ಇಂತಾ ಚಪಾತಿ ಇಂತಾ ಪಲ್ಯಾನ ಈ ಜನ್ಮದಲ್ಲಿ ತಿಂದಿರೋಕೆ ಸಾಧ್ಯಾನೇ ಇಲ್ಲಾ? Special Chapati Special palya

Поделиться
HTML-код
  • Опубликовано: 7 ноя 2024
  • ХоббиХобби

Комментарии • 210

  • @eeshasarts66
    @eeshasarts66 Месяц назад

    ನಾನೂ ಮಾಡಿದೆ!!!
    ತುಂಬಾ ಚೆನ್ನಾಗಿ!!! ಮೃದುವಾಗಿ!
    ಬಂದಿದೆ ಚಪಾತಿಗಳು!!
    🙏🙏🙏

    • @Govinda_SaviruchiGVR_allround
      @Govinda_SaviruchiGVR_allround  Месяц назад +1

      ಹೌದ್ರೀ!!ತುಂಬಾ ಸಂತೋಷ ಆಗ್ತಿದೆ ರೀ.ಮತ್ ಒಂದ್ ಲೈಕ್ ಕೊಡಬೇಕಿತ್ತು ರೀ🙏❤️😆👌

  • @sunithaks4706
    @sunithaks4706 Месяц назад

    Nimma kannada super dhanyavadagalu

  • @laxmiarer1566
    @laxmiarer1566 Месяц назад +1

    Super ❤❤

  • @poornimamohan3876
    @poornimamohan3876 3 месяца назад +6

    Wow wow wow wow Super yummy yummy Chapati and curry 🎉😢 mouth watering 🤤

  • @puttamallegowdaputtamalleg2776
    @puttamallegowdaputtamalleg2776 Месяц назад +2

    ಎಣ್ಣೆ ಭದಲು ಬೆಣ್ಣೆ ಬಳಸುತ್ತಿದ್ದಿರೀ❤❤❤

    • @Govinda_SaviruchiGVR_allround
      @Govinda_SaviruchiGVR_allround  Месяц назад

      ಹಾಗೇನಿಲ್ಲಾ ! ನಮ್ಮನೇಲಿ ಕೆಲವೊಂದು ತಿಂಡಿಗಳಿಗೆ ಬೆಣ್ಣೆಯನ್ನೇ ಬಳಸ್ತೀವಿ ರೀ. ನಾನು ಪ್ರತಿದಿನಾ ಏನ್ ಅಡಿಗೆ ಮಾಡ್ತಿನಿ ಅದನ್ನೇ SHARE ಮಾಡ್ತಿನ್ರೀ.🙏😆

  • @SandeepGowdaBiradar-x2l
    @SandeepGowdaBiradar-x2l День назад

    YOUR ALL RECIPES SUPPER MEDAM

  • @GeetaBadiger-n2p
    @GeetaBadiger-n2p Месяц назад +1

    Super 👍👍👍👍👍

  • @jyothin.g.1470
    @jyothin.g.1470 2 месяца назад +7

    ಹಂಗಾರ ಒಂದು ಬಾರಿ ಚಪಾತಿ ಮಾಡಿದರೆ ಕಾಲು ಕಿಲೋ ಬೆಣ್ಣೆ ಬೇಕು ನೋಡ್ರಿ . ಹಂಗಾರ ಪಗಾರ ಬಾಳ ಇರಬೇಕು ನೋಡ್ರಿ 🤔

    • @anitham1381
      @anitham1381 2 месяца назад

      😂😂😂

    • @Govinda_SaviruchiGVR_allround
      @Govinda_SaviruchiGVR_allround  2 месяца назад

      ಹಾಂಗೇನ ಇಲ್ರೀ. ನೀವು ದಿನಾ ಹಾಲ ಕಾಸ್ತಿರಲ್ಲಾ ಅದರ ಕೆನಿ ತಗದ ಬೆಣ್ಣಿ ಮಾಡ್ರೀ. ಇದಕ್ಕ ಪಗಾರನ ಬ್ಯಾಡ್ರೀ? ರುಚಿನೂ ಬೆಕು ಆರೋಗ್ಯನೂ ಬೇಕು. ಹಬ್ಬಾ ಮಾಡ್ಬೇಕು ಹೋಳಿಗಿ ತಿನಬೇಕು ಬ್ಯಾಳಿ ಖರ್ಚಾಗಬಾರದು ಅಂದ್ರ ಹ್ಯಾಂಗರೀ ? !!🙏😀👍!!

    • @jyothin.g.1470
      @jyothin.g.1470 2 месяца назад

      @@Govinda_SaviruchiGVR_allround ಹಾಲಿನಿಂದ ಬೆಣ್ಣೆ ತೆಗೆಯುವೆವು ಬ್ಯಾರೆ ಸಿಹಿ ಮಾಡಲು ಅಡುಗೆ ಗೆ ತುಪ್ಪ ಬೇಕು ಅಲ್ಲವೇನ್ರೀ

    • @nirmalapmargad3182
      @nirmalapmargad3182 Месяц назад

      Putani pudi hotte kedutte

  • @lakshiamma165
    @lakshiamma165 2 месяца назад +1

    Fine

  • @lsmagadum3929
    @lsmagadum3929 2 месяца назад +2

    ❤❤❤❤❤ super

  • @Tarangankisshor
    @Tarangankisshor 2 месяца назад +1

    Wow very nice.

