ಗುಲಾಬ್ ಜಾಮೂನ್ EP - 01 | Gulab Jamun | Kannada Web Series | Javari Junction | Tamada Media

Поделиться
HTML-код
  • Опубликовано: 12 сен 2024
  • Download maadi India ka apna game Zupee ludo game na haagu laksha laksha gelli
    app.adjust.com...
    #ZupeeLudo #IndiaKaApnaGame #Zupee
    ಎಲ್ಲ ನನ್ನ ಪ್ರೀತಿಯ ಜವಾರಿ ಜಂಕ್ಷನ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮನಗಳು, ನಮ್ಮ ಪ್ರತಿ ವಿಡಿಯೋ ನಿಮ್ಮನ್ನ ರಂಜಿಸಲು ಮತ್ತು ಕೆಲವೊಂದು ಸಮಾಜಕ್ಕೆ ಉಪಯುಕ್ತವಾದಂತ ವಿಷಯಗಳನ್ನ ತಿಳಿಸಲು ಈ ಚಾನೆಲ್.
    ನಾವು ಮಾಡುವ ತಪ್ಪುಗಳನ್ನು ತಿದ್ದುವ ಸ್ವಲ್ಪ ಜವಾಬ್ದಾರಿ ನಿಮಗೂ ಕೊಟ್ಟೆವಿ, ಕಮೆಂಟನ್ಯಾಗ ತಿಳಸ್ರಿ🙏❤️.
    ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ.
    ಉತ್ತರ ಕರ್ನಾಟಕದ ಭಾಷೆಗೆ ನಮ್ಮ ಮೊದಲ ಆಧ್ಯತೆ, ನಮ್ಮತನ ಎಲ್ಲೂ ಬಿಟ್ಟು ಕೊಡಲ್ಲ,
    ವಿಡಿಯೋ ನೋಡ್ರಿ ಎಂಜಾಯ್ ಮಾಡ್ರಿ ನೋಡಿದಮ್ಯಾಗ Subscribe ಬಟನ್ನ ಒತ್ತೂದ ಮಾತ್ರ ಮರಿಬ್ಯಾಡ್ರಿ, ಆವಾಗ ಒತ್ತಿರಿ,,, ಒತ್ತಿದ್ರ ಏನ್ ಅಡ್ಡಿ ಇಲ್ಲ ಬಿಡ್ರಿ.
    Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಸಡನ್ಲಿ ನಿಮಗ ಬರ್ತದ.
    ವಿಡಿಯೋ ಹೆಂಗ ಅನಸ್ತ ಕಮೆಂಟ್ ಮಾಡ್ರೆಲಾ🙏❤️😎
    Artist
    Mallya Bagalkot
    Amruta Khale
    Sunil Maradi
    Kiran Bagalkot
    Nagaraj Nilugal
    Production Head
    Chandu Bagalkot
    Camera Work
    Sunil Maradi
    Editor
    Dinesh Bagalkot
    #gulabjamun #uttarakarnatakacomedy #kannadacomedy #comedyvideos
    Instagram id: / mallya_bagalkot. .
    Javari Junction Is an entertainment channel in RUclips aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
    Click Here To Subscribe : bit.ly/3eqMSkI
    #kannadacomedy #kannadaminiwebseries #uttarakarnatakacomedy #javarijunctioncomedy #tamadamedia #comedyvideos #mallyabagalkot #kannadafunnycomedymore funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
    Click Here To Subscribe : bit.ly/3eqMSkI
    Do follow Us On:
    / javarijunctionofficial
    / javarijunction
    For business enquiries, email us at brands@tamadamedia.com
    #JaveriJunction #TamadaMedia #MallappaSaahukaara
    #JavariJunctionComedy #KannadaFunnycomedy #kannadacomedy #ComedyVideos

Комментарии • 1 тыс.

