ಮೋದಿಯವರ ಸ್ನೇಹಿತರು ಬ್ಯಾಂಕ್‌ಗಳಿಂದ ತಿಂದಿದ್ದಾರಲ್ಲಾ... ಅದರ 10% ಕೂಡ ʻಭಾಗ್ಯʼಗಳಿಗೆ ಖರ್ಚಾಗೋಲ್ಲ

Поделиться
HTML-код
  • Опубликовано: 26 май 2023
  • ಮೋಹನ್‌ದಾಸ್‌ ಪೈ ಮಾಡಿರೋ ದುಡ್ಡೆಲ್ಲ ʻಬಿಟ್ಟಿ ಭಾಗ್ಯʼದವರಿಂದಲೇ ಬಂದಿದ್ದು.
    ಸಾಮಾನ್ಯ ಜನರಿಗಾಗಿ ಕೊಡುವ ಯೋಜನೆಗಳು ʻಬಿಟ್ಟಿʼ ಅಲ್ಲ. ದೇಶದ ಆರ್ಥಿಕತೆ ಉತ್ತಮಗೊಳಿಸುವ ಸಾಧನಗಳಿವು..
    ಪ್ರೊ. ಕೆ ಈ ರಾಧಾಕೃಷ್ಣ
    Like Share Subscribe
    eedina/RUclips
    ಸತ್ಯ | ನ್ಯಾಯ | ಪ್ರೀತಿ
    ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
    ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
    ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
    Click👇
    RUclips
    bit.ly/3B8dxxM
    Website
    bit.ly/3EWnakh
    Facebook
    bit.ly/3gUt65o
    Twitter
    bit.ly/3FpczQz
    Instagram
    bit.ly/3uqN1Mg
    #eedinalive #eedinanews #kannadanews #ಈದಿನ #ಈದಿನನ್ಯೂಸ್ #ಕನ್ನಡನ್ಯೂಸ್ #ಕನ್ನಡವಾರ್ತೆ #ಕನ್ನಡಸುದ್ದಿಗಳು #ಕನ್ನಡಸುದ್ದಿ #ಕನ್ನಡ #keradhakrishna #professor #mohandaspai #corruptedgovernment #governmentschemes

Комментарии • 910

  • @vivekhalasangi8144
    @vivekhalasangi8144 Год назад +360

    ಮನುಷ್ಯತ್ವ ಇದ್ದೋರು ಹೇಳೋ ಮಾತು 👌👌👍🏻👍🏻🙏🙏

    • @divakarshetty3210
      @divakarshetty3210 Год назад

      Tale kaalineddaga devils work shop agoode heege. Duddu tindiddu yaro, careodinyaraddo mutige. Mudukappa sullu heloke kalbittiddane

    • @ashokrk-nn7oc
      @ashokrk-nn7oc 4 месяца назад +1

      ❤❤❤❤❤

  • @mallannasubbaiah3973
    @mallannasubbaiah3973 Год назад +267

    ಅದ್ಬುತವಾದ ಮಾತು, ಇದು ತಲೆಯಲ್ಲಿ ಮಿದುಳು ಇರೋರಿಗೆ ಮಾತ್ರ ಅರ್ಥವಾಗುತ್ತದೆ,ಗುಲಾಮರಿಗಲ್ಲ.

  • @shridharshridhar7055
    @shridharshridhar7055 Год назад +97

    ಇದು ಬಿಟ್ಟು ಭಾಗ್ಯ ಅಲ್ಲ ಹಿಂದುಳಿದ ವರ್ಗಗಳ ಹಾಗೂ ಬಡತನ ರೇಖೆಗಿಂತ ಕೆಳಗಿರುವವರ ಸಬಲೀಕರಣ ಅಷ್ಟೇ ಇದು ಕೂಡ ಅರ್ಥವ್ಯವಸ್ಥೆ ಒಂದು ಭಾಗ

  • @bhagyalakshmita978
    @bhagyalakshmita978 Год назад +337

    Congress guarantee ಗಳ ಬಗ್ಗೆ ಇಷ್ಟು ಒಳ್ಳೆಯ ವ್ಯಾಖ್ಯಾನ ಕೇಳಿ ತುಂಬಾ ಸಂತೋಷವಾಯ್ತು. ಈ ವಿಡಿಯೋ ಹೆಚ್ಚಚ್ಚು ಜನರಿಗೆ ತಲುಪಬೇಕು.

