ತುಂಬಾ ಚೆನ್ನಾಗಿ ಹಾಡಿದ್ದೀರಾ ಸಂಸದರೇ. ಇಂತಹ ಒಳ್ಳೆ ಸಂಸ್ಕಾರ, ಸಂಸ್ಕೃತಿ, ದೇಶ ಪ್ರೇಮ, ಜನರ ಬಗ್ಗೆ ಕಾಳಜಿ, ಪ್ರತಿಯೊಬ್ಬ ಭಾರತೀಯನೂ ಖುಷಿ ಪಡುವಂತ ವಿಷಯವಾಗಿದೆ., ಭಗವಂತನ ಕೃಪೆ ಸದಾ ಕಾಲ ನಿಮ್ಮ ಮೇಲೆ ಇರಲಿ🎉😮
ಮಾನ್ಯ ತೇಜಸ್ವಿ ಸೂರ್ಯರವರೇ, ಶಾಸ್ತ್ರೀಯ ಸಂಗೀತ ಮನುಷ್ಯನಿಗೆ ಭೂಷಣ , ಪರಮಾತ್ಮ ಮೆಚ್ಚುವ ಕಲೆ ;ಶುಶ್ರಾವ್ಯವಾಗಿ ಚೆನ್ನಾಗಿ ಹಾಡಿದ್ದೀರಿ ! ವೆಂಕಟಾಚಲಪತಿ ನಿಮ್ಮನ್ನು ಉದ್ಧರಿಸಲಿ !🌹🙏🌹
Excellent..voice... Multi talented..MP.Tejuswi Surya..May God Bless U.. Blessed is your Father & Mother.. Jai Sri Ram...🙏🙏🙏💐💐💐💐 Jai Maa Bhaarati ❤❤❤❤❤❤❤
@@NannaAnisike puranadara dasa another name is shrinivasa nayaka. He was rich and merchant. He is not brahmin because he was merchant. And nayaka caste comes under ST category. Nayaka was. A title given to warrior leaders in vijayanagara empire. Nayaka castes are hunters jathi. They are also called bedas means who do bete(hunt)
Tejasvi is a model to our politicians who have to learn many things from him. If every M.L.A and M.Ps are like Tejasvi the Country will be prosperous for ever.
Oh my that's awesome. What a genuineness in his voice.... It reaches out straight to the heart....And his singing is so pitch-perfect and soulful.... Way to go Tejaswi Surya💖
Excellent singing 👏👏👏👏👏 Happy to see young generation like this, our Bangalore south leader is an all rounder, God bless you and wish all the best for your future political endeavour Surya
ಅದ್ಭುತವಾದ ಸಂಸ್ಕಾರ ಇಂತ ಲೀಡರ್ ಇರುವುದು ಸಂತೋಷದ ವಿಷಯ ಜೈ ಶ್ರೀ ರಾಮ್
Jai jai Sri. Ram. Bale kitte Hari Ram 🙏
ಮುಂದಿನ ಮುಗ್ಯ ಮಂತ್ರಿ
ತೇಜಸ್ಸು suriya
ಜೈ ಭಾರತ ಮಾತಾ ಕೀ ಜೈ
ಜೈ ಬಿಜೆಪಿ ಜೈ ಮೋದಿಜಿ
ಜೈ ಅಮಿತ್ ಜೀ ಜೈ ಯೋಗಿ ಜೀ
ಜೈ ಕರ್ನಾಟಕ
Olle samskara😊
Very super 👍💯 Happy
Ask the BJP insiders about him😅
ಕರ್ನಾಟಕದ ಅತಿ ಶ್ರೇಷ್ಠ ವಿದ್ಯಾವಂತರಲ್ಲೊಬ್ಬ ಯುವ ರಾಜಕಾರಣಿ❤🎉
ತೇಜಸ್ವಿ.ಯವರೆ.ತುಂಬಾ.ಚನ್ನಾಗಿ.ಹಾಡಿದಿರಿ.ನಮ್ಮಂತ.ನಾಯಕರು.ನಮಗೆ.ಬೇಕು.🎉
ಸೂರ್ಯ ಅವರೇ ನಿಮ್ಮಂತ ನಾಯಕರು ದೇಶದ ಭವಿಷ್ಯಕ್ಕೆ ಅವಶ್ಯಕ ನಿಮ್ಮ ಕಂಠ ತುಂಬಾ ಚೆನ್ನಾಗಿದೆ
ಎಲ್ಲಾ ಸಂಸದರು ಮತ್ತು ಶಾಸಕರು ಹೀಗಿದ್ದರೆ ಎಷ್ಟು ಚೆನ್ನ.