  • @JavariJunction
    @JavariJunction  7 месяцев назад +61

    Download maadi India ka apna game Zupee ludo game na haagu laksha laksha gelli
    app.adjust.com/18wx6pmu?redirect=https%3A%2F%2Fwww.zupee.com%2F

    • @mahanttechnical2707
      @mahanttechnical2707 7 месяцев назад +4

      Anna first view first comment

    • @AABB-gp8ic
      @AABB-gp8ic 7 месяцев назад +2

      ಈ ವಿಡಿಯೋ ಸೂಪರ್

    • @sanjeevabharamagoudra-jg3xm
      @sanjeevabharamagoudra-jg3xm 7 месяцев назад +2

      ನೀವು ಗೇಮ್ suggest ಮಾಡಬೇಡಿ

    • @manjumagallu6385
      @manjumagallu6385 7 месяцев назад +3

      ನೀವು ಇಂತ ಗೇಮನ ಅಡ್ಡಿ ಅಂತ ಹೇಳಬೇಡಿ

    • @MuttuBelavi
      @MuttuBelavi 7 месяцев назад +2

      Game ಆಡಿ ಮನಿ ಅದು ಮಾರ್ಕೊಂಡು ಹೋಗ್ರಿ ಪಕ್ಕಾ..

  • @anjuanji5370
    @anjuanji5370 7 месяцев назад +192

    ಮಲ್ಯ ಸಾವಕಾರ ಈ ಹುಡುಗಿನ ಬಿಡಬೇಡ. ತುಂಬಾ ಲಕ್ಕಿ ಹೀರೋಯಿನ್, all the best 🎉🌹💐

  • @sharan0262
    @sharan0262 7 месяцев назад +22

    ನಿಜವಾಗಲೂ ಮಲ್ಲು ಅವರೇ ಅದ್ಭುತ ಅಭಿನಯ ಯಾವ್ಯಾವುದೋ ಹೊಲಸು ಕಾಮಿಡಿ ಮಾಡೋರ್ಗಿಂತ ನಿಮ್ಮ ಅಭಿನಯ ಅದ್ಭುತವಾಗಿದೆ ಹೀಗೆ ಮುಂದುವರೆಯಲಿ

  • @garuda1999-x1x
    @garuda1999-x1x 7 месяцев назад +24

    ಅಮೃತಾ ಅವ್ರ ಎಲ್ಲಾ ಪಾತ್ರಕ್ಕೂ ಜೀವಾ ತುಂಬುತಾರೆ ❤❤❤ ಬಿಗ್ ಫ್ಯಾನ್ ಅಮ್ಮು 🎉

  • @chandrakanthunachyale7237
    @chandrakanthunachyale7237 7 месяцев назад +32

    ಹಾಲ ಕುಡಿತೆರೆನ ಡೈಲಾಗ್ ಫುಲ್ಲ 🔥🔥🔥

  • @Hanumantha-K-p7b
    @Hanumantha-K-p7b 7 месяцев назад +64

    Heart break for govt employeessssss😂😂😂😂 ಪ್ರೆಸೆಂಟ್ ಚಚುವೆಶನ್ ಅಂಡ್ ತುಂಬಾ ಲವಗಳ ಫೇಲ್ಗೆ ಈ govt employeessss ಕಾರಣ 🙏🙏🙏💐💐

  • @shekharjamadar2230
    @shekharjamadar2230 7 месяцев назад +27

    ಮಲ್ಲು ಅವರೇ.... ಅಮೃತ ಕಾಳೆ... ಅಭಿಯಾನ ತುಂಬಾ ಚನ್ನಾಗಿ ಇದೇ... ನಿಮ್ಮ ಇಬ್ಬರು ಜೋಡಿ ಸೂಪರ್... ❤

    • @vasjshs723
      @vasjshs723 5 месяцев назад +1

      Nimma kannada swalpa sudharisikolli 🙏😁

  • @anandgutti137
    @anandgutti137 7 месяцев назад +86

    ಕಮೆಂಟ್ ನೋಡಲು ಬಂದವರಿಗೆ ವಂದನೆಗಳು..... ❤

  • @user-te8rz9kd4o
    @user-te8rz9kd4o 7 месяцев назад +27

    ಹೀರೋಹಿನ್ ಆಂಟಿಥರ ಇದ್ರು ಚೆನ್ನಾಗಿದ್ದಾರೆ.... ಅವರ ಅಭಿನಯ ಚೆನ್ನಾಗಿದೆ.... ಇಬ್ಬರದೂ... ಅಭಿನಯ ಚೆನ್ನಾಗಿದೆ....❤❤