    • @k.t.venkatachala1255
      @k.t.venkatachala1255 Год назад +6

      Yes
      Difinitely, with cash in hand people will buy the consumables which indirectly boost the production of the factory out put. On the other hand tax collection in the form of GST

    • @shalini-hp6ps
      @shalini-hp6ps Год назад +3

      Guru.prathiyobba.bharathiyana.acccountgea.15.lac.akthini.antha.heali.9years aithu.akudhna.gyranti.baggea.kealo.yogyathea.edhiya.evrgea.ennu.cong.gov.chathiyallilla.jun.1.rindha.start.evr.thara.mosa.mado.paksha.alla.congres😎😎😡😡😤😤😤

    • @guddappaduragappa9974
      @guddappaduragappa9974 Год назад +3

      💯💯🙏🌹supera sir.

    • @sandhyalakshmi9996
      @sandhyalakshmi9996 Год назад +4

      ಹಾಗೆ ಇನ್ನುಮೇಲೆ ಜಮೀನಿನ ಕಂದಾಯ, ಮನೆ ಕಂದಾಯ, ನೀರಿನ ತೆರಿಗೆ ಮನ್ನ ಜೊತೆಗೆ
      ತೆರಿಗೆ ದರದಲ್ಲಿಯೋ ಕಡಿತ ಘೋಷಿಸಲಿ.

    • @lokeshv5640
      @lokeshv5640 Год назад

      @@shalini-hp6ps 15 ಲಕ್ಷ ಹಾಕ್ತೀನಿ ಅಂದಿದ್ದಲ್ಲ, ವಿದೇಶಿ ಬ್ಯಾಂಕ್ ಗಳಲ್ಲಿ ಇರೋ ಎಲ್ಲಾ ಹಣ ತಂದ್ರೆ ಒಬ್ಬೊಬ್ಬರ ಅಕೌಂಟ್ ಗೆ 15 ಲಕ್ಷ ಹಾಕೋ ಅಷ್ಟು ಹಣ ಇದೆ ಅಂದಿದ್ದು.

  • @chandukpdhruvanth1947
    @chandukpdhruvanth1947 Год назад +301

    ಇದು ಇದು ನಿಜವಾದ ಬಡವರ ಸಬಲೀಕರಣ....❤

    • @SAGA00007
      @SAGA00007 Год назад +3

      60 years indha yen kadlae Kai thinthidra 😂😂

    • @paps4626
      @paps4626 Год назад +6

      @@SAGA00007 lo maga, in 60 years lots of changes took place but you are blind to see all that.
      😂

    • @user-yb8io7xd5e
      @user-yb8io7xd5e 5 месяцев назад

      ​@@paps4626 hey body we can see the lot of change in last 10 years you want bitti bagya go had

  • @punithshetty5485
    @punithshetty5485 Год назад +62

    ಸತ್ಯವಾದ ಮಾತುಗಳು ಅಭಿನಂದನೆಗಳು ಸರ್🙏

  • @chandrappan5688
    @chandrappan5688 Год назад +51

    ಮೇದಾವಿಗಳ ಮಾತು ಇದು.. ಆದರೆ ನಿಮ್ಮಂತಹವರ ಮಾತುಗಳು ಕೆಲವರಿಗೆ ಹಿಡಿಸಲ್ಲವೇ!!!