ತುಂಬಾ ಚೆನ್ನಾಗಿ ಹಾಡಿದ್ದೀರಾ ಸಂಸದರೇ. ಇಂತಹ ಒಳ್ಳೆ ಸಂಸ್ಕಾರ, ಸಂಸ್ಕೃತಿ, ದೇಶ ಪ್ರೇಮ, ಜನರ ಬಗ್ಗೆ ಕಾಳಜಿ, ಪ್ರತಿಯೊಬ್ಬ ಭಾರತೀಯನೂ ಖುಷಿ ಪಡುವಂತ ವಿಷಯವಾಗಿದೆ., ಭಗವಂತನ ಕೃಪೆ ಸದಾ ಕಾಲ ನಿಮ್ಮ ಮೇಲೆ ಇರಲಿ🎉😮
ಇದೇ ನಮ್ಮ ಹಿಂದೂ ಧರ್ಮದ ಸಂಸ್ಕಾರ,, ಎಂಥಾ ಗಾಯನ? ಸೂಪರ್ ಸರ್,ನಮ್ಮಕರ್ನಾಟಕದ ಯುವ ಜನತೆ ಈ ಕಾರ್ಯ ಕ್ರಮ ನೋಡಿ ಕಲೀಬೇಕು ❤
💯🚩
ಬಹಳ ಮಧುರ ಕಂಠ.🙏🙏 ತುಂಬಾ ಚೆನ್ನಾಗಿ ಹಾಡಿದಿರಿ ಮಗಾ. ದೇವರು ನಿಮಗೆ ಆಯುರಾರೋಗ್ಯ ಕೊಡಲಿ.
ಸುಸಂಸ್ಕೃತ ನಮ್ಮ ದೇಶದ ಹೆಮ್ಮೆಯ ಸಂಸದ
Good Sir. ಈಗೀನ ಯುಗದಲ್ಲಿ ಇಂತಹ ಯುವಕರು ರಾಜಕೀಯದಲ್ಲಿ ಇರಬೇಕು.
ಸೂರ್ಯ ಸರ್ ದಿ ಗ್ರೇಟ್ ಮ್ಯಾನ್. 🙏🏾🙏🏾🙏🏾🙏🏾 ♥️♥️♥️♥️ 🌹🌹🌹🌹 ಜೈ ಬಿಜೆಪಿ
ದೇವರು ನಿಮಗೆ ಒಳ್ಳೆಯದನ್ನು ಮಾಡಲಿ
ಸಾತ್ವಿಕ ಇಂತಹ ಮುಖಂಡರ ಅವಶ್ಯಕತೆ ಇದೆ
Tejaswi avre tumba chennagi hadidiri nimmanta nayakaru nAmma deshakke beku electronalli geddu bannia
👏👏🙏🙏
ಉತ್ತಮ ಗಾಯನ..... ನಮ್ಮ ಎಂಪಿ ಗಳು ಇಂತಹ ಉತ್ತಮ ಸಂಸ್ಕೃತಿ ಹೊಂದಿ, ಹಿಂದುಸ್ಥಾನ ವನ್ನು ಬಲಿಷ್ಠ ಗೊಳಿಸಲಿ.
ಆಹಾ ಎಂತ ಸಂಸ್ಕಾರ ಶ್ರೀನಿವಾಸರ ದರ್ಶನವಾಯಿತಂತೆ ಆಯಿತು🎉🎉🎉🎉🎉
Hare srinivasa
ನಿಮ್ಮ ಹೆಸರಿನಲ್ಲೆ ಇದೆ ಭಾರತ ದೇಶದ ಯಶಸ್ಸು ನಮ್ಮಂತ ಯುವಕರ ಕೈಲಿದೆ
Election timalli Thamburi Nataka beka,thoo nin jalmakke
Prajwal pen drivenalli nindhu ond seen edhayanthe
Bhala bhala,nice rendering
Jai Shree Ram
ಇಂಪಾಗಿ ಹಾಡಿದಿರಿ ಆ ಪರಮಾತ್ಮ ಸದಾ ನಿಮ್ಮೊಂದಿಗಿರಲಿ
ಇದು ನಮ್ಮ ಇಷ್ಟ
ಸರ್ ತುಂಬಾ ಚೆನ್ನಾಗಿ ಹಾಡ್ತೀರಾ.ನಿಮಗೆ ಒಳ್ಳೆಯ ಸಂಸ್ಕಾರ ಇದೆ.ಭಗವಂತನ ಕೃಪೆ ಸದಾ ನಿಮ್ಮ ಮೇಲಿರಲಿ.
