ಅಕ್ಕಾ ನಂದು ಧನಸ್ಸು ರಾಶಿ.. ಉತ್ತಮ ಮಾರ್ಗದರ್ಶನ ಸಿಕ್ಕಿದೆ.. ಮುಂದಿನ ದಾರಿಗಳ ಬಗ್ಗೆ ತಯಾರಾಗುವುದಕ್ಕೆ ಒಂದು ಯೋಜನೆ ರೂಪಿಸಿಕೊಳ್ಳುವುದಕ್ಕೆ ಅನುಕೂಲ ಆಗುತ್ತೆ... ಧನ್ಯವಾದಗಳು...
ನೀವು ಚಾನೆಲ್ ಶುರು ಮಾಡಿದ ದಿನದಿಂದ ಇವತ್ತಿನವರೆಗೆ ಎಲ್ಲಾ ವೀಡಿಯೋಗಳನ್ನು ತಪ್ಪದೆ ನೋಡ್ತಾ ಬಂದಿದೀನಿ ಮೇಡಮ್... ನಿಮ್ಮ ಥರ ಸವಿಸ್ತಾರವಾಗಿ ಮಾಹಿತಿ ಕೊಡುವವರು ಬಹಳ ವಿರಳ... ಇದು ಹೀಗೆ ಮುಂದುವರೆಯಲಿ....
Madam vaara bhavaishya jothe bere topics bagge enadru videos Madi information ge ....... Neevu tumba chenagi explain madtira so..we b waiting for those videos...
@@nethravathi.njyothishyavid6979ಮೇಡಂ ನಮ್ಮ ಪೂರ್ವ ಜನ್ಮ ದಲ್ಲಿ ನಾವು ಒಳ್ಳೇದು ಮಾಡಿದೀವಿ ಅಥವಾ ಕೆಟ್ಟದು ಮಾಡಿದ್ದೇವೆ ಅಂತ ಈಗಿನ ನಮ್ಮ ಜನ್ಮ ಜಾತಕ ಇಂದ ಹೇಗೆ ತಿಳಿದು ಕೊಳುವುದು .....? ದಯವಿಟ್ಟು ತಿಳಿಸಿ ...ಹಾಗೆ ನಮ್ಮ ಪೂರ್ವ ಜನ್ಮದ ಪುಣ್ಯ ಪಾಪ ದ ಪರಿಣಾಮ ಗಳು ಯಾವಾಗ ಯಾವ ವಿಷಯ ದಲ್ಲೀ ಅನುಭವಿಸುತ್ತೇವೆ ಅಂತ ತಿಳಿಸಿ ಕೊಡಿ....
12 ರಾಶಿಗಳ ರಾಹುಕೇತುಫಲ 2023-25 12 RASHIGALA RAHU KETHU PHALA 2023-25 | ಅಕ್ಟೋಬರ್ 30ರಿಂದ 1.5 ವರ್ಷ ಫಲ
ruclips.net/video/AmRuE7BpLuA/видео.html
MESHA RASHI RAHU KETHU PHALA 2023-25 | ಮೇಷರಾಶಿ ರಾಹುಕೇತು ಫಲ 2023_25 | ರಾಹುಕೇತು ಬದಲಾವಣೆಯ ಫಲ 2023-24-25
ruclips.net/video/gwRhxsS85TA/видео.html
VRUSHABHA RASHI RAHU KETHU PHALA 2023-25 | ವೃಷಭರಾಶಿ ರಾಹುಕೇತು ಫಲ 2023_25 | ರಾಹುಕೇತು ಬದಲಾವಣೆಯ ಫಲ 2023-24-25
ruclips.net/video/n9fJlY4hH68/видео.html
MITHUNA RASHI RAHU KETHU PHALA 2023-25 | ಮಿಥುನರಾಶಿ ರಾಹುಕೇತು ಫಲ 2023_25 | ರಾಹುಕೇತು ಬದಲಾವಣೆಯ ಫಲ 2023-24-25
ruclips.net/video/7aY8NfMzERw/видео.html
KATAKA RASHI RAHU KETHU PHALA 2023-25 | ಕಟಕರಾಶಿ ರಾಹುಕೇತು ಫಲ 2023_25 | ರಾಹುಕೇತು ಬದಲಾವಣೆಯ ಫಲ 2023-24-25
ruclips.net/video/NoqJLWZZhaY/видео.html
SIMHA RASHI RAHU KETHU PHALA 2023-25 | ಸಿಂಹರಾಶಿ ರಾಹುಕೇತು ಫಲ 2023_25 | ರಾಹುಕೇತು ಬದಲಾವಣೆಯ ಫಲ 2023-24-25