    • @mhabbas7287
      @mhabbas7287 5 месяцев назад +3

      Sangigalige kundeli uriyutte😂😂😂

  • @manjunathbhumi2524
    @manjunathbhumi2524 Год назад +206

    ನಿಮ್ಮಂತ ಪ್ರಜ್ಞಾವಂತರ ಸಲಹೆ ತುಂಬಾ ಅವಶ್ಯಕತೆ ಇದೆ ನಮ್ಮಂತ ಯುವಕರಿಗೆ ತುಂಬಾ ಧನ್ಯವಾದಗಳು ಸರ್ 🙏🙏🙏

  • @maheshkumarb.m.220
    @maheshkumarb.m.220 Год назад +202

    ಸಾಮಾಜಿಕ ನ್ಯಾಯ ಹಾಗೂ ಸ್ವಾತ್ಯ ಕಾಪಾಡಲು ಇಂತಹ ಸೌಲಭ್ಯಗಳು ತುಂಬ ಅಗತ್ಯ

    • @pankk6503
      @pankk6503 Год назад

      ಉಚಿತ ಯೋಜನೆಗಳು ಸಾಮಾಜಿಕ ನ್ಯಾಯಾನಾ? ತುಃ ನಿಮ್ಮ ಜನ್ಮಕ್ಕೆ

    • @pankk6503
      @pankk6503 10 месяцев назад

      ಇದು ಸಾಮಾಜಿಕ ನ್ಯಾಯವಾ?

  • @MaheshMahesh-fi4vm
    @MaheshMahesh-fi4vm Год назад +46

    ಸ್ನೇಹಮಯಿ ಬಡವರ ಜನಜೀವನವನ್ನು ಅರ್ಥೈಸಿಕೊಂಡು ತಮ್ಮ ಹಕ್ಕನ್ನು ಅನುಭವದ ಸಹಜತೆಯನ್ನು ಬಿಂಬಿಸುತ್ತದೆ 👍🏾🌾💐

  • @vijaymahantesh9161
    @vijaymahantesh9161 3 месяца назад +6

    ನಿಮ್ಮ ಮಾತು ಕೇಳಿ ತುಂಬಾ ಸಂತೋಷವಾಯಿತು ಸರ್❤

  • @shylajashyli8579
    @shylajashyli8579 Год назад +45

    ಬುದ್ಧಿ ಮತ್ತು ಹೃದಯ ಎರಡೂ ಸೇರಬೇಕು ಇಂತ ಉಚಿತ ಭಾಗ್ಯ ಅರ್ಥ ಆಗಬೇಕಾದರೆ.

  • @jalayogiMRaviJalayogiMRavimysu
    @jalayogiMRaviJalayogiMRavimysu Год назад +45

    ನಿಮ್ಮ ಅಭಿಪ್ರಾಯ ಅತ್ಯುತ್ತಮ ವಾಗಿದೆ ನಮ್ಮ ಸಹಮತ ಇದೆ
    ಧನ್ಯವಾದಗಳು ಸರ್ 🙏🕉️🌹👍

  • @keyyessuryanarayana6529
    @keyyessuryanarayana6529 6 месяцев назад +14

    ನೀವು ಹೇಳುತ್ತಿರುವ ಸತ್ಯವಾದ ಮಾತುಗಳಿಗೆ ಧನ್ಯವಾದಗಳು.
    ನಿಮ್ಮ oತವರು ಮಾರ್ಗದರ್ಶನ ಇಂದಿನ ಪೀಳಿಗೆಗೆ ಅವಶ್ಯವಾಗಿದೆ ಸಾರ್. ❤

  • @user-mh3xq4iq6r
    @user-mh3xq4iq6r 2 месяца назад +2

    ಇದೇ ನಿಜವಾದ ಪ್ರಜಾಪ್ರಭುತ್ವ ಸರ್ವ ಸಮಾನತೆಯ ಸಂವಿಧಾನವನ್ನು ಪಾಲನೆ ಮಾಡತಕ್ಕದ್ದು

  • @naveedakhanum742
    @naveedakhanum742 Год назад +63

    ಎಷ್ಟು ಅದ್ಭುತ , ಸರಳವಾಗಿ ತಿಳಿಸಿದಿಯಿರ ಸಾರ್.ಧನ್ಯವಾದಗಳು.👍🏻

  • @Gregory191
    @Gregory191 Год назад +120

    ಸತ್ಯ ಬಿತ್ತುತ್ತಿರುವ ಚಾನೆಲ್ ಇದು.ಇಂದಿನ ಮಾಧ್ಯಮ ಯುಗದಲ್ಲಿ ನಿಮ್ಮಂತಹ ಸಹೃದಯರ ಈ ದಿನ ಮಾಧ್ಯಮ ಅತ್ಯಗತ್ಯ