  • @SandeepGowdaBiradar-x2l
    @SandeepGowdaBiradar-x2l День назад +1

    YOUR ALL DREAMS RECIPES SUPPER MEDAM

  • @rajeshwariakkimaradi7116
    @rajeshwariakkimaradi7116 2 месяца назад

    Super chapaati n curry👌👌👌👌🍫🍫❤️🍫

  • @a-sff2599
    @a-sff2599 2 месяца назад

    👌👌

  • @BhimSingh-rk4zp
    @BhimSingh-rk4zp Месяц назад

    EXCELLENT performance.. ....... GURUWAR...... ...12///09/2024.............

  • @rajannahraja6056
    @rajannahraja6056 2 месяца назад

    Nijavaglu indu ruchiyada recipi

    • @Govinda_SaviruchiGVR_allround
      @Govinda_SaviruchiGVR_allround  2 месяца назад

      ಹೌದೇನ್ರೀ ! 👍ಲೈಕ ಕೊಡದನ್ನ ಮರೆತ್ರೆನ್ರೀ🙏😆

  • @PrakashJorapurkar
    @PrakashJorapurkar 2 месяца назад +1

    ❤1NO

  • @ChitraPoojari-t2q
    @ChitraPoojari-t2q 2 месяца назад +1

    12:11 🎉🎉❤

  • @MomsFoodWorld65
    @MomsFoodWorld65 2 месяца назад

    Very simple & good recipe 👌

  • @AmbujaAmbuja-bd8uf
    @AmbujaAmbuja-bd8uf Месяц назад

    ನಿಮಗಿಂತ ಚೆನ್ನಾಗಿ ಚಪಾತಿ ಮಾಡುತ್ತೇವೆ

  • @nirmalashardhamma7464
    @nirmalashardhamma7464 3 месяца назад +24

    ಕನ್ನಡ ಸರಿಯಾಗಿ ಬರೆಯಿರಿ 😊

    • @Govinda_SaviruchiGVR_allround
      @Govinda_SaviruchiGVR_allround  3 месяца назад +4

      ಏನ್ ಮಿಸ್ಟೀಕ್ ಆಗೈತಿ ರಿ

    • @nirmalashardhamma7464
      @nirmalashardhamma7464 3 месяца назад +5

      ಹಿಂತ alla ಇಂತ😊

    • @anitham1381
      @anitham1381 2 месяца назад

      Mrudu kuda tapagide kannada sariyagi kalitu vedio maadire

    • @jayateerthkoti692
      @jayateerthkoti692 2 месяца назад +3

      ಉತ್ತರ ಕರ್ನಾಟಕದಲ್ಲಿ ಈ ತರಹದ ಉಚ್ಚಾರಣೆ ಬಳಕೆಯಲ್ಲಿದೆ.

    • @sumathishivakumar9379
      @sumathishivakumar9379 2 месяца назад

      ತುಂಬಾ ಚೆನ್ನಾಗಿ ತಿಳಿಸಿದ್ರಿ😊

  • @Anji1353
    @Anji1353 Месяц назад

    ಚಪಾತಿಗಿಂತ ಮಾತೇ ಜೋರು.

    • @Govinda_SaviruchiGVR_allround
      @Govinda_SaviruchiGVR_allround  Месяц назад

      ಮಾತಾಡಿಲ್ಲಾ ಅಂದ್ರೇ ಅರ್ಥಾ ಆಗಲ್ವಲ್ವ್ರೀ.

  • @sarojabhat8906
    @sarojabhat8906 Месяц назад

    Dhanyvada

  • @vanajakshamaodeyar655
    @vanajakshamaodeyar655 2 месяца назад

    👆👌👌👌🥰🥰👍👍

  • @rosy_ranirani4865
    @rosy_ranirani4865 3 месяца назад

    super,super,super !!!!

  • @anitha4805
    @anitha4805 Месяц назад +1

    Remove your rings💍 first and do..

  • @manjulamanvi6198
    @manjulamanvi6198 2 месяца назад +1

    ಮಾಡಿ ಕಲಿಸುವವರಿಗೆ ಸಪೋರ್ಟ್ ಮಾಡಿ ಕಾಲು ಎಳೆಯುವ ಪ್ರಯತ್ನ ಯಾರು ಮಾಡ್ಬೇಡ್ರಿ

  • @SavitriRswamy
    @SavitriRswamy 3 месяца назад +3

    Yestu matadti tayi

  • @V.R.Padmini-tp7ss
    @V.R.Padmini-tp7ss 3 месяца назад +11

    ಕನ್ನಡ ಸರಿಯಾಗಿ ಬರೆಯಲು ಕಲಿಯಿರಿ.

    • @RoopaRao-u4b
      @RoopaRao-u4b 2 месяца назад

      ಹುಬ್ಲಿ ಭಾಷಾ ಹಂಗ ಇರ್ತದ್ರಿ,ಹಿಂತಾ ಅಂತಲೇ
      ಹೇಳ್ತಾರ್ರಿ

    • @Govinda_SaviruchiGVR_allround
      @Govinda_SaviruchiGVR_allround  2 месяца назад

      ಏನ್ರೀ ತಪ್ಪಾಗೈತಿ.

