🔥ದಿಗ್ಗಜರಿಬ್ಬರು ಒಂದೇ ವೇದಿಕೆಯಲ್ಲಿ🔥| Airbail Anand Shetty | Golikere Chandra Gowda |Yakshagana HD Video

Поделиться
HTML-код
  • Опубликовано: 15 дек 2020
  • ©Yaksha TV Kannada - 2020
    ಕರಾವಳಿಯ ಗಂಡು ಕಲೆ ಯಕ್ಷಗಾನಕ್ಕೆ ಹಾಗೂ ಯಕ್ಷ ಕಲಾವಿದರಿಗೆ, ಕಲಾಭಿಮಾನಿಗಳಾದ ನಮ್ಮ ಸಂಪೂರ್ಣ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ Yaksha TV Kannada ಎಂಬ ಆಧಿಕೃತ ಚಾನೆಲ್ ನ್ನು ತೆರೆದಿದ್ದೇವೆ, ಕೆಲವು ಅದ್ಬುತ ಯಕ್ಷಗಾನ ನೃತ್ಯ, ಹಾಸ್ಯ, ಹಾಡು, ವೇಷಧಾರಿಯ ಅಮೋಘ ರಂಗಸ್ಥಳ ಪ್ರವೇಶದ ವಿಡಿಯೋಗಳನ್ನು ನಿಮ್ಮ ಮುಂದೆ ಇಡುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ, ನಮ್ಮ ನಾಡು, ನುಡಿ, ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಮ್ಮ ಹಂಬಲಕ್ಕೆ ಸಂಪೂರ್ಣ ಸಹಕಾರ, ಬೆಂಬಲವನ್ನು ಕೂರುತಿದ್ದೇವೆ, ಕರಾವಳಿಯ ಗಂಡುಕಲೆಯನ್ನು ಪ್ರೋತ್ಸಾಹಿಸಿ...
    #ಸಿರಿ ಯಕ್ಷಗಾನಂ ಗೆಲ್ಗೆ...
    - ನಿಮ್ಮ ಪ್ರದೀಪ್ ಕುಂದಾಪ್ರ...
    Videos Details :
    ಶ್ರೀ ಕ್ಷೇತ್ರ ಮಾರಣಕಟ್ಟೆ ಮೂರೂ ಮೇಳಗಳ ಅದ್ದೂರಿ ದೇವಿ ಮಹಾತ್ಮೆ
    ದಿನಾಂಕ : 14-12-2020 (ಸೋಮವಾರ)
    ಸ್ಥಳ : ಶ್ರೀ ಕ್ಷೇತ್ರ ಮಾರಣಕಟ್ಟೆ (ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ)
    ಮೇಳ : ಶ್ರೀ ಬ್ರಹ್ಮಲಿಂಗೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಮಾರಣಕಟ್ಟೆ (ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ)
    ಪ್ರಸಂಗ : ಸಂಪೂರ್ಣ ದೇವಿ ಮಹಾತ್ಮೆ
    ಮುಮ್ಮೇಳದ ಕಲಾವಿದರು : ಮಧು : ಐರಬೈಲ್ ಆನಂದ್ ಶೆಟ್ಟಿ, ಕೈಟಭ : ಗೋಳೀಕೆರೆ ಚಂದ್ರ ಗೌಡ
    ಹಿಮ್ಮೇಳ :-
    ಭಾಗವತರು : ಶ್ರೀ ಸುಧಾಕರ್ ಕೊಠಾರಿ
    ಮದ್ದಳೆ : (ಗೊತ್ತಿದ್ದವರು ಕಾಮೆಂಟ್ ಮಾಡಿ)
    ಚಂಡೆ : (ಗೊತ್ತಿದ್ದವರು ಕಾಮೆಂಟ್ ಮಾಡಿ)
    (ಮತ್ತು ಮಾರಣಕಟ್ಟೆ ಮೂರು ಮೇಳಗಳ ಹಿಮ್ಮೇಳದವರು)
    Follow On Facebook
    Pradeep Kundapra : goo.gl/R1hypQ
    Yaksha TV Kannada : goo.gl/hbyyQD
    Visit to Our Blog : goo.gl/JgM7gY
    #1_ON_TRENDING
    #ಸಿರಿ ಯಕ್ಷಗಾನಂ ಗೆಲ್ಗೆ...
    ವಿಶೇಷ ಸೂಚನೆ : ನಮ್ಮ ವಾಹಿನಿಯು Whatsapp, Facebook or ಯಾವುದೇ 3ನೇ ವ್ಯಕ್ತಿ ನೀಡಿರುವ ಅಥವಾ ಚಿತ್ರಿಸಿರುವ ವಿಡಿಯೋವನ್ನು ಪ್ರಸಾರ ಮಾಡಿಲ್ಲ, ಮುಂದೆಯೂ ಮಾಡುದಿಲ್ಲ, ನಮ್ಮ ವಾಹಿನಿಯಲ್ಲಿ ಪ್ರಸಾರವಾಗುವ ಪ್ರತಿಯೊಂದು ವಿಡಿಯೋಗಳು ನಾವೇ ಸ್ವತಹ ಕಾರ್ಯಕ್ರಮಕ್ಕೆ ಹೋಗಿ ಚಿತ್ರಿಸಿದ್ದಾಗಿರುತ್ತದೆ. ಹಾಗೇ ನಮ್ಮ ಚಾನೆಲ್ ನಿಂದ ವಿಡಿಯೋ ಡೌನ್ಲೋಡ್ ಮಾಡಿ RUclips ಸೇರಿದಂತೆ ಬೇರೆ, ಬೇರೆ ಸಾಮಾಜಿಕ ಜಾಲತಾಣಗಳಲ್ಲಿ Uplod ಮಾಡುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಪ್ರೀತಿ, ವಿಶ್ವಾಸ ಇರಲಿ, ಸಿರಿ ಯಕ್ಷಗಾನಂ ಗೆಲ್ಗೆ🙏
    - ನಿಮ್ಮ ಪ್ರದೀಪ್ ಕುಂದಾಪ್ರ...
    Any unauthorized copying, reproduction, republishing, uploading, downloading, transmitting or duplicating of any of the content is strictly prohibited.
    - Yaksha TV Kannada
  • РазвлеченияРазвлечения

Комментарии • 9

  • @vikasn223
    @vikasn223 2 года назад +2

    ಯಕ್ಷಗಾನಂ ವಿಶ್ವಗಾನಂ ಬಾಳ್ಗೆ

  • @praveennaikpraveen461
    @praveennaikpraveen461 3 года назад +5

    ಯಕ್ಷರಂಗದ ಹುಲಿಗಳು

  • @vikasn223
    @vikasn223 2 года назад +3

    ಸೂಪರ್ ಸ್ಟಾರ್

  • @VasanthKumar-uo4uo
    @VasanthKumar-uo4uo 2 года назад +2

    Namo tande brahmmalingeshwara

  • @praveennaikpraveen461
    @praveennaikpraveen461 3 года назад +3

    Super

  • @vikasn223
    @vikasn223 2 года назад +2

    👌👌👌👌👌👌👌👌👌👌👌👌👌😘👍

  • @shayanadevadiga2845
    @shayanadevadiga2845 3 года назад +1

    Maddale -- mahablesh gowda, padmaraj ಜೈನ್, bhalakrishna
    Chande -- shrinivas acharya, arun kumar

  • @rameshkothari6980
    @rameshkothari6980 3 года назад +1

    Bhagvatru Sudhakar kotariyavru

  • @ganesh-mg4nb
    @ganesh-mg4nb 3 года назад +1

    Who did the role of shumbha in this yakshagana