  • @mahadevmalavalli2088
    @mahadevmalavalli2088 Год назад +53

    ಮಾನವೀಯ ಮೌಲ್ಯ ಹಾಗು ದೇಶದ ಆರ್ಥಿಕತೆಯ ಜ್ಞಾನ ಇರುವವರು ಮಾತ್ರಾ ಇಷ್ಟು ವಿವರವಾಗಿ ಮಾತಾನಾಡಲು ಸಾಧ್ಯ 💐🙏💐❤🙏🙏🙏🙏🙏

  • @umeshap4826
    @umeshap4826 Год назад +28

    ಅದ್ಭುತವಾಗಿ ಮಾತಾಡಿದಿರ ಸರ್

  • @raghualike7962
    @raghualike7962 Год назад +58

    ನಿಮ್ಮ ಹೃದಯದ ಮಾತು ನಮ್ಮ ಹೃದಯವನ್ನು ತಟ್ಟಿದೆ ಸರ್
    ಎಲ್ಲಾರ ಬಾಯಿಯನ್ನು ಮುಚ್ಚಿಸುದ್ದಿರಿ
    ಬಡವರ ಬಗ್ಗೆ ನಿಮ್ಮ ಕಾಳಜಿಗೆ ❤

  • @sunandakadame
    @sunandakadame Год назад +13

    ಒಳ್ಳೆಯ ಮಾತುಗಳು..

  • @srikalaudupa3097
    @srikalaudupa3097 Год назад +94

    ನಿಮ್ಮ opinion ಸಾಮಾನ್ಯ ಜನರಿಗೆ ತಲುಪ ಬೇಕು

  • @user-mh3xq4iq6r
    @user-mh3xq4iq6r 2 месяца назад +2

    ನಿಜಕ್ಕೂ ಶೈಧ್ಯಂತಿಕವಾದ ಮತ್ತು ವೈಚಾರಿಕವಾದ ಸತ್ಯವನ್ನು ಹೇಳುತ್ತಿದ್ದೀರಾ ಧನ್ಯವಾದಗಳು ತಮಗೆ

  • @murthy3595
    @murthy3595 Год назад +28

    ಅಂದ ಭಕ್ತರು ಈ ವಿಡಿಯೋ ನೋಡಬೇಕು... Share ಮಾಡಿ

  • @maheshac7442
    @maheshac7442 Год назад +39

    ಅದ್ಭುತ ‌ಮಾತುಗಳು...‌ಇವರ ಇನ್ನಷ್ಟು ವಿಡಿಯೋ ಗಳು ನಮಗೆ ಸಿಗುವಂತಾಗಲಿ...🎉❤

  • @grettaalmeida3612
    @grettaalmeida3612 Год назад +21

    ನೀವು ತುಂಬಾ ಓಳೈಯ ಮಾಹಿತಿ ನೀಡಿದ್ದೀರಿ ಸರ್ ವೆರಿ ನೈಸ್ ಗುಡ್

  • @mahadevams1557
    @mahadevams1557 Год назад +17

    ನಿಜವಾದ ಸತ್ಯ ಇದು

  • @user-jo1se6jv6c
    @user-jo1se6jv6c Год назад +14

    Super ಸರ್ ನಿಜವಾದ ಅರ್ಥದಲ್ಲಿ ಮಾಹಿತಿ

  • @shreshttechnologiesinc315
    @shreshttechnologiesinc315 Год назад +80

    100% correct sir

    • @bhargavatalkad3732
      @bhargavatalkad3732 Год назад

      ತುಂಬಾ ಸರಳವಾದ ರೀತಿಯಲ್ಲಿ ಆತಿ ಬುದ್ಧಿವಂತರಿಗೆ ಅರ್ಥವಾಗುವ ಹಾಗೆ ಹೇಳಿದ್ದಕ್ಕೆ ಧನ್ಯವಾದಗಳು ಸರ್!
      🌸💐👏👏👍🙏

