ಮಕ್ಕಳು ಮನೆಯಿಂದ ಹೊರಗೆ ಹಾಕಿದ್ದಾರೆ ಪುಟ್ಟ ಹೋಟೆಲ್ನಿಂದ ಬದುಕು ನಡೀತ್ತಿದೆ! 64 yrs old starts hotel fo living
HTML-код
- Опубликовано: 8 фев 2025
- ಮಕ್ಕಳು ಮನೆಯಿಂದ ಹೊರಗೆ ಹಾಕಿದ್ದಾರೆ ಪುಟ್ಟ ಹೋಟೆಲ್ನಿಂದ ಬದುಕು ನಡೀತ್ತಿದೆ! 64 yrs old starts hotel for living
#foodblogger #foodvlog #foodstreet #hotel #foodie
==============================================================
For More Business Enquiries Contact
Business Email : www.gandhadagudicreations@gmail.com
Credits : Cameraman | Editing | harshakumars | produce | gandhadagudicreations
#publicreview #sandalwoodnews #pressmeet #celebrityinterviews #kannada #filmupdates #movie #fdfs #firstdayfirstshow #publicresponse #karnataka #bangalore #bengaluru #gandhadagudicreations
ಒಳ್ಳೆಯ ವ್ಯಕ್ತಿ. ನಾನು ಇಲ್ಲಿ ತಿಂಡಿ, ಊಟ ಮಾಡಿದ್ದೇನೆ. ಚೆನ್ನಾಗಿರುತ್ತೆ.
Oolleyavarige ಕಾಲ ಅಲ್ಲ ಇದು.
ವಿಳಾಸ ಹಾಕಿ..😔
ಇಂಥವರಿಗೇ ವ್ಯಾಪಾರ ಮಾಡಿ ಸಹಕರಿಸಿ 🙏🏻❤️.
ಅನ್ನಪೂರ್ಣ 💐 ದೇವರತ ಹಿರಿಯ ಊಟ ಚನ್ನಾಗಿ ರುತ್ತದೆ ನಾನು ರಾಗಿ ರೊಟ್ಟಿ ಇಲ್ಲ ಚಪಾತಿ ಜ್ವತೆ ರೈಸ್ ಊಟ 3 ತರ ಪಲ್ಲೆ ಒಟ್ಟಾರೆ ಚನ್ನಾಗಿ ಇದೇ ಮಾರಾಯರೆ 👌👌🌹🌹💐
ಈಗಿನ ಕಾಲದಲ್ಲಿ retirement ಆಯಿತು ವಯಸ್ಸು ಆಯಿತು ಸುಮ್ನೆ ಕುತ್ಕೊಳೋಣ ಅಂತ ಯಾರು ಯೋಚನೆ ಮಾಡಲ್ಲ ಅದು middle class ಹಾಗೂ lower middle class family ಅವ್ರು.
ದುರಾಸೆ ಕಾರಣ
@bnkirankumar9311 ದುರಾಸೆ ಅಲ್ಲ ಅದು. ಲಕ್ಷ ಲಕ್ಷ ದಿಡೀತಾರೆ ಅಲ್ವಾ ಅವ್ರಿಗೆ ದುರಾಸೆ ಜಾಸ್ತಿ.
ಇನ್ನೊಬರ ಕೈ ಕೆಳಗೆ ಬಿಳ್ದಿರ ಸ್ವಾಭಿಮಾನದಿಂದ ದುಡೀತೀವಿ middle class ಹಾಗೂ lower middle class ಜನ.
@@bnkirankumar9311 ಸಾಯೋ ತನಕ ಇನ್ನೊಬ್ಬರ ಹಂಗ್ ಅಲ್ಲಿ ಇರೋಕೆ ಇಷ್ಟ ಪಡದೆ ಸ್ವಂತವಾಗಿ ದುಡಿಯ ಬೇಕು, ದುರಾಸೆ ಅಲ್ಲ ಅದು
ತಾಯಿಗಿಂತದೇವರಿಲ್ಲ ತಂದೆಗಿಂತಾ ಗುರುವಿಲ್ಲಾ
Volleathana yavattu kapadutte. God bless you sir.
