ಗುರ್ಜಿ ಗುರ್ಜಿ 💃ಜಾನಪದ ಗೀತೆ🙋, ಮಳೆ ಕರೆಯುವ ಹಾಡು🌨️🌨️

Поделиться
HTML-код
  • Опубликовано: 28 окт 2024

Комментарии • 34

  • @swapnasworld6663
    @swapnasworld6663 2 года назад +3

    Nice beautiful sharing my sister and very beautiful sharing 🥰

  • @RekhaChannelKannadaNir678ar
    @RekhaChannelKannadaNir678ar 2 года назад +3

    Beautiful song nice sharing 🤗🤗👍

  • @NethraSaviruchi
    @NethraSaviruchi 2 года назад +1

    Nice sharing

  • @sahaspandana1013
    @sahaspandana1013 2 месяца назад +2

    ಬಾಲ್ಯದ ನೆನಪಾಯಿತು ಧನ್ಯವಾದಗಳು.

  • @ChandruKallugudde
    @ChandruKallugudde Месяц назад

    ಸುಮಾರು ವರ್ಷಗಳ ಹಿಂದೆ ಆಕಾಶವಾಣಿಯಲ್ಲಿ ಕೇಳಿದ ನೆನಪಾಯ್ತು
    ಧನವಾದ
    ನಿಮ್ಮ ಧಾರ ಕಂಠಕೆರ

  • @prakashnelajeri
    @prakashnelajeri Год назад +2

    ಹೆಯ್ ಸೂಪರ್.

  • @RachappaAngadiAngadi
    @RachappaAngadiAngadi 2 месяца назад +5

    ಬಾಲ್ಯದ ನೆನಪಾಯಿತು ಮೇಡಂ

  • @nguyenvlog8
    @nguyenvlog8 2 года назад +3

    Good evening from vietnam my dear friend

  • @ArunKumarAE-wd5he
    @ArunKumarAE-wd5he Год назад +2

    ನಮಸ್ತೆ... ಸೂಪರ್ 👍

  • @LachhuVlogs
    @LachhuVlogs 2 года назад +2

    superb janapada pada

  • @modinsab425
    @modinsab425 2 месяца назад +1

    Super akka

  • @nguyenvlog8
    @nguyenvlog8 2 года назад +2

    So good

  • @SameeraBanu-vo1wm
    @SameeraBanu-vo1wm Год назад +2

    Nanage fatina raga barudilla

  • @kalaivani505
    @kalaivani505 Год назад +1

    Mam namage lycirs English nali bekagide pls ee song lyrics baredhu video aaki

  • @vijayakarur
    @vijayakarur Год назад +3

    Please correct these lines .
    I just write down listening to your song .
    ಗುರ್ಜಿ ಗುರ್ಜಿ ಎಲ್ಲಾಡಿ ಬಂದೆ ಹಳ್ಳಕೊಳ್ಳಾ ತಿರಗ್ಯಾಡಿ ಬಂದೆ
    ಕಾರ ಮಳೆಯೋ... ಕಪ್ಪತ್ತ ಮಳೆಯೋ... ಸುರಿ ಸುರಿಯೋ ಮಳೆ ರಾಯ.
    ಬಣ್ಣ ಕೊಡತಿನಿ ಬಾರಲೇ ಮಳೆಯೇ
    ಸುಣ್ಣ ಕೊಡ್ತೀನಿ ಸುರುಸಲೆ ಮಳೆಯೇ
    ಬಣ್ಣ ಸುಣ್ಣ ಎರಡು ಕೊಡ್ತೀನಿ , ಸುರಿಸುರಿಯೋ ಮಳೆ ರಾಯ.
    ಗುಂಡು ಕೊಡ್ತೀನಿ ಗುಡುಗಲೆ ಮಳೆಯೇ
    ಹಂಚು ಕೊಡ್ತೀನಿ ಸಿಡಿಯಲೆ ಮಳೆಯೇ
    ಗುಂಡು ಹಂಚು ಎರಡು ಕೊಡ್ತೀನಿ...
    ಸುರಿಸುರಿಯೋ ಮಳೆ ರಾಯ.
    ಕದರ ಸಾಲ ಕಂಬಾರ
    ಬಿದರ ಸಾಲ ಬಡಿಗ್ಯಾರ
    ಮ್ಯಾದಾರವ್ವಾ ಏನ್ ಹಡಿದಾಳ
    ಗಂಡ ಹಡಿದಾಳ ತಂದ..ನ..
    ಬೆಟ್ಟದ ಮ್ಯಾಲ ಹೋಗ್ಯಾರೋ
    ಕಂಬಳ ಕ್ಯಾ ಬಿಸಾರೋ
    ವಿರಾಟ ಪರ್ವತ ಎರಯಾರವ್ವ
    ಮಳೆಯನ್ನ ಕೈ ಬೀಸಿ ಕರೆದಾರೊ.

  • @janiljolad9555
    @janiljolad9555 Год назад +1

    VERY NICE

  • @nagesha.knagesha.k5539
    @nagesha.knagesha.k5539 Месяц назад

    super. medam

  • @smileynisu7
    @smileynisu7 2 года назад +1

    Super song

  • @shivsharankalshetty1228
    @shivsharankalshetty1228 8 месяцев назад

    I heard this song Sixty years ago at Akkalkot from female begger's mouth. Very beautiful song.

  • @VijaykumarVijaykumar-gv9nx
    @VijaykumarVijaykumar-gv9nx Месяц назад

    🎉🌹🌹

  • @RashmisABCD
    @RashmisABCD 2 года назад

    Beautiful song 🎶
    She is so clever lkd

  • @vidyaaraballi4345
    @vidyaaraballi4345 Год назад +2

    ಲಿರಿಕ್ಸ್ ಪ್ಲೀಸ್