ನಿಮ್ಮ ಆದರ್ಶವಾದ ಕೊಡುಗೆ ನವ ಯುವಕರಿಗೆ ಮಾದರಿ ಆಗಿರಲಿ ಜೈ ಶ್ರೀರಾಮ🎉
ಮಾನ್ಯ ತೇಜಸ್ವಿ ಸೂರ್ಯರವರೇ, ಶಾಸ್ತ್ರೀಯ ಸಂಗೀತ ಮನುಷ್ಯನಿಗೆ ಭೂಷಣ , ಪರಮಾತ್ಮ ಮೆಚ್ಚುವ ಕಲೆ ;ಶುಶ್ರಾವ್ಯವಾಗಿ ಚೆನ್ನಾಗಿ ಹಾಡಿದ್ದೀರಿ ! ವೆಂಕಟಾಚಲಪತಿ ನಿಮ್ಮನ್ನು ಉದ್ಧರಿಸಲಿ !🌹🙏🌹
Excellent..voice... Multi talented..MP.Tejuswi Surya..May God Bless U..
Blessed is your Father & Mother..
Jai Sri Ram...🙏🙏🙏💐💐💐💐
Jai Maa Bhaarati ❤❤❤❤❤❤❤
he is such a great leader..following our traditions...proud of him...God bless him and his family and achieve success
ನಿಮ್ಮಂತ ಯುವ ನಾಯಕರು ನಮ್ಮದೇಶಕ್ಕೆ ಹೆಚ್ಚು ಹೆಚ್ಚು ಬೇಕಾಗಿದ್ದಾರೆ
ತುಂಬಾ ಚೆನ್ನಾಗಿ ಹಾಡ್ತೀರಾ, ದೇವರು ನಿಮ್ಮನ್ನು ಸದಾ ಕಾಪಾಡಲಿ 🙏
ಸಂಸ್ಕಾರ ಇದೆ. ಕನಿಷ್ಠ ಶಾಸ್ತ್ರೀಯ ಸಂಗೀತದ ಲ್ಲಿ Senior ಮುಗಿಸಿದ್ದೀರಿ.
ಕಂಠ ಸುಮಧುರ ವಾಗಿದೆ.
Brahmins are multi talented. Tejasvi Surya is an exceptional talent amongst Karnataka MPs.
Yes, but there is a caste lobby that is trying to suppress this young MP. Prayers to the Almighty to give him strength and prosperity
Yes,true.@@chandrasekharj6604
Dasa sahitya which influenced carnatic music is followed by Brahmins. But purandara dasa and kanaka dasa were not even Brahmins.
Pls get it right, Purandara dasa was a Brahmin by birth.@@jagatsimulation
@@NannaAnisike puranadara dasa another name is shrinivasa nayaka. He was rich and merchant. He is not brahmin because he was merchant. And nayaka caste comes under ST category. Nayaka was. A title given to warrior leaders in vijayanagara empire. Nayaka castes are hunters jathi. They are also called bedas means who do bete(hunt)
ಉತ್ತಮ ಆದರ್ಶ ಸಂಸದ ನಮ್ಮ ಸೂರ್ಯ ಸರ್ ❤
ತಮ್ಮ ಭಕ್ತಿಭಾವದ ಈ ಸ್ತುತಿ ಆಲಿಸಿ ಅತ್ಯಂತ ಆನಂದ್ ಪಟ್ಟೆವು.ತಮ್ಮಂಥ ದೈವಭಕ್ತಿ,ದೇಶಭಕ್ತಿ ಮುಖಾಂಡರು ಈ ಹಿಂದೂ ಸಮಾಜಕ್ಕೆ ಆವಶ್ಯಕ.ವಂದನೆಗಳು.ಜೈ ಭಾರತ್.