    • @Govinda_SaviruchiGVR_allround
      @Govinda_SaviruchiGVR_allround  2 месяца назад

      👌ಧನ್ಯವಾದಗಳು ರೀ.🙏😆🌹

    • @Govinda_SaviruchiGVR_allround
      @Govinda_SaviruchiGVR_allround  2 месяца назад

      ಹುಬ್ಲಿ ಭಾಷಾ ಹಂಗ ಇರ್ತದ್ರಿ ಹಿಂತಾ ಅಂತಲೇ ಹೇಳ್ತಾರ್ರಿ.👌ನಿಮ್ಮ ಕಮೇಂಟ್ ನನಗ ಬಾಳ ಇಷ್ಟಾ ಆಯ್ತು ರೀ.

    • @shakuntalagurumath4802
      @shakuntalagurumath4802 2 месяца назад

      ​@@Govinda_SaviruchiGVR_allroundಎಲ್ಲಾ ತಪ್ಪು

  • @sudhaparimala5504
    @sudhaparimala5504 2 месяца назад +1

    If you use so much butter then chappati will be soft

  • @hsssree1133
    @hsssree1133 2 месяца назад

    If u use so much butter chapattis will come out nice only.

  • @hnvanamala2801
    @hnvanamala2801 2 месяца назад

    ನಾವು ಕೂಡ ಇದೇ ರೀತಿ ಮಾಡ್ತೀವಿ. ಇದರ ಜೊತೆಗೆ ಬದನೇಕಾಯಿ ಅಥವಾ capcicom na ennegaayi ಪಲ್ಯ ಮಾಡ್ರಿ ಇನ್ನೂ ಚಲೋ ಇರ್ತದೆ ನೋಡ್ರಿ. ನೀ ವೂ ತಿಳಿಸಿದ್ದಕ್ಕೆ ಧನ್ಯವಾದಗಳು. 🙏🏻🙏🏻

    • @Govinda_SaviruchiGVR_allround
      @Govinda_SaviruchiGVR_allround  2 месяца назад +1

      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬು ಹ್ರುದಯದ ಧನ್ಯವಾದಗಳು ರೀ.🙏 😆❤️

  • @anandkannadavlogs
    @anandkannadavlogs 2 месяца назад

    👌🏻👌🏻👌🏻👌🏻

  • @Mrtim076
    @Mrtim076 2 месяца назад +1

    ಅಕ್ಕಾರ ಭಾರಿ ಆದರಿ 🙏🙏🙏

    • @Govinda_SaviruchiGVR_allround
      @Govinda_SaviruchiGVR_allround  2 месяца назад

      ಹೌದೇನ್ರೀ ! ನಿಮ್ಮದೊಂದು ಭಾರಿ ಲೈಕ್👍ಕೊಡ್ರೆಲಾ ಮತ.🙏👌❤️😆

  • @Veena-x9n
    @Veena-x9n 2 месяца назад +1

    Akkav 1 kg Benni beku nau 15 jana joint family 2kg hittu kalesabeku

    • @Govinda_SaviruchiGVR_allround
      @Govinda_SaviruchiGVR_allround  2 месяца назад

      ತಂಗೆವ್ವಾ 10 kg ಬೆಣ್ಣಿ 20 Kg ಹಿಟ್ಟು ಕಳಸ್ತೀನಿ ಬಿಡವ್ವಾ.🙏😆❤️👍

  • @puttamallegowdaputtamalleg2776
    @puttamallegowdaputtamalleg2776 Месяц назад

    ಅಮ್ಮ ಬೆಣ್ಣೆ ಬದಲು ತುಪ್ಪ ಹಾಖೊಬಹುದಾ

  • @Anji1353
    @Anji1353 Месяц назад

    ಚಪಾತಿ ಬ್ಯಾಟರ?

    • @Govinda_SaviruchiGVR_allround
      @Govinda_SaviruchiGVR_allround  Месяц назад

      ಓಕೆ ರೀ. ತೋರಿಸ್ತೀನ್ರೀ.

    • @Anji1353
      @Anji1353 Месяц назад

      @@Govinda_SaviruchiGVR_allround
      ಚಪಾತಿ ಹಿಟ್ಟಿಗೆ ಬ್ಯಾಟರ ಅಂತ ಅನ್ನುದಿಲ್ಲರಿ

  • @mahadevammashambhulingappa1189
    @mahadevammashambhulingappa1189 28 дней назад

    Benne haki madiruva chapati 😅

  • @PremaKumar-fy4do
    @PremaKumar-fy4do 3 месяца назад +7

    Kannadana swalpa sariyagi vupoyogisamma

    • @Govinda_SaviruchiGVR_allround
      @Govinda_SaviruchiGVR_allround  3 месяца назад

      ಆಯ್ತು ಸರ್. ಆದ್ರೇ ಏನ್ ಮಿಸ್ಟೀಕ್ ಅಂತ ಅರ್ತಾ ಆಗಲಿಲ್ಲಾ.