    • @gdpsubhas
      @gdpsubhas 7 месяцев назад

      ನೀ ಉಪೇಂದ್ರನ ಶಿಷ್ಯನೇ ಇರಬಹುದು 🔥

  • @Dalit_Dhwani
    @Dalit_Dhwani 7 месяцев назад +10

    Very intresting ಇಬ್ಬರದೂ ಜೋಡಿ ಮಸ್ತ್ ಐತಿ ಅಗ್ರಿಕಲ್ಚರ್ ಆಫೀಸರ್ ನ್ಯಾಗ ಇರೋ ಮುಗ್ದತೆ ಇನ್ನೂ ಐತ್ಯಲಾ ಅದ ಮಸ್ತ್ ಆದರ ಮೇಡಂ ಯಾಕೋ ಸ್ವಲ್ಪ ದಪ್ಪ ಅನಸ್ಲಿಕ್ಕತ್ತಾರ ಮುಂದಿನ ಭಾಗ ಲಗೂನ ಬಿಡ್ರಿ ಇವನೌನ ಸಿನಿಮಾ ನೋಡೂದಕಿಂತ ನಿಮ್ಮಂತವರಿಗೆ ಸಪೋರ್ಟ ಮಾಡಿದ್ರ ನಮ್ಮ ಯುಕೆ ಮಂದ್ಯಾರ ಮುಂದ ಬರ್ತಾರ ಹೊಡಿ ಒಂಬತ್ತ ಮಲ್ಲಪ್ಪ ಸೌಕಾರ ಗೆ ಜೈ ವಾಗಲಿ

    • @Justnameisram
      @Justnameisram 7 месяцев назад

      Dalita dwani🙂,en hesru bro

  • @user-tp8bh6qr3n
    @user-tp8bh6qr3n 7 месяцев назад +19

    ಮಲ್ಲು ಅಣ್ಣಾ ಈ ಆಪಿಸೋಡ್ 100-ಭಾಗದವರೆಗೂ ಹೋಗಬೇಕು ಸೂಪರ್ ಅಣ್ಣಾ 🌹

  • @preetampatil7335
    @preetampatil7335 7 месяцев назад +14

    ಮಲ್ಲಣ್ಣ ಪಾಟ್೯ 2 ಬರಲಿ ಕಥೆ ತುಂಬಾನೇ ಚೆನ್ನಾಗಿದೆ

  • @jagadeeshjaggu1527
    @jagadeeshjaggu1527 7 месяцев назад +16

    ಲೇಟಾಗಿ ಆದ್ರೂ ಬಂದ್ರಲ್ಲ
    ಒಳ್ಳೆ ಕಂಟೆಂಟ್ ನೇ ತಂದಿದೀರಿ ಸಾವ್ಕಾರ ❤️❤️
    ಆಲ್ ದ ಬೆಸ್ಟ್ ❤️❤️
    ನೆಕ್ಸ್ಟ್ ಎಪಿಸೋಡ್ ಬೇಗ ಬರ್ಲಿ

  • @deepakmadalbhavi2181
    @deepakmadalbhavi2181 7 месяцев назад +12

    ಆರಂಭಿಕ ಸಂಚಿಕೆ ಇಷ್ಟ ಆಯಿತು ಮತ್ತು ಬದಲಾದ ಹಿನ್ನಲೆ ಸಂಗೀತ ಅದ್ಭುತವಾಗಿತ್ತು.

