of u dattanna sir
Mouni was great work of art
Two awesome actors Anant nag and dattanna
Sir mouni film tunba ista aytu nanu malenadinava..mouni film yest nodidru bejar agalla....jana...parisara...malenadu ...yochane...vyvahara tunba ista aytu ..i Lv u so much sir
6:30 is what today's actors lack in them.
Actors in those days knew the depth , details n weightage of character.They adopted for requirements of the role they played.
This movie is one of the best gift to society...
Fantastic patra maadidira Dattanna
ಸೂಪರ್ ಕನ್ನಡ ಸಿನೆಮಾ👏🙏
👌👌👌👌ಸರ್ 🙏💐💐💐💐💐
Sir nimma pathra thumbha channagithu i like it so much
You are the best actor Datthanna sir
dattanna Indias no 1 star actor
ಅತಿ ಅದ್ಭುತ ನಟನೆ ಗುರುಗಳೇ...
Sir ur r a legend
You are right sir I liked silent in that movie it's reflect many feelings even though your silent...
You are legend sir🙏🙏
Sir Nim act ge en helabeko gottagilla .. osmmmmmmmmmm
Greatest actor dattanna sir.
Namma bettadha jeevan and mouni super, I saw many times
Superb sir
My fav movie Dattanna uncle fine movie
Can anyone explain the ending of this movie i will be thankful.
Dattatreya& Anantnag acting superb.
Good actor
Nice movie
Tumba chenngagi acting madiddira sir suppar
Climax ನ ಅರ್ಥ : ಕವಡೆ ಬೀಳುತ್ತೆ , ಅದರ ಅರ್ಥ , ನಿನ್ನ ಮಾತಿಗೆ ಕವಡೆ ಕಾಸಿನ ಬೆಲೆ ಇಲ್ಲ ಅಂತ.
Nanu sothentha
I also had same doubt
ನನ್ನ ಪ್ರಕಾರ ... He wished for one last chance .... ಒಂದು ಅವಕಾಶಕ್ಕೆ ಕಾಯ್ತಾ ಇತ್ತು ಆ ಮನುಷ್ಯ ಅದರಿಂದ ಎಲ್ಲಾ ಸಾಲ ತಿರ್ಸಿ ಮಠದ ಸಾಲ ತೀರ್ಸಿ ಮತ್ತೆ ಎದ್ದು ನಿಲ್ಲಬೇಕು ಅನ್ನೋ ಕನಸಿತ್ತು ಅದಿಕೆ ಮೌನಿ ಆಗಿ ಕಾದ ಕುಪ್ಪಣ್ಣ
Super movie sir
👌👍🙏🏾
Mouni the great movie, I watched it many times, great acting by Ananthnag and Dattatreya, but didn't get the meaning holding Kavade in hands by kuppanna bhatta in last scene
Mouni is a great movie 🍿
Super movie...but climax did not understand
Super dattanna
Super movie
ಮೌನಿ ಮೂವಿ ಸೂ ಪರ್
Yastu channagide nim acting andre super sir.
❤
Mouni🙏
Good movie
ಒಳ್ಳೆ ಚಿತ್ರ
Pls explain the meaning of climax scene of movie Mouni ...
Haaa even I didn't understand!
Claimx Alli kavade bilatte, I think ninna mathige andare ananthanagu heltanala a matige nanu kavade kasu bele kodalla anata erabahudu
Latha G Mikm mo km.kmkiu
che a i.olm. noi
che a kbcf
Mouni super movie
ನನ್ನ ಮೆಚ್ಚಿನ ಚಿತ್ರಗಳಲ್ಲಿ ಇದು ಒಂದು.
What is the meaning of the kawde ? In the end
Ninna matige nanu kavade kasu bele kodalla anta arata
Last climax alli you should ve told the truth in movie itself, felt unfinished climax.
Monui movie nodi kaneer banthu sir
Nan nodida film climax artha film alli ananth nag mathige kavade kasina bele illa antha artha
'ಅನಂತ್ ನಾಗ್(ಅಪ್ಪಣ್ಣ ಭಟ್ಟರು) ತನ್ನ ಸ್ವಂತ ಬುದ್ದಿ ಇಂದ ಮೇಲೆ ಬಂದರೆ, ದತ್ತಣ್ಣ (ಕುಪ್ಪಣ್ಣ ಭಟ್ಟರು) ಕವಡೆ ಶಾಸ್ತ್ರ ನಂಬಿ ಕೆಳಗೆ ಬಿದ್ದರು' - ಇದು ಇರಬೇಕು ಅನ್ಸುತ್ತೆ
#simpletvkannada
Mouni Alli nimma kuppanna mattu anthanag appanna batru character super.
Sala madabedi , madidere terasabeku navu sala Madi anabavisidivi ega navu ganji kududhu Jeevan madativi but saala madalla re .. aa kasta yarigu barabardhu😭😭
Check out the Trailer for this 👆🏾movie mouni (2003) ruclips.net/video/may5lZGLQNg/видео.html
Climax explain madi...artha agalill....
Last meniga kavade betu Nana hathra yenila
Haagadre kuppanna ನ ಗತಿ ಏನು appanna manege hoogtana athava....
... Climax na artha enu
Nimma ondu Chitra ondu library idda hage
Climax artha aaglilla
Ninna matige kavade kasu bele kodalla anta arta
Haagadre kuppanna gati enu?
Koneyalli Appanna bhattaru kuppanna bhattara kaiyallidda kavadeyannu nodi yake shock aadru..enu idara artha