    • @PremaKumar-fy4do
      @PremaKumar-fy4do 3 месяца назад

      @@Govinda_SaviruchiGVR_allround hinta chapati hinta Palya please correct it, inta not hinta

    • @HarishKumar-dy7et
      @HarishKumar-dy7et 2 месяца назад

      ​@@Govinda_SaviruchiGVR_allroundಹಿಂತಾ ಅಲ್ರಿ,, ಅದು ಇಂತಾ ಚಪಾತಿ ಇಂತಾ ಪಲ್ಯ,,

    • @carolinekulkarni4692
      @carolinekulkarni4692 Месяц назад

      Kannada neevu kalthu barodu cholo irthithe..else don't bother watching..learn to appreciate her efforts

    • @carolinekulkarni4692
      @carolinekulkarni4692 Месяц назад

      ​@@Govinda_SaviruchiGVR_allround Nimmadu yenu mistake illa...neevu helodu bahala ada ree ❤🙏

  • @umadevih3974
    @umadevih3974 2 месяца назад

    Benne illadiddalli swalpa tuppa or milk hakidaru chapati smooth aagi baruttade

    • @Govinda_SaviruchiGVR_allround
      @Govinda_SaviruchiGVR_allround  2 месяца назад

      ಹೌದು ಮೇಡಮ್ ! ಆದರೆ ! ಇದರ ರುಚಿಯಲ್ಲಿ ಅರದ ರುಚಿಯಲ್ಲಿ ವ್ಯತ್ಯಾಸ ಅಜಗಜಾಂತರ ಅಲ್ವಾ 🙏😆

  • @sumanataraj6576
    @sumanataraj6576 2 месяца назад

    Super 👍

  • @simplerecipeswithshreya5066
    @simplerecipeswithshreya5066 2 месяца назад

    Idu uttara k'taka brashe ella mature correct age ideri

  • @roopaj9863
    @roopaj9863 2 месяца назад

    Bene chapathi

  • @sathyaprema8022
    @sathyaprema8022 2 месяца назад

    Yaru madada chapathi neenu madilamma

  • @vinuthavinu2997
    @vinuthavinu2997 3 месяца назад +4

    ಹಿಂತ ಅಲ್ಲ ಇಂತ

    • @Govinda_SaviruchiGVR_allround
      @Govinda_SaviruchiGVR_allround  3 месяца назад

      ಹೌದಾ !!

    • @vinuthavinu2997
      @vinuthavinu2997 3 месяца назад

      @@Govinda_SaviruchiGVR_allround ಏನು

    • @Govinda_SaviruchiGVR_allround
      @Govinda_SaviruchiGVR_allround  3 месяца назад

      Govinda SaviRuchi GVR all-round
      all-round ಅಂದ್ರೇ ಬೇರೆ ಬೇರೆ ವಿಡಿಯೋಗಳನ್ನು ಒಂದೇ ಚಾನಲ್ ದಲ್ಲಿ Upload ಮಾಡಬಹುದು.

    • @vinuthavinu2997
      @vinuthavinu2997 3 месяца назад

      @@Govinda_SaviruchiGVR_allround ನಾನು ಕೇಳಿದ್ನಾ ಹೇಗೆ ಅಪ್ಲೋಡ್ ಮಾಡಬೇಕು ಅಂತ

  • @ifyoucan9444
    @ifyoucan9444 2 месяца назад +2

    Dabba recipe

    • @Govinda_SaviruchiGVR_allround
      @Govinda_SaviruchiGVR_allround  2 месяца назад

      ಹೌದಾ?ಒಳ್ಳೇ ರೆಸಿಪಿ ಯಾವ್ದು ತಿಳಸ್ತೀರಾ!!ನಿಮ್ಮ ತಲೆಯಲ್ಲಿ ಕಸದ ಡಬ್ಬಾಗಳನ್ನೇ ಇಟ್ಕೊಂಡಿದ್ದಿರಾ ಅವುಗಳನ್ನ ಮೊದಲು ಕಸದ ಬಂಡಿಗೆ ಹಾಕಿ.😆😀❤️

  • @rammurthi5598
    @rammurthi5598 2 месяца назад

    Akka Achhariya ಕನ್ನಡ ಅಮೋಘ vagide. ಈಗಾ ಇಳಿಯೋನ.

    • @Govinda_SaviruchiGVR_allround
      @Govinda_SaviruchiGVR_allround  2 месяца назад

      ಹೌದೇನ್ರೀ !! Thanks.🙏😆👌ಕಮೇಂಟ್. ವಿಡಿಯೋ ನೋಡ್ತಾ ಇರಿ Comment ಮಾಡ್ತಾ ಇರಿ.🙏

  • @Craftswithlove4256
    @Craftswithlove4256 Месяц назад

    Amma tayi chikk makkali benne halina kene tuppa halu balasi chapsti madi anadi kaladinda nadedide

    • @Govinda_SaviruchiGVR_allround
      @Govinda_SaviruchiGVR_allround  Месяц назад

      ಅಮ್ಮಾ ನಿನ್ನ Comment ನ್ನು ನಿನೇ ಒಂದ್ಸಾರಿ ಓದಮ್ಮಾ.

  • @gowrianu1727
    @gowrianu1727 2 месяца назад

    ಅಕ್ಕ ನಿಮ್ಮ ಅಡುಗೆ ರುಚಿ ಯೋರುಚಿ

    • @Govinda_SaviruchiGVR_allround
      @Govinda_SaviruchiGVR_allround  2 месяца назад

      ಹೌದಾ !! ಚಿನ್ನು ಬಂಗಾರಾ ಮತ್ಯಾಕಮ್ಮಾ ಲೈಕ್ ಕೊಡತಾ ಇಲ್ಲಾ. ಲೈಕ್ ಬಟನ್ ಪ್ರೇಸ್ ಮಾಡು.

