ಡಾ. ರಾಜ್‌ ನನಗೊಂದು ಪಾತ್ರ ಕೊಡಬೇಕೆಂದುಕೊಂಡಿದ್ದರು- ಆರ್. ಅಶೋಕ

Поделиться
HTML-код
  • Опубликовано: 2 окт 2024
  • ಪ್ರಜಾವಾಣಿ ಸಿನಿ ಸಮ್ಮಾನ-2 ಅದ್ಧೂರಿ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ‘ನನಗೆ ಸಂಗೀತ, ಸಿನಿಮಾದಲ್ಲಿ ಆಸಕ್ತಿ ಇತ್ತು. ಡಾ. ರಾಜ್‌ಕುಮಾರ್‌ ಅವರೊಮ್ಮೆ, ನನಗೆ ಇನ್‌ಸ್ಪೆಕ್ಟರ್‌ ಪಾತ್ರದಲ್ಲಿ ಅಭಿನಯಿಸಲು ಅವಕಾಶ ಕೊಡಬೇಕೆಂದುಕೊಡಿದ್ದರು’ ಎಂದು ಅವರು ನೆನಪಿಸಿಕೊಂಡರು.
    #PVCS2024 #Prajavani #Sandalwood #KannadaCineAwards #CineSamman #rashok #bjpashok
    ತಾಜಾ ಸುದ್ದಿಗಳಿಗಾಗಿ: www.prajavani....
    ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
    ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
    ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
    ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...

Комментарии •