  • @rahulchigadolli1822
    @rahulchigadolli1822 7 месяцев назад +12

    ಲಘು ಲಘು ವಿಡಿಯೋ ಹಾಕ್ ಲೇ ಪಾ😂😂😂😂 ರಾಗು❤❤❤❤

  • @bhirushirabur5253
    @bhirushirabur5253 7 месяцев назад +25

    ಅದಷ್ಟು ಬೇಗ 2 ಭಾಗ ಅಪ್ಲೋಡ್ ಮಾಡಿ ಅಣ್ಣ ಪ್ಲೀಸ್ ❤❤❤❤❤❤❤❤❤❤❤❤

  • @gundukhajuri4198
    @gundukhajuri4198 7 месяцев назад +9

    ಮರಳಿ ಬಂದ ಮಲ್ಯ ಬಾಗಲಕೋಟ ❤❤❤ ಅಮೃತ ಅವರು ಸೂಪರ್ ❤❤

  • @amareshshetty9342
    @amareshshetty9342 7 месяцев назад +23

    ಅಮೃತ ಅವರ ಮಾತು ತುಂಬಾ ಚೆನ್ನಾಗಿರುತ್ತೆ ನಿಮ್ಮ ಪಾತ್ರ ನಮಗೆ ಬಹಳ ಇಷ್ಟ ನಿಮ್ಮ ಅಭಿಮಾನಿ 🙏

  • @prasannakumarchoori6231
    @prasannakumarchoori6231 7 месяцев назад +19

    ಅಗ್ರೀಕಲ್ಚರ್ ಆಫೀಸರ್ ಗಿಂತನೂ ಈ ಗುಲಾಬ್ ಜಾಮೂನ್ ಸ್ವೀಟ್ ಆಗಿರಲಿ ಅಣ್ಣಾರ

  • @vasjshs723
    @vasjshs723 7 месяцев назад +26

    ಹಾಲ್ ಕುಡಿತಿರ್ರಿ 😂😂😂😂
    ಸ್ಲಿಪ್ಪರ್ ಶಾಟ್ ಟು Govt employees 😂😂😂

  • @itsmeak2001
    @itsmeak2001 7 месяцев назад +22

    ಎಷ್ಟ ದಿನಾ ಆತೊ ಮಾರಾಯಾ ಇವಾಗ ಹಾಕಾತಿ ವಿಡಿಯೋ ಲಗು ಲಗು ಹಾಕುತ ಬಾರ ಪಾ ವಿಡಿಯೋ ಮಲ್ಲಪ್ಪ ಅಣ್ಣಾ ಮತ್ತ ಅವರ ತಂಡ ❤❤

  • @veerumoratagi6858
    @veerumoratagi6858 7 месяцев назад +10

    ವಪ್ಪರಿ‌ ಪ್ರವೇಶ ಅತ್ಯದ್ಭುತ 🔥🔥🔥

    • @malateshm9043
      @malateshm9043 7 месяцев назад

      ಗಾಡಿ ತುಂಬಿದೆ ಲೋಡ

  • @praveenhooli4296
    @praveenhooli4296 7 месяцев назад +33

    ಅಣ್ಣಾ ನೀವ್ ಉತ್ತರಕರ್ನಾಟಕದವರು ಅಂತಾ ಹೇಳ್ಕೊಳೋಕೆ ತುಂಬಾ ಹೆಮ್ಮೆ ಅನಿಸುತ್ತ, 🙏🥳🥳 👌👌👌👌👌

  • @gopalmangalavedi1178
    @gopalmangalavedi1178 7 месяцев назад +8

    ಮತ್ತೊಂದು ಸೂಪರ್ ಸ್ಟೋರಿ ಆಗಲಿ ಅಂತ ಆ ದೇವರಿಗೆ ಕೇಳಿಕೊಳ್ತತನ🙏🙏💐💐❤❤

  • @Parashurambadigera-hj8hk
    @Parashurambadigera-hj8hk 7 месяцев назад +5

    ಏನ್ ಇದನ್ನೆಲ್ಲ ನಿನ್ನ ಜೀವನದಲ್ಲಿ ಈ ರಾತ್ರಿ ಈ ಹಿರೋಯಿನ ಮಾಡಕೂ ಮಾರಾಯಾ ನಿಮ್ಮ ಜೋಡಿ ಸೂಪರ್ ಇರುತ್ತ ಮದುವೆ ಆಗು ❤❤❤❤❤🎉🎉ನಮಸ್ಕಾರ ❤

  • @Dacchuboyadhi
    @Dacchuboyadhi 7 месяцев назад +27

    ನಿಮ್ಮ ವಿಡಿಯೋಸ್ ಗಾಗಿ ಕಾಯ್ತಾ ಇದ್ದವಿ ಬೀಸ್ ಅದ್ಭುತ ನಟನೆ ಮಾಡಿದ ಮಲ್ಲು ಬಾಗಲಕೋಟೆ ಅಣ್ಣನಿಗೆ ಭರ್ಜರಿ ಜಯವಾಗಲಿ❤♥ 💫🤩