  • @geethank3533
    @geethank3533 2 месяца назад

    yahova Benny bhalbiku bidre😢😮

    • @Govinda_SaviruchiGVR_allround
      @Govinda_SaviruchiGVR_allround  2 месяца назад

      ಹಬ್ಬಕ್ಕೆ ಸ್ವೀಟ್ ಮಾಡಿದ್ರೇ ಯಾರಾದ್ರೂ ಬೈತಾರಾ ಇಲ್ವಲ್ಲಾ !! ಹಾಗೆನೇ ಅಪರೂಪಕ್ಕೆ ಒಂದ್ಸಲಾ ಮಾಡಿ, ಬೈಯ್ಯೋದು ದೂರದ ಮಾತು, ಹೊಗಳಿಕೆ ಮಾತ್ರ ಗ್ಯೋರಂಟೀ. ರೀ. 🙏😆❤️

  • @latharao8119
    @latharao8119 2 месяца назад +1

    Swalpa over aayitu

  • @sudhak2179
    @sudhak2179 2 месяца назад +1

    swalpa sariagee mathadee idu social media

    • @Govinda_SaviruchiGVR_allround
      @Govinda_SaviruchiGVR_allround  2 месяца назад

      ನಾನು ಸರಿಯಾಗೇ ಮಾತಾಡಿದ್ದಿನ್ರೀ. ಕಾಮ್ಣಿ ಆದವರಿಗೆ ಈಡೀ ಪ್ರಪಂಚನೇ ಹಳದಿ ಕಾಣುತ್ತಂತೆ😀🙏

  • @bagavathi9116
    @bagavathi9116 2 месяца назад

    Commentary jaasti aaytu. Talenovu barutte

    • @Govinda_SaviruchiGVR_allround
      @Govinda_SaviruchiGVR_allround  2 месяца назад

      🙏😆 Talent ಬರುವುದಕ್ಕೆ ಮುಖ್ಯವಾಗಿ ನಿಮ್ಮೆಲ್ಲರ ಆಶಿರ್ವಾದ, ಖುಷಿ ಮತ್ತು ಒಳ್ಳೋಳ್ಳೆ ಮುತ್ತಿನಂತ ಕಮೇಂಟ್ರೀ.🙏❤️

  • @nirmalamohan9765
    @nirmalamohan9765 2 месяца назад

    Bhashe saree ide. Akara ukara ilse iro shoodra bhashe alree. Idu uttara karnataka bhashe.

  • @revathinagaraj4819
    @revathinagaraj4819 3 месяца назад +5

    ಕನ್ನಡ ಭಾಷೆಯ ಕೊಲೆ ಮಾಡಬೇಡಿ. ಸರಿಯಾಗಿ ಕನ್ನಡ ಕಲಿತು ವಿಡಿಯೋ ಮಾಡಿ.

    • @Govinda_SaviruchiGVR_allround
      @Govinda_SaviruchiGVR_allround  2 месяца назад +1

      ಮೇಡಮ್ !! ನಿಮಗೆ ಕನ್ನಡ ಸರಿಯಾಗಿ ಬರುತ್ತಾ? ಕನ್ನಡ ಭಾಷೆಯ ಅಲ್ಲಾ ?
      ಕನ್ನಡ " ಭಾಷೆಯನ್ನು " ಅರ್ಥಾ ಆಯ್ತಾ ಮೇssಡಮ್.😀😱🙏

    • @sumabhat200
      @sumabhat200 2 месяца назад +1

      ​@@Govinda_SaviruchiGVR_allround
      Kannada' basheya' anta baredaddu sariyagi ye ide. Kannada basheyannu anta bareyabekilla.
      Adre neev inta bareyudakke badalagi hinta anta baredaddu 100% tappu. Adu...title

    • @sumanahebbar1528
      @sumanahebbar1528 2 месяца назад +2

      Revathi- ನಿಮಗೆ ಯಾವ ತಾಲೂಕಿನ ಕನ್ನಡ ಬರುತ್ತೆ. ಪ್ರತಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಕನ್ನಡ ಬದಲಾಗುತ್ತೆ. ಸರಿಯಾಗಿ ತಿಳಿಯದೆ ಮಾತಾಡೋದು ಸರಿ ನಾ?

