My request to every driver's, please don't drive with out proper sleep. And while driving don't take full food, it causes heavy sleep. God bless every driving brothers. Jai hind.
ನಾನು ಕೂಡ ಗಾಡಿಯನ್ನು ತೆಗೆದುಕೊಂಡು ನಷ್ಟವಾಗಿದೆ ಈಗ ನಾನು ಬೇರೆಯವರ ಗಾಡಿ ಮೇಲೆ ಕೆಲಸ ಮಾಡುತ್ತಿದ್ದೇನೆ ಬೇರೆಯವರು ಗಾಡಿಯನ್ನು ತೆಗೆದುಕೊಳ್ಳಲು ಹೇಳಿ ನನಗೆ ಮೋಸ ಮಾಡಿದರು ಸಾಲ ಕೂಡ ಆಗಿದೆ😢😢
Houdu bossu nandu yallapur city e ghatadalli accident comen ghata sumaru 10 kilom ide innu bhoot anta enu illa ad en agtad andre ond sala rakta road ali bid mele adu bali tarh ag bidatte adrind yawaglu ond sann hani rakta kelatte e ghatu ☹️
ಅರಬೈಲ್ ಘಟ್ಟ... ತುಂಬಾ ಭಯಾನಕ ರಸ್ತೆ ...ಭೂತ ಪ್ರೇತ ಇದೆ ಎನ್ನುವುದು ನಮ್ಮ ಗಮನಕ್ಕೆ ಬಂದಿದೆ ಸತ್ತವರ ಆತ್ಮ ಇರಬಹುದು !!! ಸತ್ತವರು ಚಾಲಕರು ಕಷ್ಟ ಜೀವಿಗಳು ಇವರು ಬೇರೆ ಪ್ರಯಾಣಿಕರಿಗೆ ತೊಂದರೆ ಕೊಟ್ಟಿಲ್ಲ ..
Anna arbael ghat li nanu daily nodtini , bare gadi palti ... Road salpanu chennagilla... Navu two days ge omme karwar trip hogtivi ... Common agide alli accident 😢
2 years back I travelled on this road alone around 12.30 midnight in my thunderbird,I didn't encounter with any ghost like that, ghost and all is not there it's only our assumption.
Shankranna nim life Alli en aytu ,yak ing adri heli hosdagi gadi madorvge nim kasta gottagbeku Neevu kastapadodu nodidre hotte uriyotte davvittu full story heli
ಗುರು ಜೀವನದಲ್ಲಿ ತುಂಬಾ ನೊಂದಿದ್ದೀರಾ ಆ ದೇವರು ಒಳ್ಳೆಯದ್ದು ಮಾಡಲಿ
ಧನ್ಯವಾದಗಳು ಬ್ರದರ್
Nanu yallapura,dh
Vne boota enu ella,slow hogodu vallDu
My request to every driver's, please don't drive with out proper sleep. And while driving don't take full food, it causes heavy sleep. God bless every driving brothers. Jai hind.
👍👍ಥ್ಯಾಂಕ್ಸ್ ಬ್ರದರ್
ಒಳ್ಳೆ ಕಾಲ ಬರುತ್ತದೆ ಅಣ್ಣ
ಧನ್ಯವಾದಗಳು ಬ್ರದರ್
Full support for your vlogs ❤
ತುಂಬಾ ಥ್ಯಾಂಕ್ಸ್ ಬ್ರದರ್
Super vlog..... making video is very good
Brother Nim vlogs superb♥️👌🏻..adh yene aagli nan kainalli aadhastu subscribe madsthini because nimmanthavru belibeku brother 🙌🏻
ತುಂಬಾ ಧನ್ಯವಾದಗಳು ಬ್ರದರ್
ತುಂಬಾ ಚೆನ್ನಾಗಿ ತಿಳಿಸಿದ್ದರಿ all the best
God Bless GREAT VLOG
ನಿಮ್ಮ ಕಷ್ಟ ನೋಡಿ ಎರಡು ಕಣ್ಣುಗಳು ಮಂಜಯಿತು ದೇವರು ನಿಮ್ಮನ್ನು ಕಾಪಾಡಲಿ
ಸುಂಪರ್ ಅಣ್ಣಾ❤❤❤❤
ಸೂಪರ್ ಅಣ್ಣ ❤
ಥ್ಯಾಂಕ್ಸ್ ಬ್ರದರ್
Be safe brother.God bless you.❤❤❤❤
Anna nimma edu vlog super😊
ಧನ್ಯವಾದಗಳು ಬ್ರದರ್
Awesome vlog bro 😊😊😊
Thank you so much 😀
Hi...nice video...nivu helirodu nija...