  • @user-kn9ql5nq1o
    @user-kn9ql5nq1o 7 месяцев назад +2

    ತಿಂಡಿ ಹೀರೋಹಿಣಿ ಬಿಡಬ್ಯಾಡ ಇಕಿನ 👆👆😜😜👍👍

  • @manjusradderradder-gp5xg
    @manjusradderradder-gp5xg 7 месяцев назад +5

    ಅಮೃತಾ ನೀವು ಸೂಪರ್ ನಿಮ್ಮ ಒರಿಜಿನಲ್ ಹೆಸರು ನಮಗೆ ಗೊತ್ತಿಲ್ಲ ಯ್ಯಾಕ್ಟಿಂಗ ತುಂಬಾ ಇಷ್ಟ ❤❤

  • @manjunathjaganur653
    @manjunathjaganur653 7 месяцев назад +1

    ಏಲಾ ವಪ್ಪಾರೆ ಕೆಲಸ ಬ್ಯಾರೆ ಮಾಡಿಲಾ 😂😂😂

  • @chetangadeppa1441
    @chetangadeppa1441 7 месяцев назад +6

    ಇಷ್ಟು ದಿನ ಕಾದು ಕಾದು ಈಗ ಖುಷಿ ಅಯಿತು ❤❤

  • @shreekanthgunaki7047
    @shreekanthgunaki7047 7 месяцев назад +2

    ಹಾ...ಲ ಕುಡಿತಿರ್ರೀ...? 😀😂
    ಸ್ವಂತ ಹೆಂಡತಿ ಮಗ್ಗಲ ಕುಂಡ್ರಾಕ ನಾಚಿಕೆ ಬರಾಕತೈತಿ. 😂😂 ಇದೆ ಫಸ್ಟ್.

  • @manjusradderradder-gp5xg
    @manjusradderradder-gp5xg 7 месяцев назад +12

    ಮತ್ತೆ ಮುಂದುವರಿಲಿ ಇ ಇದು ಗುಲಾಬ್ ಜಾಮೂನ್ ಸುಪರ್ 👍

  • @user-yv3lc1ok9d
    @user-yv3lc1ok9d Месяц назад

    Next best kannada filam indestry heren amruta kale God bless you

  • @nimma-Ramesha
    @nimma-Ramesha 7 месяцев назад +6

    ನಿಮ್ಮ ತಂಡಕ್ಕೆ ಶುಭವಾಗಲಿ 🌹🌹🌹

  • @SOULOFMILLIONHEARTS_1301
    @SOULOFMILLIONHEARTS_1301 7 месяцев назад +1

    ಹಾಲು ಕುಡಿತಿರಿ 😂😂😂

  • @basavarajarudrappa4138
    @basavarajarudrappa4138 7 месяцев назад +6

    ಮನೋಜ್ಞ ಅಭಿನಯ ಸೂಪರ್‌‌ ಮಲ್ಲು. ಬೆಸ್ಟ ಆಫ್ ಲಕ್ ಫಾರ್ ಯುವರ್ ಫ್ಯೂಚರ್ ಪ್ರಾಜೆಕ್ಟ.

  • @mukundajutur9037
    @mukundajutur9037 7 месяцев назад

    Super mallu anna

  • @savitapatil9573
    @savitapatil9573 7 месяцев назад +4

    ಡೈಲಾಗ್ಸ್ ಕೇಳಿ ಬಹಳ ನಗು ಬರುತ್ತದೆ 😂😂😂😂👌

  • @5557-v8w
    @5557-v8w 7 месяцев назад +3

    ಆಂಟಿ ಮಾತ್ರ ಸೂಪರ್ &ಆಕ್ಟಿಂಗ್....
    ಅಣ್ಣಾದು ಏರ್ ಸ್ಟೈಲ್ ಚೆಸ್ಮಾನೂ ಸೂಪರ್

  • @amareshpatil9366
    @amareshpatil9366 7 месяцев назад +1

    Super sir

  • @bhirushirabur5253
    @bhirushirabur5253 7 месяцев назад +10

    ಸೂಪರ್ ಸ್ಟೋರಿ ಅಣ್ಣ ❤❤❤❤❤❤❤❤❤❤❤❤❤

  • @user-zt9bf3gq7p
    @user-zt9bf3gq7p 7 месяцев назад

    Hii Javari Junction team this short movie Heroine is very beautiful and cute ...