ruclips.net/video/IRoGldgWI-I/видео.html
KANYA RASHI RAHU KETHU PHALA 2023-25 | ಕನ್ಯಾರಾಶಿ ರಾಹುಕೇತು ಫಲ 2023_25 | ರಾಹುಕೇತು ಬದಲಾವಣೆಯ ಫಲ 2023-24-25
ruclips.net/video/KYCLi7VomPA/видео.html
THULA RASHI RAHU KETHU PHALA 2023-25 | ತುಲಾರಾಶಿ ರಾಹುಕೇತು ಫಲ 2023_25 | ರಾಹುಕೇತು ಬದಲಾವಣೆಯ ಫಲ 2023-24-25
ruclips.net/video/i-ky3igJmqY/видео.html
VRUSHCHIKA RASHI RAHU KETHU PHALA 2023-25 | ವೃಶ್ಚಿಕರಾಶಿ ರಾಹುಕೇತು ಫಲ 2023_25 | ರಾಹುಕೇತು ಬದಲಾವಣೆಯ ಫಲ 2023-24-25
ruclips.net/video/H1hRvYHCTu4/видео.html
DHANASSU RASHI RAHU KETHU PHALA 2023-25 | ಧನಸ್ಸುರಾಶಿ ರಾಹುಕೇತು ಫಲ 2023_25 | ರಾಹುಕೇತು ಬದಲಾವಣೆಯ ಫಲ 2023-24-25
ruclips.net/video/9IiloKcHVoc/видео.html
MAKARA RASHI RAHU KETHU PHALA 2023-25 | ಮಕರರಾಶಿ ರಾಹುಕೇತು ಫಲ 2023_25 | ರಾಹುಕೇತು ಬದಲಾವಣೆಯ ಫಲ 2023-24-25
ruclips.net/video/hXKDITTdpfQ/видео.html
KUMBHA RASHI RAHU KETHU PHALA 2023-25 | ಕುಂಭರಾಶಿ ರಾಹುಕೇತು ಫಲ 2023_25 | ರಾಹುಕೇತು ಬದಲಾವಣೆಯ ಫಲ 2023-24-25
ruclips.net/video/T2_ysXkhB_E/видео.html
MEENA RASHI RAHU KETHU PHALA 2023-25 | ಮೀನರಾಶಿ ರಾಹುಕೇತು ಫಲ 2023_25 | ರಾಹುಕೇತು ಬದಲಾವಣೆಯ ಫಲ 2023-24-25
ruclips.net/video/E201mNwQ5jM/видео.html
1
👍👍👍👍👍👍👍👍q
🎉👍😘😄w👌
🎉😂😢😢👌👌🧸
.
0p
ಧನ್ಯವಾದಗಳು ಅಮ್ಮ. ದೇವರು ನಿಮಗೆ ಆರೋಗ್ಯ ಆಯಸ್ಸು ಮತ್ತು ಸಂತೋಷವನ್ನು ಕೊಟ್ಟು ಸದಾ ಕಾಪಾಡಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೆನೆ ಶುಭವಾಗಲಿ. 💐💐🙏🙏
ಮಕರ ರಾಶಿ medom ಜೀವನ ಸಾಕು annisovastu ಸೋತು ಹೋಗಿದೆ ....yello Vanda kade Kushi aitu nodi .. ಧನ್ಯವಾದ ಮೇಡಂ❤🙏
ಅಕ್ಕಾ ನಂದು ಧನಸ್ಸು ರಾಶಿ.. ಉತ್ತಮ ಮಾರ್ಗದರ್ಶನ ಸಿಕ್ಕಿದೆ.. ಮುಂದಿನ ದಾರಿಗಳ ಬಗ್ಗೆ ತಯಾರಾಗುವುದಕ್ಕೆ ಒಂದು ಯೋಜನೆ ರೂಪಿಸಿಕೊಳ್ಳುವುದಕ್ಕೆ ಅನುಕೂಲ ಆಗುತ್ತೆ... ಧನ್ಯವಾದಗಳು...