  • @SamarthaM-ge2tl
    @SamarthaM-ge2tl 5 месяцев назад +8

    Good impression best speech best economics

  • @shreehayyalalingashreehayy8249
    @shreehayyalalingashreehayy8249 Год назад +47

    ಸೂಪರ್ ಮಾತು ತಿಳಿದವರು ಹೇಳುತ್ತಾರೆ ಜೈ ಸಿದ್ದರಾಮಯ್ಯ 🔥🔥💐💐

  • @msuresh3706
    @msuresh3706 4 месяца назад +6

    ಜೈ ಕಾಂಗ್ರೆಸ್ 🥳👑👑

  • @shilpavenkatarayappa7542
    @shilpavenkatarayappa7542 Год назад +10

    Well said sir

  • @jayachandrat8211
    @jayachandrat8211 5 месяцев назад +6

    Jai Congress

  • @ashokkumar-yi6pn
    @ashokkumar-yi6pn Год назад +22

    ಜೈ ಸಿದ್ದರಾಮಯ್ಯ

  • @AJ_Gowda.......
    @AJ_Gowda....... Год назад +33

    Yes sir thumba ಒಳ್ಳೆ ಮಾತು ಹೇಳಿದಿರಿ

  • @sudharma7034
    @sudharma7034 Год назад +47

    ಬಿಕ್ಷುಕರ ಸಂಖ್ಯೆ ಕಡಿಮೆ ಆಗಿದೆ ಸರ್

    • @sinchusinchana6697
      @sinchusinchana6697 Год назад

      ಅದಾನಿ ಮತ್ತು ಅಂಬಾನಿ ಥರದವರು

  • @harishtr8596
    @harishtr8596 Год назад +26

    Modi obba kacada nanmaga

  • @faraazsajid2841
    @faraazsajid2841 Год назад +20

    420 central gvt.

  • @lgbabu-oq4fg
    @lgbabu-oq4fg 5 месяцев назад +7

    Verygood correct sri excellent💯💯💯❤❤👏👏👏✌💗🌹✌💗🌹💐💐🙏🙏🙏🙏

  • @krishnas.b.3340
    @krishnas.b.3340 5 месяцев назад +5

    Very rightly said Sir, thanks for supporting schemes for poor

  • @yamanoorayaradoni5100
    @yamanoorayaradoni5100 Год назад +12

    "ಪ್ರಬುದ್ಧ ವ್ಯಕ್ತಿ...

  • @sharanagoudahiregoudra4369
    @sharanagoudahiregoudra4369 Год назад +6

    Best information about economic GDp. Very congratulations 🎉🎉🎉

  • @thomaspushpa8908
    @thomaspushpa8908 Год назад +7

    You are really speaking truth sir

  • @tteridsouza9090
    @tteridsouza9090 Год назад +5

    Well explained Sir. Thank you.

  • @hildamonthiero3425
    @hildamonthiero3425 Год назад +33

    Super spoken sir God bless you always sir 🙏

  • @dblingannaiahdbl823
    @dblingannaiahdbl823 Год назад +28

    ಅದ್ಭುತವಾದ ಅಭಿಪ್ರಾಯ ಸರ್ ನಿಮ್ಮ ಜ್ಞಾನಕ್ಕೆ ನಮಸ್ಕಾರ ಈ ವೀಡಿಯೋವನ್ನು ಪೈ ಯಂತಹ ಮೂರ್ಖರು ನೋಡಬೇಕು

  • @shankarprabhakar1439
    @shankarprabhakar1439 Год назад +5

    Well explained, very useful information to each & everybody. Thank you very much.