ಜೈ ಶ್ರೀರಾಮ್ ನಿಮ್ಮ ಕಂಠಸಿರಿ ಅದ್ಭುತ ದೇವರು ನಿಮ್ಮ ಭವಿಷ್ಯವನ್ನು ನೀವು ಅಂದುಕೊಂಡಂತೆ ತಥಾಸ್ತು ಅನ್ನಲಿ 🙏💐🚩🇧🇴
ಯಾವ ಕಾಲದ ಪುಣ್ಯವು ಇಂತಹ ಎಂಪಿ ಸಿಕ್ಕಿರುವುದು ನಮಗೆ ತುಂಬಾ ಸಂತೋಷವಾಗುತ್ತಿದೆ ಜೈ ಶ್ರೀ ರಾಮ್❤
ಸಾರ್ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಒಳ್ಳೆಯ ದಾಗಲಿ ಜೈಶ್ರೀರಾಮ
ಕೇಳಲು ತುಂಬಾ ಹಿತವಾಗಿದೆ ಥ್ಯಾಂಕ್ ಯು
Supper hadidhare super ❤
ತುಂಬಾ ಚೆನ್ನಾಗಿ ಹಾಡಿದ್ದರಿ.ಇಂತಹ ಯುವ ಪ್ರತಿಭೆಗೆ ಪ್ರಗತಿ ಸಿಗಲಿ.ದೇವರ ಅನು ಗ್ರಹ ಸದಾ ಇರಲಿ
So nice
ಅದ್ಭುತ ಹಾಡುಗಾರ ನಮ್ಮ ತೇಜಸ್ವಿ ಸೂರ್ಯ ಅವರು. All rounder 🙏🙏
ಎಷ್ಟು ಚೆನ್ನಾಗಿದೆ ನಿಮ್ಮ ಧ್ವನಿ .ದೇವರು ಒಳ್ಳೆಯದು ಮಾಡಲಿ
The couple his❤ made for each other , 0:20 I pray to the almighty to keep u happy in all walks of life singing too.🎉🎉🎉
Excellent Tejeswisir.you are best suitable to Sivasri God bless you both🎉
ಅದ್ಭುತ ಗಾಯನ ಕಲೆ. ಬಹುಮುಖ ಪ್ರತಿಭೆಯ ಸೂರ್ಯ ಅವರಿಗೆ ಅಭಿನಂದನೆಗಳು.🎉
Tejasvi is a model to our politicians who have to learn many things from him. If every M.L.A and M.Ps are like Tejasvi the Country will be prosperous for ever.
ಅದ್ಭುತವಾದ ಗಾಯಕ, ಅದ್ಭುತ ವಾಗ್ಮಿ ಹಾಗೂ ಅಪ್ಪಟ ದೇಶಭಕ್ತ ಸಾಂಸದ.ಇಂತಹವರಿಂದ ಮಾತ್ರ ನಮ್ಮ ದೇಶದ ಉದ್ಧಾರವಾಗುತ್ತದೆ.🎉🎉❤❤👍👍👌👌💐💐
Very nice voice ❤
Thejasvi, avare nimma hadinanthe pankaja nethram sivashri kadege hoythalla, congratulations ❤👍
ತುಂಬಾ ಚೆನ್ನಾಗಿ ಹಾಡಿದ್ಧೀರಾ ಸಾರ್ ಧನ್ಯವಾದಗಳು ಸರ್
ತುಂಬಾ ಚೆನ್ನಾಗಿ ಹಾಡಿದೀರಾ ದೇವರು ನಿಮಗೆ ಆಯುಆರೋಗ್ಯ ಕೊಟ್ಟು ಕಪಾಡಲಿ🙏
ಒಳ್ಳೆಯ ಕಂಠ ಸಿರಿ ದೇವರು ನಿಮ್ಮನ್ನು ಸದಾ ಕಾಪಾಡಲಿ. ಇಂತಹ ನಾಯಕರು ಈ ನಾಡಿಗೆ
ಅವಶ್ಯಕ.
ಸೂರ್ಯರ ಇನ್ನೊಂದು ಮುಖದ ಪರಿಚಯವಾಯಿತು. ಬಹು ಮುಖ ಪ್ರಜ್ಞಶಾಲಿ ನಮ್ಮ ತೇಜಸ್ವಿ ಸೂರ್ಯ. ,
Our country needs rulers like Modi & you ,Yogi the most honest .I pray God for the Victory.