🙏🙏
ನೀವು ಚಾನೆಲ್ ಶುರು ಮಾಡಿದ ದಿನದಿಂದ ಇವತ್ತಿನವರೆಗೆ ಎಲ್ಲಾ ವೀಡಿಯೋಗಳನ್ನು ತಪ್ಪದೆ ನೋಡ್ತಾ ಬಂದಿದೀನಿ ಮೇಡಮ್... ನಿಮ್ಮ ಥರ ಸವಿಸ್ತಾರವಾಗಿ ಮಾಹಿತಿ ಕೊಡುವವರು ಬಹಳ ವಿರಳ... ಇದು ಹೀಗೆ ಮುಂದುವರೆಯಲಿ....
Akka thumbha chennaagi mesha raashi bagge heliddiri aa dina baruwa warege kaayuthiruthene nimage dhanyawaada.
ಮಕರ ರಾಶಿಯ ಫಲ ಕೆಳಿ ತುಂಬ ಸಂತೋಷ ಅಯಿತು ಮೆಡಮ್❤😊
ನಮಸ್ತೇ ಅಮ್ಮಾ
ರಾಹು ಕೇತು ಸ್ಥಾನ ಪಲ್ಲಟದ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಪರಿಹಾರ ಉತ್ತಮವಾಗಿ ಹೇಳಿದ್ದೀರಿ, ಧನ್ಯವಾದಗಳು 🙏
ನಿಮ್ಮ ವ್ಯಾಖ್ಯಾನ ಬಹಳ ಚೆನ್ನಾಗಿ ಮೂಡಿ ಬಂದಿದೆ
Namaste 🙏 You explain and guide in a simple language understanble to anyone. Please continue this noble work. Many are benefitted.
🙏🙏🙏
ಮೇಡಂ ಎಷ್ಟು ಕರೆಕ್ಟಾಗಿ, ಹೇಳಿತ್ತಿರಾ ಮೇಡಂ ನಿಮಗೆ ಕೋಟಿ ಕೋಟಿ ನಮಸ್ಕಾರಗಳು ಮೇಡಂ,,, 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Thank you ma'am 🙏 nannadu mesha rashi. Neevu helidage shubha karyagalige addi bartha ethhu. Hana thagondavaru vapas kottilla. Neevu helidage aadre saku ma'am 🙏
For Makara Rashi, it's really true I have faced the exact situation what you told.
G M Madam... very happy to see and here horroscope from you..as if we felt hearing from GODESS..
🙏🙏🙏
I have spoke to her to show my horoscope.She is a very good human being .Tumbaa chennaagi heltaare
How much they charge consultation....?
@@chethanaprasanna9874 how much they charged to u....?
@@vaishnavgowda9516 I don't know if I can tell here or no..She will tell..pls message her
🙏🙏
Amma nivu nanna guruji amma
Thanks for yourinformation Very good explain mam God bless you
ಒಳ್ಳೆಯ ಮಾಹಿತಿ ನೀಡಿದ್ದಿರ. ನಿಮಗೆ ವಂದನೆಗಳು ಮೇಡಂ 🙏🏻🙏🏻🥥🥥🌹🌹🌺🌺💐💐🙏🏻🙏🏻
🙏🙏
Perfect predictions, best Astrologer 🙏
🙏🙏
Tq madam, life sakagide,nan dannur rashi so life change aguthe
Namaste madam Really you are only person Given very Good prediction and simple Remidy may God bless you and your family members
Namaskar mam.
