ನಮ್ಮ ಮನೆಯಲ್ಲಿ ಒಂದು ಸುತ್ತು, ಐದು ಸುತ್ತಿನ ಶಂಖಪುಷ್ಪಗಳಿದ್ವು. ಒಂದು ಸುತ್ತಿನಲ್ಲಿ ನೀಲಿ, ಬಿಳಿ, ಗುಲಾಬಿ ಬಣ್ಣ, ನೀಲಿ-ಬಿಳಿ ಎರಡೂ ಬಣ್ಣ ಒಂದರಲ್ಲೇ ಇರುವುದು, ಹೀಗೆ ಹಲವಾರು ರೀತಿಯದ್ದು ಇದ್ದವು. ಆದ್ರೆ ಯಾವಾಗ್ಲೂ ಸುಮಾರು ಹೂಗಳು ಆಗ್ತಿದ್ದಂತೆ ಇದ್ದಕ್ಕಿದ್ದಂತೆ ಗಿಡ ಬಾಡಿ ಸತ್ತು ಹೋಗುತ್ತವೆ. ಒಂದು ರೀತಿಯ ಫಂಗಸ್ ಅಟ್ಯಾಕ್ ಯಿಂದನೂ ಗಿಡ ಸಾಯುತ್ತವೆ. ಅಮ್ಮನ ಮನೆಯಲ್ಲೂ ಐದು ಸುತ್ತಿನದ್ದು ನಾಲ್ಕೈದು ಬಣ್ಣದಲ್ಲಿವೆ. ಆದರೆ ಅದು ಮಲೆನಾಡಾಗಿದ್ದರಿಂದ ಆ ಗಿಡಗಳು ೨೦-೨೫ ವರ್ಷಗಳು ಹಳೆಯದಾದರೂ ಗಿಡಗಳೂ ಚೆನ್ನಾಗಿರುವುದಲ್ಲದೆ ಹೂವುಗಳೂ ಚೆನ್ನಾಗಿ ಬಿಡುತ್ತವೆ. ಫಂಗಸ್ ಅಟ್ಯಾಕ್ ಬೇವಿನ ಪುಡಿಯ ಔಷಧವೇ ಸಾಕಾಗಬಹುದಾ ತಿಳಿಸಿ.
ಚೆನ್ನಾಗಿದೆ ಮೇಡಂ ವಿಡಿಯೋ
Yes mam nam manelu ide wait color adu bt name gottirlilla tq
ಥ್ಯಾಂಕ್ಸ್ ಫ್ರೆಂಡ್ ❤️
Medam farn plant bagge video madi please
Super. Prathee ondu vishayavannu yeshtu chennai heltheeri. Dhanyavadagalu. Nimma ondonde videovannu puna puna nodtheeni
Thank you so much
One of my favourite plant.... white and blue flower plant I have.....👌 thank you
❤️
@@LifewithGreensandcurry66666666666666666666
Usefull information medam
Thank you
ಸೈಪ್ರೆಸ್ ವೈನ್ ಗಿಡ ದ ಬಗ್ಗೆ ತೋರಿಸಿ
Thanks for information ma'am
ಧನ್ಯವಾದಗಳು ಮಾಮ್
Thank you madam. Shank pushapa flower very useful information.
Welcome 😊
Very nice thank you
Thank you too
Like 👌🥰🥰💯💯
Super madam
❤️
Thank you madam🙏
❤️
Thank you so much
Welcome
Low BP ide nange Nan blue tea kudiboda heli ma'am plz
Spr
Thank you
Yav dikali idbeku
Leafs r drying flowering decreased pls tell wt to do
Nice video ❤️
Thank you
Super
Nice 😊
Thank you
👌👍👍👍👍👍👍
whaita pink seeds beku madm
Namma maneyalli blue and white colour flower ede
ಮೇಡಂ ಪ್ಲಾಟ್ನಲ್ಲಿ ಮಣ್ಣು ತುಂಬಿ.ಬೆಳಸಬಹುದ. ತಿಳಿಸಿ
Shankhpushpa gida seasonal crop or yearly crop
Yearly
Jeda plant growth bagge thilsi
ruclips.net/video/8cPt_U59FQk/видео.htmlsi=sGL2AQxedIv0FPKV
ThNk u...