Neev gaadina turnalli aa speedalli hoguvaaga bhaya aagutte nidhaana all the best bro❤
🧡❤️🌼🌼💝💝🌺🌺😍😍💐💐🙏🙏ಹಾಯ್ ಶಂಕ್ರಣ್ಣ ಸೂಪರ್ ವ್ಲಾಗ್ ಲವ್ ಯು ಡ್ರೈವರ್ಸ್ ಕೆ.ಎ.13 ಅರಕಲಗೂಡು ಹಾಸನ💐💐🙏🙏🌺🌺🔥😍😍💝🌼🌼🧡❤️
ಧನ್ಯವಾದಗಳು ಬ್ರದರ್
Good job ser...yallapura bedthi ghat
👍👍👍
ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ ❤️ ಒಳ್ಳೆಯದ ಆಗಲಿ ಸರ್ ತಂಬ್ನೈಲ್ ಮಾತ್ರ ಬೆಂಕಿ 🔥 ತಂಬ್ನೈಲ್ ಮಾಡಿದವರಿಗೆ ನಮಸ್ಕಾರ 😊
ಧನ್ಯವಾದಗಳು ಬ್ರದರ್
Yellapura namma uooru.. arbail ghat li tumba accident agide..... Nan antu tumba accident nodiddini... Evrday yenadru agta eratte... Dewwa bhooth yenu illla... But nyte drive madidavru yeno feel agatte 12 am aftr antare... Experiance adavrige gotttu.... Tumba carefull agi drive madbeku ...... Out of state avrige jasti accident agodu..ghat bagge information irallla avrige.... ... Safe agi drive madi .. tc🎉
Saaladha bagge thumba chanag helidri bra❤
From Udupi
ಧನ್ಯವಾದಗಳು ಬ್ರದರ್
Olleya maatugalu❤
ಥ್ಯಾಂಕ್ಸ್ ಬ್ರದರ್
💯 nija shankranna
ಥ್ಯಾಂಕ್ಸ್ ಬ್ರದರ್
Hi ಶಂಕ್ರಣ್ಣ 👌ಸೂಪರ್ ವಿಡಿಯೋ 👍🙏KA29
ಧನ್ಯವಾದಗಳು ಬ್ರದರ್
Shankranna tamato raice👌.saalada bagge heeliddu sarine hedarabedi devariddare🕉️dudimeye namma devaru...
💯ನಿಜ ಬ್ರದರ್ 🙏
ಸೂಪರ್ ಬ್ರದರ್
ತುಂಬಾ ಥ್ಯಾಂಕ್ಸ್ ಬ್ರದರ್
ಸೂಪರ್ 👌👌👌👌
ಥ್ಯಾಂಕ್ಸ್ ಬ್ರದರ್
ಸೂಪ್ಪರ್ ಅಣ್ಣ
ಥ್ಯಾಂಕ್ಸ್ ಬ್ರದರ್
Super Anna
ನಾನು ಕೂಡ ಗಾಡಿಯನ್ನು ತೆಗೆದುಕೊಂಡು ನಷ್ಟವಾಗಿದೆ ಈಗ ನಾನು ಬೇರೆಯವರ ಗಾಡಿ ಮೇಲೆ ಕೆಲಸ ಮಾಡುತ್ತಿದ್ದೇನೆ ಬೇರೆಯವರು ಗಾಡಿಯನ್ನು ತೆಗೆದುಕೊಳ್ಳಲು ಹೇಳಿ ನನಗೆ ಮೋಸ ಮಾಡಿದರು ಸಾಲ ಕೂಡ ಆಗಿದೆ😢😢
🙏ನಿಜ
Yav gadi tagod edari anna
Bhootha prethagala asthithva sullalla ,adhu bhahala hindhinindhalu ,anekanekarige anubhavavaagiruvudhu sullalla ,sakastu jana vahana chalakarige adara anubhavuaagiruvudhu ,anthe daiva devarugalusaha thamma iruvikeyannu spastapadisiruva naijya gathanegalu nadedhiruvudhu ,mukyavaagi chalakara bejavabhdhariyuthavaada oratuchalanegalu apagathagalige karnavaagabahudhu ,vahana chalaneyalli overconfidence, rashdriving olleyadalla ,safe drive bhahala olleyadhu.