Dhanyavaadagalu vrishabh rasi
Niranjan
Nandhu.kaniyarashi.medam.thankiyou.varadhali.banu vara.yavaglu.nimma.jothisha.palanodalu.kayithaerthini.but.dhakshne.edhuvaregu.kalusila.elanu.otige.kalisthini.dhevaru.dhari.thorsidhare.neravagine.betimadtheni.🙏🌹🙏🌹🙏🌹.p.babu.madikeri
Thank u madam. I am waiting for this video.
I like mam
Thanks for liking
Nandu mesha rashi,,,, tq u sooo much dr mam,,,🙏🙏🙏🙏🙏🙏💐💐💐💐💐💐♥️♥️♥️♥️
Thank you so much madam makara rashi bagge nivu elidella Satya 💐👃
Great predictions and remedies mam thanks a lot
🙏🙏
Thank you mam.
Vrishbah rashi.
Nimma nudi keloke thumba kushi agutthe madam danyavadagalu madam 🙏
Rishaba rashi.. correct 💯 helthira mam.. superrrrrrrr ❤
Namma preetiya gurugalige hrudaya poorvaka namaskaragalu 🙏🙏🙏🙏🙏🙏🙏🙏🙏
ಅಮ್ಮ ನೀವು ಹೇಳುತ್ತಿರುವುದು ಸತ್ಯವಾಗಿ ನನ್ನ ಅನುಭವಕ್ಕೆ ಬಂದಿದೆಯಮ್ಮ
Thanks ma good information
All house peridiction very very good. Medam
ನೀವು ಬಹಳ ಚೆನ್ನಾಗಿ ತಿಳಿಸಿಕೊಟ್ಟಿದ್ದಾರೆ ವಂದನೆಗಳು 🙏🙏
Thank u madam for ur kind guidance & suggestions... 🙏🌺🌷🌺🌷🌺🌷
ನಿಮ್ಮ ಅತ್ಯುತ್ತಮ ಮಾಹಿತಿಗಾಗಿ ಧನ್ಯವಾದಗಳು 🙏🙏🙏
ನಿಮ್ಮ ಅತ್ಯುತ್ತಮ ಮಾಹಿತಿಗಾಗಿ ಧನ್ಯವಾದಗಳು
Thank you so much ma'am, Very well explained 🙏🙏🙏
🙏🙏
Thumbha thanks amma
thank you madam🙏 for the detailed rahu kethu phla report.
I am mesha rashi person madam gives complete information about my future life I am completely thankful to you madam
🙏🙏
Madam vaara bhavaishya jothe bere topics bagge enadru videos Madi information ge ....... Neevu tumba chenagi explain madtira so..we b waiting for those videos...
🙏🙏
Very pleasant madam.
Danyavadagalu Madam 💐💐💐💐
Thakas madam
ನಿಮ್ಮ ಜ್ಯೋತಿಷ್ಯ ತುಂಬಾ ಹೆಲ್ಪ್ ಮಾಡುತ್ತೆ ಮೇಡಂ, ನೀವು ಚಾರ್ಟ್ ಹಾಕಿ ವಿವರಣೆ ಕೊಡುತ್ತೀರಾ
Ondhu rupaiekarchilladhe yellarigu dairya manobala parihara kodutiruva nimage&nimma familige devaru olledhu madali thank you mother
🙏🙏🙏
ಧನ್ಯವಾದಗಳು ಮೇಡಂ
Dhanyavadagalu. 🙏
ಧನ್ಯವಾದಗಳು ಅಮ್ಮ 🙏
Namaste Madam Dhanyawadgalu Madam
Nice analysis in detail!
🕉️🙏🙏ನಮಸ್ಕಾರ ಮೇಡಂ 🙏🙏🕉️
Mam daily rashi bhavishy heli ple
Tqs mam🙏🙏🌹🌹
Thank you very much for your very good explanation.god bless you always.
Tubha danyavadagalu garuve 🙏🙏🙏🙏🙏🙏🙏🙏🙏🙏🙏🙏🙏🙏
ಧನ್ಯವಾದ ತಾಯಿ...🙏🏽🙏🏽🙏🏽🙏🏽🙏🏽🙏🏽
Thanks madam Meena rashi
ಮಕರ ರಾಶಿ ಮದುವೆ ಮತ್ತು ಪ್ರೀತಿ ಸಂಬಂಧ ಬಗ್ಗೆ ಹೇಳಿ ಅಮ್ಮ
Tanks mam nange agde heldr
Madam, rahu dese idre olledagutta?