May God bless Tejasvi Surya with long and prosperous life. Our country needs youngsters like him. He is so blessed. 🙏
🙏🏼🙏🏼 ತುಂಬಾ ಚೆನ್ನಾಗಿ ಹಾಡಿದ್ದೀರ ನಮಸ್ಕಾರಗಳು
ನಿಮ್ಮ ತಾಯಿಯ ಪಾದಗಳಿಗೆ ನಮಸ್ಕಾರ ❤,
Oh my that's awesome. What a genuineness in his voice.... It reaches out straight to the heart....And his singing is so pitch-perfect and soulful.... Way to go Tejaswi Surya💖
Very good song and voice 🎉🎉🎉
Super Sir. Om Namo Venkatesaya🙏🙏🙏
ನಿಖರವಾದ ಕನ್ನಡ ಶಬ್ದಗಳ ಉಚ್ಚಾರಣೆ ಹಾಗೂ ಅದ್ಭುತ ಗಾಯನ.
ನಿಮ್ಮ ಧ್ವನಿ, ಮಾತು, ಕಂಠ ಸೂಪರ್ 👍
ತುಂಬಾ ಚೆನ್ನಾಗಿ ಹಾಡಿದೀರಾ ತೇಜಸ್ವಿ, ದೇವರು ಆಯುರಾರೋಗ್ಯ ಕೊಟ್ಟು ಕಾಪಾಡಲಿ 🙏
Super very nice voice
ನಿಮ್ಮ ಧ್ವನಿ ಮತ್ತು ಹಾಡುಗಾರಿಕೆ ಸೊಗಸಾಗಿದೆ. ಮತ್ತು ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ. ನಿಮ್ಮ ಎಲ್ಲಾ ಮಾರ್ಗಗಳಲ್ಲಿ ದೇವರು ನಿಮ್ಮನ್ನು ಆಶೀರ್ವದಿಸುತ್ತಾನೆ.
ನಿಮ್ಮ ಸುಲಲಿತ ಹಾಡಿಗೆ ಧನ್ಯವಾದಗಳು ಸರ್
ಅತೀ ಸುಂದರ❤❤❤ ದೇವರು ಕಾಪಾಡಲು ನಿಮ್ಮ ನು
ತುಂಬಾ ಚೆನ್ನಾಗಿ ಹಾಡಿದ್ದರೆ ಸೂರ್ಯ
Jai shree Ram. Jai Modi ji. Jai Tejaswi Surya
ಚೆನ್ನಾಗಿ ಹಾಡಿದೆ ಮಗು ನಿನಗೆ ದೃಷ್ಟಿ ಆಗದಿರಲಿ
ತುಂಬಾ ಚೆನ್ನಾಗಿ ಹಾಡಿದಿರಿ.. ❤
Super
Literates rock.. few are like Tejaswi🎉🎉🎉🎉
ಎಂಥ ಅದ್ಭುತ ಗಾಯನ ಸರ್ ನಿಮಗೊಂದು ನಮಸ್ಕಾರಗಳು
ಹರೇ ಶ್ರೀನಿವಾಸ ಗೋವಿಂದ ಗೋವಿಂದಾ 🙏🏾🙏🏾
❤ ಇಂಪಾದ ಗಾಯನ ತುಂಬಾ ಖುಶಿ ಆಯ್ತು ನಿಮ್ಮನ್ನು ಈಗಿನ ಯುವ ಪೀಳಿಗೆ ಆದರ್ಶಪ್ರಾಯವಾಗಿ ಇಟ್ಟುಕೊಂಡು ನಡೆಯಬೇಕಿದೆ
ಎಂಥಹ ಅದ್ಬುತ ಗಾಯನ. ಭಾವ ತುಂಬಿ ಹಾಡಿದ್ದೀರಾ sir
ಎಷ್ಟು ಚಂದ ಹಾಡಿದ್ದೀರಾ ಅಣ್ಣಾ❤
❤✨Surya ji✨👌
ತುಂಬಾ ಸುಂದರವಾದ ಭಕ್ತಿಗೀತೆ.ಬಹಳ ಇಂಪಾದ ಧ್ವನಿ ತುಂಬಾ ಚೆನ್ನಾಗಿ ಹಾಡಿದ್ದೀರಿ ಸರ್.ಧನ್ಯವಾದಗಳು🙏
0:48 nimagintha shivashre vays super
ನಾನು ತಮ್ಮನ್ನು ಹೋಗಲಿರುವದಿಲ್ಲ. ಆದರೆ ನನ್ನ ನಿರ್ಮಲ ಮನಸ್ಸಿನಿಂದ ನಿಜ ಹೇಳಿದೆ ಅಷ್ಟೇ. 🙏
ನಮಗೆ ಇಂತಹ ಅದ್ಬುತ ಬಡವರ ಬಂಧು ದೇಶ ಸೇವೆ ಗೈಯಲು ಒಳ್ಳೆಯ ಸಂಕೃತಿವುಳ್ಳವರು ಸಿಕ್ಕಿದ್ದು ನಮ್ಮ ಭಾಗ್ಯವೇ ಸರಿ. ಅಲ್ವಾ.. 🙏😊
Very Nice Surya 👌👌🌹
God bless you young man.