  • @malleshp4192
    @malleshp4192 7 месяцев назад +4

    ಮಲ್ಲಪ್ಪ ಸಾಹುಕಾರ ❤ ಸೂಪರ್ ವಿಡಿಯೋ ಅಕ್ಕ ಸೂಪರ್ ❤❤❤

  • @vikaskerali8764
    @vikaskerali8764 7 месяцев назад +1

    👌👌

  • @ramumadar3497
    @ramumadar3497 7 месяцев назад +6

    ಎನ್ ಗುರು ಎಲ್ಲಿ ಇದ್ದೀರಾ ಗುರು ❤❤❤❤❤❤❤❤❤❤❤❤❤❤❤❤❤❤❤❤❤

  • @manju........lifeisbestlif2474
    @manju........lifeisbestlif2474 7 месяцев назад +1

    ಲಾಸ್ಟ ಮೂಮೆಂಟ್ ಏನ್ ಮ್ಯೂಸಿಕ್ ಗುರು ಅದು 🔥🔥🔥🔥👍

  • @yogishyogi7433
    @yogishyogi7433 7 месяцев назад +6

    ತುಂಬಾ ದಿನ ಆಗಿದೆ ಅಣ್ಣ ನಿಮ್ಮ ವಿಡಿಯೋ ಗೆ ಕಾಯುತ್ತಾ ಇದೀವಿ

  • @NiranjanHunachyali
    @NiranjanHunachyali 7 месяцев назад +2

    Benki adaal bido maav amruta🔥🔥🔥🔥

  • @sachinsantappagol9989
    @sachinsantappagol9989 7 месяцев назад +8

    ನಮಸ್ಕಾರ ಮಲ್ಲಪ್ಪ ಸೌಕಾರ್ 🙏🏻🙏🏻

  • @nagarajsingh5362
    @nagarajsingh5362 6 месяцев назад

    Acting of Amritha kale and Mallya is outstanding! Expressions and dialogue delivery of Amritha are just unbeatable!

  • @ksuresh5959
    @ksuresh5959 7 месяцев назад +5

    best acting both ❤❤❤

  • @Rpdream
    @Rpdream 7 месяцев назад

    😂😂😂😂👌👌 ಅದ್ರ ಮೊದಲ ರಾತ್ರಿ ಗೋವಿಂದ 😂😂

  • @shivumyageri318
    @shivumyageri318 7 месяцев назад +3

    anna Full Gicchi storry Anna Super

  • @vittalmailannavar4732
    @vittalmailannavar4732 7 месяцев назад

    Very good..love is failur in life .don't got a job that's right ..that is my life ...as it as

  • @aslammakandar3123
    @aslammakandar3123 7 месяцев назад +4

    Super anna😊❤ next episode plz

  • @santoshveer1351
    @santoshveer1351 7 месяцев назад

    ಅಧ್ಭೂತ ಅತಿ ಅಧ್ಭೂತ ..... 😂😂 ಗುಲಾಬ್ ಜಾಮೂನ್ 😅😅😅😅

  • @vishwaradyapatil8119
    @vishwaradyapatil8119 7 месяцев назад +3

    ನಾನ್ ಸ್ಟಾಪ್ ಕಾಮಿಡಿ ಮಲ್ಯ ನಟನೆ ನೆಕ್ಸ್ಟ್ ಲೆವೆಲ್ ಪೆದ್ದನ ತರ ಪಾತ್ರ ನಿರ್ವಹಣೆ ಕಷ್ಟ.all the your team ❤