ತುಂಬಾ ತುಂಬಾ ಧನ್ಯವಾದಗಳು ಮೇಡಂ
Your analysis very good mam
Danyavadagalu gurujii🙏🙏🙏🙏
ತುಂಬಾ ತುಂಬಾ ಥ್ಯಾಂಕ್ಸ್ ನಂದು ಮೇಷ ರಾಶಿ
Thank you soo much madam
You are most welcome
@@bhavyabhavishya medam student bagge heli
Dhanyavadagalu madam 🙏🙏🙏🙏
ಮೇಡಂ ನಾನು ಬ್ಯುಸ್ನೆಸ್ ಮಾಡಬೇಕು ಅನ್ಕೊಂಡಿದೀನಿ olledagutta ಹೇಳಿ
ಗುರುಗಳೇ ನಿಮಗೆ ಕೋಟಿ ಕೋಟಿ ನಮಸ್ಕಾರಗಳು🙏🙏🙏🙏🙏🙏
Nice Ma’am 🙏🏻🙏🏻🙏🏻
Nija mam
Saavu barthilla baduku illade narakada jeevana agoogide mam nimma maathugalu thumbaa ishtavaguthe bt hanebaraha ne bere,, makara raashi ge naraka ve jeevana annusuthe😰🙏
Karkataka rashi yavattu chanagilla madam bari nove kodo rashi e rashili yaru utlebardu
Hari om Akka💐🙏🙏🙏💐
Makara raashi 2:05:12
Tumba chennagi heltiri.Namaskara
Thank you giruji
Super madam
Madam Rashi inda nodbeka or lagna inda nodabeka....?
🙏🏼🙏🏼mam💐💐💐
tumba chennagi explain madidira 🙏
Yava devaraige huddina kaalu kodabeku .....madam....?hage yava dina kodabeku ....?
😢Nandu Tula rashi
Exact reading mum..Thank you for this video..Good morning.🙏🙏🙏
🙏🙏
🔱💐ok amma❤
Dhanyavaad galu mate
Nethramma Namaste ma🎉
Madam.. non veg thinnuvavaru everyday stotra helabahuda.
Namaste madam
Excellent prediction gurugale thank you 🙏 🙏
🙏🙏
Tq very much....
All most all correct Madum
Competative exam bardhre pass aagbahuda madum ???
THANKS MAM...🕉🙏🙏
Namaste guruji
Thank u madam🙏 from All Makara rasi family
🙏🙏
ಅತ್ಯುತ್ತಮ ಜ್ಯೋತಿಷಿಗಳು
Sairam 🙏 🙏 🙏 🎉
Madam general agi enadru informative topics video Madi.... Pls..
ಖಂಡಿತ
@@nethravathi.njyothishyavid6979ಮೇಡಂ ನಮ್ಮ ಪೂರ್ವ ಜನ್ಮ ದಲ್ಲಿ ನಾವು ಒಳ್ಳೇದು ಮಾಡಿದೀವಿ ಅಥವಾ ಕೆಟ್ಟದು ಮಾಡಿದ್ದೇವೆ ಅಂತ ಈಗಿನ ನಮ್ಮ ಜನ್ಮ ಜಾತಕ ಇಂದ ಹೇಗೆ ತಿಳಿದು ಕೊಳುವುದು .....? ದಯವಿಟ್ಟು ತಿಳಿಸಿ ...ಹಾಗೆ ನಮ್ಮ ಪೂರ್ವ ಜನ್ಮದ ಪುಣ್ಯ ಪಾಪ ದ ಪರಿಣಾಮ ಗಳು ಯಾವಾಗ ಯಾವ ವಿಷಯ ದಲ್ಲೀ ಅನುಭವಿಸುತ್ತೇವೆ ಅಂತ ತಿಳಿಸಿ ಕೊಡಿ....