  • @sumithra.m.vswamy7557
    @sumithra.m.vswamy7557 4 месяца назад +3

    Edakke helodu namma kannadada jana very intellectuals , great 👍 hats off to you sir 👏 👍

  • @satishrathod1227
    @satishrathod1227 Год назад +22

    Great and reality sir..

  • @chethankumar7058
    @chethankumar7058 Год назад +21

    1000% true sir

  • @channegowdankchannegowdank
    @channegowdankchannegowdank Год назад +13

    Super talk nijavada maathu

  • @juliefernandes8845
    @juliefernandes8845 Год назад +12

    ತುಂಬಾ ಚೆನ್ನಾಗಿ ವಿವರಿಸಿದ್ದಾರೆ

  • @nagalingappak7222
    @nagalingappak7222 Год назад +36

    We want this type of economist

  • @dineshj3905
    @dineshj3905 Год назад +16

    Thank you sir I'm selut sir good Economic ist sir

  • @puttaswamyputtaswmy9064
    @puttaswamyputtaswmy9064 Год назад +17

    Your statement is 200 % right.

  • @PalaniswamyPalani-xy9wg
    @PalaniswamyPalani-xy9wg Год назад +7

    ಸಾರ್.ಏಷ್ಟು.ಹೇಳಿದ್ರು ಜನರಿಗೆ.ಬುದ್ದಿ.ಬರಲ್ಲ

  • @munirajumuniraju8116
    @munirajumuniraju8116 Год назад +3

    100% True sir

  • @globalinternationalchurch2008
    @globalinternationalchurch2008 Год назад +22

    Excellent Excellent Talks which all people should hear this.

  • @RamV4u
    @RamV4u 5 месяцев назад +3

    Beautifully explained.rich people don't understand about poor and middle class people.

  • @vijaydasar1
    @vijaydasar1 Год назад +6

    🙏🏼🙏🏼🙏🏼 ಧನ್ಯವಾದಗಳು

  • @narasimhaswamy5810
    @narasimhaswamy5810 Год назад +46

    Sir what you are speaking is 100% correct. People must ask Modi how much money his friends have looted from our banks.

    • @shalini-hp6ps
      @shalini-hp6ps Год назад +1

      Banks.astea alla.bro.next bharathiyaru sale.agbeakagutthea.thilkoli.eanneanu.ouldhilla.yalla.odhwu.sale.and.leasegea😡😡

    • @sharankumar4396
      @sharankumar4396 Год назад

      ಮೋದಿ ಸರ್ಕಾರ ದೊಡ್ಡ ದೊಡ್ಡ ಶ್ರೀಮಂತರ ಕಾರ್ಪೊರೇಟ್ ತೆರಿಗೆಯನ್ನು ಕಡಿಮೆ ಮಾಡಿದೆ, ಇದರಿಂದ ಕೇಂದ್ರ ಸರ್ಕಾರಕ್ಕೆ ಪ್ರತಿ ವರ್ಷ ಎರಡು ಲಕ್ಷ ಕೋಟಿ ನಷ್ಟ ಆಗುತ್ತಿದೆ, ಈ ಎಲ್ಲಾ ನಷ್ಟವನ್ನು ಪೆಟ್ರೋಲ್ ಡಿಸೇಲ್ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡಿ, GST ಮೂಲಕ ಮತ್ತೆ ಬಡವರು, ಮಧ್ಯಮ ವರ್ಗದ ಜನರಿಂದಲೇ ವಸೂಲಿ ಮಾಡಲಾಗುತ್ತಿದೆ,ಆದರೆ ನಮ್ಮ ಜನರಿಗೆ ಈ ಸತ್ಯ ಅರ್ಥ ಆಗುತ್ತಿಲ್ಲ

    • @tejurao7072
      @tejurao7072 Год назад

      ​@@shalini-hp6ps sir first congress idhaga yestu hindugala kole aythu anta nu helhi adake congress paksha avru yen shikshe kottru anta nu thilisabeku... bitti bhagya bagge irli ivaga jana thumba Josh ali mathadthidare adre karnataka kerala agilla andre saaku... adu ah bereke Raul Vinci Italy gulama inda... aghe avnge support mado siddramulla gu buddhi helhbekagiro avasyakathe ide...