  • @nagarajnilugal880
    @nagarajnilugal880 7 месяцев назад +1

    ❤❤❤❤❤

  • @bsw679
    @bsw679 7 месяцев назад +276

    ಎನ್ ಗುರುವೇ ಇವತ್ತ ನೆನಪ ಆಯ್ತಾ ನಿಮ್ದು ಒನ್ ಚಾನಲ ಇದೆ ಏನೊಂದು😂🙂😞

    • @abhishekdharmanna1885
      @abhishekdharmanna1885 7 месяцев назад +8

      Yes bro correct

    • @shivaphysicslove
      @shivaphysicslove 7 месяцев назад +7

      Reply madu mallu Anna edak

    • @Anand_B_kst
      @Anand_B_kst 7 месяцев назад +4

      Good question.. it’s from all fans that who’s subscribed your channel 👍

    • @pappurajreddy9473
      @pappurajreddy9473 7 месяцев назад +1

      Nija

    • @JavariJunction
      @JavariJunction  7 месяцев назад +41

      Sorry ಅಣ್ಣಾಜಿ ಮನೇಲಿ ಮದುವೆ ಕಾರ್ಯಕ್ರಮ ಇತ್ತು ❤️🫰🫰🙏

  • @shashivadder2612
    @shashivadder2612 7 месяцев назад +1

    Super anna 🎉🎉🎉

  • @husen.rhusen5720
    @husen.rhusen5720 7 месяцев назад +3

    ಅಣ್ಣ ನಿಮ್ಮ ಚಲನಚಿತ್ರ ತುಂಬಾ ಚನ್ನಾಗಿದೆ. 👌👌👌👌👌👌👌👌

  • @shivaputhrappaitigi3802
    @shivaputhrappaitigi3802 4 месяца назад

    ನಿಮ್ಮ ಈ ವೀಡಿಯೊ ತುಂಬಾ ಕುತೂಹಲಕಾರಿಯಾಗಿದೆ, ಕಥೆ ಹೇಳುವ ರೀತಿ ತುಂಬಾ ಇಷ್ಟ ಆಯ್ತು.ಮುಂದಿನ ವೀಡಿಯೋ ನೋಡುವ ಆತುರ ಮನದಲ್ಲಿ ತುಡಿತವನ್ನು ಉಂಟು ಮಾಡುತ್ತದೆ.❤❤ 2:25

  • @madevmadev9271
    @madevmadev9271 7 месяцев назад +3

    ಅಣ್ಣ ಸೂಪರ್ ಆಕ್ಟ್ ಅಣ್ಣ ಸೂಪರ್ ಅಕ್ಕ ಸೂಪರ್ ಆಕ್ಟಿಂಗ್ ಅಕ್ಕ ಸೂಪರ್

  • @UpariMutturaj-tn2mw
    @UpariMutturaj-tn2mw 7 месяцев назад

    ಕಿರಣ ಅಣ್ಣಾ ಹೆಗ್ಗ ಅದ್ದಿಪ್ಪಾ... ಎ ಬಿ ಡಿ...೧೭

  • @the_name_is_veeru.
    @the_name_is_veeru. 7 месяцев назад +3

    ನಿಮ್ಮ ವಿಡಿಯೋ ಇಂಟರೆಸ್ಟ್ ಬರವಲ್ಲು ಅಲ್ಲೋ ಭಾಯ್ 😂

  • @VinayKumar-ll7mg
    @VinayKumar-ll7mg 7 месяцев назад

    Mastre masth comedy😂😂😂, Real acting

  • @honnuravali3583
    @honnuravali3583 7 месяцев назад +1

    ನಕ್ಕು ಬಹಳ ದಿನ ಆಗೊತ್ತೋ ಅಣ್ಣಾ 😂😂 😅

  • @user-cn3qg3ku4w
    @user-cn3qg3ku4w 7 месяцев назад +2

    "ಹಾಲು ಕುಡಿತಿರಿ"ಡೈಲಾಗ್ ಸೂಪರ್.ಮಲ್ಲು ಅಣ್ಣ ಫ್ಯೂಚರ್ ಕಾಮಿಡಿ ಸ್ಟಾರ್.❤❤

  • @shreegs6437
    @shreegs6437 7 месяцев назад +1

    ಒಪ್ಪರ್ಯ

  • @AdrushHalki2952
    @AdrushHalki2952 7 месяцев назад +2

    ಬಾಳ ದಿನದ ಮ್ಯಾಲ ನಿಮ್ಮ ವಿಡಿಯೋ ನೋಡಿ ಕಣ್ಣ ತಂಪು ಆದೂ ಪಾ ಮಲ್ಲು ಅಣ್ಣ.