    • @vaniv4563
      @vaniv4563 2 месяца назад

      ಮೊದಲು ಕನ್ನಡ ಭಾಷೆಗೆ ಮರ್ಯಾದೆ ಕೋಡ್ ದು ಕಲಿಯಿರಿ ಆಮೇಲೆ ಬೇರೆಯವರನ್ನು ತಿದ್ದಿ

    • @basavarajmulligeribasavara5983
      @basavarajmulligeribasavara5983 2 месяца назад

      ಅದು ಕನ್ನಡ ನೇ ಐತ್ರಿ ಅಕ್ಕಾರ

  • @varalakshminagarajan8903
    @varalakshminagarajan8903 2 месяца назад

    Kannada sariyagi bareyuvuda kaliyiri modalu nantara janumada vishayakke barona

    • @Govinda_SaviruchiGVR_allround
      @Govinda_SaviruchiGVR_allround  2 месяца назад

      "ಅಯ್ಯೋ ಪಾಪ", ನಿಮಗೆ ಕನ್ನದಲ್ಲಿ ಟೈಪ್ ಮಾಡೊಕೇ ಬರಲ್ಲಾ ಅನ್ಸತ್ತೆ" ಅಯ್ಯೋ ಪಾಪ" ಮೊದಲು ನೀವು ಕಲಿರಮ್ಮಾ .🙏😆😀

  • @manjulav8096
    @manjulav8096 2 месяца назад

    ಇಂಥ

  • @sarusaru5113
    @sarusaru5113 2 месяца назад

    ಕನ್ನಡ ಪದಗಳನ್ನ ಸರಿಯಾಗಿ ಬಳಕೆ ಮಾಡಿ

  • @ngopalakrishna47
    @ngopalakrishna47 2 месяца назад

    Kannada belesa beku endu saree saree heluva nimage kannada dalli bareyoke
    Barodilva? Thapagi bareuthirs. Widu kannadake maduva avamana.
    Padmini😢😢😢😢😢😢

    • @Govinda_SaviruchiGVR_allround
      @Govinda_SaviruchiGVR_allround  2 месяца назад

      ಕನ್ನಡ ಬಳಸಿ ಅಂತ ಸಾರಿ ಸಾರಿ ಹೇಳುವ ನೀವು ಕನ್ನಡದಲ್ಲಿ ಯಾಕೆ ಕಮೇಂಟ್ ಮಾಡಿಲ್ಲಾ? Thapagi " bareuthirs " ಬರೆಯುತೀರ್ಸ್ ಹಾಂಗಂದ್ರೇನು? ಏನ್ ತಪ್ಪಾಗೈತಿ ರೀ !! ನಿಮ್ಮ ಡಮೇಂಟ್ನಲ್ಲೇ ಬಾಳ ತಪ್ಪು ನನಗ ಕಾಣಾಕತ್ತಾವ್ರೀ !! " Widu " ವಿದು ಅಲ್ಲಾ ಇದು. ಇನ್ನೂಬ್ಬರಿಗೆ ಬೆರಳುಮಾಡಿ ತೋರಿಸುವ ಮುನ್ನ 100 ಸಲ ಆಲೋಚನೆ ಮಾಡಿ, 4 ಬೆರಳು ನಿಮ್ಮ ಕಡೆ ತೋರಸ್ತಾ ಇರುತ್ತೇ. ಯಾವಾಗ ಅರ್ಥಾ ಮಾಡ್ಕೋತಿರೋ? God bless you 🙏 😆

  • @Sunitahonnappa
    @Sunitahonnappa 2 месяца назад

    Kannada title kottiralla khusi aitri❤🎉

  • @AmbujaAmbuja-bd8uf
    @AmbujaAmbuja-bd8uf 2 месяца назад

    Amma benne anta heli benni alla

    • @Govinda_SaviruchiGVR_allround
      @Govinda_SaviruchiGVR_allround  2 месяца назад

      ಹೌದಾ ! ಮತ್ತೇನಮ್ಮಾ ! ಮೋಸ್ಲೀ ನಿಮಗ ಬೆಣ್ಣೆ ಹ್ಯಾಂಗ ಇರ್ತೈತಿ ಅಂತ ಗೊತ್ತಿಲ್ಲಾ ಅನಸ್ತೈತಿ😀😀

  • @vinuthan984
    @vinuthan984 3 месяца назад

    ಓಳಿಗೆ ಹಂತ ಆಕಬೇಕಿತ್ತು😂

    • @Govinda_SaviruchiGVR_allround
      @Govinda_SaviruchiGVR_allround  2 месяца назад

      ಓಳಿಗೆ ಅಲ್ಲಮ್ಮಾ ಹೋಳಿಗೆನೇ ಕರೆಟ್ಟಮ್ಮಾ😆 ❤️🌷

  • @shubhakc6116
    @shubhakc6116 2 месяца назад

    Ayyo kannada barediddu sari illa. Bari maatu. 😭😭

    • @Govinda_SaviruchiGVR_allround
      @Govinda_SaviruchiGVR_allround  2 месяца назад

      ಮಾತೇ ಆಡಿಲ್ಲಾ ಅಂದ್ರೆ ಅರ್ಥಾ ಆಗುತ್ತೇನಮ್ಮಾ.🙏😆

  • @VinodaSuresh-k9w
    @VinodaSuresh-k9w 2 месяца назад

    Hinth alla enth

  • @samanvayascgskannadasulali3981
    @samanvayascgskannadasulali3981 2 месяца назад

    "ಮೃದು " ಅಂತ ಬರೆಯಬೇಕು,,ಮ್ರು ಅಲ್ಲ(ಒಮ್ಮೊಮ್ಮೆ ಕನ್ನಡ ಕೀ ಬೋರ್ಡ್‌ಗಳು ಸರಿಯಾದ ಪದ ಕೊಡೋದಿಲ್ಲ )

    • @Govinda_SaviruchiGVR_allround
      @Govinda_SaviruchiGVR_allround  2 месяца назад