🙏❤❤
ಸೂರ್ಯರವರೆ ಸೂಪರ್
ಅದ್ಭುತ ವಾಗಿ ಹಾಡಿದ್ದೀರಿ🎉🎉🎉🎉
ಸೂಪರ್ಬ್ ಸೂರ್ಯ.
ಲೆಟ್ ಗಾಡ್ ಬ್ಲೆಸ್ ಯು.
ತುಂಬಾ ಇಂಪಾಗಿದೆ ಸರ್. ನಿಮ್ಮಂತಹ ನವ ಯುವಕರನ್ನು ಒಂದುಗೂಡಿ ಸಿ ಸರ್.
ತುಂಬಾ ಸುಂದವಾಗಿ ಮೂಡಿಬಂದಿದೆ ಧನ್ಯವಾದಗಳು k. R. Devendra, agumbe, Bengaluru...೭೦
ನಮ್ಮ ರಾಜ್ಯದ ಹೆಮ್ಮೆಯ ಮಗ
ಆಯುಷ್ಮಾನ್ ಭವ
Excellent singing 👏👏👏👏👏 Happy to see young generation like this, our Bangalore south leader is an all rounder, God bless you and wish all the best for your future political endeavour Surya
ಪ್ರತಭಾವಂತ ಸಾಂಸದರು ನೀವು. 🙏🙏🙏👍👍👌👌👌👌
ತುಂಬಾ ಸೊಗಸಾಗಿ ಮೂಡಿಬಂದಿದೆ ಧನ್ಯವಾದಗಳು ಸಾರ್
Excellent singing with pure devotion by our dear young MP Tejaswi Soorya.
ಹರೇ ಶ್ರೀನಿವಾಸ 🙏🙏🌹🌹
Hats off to multy talent.❤❤❤❤🎉🎉🎉🎉🎉
Bhavapoorna Gaayana Suuuuuper Tejaswi👍👍🌷🍀🍀🍀
ಸಾರ್ ಎಂಥಾ ಅದ್ಬುತ ಸ್ವರ ಧನ್ಯವಾದಗಳು ಸರ್
ಅದ್ಬುತ ಗಾಯನ
Great singing with perfect expressions. You deserve to be future PM
super nise gana sir
ತುಂಬಾ ಚೆನ್ನಾಗಿದೆ. ..ಚೆನ್ನಾಗಿ ಹಾಡಿದ್ದಿರೀ
ತುಂಬಾ ಚೆನ್ನಾಗಿದೆ
ತುಂಬಾ ಚೆನ್ನಾಗಿ ಹಾಡಿದಿರಿ🙏🙏🙏
ತುಂಬಾ ಚೆನ್ನಾಗಿ ಹಾಡು ಹೇಳ್ತೀರ ಇಷ್ಟ ಆಯಿತು 🙏🌹
ಸುಂದರವಾಗಿ ಸುಶ್ರಾವ್ಯವಾಗಿ ಹಾಡಿದ್ದೀರಾ.
ತುಂಬಾ ಸುಂದರವಾಗಿ ಹಾಡಿದಿರಿ 👌🏾
Namaste congratulation seshadri from US
U are extremely all in one , super leader Our Bharat needs such cultured leaders jai shree ram 🙏