Yetthin gaadina guru😊
ಚಿಂತೆ ಮಾಡ್ ಬೇಡ ಗುರು ಸೋಲೇ ಗೆಲುವಿನ ಮೆಟ್ಟಿಲು ಮರೀಬೇಡ ಹೊಳ್ಳೆ ದಿನ ಬಂದೆ ಬರತ್ತೆ... ತಾಳ್ಮೆ ಇಂದ ಕಾಡು ನೋಡು 👍
Super ❤
Thanks 🔥
Houdu bossu nandu yallapur city e ghatadalli accident comen ghata sumaru 10 kilom ide
innu bhoot anta enu illa ad en agtad andre ond sala rakta road ali bid mele adu bali tarh ag bidatte adrind yawaglu ond sann hani rakta kelatte e ghatu ☹️
❤Anna nite jorni sef agi hogi Anna 🙏🙏🙏
👍👍
Super ann
ಥ್ಯಾಂಕ್ಸ್ ಬ್ರದರ್
Good 👍 👍 👍 👍
Super Anna 👍🏾👍🏾👍🏾
ಥ್ಯಾಂಕ್ಸ್ ಬ್ರದರ್
Yes guru
Olle music
ಥ್ಯಾಂಕ್ಸ್ ಬ್ರದರ್
ಗುಡ್ ವಾಲೆ ಮಾತು ❤️❤️❤️👍🙏🙏🙏
🙏🙏
ಅರಬೈಲ್ ಘಟ್ಟ... ತುಂಬಾ ಭಯಾನಕ ರಸ್ತೆ ...ಭೂತ ಪ್ರೇತ ಇದೆ ಎನ್ನುವುದು ನಮ್ಮ ಗಮನಕ್ಕೆ ಬಂದಿದೆ ಸತ್ತವರ ಆತ್ಮ ಇರಬಹುದು !!! ಸತ್ತವರು ಚಾಲಕರು ಕಷ್ಟ ಜೀವಿಗಳು ಇವರು ಬೇರೆ ಪ್ರಯಾಣಿಕರಿಗೆ ತೊಂದರೆ ಕೊಟ್ಟಿಲ್ಲ ..
Hi Anna 😍
ಹಾಯ್
Bro heliddu correct elli break fail agodu jasti
Hi boos❤
Ok
ಗುರು ರಿಲ್ಸ್ ಮಂಜಣ್ಣ ನಿಮ್ಮ ಅಣ್ಣ ನಾ 😊
😂😂😂
Anna arbael ghat li nanu daily nodtini , bare gadi palti ... Road salpanu chennagilla... Navu two days ge omme karwar trip hogtivi ... Common agide alli accident 😢
ನಿಜ ಬ್ರದರ್ ಕೆಲವು ಡ್ರೈವರ್ ಗಳ ಅಜಾಗ್ರತೆಯಿಂದ ಅದು ಆಗುವುದು
Driving job is one of toughest scariest riskiest😢😢
One said load one said empty hodiyorig best gadi brother is 16.5 pay load hakod adike
ಓಕೆ ಬ್ರದರ್
💯💯💯💯 ನಿಜ
ಧನ್ಯವಾದಗಳು ಬ್ರದರ್
ತಿಪಟೂರು ನಿಂದ ರಾಘವೇಂದ್ರ hi ಬ್ರದರ್ 💞👍💕👌❤️🌹🎂🎉🎉🎉
ಥ್ಯಾಂಕ್ಸ್ ಬ್ರದರ್
2 years back I travelled on this road alone around 12.30 midnight in my thunderbird,I didn't encounter with any ghost like that, ghost and all is not there it's only our assumption.
