ಗಿರಿ ಕರ್ಣಿಕೆ, Clitoria Ternatea, Blue Pea, Butterfly Pea

Поделиться
HTML-код
  • Опубликовано: 31 дек 2024

Комментарии • 74

  • @shobhaananda3841
    @shobhaananda3841 4 года назад +2

    ಧನ್ಯವಾದಗಳು ಸರ್.. ನೀವು ಒಂದೊಂದು ಗಿಡ ಬಳ್ಳಿಗಳ ಬಗ್ಗೆ ವಿವರಿಸುವಾಗ ಅವುಗಳ ಎಲೆ ಕಾಂಡ ,ಹೂ ಮೊದಲಾದುವುಗಳ ವಿವರ ನೀಡುವುದು ನಮ್ಮಂತಹ ಸಸ್ಯಪ್ರೇಮಿಗಳು ಕಲಿಯಲು ಪ್ರೇರಣೆಯಾಗಿದೆ.

  • @yashhegde369
    @yashhegde369 2 года назад +1

    ಚೆನ್ನ ಕೇಶವರಿ ಸೊಪ್ಪು ಬಗ್ಗೆ ತಿಳಿಸಿ

  • @sarojaswamy500
    @sarojaswamy500 6 лет назад +3

    ಸಸ್ಯಗಳ ವಿವರಣೆ ತುಂಬಾ ಚೆನ್ನಾಗಿದೆ

  • @shivukodli55555
    @shivukodli55555 6 лет назад

    ಆರ್ಥಪೂರ್ಣವಾದ ಸಂದೇಶ ಸರ್. ಆಭಿನಂದನೆಗಳು

  • @rajannatr5821
    @rajannatr5821 6 лет назад +2

    Very thankful to ur hard work on collecting all info...

  • @shreekanth4980
    @shreekanth4980 6 лет назад +4

    ಅತ್ಯಂತ ಆಹ್ಲಾದಕರ ಮತ್ತು ನಯನ ಮನೋಹರ

  • @yogish-vh6kf
    @yogish-vh6kf 6 лет назад +2

    ಸಾರ್ ನಿಮ್ಮಿಂದ ತುಂಬಾ ಮಾಹಿತಿಯು ಸಿಕ್ತು.... ಧನ್ಯವಾದಗಳು

  • @hanumaiahm5582
    @hanumaiahm5582 4 года назад

    Very very nice Sir God bless 💐🌄🙏🙏🙏

  • @manjunathamanju2955
    @manjunathamanju2955 6 лет назад +1

    Kannadadalli gida mulikegala bagge thumba vivaravagi tilisuttiddira nanna ananta dhanyavadagalu.kannadambeya haryke nimagirali.

  • @sidduk6795
    @sidduk6795 4 года назад

    sir marijuvanada bagge ondu video madi sir please

  • @srinidhi7140
    @srinidhi7140 5 лет назад

    ತುಂಬಾ ಉಪಯುಕ್ತವಾದ ಮಾಹಿತಿ 💝
    ಹೃದಯ ಪೂರ್ವಕ ಧನ್ಯವಾದಗಳು ❣️

  • @srinivasr9496
    @srinivasr9496 6 лет назад +1

    VERY VERY Good MASSAGE FOR PEOPLE

  • @sidduk6795
    @sidduk6795 4 года назад

    supper sir ur explanation

  • @rajeshs8979
    @rajeshs8979 3 года назад

    Adu este cm irali adara upayoga heli saar saku.

    • @TrimurthyHunasekatte
      @TrimurthyHunasekatte  3 года назад

      ಇದು ಸಸ್ಯ ಶಾಸ್ತ್ರದ ವಾಹಿನಿ... ನಮಗೆ ಉಪಯೋಗಕ್ಕಿಂತ ವೈಜ್ಞಾನಿಕ ವಿವರ ಅತಿ ಪ್ರಮುಖ ಹಾಗಾಗಿ...

  • @srkbalaji3555
    @srkbalaji3555 5 лет назад

    Mainly good for brain

  • @ashwiniraj730
    @ashwiniraj730 6 лет назад

    Girikarnika juice .. wow 😘

  • @shivarathnasr7387
    @shivarathnasr7387 6 лет назад +1

    Thanks sir nanu edne hudukutide

    • @TrimurthyHunasekatte
      @TrimurthyHunasekatte  6 лет назад +1

      ಸ್ವಾಗತ ಸರ್ . . .