  • @johndavid9496
    @johndavid9496 4 месяца назад +2

    awesome boost 👌thank you sir👍👏👏👏

  • @srinevasagowdatngowda277
    @srinevasagowdatngowda277 Год назад +17

    SO GOOD SPEACH

  • @chrismascarenhas7828
    @chrismascarenhas7828 Год назад +61

    Very nice explanation sir. Educated illiterates need your guidance. Most of our educated people behave worst than uneducated counterparts. Forget the hatred against humanity and join hands with the progressive minded people irrespective of political affiliations. Let us work together for upliftment of the poor sections of people instead of showing contempt. Jai Bharath.

  • @chandansharmahm9441
    @chandansharmahm9441 Год назад +4

    The knowledge always speaks truth👏👏👏👏 suprb sir

  • @SHKnews.
    @SHKnews. Год назад +20

    Super sir👍

  • @jalajasuresh3472
    @jalajasuresh3472 Месяц назад

    ಅದ್ಭುತ ಮಾತು.ಇದನ್ನು ಅರ್ಥ ಮಾಡಿಕೊಳ್ಳುವ ಜನರು ಕಡಿಮೆಯಾಗಿದೆ.

  • @muniraju2963
    @muniraju2963 Год назад +21

    Super.sir❤

  • @ruksanabanu1904
    @ruksanabanu1904 Год назад +4

    Excellent, solute your knowledge sir🙏🙏🙏🙏👌👌👌👌👍👍👍👍

  • @dr.devarajn6942
    @dr.devarajn6942 Год назад +32

    Excellent professor, hats off you

  • @user-gp1du5yq6u
    @user-gp1du5yq6u 5 месяцев назад +3

    Only legends are understand bhagaya galu sir❤❤❤

  • @jayaramaiahjayaramaiah6606
    @jayaramaiahjayaramaiah6606 Год назад +21

    Super sir. God bluse

  • @gurulingaiah3064
    @gurulingaiah3064 Год назад +22

    Super sir,obba kurubana economy sence Infosys nalli work mado Mohandas pai ge illa ಇದು ವಿಪರ್ಯಾಸ, ಸಿದ್ದರಾಮಯ್ಯ ನವರಿಗೆ ಒಂದು salute.

  • @sramegowdasramegowda
    @sramegowdasramegowda 2 месяца назад

    ನಿಮ್ಮ ವಿವರಣೆ ತುಂಬಾ ಚನ್ನಾಗಿದೆ ಸರ್. ತುಂಬಾ ಧನ್ಯವಾದಗಳು ಸರ್ 🙏.

  • @ravindrar2699
    @ravindrar2699 Год назад +18

    Wow superb sir🙏🙏🙏🙏🙏🙏

  • @pradeepkumarnarayanappashi4980
    @pradeepkumarnarayanappashi4980 Год назад +7

    100% true

  • @rjauhonnalli286
    @rjauhonnalli286 5 месяцев назад +3

    👌💙

  • @metildadsouzarodrigues8074
    @metildadsouzarodrigues8074 3 месяца назад +1

    Long live your channel. Sir speaks so true.

  • @ShankareGowda-rq3ef
    @ShankareGowda-rq3ef 5 месяцев назад +2

    🎉🎉🎉🎉🎉

  • @jairamathimmaiah8609
    @jairamathimmaiah8609 Год назад +11

    ಅತುತ್ತಮ ವಿಮರ್ಶೆ ✌👌👍🙏

  • @thhfftjfgf995
    @thhfftjfgf995 Год назад +20

    ಉತ್ತಮ ಮಾಹಿತಿ ನೀಡಿದ್ದೀರಾ ಸರ್ ಧನ್ಯವಾದಗಳು 🙏🙏🙏🙏

  • @divakarm7183
    @divakarm7183 Год назад +3

    ದುಡಿದು ತಿನ್ನೋದು, ಪ್ರಯಾಣಿಸೋದು, ಶ್ರೇಷ್ಠ ಅಂದ್ಕೊಂಡಿದೀನಿ.