👍
Who said it is an assumption, ghosts do exist😮
ಜೀವನ ಅನ್ನೋದು ಅಷ್ಟು ಸುಲಭವಲ್ಲ.🌍😰😨
💯ನಿಜ ಬ್ರದರ್
Bro but e ghat alli sleeper bus nor bala speed ali odustarala a gadigol brake problem agalva vaccum eno andrala adu problem baralva avrig 😮🎉
ಮುಂದಿನ ವಿಡಿಯೋದಲ್ಲಿ ತಿಳಿಸಿಕೊಡುತ್ತೇನೆ ಬ್ರದರ್
Anna nim ee paristhiti papa ansutte, papa , iste jeevana
Nam yallpurad bagge karet helidri bro ❤
Havy d L madsodege heli sar
ನಮ್ಮೂರು ಬ್ರೋ ಇದು
ಓಕೆ ಬ್ರದರ್ ಧನ್ಯವಾದಗಳು
ನಾನು ಕೂಡಾ ಬಹಳ ದಿನ ಆ ಘಾಟ್ ನಲ್ಲಿ ಹೋಗಿದ್ದೀನಿ ದೆವ್ವ ಯಾವತ್ತೂ ನೋಡಿಲ್ಲ
ವಿಡಿಯೋ ಎಡಿಟಿಂಗ್ ನೀನೇ ಮಾಡಾಕತ್ತಿ ಏನು ಅಣ್ಣ 👌👌
ಹೌದು ಬ್ರದರ್
ನನ್ನ ಪ್ರಕಾರ editng ಬೇರೆ ಯೌರು ಮಾಡ್ತಾರೆ ಅನ್ಸುತ್ತೆ5
@@mohankumar-ym2ju ಇಲ್ಲ ಬ್ರದರ್ ವಿಡಿಯೋ ಎಡಿಟಿಂಗ್ ಎಲ್ಲಾ ನಾವೇ ಮಾಡೋದು ತಮ್ನಲ್ ಮಾತ್ರ ಒಬ್ರು ಮಾಡಿಕೊಡುತ್ತಾರೆ
E ghat edrodu nam uru hattira ne
Boos nawa klg aware nam tata Ace stand Dali newa gadi nelsedu
ಹಾಯ್ 🙂😊
ಹಾಯ್
ಅಯ್ಯೋ ಈಗ ವಾಸಿ, ಮ್ಯಾಂಗನೀಸ್ ಟೈಮಲ್ಲಿ ಬೇಡ ನಮ್ಮಂತ ದ್ವಿಚಕ್ರ ವಾಹನ ಸವಾರ ರ ಪರಿಸ್ಥಿತಿ..
ನಿಜ ಬ್ರದರ್
Anna namsakar nanu kuda sirsili irodu
Yen devva nu illa bro overspeed baratre gear alli ilsdre yenu agalla matte e ghat alli turn alli road sari illa adke Arda accident agod
💯ನಿಜ ಬ್ರದರ್
Nanu kuda drivar goa
ಕೆ.ಎ.10.👍🙏🌹🌷💕💓💙💛❤️. ಚಾಮರಾಜನಗರ(ಗುಂಡ್ಲುಪೇಟೆ)ನಿಂದ ಪ್ರೀತಿ.🙏🙏🙏🙏🙏🙏🙏🙏👍
ಥ್ಯಾಂಕ್ಸ್ ಬ್ರದರ್
@@sltrucksvlogs Tq u bro 🙏👍
Shankranna nim life Alli en aytu ,yak ing adri heli hosdagi gadi madorvge nim kasta gottagbeku
Neevu kastapadodu nodidre hotte uriyotte davvittu full story heli
ಓಕೆ ಬ್ರದರ್
ಎದುರಲ್ಲಿ ಬರುವ ವಾಹನದವರು ಡಿಮ್ ಡಿಪರ್ ಮಾಡಿದ್ರೆ ಅಪಘಾತಗಳು ಕಡಿಮೆ ಆಗಬಹುದು
ಅಣ್ಣ ನಮಸ್ತೆ ನಾನು ನಿಮ್ಮ ಸಬ್ಸ್ಕ್ರಿಬರ್
ತುಂಬಾ ಧನ್ಯವಾದಗಳು ಬ್ರದರ್
ನಮ್ ಯೆಲ್ಲಾಪುರ್ ❤️
ತುಂಬಾ ಥ್ಯಾಂಕ್ಸ್ ಬ್ರದರ್
Devva illa kalru gullapuradalli idare
K A 35 kottur ❤❤❤
ಧನ್ಯವಾದಗಳು ಬ್ರದರ್
Truck driver are second soldier of country
❤❤
💝
Brother car vadevaregi lari sata aguta /navu lari madabahuda
ನೆಕ್ಸ್ಟ್ ವಿಡಿಯೋದಲ್ಲಿ ಹೇಳ್ತೀನಿ ಬ್ರದರ್
Plz ans kode
Namma kalgatagi
🙏🙏
Naanu kuda yellapur dalli erodu ega
ಓಕೆ ಬ್ರದರ್ ಧನ್ಯವಾದಗಳು
Shankranna Bengaluru alli nimdu swanta mane ideya.