      Thanks ರೀ.🙏
      ಹೌದು ರೀ ! ನನಗೂ ಗೊತ್ತು ಆದ್ರೇ ಎಷ್ಟೇ ಪ್ರಯತ್ನ ಪಟ್ರೂ ಕೀ ಬೋರ್ಡ್ನಲ್ಲಿ ಹಾಗೆ ಬರ್ತಿಲ್ಲಾ ಅದಕ್ಕೊಸ್ಕರ ಈ "ಮ್ರು" ನೇ ಹಾಕಿದ್ದಿನ್ರೀ.🙏❤️😆🙏

    • @samanvayascgskannadasulali3981
      @samanvayascgskannadasulali3981 2 месяца назад

      @@Govinda_SaviruchiGVR_allround 🙂 ಆದ್ರೆ ಕೆಲವರು ನಮಗೇ ಕನ್ನಡ ಬರೋದಿಲ್ಲ ಅನ್ಕೋತಾರೆ😅

  • @bsbharathi121bharathi7
    @bsbharathi121bharathi7 28 дней назад

    Howda😂

    • @Govinda_SaviruchiGVR_allround
      @Govinda_SaviruchiGVR_allround  28 дней назад

      Howdu ರೀ !! ಆಯುಧ ಪೂಜೆ ನವರಾತ್ರಿಯ ಶುಭಾಶಯಗಳು ರೀ🌹🏍️🏎️🚵🚴🎁😆 ದಸರಾ ಸ್ಪೇಷಲ್ ಗಿಫ್ಟ್ ಕಳಿಸೀನಿ ಓಪನ್ ಮಾಡ್ರಿ

  • @yashanvithadevavarenya7320
    @yashanvithadevavarenya7320 2 месяца назад

    Hintha alla intha .phone sari n pone alla ,fan sari pan alla ,haage intha sari ,hintha alla ..😂

    • @Govinda_SaviruchiGVR_allround
      @Govinda_SaviruchiGVR_allround  2 месяца назад

      Ok ! ನಿಮ್ಮ ಅಭಿಪ್ರಾಯಕ್ಕೆ ನನ್ನ ತುಂಬುಹ್ರದಯದ ಧನ್ಯವಾದಗಳು. ಸರ್ ! ನಮ್ಮನೇಲಿ ನಾವು ಹೀಗೆ,ಹಾಗೆ,ಹಿಂತಾ ಅಂತಾನೇ ಮಾತಾಡೋದು.

    • @yashanvithadevavarenya7320
      @yashanvithadevavarenya7320 2 месяца назад

      @@Govinda_SaviruchiGVR_allround heege haage sari ..anthaddu n inthaddu antaare vinah hanthaddu hinthaddu annalla .🤗

  • @jyothivbhat8759
    @jyothivbhat8759 2 месяца назад

    ಕನ್ನಡದ ಕೊಲೆ....ದೇವರೇ 🙄🙄

    • @Govinda_SaviruchiGVR_allround
      @Govinda_SaviruchiGVR_allround  2 месяца назад

      ನೋಡಿ ಮೇಡಂ ! ನಾಲಿಗೆಯ ರುಚಿ ಬಿಟ್ಟರೆ ಶರೀರಕ್ಕೆ ಲಾಭ ! ವಾದವಿವಾದಗಳನ್ನು ಬಿಟ್ಟರೆ ಸಂಬಂಧಗಳಿಗೆ ಲಾಭ ! ವ್ಯರ್ಥ ಚಿಂತನೆಗಳನ್ನು ಬಿಟ್ಟರೆ ಇಡೀ ಜೀವನಕ್ಕೇ ಲಾಭ.🙏😆

  • @shanthaparashara7295
    @shanthaparashara7295 2 месяца назад

    ದಯಮಾಡಿ ಕನ್ನಡ ಸಾರಿ ಕಲಿಯಿರಿ

    • @shanthaparashara7295
      @shanthaparashara7295 2 месяца назад

      ಸರಿ ಯಾಗಿ ಕಲಿಯಿರಿ

    • @Govinda_SaviruchiGVR_allround
      @Govinda_SaviruchiGVR_allround  2 месяца назад

      ಕನ್ನಡವನ್ನು ತಾವು ಮೊದಲು ಸರಿಯಾಗಿ ಕಲಿತು ಕಮೇಂಟ್ ಮಾಡಬೇಕಿತ್ತು ಅಂತ ನನಗನಸ್ತಾ ಇದೆ. ಸಾರಿ ಅಂದ್ರೇ ಸೀರೆ ಅಮ್ಮಾ ಸರಿ ಅಂದ್ರೇ ಸರಿಯಾಗಿ ಅಂತ ಅರ್ಥ.😀😱🙏

  • @AmbujaAmbuja-bd8uf
    @AmbujaAmbuja-bd8uf 2 месяца назад

    Navu edakkinta chennagi madutteve

  • @kavyanayana498
    @kavyanayana498 3 месяца назад +1

    ತುಂಬಾ ಚೆನ್ನಾಗಿ ಮಾಡಿರಿ ನೋಡ್ರಿ ಚಪಾತಿ ನ👌, ನಮ್ಮ ಚಾನೆಲ್ ಗು ಬರ್ರಿ🎁☑️ ನಾವು ನಿಮ್ಮನೆಗೆ ಬಂದಿರಿ ನೀವು ಬನ್ರಿ ನಾಳೆ🎉🎉🎉🎉🎉🎉