    • @shalini-hp6ps
      @shalini-hp6ps 11 месяцев назад

      Sir.nimgea.byda.ansudhrea.free.thagobyde.sir🙏🏻🙏🏻

  • @paps4626
    @paps4626 Год назад +11

    Wonderful, thank you professor 🙏🏼

  • @user-to9fi7mu2x
    @user-to9fi7mu2x 5 месяцев назад +1

    Super sir
    Jai siddaramaiha
    Jai congress

  • @tharnathkateel3288
    @tharnathkateel3288 Год назад +16

    Good job sir

    • @ramusr603
      @ramusr603 Год назад

      Evara matinalli tumba satya edw edu namage beku

  • @k.t.venkatachala1255
    @k.t.venkatachala1255 Год назад +27

    Exactly what I am thinking, the money if 2000 paid to women of the family will come back to the market and purchase a lot of other items Which will boost the economy. Consumables items purchase will increases with the availability of cash in hand.
    I don't agree with mohan das pai

  • @ambarishh4745
    @ambarishh4745 Год назад +14

    Sir, I salute you for your great experience knowledge and explanation.

  • @ravishankarhn6769
    @ravishankarhn6769 Год назад +2

    ಪುಕ್ಕಟೆ ಬಡ ಜನರಿಗೆ ಕೊಡುವ ಇತರ ಟಿವಿ ಚಾನಲ್ ಗಳು ಅಪಪ್ರಚಾರ ಮಾಡಿ ಸರ್ಕಾರದ ಬೊಕ್ಕಸದಲ್ಲಿ ಹಣ ಹಣವಿಲ್ಲ ಎಲ್ಲಿಂದ ಕೊಡುತ್ತಾರೆಂದು ಜನರಲ್ಲಿ ವಿಷ ಬೀಜ ಬಿತ್ತುತ್ತಿದ್ದಾರೆ ಸರ್ಕಾರ ಪ್ರಯೋಜನಗಳನ್ನು ಪಡೆದುಕೊಂಡು ಬಡ ಜನತೆ ಒಳ್ಳೆಯದಾಗಿರುವುದಾಗಿ ಇವರು ತಿಳಿಸಿರುತ್ತಾರೆ

  • @hulirajar742
    @hulirajar742 Год назад +16

    I m happy after listening ur words

  • @Rajram810
    @Rajram810 Год назад +5

    ❤❤

  • @Devaraj.P-kk2zv
    @Devaraj.P-kk2zv 10 дней назад

    Super sir 100%sathya

  • @sadakvalisadakvali2940
    @sadakvalisadakvali2940 Год назад +2

    Super sir news🎉❤

  • @kartikb8763
    @kartikb8763 Год назад +41

    These kind of empowerment schemes are necessary for our state so that burden of such small things are removed from people and they concentrate on becoming more powerful by doing other works

  • @aithappatv8910
    @aithappatv8910 Год назад +11

    Super sir nimmantha Hiriyararu bayinda inthamathu barabeku beku thank you sir

  • @adarshachikkaswamy3736
    @adarshachikkaswamy3736 Год назад +1

    Super thaught sir

  • @manjularmanjular7815
    @manjularmanjular7815 Год назад +2

    Adbhut Vada Madu sir thank you badwara Mely karony ediy very very good point

  • @snenterprises3301
    @snenterprises3301 Год назад +6

    🙏🙏💯 GREAT

  • @rockdsouza5812
    @rockdsouza5812 Год назад +30

    Well said Sir, we need economist like you to head the state...
    MSIL should be rejuvenated to start Karnataka State lotteries, it will help to boost the state exchequer; same money can utilized for the uplifting of poor section , there by state can drive to a prosperity.

  • @maheshanmaheshan8346
    @maheshanmaheshan8346 Год назад +1

    ಸೂಪರ್ ಸರ್