  • @ganeshc1157
    @ganeshc1157 7 месяцев назад +1

    Love madere ಬರೋಬರಿ ಬಗಣಿ ಗೋಟಾ

  • @Shivabhakta92
    @Shivabhakta92 7 месяцев назад +1

    ರಾಗ್ಯಾ, ಸೋಗ್ಯಾ, ಗುಗ್ಯಾ, ರೋಗ್ಯಾ ಮತ್ ಜೋಗ್ಯಾ...😂😂😂😂😂😂😂😂😂

  • @ChidanandMendigerisuper
    @ChidanandMendigerisuper 7 месяцев назад +1

    Super mallu

  • @UmeshhubballiUmeshhubbal-ef7gu
    @UmeshhubballiUmeshhubbal-ef7gu 7 месяцев назад +2

    Halu kudithina is very best dialogue at sachuvetion

  • @prakashkoli785
    @prakashkoli785 7 месяцев назад +2

    Benkiyoooo mavaaaa 😂😂❤❤🔥# Hal Kuditiri 😂😂 hoggoo avnoun 😅😅

  • @deepaknext9232
    @deepaknext9232 7 месяцев назад

    ಹೀರೋಯಿನ್ ಬೆಂಕಿ 👌👌👌

  • @dyanuvalmiki684
    @dyanuvalmiki684 7 месяцев назад +1

    ಸೂಪರ್ 😂😂

  • @user-rn4fz5bj3n
    @user-rn4fz5bj3n 7 месяцев назад

    Next episode jaldi barali anna 🎉

  • @kareppamangi4918
    @kareppamangi4918 7 месяцев назад +1

    🔥🔥

  • @prakashshintri9948
    @prakashshintri9948 7 месяцев назад

    Super punch sir

  • @Rural-vibes
    @Rural-vibes 7 месяцев назад +1

    Hogo anna ivatta bhiti adi nod paa

  • @shashikantjadav4406
    @shashikantjadav4406 7 месяцев назад +1

    Best of luck mallappa saavkar geddu ba kusti

  • @Jasmy-cj7xq
    @Jasmy-cj7xq 7 месяцев назад

    Super acting boss. king in acting

  • @mallikarjunkvideo9769
    @mallikarjunkvideo9769 7 месяцев назад +1

    Super hit movie nodidang atu hoga anna bari mast aeti video

  • @kumarteerth5049
    @kumarteerth5049 7 месяцев назад

    Amruta and mallu❤❤i like u

  • @tmchengatiapchand7456
    @tmchengatiapchand7456 7 месяцев назад

    Super nimma Ella video super mallu anna

  • @avinashavi8176
    @avinashavi8176 7 месяцев назад +2

    ಎಲ್ಲಿ ಇದ್ದೆ ಇಷ್ಟು ದಿವಸ ♥️♥️

  • @vilasvishawa311
    @vilasvishawa311 7 месяцев назад +2

    Wow 👌 Supar 💞 Veyri Nice 😍

  • @user-up8ht1dx8b
    @user-up8ht1dx8b 7 месяцев назад

    ಹಾಲು ಕುಡಿತಿರೆನ . ನಾಚಿಗಿ ಬರಕತೆತ್ತಿ 🎉😂😂😂

  • @suni6346
    @suni6346 7 месяцев назад

    Waiting for second part

  • @snehajeevimudiyappakollann1156
    @snehajeevimudiyappakollann1156 7 месяцев назад

    Super 👌 guru

  • @Varshiniambiga
    @Varshiniambiga 7 месяцев назад +1

    ಸೂಪರ್ ಮೂವಿ ಅಣ್ಣ

  • @shrikantpalled9714
    @shrikantpalled9714 7 месяцев назад

    next video yavaga pa anna masta acting bhaiiiii avnoon

  • @santoshsantoshrhattigoudar6025
    @santoshsantoshrhattigoudar6025 7 месяцев назад

    ದನದಂಗ ಕಾಣತಿರಿ😅😅❤❤

  • @raghuarts4221
    @raghuarts4221 7 месяцев назад +2

    ❤ ರಸಗುಲ್ಲಾ 😮

  • @huchappamadar8971
    @huchappamadar8971 7 месяцев назад

    Late adaru latest agi video bettiri mallappa shukar gbu from Goa part 2 waiting

  • @ukjanapad2589
    @ukjanapad2589 7 месяцев назад +1

    Benki Acting Mallu Anna ✌🔥🔥🔥🔥

  • @vikaskenganal1614
    @vikaskenganal1614 7 месяцев назад

    ಸೂಪರ್ ♥️♥️♥️♥️🎉🎉🎉🎉

  • @savithrasavithra1747
    @savithrasavithra1747 7 месяцев назад +1

    ❤benki shot mallya❤

  • @mssm4536
    @mssm4536 7 месяцев назад

    ಸೂಪರ್ ❤❤❤❤❤