    • @shivarathnasr7387
      @shivarathnasr7387 6 лет назад

      I'm madam

    • @TrimurthyHunasekatte
      @TrimurthyHunasekatte  6 лет назад +1

      😊 ಕ್ಷಮಿಸಿ , ಸ್ವಾಗತ ಮೇಡಮ್ . . .

    • @harikrishnamali6112
      @harikrishnamali6112 6 лет назад

      shivarathna Sr Halagachna gida torisee plz sar

    • @TrimurthyHunasekatte
      @TrimurthyHunasekatte  6 лет назад

      ಪ್ರಾದೇಶಿಕ ಹೆಸರುಗಳನ್ನ ಗುರುತಿಸುವುದು ಕಷ್ಟ ಇದರ ಆಂಗ್ಲಭಾಷೆಯ ಅಥವ ವೈಜ್ನಾನಿಕ ಹೆಸರು ತಿಳಿಸಿ ಅಥವ ಅದರ ಬಗ್ಗೆ ಸಂಕ್ಷಪ್ತವಾಗಿ ಹೇಳಿದರೆ ನನಗೆ ಸಹಾಯಕವಾಗುತ್ತದೆ.

  • @ganeshkmganes7973
    @ganeshkmganes7973 4 года назад

    super sar

  • @creativeelectronics6343
    @creativeelectronics6343 4 года назад

    Super sir

  • @roopagudageri8441
    @roopagudageri8441 5 лет назад

    sann makkalige kodabahude sir

    • @TrimurthyHunasekatte
      @TrimurthyHunasekatte  5 лет назад

      ನಿಯಮಿತವಾಗಿ ಬೇಡ, ವಾರಕ್ಕೊಮ್ಮೆ ಕೊಡಬಹುದು....

  • @sidduk6795
    @sidduk6795 4 года назад

    supper sir

  • @likinandanlikinandan5672
    @likinandanlikinandan5672 6 лет назад

    super sir

  • @AkashAkash-ns7fj
    @AkashAkash-ns7fj 2 года назад

    Giri karnike gida

  • @hemalatha7115
    @hemalatha7115 4 года назад

    nice

  • @vidyasajjan3807
    @vidyasajjan3807 6 лет назад +1

    Beru andrenu sir nanage tumba doubt ede

  • @KRISHNAMURTHY-wi6my
    @KRISHNAMURTHY-wi6my 6 лет назад +1

    My god...puraana jaasthiyaaythu..

  • @ashwiniraj730
    @ashwiniraj730 6 лет назад

    Idhannu kaage hoovu endhu helutthaare

  • @rudrayyahiremath6280
    @rudrayyahiremath6280 5 лет назад

    collect,the,information, regarding for

    • @rudrayyahiremath6280
      @rudrayyahiremath6280 5 лет назад

      collect,the, information,regarding,four, activactice of pratibha karanji programme in your school and the number of students who participated in the m construct the table ,draw a bar chart and explain

  • @yashhegde369
    @yashhegde369 2 года назад +1

    ಸಮೂಲ,ಮತ್ತು ಬೇರು ಅಂದರೆ ತಿಳಿಸಿ

    • @TrimurthyHunasekatte
      @TrimurthyHunasekatte  2 года назад +1

      ಸಮೂಲ ಎಂದರೆ ಇಡೀ ಗಿಡವನ್ನೇ ಎಂದರ್ಥ, ಬೇರು, ಕಾಂಡ, ಎಲೆ, ಹೂವು ಸೇರಿ

    • @yashhegde369
      @yashhegde369 2 года назад

      ಸರ್ ಬಿಳಿ ಕಾಡ ವೃಷ್ಟಿ ಅಂದರೆ ಯಾವ ಗಿಡ ಸರ್

    • @TrimurthyHunasekatte
      @TrimurthyHunasekatte  2 года назад

      ಗೊತ್ತಿಲ್ಲ ಸರ್

  • @krishnappavmo6702
    @krishnappavmo6702 5 лет назад

    Please

  • @yashhegde369
    @yashhegde369 2 года назад

    ಬಿಳಿ ಗಿರಿ ಕನ್ನಿಕೆ ಇದೇನಾ ಸರ್