God bless u
Supar sir God bless you 👌👌👌👌👌👌👌
god rayra ashirvada sada erali devre good
ಶಭಾಷ್ ಹುಲಿ ✌️
God bless you my dear bro
ಇವರ ಏಕೌ ನಂ ಷೇರ ಮಾಡ್ರೇ Sir🙏🙏🙏🙏🙏
Devaru olledu madali uncle
Superb song in the world of the day to all of you Appu 💐💐💐👬👭👭🏃🏃🧑🤝🧑🧑🤝🧑👯🕺👌👍
We should not depend on any children. After marriage when we are fine we should tell them to go separately and stay. Parents can courtesy visit children's house often.
Very good paresan
Ok good
Place ?
🙏👌👌🙏
ಪದೇ ಪದೇ ಅದೇ ಕೇಳಿದ್ದೆ ಕೇಳಿದ್ದೆ ಕೇಳಬೇಡ ಮಾರಾಯ
God bless you brother
Navu tiffen madidive good person best food
When we are kids parents look after us by sacrificing so many things in their life, it's so hard being a parent, we have to be for our parents when they get old, m not saying working is bad n sad after retirement, but I just feel that we as children should give a break to our parents in their oldage ,
Addres type madi
E soubhagyakke maklubekaa avrigu devru paatakalsthane. Kaala Chakra yaarannu bittylla kaalayi thasmayi namaha. Neevu kasta pattu dudiri devariddane👍👍👍👏👏👏🙏🙏🙏
Makkalilla annodakintha makkle beda appa
Sir nimdu uttar karnataka
🙏👏
👌🙏🙏🙏
🙏👍🎉
ಯಾವ area ಇರೋದು ಇವ್ರು
Location hakapa
🙏🙏
ಇವರದು ಏನ್ ತಪ್ಪು ಇದೆ ಅಂತ ಯಾರಿಗೆ ಗೊತ್ತು, ಸುಮ್ನೆ ಅವ್ರ್ ಮನೆ ವಿಷಯ ಯಾಕೆ ಕೆದಕ್ತಿರಾ
ಅಂದ್ರೆ ನಿನಗೆ ಗೊತ್ತಾ??????
@AnnaTammayandiger ನಿನ್ನ ಕೇಳಿದ್ನಾ ಅತ್ವ ನಿಂಗೆ ಹೇಳಿದ್ನ
ಕೆಲಸಕ್ಕೆ ಬಾರದ ವಿಷಯ ಮಾತನಾಡಿ,ಸಮಯ, ವೆಸ್ಟ್
Boli magane ninage ninna makkalu e ritiyalli horage hakidare gottaguttade sav bevarsi...
He is may be from bidar
ಇವರ ಅಡ್ರೆಸ್ ಎಲ್ಲಿ ಬರುತ್ತದೆ ನಾವು ಕೂಡ ಹೋಗಿ ಊಟ ಮಾಡಬೇಕು ಯಾವ ಏರಿಯಾದಲ್ಲಿ ಬರುತ್ತದೆ ಹೇಳಿ
Opp to make my propertyz office 5th Block, SMV Layout, No 4/1, Ullal Main Rd, Nagdevanahalli, Bengaluru, Karnataka 560056
Appji nimge devru idane chinthe maadbedi beyarige baara aagila nivu avrige naachike aagbeku
En ri kelidde kelodu. Bere yav vishyanu elva
Kelide 4 sari keltiya guru,ina kaka ni hiriyarige hege nodkotiya hage ninge nodkotare
🙏🤥😁
Sir tappu tilibedi, neevu nimma magala maneli edira eega, nimma aliyana appa amma ellirtaare , avaru nimma hage kasta padtaaedaara, yakandre , hennu makkalu hechhu avara parents na bittu, gandana perents na oppalla.
Ela,ok plastic yake
Ellarige ondu chinthi andru ninagondu bakitu hidio chin thi , astu kaji idra plastic cancel madi bale ele plate kodisi ba ,alli konthondu comment madhangalla jokmar.😂
ತಟ್ಟೆ ತೊಳೆಯೋಕೆ ಆಳುಗಳಿಗೆ ಸಂಬಳ ಕೊಡಬೇಕಾಗುತ್ತದೆ...😔