  • @tejaswinidixit3252
    @tejaswinidixit3252 2 месяца назад

    Nemage Kannada sariyagi barolla please stop stop please don’t kill our mother ❤❤❤

    • @Govinda_SaviruchiGVR_allround
      @Govinda_SaviruchiGVR_allround  2 месяца назад

      ಕನ್ನಡ ಬರುವ ನೀವು ಯಾಕೆ ಪರಂಗಿ ಇಂಗ್ರೀಷ್ ನಲ್ಲಿ ಕಮೇಂಟ್ ಮಾಡ್ತಿರಾ? ಕನ್ನಡಾಂಬೆಯನ್ನು ಕೊಲ್ಲುವವಳು ನಾನಲ್ಲಾ , ನಿಜವಾಗ್ಲೂ ಯಾರು ಅನ್ನೋದು ಅರ್ಥಾ ಆಯ್ತಲ್ವಾ.🙏

    • @tejaswinidixit3252
      @tejaswinidixit3252 2 месяца назад

      Hinta alla enta .inmy mobile no option to Kannada. Please don’t defend yourself.what ever you say do we have to keep mum.please you tube people don’t give room this kind of language killing people.Never ever encourage this kind people please ask her to learn Kannada properly

    • @tejaswinidixit3252
      @tejaswinidixit3252 2 месяца назад

      Every one pointed you.Kannadave Namma Amma

    • @tejaswinidixit3252
      @tejaswinidixit3252 2 месяца назад

      In there is no word hinta Enta means this ok I am Kannadiga

    • @UmaDevi-cq5yf
      @UmaDevi-cq5yf 2 месяца назад

      ಒಂದೊಂದು ಕಡೆ ಕನ್ನಡ ಭಾಷೆ ಒಂದೊಂದು ರೀತಿ ಇದೆ... ಎಲ್ಲಾ ಕನ್ನಡ ಭಾಷೆನೇ. ಸುಮ್ಮನೆ ಯಾಕೆ comment ಮಾಡ್ತೀರಿ. ಒಳ್ಳೆ ಮನಸ್ಸಿನಿಂದ ನೋಡಿ.

  • @sudhak2179
    @sudhak2179 2 месяца назад

    😂

  • @jayanthikallurjayanthi1111
    @jayanthikallurjayanthi1111 2 месяца назад +3

    Kannada kole mada bedi

    • @Govinda_SaviruchiGVR_allround
      @Govinda_SaviruchiGVR_allround  2 месяца назад

      ಹೌದಾ! ನಿಮ್ಮ ಕಮೆಂಟ್ ಕನ್ನಡದಲ್ಲಿ ಇದೆಯಾ? ತಾಯಿ! ಕನ್ನಡ ಕೊಲೆ ಮಾಡುವವಳು ನಾನಲ್ಲಾ! 🙏😆

  • @bagavathi9116
    @bagavathi9116 2 месяца назад

    Benne tumba cheapu 😂😂

  • @anitham1381
    @anitham1381 2 месяца назад

    Edu tital baari kottiddare 😂😂😂😂

    • @Govinda_SaviruchiGVR_allround
      @Govinda_SaviruchiGVR_allround  2 месяца назад

      Thanks ರೀ 🙏 ನಿಮಗ ಇಷ್ಟಾ ಆಗಿದ್ರ ಲೈಕ್ ಕೊಡ್ರೀss ಮರ್ತೀರೇನ್ರೀ?🙏❤️

  • @ashokbabu2804
    @ashokbabu2804 2 месяца назад

    ಇಂತಹ ಹಿಂತ ಅಲ್ಲ

  • @sandhyaprakash2154
    @sandhyaprakash2154 2 месяца назад

    Hinta alla Intaha

    • @sandhyaprakash2154
      @sandhyaprakash2154 2 месяца назад

      Alpa Prana Maha Prana Kaliyiri

    • @Govinda_SaviruchiGVR_allround
      @Govinda_SaviruchiGVR_allround  2 месяца назад

      ನಿಮಗೆ ಕನ್ನಡ ಬರುಲ್ವಾ? ನಿಮ್ಮ ಕಮೇಂಟ್ ಪರಂಗೀ ಇಂಗ್ಲೀಷನಲ್ಲಿ ಯಾಕೆ?ನೋಡಿದ್ರೇ ಅಯ್ಯೋ ಅನ್ಸತ್ತೆ.

  • @jayammar8347
    @jayammar8347 2 месяца назад

    Handnali ungura thegedu kalaci

  • @sumabhat200
    @sumabhat200 2 месяца назад +1

    Tappagidre nayavagi oppikollade viewers ge udafe uttara kodtiddira

    • @Govinda_SaviruchiGVR_allround
      @Govinda_SaviruchiGVR_allround  2 месяца назад

      ಯಾವ ತಪ್ಪುಮಾಡಿನ್ರೀ? ನಯವಾಗಿ ಒಪ್ಕೊಳೋಕೆ😀😀

  • @aaharsiri-lalita
    @aaharsiri-lalita 3 месяца назад

    56 like 🎉 nice recipe 🎉 purti recipe nodi subscribe madi nanu aste nodi subscribe madidini ❤