Shanka pushpa gidada cutting Yavaga madabeku ? Ee ga namma maneli flowers bidodu kammiyagide
Seeds collect madi April or May nalli seeds haki
Madam nanu kuda Edan beldidini. But double layer.
Oh howda
@@LifewithGreensandcurry howdu I have 2 colours.
Madam e gida seeds sigutta
Idralli estu colour baratte
How to care raddish plant in Kannada please
Adara use yenu anta helidre sakalva sumne uddada vedio yake
Double petals seeds kalistira please.
👍🙏😍
Thyriod iroru kudibahida e drink na mam pls heli
Use Madabahudu
Ma'am when making homemade compost can I add neem cake
Yes
👍🙏
Super mam. Mam nim baggene ond vlog madi mam pls and Dianthus and petunia bagge innod vid Madi
Idannu hanging potge haakbahuda
Pot li belibahuda beleyodadre estu inch pot li belibeku
12 inches pot
Please arrange to send seeds
😊😊
ಮರಳು ಬದಲು cocopeat ಅಂದ್ರಲ್ಲ,,ತೇವಾಂಶ ಜಾಸ್ತಿ ಆಗುತ್ತೆ ಅಲ್ಲವಾ?
ಇಲ್ಲ coco peat moisture maintain ಮಾಡುತ್ತೆ
Edralli food colour madkobahuda madam
Howdu
@@LifewithGreensandcurry ok thank you 🥰
ನಮ್ಮ ಮನೆಯಲ್ಲಿ ಒಂದು ಸುತ್ತು, ಐದು ಸುತ್ತಿನ ಶಂಖಪುಷ್ಪಗಳಿದ್ವು. ಒಂದು ಸುತ್ತಿನಲ್ಲಿ ನೀಲಿ, ಬಿಳಿ, ಗುಲಾಬಿ ಬಣ್ಣ, ನೀಲಿ-ಬಿಳಿ ಎರಡೂ ಬಣ್ಣ ಒಂದರಲ್ಲೇ ಇರುವುದು, ಹೀಗೆ ಹಲವಾರು ರೀತಿಯದ್ದು ಇದ್ದವು. ಆದ್ರೆ ಯಾವಾಗ್ಲೂ ಸುಮಾರು ಹೂಗಳು ಆಗ್ತಿದ್ದಂತೆ ಇದ್ದಕ್ಕಿದ್ದಂತೆ ಗಿಡ ಬಾಡಿ ಸತ್ತು ಹೋಗುತ್ತವೆ. ಒಂದು ರೀತಿಯ ಫಂಗಸ್ ಅಟ್ಯಾಕ್ ಯಿಂದನೂ ಗಿಡ ಸಾಯುತ್ತವೆ. ಅಮ್ಮನ ಮನೆಯಲ್ಲೂ ಐದು ಸುತ್ತಿನದ್ದು ನಾಲ್ಕೈದು ಬಣ್ಣದಲ್ಲಿವೆ. ಆದರೆ ಅದು ಮಲೆನಾಡಾಗಿದ್ದರಿಂದ ಆ ಗಿಡಗಳು ೨೦-೨೫ ವರ್ಷಗಳು ಹಳೆಯದಾದರೂ ಗಿಡಗಳೂ ಚೆನ್ನಾಗಿರುವುದಲ್ಲದೆ ಹೂವುಗಳೂ ಚೆನ್ನಾಗಿ ಬಿಡುತ್ತವೆ. ಫಂಗಸ್ ಅಟ್ಯಾಕ್ ಬೇವಿನ ಪುಡಿಯ ಔಷಧವೇ ಸಾಕಾಗಬಹುದಾ ತಿಳಿಸಿ.
ನೀರಿನಲ್ಲಿ mix ಮಾಡಿ spray ಮಾಡಿ
Please can you send seeds. I am looking for multiple layered shankapushpa. Very beautiful creeper.
ઉઞમ😊😊
Nammaneli ivaglu hu ide
I have blue flower plant
ಮಾಚ್೯ ಲೂ ಹೂ ಬಿಟ್ಟಿದೆ
Thank you madam
Welcome
Thank you ma'am
Welcome