ಇಲ್ಲ ಬ್ರದರ್
Hai bro namdu ankola
ಪಕ್ಕದ ಊರು ಅಂಕೋಲಾ inda💐
ನಮ್ದು ಯಲ್ಲಾಪುರ
ಅವರ ಅವರ ಭಾವಕ್ಕೆ ಭೂತ ಪ್ರೇತ -ನಿನ್ನ ನಂಬಿಕೆ ನಿನಗೆ ಅಡ್ಮಿನ್
👍👍
Anna nimma saala estide heli plz
ಸಂಬಳ ಇಲ್ಲ ಬ್ರದರ್ ನಮಗೆ ಕಮಿಷನ್ 100ಕೆ 12rs
Ati Vega Thithi Bega enu illa alli😁
Take care anna
ಥ್ಯಾಂಕ್ಸ್ ಬ್ರದರ್
A road nalli yava deva ell nanu ogutha erothine Night time
💯ನಿಜ ಬ್ರದರ್
9:39 idhu correct aaadha maaathu
ಯಲ್ಲಾಪುರ 10yerar
Brother namgu accident agittu ade ghat alli college trip hodaga tourist bus 60 members edvi upside agittu brother
🙏🙏
Main reason road sarilla.namma GANA sarkara.idkella talekedskolalla.yestadru accident agli
💯ನಿಜ ಬ್ರದರ್
Loan is number game within limit, and gambale above limit!!!???!!!....
🙏
Yellapur ghat nalli yeshtu sala drive maadidini, devva ella yenu illa barolii olu 😂😂
ಅಣ್ಣ ನಿಮ್ದು ಮೊದ್ಲು ಎಷ್ಟು ಲಾರಿ ಇದ್ದೋ ಏನ್ ಏನ್ ಪ್ರಾಬ್ಲಮ್ ಬಂದು ಸೇಲ್ ಮಾಡಿದ್ರೆ ನಿಮ್ ಲೈಫ್ ಹಿಸ್ಟರಿ ಹೇಳಿ ಪ್ಲೀಸ್...
ರಿಪ್ಲೈ ಮಾಡಿ ಪ್ಲೀಸ್ 🙏🙏
ಓಕೆ ಬ್ರದರ್ ಸದ್ಯದಲ್ಲೇ ಅದರ ಬಗ್ಗೆ ಒಂದು ವಿಡಿಯೋ ಮಾಡಿ ಅಪ್ಲೋಡ್ ಮಾಡ್ತೀನಿ ಬ್ರದರ್
ಅರಬೈಲ್ ಘಟ್ಟ.
ಯಾರು ಅತೀ ವೇಗವಾಗಿ ವಾಹನಗಳನ್ನು ಚಲಾಯಿಸುತ್ತಾರೆ,ಅವರನ್ನು ಬೇಗ ಕರೆದುಕೊಳ್ಳುತ್ತವೆ
kalagatagi enda
ಧನ್ಯವಾದಗಳು ಬ್ರದರ್
ಅಣ್ಣಾ.ದೇವರು.ಇದ್ದಾನೆ.ಎದರಬೆಡಿ
ಸಾಲ ಇಲ್ದೆ ಇರೋರ್ ಯಾರಿದ್ದಾರೆ ಅಣ್ಣ ಯೋಚ್ನೆ ಮಾಡ್ಬೇಡ ಒಳ್ಳೆ time ಬಂದೆ ಬರುತ್ತೆ,
ತುಂಬಾ ಧನ್ಯವಾದಗಳು ಬ್ರದರ್
@@sltrucksvlogs keep smiling always bro
8 wheel gaddi thumba roll aguthe ..anna..
ನಿಜ ಬ್ರದರ್